ನಿಮ್ಮ ವಾಹಿನಿಯ ಎಪಿಸೋಡುಗಳಲ್ಲಿ ಬಂದ ನಿಜವಾದ ಜ್ಞಾನಿ ಎಂದರೆ ಇವರೊಬ್ಬರೆ.
@KumarAppayyanna Жыл бұрын
ಅದ್ಭುತವಾದ ಜ್ಞಾನಿಗಳು ನಮ್ಮ ಸ್ವಾಮೀಜಿ ತುಂಬಾ ಧನ್ಯವಾದಗಳು ಸ್ವಾಮಿಗಳೇ
@narashimatalawar818011 ай бұрын
ನಿಮ್ಮ ಪ್ರತಿಯೊಂದು ಎಪಿಸೋಡ್ ನೋಡುತ್ತಿದ್ದೇನೆ ಬಹಳ ಚೆನ್ನಾಗಿ ಹೇಳುತ್ತಿದ್ದೀರಿ ಇವತ್ತಿನ ಪರಿಸ್ಥಿತಿಯಲ್ಲಿ ನಮ್ಮ ಹಿಂದೂಗಳಿಗೆ ಅವಶ್ಯಕತೆ
@DattaShreeguru11 ай бұрын
ಜೈ ಗುರುದೇವ ದತ್ತ. ಜೈ ನವನಾಥ ಅಲಖ ನಿರಂಜನ ಆದೇಶ ಆದೇಶ.
@Sanjeev9900-ybl Жыл бұрын
ಭ್ರಮ್ಮ ವಿದ್ಯೆ ಗುರುಗಳೇ... ನಿಮ್ಮ ಜ್ಞಾನ ಕ್ಕೆ.. ಅನಂತ ಧನ್ಯವಾದಗಳು
@ANILKUMAR.R11 ай бұрын
ಸಾಬರ ಬಗ್ಗೆ ಇದ್ದಂತ ಸಂಶಯಗಳಿಗೆ ಉತ್ತರ ದೊರೆಯಿತು ಧನ್ಯವಾದಗಳು ಗುರುವರ್ಯರೇ ❤
@mahaningraval1929 Жыл бұрын
ನಮ್ಮ ನವನಾಥರ (ನಾಥಪಂಥ) ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು ಗುರುಗಳೇ 🙏
@anitashroff8593 Жыл бұрын
ನಮಸ್ಕಾರಗಳು ಸ್ವಾಮೀಜಿ ಹಾಗೂ ಅರವಿಂದ ಅಣ್ಣಾ 🙏🏻🕉️🙏🏻 ಉತ್ತಮ ಸತ್ಸಂಗವನ್ನು ನೀಡಿದ್ದಕ್ಕೆ ಮನಃಪೂರ್ವಕ ಧನ್ಯವಾದಗಳು ಹಾಗೂ ಕೃತಜ್ಞತೆಗಳು.
@Rcamezon Жыл бұрын
ಸರ್ ನಿಮಗೆ ಈ ವಿಡಿಯೋ ದಲ್ಲಿ ಇರೋ ಊರು ಯಾವುದು ಅಂತ ಗೊತ್ತಾ ಸರ್??
@Abhizennyoutube Жыл бұрын
@@Rcamezon ಇದು ಬಾಗಲಕೋಟ ಹತ್ತಿರ ಇರೋದು ಆಶ್ರಮ
@Rcamezon Жыл бұрын
@@Abhizennyoutube ಸರ್ ಬಾಗಲಕೋಟ ಹತ್ತಿರ ಅಂತಾ ನಮಗೂ ಗೊತ್ತು ಆದ್ರೆ ಬಾಗಲಕೋಟ ಹತ್ತಿರ ಯಾವು ಊರು ಅಂತ ಅದರ ಸಂಪೂರ್ಣ ವಿಳಾಸ ಹೇಳಿ ನೋಡಣ.??
