ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನಿಗೆ ಹೊಗಳುವ ಗುಣ ನಂಗೆ ತುಂಬಾ ಇಷ್ಟವಾಯಿತು ಬ್ರೋ ನಿಮ್ಮ ಕಾಮೆಂಟ್ 🎉❤🙏🙏🙏
@mallikarjunkembhavi1137 Жыл бұрын
U
@mahaveerbasannavar7416 Жыл бұрын
@@JavariJunction h
@yallalingsitnoor2409 Жыл бұрын
@@JavariJunction❤
@chethupapustudio9707 Жыл бұрын
ದೋಸ್ತ ನಾನು ಒಬ್ಬ ಪೊಲೀಸ್.. ಅದ್ರ ಇವತ್ ನಿನ್ ವಿಡಿಯೋ ನೋಡಿ ಮನಸಿಗೆ ಬಹಳ ತೃಪ್ತಿ ಆಯ್ತ್.. ನಿನ್ನಲ್ಲಿ ಅದ್ಬುತ ಕಲೆ ಇದೆ, ಅದನ್ನ ಜಗತ್ತೆಗೆ ತೋರ್ಸು. ಒಳ್ಳೇದ್ ಆಗ್ಲಿ 👍
@CreativePraveenVibes Жыл бұрын
Dosth ni police adi anta helati en? Video Chand ayiti ant helati 😂
@nagendrahawaldar457910 ай бұрын
@@CreativePraveenVibes😂😅
@ashokhachyal508Ай бұрын
❤❤
@santoshdharekar Жыл бұрын
ಸೂಪರ್ ರಿಯಲ್ ಸ್ಟೋರಿ ತರಾನೇ ಇದೆ ಜೀವನದಲ್ಲಿ ಕಬ್ಬಿನ ಗ್ಯಾಂಗಿನಲ್ಲಿ ಇತರ ಆಗ್ತಾ ಇರುತ್ತೆ 👌👌👌👌👍
@mahanteshburli2173 Жыл бұрын
Part 2
@RockSaddam786 Жыл бұрын
ಬೈಗುಳ ಬಾರಿ ಅಂದಾವ
@rajualaguralagur976 Жыл бұрын
ಬಡವನ ಮುಗ್ಧತೆ, ಸಹನೆ ಮತ್ತು ಕೋಪ, ರೋಷ ಎಲ್ಲವೂ ನೈಜತೆಯಿಂದ ಮೂಡಿ ಬಂದಿವೆ. ಅತ್ಯದ್ಭುತವಾದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ.
@manjuhavanur2035 Жыл бұрын
👌👌👌👌👌
@parashuramparashuram3227 Жыл бұрын
ಕಬ್ಬಿನ ಗ್ಯಾಂಗ್ ಭಾಗ 2 ಬೇಗ್ ಬೀಡ್ರಿ from ಬೆಂಗಳೂರು i am big fan of you ಮಲ್ಯ್ ಅಣ್ಣಾ
@sandeepaSandee-su8oj Жыл бұрын
Super brother.. ಬಾಗ್ 2.
@jagadishk7367 Жыл бұрын
ಬಡವರ ಹೆಣ್ಣು ಅಂದ್ರೆ ಭೋಗದ ವಸ್ತು ಎಂದು ತಿಳಿದವರಿಗೆ ಇದೇ ಗತಿ ಮಲ್ಲಣ್ಣ. ವಿಡಿಯೋ ಸೂಪರ್ 👍👌👌👌💐💐💐💐
@anandalur2008 Жыл бұрын
Suspense thriller movie ನೋಡದಂಗೆ ಅನಿಸಿತ್ತು 👌
@siddup8295 Жыл бұрын
ಸೂಪರ್ ಅಣ್ಣ
@mayappaaski6168 Жыл бұрын
