ನಿಮ್ಮ ಟೇರೆಸ ತೋಟ ತುಂಬಾ ಲಾಯಿಕ ಇ.ತ್ತು.ನಿಮ್ ವಿವರಣೆ ಜೋತಿಗೆ ನಿಮ್ಮ ಸ್ವರವೂ ಚೆಂದ ಇತ್ತು.
@skgardentips67762 ай бұрын
Thank u so much ♥️
@WDcreativeworld2 ай бұрын
ನಿಮ್ಮ ಟೆರೆಸ್ ಗಾರ್ಡನ್ ತುಂಬಾ ಚೆನ್ನಾಗಿದೆ ಬಹಳ ತರಕಾರಗಳನ್ನು ಬಳೆಸಿದ್ದರಿ ಶೆರ್ ಮಾಡಿದ್ದಕ್ಕೆ ಧನ್ಯವಾದಗಳು ಆಲ್ ದ ಬೆಸ್ಟ್ ನಿಮಗೆ ಶುಭವಾಗಲಿ.
@skgardentips67762 ай бұрын
Thank u so much
@RAJANIK-w1e2 ай бұрын
Nimmanna kaita idde chennagide bisil jasti idre hasiru battetara net sigutte adra mele hakidre tumba bisil iddaddu ondu hantadavarege tadeyutte. Belige haktare. Nodi shadege upayogistare . Vermi compost haki
@skgardentips67762 ай бұрын
ನನ್ನ ಹತ್ತಿರ ಶೇಡ್ ನೆಟ್ ಇದೆ.. ಆದರೆ ಅದನ್ನು ಕಟ್ಟುವಷ್ಟು ಪ್ರಾಬ್ಲೆಮ್ ಬರಲಿಲ್ಲ.. ಜಾಲಿ ಮೇಲೆ ಬೇರೆ ತರಕಾರಿ ಬಳ್ಳಿ ಹಬ್ಬಿತ್ತು..ಅದರ ನೆರಳು ಸಾಕಾಗಿತ್ತು.. ಅದಕ್ಕೆ ಕಟ್ಟಲಿಲ್ಲ..
@jayalakshmir30822 ай бұрын
Super mam
@skgardentips67762 ай бұрын
Thank u so much
@shashiramesh93912 ай бұрын
Dasavala gidadalli ele tinnuva hulu hagide enu madodu madam
Hmm.. ಹೌದು.. ಈ ಗಿಡ ಇನ್ನೊಂದು ಸ್ವಲ್ಪ ಎತ್ತರ ಆದರೆ ಮುಂದೆ ಬೆಳೆಯಲು ಕಷ್ಟ.. ಮೇಲೆ ಕಬ್ಬಿಣದ ಜಾಲಿ ಇದೆ.. ಆಗ ತೆಗಿಲೆಬೇಕು.. ಅದಕ್ಕೆ ನಾನು ಟೆರೇಸ್ ಮೇಲೆ ದೊಡ್ಡದಾಗಿ ಬೆಳೆಯುವ ಯಾವ ಗಿಡನು ಹಾಕ್ತಾ ಇಲ್ಲ..
@RekhaHegde-v1c2 ай бұрын
ನನಗೆ ಪಿಂಕ್ ಶಂಕಪುಷ್ಪ ಬೀಜ ಬೇಕಿತ್ತು,ಕೊಡುತ್ತೀರಾ
@skgardentips67762 ай бұрын
ಸದ್ಯಕ್ಕೆ seeds ಇಲ್ಲಾ..ಇದ್ದಾಗ ಕಂಡಿತಾ ಶೇರ್ ಮಾಡ್ತಿನಿ
@rathnagoldsmith75342 ай бұрын
Anugone soppu madam
@skgardentips67762 ай бұрын
Ohh.. ನೆನಪಿಗೆ ಬಂತು. ಎಸ್ಟು ದಿನ ತಲೇಲಿ ಇರುತ್ತೋ ಗೊತ್ತಿಲ್ಲ.. 😁
@manjulapprasanna13262 ай бұрын
ಒಣಗೋಣೆ ಸೊಪ್ಪು
@skgardentips67762 ай бұрын
Yes ..thank u so much
@JagadambaSRАй бұрын
Honnagone soppu
@skgardentips6776Ай бұрын
Thank u so much
@BharathiNaidile2 ай бұрын
Flower plants seeds beku
@skgardentips67762 ай бұрын
Seeds ನಾನು ಸೇಲ್ ಮಾಡ್ತಾ ಇಲ್ಲ.. ಮಾಡುವವರ ಫೋನ್ no ಸಿಕ್ಕಾಗ ಕೊಡ್ತೀನಿ..
@manjulapprasanna13262 ай бұрын
Vanagone soppu
@skgardentips67762 ай бұрын
Thank u so much
@rameshj42182 ай бұрын
ಲಾಸ್ಟ್ ಟೈಮ್ ಕಳಿಸಿದ್ದ ಲಿಂಕ್ ಇಂದ ಗ್ರೋ ಬ್ಯಾಗ್ ತರಿಸಿದ್ದೆ ಮೇಡಂ,
@skgardentips67762 ай бұрын
Very gud ..thank u
@balajibs30042 ай бұрын
I ordered chrysanthemums plants from home plants which you refer in KZbin since last 25days back but still not yet received