ಗೋ ಕೃಪಾಮೃತದ ಬಗ್ಗೆ ಗಣಿ ಸಾಹೇಬರಿಗೆ ತುಂಬಾ ಅನುಭ ಇದೆ ಅದರಲ್ಲಿ ಏನೇನು ಜೀವಾಣುಗಳಿವೆ ಅದರಿಂದ ಏನೆಲ್ಲಾ ಲಾಭ ಇದೆ ಎಲ್ಲಾ ಅನುಬವ ಪಡೆದಿದ್ದಾರೆ ಗಣಿ ಸಾಹೇಬರಿಗೆ ನಮಸ್ಕಾರಗಳು
@prakashterani Жыл бұрын
ನಿಮ್ಮಂಥ ಬಲ್ಲವರು ಗಣಿ ಅವರಂಥ ಅನುಭಾವಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಕೇಳಿ ಅವರ ಹೇಳಿಕೆ ಬಗ್ಗೆ ವಿಸ್ವಾಸ ಮೂಡಿತು .
@nachhubhaskar69253 жыл бұрын
ನಮ್ಮ ಭಾರತ ದೇಶದ ಮಾದರಿ ರೈತರ ಕಲೆ ನೋಡಿ ಹೇಗಿದೆ ಇವರ ಮಾತುಗಳು ತುಂಬಾ ಅನುಭವದ ಮಾತು 🙏🙏💐💐ಹಾಗೆ ನಮ್ಮೆಲ್ಲ ರೈತ ಬಾಂದವರು ಇವರ ಅನುಭವವನ್ನು ನೋಡಿ ಕಲಿತರೆ ರಾಸಾಯನಿಕ ಕಂಪನಿಗಳೆಲ್ಲ ಬಾಗಿಲು ಹಾಕ್ಬೇಕು ಅಷ್ಟೇ ನನ್ನ ವಾದ ಧನ್ಯವಾದಗಳು ಗಣಿ ಸರ್ 🙏🙏🙏👍💐💐💐💐
@sanganagoudagoudar91893 жыл бұрын
Please send me your mobile numbers display on put in your comments Please send me
@ಕುರುಬೂರನಾಗು3 жыл бұрын
ನಾವಿಂದು ಶಿವಾಂದ ಗಣಿ ಸರ್ ಅವರ ತೋಟಶಾಲೆಗೆ ಭೇಟಿ ನೀಡಿದೇವೆ..
@Prabhudev1252 жыл бұрын
Sir thumba dhanyavadagalu sir
@samirjagirpannur9564 Жыл бұрын
Is there any facility to learn organic farming...
@viswaradhyas19863 жыл бұрын
ದಯವಿಟ್ಟು ಪ್ರಾಯೋಜಕರ ವಿಳಾಸ ಮತ್ತು ಫೋನ್ ನಂಬರ್ ತಿಳಿಸಿ ನಿಮಗೆ ಶತಕೋಟಿ ನಮನಗಳು
@VISHWA7MEDIA3 жыл бұрын
Video dalli ide
@siddualur57873 жыл бұрын
ಇದು ಇನ್ನು ಬಹಳ ಇದೆ ಅದನ್ನೇಲ್ಲ ಅಪ್ಲೋಡ ಮಾಡಿ ಸರ್ ದಯವಿಟ್ಟು
@VISHWA7MEDIA3 жыл бұрын
OK
@sunilpujari1562 жыл бұрын
ಸರ್ dr soil ಚನ್ನಾಗಿ result ಬರತದ್ ಎನ್ ಇಲ್ಲ ಸರ್ ದಯವಿಟ್ಟು ಮಾಹಿತಿ ಕೊಡಿ please
@karthikkummura20623 жыл бұрын
Hii
@rajupujer1603 жыл бұрын
Hello sir namge ಹಲದಲ್ಲಿ donnehula ಬಿದ್ದಿದ್ದೆ ಆದಕ್ ಇನ ಮಾಡಬೇಕು ಹೇಳಿ