Super bayha
@girishnivaragi365 Жыл бұрын
ಅತ್ಯುತ್ತಮ ನಟನೆ....❤️❤️ ಎವರ್ ಗ್ರೀನ್ ಕ್ಯಾಮೆರಾ ರೋಲಿಂಗ್... ಆದ್ರೆ ಅವಾಚ್ಯ ಶಬ್ದಗಳ ಬಳಕೆ ಸ್ಪಲ್ಪ ಇತಿ ಮಿತಿಗಳಿಂದ ಬಳಸಿ ಅನ್ನೋದೇ ನಮ್ಮ ಆಸೆಯ.. ನಿಮ್ಮ ಈ ಅದ್ಭುತ ವಾದ ನಟನೆಗೆ ನಮ್ಮ ಮನಸ್ಸು ಪೂಳಕಿತವಾಗಿದೇ.. ಮಲ್ಲಪ್ಪ ಸಾವುಕಾರೆ..😘😘😘😘😘😘👌👌
@RaguMadar-qw6km Жыл бұрын
@@anandalur2008 w
@veereshsunkad9555 Жыл бұрын
ನಮಸ್ತೆ, "ನಟ ಭಯಂಕರ" ನಮ್ಮ ಮಲ್ಯ ಅಣ್ಣಾಗೆ 🙏 ನಿಮಗೂ ಹಾಗೂ, ನಿಮ್ಮ ತಂಡದ ಎಲ್ಲ ಸ್ನೇಹಿತರಿಗೂ ಪ್ರೀತಿಯ ಅಭಿನಂದನೆಗಳು. 🙏 ಧನ್ಯವಾದಗಳು. 💛
ಸೂಪರ್ ಅಣ್ಣ 🔥 ಉತ್ತರ ಕರ್ನಾಟಕದ ಮುಂದ ದೊಡ್ಡ ಸ್ಟಾರಾಗಿ ಬೆಳಿತೀರಣ್ಣ ಆಲ್ ದ ಬೆಸ್ಟ್ 🔥🔥🔥
@akrcreation4902 Жыл бұрын
ಏನ್ ಕಥೆ ಮಾಡಿ ಅಣ್ಣಾ ಸೂಪರ್ 😍😢 Emotions 😢😍😍😍👌 Acting🔥🔥 Cinematography 🔥🔥🔥🔥👌 Waiting for part - 2
@ManjulaManjula-b3e8 күн бұрын
Adbhuta kalavidaru evaru..best and best message...holledagli nimma team ge..god bless you all ❤❤
@isakisak8204 Жыл бұрын
ಚಿತ್ರ ಕತೆ ತುಂಬಾ ಚೆನ್ನಾಗಿದೆ ಸರ್ ಇನ್ ಹೊಸ ಹೊಸ ಸಿನಿಮಾ ಮಾಡಿ ದೆವರು ನಿಮ್ಗೆ ಹೊಳೆಯುವುದು ಮಾಡಲಿ ಇದು ಮೂವಿ ಸೂಪರ್
@supriyahiremathsupriyahire9468 Жыл бұрын
ಸೂಪರ್ ಯಾವ್ ಮೂವಿಗು ಕಡಿಮೆ ಇಲ್ಲ ಅಣ್ಣ 🔥👌
@Ravijaggudada Жыл бұрын
ಈ ಸ್ಟೋರಿ ನಾ 2 ಭಾಗ ಮಾಡಿ ಅಣ್ಣಾ ತುಂಬಾ ಚನ್ನಾಗಿ ಬಂದಿದೆ ಸ್ಟೋರಿ 💐 ನಿಮ್ಮ ತಂಡಕ್ಕೆ ನಿಮ್ಮಗ ನಮ್ಮ ಧನ್ಯವಾದಗಳು ಅಣ್ಣಾ 🙏🙏🙏🙏
@anjiapg834 Жыл бұрын
ಅದ್ಭುತವಾದ ಕಿರು ಚಿತ್ರ , ನಿಜ ಜೀವನದಲ್ಲಿ ನಡೆದಿರೋ ತರ ಇದೆ superb 👏👏👏👏👏👏
@devarajgoder4617 Жыл бұрын
ಚಿಕ್ಕ ಕತೆಯಲ್ಲಿ ಕೆಜಿಫ್ ರಾಕಿ ಬಾಯ್ ನ ನೋಡಿದಂಗೆ ಆಯ್ತು ಅಣ್ಣ ❤️❤️❤️ಸೈಲೆಂಟ್ ಕಿಲ್ಲರ್,😍😍😍😍😍😍😍😍😍😍
@puttarajkiccha3885 Жыл бұрын
Super ಅಣ್ಣಾ...ಕಥೆ ಬರೆದ ಕತೆಗಾರನಿಗೆ ಒಂದು ನಮನ... ಎಲ್ಲರೂ ಎಲ್ಲರ ಪಾತ್ರಕ್ಕೂ ಜೀವ ತುಂಬಿದ್ದೀರಿ..
