HOME TOUR-'ಹೇಗಿದೆ ನೋಡಿ ಸುಂದರ ಕೃಷ್ಣ ಅರಸ್ ರಾಜಾಜಿನಗರ ಬಂಗಲೆ!'-E01-Actor Sundar Krishna Urs LIFE-

  Рет қаралды 835,164

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 310
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@hemanthkulal2950
@hemanthkulal2950 2 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@venkateshsk7918
@venkateshsk7918 2 жыл бұрын
😡
@subrayap1899
@subrayap1899 2 жыл бұрын
ಮಾನ್ಯ ಸುಂದರಕೃಷ್ಣ ಅರಸ್ ಅವರು ಅಕಾಲಿಕವಾಗಿ ಮರಣ ಹೊಂದಿದರು ಅವರ ಕುಟುಂಬ ಈಗ ಸುಸ್ಥಿತಿಯಲ್ಲಿರುವುದು ತುಂಬಾ ಸಂತೋಷದ ವಿಷಯ ತಾವು ಅವರನ್ನು ಸಂದರ್ಶನ ಮಾಡಿ ಕರ್ನಾಟಕ ಜನತೆಗೆ ತಿಳಿಸಿರುವುದು ವಂದನೀಯ
@pramodhgowda1094
@pramodhgowda1094 2 жыл бұрын
@@hemanthkulal2950 1
@kamalmmabannur
@kamalmmabannur 2 жыл бұрын
K0
@vale46cb
@vale46cb 2 жыл бұрын
ಸುಂದರ್ ಕೃಷ್ಣ ಅರಸು ರವರು ಅದ್ಬುತ ವಾದ ನಟ.....ಕಂಚಿನ ಕಂಠ....ಅವರಿಗೆ ಸಿಕ್ಕಬೇಕಾದ ಬೆಲೆ ಸಿಗಲಿಲ್ಲ ಅನ್ಸುತ್ತೆ...
@prabha_india
@prabha_india 2 жыл бұрын
Nija
@vale46cb
@vale46cb 2 жыл бұрын
@@prabha_india ಅವರ ಅಭಿನಯ ಹಾಗೂ ಅವರ ಮಾತು ಕೇಳೋಕೆ ಚೆಂದ...
@k.t.venkatachala1255
@k.t.venkatachala1255 2 жыл бұрын
You are Right 👍
@scorpiojustice1368
@scorpiojustice1368 2 жыл бұрын
😍😍😍😍😍😍ಸುಂದರನೂ ಹೌದು ಕ್ರಿಷ್ಣನು ಹೌದು ಅರಸನೂ ಹೌದು 🙏 great👍👏
@pushpalokesh4337
@pushpalokesh4337 2 жыл бұрын
ಅತ್ಯಂತ ಅಮೋಘ ನಟ ಭಯಂಕರ ಸುಂದರ್ ಕೃಷ್ಣ ಅರಸ್ ಅವರ ತುಂಬು ಕುಟುಂಬ ನೋಡಿ ತುಂಬಾ ಸಂತೋಷ ಆಯಿತು 😍🙂ಕಲಾ ಮಾಧ್ಯಮಕ್ಕೆ ಧನ್ಯವಾದಗಳು .🙏🙏
@tharunrajanna6335
@tharunrajanna6335 2 жыл бұрын
ಇಷ್ಟು ದಿನಕ್ಕೆ ಇವತ್ತು ಒಂದು ಕೂಡು ಕುಟುಂಬ ನೋಡಿ ತುಂಬಾ ಖುಷಿ ಆಯ್ತು. ಇವತ್ತಿನಾ ಕಾಲದಲ್ಲಿ ಅಣ್ಣತಮ್ಮಂದ್ರು ಜೊತೆಯಾಗಿ ಇರೋಕೆ.. ಆಗಲ್ಲ ಅನ್ನೋ ಪರಿಸ್ಥಿತಿಯಲ್ಲೂ ನೀವು ನಮ್ಮಂತ ಯುವಕರಿಗೆ ಮಾದರಿಯಾಗಿದ್ದೀರಿ, ದೇವ್ರು ನಿಮ್ನ ನೂರ್ ಕಾಲ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ. ನನಗಂತೂ ನಿಮ್ಮ ಕುಟುಂಬ ಸ್ಪೂರ್ತಿ ಆಗಿದ್ದೋಂತು ಸತ್ಯ.🙏🙏🙏🙏🙏🙏
