HARI KUNIDA NAMMA | DAASARA PADA |ಹರಿ ಕುಣಿದಾ ನಮ್ಮ | JAGADISH PUTTUR | NEW KANNADA DEVOTIONAL SONG

  Рет қаралды 5,345,322

Jagadish Puttur

Jagadish Puttur

Күн бұрын

ಹರಿ ಕುಣಿದಾ ನಮ್ಮ ಹರಿ ಕುಣಿದಾ - ಪುರಂದರ ದಾಸರ ರಚನೆಯ ಕನ್ನಡ ಭಕ್ತಿ ಗೀತೆ
Producer : Late |Sri Shamanna Narayanappa Shreemathi Kousalya Kodhanda Ramulu & Family
Direction : Jagadish Puttur
Music & Singer : Jagadish Puttur
Co-Singers : Vidya S Suvarna, Samanvi Rai, Saahitya Acharya
Castings :
Jnana Rai Kuriya
Ajna Rai Kuriya
Adhitri Acharya belthangadi
Sathwi G Rai Ishwaramangila
Vrithika Kamath belthangadi
Archana Sampyadi
DOP : Arun Rai Puttur
Edit : J.P Colors Bandyodu
Makeup : Premraj Arlapadavu
YT : Shishir Rai Chelyadka
.
Contact for Musical Events, Album Songs, Live Programs etc +91 9845926818
.SAHITYA
ಸಾಹಿತ್ಯ..
.ಹರಿಕುಣಿದಾ ನಮ್ಮ ಹರಿಕುಣಿದಾ!!||
ಹರಿಕುಣಿದಾ ನಮ್ಮ ಹರಿ ಕುಣಿದಾ||
ಆಕಳಂಕ ಚರಿತ ಮಕರ ಕುಂಡಲಧರ
ಸಕಲರ ಪಾಲಿಪ ಹರಿಕುಣಿದಾ||
ಅಂದುಗೆ ಅರಳೆಲೆ ಬಿಂದುಲಿ ಬಾಪೂರಿ
ಚಂದದಿ ನಲಿಯುತ ಹರಿಕುಣಿದಾ|| ಹರಿಕುಣಿದಾ||
ಅರಳೇಲೇ ಮಾಗಾಯಿ ಕೊರಳ ಮುತ್ತಿನ ಸರ
ತರಳೆಯರೊಡಗುಡಿ ಹರಿ ಕುಣಿದಾ||ಹರಿಕುಣಿದಾ||
ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ
ದಿಟ್ಟ ಮಲ್ಲರ ಗಂಡ ಹರಿ ಕುಣಿದಾ||
ಪರಮ ಭಾಗವತರ ಕೇರಿಯೊಳಾಡುವ
ಪುರಂದರ ವಿಠ್ಠಲ ಹರಿ ಕುಣಿದಾ ಪುರಂದರ ವಿಠ್ಠಲ ಹರಿಕುಣಿದಾ|||ಹರಿಕುಣಿದಾ|||
#DASARAPADA #BHAJANE #LORDKRISHNASONGS
#SHRIKRISHNADANCESONGS #ASTAMISONGS
#JANAMASTAMISONGS
#UDUPIKRISHANASAONGS #HARISONGS #VISHUNUSONGS #THIRUPATHISHRISONGS
#HARIKUNIDANAMMAHARIKUNIDA
#MOSARUKUDIKE
#VITLAPINDIUTHSAVADANCE
#RADHEKRISHNA #RADHAKRISHANADANCE #BHAJANS
#POPULERHARIBAHJANS
#GRUPSONGS
#PANDURANGASONGS
#PANDARAPURAVITTALSONGS
#BHAJANAKUNITHASONGS
#JAGADISHPUTTURSONGS
#NEWHITSONGSKRISHANA
#NEWDEVOTIONAL #ASTAMI #DASARAPADA #JAGADISHPUTTUR #HARIKUNIDA #DANDIYA #DEVOTIONALSONG #KANNADA #KRISHNASTAMI
#SHRIKRISHNAJANMASTAMISONGS
#HARIBAJAN #KRISHNABAHJANA
#PURANDARADASARAPADA #VIDEOALBUMSONGSKRISHNA #ASTAMI2021 #KRISHNASTAMI2021

Пікірлер: 1 500
@vijethramanatha569
@vijethramanatha569 3 жыл бұрын
ಕೇಳಿದಷ್ಟು ಕೇಳಬೇಕೆನಿಸುವ ಇಂಪಾದ ಗಾಯನ,ಸೊಗಸಾದ ನೃತ್ಯ🥰 ಧನ್ಯನಾದೆ ಅಣ್ಣಾ🙏🏻🙏🏻🙏🏻
@JagadishPuttur
@JagadishPuttur 3 жыл бұрын
ಹರಿ ಓಂ ಧನ್ಯವಾದಗಳು
@govindrajp541
@govindrajp541 Ай бұрын
ttrr😢uj8mimmii.ii....k.. million ji ko BB BB BB u BB BB mo​@@JagadishPuttur
@krishnank7641
@krishnank7641 5 ай бұрын
ಇಂಪಾದ ಗಾಯನ ಜಗದೀಶಣ್ಣ...ನಿಮ್ಮ ಇಂಪಾದ ಗಾಯನ ನಮ್ಮ ಮನಸ್ಸನ್ನು ಯಾವುದೋ ಭ್ರಮಾ ಲೋಕಕ್ಕೆ ಕೊಂಡೊಯ್ಯುತ್ತದೆ .. ನಮ್ಮ ಪುತ್ತೂರಿನ ಹೆಮ್ಮೆ ನೀವು ..
@hamshi4491
@hamshi4491 5 ай бұрын
😅 2:50 uuu❌
@sangeethasudhakar8331
@sangeethasudhakar8331 Жыл бұрын
ನಾನು ದಿನಕ್ಕೆ 4ರಿಂದ 5ಸಾರಿಯಂತೂ ನಿಮ್ಮಹಾಡು ಕೇ ಳುತ್ತೇನೆ ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ ಭಗವಂತ ನಿಮಗೆ ಒಳ್ಳೆಯದು ಮಾಡಲಿ
@JagadishPuttur
@JagadishPuttur Жыл бұрын
Thanku❤
@pallavisridhara4716
@pallavisridhara4716 3 ай бұрын
👆
@pallavisridhara4716
@pallavisridhara4716 3 ай бұрын
SEddaoia
@vlogs5387
@vlogs5387 Ай бұрын
Jjj##jhj-c##*jjg?ddhhhjjjugg
@umeshchikkegowda7042
@umeshchikkegowda7042 11 ай бұрын
❤❤ಮನಸ್ಸಿಗೆ ಹಿತವಾದ ಅಮೃತಾ ನುಭವ ❤❤
@anuschannel8227
@anuschannel8227 Жыл бұрын
ತುಂಬಾ ಭಾವನಾತ್ಮಕ ಹಾಡು ಹಾಡುತ್ತಿರಿ ತಾವು. ಕೇಳುವಾಗ ಒಂದು ಹೊಸ ಶಕ್ತಿ ಸಂಚಾರ ಆದ ಹಾಗಾಗುತ್ತದೆ..ಈಶ ನಿ ನ ಚರಣ್ ಭಜನೆ ತುಂಬಾ ಇಷ್ಟ ಸರ್..