@atmanandkittur8444 Жыл бұрын
ಅದ್ಭುತ ಕಥೆ ಮತ್ತು ಅಭಿನಯ 👌🏻👌🏻
@durageshanayaka1734 Жыл бұрын
ನಮಸ್ಕಾರ ಪಾ ಯಣ್ಣ ದುಬೈಕ ಹೋಗ್ಯಾನಂತ ಮಾಡಿದ್ದ್ಯಾ😄ಎಷ್ಟ್ ಕಾಯ್ಬೆಕೊ ಮಾರಾಯ😄😄😄all the best your team bro Super bro 🔥🔥🔥🔥
@devarajadevaraja2369 Жыл бұрын
ಬಡವರ ಮೇಲೆ ಈತರ ಇನ್ಮುಂದೆ ಈತರ ಮುಟ್ಟುವುದಕ್ಕೂ ಭಯ ಪಡಬೇಕು ಅಣ್ಣ ಸೂಪರ್ 🙏
@malateshm9043 Жыл бұрын
ನೀನು ಹಗರ ಮಗಾ ಅಲ್ಲ ಲೇ ಅಣ್ಣಾ ನನ್ನ ಸಮಾನ ಮನಸ್ಕ ಸಹೋದರ. ತುಂಬಾ ಅರ್ಥಪೂರ್ಣ ಸಂದೇಶಗಳು. ರೈತ ಯೋಧ ಕಾರ್ಮಿಕನಿಗೆ ನನ್ನ ಸಲಾಂ. ಮಹಾ ಕಲಾ ಸಾಮ್ರಾಟರ ಸಾಮ್ರಾಟ ಸರ್ ನೀವು. ನಿಮ್ಮ ತಂಡ ಶತಶತ,ಕೋಟಿ ಧನ್ಯವಾದಗಳು ❤❤❤
@sheetalgourannavar7143 Жыл бұрын
ಕ್ಲೈಮಾಕ್ಸ್ ಬೆಂಕಿ. 🔥🔥 Look ಅನಾಹುತ..👌👌
@manjunathamailapura3563 Жыл бұрын
ನಿಮ್ಮ ಅಭಿನಯಕ್ಕೆ ಒಂದು ಸಲ 🙏 ನಿಮ್ಮ ತಂಡದ ಎಲ್ಲಾ ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ . ಇದೇ ರೀತಿ ನಿಮ್ಮ ಪಯಣ ಸಾಗಲಿ ಬ್ರೋ 😘
@puttamallegowdaputtamalleg27765 ай бұрын
ತುಂಬಾ ಚನ್ನಾಗಿ ಮುಾಡಿ ಬಂದಿದೆ. ತಿಥಿ ಪಿಕ್ಚರ್ಸ್ ತರ ನೆ ಕಥೆ ಚನ್ನಾಗಿದೆ.❤❤❤❤
@raghu74488 Жыл бұрын
ಏನ್ ಆಕ್ಟಿಂಗ್ ಮಲ್ಲು...! 'ದೃಶ್ಯ' ಮೂವಿ continued ಸಿರೀಸ್ ನೋಡಿದಂಗಾಯ್ತು! All the very best to the whole team 💐 ನಿಮ್ಮ Team ನ್ನ ಆದಷ್ಟು ಬೇಗ ಬೆಳ್ಳಿ ತೆರೆ ಮೇಲೆ ನೋಡೋಕೆ ಕಾಯ್ತಿದಿವಿ. Keep Entertaining us ❤️💐
@mutteppakadakol1884 Жыл бұрын
ನಟನೆ ಭಯಂಕರ. ಎಲ್ಲಾ ಕಲಾ ತಂಡಕ್ಕೆ ಹೃದಯಪೂರ್ವ ವಂದನೆಗಳು 🙏💐💐.
ಅದ್ಬುತವಾದ ಕಥೆ, ಅತ್ಯದ್ಬುತ ನಟನೆ, ನಿಮ್ಮ ತಂಡಕ್ಕೆ ಹೃದಯ ಪೂರ್ವಕ ಅಭಿನಂದನೆ ಅಣ್ಣಾ
@krishna.mudhiraj1991 Жыл бұрын
ನಿಮ್ಮ ವಿಡಿಯೋಗಳು ಚೆನ್ನಾಗಿದೆ 👍💖💝💘❤️👌
@dayanandgoudakkanavar61134 ай бұрын
ನಿಮ್ಮ ಅದ್ಬುತ ನಟನೆ ಮತ್ತು ನಿಮ್ಮ ಒಳ್ಳೆಯ ಕಥೆ... ಬಡವರ ಸಹನೆ ನಿಜವಾದ ಒಂದು ಸುಂದರ ನಾಟಕ
@shivarajgaste8776 Жыл бұрын
ಹೊಸ ವರ್ಷಕ್ಕ ಹೊಸ ಕಥೆಯೊಂದಿಗೆ ಬಂದಿರುದಕ್ಕ ಬಾಳ ಖುಷಿ ಆಯ್ತು....
@ShruuT4857 Жыл бұрын
ಈ ಕಥೆ ನೋಡಿ ರವಿಚಂದ್ರನ್ ಸರ್ ದೃಶ್ಯ ಮೂವಿ ನೆನಪಾಯ್ತು ಮಲ್ಲು ಅಣ್ಣಾ 💐🙌🏻 ಮಸ್ತ್ ಆಗಿದೆ ಅಣ್ಣಾ ವಿಡಿಯೋ 👍🏻💫
@saidusabjakati956 Жыл бұрын
ಹೌದು bro...
@sangannamadivala8952 Жыл бұрын
RCB ಅಭಿಮಾನಿಗಳು ಹಂಗ ಒಂದ ಲೈಕ್ ಕೊಟ್ಟ ಹೋಗ್ರಿ ಅಲಾ,, ಇಲ್ಲಿತನ ಬಂದಿರೀ..
