Good morning mam this npk powder has putting in tulsi pot please tell me
@girishd22077 күн бұрын
Mam starting alle thorsiddu plant mexican petunia pink ,please eplant mele 1 video madi please
@SmithaRshet7 күн бұрын
3yaers gida huvu ella kayi nu ella sumane doddadagata ede
@jnvjaanu13378 күн бұрын
Huvu bitta mele gida onagida cut madi repot madbouda
@PushpaNaik-z9l8 күн бұрын
ಮೇಡಂ ನಮ್ಮನೇಲಿ ದಾಸವಾಳ ಗಿಡ ನೆಲಕ್ಕೆ ಇರೋದು ಒನ್ಲೈನ್ ಅಲ್ಲಿ ತರ್ಸಿದ್ದು 3 ವರ್ಷ್ ಆಯ್ತು ಗಿಡ ಚೆನ್ನಾಗಿ ಬೆಳಿತಿದೆ ಆದ್ರೆ ಹೂ ಆಗ್ತಿಲ್ಲ
@PushpaNaik-z9l8 күн бұрын
ಮೇಡಂ ನಮ್ಮನೇಲಿ ದಾಸವಾಳ ಗಿಡ ನೆಲಕ್ಕೆ ಇರೋದು ಒನ್ಲೈನ್ ಅಲ್ಲಿ ತರ್ಸಿದ್ದು 3 ವರ್ಷ್ ಆಯ್ತು ಗಿಡ ಚೆನ್ನಾಗಿ ಬೆಳಿತಿದೆ ಆದ್ರೆ ಹೂ ಆಗ್ತಿಲ್ಲ
@jnvjaanu13378 күн бұрын
Maam ella chanage helthira but beginners ge yav month alli plant hakbeku , repot yav month alli madbeku and pruning season heli illa andre nim video use full agalla beginners ge munde mado ella video dalli month thilisi pls
@ningayyahiremath50808 күн бұрын
ಈಗ ನೀವು ಬೆಳೆಯುವ ಮಾಡ ಹಾಗಲ ಜವಾರಿನೋ ಅಥವಾ ಹೈಬ್ರಿಡ್ ತಳಿಯೋ ತಿಳಿಸಿರಿ.
@ningayyahiremath50808 күн бұрын
ಜವಾರಿ ಮಾಡ ಹಾಗಲ ದಲ್ಲಿ ಗಂಡು ಹೆಣ್ಣು ಎಂಬುದನ್ನು ಹೂ ಬಿಡುವ ಮೊದಲೇ ಕಂಡು ಹಿಡಿಯಲಿಕ್ಕೆ ಬರುತ್ತದೆ ಏನ್ರಿ ಮೇಡಂ
@ningayyahiremath50808 күн бұрын
ಮೇಡಂ ಜವಾರಿ ಮಾಡ ಹಾಗಲ ಗಡ್ಡೃಸಿಗುತ್ತದೆ ಏನ್ರೀ
@padminidharmesh60319 күн бұрын
Please a avara address iddare kodi
@shannuskitchen65149 күн бұрын
ಜರ್ಬೇರ
@Lakshmi_197110 күн бұрын
WOW super..
@nalinik619510 күн бұрын
Nanage beku
@SangeetaHukkeri-rw3zw10 күн бұрын
Hi
@nagarajutn10310 күн бұрын
ನಮಸ್ಕಾರ. ನೀವು ನೀಡಿದ ಉಪಯುಕ್ತ ಮಾಹಿತಿಗಾಗಿ ಧನ್ಯವಾದ. ಮೇಡಂ,ಸುಡುಮಣ್ಣು ಎಂದರೇನು,ಅದರ ಪ್ರಯೋಜನ, ತಯಾರಿಸುವ ವಿಧಾನ, ಬಳಸುವ ವಿಧಾನ ಗಳನ್ನು ದಯಮಾಡಿ ತಿಳಿಸಿ.
@Lakshmi_197110 күн бұрын
👌👌
@pushpapatil159310 күн бұрын
🙏 ಮ್ಯಾಮ ನನಗೆ ಸೇವಂತಿಗೆ ಗಿಡ ಬೇಕು ಸಸಿ ಕೊಡುತೀರಾ
@fouziyafouzi944610 күн бұрын
Tq
@DreamWork88810 күн бұрын
Madam sevanthi ge huvina gida kodi pls
@shrimatihegde107811 күн бұрын
Superandre.super.❤
@gadilingappagulyada453711 күн бұрын
How much water to be pouring to tulasi plant daily
@sujatharao351511 күн бұрын
Nugge kai aaglikke yen madbeku dayavittu thilisi
@chaitrachaithra-jz1rk11 күн бұрын
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರ ....ಸೂಪರ್
@yashodhaprakash661412 күн бұрын
Namaste akka, nmmalli kuda tonde gida ide, adaralli swalpa mattige kaayi agutte, adre yella ballinu gantina tara agi balli mundakke hogode illa, aa ganttannu cut maadi tegedare, matte aa malli chiguruvude illa, idakondu parihaara heli
@ManjulaNaik-o7p12 күн бұрын
ನಂಬರ್
@ranjitharanganath12 күн бұрын
Sis please kappu chikka chikka keeta bandu tulasi halagta ide adakke parihara heli please 🙏
@ManjulaNaik-o7p12 күн бұрын
ನಂಬರ್ ಕೊಡಿ ಮೇಡಂ ಪ್ಲೀಸ್
@vijayakrishnappa883212 күн бұрын
Very informative thanks
@melodyforlife-s4j12 күн бұрын
First time visiting your channel madam very helpful video 🎉🎉🎉🔔👍
@skgardentips677612 күн бұрын
Thank u so much🤝💐
@prakashnayak831612 күн бұрын
Namaste madam
@skgardentips677612 күн бұрын
Thank u so much
@Journeyofmylife-2012 күн бұрын
ನನಗೂ ಎಲ್ಲ ಕಲರ್ ಗಿಡ ಬೇಕು
@skgardentips677612 күн бұрын
ಸದ್ಯಕ್ಕೆ ಸಸಿ ಇಲ್ಲಾ.. ಸಸಿ ಮಾಡುವ ಪ್ರಯತ್ನ ನಡಿತಾ ಇದೆ.. ಅದು ರೆಡಿ ಆದರೆ ವಿಡಿಯೋ ಮಾಡಿ ಹೇಳ್ತಿನಿ..ಚಾನಲ್ ನೋಡ್ತಾ ಇರಿ