@adavayyatenginamath9879 Жыл бұрын
ಊರಿನ ಹೆಸರು ಹೇಳಿ ಅರವಿಂದ ಸರ್
@AYYAPPATEMPLEBILAGIBAGALKOT3 ай бұрын
Hi@@Abhizennyoutube
@upavankalyan04 Жыл бұрын
ನಮಸ್ಕಾರ ಗುರುಗಳೇ 🙏🏾🙏🏾 ಶಬರ್ ಮಂತ್ರಗಳ ಬಗ್ಗೆ ಇನ್ನಷ್ಟು ತಿಳಿಸಿ ಇಂತಹ ಅದ್ಭುತವಾದ ಜ್ಞಾನವುಳ್ಳ ಗುರುಗಳನ್ನು ನೋಡಿದೆ ಇದೇ ಮೊದಲು 🙏🏾🙏🏾🙏🏾
@lalithajois8343 Жыл бұрын
ಗುರುಗಳೇ ಕೋಟಿ ಕೋಟಿ ಧನ್ಯವಾದ ಗಳು. ನವನಾಥರ ಬಗ್ಗೆ ವಿಷಯ ತಿಳಿಸಿದ್ದು ತುಂಬಾ ಸಂತೋಷ ಆಯ್ತು.ಅರವಿಂದ್ ಹಾಗೂ ರಾಘವೇಂದ್ರ ಅವರಿಗೆ ಧನ್ಯವಾದಗಳು.
@spmarigoudra3985 Жыл бұрын
ಅದ್ಬುತ ಜ್ಞಾನಿಗಳು 🙏
@Abhizennyoutube Жыл бұрын
ಬ್ರಹ್ಮಜ್ಞಾನ 🙏🙏
@raghunandansr7083 Жыл бұрын
I'm 32 years old , I was very drawn to malvana jallaludin rumi a great Sufi mystic and a poet !! I've been researching how all religions are one finally I'm understanding 🙏 thank yo so much swadesh media and guruji I bow down to you in prostration
@techcosmo3112 Жыл бұрын
Yoganand guruji has tremendous knowledge. He is " Jyanan Bhandari "🙏. So much to learn from Yoganand guruji
@adithyanayak1074 Жыл бұрын
Adesh jai shree mahakaal jai matha di jai guru ghoraknath ji
@sameerrc8780 Жыл бұрын
Swamiji has high intellect which is the hallmark of North Karnataka 🙏🏼
@ekalavyaacademy7227 Жыл бұрын
ಆದೇಶ್..! ಆದೇಶ್..! ಗುರು ಗೋರಖ್..🙏🙏🙏🙏
@rameshgummagol36472 ай бұрын
ಅದ್ಬುತವಾದ ವಿವರಣೆ ಗುರುಗಳೇ 🙏🙏 ನಿಮಗೆ ಧನ್ಯವಾದಗಳು 🙏🙏
@kalpanakr9556 Жыл бұрын
ಒಳ್ಳೆಯ ವಿಚಾರವನ್ನು ತಿಳಿಸುತ್ತಿದ್ದೇನೆ ಗುರುಗಳೇ ಧನ್ಯವಾದಗಳು
@shrinivasshindhekarnataka9071 Жыл бұрын
ಜೈ ಗುರುದೇವ್... ಹರ್ ಹರ್ ಮಹಾದೇವ್... ನವನಾಥ್ 84 ಜೈ ಸಿಧನ್... ಆದೇಶ
@deepu-391 Жыл бұрын
ಅಲಖ್ ನಿರಂಜನ್💐💐🙏🙏
@premlatha259 Жыл бұрын
The best information ever got in swadesh media. Please continue 🙏
@mahanteshkudutani8878 Жыл бұрын
Yohananda guruji is ocean of knowledge ❤❤❤❤❤
@sheshu1022 Жыл бұрын
ನಮಸ್ಕಾರಗಳು 🎉 ಸಾಮಾನ್ಯ ಜನರಿಗಾಗಿ ಯಾವುದಾದರೂ ಒಂದು ಶಬರಿಮಂತ್ರ ತಿಳಿಸಿ 🎉 ಧನ್ಯವಾದಗಳು 🎉
@rajashekharrawal2370 Жыл бұрын
ಶಾಬರಿ ಮಂತ್ರದ ಇನ್ನು ಹೆಚ್ಚಿನ ಮಾಹಿತಿಯನ್ನು ಹೇಳಿಕೊಡಿ ಗುರುಗಳೇ 🙏🙏🙏🙏🙏🙏🙏🙏🙏
@udaymathapati-yb4ox9 ай бұрын