@sagarmali4478 Жыл бұрын
Nimma e hosa prayatna tumba chennagi moodi bandide all actors superb acting 👌👌👌👌 👏👏👏 but mallu anna is always superb
@vishwanathrocky4643 Жыл бұрын
ನೀವು ಮಾಡಿರುವ ಒಂದು ಕಿರುಚಿತ್ರ ಇತರ ಸನ್ನಿವೇಶಗಳು ಕೆಲವೊಂದು ಕಡೆ ಆಗಿದೆ 👍❣️ ಒಂದು ಒಳ್ಳೆಯ ಸಂದೇಶ ಶುಭವಾಗಲಿ
@manjupatilhcmanju8005 Жыл бұрын
Super
@prakashab2943 Жыл бұрын
ಸೂಪರ್ ಇದನ್ನ ಒಂದು film ಮಾಡಬಹುದು ಸೂಪರ್ ಸೀರಿಯಲ್
@Mbg299 Жыл бұрын
ಕಣ್ಣಿಗೆ ಕಣ್ಣ ಮುಯ್ಯಿಗೆ ಮುಯ್ಯಿ ಸೇಡಿಗೆ ಸೇಡು ಬಾರೀ ಮಸ್ತ ಚಿತ್ರ ಕಥಿ 💛❤️🙏
@manuhadapad2468 Жыл бұрын
ಹೊಸ ವರ್ಷಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣಾಜಿ ..
@basavarajms22188 ай бұрын
ಕಥೆ ಚನ್ನಾಗಿದೆ ಇದೆ ರೀತಿ ಬೇರೆ ಬೇರೆ ಕಥೆಗಳ ಮೂವಿ ಬರಲಿ ಬ್ರದರ್ ❤❤
@allinonekannada7388 Жыл бұрын
ಚಿತ್ರಕಥೆ 🔥🔥ಮತ್ತು ಎಲ್ಲಾ ಕಲಾವಿದರೂ ಚೆನ್ನಾಗಿ ಆಕ್ಟಿಂಗ್ ಮಾಡಿದಿರಿ ಅಣ್ಣಾ ರಾ🙏🔥
@prabhukalal4128 Жыл бұрын
ಒಳ್ಳೆಯ ಕಥೆ,ಒಳ್ಳೆ ನಿರೂಪಣೆ..🙏🙏
@praveenkanamaddi2454 Жыл бұрын
ಅಣ್ಣಾ ಇರೋದು ಒಂದ್ ಹೃದಯ ಎಷ್ಟು ಅಂತಾ ಗೆಳತ್ಯೋ ಅಣ್ಣಾ ❤️🔥❤️🔥
@parameshwarayyapujari5237 Жыл бұрын
ಒಂದು ಒಳ್ಳೆಯ ಚಿತ್ರಕಥೆಯನ್ನು ಹೇಳಿದ್ದೀರಿ ನಿರ್ದೇಶನ ಹಾಗೂ ಎಲ್ಲ ಪಾತ್ರವರ್ಗ ತುಂಬಾ ಅಚ್ಚುಕಟ್ಟಾಗಿ ನಟನೆ ಮಾಡಿದ್ದಾರೆ ಹೀಗೆ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಲಿ ಅಂತ ನಮ್ಮ ಹಾರೈಕೆಗಳು ಶುಭವಾಗಲಿ
@ganeshganikilliketar4820 Жыл бұрын
ಸೂಪರ್ ಅಣ್ಣಾ ನಿನ್ನ ಎಲ್ಲಾ ಮಾತುಗಳು 🙏🏻🙏🏻🙏🏻 ಪಾರ್ಟ್ 2ಮದನ್ನಾ 😘😘😘
@rameshramachari1253 Жыл бұрын
Fentastic ❤
@praveenvangadi268 Жыл бұрын
Actually, ಇಂತ ಕಥಿಗೋಸ್ಕರ ಕಾಯಿತ್ತಿದೆ ನಮ್ ಮಂದಿ ಇಂತದೊಂದು ಸಣ್ಣ ಕಥೆ ತರ್ತಾರಂತ ಆದ್ರ ಅದನ್ನ ನಮ್ ಮಲ್ಲಣ್ಣ ಜಾರಿ ತಂದಾನ, ಅದ್ಭುತ ನಂಗಂತೂ ಬಾಳ ಇಷ್ಟ ಆತು ಇದೆ ತರ ಇನ್ನು ಹತ್ತು-ಹಲವು ಕಥೆಗಳನ್ನ ತನ್ನಿ 🙏💗
@darshan9205 Жыл бұрын
ಯಾವ ಸಿನಿಮಾಗೂ ಕಡಿಮೆ ಇಲ್ಲ ಬ್ರೋ....ಗೌಡನ ಕ್ಯಾರೆಕ್ಟರ್ ಮಾತ್ರ ಸೂಪರ್😎😎
@amitshetty2325 Жыл бұрын
ಯಾವ ಗೌಡನು ಇಷ್ಟು ಕೆಟ್ಟದಾಗಿ ಮಾತನಾಡಲ್ಲಾ, ನಡೆದುಕೊಳ್ಳಲ್ಲಾ ಹಾಗೂ ಮಾತುಗಳ ಬಳಕೆ ಮತ್ತು ದೃಶ್ಯ ತೋರಿಸುವ ರೀತಿ ತುಂಬಾ ಹೀನವಾಗಿದೆ. ಉಳಿದದ್ದು ನಿಮಗೆ ಬಿಟ್ಟ ವಿಚಾರ.🙏
@RavindraHirekurabara5 ай бұрын
ಇನ್ನು ಈ ತರ ಇದ್ದಾರೆ
@abduldapalapur1576 Жыл бұрын
Hats off to Team....🔥 Ultimate level story of uttar Karnataka kabbin gang story.... What a climax... One day this team is on next level in uttar Karnataka.... All the best bro... ಹಾಗೆ ಇಂತಹ short stories madi...🔥🔥❤️👌
@maheshaghanti9660 Жыл бұрын
ಯಾವ ಸಿನಿಮಾಗೂ ಕಡಿಮೆ ಇಲ್ಲ, ಒಂದು ಒಳ್ಳೆಯ ಕಥೆ, ಮುಂದಿನ ಸಿನಿಮಾಗೆ ಶುಭವಾಗಲಿ.