@JagadishPuttur
@JagadishPuttur Жыл бұрын
Thanku❤
@shashikalas2155
@shashikalas2155 Жыл бұрын
Ok​@@JagadishPuttur
@NandiniRamu-u8r
@NandiniRamu-u8r 3 ай бұрын
👌
@DhyanaShetty-z5h
@DhyanaShetty-z5h 2 ай бұрын
ರಾಧಾ ಕೃಷ್ಣ
@DhyanaShetty-z5h
@DhyanaShetty-z5h 2 ай бұрын
@@NandiniRamu-u8r sir
@omakraachari3792
@omakraachari3792 2 жыл бұрын
ಹರಿಯನ್ನೆ ನೋಡಿದ ಅನುಭವ ತುಂಬಾ ಚನ್ನಾಗಿದೆ ಕೃಷ್ಣ ತುಂಬ ಇಷ್ಟ
@JagadishPuttur
@JagadishPuttur 2 жыл бұрын
Dhanyavadagalu
@surya.samrat1560
@surya.samrat1560 3 жыл бұрын
ಅದ್ಬುತವಾದ ಗಯಾನ ನಿಮ್ಮ ಗಯಾನವನ್ನು ಕೆಳಿದರೆ ಮನಸ್ಸೆಲ್ಲ ರೋಮಂಚನವಾಗುತ್ತೆ
@JagadishPuttur
@JagadishPuttur 3 жыл бұрын
ಧನ್ಯವಾದಗಳು
@netrakunder378
@netrakunder378 11 ай бұрын
ಶ್ರೀ ಹರಿ ನಿಮ್ಮ ಕಂಠ ದಲ್ಲಿ ಇದ್ದಾನೆ ಸರ್ ❤
@shkamath.k2372
@shkamath.k2372 3 жыл бұрын
ಪುರಂದರದಾಸರ ಪದ ಹಾಡಿದ ಜಗದೀಶ್ ಪುತ್ತೂರು ರವರಿಗೆ ಹಾಗೂ ಎಲ್ಲಾ ಕಲಾವಿದರಿಗೆ ಧನ್ಯವಾದಗಳು .
@JagadishPuttur
@JagadishPuttur 3 жыл бұрын
ಧನ್ಯವಾದಗಳು
@yogishkalpane8749
@yogishkalpane8749 3 жыл бұрын
ವಾಹ್ ಅಧ್ಭುತ ಸರ್, ನಿಮ್ಮ ತಂಡದ ಶ್ರಮ ಎದ್ದು ಕಾಣುವಂತಿದೆ, ಅಷ್ಟು ಸೊಗಸಾಗಿದೆ , ತನುವು ಮನವು ತಂಪಾಗಿಸುವಂತಹ ಗಾಯನ ಸರ್,😍😍😍😍🎹🎧🎧🎼🎼🎼🎤🎤🎤🎤🎤
@JagadishPuttur
@JagadishPuttur 3 жыл бұрын
ಧನ್ಯವಾದಗಳು
@kgshenoy5831
@kgshenoy5831 3 жыл бұрын
Tumba chennagide. Hats off nimma prayatnakke👍👌👌👌
@veenabharati674
@veenabharati674 2 жыл бұрын
@@JagadishPuttur mmmmmmmm
@LakshmiLakshmi-jr1vd
@LakshmiLakshmi-jr1vd 10 ай бұрын
😅b😊.😮😢ilf😊​@@JagadishPuttur
@prakashacharya8029
@prakashacharya8029 3 жыл бұрын
ಅದ್ಭುತ ಗಾಯನ ಜಗದೀಶ್ ಸರ್. ನಿಮ್ಮ ಧ್ವನಿಯಲ್ಲಿ ದೈವಿಕ ಶಕ್ತಿ ಇದೆ. ಸೊಲ್ಮೆಲು ಇನ್ನು ಹೆಚ್ಚಿನ ಗೀತೆಯನ್ನ ಅಪೇಕ್ಷಿಸುತ್ತ ನಿಮ್ಮ ಅಭಿಮಾನಿ..... 🥰😘😘😍😍😍🙏🙏🙏🙏🙏🙏
@JagadishPuttur
@JagadishPuttur 3 жыл бұрын
ಹರಿ ಓಂ ಧನ್ಯವಾದಗಳು
@sripaduhn1644
@sripaduhn1644 2 жыл бұрын
@@JagadishPuttur 57
@JayaShree-v1t
@JayaShree-v1t Жыл бұрын
ಶ್ರೀಹರಿಯ ಹಾಡು ತುಂಬಾ ಚೆನ್ನಾಗಿದೆ ಅಣ್ಣ 🙏👌👌👌👌 ನಿಮ್ಮ ತಂಡದ ಒಂದು ನೃತ್ಯ ಕಂಡು ಮನಸ್ಸಿಗೆ ಆನಂದ ಆಗುತ್ತದೆ 🙏🙏🙏🙏👌👌👍👍
@JagadishPuttur
@JagadishPuttur Жыл бұрын
Thanku❤
@ganeshk7358
@ganeshk7358 3 жыл бұрын
ಅದ್ಭುತವಾದ ಇಂಪಾದ ಹಾಡು ಜತೆಗೆ ವಿಡಿಯೋ ಕಣ್ಣಿಗೆ ಮತ್ತು ಮನಸಿಗೆ ಸ್ಪೂರ್ತಿ ನೀಡಿದೆ ಶ್ರೀ ಕೃಷ್ಣದೇವರು ನಿಮಗೆ ಹಾಗೂ ನಿಮ್ಮತಂಡಕ್ಕೆ ಆಶೀರ್ವಾದಿಸಲಿ
@JagadishPuttur
@JagadishPuttur 3 жыл бұрын
ಧನ್ಯವಾದಗಳು
@jagadishakharvik7925
@jagadishakharvik7925 3 жыл бұрын