ಈ ಪುಸ್ತಕ ಎಲ್ಲಿ ಸಿಗುತ್ತದೆ ಹೇಳಿ plz
@anbumatching11 ай бұрын
Shiva mangalam 🙏
@hanamesh6g830 Жыл бұрын
ಗುರುಗಳೇ ನಿಮಗೆ ನಮಸ್ಕಾರಗಳು
@AshokaLDGowdasАй бұрын
🙏🙏🙏🙏🙏ಓಂ ನಮಃ ಶಿವಾಯ
@risanhsirk2808Ай бұрын
By listening I was about to sleep and become unconscious, great information which is of no use in anyway
@manjugowda11786 ай бұрын
ನಮಸ್ತೆ ಗುರುಗಳೇ ಶರಣು ಶರಣಾರ್ಥಿ ನಿಮಗೆ 💐💐🙏🙏
@lakkappahunashyal8457 Жыл бұрын
supper gurujii
@dharmendradammy822411 ай бұрын
Thank you so much. This Good for the World as long as people use it for the Good.
@kumarmh7098 Жыл бұрын
Namaste. Chennagi aytu darshana thanks
@ManjulaPrakash-m2n11 ай бұрын
GurujitbNk u do much for the I formation given regarding Shabarimantra.Hv great day.Mrs.Manjula Prakash.
ಗುರುಗಳೇ 🙏🙏 ಇಷ್ಟ ಲಿಂಗ ಪೂಜೆ ಬಗ್ಗೆ ತಿಳಿಸಿ ಓಂ ನಮಃ ಶಿವಾಯ ಅರವಿಂದ ಸರ ಇನ್ನು ಹೆಚ್ಚು ಗುರುಗಳ ಸಂದರ್ಶನ ಮಾಡಿ ಧನ್ಯವಾದಗಳು 🙏
@yeriswamiyeriswami4720 Жыл бұрын
ಏಕನಾಥ ಜೋಗಿನಾಥ ಬೆರೆನಾ ಗುರುಗಳೇ
@mahaningraval1929 Жыл бұрын
ಹೌದು ಇವರು ಋಷಿ ಮುನಿಗಳು ಯೋಗಿಗಳು ಅಲ್ಲ
@padminimini9689 Жыл бұрын
Namaskara guruji. daily iam waiting for u r episode.
@saraswatiuppaladinni9446 Жыл бұрын
👌nija gurugale 🙏
@parashuramnaraboli2650 Жыл бұрын
Namaskar gurugale
@rajendrajesus7441 Жыл бұрын
By the grace of God adhichunchangiri first it was belong to nath sampradaya,Guru Gorakhnath was difited by allammabrabhu, jai gurudev Datta Jai shree ram ji ki jai shree Mata
@AnithaKumari-us6td Жыл бұрын
Jai navanathrege
@KalayanaraoNagure Жыл бұрын
Namaste guruji 🙏🙏
@udaymathapati-yb4ox9 ай бұрын
Ei shaabari mantra pustaka elli siguthade dayavittu gothidavaru heli
@ಶ್ರೀಕೃಷ್ಣರ್ಪಣಾಮಸ್ತು Жыл бұрын
Sathyavadha maathu swamigale
@AishwaryalakshmiNK-t9qАй бұрын
E guruji bagge video bartha ela please video made
@Kavish-c9q Жыл бұрын
Om namma shivaya
@radhamani32711 ай бұрын
