ಸರ್, 🙏🏻. ನಿಮ್ಮ ಭಾಷಣ ಕೇಳಿದ್ರೆ ಕೇಳ್ತಾನೇ ಇರೋಣ ಅನ್ನಿಸುತ್ತೆ, ನಮ್ಮ ಅರಿವು ಕೂಡಾ ಖಂಡಿತ ಜಾಸ್ತಿ ಆಗುತ್ತೆ, ಧನ್ಯವಾದಗಳು 🙏🏻🙏🏻
@VijayaLakshmi-hf5ld2 ай бұрын
ಸರ್ ತುಂಬಾ ಸೊಗಸಾಗಿದೆ. ನೆನಪಿನಲ್ಲಿ ಇರು ವಂತ ಉದಾಹರಣೆ ಗಳನ್ನು ಕೊಟ್ಟಿದ್ದೀರಿ, ನಿಮಗೆ ನನ್ನ ಹೃತ್ಪೂರ್ವಕ ನಮುಸ್ಕಾರ galu 🙏🙏🙏👌, i love you sir, stay long life, with us, we need you, we need your motivation, thanku
@HariMari-d4uАй бұрын
Superrrrrrr❤
@ravibangera3228 ай бұрын
ಅದ್ಭುತ ಮಾತು ಗುರುಗಳೇ 🙏🙏
@muthuRajuKissking-ot3vb10 ай бұрын
ಗುರು ದೇವೋಭವ ನಿಮ್ಮನ್ನು ಗುರುವಾಗಿ ಸ್ವೀಕರಿಸಿ ನಾನೇ ಧನ್ಯ ಗುರುರಾಜ್ ಕರಜಗಿ ಅವರಿಗೆ ನನ್ನ ಕಡೆಯಿಂದ ಸಾಷ್ಟಾಂಗ ನಮಸ್ಕಾರಗಳು
@MLMking189109 ай бұрын
Yes, I'm also 🙏
@GNBhagavantagoudar-nk8pd9 ай бұрын
ಗುರುರಾಜ ಕರ್ಜಗಿ ಸರ್ 🙏 ನೀವು ಕನ್ನಡಿಗರ ಹೆಮ್ಮೆ. ನಿಮ್ಮ ಮಾತುಗಳನ್ನು ಎಷ್ಟು ಕೇಳಿದರೂ ಕೇಳುತ್ತಲೇ ಇರಬೇಕು ಎನಿಸುತ್ತದೆ. ಧನ್ಯತೆ, ಸಾರ್ಥಕತೆ ಮೂಡುತ್ತದೆ. ಕಣ್ಣೀರು ತರಿಸುತ್ತವೆ, ಹೃದಯ ಅರಳಿಸುತ್ತವೆ....... ನಿಮಗೆ ಹೃದಯಪೂರ್ವಕ ಕೋಟಿ ಕೋಟಿ ಪ್ರಣಾಮಗಳು. 🙏🙏🙏🙏🙏
@subhasgani593010 ай бұрын
ಗುರುರಾಜ ಕರ್ಜಗಿ ಇದು ಒಂದು ಶಕ್ತಿ 🙏🙏
@MLMking189109 ай бұрын
Yes sir 🙏
@Yashshree563 ай бұрын
Nice video, jnanavejyoti
@nagamanisrinath3 ай бұрын
ಅದ್ಭುತ ಅತ್ಯಂತ ಅದ್ಭುತವಾದ ವಿವರಣೆ. ಜೀವನ ತತ್ವ ಮೌಲ್ಯಗಳನ್ನು ಸುಲಭ ಸುಂದರವಾಗಿ ಅರ್ಥ ಮಾಡಿಸಿದ ಗುರುಗಳಿಗೆ ಅನಂತ ನಮಸ್ಕಾರ .
@sharanayyaswamibmsharanayy89665 ай бұрын
ಅದ್ಭುತವಾದ ಮಾತಿನ ಸತ್ಯವಾದ ಸಂವಾದ
@rashmih.m27668 ай бұрын
Whenever I feel very low,I just want to hear your speech which gives me strength
@shrinathu744810 ай бұрын
ನಿಜವಾದ ಒಂದು ಮಾತು ಹೇಳ್ಬೇಕು ಅಂದ್ರೆ ಗುರು ರಾಜ್ ಕರ್ಜಗಿ ಸರ್ ಅಂತವರು ನಮಿಗೆ ಸಿಕ್ಕಿರೋದು ಪುಣ್ಯ ಅವರ ಮಾತನ್ನು ಕೇಳ್ತಿದ್ರೆ ಡಿ.ವಿ.ಜಿ. Abdul Kalam ಮದರ್ ತೆರೇಸಾ ಸರ್ ಸಿ ವಿ ರಾಮನ್ ಮಹಾನ್ ಪುರುಷರನ್ನ ನೋಡಿದಷ್ಟೇ ಆನಂದ ನಿಜವಾಗ್ಲೂ ನೀವು ಮಹಾನ್ ಅದ್ಭುತ ಪುರುಷ ಧನ್ಯವಾದಗಳು ಸರ್
@nagarathnadc39825 ай бұрын
ಅದ್ಭುತ ವಾದ ಮಾತುಗಳು ಸರ್ 🙏
@prabhan61711 ай бұрын
ಹೃದಯದ ಕಣ್ಣು ತೆರೆಸುವ ಭಾಷಣ❤
@kanishkapadmapriya36736 ай бұрын
Best speech which made me realise what is life😊
@deavarajanaju2687 Жыл бұрын
ಅದ್ಭುತ ಗುರುಗಳೇ ನಿಮಗೆ ನೀವೇ ಸಾಟಿ🙏🙏🙏🙏
@janardhan.huligi107911 ай бұрын
⁰0000000000000000000000000000⁰
@Ram611855 ай бұрын
Guruve namaha.. 🙏 I was attended this lecture in BNMIT, Bengaluru. It was a great session and i took blessings from Dr. Karajagi sir..