@Rohith481
@Rohith481 2 жыл бұрын
ಎಂಬತ್ತು ,ತೊಂಬತ್ತರ ದಶಕದ ನಟರನ್ನು ಇಂದಿನ ಯುವ ಪೀಳಿಗೆ ಗೆ ಪರಿಚಯಿಸುತ್ತಿರುವ ಮತ್ತು ನಮಗೆ ನೆನಪಿಸುತ್ತಿರುವ ಕಲಾ ಮಾಧ್ಯಮಕ್ಕೆ ಧನ್ಯವಾದಗಳು🙏
@MohanKumar-uq6ik
@MohanKumar-uq6ik 2 жыл бұрын
ಅವರ ಕುಟುಂಬ ನೋಡಿ ಬಹಳ ಸಂತೋಷವಾಯಿತು ಹೀಗೆ ಒಟ್ಟಿಗೆ ಸುಖವಾಗಿ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ
@shivakumarn3939
@shivakumarn3939 2 жыл бұрын
"ಮೂಗನ ಸೇಡು" ಚಿತ್ರದ, ನರಸಿಂಗನ ಪಾತ್ರ ಮತ್ತು "ಏಟು ಎದಿರೇಟು " ಚಿತ್ರದ ಮಂತ್ರವಾದಿ ಉಗ್ರಯ್ಯನ ಪಾತ್ರ ಸುಂದರ್ ಕೃಷ್ಣ ಅರಸ್, ಅವರು ನಿಭಾಯಿಸಿದ ರೀತಿ ಅದ್ಭುತ, ಅವರ ನಗು, ಅವರ ಡೈಲಾಗ್ 👌👌👌👌🙏🙏🙏🙏🙏
@AnilKumar-mk8rg
@AnilKumar-mk8rg 2 жыл бұрын
Janma janmada Anubandha
@ygcg8696
@ygcg8696 2 жыл бұрын
ಸುಂದರ ಕೃಷ್ಣ ಅರಸು ಅವರ, ಒಂದಾನೊಂದು ಕಾಲದಲ್ಲಿ ಚಿತ್ರದ ಪೆರ್ಮಾಡಿ ಪಾತ್ರದ ಅಭಿನಯ ಅದ್ಭುತ! ರಾಷ್ಟ್ರಪ್ರಶಸ್ತಿ ಸ್ವಲ್ಪದರಲ್ಲಿ ಕೈ ತಪ್ಪಿತು ಅಂತ ಸುದ್ದಿ! 🙏🏼
@sangameshwarasg
@sangameshwarasg 6 ай бұрын
ಸುಂದರ್ ಕೃಷ್ಣ ಅರಸ್ ಅವರ ಮನೆ ನೋಡಿ ಮುತ್ತು ಅವರ ಧರ್ಮಪತ್ನಿ ನೋಡಿ ಬಹಳ ಸಂತೋಷವಾಯಿತು ಧನ್ಯವಾದಗಳು ಸರ್
@the-name-is-rafiq-3705
@the-name-is-rafiq-3705 2 жыл бұрын
ವಿಡಿಯೋದಲ್ಲಿ ಬಾರೋ ಒಂದು ಫೋಟೋ ಸಂಯುಕ್ತ ಸಿನಿಮಾದು ಒಂದು ಒಳ್ಳೆ ವಿಡಿಯೋ ಕಾಲಮಾಧ್ಯಮ 👍
@mscreationsA1
@mscreationsA1 2 жыл бұрын
ಕನ್ನಡ ಚಿತ್ರರಂಗದ ಕಂಚಿನ ಕಂಠದ ಅನನ್ಯ ನಟ ಅಧ್ಬುತ ವಾದ ವ್ಯಕ್ತಿತ್ವ ಧನ್ಯವಾದಗಳು ಸರ್
@sundreshe8969
@sundreshe8969 2 жыл бұрын
😍😍😍😍😍😍 ಸುಂದರ್ ಕೃಷ್ಣ ಅರಸ್ ಅವರು ಅವಿಭಕ್ತ ಕುಟುಂಬ ನೋಡಿ ತುಂಬಾ ಸಂತೋಷ ವಾಯಿತು ❤️
@lakshmic.n3437
@lakshmic.n3437 Жыл бұрын
ಸುಂದರ ಕೃಷ್ಣ ಅರಸ್ ಅವರೊಬ್ಬ ಅದ್ಭುತ ಕಲಾವಿದ 👌 ಅವರ ಧ್ವನಿ ವಿಶಿಷ್ಠವಾದದ್ದು 👌 ಅವರ ಕುಟುಂಬದವರ ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು ಸಾರ್ 🙏
@pavs7827
@pavs7827 2 жыл бұрын
We are actually 90s kids....we have seen Sundar Krishna sir movies....we can't believe they passed away in 1993 only but sir is still green in our mind,👌
