ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ನಿಜವಾದ ಕಲಾವಿದ ಪ್ರಶಸ್ತಿಯ ಮೇಲೆ ಆಸಕ್ತಿ ಹೊಂದಿರಲಾರ . ಮನಸ್ಸಿಗೆ ಸಂತೋಷ ಮತ್ತು ಆತ್ಮತೃಪ್ತಿಯೆಂಬುದು ವೃತ್ತಿಯಲ್ಲಿ ಇದ್ದರೆ ಮಾತ್ರ ಜೀವನ ಸಾರ್ಥಕ . ಈಗಿನ ಕೆಲವು ಸಂಘಟಕರಿಗೆ ಯಾರನ್ನು ಸನ್ಮಾನಿಸಬೇಕೆಂಬ ವಿವೇಚನೆ ಇರುವುದಿಲ್ಲ. ಕಿರಿಯ ಕಲಾವಿದರು ವಿನಯಪೂರ್ವಕವಾಗಿ ಪ್ರಶಸ್ತಿಯನ್ನು ಬಿಟ್ಟುಕೊಟ್ಟು ಹಿರಿಯ ಕಲಾವಿದರ ನಂತರ ಸ್ವೀಕರಿಸುವ ಮನೋಭಾವನೆಯನ್ನು ಹೊಂದಿದರೆ ಕಲೆಯ ಕಲಾವಿದನ ಹಾಗೂ ಪ್ರಶಸ್ತಿಯ ಮೌಲ್ಯ ಹೆಚ್ಚುವುದು.
@veenanv618Ай бұрын
👌👍👍💐💐💐💐💐
@jackyu4714Ай бұрын
Konkanaje sir true ambassador of Yakshagana ❤
@krishnaprabhamapala5860Ай бұрын
ವಾಸ್ತವ ತಿಳಿಸಿದ್ದೀರಿ
@ShrikanthAcharya-zp8sxАй бұрын
Sathyavada mathu sir💐💐💐
@nakshi7761Ай бұрын
ನಿಮ್ಮ ಮಾತು ನೂರಕ್ಕೆ ನೂರು ಸತ್ಯ 👌💐
@prakashbelchada1958Ай бұрын
ಪ್ರಸ್ತುತ ಕಾಲದ ವಾಸ್ತವಿಕತೆಯನ್ನು ಚೆನ್ನಾಗಿ ಹೇಳಿದ್ದೀರಿ. ಅದರಲ್ಲೂ ಮೊದಲಿನ ಪ್ರಶ್ನೆಗೆ ಉತ್ತರ 👌
@savinayanb4467Ай бұрын
5:07 Wah! 101% Sathya mathu🙏🏽
@sureshn7365Ай бұрын
👌👌👌👏👏👍ಮಾತು
@girishkinilakodi6258Ай бұрын
ಸತ್ಯವಾದ ಮಾತು.....
@keshavamadanthyar8935Ай бұрын
ನೂರಕ್ಕೆ ನೂರು ಸತ್ಯವಾದ ಮಾತು
@sudaskavoor6365Ай бұрын
ನಾವು ಏನು ಹೇಳಿದರು ಯಕ್ಷಗಾನ ಸತ್ತು ಕರೆಕಾಲು ಆಗಿ ಹೋಗಿದೆ ಪಾಯಸ ಹಾಗೂ ಸೆಗಣಿ ಒಂದೇ ಇವಾಗ ಹೀಗೆ ಇನ್ನು ಇದಕ್ಕಿಂತ ಕಡೆ
@ganeshmayya7478Ай бұрын
Sathyameva jayathe
@ravishankar-fi3fwАй бұрын
ವೇಗವಾಗಿ ಕಲಾವಿದನಾಗಬೇಕೆಂಬ ತರಾತುರಿ ಮನಸ್ಥಿತಿಯಿಂದಾಗಿ ಸರಿಯಾಗಿ ಕಲಿಯುವವರ ಸಂಖ್ಯೆ ಕಡಿಮೆ ಇದು ನಿಮ್ಮ ಮಾತು 100% ಸರಿ