Gurugale nimge ವಂದನೆಗಳು ganda ಹೇಳಿದ ಮಾತು kelodakke prithi mado hage madodakke enadru montra or thantra heli guruji life adru nemmadiyagi irodakke help madi guruji
@mahaningraval1929 Жыл бұрын
ಕರ್ನಾಟಕದಲ್ಲಿ ನವನಾಥರ ಬಗ್ಗೆ ಯಾರಿಗೂ ಗೊತ್ತಿಲ್ಲ ಗುರುಗಳೇ, ತಿಳಿಸಿದಕ್ಕೆ ಧನ್ಯವಾದಗಳು 🙏
@balakrishna3735 Жыл бұрын
ನಂಗೆ gottu❤
@DattaShreeguru11 ай бұрын
ನಾಥ ಪರಂಪರೆಗೆ ಸೇರಿದ ಇಂಚಗೇರಿ ಮಠ, ಚಿತ್ರದುರ್ಗದ ಜೋಗಿಮಟ್ಟಿ ಆಶ್ರಮಗಳು, ಚಾಮರಾಜನಗರ ಕೆಲವು ಸಿದ್ದು, ಸೇರಿದಂತೆ ನಾಥ ಪರಂಪರೆಯ ಖಾನಾಪಾಟಿ, ಬಹೂದುಕರು ಹಂಸರು ಇನ್ನು ಸಾಕಷ್ಟು. ಹಂತದ ಸಾಧಕರು ಕರ್ನಾಟಕದಲ್ಲಿ ಇದ್ದಾರೆ.
@HarishaS-wk4su4 ай бұрын
Shiva. Swarupa. Nivu
@gayathrisrivatsa9664 Жыл бұрын
Interesting topics, please give more information.
@shivakumargaraddi2813 Жыл бұрын
Om na ma shivaya
@wisesan123 Жыл бұрын
ಶಬರ ಮಂತ್ರ: ಅರ್ಥ, ಮಹತ್ವ ಮತ್ತು ಪ್ರಯೋಜನಗಳು: kzbin.info/www/bejne/Y160gZ6pi7uUmrs
@basavarajpatat8418 Жыл бұрын
Keep posting the videos
@rajashreet2207 Жыл бұрын
Gayathri manthra henmakalu helbahudha keli sir
@marutimaruti4301 Жыл бұрын
ಅಣ್ಣರ ಗುರುಗಳು ಊರು ಯಾವುದು ಅಣ್ಣಾ
@kannadakarnataka2440 Жыл бұрын
Navanath gurugala bagge innastu heli guruji
@anitham1381 Жыл бұрын
Maatanga parvatha Hampiyalli edr gurugale🙏🙏
@MKPatil-vs4gj16 күн бұрын
🌺🍎🙏🙏🙏
@cryptocurrencyinkannada.4403 Жыл бұрын
Sir vidhyabyasadalli hagu hana sompadane vruddhi mattu yashssigaagi ondistu shabari mantra needi veekshakarige upayogavaagutge
@memesbob4862 Жыл бұрын
Gurugalige namanagalu❤
@ushapatil1286 Жыл бұрын
Namastubhyam
@krishnamn4287 Жыл бұрын
Jai gurugi
@Girish_kulkarni_74 күн бұрын
100/ shore I road 2 time
@shivappaspatil21183 ай бұрын
ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು🙏🙏🙏🙏🙏
@adithyanayak1074 Жыл бұрын
Jai guru ghoraknath ji
@-mvs..entertainment43943 күн бұрын
Please swamiji ellidare address haki
@rajeshreechirdechirde2999 Жыл бұрын
Om namah shivaya
@DevarajaLaila5 ай бұрын
❤❤❤❤❤❤❤❤❤
@manjulagudisagar4857 Жыл бұрын
ಸೂಪರ್ ಗುರುಗಳೇ ಕೋಟಿ ಕೋಟಿ ನಮಸ್ಕಾರ ನಮಗೆ ಈ ಮಾಹಿತಿ ಗೊತ್ತಿರ್ಲಿಲ್ಲ ನಿಮ್ಮಿಂದ ತಿಳಿಯಿತು 🙏🙏🙏🙏🙏🙏🙏💐