@venkateshmeghana8481 Жыл бұрын
ಒಂದು ಪಿಚ್ಚರ್ ನೋಡಿದ ಹಾಗೆ ಆಯಿತು ತುಂಬಾ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ನಿಮ್ಮ ತಂಡಕ್ಕೆ ಅಭಿನಂದನೆಗಳು ಒಳ್ಳೆದಾಗಲಿ ಬೆಂಗಳೂರು
@devarajdevu7190 Жыл бұрын
all Actors ❤️❤️❤️❤️💙 my ಫೆವರಿಟ್ . ಸ್ಟೋರಿ 😍😍😍🔥🔥🔥. ಕ್ಯಾಮರ್ quality 🔥🔥😍😍 . ಅಲ್ಟಿಮೇಟ್
@dhruvabosskingmaker5516 Жыл бұрын
🥰✨ ವಿಡಿಯೋ ತುಂಬಾ ಅದ್ಭುತವಾಗಿದೆ ❤️😍
@nagarjunjrocky1412 Жыл бұрын
ಅದ್ಭುತವಾಗಿ ಮೂಡಿಬಂದಿದೆ 🎉🎉🎉🎉🎉 meking ಅಂತು ಸೂಪರ್ ❤❤❤❤❤❤❤❤❤
@dhareppababali3607 Жыл бұрын
ಕಥೆ ಸುಪರ್ ಐತಿ. ಕ್ಲೈಮ್ಯಾಕ್ಸ ಎದಿ ಡವಡವ ಅನ್ನಾಕತ್ತಿತು, ಕೆಜಿಎಪ್ 3 ನೊಡಿದಂಗ್ ಆತು. ನಿಮ್ಮ ಟಿಮ್ ಸುಪರ್👌👌👍👍
@mallappanayak2476 Жыл бұрын
Super malu brother shortcut movie 👌👌🔥🔥
@sharanaagowda9481 Жыл бұрын
Super story. Please continue part2 & Mallu anna Acting fabulous 👌
@siddujamadar1518 Жыл бұрын
Mast video 👌👌👌hechharike niduva javabdari video👍🏻👍🏻
@Workisworshipkannada Жыл бұрын
ಮಲ್ಲು ಅವರೇ ನೀವು ಮಾಡುವ ವೀಡಿಯೊ ನೋಡಿ ನಾನು ಫಿಲಂ ನೋಡೋದ ಮರೆತು ಹೋಗಿದೆ... ಪ್ರತೀ ವೀಡಿಯೊದಲ್ಲಿ ಪ್ರಬುದ್ಧ ಅಭಿನಯ ಮೂಡಿ ಬಂದಿದೆ.. ನಿಮಗೊಂದು ಸಲಹೆ.. ಪ್ರತೀ ವೀಡಿಯೊ ಹೊಸ ರಸ ಹಾಗೂ ಹೊಸತನದಿಂದ ಕೂಡಿರಲಿ.... ನಾವು ಜೀವನ ಪರ್ಯಂತ ನಿಮ್ಮ ಜೊತೆ ಇರುತ್ತೇವೆ...