Sir plz .. Amma mookambike.. kollur.. song haadi.. plz☺☺☺
@jagadishakharvik7925
@jagadishakharvik7925 3 жыл бұрын
Nimm dvaniyali.. kelbekantha ase.. sir...🙏🙏🙏🙏🙏🙏🙏
@shwethah2803
@shwethah2803 Жыл бұрын
​@@JagadishPuttur❤ voxh
@ganeshb8878
@ganeshb8878 Жыл бұрын
​@@JagadishPuttur0😊¹11¹¹²
@sathishpalike1351
@sathishpalike1351 3 жыл бұрын
ಸೂಪರ್ ಸರ್ 🙏🙏ನಿಮ್ಮ್ ತಂಡಕ್ಕೇ ಶುಭಾಶಯಗಳು.. ಶುಭಾಶಯಗಳು 🙏(ಸತೀಶ್ )
@JagadishPuttur
@JagadishPuttur 3 жыл бұрын
ಧನ್ಯವಾದಗಳು
@sathishpalike1351
@sathishpalike1351 3 жыл бұрын
@@JagadishPuttur tq sir🙏🙏🙏
@geethageetha6836
@geethageetha6836 8 ай бұрын
Thullunadina putturda mutthu namma Anne best singhar ❤❤❤ so sweet supar voice
@ranjandevadiga2486
@ranjandevadiga2486 3 жыл бұрын
ಗುರುಗಳೆ ತುಂಬಾ ಅದ್ಬುತವಾಗಿದೆ. ನಿಮ್ಮ ಧ್ವನಿ ನಮ್ಮ ಮೈಮರೆಯುವಂತೆ ಮಾಡುತ್ತಿದೆ ನಿಮ್ಮ ಎಲ್ಲಾ ಭಕ್ತಿ ಗೀತೆಯು ಅದ್ಬುತವಾಗಿದೆ ನಿಮ್ಮ ಭಕ್ತಿಗೀತೆಯನ್ನು ಭಗವಂತ ಏನಾದರೂ ಕೇಳಿದರೆ ಅವನು ಕೂಡ ನಿಮ್ಮ ಗಾಯನವನ್ನು ಕೇಳಿ ಮೈಮರೆತು ಕುಣಿಯಲು ಶುರುಮಾಡಬಹುದು ಅಷ್ಟು ಅದ್ಭುತವಾಗಿದೆ ಹಾಗಾಗಿ ಆ ಭಗವಂತನ ಅನುಗ್ರಹ ಸದಾ ನಿಮಗೆ ರಕ್ಷೆಯಾಗಿರಲಿ ಎಂದು 💐💐
@JagadishPuttur
@JagadishPuttur 3 жыл бұрын
ಹರಿ ಓಂ ಧನ್ಯವಾದಗಳು
@yogishyogish8652
@yogishyogish8652 2 жыл бұрын
👌👌👌🙏ಏನು ಅದ್ಭುತವಾಗಿ ಹಾಡುತ್ತೀರಿ ಸರ್ 👍👍👍👍ಅದ್ಹೇಗೆ ತಮಗೆ ಅಷ್ಟು ತನ್ಮಯತೆ ಬರುತ್ತೆ 🤭ನಿಮ್ಮ ಇಂತಹ ಭಕ್ತಿ ತುಂಬಿದ ಹಾಡು ಖಂಡಿತ ಹರಿಗೆ ಮುಟ್ಟೇ ಮುಟ್ಟುತ್ತೆ 🙏🙏🙏ನಿಮ್ಮ ಇನ್ನು ಮುಂದಿನ ಹಾಡುಗಳಿಗೆ ಖಂಡಿತವಾಗಿಯೂ ಹರಿ ಇನ್ನಷ್ಟು ವಿಶೇಷವಾಗಿ ಉದಾರತೆಯಿಂದ ಅನುಗ್ರಹಿಸುತ್ತಾನೆ 🙏🙏🙏ನಿಮಗೂ ನಿಮ್ಮ ಹಾಡುವ ತಂಡದವರಿಗೂ ಅನಂತ ಧನ್ಯವಾದಗಳು 🙏🙏🙏
@JagadishPuttur
@JagadishPuttur Жыл бұрын
ಧನ್ಯವಾದಗಳು🙏
@vasanthmardala6361
@vasanthmardala6361 3 жыл бұрын
ಅದ್ಭುತ ಗಾಯನ ಸರ್ ನಿಮ್ಮದು... ದೇವರ ಅನುಗ್ರಹ ಸದಾ ಇರಲಿ 🙏🙏🙏🙏👍👌👌👌👌👌👌👌👌👌
@JagadishPuttur
@JagadishPuttur 3 жыл бұрын
ಧನ್ಯವಾದಗಳು
@Charancharu2627
@Charancharu2627 3 жыл бұрын
Team work👏👏👏💪 bari porlud baidund 🥰🥰🥰
@JagadishPuttur
@JagadishPuttur 3 жыл бұрын
ಧನ್ಯವಾದಗಳು
@rajeshkotian7158
@rajeshkotian7158 3 жыл бұрын
Hari om.....Bari porluda bhajane... Shok athund Jagadishanna....Deverna anugraha eppad yepola... Nanath bhakthigeethe erna swarad barad ....God bless u....
@JagadishPuttur
@JagadishPuttur 3 жыл бұрын
ಧನ್ಯವಾದಗಳು
@vikas289
@vikas289 3 жыл бұрын
ನಿಮ್ಮ ಧ್ವನಿ ಅದ್ಭುತವಾಗಿದೆ ಹಾಗೂ ಹಾಡು ಕೂಡ ಸುಂದರವಾಗಿದೆ ಎಲ್ಲ ಕಲಾವಿದರಿಗೂ ಧನ್ಯವಾದಗಳು.