@jayaprakashshetty9089
@jayaprakashshetty9089 2 жыл бұрын
True
@rakeshabh8918
@rakeshabh8918 6 ай бұрын
Yes u r right
@chandraiahvenkatalavm242
@chandraiahvenkatalavm242 2 жыл бұрын
ಇಂದಿನ ದಿನಗಳಲ್ಲೂ ಈ ರೀತಿ ತುಂಬು ಕುಟುಂಬ ಅಪರೂಪ ಸಂತೋಷ ವಾಗುತ್ತೆ ಒಳ್ಳೆದಾಗಲಿ ಆ ಕುಟುಂಬಕ್ಕೆ
@subhashbadiger4851
@subhashbadiger4851 6 ай бұрын
ಹಳೆ ಕಲಾವಿದರ ಪರಿಚಯ ವಿಭಿನ್ನ ವಾಗಿ, ಅವರ, ವಾಸ, ಅವರ ಮನೆ, ಅವರ ಸಮಾಧಿಗಳನ್ನು, ಮತ್ತು ಕಲಾ ವಿದರ, ಕುಟುಂಬ ದ, ಬಗ್ಗೆ, ವಿಸ್ತರವಾಗಿ ತಿಳಿಸಿ ದೃಶ್ಯ ಮೂಲಕ, ತೋರಿಸುವ, ಕಲಾ ಮಾಧ್ಯಮ ತಂಡಕ್ಕೆ, ಧನ್ಯವಾದಗಳು. 🌹🙏🙏🌹
@somashekara6122
@somashekara6122 2 жыл бұрын
ಒಳ್ಳೆಯ ಸೊಸೆ, ತುಂಬು ಕುಟುಂಬ ಒಳ್ಳೆಯದಾಗಲಿ......from mandya
@prabhavnagarajcreation2143
@prabhavnagarajcreation2143 2 жыл бұрын
Villain Dialogue Made as Comedy Dialogue By Param Sir 😂😂👌👌
@prabhavnagarajcreation2143
@prabhavnagarajcreation2143 2 жыл бұрын
@@Ravikumar-dn2mn It is Also An Art Sir..Param Sir is a Theatre Artist We Should Respect Him 🙏
@prabhavnagarajcreation2143
@prabhavnagarajcreation2143 2 жыл бұрын
@@Ravikumar-dn2mn Ok Brother
@Nikk917
@Nikk917 2 жыл бұрын
@@Ravikumar-dn2mn huchh Nan mag avnu
@Nikk917
@Nikk917 2 жыл бұрын
ಪರಮ ನೀನ್ ಹೆಂಗ್ introduction ಕೊಡ್ತಿದಿಯ ಅಂದ್ರೆ ನಾಗೇಂದ್ರ ಅರಸ್ ಯಾರೋ just ಒಬ್ಬ ಸಂಕಲನಕಾರ ಅನ್ನೋತರ ಹೇಳ್ತಿದಿಯ but ಅವನಿಂದಲೇ ರಾಕಿಂಗ್ ಸ್ಟಾರ್ ಯಶ್ ಗೆ ಅವಕಾಶ ಕೊಟ್ಟು ರಾಕಿಂಗ್ ಸ್ಟಾರ್ ಅಂತ ಹೆಸರಿಟ್ಟಿದ್ದು ಈ ನಾಗೇಂದ್ರ ಅರಸ್ ಕಣೋ Nagendra URS is also a FILM DIRECTOR of ROCKING STAR YASH MOVIE *ROCKY* First do some research ಆಮೇಲೆ ಅವರ ಮನೆಗೆ ನುಗ್ಗು
@sanguguttedar
@sanguguttedar 7 ай бұрын
😂
@lidiyanavaya5543
@lidiyanavaya5543 5 ай бұрын
Sundarakrishna urs voice&dialogue, ilike it. 👌👌👌👌👌👌.