@shashank3571 Жыл бұрын
Part 2 bekri Anna ❤️🙌🏻
@subhashsubbu3210 Жыл бұрын
ಕಥೆ ಸೂಪರ್ ಆಗಿದೆ ಅಣ್ಣಾ,, ಆದರೆ ಬಳಸುವ ಭಾಷೆಯೆಲ್ಲಿ ಸ್ವಲ್ಪ ಹಿಡಿತ ಇರಲಿ best of luck
@savitadasanavar7386 Жыл бұрын
ಚಿತ್ರಕತೆ ..ಮತ್ತು ಎಲ್ಲರ ನಟನೆ ಅದ್ಭುತ,🌟👏ಮಲ್ಯ ಅಣ್ಣ. ಸೂಪರ್
@somanathhugar7739 Жыл бұрын
ನಿಮ್ಮ ಈ ಒಳ್ಳೆಯ ನೈತಿಕಥೆ ಸಮಾಜಕ್ಕೆ ಉತ್ತಮ ಸಂದೇಶ ಮಲ್ಲು ಅಣ್ಣ Congratulations🎉🥳👏 to entire team and all the best 👍💯for your bright ✨🔆🔮future...
@hanamantrayamalipatil8538 Жыл бұрын
Super Anna 😍💞
@harapanahalli1642 Жыл бұрын
ನಿಮ್ಮನು ಪ್ರೀತಿಸುವ ಅಭಿನಂದನೆಗಳು ನಿಮ್ಮನು ಬೆಟ್ಟಿ ಮಾಡಕ್ಕೆ ಒಂದು ಅವಕಾಶ ಕಲ್ಪಿಸಿ ಬ್ರದರ್... ನಿಮಗೆ ಒಂದು ಧನ್ಯವಾದಗಳು ಹೇಳ್ಬೇಕು ನಿಮ್ಮ ವಿಡಿಯೋಗಳು ಸೂಪರ್ ಬ್ರದರ್ ಬ್ರದರ್....
@rj_neeteesh_official1242 Жыл бұрын
Extraordinary Super Mallya...🔥🔥🔥
@santoshkallolli Жыл бұрын
Super Guru Film ge enu kammi illa, Kati munduvarusri idna 👌🔥🔥
@vishwanathbiradar5065 Жыл бұрын
ಬೆಸ್ಟ್ content ,best videography , direction , best acting from all of. Especially best acting from Villain who is ಊರ ಗೌಡ . ನಮ್ಮ ಉತ್ತರ ಕರ್ನಾಟಕ ಭಾಗದ ಜನರು ಮೆಚ್ಚುವಂತಹ ಸ್ಟೋರಿ👏👏
@kashinathpujari8555 Жыл бұрын
ಕಾದ ಕಾದ ಸಕಯ್ತಪ ಅಣ್ಣ ಇ ವಿಡಿಯೋ ನೋಡಾಕ
@reviewinkannada7171 Жыл бұрын
Houdo appa extra recharge maadabekaayitu
@akbarnadaf3682 Жыл бұрын
@@reviewinkannada7171 qqqqqqqq plc Mobil Mop lip linoleum LBP PNP plpp in qqq km loop
@akbarnadaf3682 Жыл бұрын
0 P please PM PM PM Pl I'm I'm
@hanumeshahanumeshanuma6865 Жыл бұрын
Super bro video
@KA_69_GAMER Жыл бұрын
ನೋಡ anna ನಂಗೇನು ಗೊತ್ತಿಲ್ಲ ಪಾರ್ಟ್ -2 ಬೆಕ್ ಅಂದ್ರ ಬೆಕ್ 🤝🤝🤝🤝🤝💞💞💞
@mutturajsp5021 Жыл бұрын
ಅಣ್ಣಾ ಬೆಂಕಿ 🔥 ಒಂದು ಒಳ್ಳೇ ಕಂಟೆಂಟ್ all the very best 💐
@iamGokulrc Жыл бұрын
Ultimate Direction, Acting, Climax and Editing 🔥., Mallu Anna ❤️✨🔥
@malluguttedar4632 Жыл бұрын
ಪ್ರಚಲಿತ ದಿನಗೂಲಿ ಕೆಲಸಗಾರರು ಅನುಭವಿಸುವ ತೊಂದರೆಗಳನ್ನು ತಾವು ತಿಳಿಸಿಕೊಟ್ಟಿದ್ದೀರಿ, ಧನ್ಯವಾದಗಳು ನಿಮಗೂ ನಿಮ್ಮ ತಂಡಕ್ಕೂ 💐🙏
@devendradeva7891 Жыл бұрын
ಮಲ್ಲಣ್ಣ ನಿಮ್ಮ ಈ ನಟನೆ 🔥👌ಅದ್ಭುತವಾಗಿದೆ. Last 3 min fantastic
@bhimappaalaladinni9475 Жыл бұрын
Super Short movie 🎥 nivu ennu munde dodda dodda parademele movieli avakasha sigali yandu aaa devaralli kelkotini ❤❤ teaching brother all tiam ❤❤
@manteshkn2887 Жыл бұрын
ಮಲ್ಲಣ್ಣ ನಿನ್ನ ವಿಡಿಯೋ ನೋಡಿ ..ತುಂಬಾ ಖುಷಿ ಆಯ್ತು ...ನೀನು ಅಂದ್ರ ನನಗ ಬಾಳ್ ಇಷ್ಟ..ನಿನ್ನ ವಿಡಿಯೋ ಕಂಟೆಂಟ್.ಅಂತೂ ..🔥🔥🔥ನಿನ್ನ ಜೊತೆ ಒಂದ್ ಸೆಲ್ಪಿ ಬೇಕ ಯಾಕಂದ್ರೆ ಮುಂದೆ ...ನೀನು ಕೂಡಾ ನಮ್ಮ d Boss ತರಹ ಅಭಿಮಾನಿಗಳನ್ನ ಸಂಪಾದನೆ ಮಾಡ್ತಿ ನೀನು ನನಗೆ ಗೊತ್ತು ........🔥🔥🔥🔥🔥🔥
@rsprasad1710 Жыл бұрын
ಯಾವ ಹಿರಿತೆರೆಯ ಚಲನಚಿತ್ರಕ್ಕಿಂತಲೂ ಕಡಿಮೆ ಇಲ್ಲ 🙏🙏🙏🙏🙏
@krishnagb840 Жыл бұрын
ಸೂಪರ್ ಸ್ಟೋರಿ
@prabhulinga6473 Жыл бұрын
@@krishnagb840 ಸೂಪರ್ ಅಣ್ಣ ಸೂಪರ್ ಮಾಡಿದಿಯಾ ವಿಡಿಯೋ
@prabhulinga6473 Жыл бұрын
@@krishnagb840 ಸೂಪರ್ ಅಣ್ಣ ಸೂಪರ್ ಮಾಡಿದಿಯಾ ವಿಡಿಯೋ
@RockyBhai-gk8ro Жыл бұрын
Benki.. (16.52sec) 🔥🔥🔥
@sravankumarmathapati6689 Жыл бұрын
Aaaaaaaaaaaaaaaaaaaaaaaaaaaaaa
@maheshbadavagol9587 Жыл бұрын
Great story mallu anna
@ishwar693 Жыл бұрын
ಅಣ್ಣ ಇದರ ಮುಂದಿನ ಭಾಗ ಇದ್ರ ಲಗೂನ ಹಾಕ್ರಿ ಕಥೆ ಭಾಳ ಕುತೂಹಲ ಐತಿ ❤❤❤
@chikkappamalagi8745 Жыл бұрын
ಸೂಪರ್ ಆಕ್ಟಿಂಗ್ ನಿಮ್ಮ ಪ್ರತಿ ವಿಡಿಯೋ ನೋಡ್ತೀನಿ ಒಳ್ಳೆಯ ಕಲಾವಿದರಾಗಿ ಇನ್ನೂ ಹೆಚ್ಚಿನ ವೀಡಿಯೋಸ್ ಮಾಡಿ ಒಳ್ಳೆಯದಾಗಲಿ
@ramu89 Жыл бұрын
Super super ಏನ್ ಕಥಿ ಬರದಿದಿ ಅಣ್ಣಾ ನನ್ ತಲಿ ತಿರುಗಿತು. ನಾನು ಹತ್ತು ಸಲ ನೊಡಿನಿ. ಮುಂದ ಏನ ಮಾತಾಡಬೆಕಂದ್ರು ಗೊತ್ತಾಗತಿಲ್ಲ. ನನಗರೆ ಸಾಹುಕಾರ ಬಾಳ ಇಷ್ಟ ಆದ. ಆದ್ರು ನಿನ ಏನ್ ಆಕ್ಟಿಂಗ್ ಮಾಡಿದೊ ಸುಪರ್. ಇದರ ಭಾಗ 2. ಮಾಡು 20 ನಿಮಿಷ ಹೊಗಿದ್ದೆ ಗೊತ್ತಾಗಲಿಲ್ಲ. ಇತರ ಕಥೆ ಇದ್ರ 40 ನಿಮಿಷ ಇದ್ರು ನೊಡತಿವಿ.. ಧನ್ಯವಾದವುಗಳು 🙏🙏🙏🙏🙏
ಸಾಮಾನ್ಯವಾಗಿ KZbin ವೀಡಿಯೋಗಳನ್ನ ನಾನ್ ನೊಡಲ್ಲ ಕಾಮೆಂಟ್ ಇನ್ನೂ ದೂರದ ಮಾತು, ಆದರೆ ನಿಮ್ಮ ಈ ವೀಡಿಯೋ ನಂಗೆ ತುಂಬಾ ಇಷ್ಟ ಅಯ್ತು ಅದ್ಭುತ ❤
@sumantajay3523 Жыл бұрын
ಮಸ್ತ್ ಮಾಡಿರಿ ಅಣ್ಣಾ ಸೂಪರ್ ಕಥೆ ✨🔥👌
@mallusj1478 Жыл бұрын
No words to say about your talent, extraordinary skit, wonderful ಕಾಕಾ 💐💐💐💐💐💐💐💐💐💐💐💐💐💐💐💐💐💐💐💐💐🙏🏼
@praveenballari6848 Жыл бұрын
Nim team super anna nim frds kirana jalavva sahukara dingrya super acting love you all dhola ebbisidiya adu Bengaluru Bandu cinema 🎥 maduvaregu bidabyada malya ❤❤❤🎉🎉🎉
@tulasappategginamani5592 Жыл бұрын
Mallu annara KGF feel ಆಯಿತುರಿ ಅಣ್ಣಾರ🔥🔥❤️❤️
@adhriadvik4689 Жыл бұрын
ಮಲ್ಯ ಭಾಗ್ 2 ಬಿಡು ಓ ಮಾರಾಯ
@m-m-m7 Жыл бұрын
ಅಣ್ಣಾ ಅದು ಯಾವ sugar ಫ್ಯಾಕ್ಟರಿ ಹೇಳು ಅಲ್ಲಿಂದ ಬರೋ ಸಕ್ರಿ ಬೆಲ್ಲ ತಗೊಳೋದಿಲ್ಲ😊....climax is thrilling superb....good content 👍
@rudreshbuchadi3575 Жыл бұрын
ಸೂಪರ್ ವಿಡಿಯೋ ಮುಂದಿನ ಭಾಗ್ ಮಾಡತೀರಾ
@Priya.savadi Жыл бұрын
😰jai Mallap savkara❤ Amazing acting everyone 🔥🥰
@hasanbadekhan7638 Жыл бұрын
ಡಿಂಪಲ್ ಕ್ವೀನ್ 👌👌
@shivu03virat18 Жыл бұрын
ಈ ವಿಡಿಯೋ ಲೇಟ್ ಆಗಿ ಬಂದ್ರು ಲೇಟೆಸ್ಟ್ ಐತಿ ನೋಡ್ರಿ ಇನ್ನು ಇದೆ ರೀತಿ ಒಳ್ಳೆ ಒಳ್ಳೆ ಕಂಟೆಂಟ್ ಇರುವ ವಿಡಿಯೋಗಳು ಬರ್ಲಿ ಕಥೆ ಮಾತ್ರ 👌👌👌👌🔥🔥
@veerualur5329 Жыл бұрын
Kala bairava mallu boss niv ondu oleya sandesha etthu nimma video dhalli 👌👌👌🔥🔥🔥🙏🙏🙏
@ght3135 Жыл бұрын
ಕಬ್ಬಿನ ಹೊಲದಾಗ ಸೂಪರ್ ಸರ್ ನಿಮ್ಮ ಮುಂದೆ ಯಾವ ಸಿನಿಮಾ ನು ಇಲ್ಲ ಬಿಡ ಅಣ್ಣ. ಸೂಪರ್ ನೀವು
@myfamilyvideos7151 Жыл бұрын
🔥🔥🔥🔥🔥 ವಿಡಿಯೋ ಅಣ್ಣಾ 👌👌👌👌👌👌
@anandadodamani23148 ай бұрын
ಈ Story ನನಗೆ ತುಂಬಾ ಇಷ್ಟ ಆಯ್ತು....ಇತರ ನಡೆದಿರಬಹುದು ಘಟನೆ... ಎಲ್ಲರೂ ಸೂಪರ್ ಆಕ್ಟಿಂಗ್ ಮಾಡಿದಿರಾ.. ವಿಡಿಯೋ, ಕ್ಯಾಮೆರಾ, ಎಡಿಟಿಂಗ್, ಚೆನ್ನಾಗಿದೆ ಇಲ್ಲವು ಚೆನ್ನಾಗಿದೆ.
@irasangappaagasar3723 Жыл бұрын
ಹೌದ ಹುಲಿಯಾ ಇದು ರಿಯಲ್ ಸೀನಮಾ 🌹🌹
@praveenambigerambiger6704 Жыл бұрын
ಭಾಗ 2 ಬೇಕು ಅಣ್ಣಾ ನಮ್ದು ಬಾಗಲಕೋಟ್ 🙏
@channappadindavar97218 ай бұрын
ಬಾರೀ ಚಂದ ageda ಬ್ರೋ ವಿಡಿಯೋ❤❤
@santoshyadawad7181 Жыл бұрын
ಅಣ್ಣಾ ಏನ್ ತೆಲಿನೊ ಮಾರಾಯ rially ಯಾವ್ suspensiv ಮೂವಿಗೂ ಕಮ್ಮಿ ಇಲ್ಲ... ಅನಾಹುತ್ screenplay and script writing 👌🏻👌🏻👌🏻👌🏻 ಆಲ್ ದಿ best ಹಿಂಗ ಮುಂದುವರಿಲಿ 💐💐💐💐
@firstbestandmost Жыл бұрын
Story is regular but execution is different Good work