@JagadishPuttur
@JagadishPuttur 3 жыл бұрын
ಧನ್ಯವಾದಗಳು
@shortsbhai8792
@shortsbhai8792 Жыл бұрын
Nanage idu tumbane ishtavaada padya sir nimma voice channagide nanu iadanna shaale yalli hadidde 1st bande
@vijethramanatha569
@vijethramanatha569 3 жыл бұрын
ಅದ್ಬುತವಾದ ಗಾಯನ ಮತ್ತು ನೃತ್ಯ..ಸುಂದರವಾಗಿ ಮೂಡಿಬಂದಿದೆ ನಿಮಗೆ ಹಾಗೂ ನಿಮ್ಮ ತಂಡಕ್ಕೆ ಶುಭವಾಗಲಿ❤️🙏🏻🙏🏻🙏🏻
@JagadishPuttur
@JagadishPuttur 3 жыл бұрын
ಧನ್ಯವಾದಗಳು
@jagannathsampath7245
@jagannathsampath7245 3 жыл бұрын
🙏🙏🙏🙏
@chidanandsuvarna6230
@chidanandsuvarna6230 3 жыл бұрын
Danyavadaagalu
@padmanabhashetty9992
@padmanabhashetty9992 3 жыл бұрын
M.
@sundarboliyar4770
@sundarboliyar4770 3 жыл бұрын
7
@sudhakaraacharya8645
@sudhakaraacharya8645 3 жыл бұрын
ಸೂಪರ್ ನಿಮ್ಮ ತಂಡಕ್ಕೆ ಶುಭವಾಗಲಿ
@JagadishPuttur
@JagadishPuttur 3 жыл бұрын
ಧನ್ಯವಾದಗಳು
@punithkumarje8760
@punithkumarje8760 3 жыл бұрын
ಅದ್ಭುತವಾದ ಗಾಯನ ಜಗದೀಶ್ ಸರ್ ನಿಮಗೆ ದೇವರ ಅನುಗ್ರಹ ಸದಾ ಇರಲಿ.....
@JagadishPuttur
@JagadishPuttur 3 жыл бұрын
ಧನ್ಯವಾದಗಳು
@vjkavithasworld
@vjkavithasworld 3 жыл бұрын
ಶುಭವಾಗಲಿ‌ ತಂಡಕ್ಕೆ...sprb Jnana and sonu😍😍😍😍😍
@JagadishPuttur
@JagadishPuttur 3 жыл бұрын
ಧನ್ಯವಾದಗಳು
@nagraj5073
@nagraj5073 3 жыл бұрын
ಇದನ್ನ ನೋಡಿದರೆ ಶ್ರೀಹರಿ ಕಂಡಿತವಾಗಿಯೂ ಕುಣಿಯುತ್ತಾನೆ ❤️🙏👍
@JagadishPuttur
@JagadishPuttur 3 жыл бұрын
ಹರಿ ಓಂ
@renukakopp2032
@renukakopp2032 2 ай бұрын
❤❤🙏🙏🪔🪔🪔🙏🙏🙏❤️❤️🙏❤️🙏❤️❤️🙏🙏🙏🙏🙏🙏🙏🙏🙏🙏🙏🙏😀🙏🙏🙏🙏🙏🙏🙏🙏🙏🙏
@pavithraachar5477
@pavithraachar5477 29 күн бұрын
Idannu nodidare shri hariyu kanditavagiyu kuniyuttane
@malinim9935
@malinim9935 7 ай бұрын
ಅದ್ಭುತವಾದ ಇಂಪಾದ ಹಾಡು 👌🏻👌🏻🙏🏻🙏🏻
@sureshvk3417
@sureshvk3417 2 жыл бұрын
ಉತ್ತಮ ಹಾಡುಗಾರಿಕೆ. ಉತ್ತಮ ಸ್ವರ ಮಾಧುರ್ಯ. ಉತ್ತಮ ನಟನೆ🙏 ತಂಡದವರೆಲ್ಲರಿಗೂ ಒಳಿತಾಗಲಿ ಶುಭವಾಗಲಿ🙏🙏
@JagadishPuttur
@JagadishPuttur 2 жыл бұрын
ಧನ್ಯವಾದಗಳು
@ಅಶ್ವಿನಿಗಣೇಶ್ಅಂಡಾರ್
@ಅಶ್ವಿನಿಗಣೇಶ್ಅಂಡಾರ್ Жыл бұрын
E Hadu Kelu Darinda manasin bhara kadimay Aditya voice song super❤❤❤❤❤❤❤❤
@abhish155
@abhish155 3 жыл бұрын
Bari porluda pada😍😍😍.. irena swara bari shoku undu sir🤩🤩🤩🤩
@JagadishPuttur
@JagadishPuttur 3 жыл бұрын
ಧನ್ಯವಾದಗಳು
@abhish155
@abhish155 3 жыл бұрын
@@JagadishPuttur solmelu annere🙏🏻🙏🏻🙏🏻😍😍😍🤩🤩🤩
@annappanaik1392
@annappanaik1392 11 ай бұрын
Hai
@sooryanarayananavada8163
@sooryanarayananavada8163 11 ай бұрын
Mo​@@abhish155
@YashoDhara-wn1bf
@YashoDhara-wn1bf 8 ай бұрын
Super song super kantta tandaku nimagu danyavadagallu guruji
@Krishna-anu-s2i
@Krishna-anu-s2i 5 ай бұрын
ಅಣ್ಣ ಈ ವರ್ಷ ರಾಯರ ಆರಾಧನೆಗೆ ಹೊಸದಾಗಿ ಸುಂದರವಾದ ಹಾಡನ್ನು ರಚಿಸಿ
@vlogs5387
@vlogs5387 5 ай бұрын
Gdudhdbshxvxvxhxusnsnsisnzbzjznsksisnxvxisnsiznxbxixnxkzkznx xixmxkxmx bxjxixmxMIxoxmx xixixmxlxn. Xjxixoxmslsosmcbxispzkxbxixoslskxbxhxodlo
@vlogs5387
@vlogs5387 5 ай бұрын
Hzhx zuznsbyshxbdhsbzbysisbz zuznskskx xjxnzizmx dksnbzjznx zkkznxbxjxnzkixbx xjxnzkz zjznxx🚏♉🚴zhx,hnsnsism@bxu
@vlogs5387
@vlogs5387 5 ай бұрын
UgdkkixLjcaj
@jaitulunad9636
@jaitulunad9636 3 жыл бұрын
Sooooper. 👌Krishna na mone ನೀಲಿ ಆವೊಡತೆ