@PraveenKumar-ll7dw
@PraveenKumar-ll7dw 2 жыл бұрын
I am great fan of his voice. Thanks for making this video of sandalwood legend Sundar Krishna Aras. All the best sir.
@santuwithu7
@santuwithu7 7 ай бұрын
ತುಂಬು ಕುಟುಂಬ ನೋಡೋದೇ ಚೆಂದ ❤ ಸುಂದರ್ ಕೃಷ್ಣ ಅರಸ್ ಅವರ ಕುಟುಂಬ ಹೀಗೆ ತುಂಬಾ ಒಗ್ಗಟ್ಟಾಗಿ, ಖುಷಿಯಾಗಿ ಇರಿಲಿ ಅಂತ ದೇವರಲ್ಲಿ ನನ್ನ ಪ್ರಾರ್ಥನೆ
@mohanraok6138
@mohanraok6138 2 жыл бұрын
ಸುಂದರ್ ಕೃಷ್ಣ ಅರಸ್ ರವರು ಮತ್ತೆ ಮತ್ತೆ ಹುಟ್ಟಿ ಬರಲಿ
@srikanthningappa9593
@srikanthningappa9593 2 жыл бұрын
Best wishes to ಸುಂದರರಾಜ್ ಆರಸ್ ಸರ್ ಫ್ಯಾಮಿಲಿ. Happy to see you are all in Joint family. Stay together, Stay blessed, Stay Happy.
@jayaprakashshetty9089
@jayaprakashshetty9089 2 жыл бұрын
ಖಳನಾಯಕರಲ್ಲೇ ಖಳನಾಯಕ ನಮ್ಮ ಸುಂಧರಕೃಷ್ಣ ಅರಸ್(ನಟನೆಯಲ್ಲಿ 😊)ಅಕ್ಕ ಚೆನ್ನಾಗಿ ಮಾತನಾಡಿದರು.ಕಲಾಮಾಧ್ಯಮಕ್ಕೆ ಧನ್ಯವಾದಗಳು 🙏
@bharathvm9068
@bharathvm9068 2 жыл бұрын
ತುಂಬು ಕುಟುಂಬ ಸದಾ ಕಾಲ ಸಂತೋಷದಿಂದ ಆರೋಗ್ಯದಿಂದ ಹೀಗೆ ಇರಿ
@rupeshaaradhya8666
@rupeshaaradhya8666 2 жыл бұрын
ಕಂಚಿನ ಕಂಠದ ನಟ ಅದ್ಭುತ ಕಲಾವಿದ ನಮ್ಮ ಅರಸ್ ಸರ್
@manjudevikamanju8008
@manjudevikamanju8008 2 жыл бұрын
Thanku ಪರಮ್ ಸರ್ ನಾನು ಇವರ ಬಗ್ಗೆ ತುಂಬಾ ಕೇಳಿದೆ ಇವರ ಬಗ್ಗೆ ಮಾಹಿತಿ ತಿಳಿಸಿ ಅಂತ 🙏🏻🙏🏻ತುಂಬು ಹೃದಯದ ಧನ್ಯವಾದಗಳು ಸರ್
@AnilKumar-eo1wi
@AnilKumar-eo1wi 2 жыл бұрын
ಕೂಡು ಕುಟುಂಬ ನೋಡಿ ಖುಷಿ ಆಯಿತು....
@kuvisha2190
@kuvisha2190 2 жыл бұрын
ಅದ್ಭುತ ಖಳನಾಯಕ, ಮೇರುನಾಯಕ ಸುಂದರಕೃಷ್ಣ ಅರಸ್ ನಟನೆ 👌
@Hypocritial
@Hypocritial 2 жыл бұрын
Sundar Krishna Urs's role as Dr.Paul in Banker Margayya can't be forgotten so is his role in "Etu eduretu"
@mallikarjunamv3556
@mallikarjunamv3556 2 жыл бұрын
ಸುಂದರ ಕೃಷ್ಣ ಅರಸ್ ಅದ್ಭುತ ನಟ. ಕಂಚಿನ ಕಂಠದ ಪೋಷಕ ನಟ. ನನ್ನ ನೆಚ್ಚಿನ ನಟರು.