@gurupaddalal78632 ай бұрын
ತಿಳಿಯದ್ದನ್ನು ತಿಳಿಯುವ ಹಾಗೆ ಅರ್ಥಗರ್ಭಿತವಾಗಿ ತಿಳಿಸಿ ಹೇಳುವ ಮಹಾನ್ ಗುರುಗಳಾದ ಗುರುರಾಜ ಕರ್ಜಗಿ ಸರ್ ಅವರಿಗೆ ನನ್ನ ಅನಂತ ನಮನಗಳು 🙏🏻🙏🏻
@shrishailbiradar100Biradar Жыл бұрын
ಗುರುರಾಜ್ ಕರ್ಜಗಿ ಗುರುಗಳೇ ನಿಮ್ಮಂತಹ ಗುರುಗಳು ಇದ್ದರೆ ಸಾಕು ಈ ಜಗತ್ತನ್ನು ಗೆಲ್ಲಬಹುದು❤❤❤❤
@MLMking189109 ай бұрын
Yes, absolutely correct 🙏
@v_i_c_k_y6486 Жыл бұрын
ಗುರುಗಳೇ ನಿಮಗೆ ನೀವೇ ಸಾಟಿ 🙏🏿❤
@SukanyamsSukku5 ай бұрын
ಸರ್ ನಿಮ್ಮ ಮಾತಿನ ಮೇಲಿರುವ ಗೌರವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ 🙏🙏🙏
@deepadiggikar51355 ай бұрын
ಬಹಳ ಚೆನ್ನಾಗಿ ಹೇಳಿದಿರ ಸರ್ . 🙏🙏🙏🙏
@ananthkumar585411 ай бұрын
ಅದ್ಭುತ ಗುರೂಜಿ ನಿಮಗೆ ನನ್ನ ಕೋಟಿ ನಮಸ್ಕಾರ ಗುರುಗಳೇ 🙏🙏🙏🙏
@MLMking189109 ай бұрын
🙏
@babyhegadihal4388 Жыл бұрын
ಅಧ್ಬುತ
@RaninayakNayak5 ай бұрын
ಸರ್ ನಿಮ್ಮ ಒಂದು ಮಾತು ಅದ್ಬುತ 🙏🙏🙏🙏🙏
@lnhegde3689 Жыл бұрын
ಅದ್ಭುತ ಮಾತು,ಅನನ್ಯ ಮಾಹಿತಿ
@JayashreeMGowdaJayashreeMGowda4 ай бұрын
ತುಂಬು ಹೃದಯದ ಧನ್ಯವಾದಗಳು 🙏
@KalavathiHarish-h8t10 ай бұрын
ಅದ್ಭುತವಾದ ಭಾಷಣ
@shivashankark61499 ай бұрын
Dhanyavadagalu sir keli tumba Santos vaitu
@BharathirraoBHARATHIRAO2 ай бұрын
Pujyarige priti purvaka pranamagalu
@chinmayahegde1004 Жыл бұрын
Best speech of Dr. Karjagi 🙏👌🏻👌👍
@mahanteshpalled3527 Жыл бұрын
ಸರ್ ಸ್ವಲ್ಪ ಕ್ಷಣ ಸಕ್ ಜೀವನ ಬದಲಾಗೋಕೆ ಅಂತಾರೆ ಆ ಕ್ಷಣ ನಿಮ್ ಈ ವೀಡಿಯೋ ಅನ್ಸುತ್ತೆ ಸರ್🙏
@vinayak99486 ай бұрын
God bless you sir live long life
@shalinialok68439 ай бұрын
Sir, namasthe this inspirational talk dropped out tears, wonderful truth
@sudhamurthy2890 Жыл бұрын
Great sir ನಮಸ್ಕಾರ
@kalmesh1142 Жыл бұрын
ತುಂಬಾ ಧನ್ಯವಾದಗಳು ಸರ್
@iFLYERBangaloreАй бұрын
littrelly got goosebumps 🔥❤
@SimpleSaraswathi3 ай бұрын
Nimma hesaralle guru ide daari deepadanta maatu adbhuta🎉
@narendradivakara2225 Жыл бұрын
ಶ್ರೀ ಗುರುಭ್ಯೋ ನಮಃ 🙏
@laxmipadaki85069 ай бұрын
धन्यवादः गुरुवेर्य। नमो नामः। 🙏🙏
@yagnavalkyakanva46092 ай бұрын
Superb 🎉🎉
@MruthunjayaYediyurappa4 ай бұрын
Soooper sir
@Chandramouli-ni7ii Жыл бұрын
No words to express your greatness of speech
@vijaykumarkothiwale65256 ай бұрын
You are great and role model 🙏