@JagadishPuttur
@JagadishPuttur 3 жыл бұрын
ಅವ್ವು ಜೋಕುಲ್ ಅತೆ
@jaitulunad9636
@jaitulunad9636 3 жыл бұрын
@@JagadishPutturer na Fan yan. 👌 SPB, puttur narasimha nayak rd bokka erna ne pada kenga kenga pan apund🙏
@adashaanddhannyabeautifuls2774
@adashaanddhannyabeautifuls2774 3 жыл бұрын
ನಿಮ್ಮ ಸಂಗೀತ ನನಗೆ ತುಂಬಾ ಇಷ್ಟ ಆಗೊತ್ತೆ ಸರ್ ನಿಮಗೆ ಅನಂತಾ ಅನಂತ ಧನ್ಯವಾದಗಳು sir 🙏🌹🙏🌸❤️💕 ನ್ರತ್ಯ ತುಂಬಾ ಚೆನ್ನಾಗಿದೆ 🥰❤️ ಇನ್ನು ಹೆಚ್ಚು ಹೆಚ್ಚು ಸಂಗೀತ ಹಾಡಿರಿ ನೀವು 😍 ನಿಮ್ಮ ಕಂಠ ತುಂಬಾ ಅದ್ಭುತ 🌸 ದೇವರ ಆಶೀರ್ವಾದ ನಿಮಗಿರಲಿ 🥰
@JagadishPuttur
@JagadishPuttur 3 жыл бұрын
ತುಂಬಾ ಧನ್ಯವಾದಗಳು
@anushaprasad3901
@anushaprasad3901 2 жыл бұрын
Very Nice Song
@venugopal-yh1xc
@venugopal-yh1xc 4 ай бұрын
ಶೃಂಗೇರಿಯ ಗಣೇಶೋತ್ಸವದಲ್ಲಿ ನಿಮ್ಮ ಕಾರ್ಯಕ್ರಮ ತುಂಬಾ ಸಂತೋಷನೀಡಿದೆ... ಮುಂದಿನ ವರುಷವೂ ನಿಮಗೆ ಸ್ವಾಗತಗಳು.. ಪುತ್ತೂರ ಮಹಾಲಿಂಗೇಶ್ವರ, ಶೃಂಗೇರಿ ಶಾರದೇ ಸಧಾ ಹರಸಲಿ 🙏🙏
@vinodvinu3133
@vinodvinu3133 3 жыл бұрын
ಸೂಪರ್ ಆಗಿ ಮೂಡಿಬಂದಿದೆ. ಜಗದೀಶಣ್ಣ. ಅದ್ಭುತ ಸ್ವರ. ಛಾಯಾಗ್ರಹಣ ಸೂಪರ್. ಎಲ್ಲರಿಗೂ ಶುಭವಾಗಲಿ. ನನ್ನ ಬ್ರದರ್ ಜಗದೀಶ ನನಗೂ. ಶುಭವಾಗಲಿ
@JagadishPuttur
@JagadishPuttur 3 жыл бұрын
ಧನ್ಯವಾದಗಳು
@yashkulal975
@yashkulal975 Жыл бұрын
May God bless you jadgish sir for your amazing song
@shanmukhacreations1273
@shanmukhacreations1273 3 жыл бұрын
ಅದ್ಬುತವಾಗಿ ಮೂಡಿ ಬಂದಿದೆ .ಪರಮಾತ್ಮ ಶ್ರೀ ಕೃಷ್ಣನ ಆಶೀರ್ವಾದ ಎಂದಿಗೂ ಇರಲಿ....🙌🙌
@JagadishPuttur
@JagadishPuttur 3 жыл бұрын
ಧನ್ಯವಾದಗಳು
@RamKumar-eq8ne
@RamKumar-eq8ne 3 жыл бұрын
ಅತ್ಯದ್ಭುತವಾದ ಗಾಯನ, ಪ್ರಕೃತಿಯಲ್ಲಿ ಕೃಷ್ಣನ ನಲಿವ ಚಂದವು ಅಂದವೊ ಅಂದ,
@JagadishPuttur
@JagadishPuttur 3 жыл бұрын
ಥಾಂಕ್ಯೂ
@raghavendrakundar1479
@raghavendrakundar1479 3 жыл бұрын
ಉತ್ತಮ ಹಾಡುಗಾರಿಕೆ, ಅದ್ಭುತ ಛಾಯಾಗ್ರಹಣ.🙏🌷👌👌👌 ನಿಮ್ಮ ತಂಡಕ್ಕೆ ಶುಭವಾಗಲಿ.
@JagadishPuttur
@JagadishPuttur 3 жыл бұрын
ಧನ್ಯವಾದಗಳು
@nagarajsrinivasan8881
@nagarajsrinivasan8881 2 жыл бұрын
Tryffyfyfyffyg5yfyyfy6ttyydgggggyyfygTDtttttTaygstttsayyTftRgyytyggyggYyggygyytgygytygggygytgyggygggyggygggggggyytyfyfyggttyyygytygggrggyggyYgydfyggggyfyygtyfytyfytyyygtyyfygggyyyggygyyyyyyyggyyyyyyyyyygyyygyyyyyyyyyyr
@KrishnappaR.kannadaliLiriksuko
@KrishnappaR.kannadaliLiriksuko 9 ай бұрын
Lirikspil
@Reshmas097
@Reshmas097 2 жыл бұрын
Thumba adbuthavaagide sir.ennu hechina haadugalu nimma kantasiriyinda keluvantha avakaasa nammadagali
@JagadishPuttur
@JagadishPuttur 2 жыл бұрын
Dhanyavadagalu
@sudhakarshetty4852
@sudhakarshetty4852 3 жыл бұрын
Superb.... Mindblowing.. God bless u.
@JagadishPuttur
@JagadishPuttur 3 жыл бұрын
ಥಾಂಕ್ಯೂ
@MutappaKadal
@MutappaKadal 10 ай бұрын
Adbutha Vada nurthya ,hadu ❤
@k.s.lakshmana7932
@k.s.lakshmana7932 6 ай бұрын
ನೀವು ಹಾಡುಗಳನ್ನು ಹಾಡುವುದನ್ನು ಕೇಳುವುದೇ...ತುಂಬಾ ‌ಆನಂದ🎉🎉❤❤
@JagadishJagadish-p4u
@JagadishJagadish-p4u 3 ай бұрын
ನಿಮ್ಮ ಧ್ವನಿ ಕೋಗಿಲೆಯ ದ್ವನಿಯಂತೆ ಅಣ್ಣ❤🚩🚩🚩🚩🚩🚩🚩🚩🌹👌🙏🙏🙏🙏
@_itz_me_harshith_05
@_itz_me_harshith_05 3 жыл бұрын
ಅದ್ಬುತವಾದ ಗಾಯನ .🙏🏻🙏
@JagadishPuttur
@JagadishPuttur 3 жыл бұрын
Thanku
@hiteshnaik5483
@hiteshnaik5483 3 жыл бұрын
ಅತ್ಯದ್ಭುತವಾಗಿ ಮೂಡಿ ಬಂದಿದೆ ಜಗದಿಶಣ್ಣ.. ಶುಭವಾಗಲಿ...