@dineshkumardeena3831
@dineshkumardeena3831 2 жыл бұрын
Nanu bangalore anandrao circle hathra iro S. J. R. C. College nalli odiddu.. Aavaga alli hotel Tourist antha ittu.. Alli sundarakrishna urs.. Ramakrishna... Maanu.. Srilalitha.. Etc.. Ellaru alli iroru.. Navu hudugaru hogi mathadtha idvi.. Aaga avaru mathadtha iddiddu nam jothe navu mareyoke agalla sir... Thumba snehajivi.. Great job param sir....
@suprithkumarr3991
@suprithkumarr3991 2 жыл бұрын
Mane thumba chenagidhe . Sundar krishnaarasu avara smile chengidhesuper
@manjuulla1882
@manjuulla1882 5 ай бұрын
ಸುಂದರ ಕೃಷ್ಣ ಅವರಿಗೆ ಅವರ ಕುಟುಂಬ ನೋಡಿ ತುಂಬಾ ಸಂತೋಷವಾಯಿತು ಅವರಿಗೊಂದು ನನ್ನ ದೊಡ್ಡ ನಮಸ್ಕಾರಗಳು❤❤❤❤❤❤
@puttalakshmikalegowda9213
@puttalakshmikalegowda9213 2 жыл бұрын
ಸಿಟಿಯಲ್ಲಿ ಅವಿಭಕ್ತ ಕುಟುಂಬ ನೋಡಿ ನಿಜ್ವಾಗ್ಲೂ ಖುಷಿ ಆಯ್ತು.🙏🏼🙏🏼🙏🏼
@Harish-wt5bh
@Harish-wt5bh Жыл бұрын
ಹಳೆ ಮನೆ ಹೊಡೆದು ಹಾಕಿ ನಾಗೇಂದ್ರ ಅರಸ್ ಕಟ್ಟಿರೋದು ಪ್ರಕಾಶ ನಗರ
@smartlinkstechlabs9851
@smartlinkstechlabs9851 2 жыл бұрын
I used to stay in their house when my mother used to go to office. Sir and madam both liked me so much, because they didn't have a girl child. Really both are such amazing people. Also I used to play with his kids. I am not in touch now. Good to see them through Kalamadhyama. Thanks
@kavyacloud9
@kavyacloud9 2 жыл бұрын
Punya madidira nivu❤️🙏
@nishugowda6172
@nishugowda6172 2 жыл бұрын
@@kavyacloud9 so antora family jote parichaya illa andre naavella paapa madidivi antana
@doncorleone3901
@doncorleone3901 2 жыл бұрын
@@nishugowda6172 paapa maadilde idre intha negative attitude nimge barak sadhya irlilla.
@kavyacloud9
@kavyacloud9 2 жыл бұрын
@@nishugowda6172 *astu dodda Àctor and mahan vayakti nodidare alva adikke heliddu*
@Specialckm
@Specialckm 2 жыл бұрын
*ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವರು ನಾಗೇಂದ್ರ ಅರಸ್ ಸರ್ ತುಂಬ ಕುಷಿ ಆಯ್ತು ಅವರ ಜೊತೆ ಒಂದು ಸಿನಿಮಾ ಮಾಡಿದ್ದೇವೆ "ಗೊಂಬೆರಾಮ" ತುಂಬಾ ಸಮಯ ಕಳೆದಿದ್ದೇನೆ ಅಧ್ಬುತ ವ್ಯಕ್ತಿ ಹಾಗೆ ಕಲಾವಿದರು ನಿಮಗೆ ಒಳ್ಳೆಯದಾಗಲಿ ಸರ್* 🙏
@nishugowda6172
@nishugowda6172 2 жыл бұрын
Samanyare avru. Kalavidaru aste.
@yogesh21492
@yogesh21492 2 жыл бұрын
ಕಾಮಿಡಿ ಮಾಡಲು ಪ್ರಯತ್ನಿಸಿದ ಪರಮ್ ರವರಿಗೆ ಒಂದು ಲೈಕ್ ಕೊಡಿ ಪಾ...!