@sujayam8643 Жыл бұрын
Baalge samurdiyondige sir 🙏
@shakuntalabelawatagi3765 Жыл бұрын
ಧನ್ಯವಾದಗಳು ಗುರುಗಳೇ 🙏🙏
@kumaryallatti5839 ай бұрын
Excellent sir 🎉
@gangadharad7625 Жыл бұрын
ಗುರುವಿನ ಗುರು ❤
@maruthint86043 ай бұрын
Thank you Master
@bhagyabk755611 ай бұрын
Most powerful speech
@shailabhat938427 күн бұрын
🙏🙏 best
@MahabaleshwarVasan-js4xz8 ай бұрын
Instructive illustrative and interesting.Thanq Sir
@bheemarayabheem732 Жыл бұрын
Dhanyavadagalu gurugale
@ushagowda68053 ай бұрын
I love your speech sir🙏
@umeshsgoddemmi426010 ай бұрын
ಈ ವಿಡಿಯೋದಲ್ಲಿಯ ಒಳ್ಳೆಯ ವಿಚಾರಗೊಂಡ ವಿಷಯ ಇದೆ ಬಿಡುವ ಮಾಡಿಕೊಂಡು ಅಲಿಸಿ ಶ್ರೀ ಗುರುರಾಜ ಕರ್ಜಗಿ ಜೀವನದಲ್ಲಿ ಪ್ರತಿ ಘಟ್ಟದಲ್ಲಿ ಹೇಗೆ ಜೀವನ ರೂಪಿಸಲು ಪ್ರಯತ್ನ ಮಾಡಬೇಕು ಅನ್ನುವುದನ್ನು ಹೇಳುತ್ತಾರೆ ವಂದನೆಗಳು
Best speach sir. Exactly we will forget ourself. How to get this much knowledge sir. 🙏🙏👌👌🤝🤝🎉
@notatall18519 ай бұрын
Best speach
@MadhuS-v4f3 ай бұрын
Adabuta mathugalu sir
@palakshappahr784511 ай бұрын
Mahan jnanegalu
@Lightfultalks Жыл бұрын
Maathu kelida mele onthara samadhana sir ♾️🙏
@MLMking189109 ай бұрын
Good morning Sir 🙏, We follow each and every day in ZOOM CHAUPAL MEETING which are participating in Karnataka state. I'm Jayant from Delhi. I don't know the Kannada Language but some words I am understanding like, "DEHA, SALPA etc. Sanskrit. 💐💐💐💐💐💐💐💐💐💐
Dr. Gururaj Karjgi speech is so powerful & so knowledgable to every body. 👌👌👌
@twttt1911 ай бұрын
super
@Dayanandarchak-qu7nk10 ай бұрын
ಧನ್ಯಶ್ಮಿ ಗುರುವೇ
@vimlahabbu880510 ай бұрын
Best speech sir l want to meet you l am from Aurangabad Sam
@yuvamadhyama Жыл бұрын
16:56
@sujathagowda5255 Жыл бұрын
🙏🙏👌
@mangalagk67929 ай бұрын
🙏🙏🙏🙏🙏
@sudhamani5343 Жыл бұрын
🙏🙏🙏🙏🙏🙏🙏🙏
@basavarajbhajantribhajanat1700 Жыл бұрын
👌👌
@Usercha48611 ай бұрын
Namaste
@akashdadi506111 ай бұрын
ನಿಜವಾಗಿಯೂ ಸರ್ ನನ್ನನು ನಾನು ಬಹಳಷ್ಟು ಸಲ ಮರೆತುಹೋಗಿದಿನಿ, ಆದರೆ ನಾವು ಇಲ್ಲಿಗೆ ಬಂದಿರೋದು ಯಾಕೆ ,ನಾವು ಏನಾದರೂ ಮಾಡಬೇಲ್ಲ, ಬರಿ ಈ ಮೆರವಣಿಗೆಯಲ್ಲಿ ಹೀಗೆ ಹುಟ್ಟಿ, ಹೀಗೆ ಹೋದರೆ ಈ ಬದುಕಿಗೆ ಏನು ಅರ್ಥ...! ಅನ್ನೋ ಪ್ರೆಸ್ನೇ ಕಾಡುತ್ತದೆ.