@JagadishPuttur
@JagadishPuttur 3 жыл бұрын
ಧನ್ಯವಾದಗಳು
@mamathashravanchandra5111
@mamathashravanchandra5111 7 ай бұрын
ಮಲಗಿ ಪರಮಾದರದಿ ಪಾಡಲು | ಕುಳಿತು ಕೇಳುವ ಕುಳಿತು ಪಾಡಲು | ನಿಲುವ ನಿಂತರೆ ನಲಿವ ನಲಿದರೆ ಒಲಿವ ನಿಮಗೆಂಬ | ಸುಲಭನೋ ಹರಿ ತನ್ನವರನರ | ಘಳಿಗೆ ಬಿಟ್ಟಗಲನು ರಮಾಧವ | ನೋಲಿಸಲರಿಯದೇ ಪಾಮರರು ಬಳಲುವರು ಭವದೊಳಗೆ || ಶ್ರೀ ಜಗನ್ನಾಥ ದಾಸರು (ಹರಿಕಥಾಮೃತಸಾರ )
@deekshithvgga4394
@deekshithvgga4394 Жыл бұрын
Msth porludha sahithya bokka swara anna❤🌟
@JagadishPuttur
@JagadishPuttur Жыл бұрын
Thanku❤
@user-wt1lt2ku9g
@user-wt1lt2ku9g 2 жыл бұрын
Jai Shree Ram 🚩 ..ಕೃಷ್ಣಂ ವಂದೇ ಜಗದ್ಗುರು 🙏🚩
@JagadishPuttur
@JagadishPuttur 2 жыл бұрын
Hari om
@Sunilpursotam
@Sunilpursotam 3 жыл бұрын
Jagdesh puutur ser nima vaise tumba chanagide Niv ಅಯ್ಯಪ್ಪ ಸ್ವಾಮೀ ಹಾಡು hadi
@JagadishPuttur
@JagadishPuttur 3 жыл бұрын
ಧನ್ಯವಾದಗಳು
@sagarpoojary5068
@sagarpoojary5068 3 жыл бұрын
ಹರಿ ಓಂ ಜಗದೀಶ್ ಸರ್ ಹರಿ ನಮ ಸ್ಮರಣೆ ಮೈಸೂರ್ ರಾಮಚಂದ್ರ ಆಚಾರ್ ಆದಮೇಲೆ ನಿಮ್ಮ ನಾನು ಅಭಿಮಾನಿ ಅದೇ 🙏🙏🙏🙏
@JagadishPuttur
@JagadishPuttur 3 жыл бұрын
ಧನ್ಯವಾದಗಳು ಹರೇ ಶ್ರೀನಿವಾಸ
@praveenashetty9950
@praveenashetty9950 3 жыл бұрын
ತುಂಬಾ ಚೆನ್ನಾಗಿದೆ ಶುಭವಾಗಲಿ👍👌
@JagadishPuttur
@JagadishPuttur 3 жыл бұрын
ಧನ್ಯವಾದಗಳು
@ashwithapacharya6154
@ashwithapacharya6154 3 жыл бұрын
Always happy with your melodious voice 👌 and wonderful presentation.. god bless you
@JagadishPuttur
@JagadishPuttur 3 жыл бұрын
ಥಾಂಕ್ಯೂ
@yogishnada4959
@yogishnada4959 3 жыл бұрын
Super..sir......abhinandanegalu
@JagadishPuttur
@JagadishPuttur 3 жыл бұрын
ಧನ್ಯವಾದಗಳು
@mrbro1283
@mrbro1283 3 жыл бұрын
🙏🏻ಸರ್, ನೀವು ಹಾಡಿದ ಭಕ್ತಿ ಗೀತೆ ಶ್ರೀ ರಾಮ ಅದ್ಭುತವಾಗಿ ಮೂಡಿಬಂದಿದೆ, ನನಗೆ ತುಂಬಾ ಇಷ್ಟ ಆಯಿತು. 🚩🚩🕉️
@JagadishPuttur
@JagadishPuttur 3 жыл бұрын
ಧನ್ಯವಾದಗಳು
@madrapoojary2310
@madrapoojary2310 Жыл бұрын
Really to good ❤ wonderful voice sir devaru olidu bandidare yenu voice manasu prasanna ayitu all team wonderful ❤
@JagadishPuttur
@JagadishPuttur Жыл бұрын
ಧನ್ಯವಾದಗಳು
@surekhashivprasad6439
@surekhashivprasad6439 3 жыл бұрын
Super singing sir. God bless you all.