@prakashdoddalingegowda1030
@prakashdoddalingegowda1030 2 жыл бұрын
ಸುಂದರ ಕೃಷ್ಣ urs ಕನ್ನಡದ ಅತ್ಯುತ್ತಮ ಕಲಾವಿದರು, ಅವರು ಇನ್ನೂ ಹಲವು ವರ್ಷ ನಮ್ಮೊಡನೆ ಇರಬೇಕಿತ್ತು
@punithkumar6330
@punithkumar6330 Жыл бұрын
Sundar krishna urs sir avara nagu ondu magical anthane hebodu yentha adhbhutha nataru ivaru❤
@ajayamuthenateneavaru3838
@ajayamuthenateneavaru3838 2 жыл бұрын
ಕಂಚಿನ ಕಂಠದ ಅದ್ಬುತ ನಟ ಸುಂದರ ಕೃಷ್ಣ ಅರಸ್ ಸರ್
@sindhun981
@sindhun981 5 ай бұрын
Avara nagu tumba ishta agtittu
@shivashivu949
@shivashivu949 2 жыл бұрын
ಅಣ್ಣ ಕನ್ನಡಿಗರು.ಯಾವತ್ತೂ ಅರಸ್.ಅಣ್ಣ.ಮರೆಯಲು ಸಾಧ್ಯವಿಲ್ಲ ಜೈ.ಸುಂದರ್.ಕೃಷ್ಣ ಅರಸ್.ಜೈ.ಕನ್ನಡ ನಾಡಿನ.ಕಂಚಿನ ಕಂಠ .
@ALAN_hoopa
@ALAN_hoopa 2 жыл бұрын
💯 Percent.
@vidhyal223
@vidhyal223 2 жыл бұрын
ಇಂಥ ಕಲಾವಿದರು ಸಿಕ್ಕರೆಯೆ ,,,ಅರಸ್ ರವರು ಶಂಕರ್ ನಾಗ್ ಸಿನಿಮಾ ನೋಡುದೆ ಚೆಂದ
@arunasrinivas524
@arunasrinivas524 2 жыл бұрын
ಒಳ್ಳೆ ಪರಿಚಯ ಧನ್ಯವಾದಗಳು 🙏👍
@piyupats9048
@piyupats9048 2 жыл бұрын
No one can replace these old villains...
@ALAN_hoopa
@ALAN_hoopa 2 жыл бұрын
I am also a big fan of Sir Actor Sundara Krishna urs, voice is àmazing.
@lingaraaj5141
@lingaraaj5141 2 жыл бұрын
🙏🏻ಸೂಪರ್ ಸರ್ ನಿಮ್ಮ ಕಾರ್ಯಕ್ರಮ 👌🏼ನಮ್ಮ ಜಿಲ್ಲೆಯ ಹೆಮ್ಮೆಯ ಅದ್ಭುತ ಕಲಾವಿದರು 🙏🏻💐💐💐
@sachinacharya6255
@sachinacharya6255 2 жыл бұрын
Banker Margayya🔥🔥Sundar Krishna sir acting was benki performance 🔥🔥What an movie👌Lokesh sir vs Sundar Sir🔥🔥
@vijayambaskitchen3289
@vijayambaskitchen3289 2 жыл бұрын
ji
@Eaglespirit6675
@Eaglespirit6675 2 жыл бұрын
I like so much, Sundar Krishna urs sir versatile acting.. especially in janma janmadha anubhandha &(leyy aydha in etige edhuretuuu)😊
@mohanraok6138
@mohanraok6138 2 жыл бұрын
Very super excellent ಪರಂ
@sridhara.nagalikarsridhara2815
@sridhara.nagalikarsridhara2815 2 жыл бұрын
7:02 ಸೆಕೆಂಡ್, ಸಂಯುಕ್ತ ಮೂವಿ ಫೋಟೋ
@dr.chikkahejjajimahadev2348
@dr.chikkahejjajimahadev2348 2 жыл бұрын
ಸುಂದರವಾದ ಮನೆ. ಬಹಳ ಸಂತೋಷವಾಯಿತು.
@krishnacvkrishnacv8258
@krishnacvkrishnacv8258 2 жыл бұрын
I love Sundar Krishna URS sir , super super 👌👏👌 happy , rajendra urs (son) very good man my boss 👍
@preeti343ify
@preeti343ify 2 жыл бұрын
Good to see everyone together 😊...