@JagadishPuttur
@JagadishPuttur 3 жыл бұрын
Thanku
@poojachandan3958
@poojachandan3958 2 жыл бұрын
Namaste Jagadish sit🙏 Niv naan helodanna nanbodu kasta adre idu sathya sir😊.... Now I am younger mother I hv a baby boy he is 2 months old nw..... Actually nanu pregnant iddaga magudu movement aagde irovaga nimma e song "Hari kunida" hotte hatra ittu play madtidde avaga nanna magu movements start agtitu...... Tunba khushi agtitu.... Avnu huttida 2nd day ge song play madidvi hospital nalli magudu response nodi tunba khushi agide sir 🙏..... Ivattin varegu daily morning nd evening song kelstivi magu ge....Magu altha idre e song play madidre sumne keltane nan maga.....idu nija❤️ Tunba dhanyavada sir nimge..... All d best for your future.....🙏 God bless u sir..... Thank u sir from me nd my son😊
@JagadishPuttur
@JagadishPuttur 2 жыл бұрын
Shri hariya anugraha Sada irali.... Bhagavantha olle reethiyalli maguvina bhavishya nadesali...dhanyavadagalu
@devarajachary3587
@devarajachary3587 5 ай бұрын
ಅದ್ಭುತವಾಗಿ ಹಾಡ್ತೀರಾ 👌🏻👌🏻👏🏻👏🏻👏🏻.ನಿಮ್ಮ ಯೋಗ್ಯತೆ ಜೀ ವಾಹಿನಿಯವರಿಗೆ ಗೊತ್ತಾಗದೇ ಹೋಗಿದ್ದು ದುರದೃಷ್ಟ 🤦🏻‍♂️
@sulochanab.g.sulochana6341
@sulochanab.g.sulochana6341 3 жыл бұрын
Thumba sundaravada hadu, mana muttuvanthittu, shree harigu kelisiruvanthide, innastu hadu keluvantagali, harayikeyondige...🙏👌
@JagadishPuttur
@JagadishPuttur 3 жыл бұрын
ಧನ್ಯವಾದಗಳು
@anil1063
@anil1063 3 жыл бұрын
Superb Jagdish Anna & team
@JagadishPuttur
@JagadishPuttur 3 жыл бұрын
ಧನ್ಯವಾದಗಳು
@sanjaysakri9
@sanjaysakri9 Ай бұрын
❤️❤️❤️❤️❤️❤️🙏🏻🙏🏻.. Bhot hi anand..... Jh jy shri Krishna ❤️❤️❤️❤️🙏🏻🙏🏻❤️🙏🏻🙏🏻🙏🏻🙏🏻🙏🏻🙏🏻🙏🏻🙏🏻👍🏻❤️❤️
@manjugr1945
@manjugr1945 9 ай бұрын
ಕೃಷ್ಣ ಒಂದೇ ಜಗದ್ಗುರು 🙏🙏🙏🙏🙏🙏🙏🙏🙏🙏🙏🙏🙏
@swasthikajain2505
@swasthikajain2505 3 жыл бұрын
Super.....singing... Nice presentation
@JagadishPuttur
@JagadishPuttur 3 жыл бұрын
ಥಾಂಕ್ಯೂ
@savithriganesh1161
@savithriganesh1161 3 жыл бұрын
God bless you and your team 🙏
@JagadishPuttur
@JagadishPuttur 3 жыл бұрын
Thanku
@naikbs4353
@naikbs4353 2 жыл бұрын
ಅದ್ಭುತವಾದ ಹಾಡುಗರಿಕೆ, 🙏🙏 God Bless You🙏🙏🌹
@JagadishPuttur
@JagadishPuttur 2 жыл бұрын
Dhanyavadagalu
@vinuthamanushetty2978
@vinuthamanushetty2978 3 жыл бұрын
Superb sir..god bless you..
@JagadishPuttur
@JagadishPuttur 3 жыл бұрын
ಥಾಂಕ್ಯೂ
@kavithalakshmana5995
@kavithalakshmana5995 8 ай бұрын
ತುಂಬ ಚೆನ್ನಾಗಿದೆ ಗಾಯನ, ನೃತ್ಯ. ಮನಸ್ಸಿಗೆ ಮುದ ನೀಡಿತು.
@rajeswaribp4405
@rajeswaribp4405 8 ай бұрын
ತುಳುನಾಡಿನ ಗ್ರೇಟ್ ಸಿಂಗರ್, ಪುತ್ತೂರಿನ ಮುತ್ತು, ಧನ್ಯವಾದಗಳು.
@renukakopp2032
@renukakopp2032 2 ай бұрын
❤❤❤❤😊😊😊🎉🎉
@anandmannapuirde8292
@anandmannapuirde8292 3 жыл бұрын
ಉತ್ತಮ ಗಾಯನ .ತಂಡಕ್ಕೆ ಅಭಿನಂದನೆಗಳು
@JagadishPuttur
@JagadishPuttur 3 жыл бұрын
ಧನ್ಯವಾದಗಳು
@praveenacharya2726
@praveenacharya2726 3 жыл бұрын
ಅದ್ಭುತ ವಾಗಿದೆ ನಾಟ್ಯ ಹಾಗೂ ಹಾಡು
@JagadishPuttur
@JagadishPuttur 3 жыл бұрын
ಧನ್ಯವಾದಗಳು
@shankarabhat2132
@shankarabhat2132 3 жыл бұрын
ಜಗದೀಶ್..... ಅದ್ಭುತ..ಪ್ರಸ್ತುತಿ...ಗಾಯನ
@JagadishPuttur
@JagadishPuttur 3 жыл бұрын
Thanku
@vanivani8335
@vanivani8335 3 жыл бұрын
ನಿಮ್ಮ ಹಾಡು ತುಂಬಾ ಅದ್ಭುತವಾಗಿತ್ತು ಸರ್🙏🙏💐💐 ಬಹಳ ಚಂದ ಮುದ್ದಾಗಿತ್ತು
@JagadishPuttur
@JagadishPuttur 3 жыл бұрын
ಧನ್ಯವಾದಗಳು
@swarnadhamani2616
@swarnadhamani2616 3 жыл бұрын
ವಾವ್ ಎಂತಹ ಸುಂದರ ಹಾಡು, ದೃಶ್ಯ ವೈಭವ... ಅದ್ಭುತ...
@JagadishPuttur
@JagadishPuttur 3 жыл бұрын
ಥಾಂಕ್ಯೂ
@sanvigoogal8469
@sanvigoogal8469 6 ай бұрын
🎉🎉super song sir
@jayal5618
@jayal5618 3 жыл бұрын
🙏 ಅದ್ಭುತ ಗಾಯನ ಶುಭವಾಗಲಿ ನಿಮಗೆ 👏👏👏👍
@JagadishPuttur
@JagadishPuttur 3 жыл бұрын
ಧನ್ಯವಾದಗಳು
@praveenkpkp2667
@praveenkpkp2667 3 жыл бұрын
What a voice... interesting to see this song
@JagadishPuttur
@JagadishPuttur 3 жыл бұрын
Thanku
@nithinkumarnitu311
@nithinkumarnitu311 3 жыл бұрын