@beautifulpoem5283
@beautifulpoem5283 2 жыл бұрын
ಅದ್ಭುತ ಮನೆ
@surabhishridhar9669
@surabhishridhar9669 2 жыл бұрын
Nice senior sister in law Nagendra urs sir very lucky good family wife
@veenapoojari5639
@veenapoojari5639 2 жыл бұрын
Param sir nimma intru mado riti nange tumba kushiagutte sada devaru nimage olleyadu madli
@dr.bmchandrakumar7764
@dr.bmchandrakumar7764 2 жыл бұрын
Nice actor Mr sundhara Krishna URS, should be remembered.
@rachappaijeri74
@rachappaijeri74 Жыл бұрын
In the entire film industryof the Country , the film Vandanondukaladalli has been a rare piece of art ! S.K. sir still is an eber twinkling star of Karnataka ! Param , you are really doing a great job . I am your fan even in my old age ! I have been learning so many things througj your videos ...
@divyanadig1925
@divyanadig1925 2 жыл бұрын
Sundarkrishan aras avar sose tumbane athmeyavagi matadatare ..adre mane vichitra vagide .yella nodidru Glasses galu ..lakshavagi kattilla..manene glass adre odaduko bhaya...nann prakar param sir ..matte avaravar ist ..antu chennagidaralava khushiyayatu .avar wife nnu nodi .avar matadode chenda agittu .astu olle nataru ...avar voice great ..( Sundar Krishna aras ) ...avar ibbani karagitu .nanu nodiddeni .avar acting .avare sarisaati ... thanks nimage .
@Asur-slayer
@Asur-slayer 2 жыл бұрын
Nostalgic feelings thinking about 90z...all the best to the channel
@surabhishridhar9669
@surabhishridhar9669 2 жыл бұрын
Sheela akka very beautiful sosey acting made salpa sudharani thara face
@geethageethaa7020
@geethageethaa7020 2 жыл бұрын
Tumba kushi ayitu Sundar sir family nodi adarallu dodda soseyannu nodi avara matu Keli super sose
@sanvi7355
@sanvi7355 2 жыл бұрын
Hi sir nimma bagge vijyakaranatka pepper nalli bandide sir I m so happy 😊
@mamathar858
@mamathar858 2 жыл бұрын
One of my favourite Sundar krishna Sir
@kcsundaresh6646
@kcsundaresh6646 Жыл бұрын
ಆ ಫೋಟೋ "ಸಂಯುಕ್ತ" ಸಿನೆಮಾದು.😊
@sapnap8720
@sapnap8720 2 жыл бұрын
Etu eduretu what a movie what a brilliant actor hats off
@Mangalore_poojary
@Mangalore_poojary 2 жыл бұрын
Avrdu voice chennagide ma'am du...
@parameshwarashiva9034
@parameshwarashiva9034 7 ай бұрын
My all time favorite villian shri sundarkrishna Urs
@trust1215
@trust1215 2 жыл бұрын
v nice house & ಗ್ರೇಟ್ joint family 🙏🙏🙏🙏🙏
@rajappamr1159
@rajappamr1159 2 жыл бұрын
Awesome wice, will power wice Hanerable Hunsur Sundarkrishna ursu Grate Artist thank you Navamber,Kannada Nadina Subhodaya,paramji & Janapriaya Viksha Maharayare dtd 01/11/22
@geetabadiger8697
@geetabadiger8697 2 жыл бұрын
So very nice super.....Super.....👍👍👍👍👍 Kalamadhyama blog you tube channel.....👌👌🙏🙏🙏🙏🙏
@shankarb7257
@shankarb7257 2 жыл бұрын
Super apisode old actor 🎥😊🙏 Sundar Krishna Aras sir ❤️🙏🌹🙏
@impanamudda9852
@impanamudda9852 2 жыл бұрын
Wow super interior ventilation
@gouspeerbasg4208
@gouspeerbasg4208 4 ай бұрын
ಮನೆ ಬಹಳ ಸುಂದರ ವಾಗಿ ದೆ
@premashredhar8793
@premashredhar8793 2 жыл бұрын
ಕೂಡುಕುಟುಂಬ ಸಂತೋಷವಾಯಿತು ಒಳ್ಳೆ ಸೊಸೆ
@sureshgundagavi2339
@sureshgundagavi2339 2 жыл бұрын
Param gurugale nimm sandarshana bereyavru madbeku hage madi 🙏
@pavs7827
@pavs7827 2 жыл бұрын
7:02 ನಂಗೆ ಗೊತ್ತು ಆ ಫೋಟೋ ಯಾವ ಮೂವಿ du ಅಂತ.... ಅದು ಆನಂದ್ ಮೂವೀ ನಡೆಯುವಾಗ sir ತಗೊಂಡಿರೋ ಫೋಟೋ....😍😍
@umeshteja1431
@umeshteja1431 2 жыл бұрын
No samyukta movie du
@jaymalachavadhari4744
@jaymalachavadhari4744 Жыл бұрын
Best aktr sundrkrishnars sir my fvret aktr
@saurabhganiga4928
@saurabhganiga4928 2 жыл бұрын
Param sir... Thnk u sooo mch sir.. Yentha olollle content and olle progrmm kodtaa eddiraa.. Especially ee home tour .. Nange tumba esta ee celebratie gala mane nodbeku antha.. Bt adantu sadya ellade maata..bt ega nim channel moolaka adu nanasagtidee
@malleshvishnudada
@malleshvishnudada 2 жыл бұрын
ಸೂಪರ್ ಸರ್🙏🙏👏👏👏
@househeasiieme4984
@househeasiieme4984 2 жыл бұрын
Shaila nagendra urs she is so simple nice motivation to the new generation your joint family
@lakxmisrav4805
@lakxmisrav4805 2 жыл бұрын
Old is gold haage Namma Kannada da nataru, chalanataru yalarigu koti namanagalu 🙏🙏🙏thank you param sir 👍🙏
@vasudevraghvendra6428
@vasudevraghvendra6428 2 жыл бұрын
Very good .... best wishes to sunder Krishna urs family
@vsr4838
@vsr4838 2 жыл бұрын
Super thumba kushi aythu sir
@BASAVARAJrk7
@BASAVARAJrk7 2 жыл бұрын
ಬೆಡ್ ರೂಮ್ ನಲ್ಲಿ ಇರುವ ಸುಂದರ್ ಕೃಷ್ಣ ಅರಸ್ ಅವರ ಪೋಟೋ ಸಂಯುಕ್ತ film ನಲ್ಲಿ ಇದ್ದ ಪೋಟೋ ಸರ್ ಅದು
@Hypocritial
@Hypocritial 2 жыл бұрын
Sundar Krishna Urs was a great actor with a great voice.
@alexbhai3345
@alexbhai3345 2 жыл бұрын
Yappa ah metlu galu nodudhre meter off agutthe... Nice interview sir 👍🏼
@techoecho2812
@techoecho2812 2 жыл бұрын
Sir thumbha chennagide Aras
@KumarKumar-yn6dp
@KumarKumar-yn6dp 2 жыл бұрын
Joint family keep it up all ways be like ever. All the best
@haripriyabharadhvaj1641
@haripriyabharadhvaj1641 2 жыл бұрын
Hatsup to kalamadhyama for giving wonderful interviews.
@Krishnamurthyst
@Krishnamurthyst 2 жыл бұрын
Enta adbutha nata Sunder Krishna urs great villian
@goodvideos7459
@goodvideos7459 2 жыл бұрын
ರೂಮಲ್ಲಿ ಇರೋದು ಸಂಯುಕ್ತ ಮೂವಿ ಫೋಟೋ ಅದು ಸರ್ 😊
@mdvannur925
@mdvannur925 2 жыл бұрын
ಜೇನುಗೂಡು ಕುಟುಂಬ 😍😍😍👌👌👌👌
@pillareddyhagadoor7408
@pillareddyhagadoor7408 6 ай бұрын
Thank you Permesh 🙏
@ravindra5450
@ravindra5450 2 жыл бұрын
Super excited 👌💐💐💐💐
@shankarsrishail9931
@shankarsrishail9931 Жыл бұрын
ಒಳ್ಳೆ ಕೆಲಸ ಮಾಡತಿದ್ರಿ ಸ್ವಾಮಿ
@haripriyabharadhvaj1641
@haripriyabharadhvaj1641 2 жыл бұрын
Wish you happy family. God bless your family.
黑天使被操控了#short #angel #clown
00:40
Super Beauty team
Рет қаралды 54 МЛН
А я думаю что за звук такой знакомый? 😂😂😂
00:15
Денис Кукояка
Рет қаралды 7 МЛН
黑天使被操控了#short #angel #clown
00:40
Super Beauty team
Рет қаралды 54 МЛН