Bere raaga dalli tumba adbutavaagi hadiddiri sir...tumba interest bartade kelalu
@JagadishPuttur
@JagadishPuttur 3 жыл бұрын
ಥಾಂಕ್ಯೂ
@mohankandadkamohan5263
@mohankandadkamohan5263 3 жыл бұрын
Brillant dancing.......good expressions also....beautifull singing
@JagadishPuttur
@JagadishPuttur 3 жыл бұрын
ಥಾಂಕ್ಯೂ
@sukeshp9144
@sukeshp9144 3 жыл бұрын
🙏🙏👌👌ಭಾರಿ ಶೋಕಾತು೦ಡು ಜಗದೀಶಣ್ಣ
@JagadishPuttur
@JagadishPuttur 3 жыл бұрын
ಧನ್ಯವಾದಗಳು
@KiranKumar-qx4fd
@KiranKumar-qx4fd 3 жыл бұрын
Wow, what a song, superb, heart touching, god bless you all, hare krishna
@JagadishPuttur
@JagadishPuttur 3 жыл бұрын
ಧನ್ಯವಾದಗಳು
@snehajain5530
@snehajain5530 3 жыл бұрын
Supr sir tumba change Ambhinaya madedir
@JagadishPuttur
@JagadishPuttur 3 жыл бұрын
ಧನ್ಯವಾದಗಳು
@rajeshachar5333
@rajeshachar5333 3 жыл бұрын
Melodious as alwzs. Sooper output sir🙏
@JagadishPuttur
@JagadishPuttur 3 жыл бұрын
ಧನ್ಯವಾದಗಳು
@sowmyasowmya.s4545
@sowmyasowmya.s4545 3 жыл бұрын
Spr...my favrt....god bless u sir
@JagadishPuttur
@JagadishPuttur 3 жыл бұрын
Thanku
@anandacharya5294
@anandacharya5294 3 жыл бұрын
Amazing 🔥🔥❤️. ಅದ್ಭುತವಾದ ಸಾಹಿತ್ಯ. ಅಷ್ಟೇಮಿಯ ಪ್ರಯುಕ್ತ ಬಿಡುಗಡೆಗೊಂಡ ಈ "ಹರಿ ಕುಣಿದ ನಮ್ಮ ಹರಿ ಕುಣಿದ" ಗಾಯನ ಅದ್ಭುತವಾಗಿ ಮೂಡಿಬಂದಿದೆ.💥. Gud luck for ur team 👍❤️
@JagadishPuttur
@JagadishPuttur 3 жыл бұрын
ಧನ್ಯವಾದಗಳು
@pulakeshitorgal4942
@pulakeshitorgal4942 7 ай бұрын
ನಾನು ದಿನಕ್ಕೆ 7 ರಿಂದ 10 ಸಾರಿಯಂತೂ ನಿಮ್ಮಹಾಡು ಕೇ ಳುತ್ತೇನೆ ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ ಭಗವಂತ ನಿಮಗೆ ಒಳ್ಳೆಯದು ಮಾಡಲಿ Sir Please sing Sri Saibaba Devotional songs and Sri. Dattatraya Devotional songs.
@arpanashekar2134
@arpanashekar2134 6 ай бұрын
ಸುಮ್ಮನೆ ಹೇಳಬೇಡಿ
@Praveen-if6zx
@Praveen-if6zx 3 жыл бұрын
Beautiful song 🤗🤗 Jai Radha Krishna 🙏🙏😍😍💕💕
@JagadishPuttur
@JagadishPuttur 3 жыл бұрын
ಹರೇ ಕೃಷ್ಣಾ
@shwetadweepaventures1315
@shwetadweepaventures1315 2 жыл бұрын
Jaganatha dasara rayare gathiyu namage hadannu hadi jagadish ravage. Nimma voice nalli chennagi barutte. Hadu karnataka nalli nivu bagavahisiddiri allave. Namma narasimhanu nimage olleyadannu madali Hare srinivasa 🙏
@GunapalMadivala
@GunapalMadivala 4 ай бұрын
👌👌👃raga thilisi dayavittu
@sharathdevadiga4524
@sharathdevadiga4524 3 жыл бұрын
ನಿಮ್ಮ ಈ ಪ್ರಯತ್ನಕ್ಕೆ ಜಯವಾಗಲಿ ಶುಭವಾಗಲಿ ಜೈ ಶ್ರೀರಾಮ್
@JagadishPuttur
@JagadishPuttur 3 жыл бұрын
ಧನ್ಯವಾದಗಳು
@ramajagadish9011
@ramajagadish9011 3 жыл бұрын
Amazing singer. Heavenly👌👌👃👃👃👃👃
@JagadishPuttur
@JagadishPuttur 3 жыл бұрын
Thank you
@SteevanDsouza-dd6wr
@SteevanDsouza-dd6wr 5 ай бұрын
Super ತುಂಬಾ ಚೆನ್ನಾಗಿದೆ 🙏
@ashwinas7284
@ashwinas7284 3 жыл бұрын
ಸೂಪರ್
@JagadishPuttur
@JagadishPuttur 3 жыл бұрын
ಥಾಂಕ್ಯೂ
@sscreation7825
@sscreation7825 3 жыл бұрын
ತುಂಬಾ ಅದ್ಭುತವಾದ ಗಾಯನ ಆ ಹರಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಅಣ್ಣಾ
@JagadishPuttur
@JagadishPuttur 3 жыл бұрын
ಧನ್ಯವಾದಗಳು
@sscreation7825
@sscreation7825 3 жыл бұрын
@@JagadishPuttur ನಮ್ಮ ದೇವಸ್ಥಾನದ ಜೀರ್ಣೋದ್ದಾರ ಕೆಲಸ ಆಗ್ತಾ ಇದೆ ತುಂಬಾ ಜನರ ಅಪೇಕ್ಷೆ ಇದೆ ನಿಮ್ಮನ್ನ ಕರಿಬೇಕಂತ ಆದಷ್ಟು ಬೇಗ ನಮ್ಮ ಕಾರ್ಯಕ್ರಮಕ್ಕೆ ನಿಮ್ಮನ್ನು ಸ್ವಾಗತಿಸುತ್ತೇವೆ ಸ್ಥಳ -ಸುಳ್ಯ ಮಂಡೆಕೋಲು ಸುರೇಶ್ ಕಣೆಮರಡ್ಕ ಸರ್ ಜೊತೆ ಬರ್ತೇವೆ
@a.ryoutuber8782
@a.ryoutuber8782 2 жыл бұрын
"ಕೃಷ್ಣಂ ವಂದೇ✨️ಜಗದ್ಗುರುಂ "🥀🚩💙
@JagadishPuttur
@JagadishPuttur 2 жыл бұрын
Hari om
@Nagarathna-r5v
@Nagarathna-r5v 7 күн бұрын
Yestondu adbuthavada dhwani imada sangeetha kelidstu mathe mathe kelabekemba mahdaase tharuva harinaama smaranegalu kooti vandanegalu jagdeesh sir
@bhagirathpnaik3184
@bhagirathpnaik3184 3 жыл бұрын
ಸೂಪರ್ ಆಗಿದೆ ಸರ್🤝 👌👌👌💐🌺🌹😂🙏🏼
@JagadishPuttur
@JagadishPuttur 3 жыл бұрын
ಧನ್ಯವಾದಗಳು
@raghunatharai5218
@raghunatharai5218 3 жыл бұрын
ಸೂಪರ್ ಗುಡ್ ಲಕ್
@JagadishPuttur
@JagadishPuttur 3 жыл бұрын
ಥಾಂಕ್ಯೂ
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН