ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@hemanthkulal29502 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@reddyrajitreddyrajit98742 жыл бұрын
kavalur wade ( koppal district) vifeo madi sir
@shivrajhoraddi88482 жыл бұрын
Jainapur history madlee byku sir iddakinttaa tumbaa idde kashibaii bagge
@jgaralimari10492 жыл бұрын
🔥🔥🔥🔥🔥🔥🔥🔥🔥🔥 op ó
@rameshyoutube8962 жыл бұрын
Bijapur olaga sindgi talukinalli namma goudar maneya history doddadide sir
@divslifestyleskannadavlogs61702 жыл бұрын
ಅನ್ನ ಇಟ್ಟ ಮನೆ ಯಾವತ್ತು ಕೆಡಲ್ಲ.... ದೇವರು ನಿಮಗೆ ಒಳ್ಳೇದು ಮಾಡಲಿ 🙏🙏
@jaihindurashtra54412 жыл бұрын
ನೋಡಿ ಅಂತಹ ಮನೆಗಳು ಹಾಳು ಆಗಿವೆ ನಿಮಗೆ ಉದಾಹರಣೆಗೆ ಒಂದು ನನಗೆ ತಿಳಿದಿರುವ ಹಾಗೆ ಹಾವೇರಿ ಜಿಲ್ಲೆ ಗುತ್ತಲ ನಗರದಲ್ಲಿದೆ ಜಮಾದಾರ ಮನೆತನ ಇಗ ಆಗಿನ ಸಂಪತ್ತು ಕಳೆದು ಕೊಂಡಿದೆ ಆಗ ಕುದುರೆ ಕಟ್ಟಿದ ಮನೆತನ ಇಗ ಎತ್ತುಗಳು ಇಲ್ಲ ಆಗಿನ ಕಾಲದಲ್ಲಿ ಆಗರ್ಭ ಶ್ರಿಮಂತ ಮನೆನವಿತ್ತಂತೆ ಬೆಕಾದರೆ ಆ ಉರಿನ ಜನರನ್ನ ಕೇಳಿ ಅರ್ಥ ವಾಗುತ್ತೆ
@syedsahebpeeranqadrijagird92822 жыл бұрын
@@jaihindurashtra5441 right brother
@syedsahebpeeranqadrijagird92822 жыл бұрын
@@jaihindurashtra5441 yesto manetan galu tamma asti yannu kapada de halagive
@thakurrajaput53972 жыл бұрын
ಈ ಜಮಾದರ ಮನೆತನ ನನ್ನ ಸಂಬಂಧಿಕರು.. ಹಾಗೂ ಈ ಮಾತು 100℅ ನಿಜ...
@shravanchalawadi52202 жыл бұрын
ನಮ್ಮ ಜಿಲ್ಲೆಯ ಪ್ರಸಿದ್ಧ ವಾಡೆ ಬಗ್ಗೆ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಕಲಾಮಾಧ್ಯಮದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅದೇ ರೀತಿ ಅಜ್ಜಿ ಹೇಳಿದ ಕಥೆ ತುಂಬಾ ಇಷ್ಟವಾಯ್ತು.
@seemaanavekar17312 жыл бұрын
ಪರಮ್ ಸರ್ ನೀವ್ ಹಾಕೋ ವಿಡಿಯೋ ಒಂದಕ್ಕಿಂತ ಒಂದು ಇಂಟರೆಸ್ಟಿಂಗ್🙏😊
@satishpatil6121 Жыл бұрын
ಉತ್ತರ ಕರ್ನಾಟಕದ ವಾಡೆದ ವೈಭವವನ್ನ ಮತ್ತೊಮ್ಮೆ ನೆನಪು ಮಾಡಿಸಿ ಕೊಟ್ಟಿದ್ದಕ್ಕೆ ನಿಮಗೆ ಮತ್ತು ಕಲಾಮಾಧ್ಯಮ ತಂಡಕ್ಕೆ ಅಭಿನಂದನೆಗಳು...🙏
@dr.shiddalingeshwarayyavas1982 жыл бұрын
ಅದ್ಭುತವಾದ ಅಜ್ಜಿಯ ನೆನಪು 🙏🏻
@hanumanthappa69022 жыл бұрын
Hats off to ಇಂದಿರಾ ಗಾಂಧಿ ...... ಇಂದಿರಾ ಗಾಂಧಿ tenancy act inda ಬಡವನಿಗೆ ಕೂಡಾ ಜಾಮೀನು ಸಿಕ್ಕಿತು. ... ಇಲ್ಲ ಆಗಿದ್ರೆ... ಅಸಮಾನತೆ ಭಾರತ ದೇಶವನ್ನು destroy ಮಾಡ್ತಾ ಇತ್ತು.... Hats off to ಕಾಂಗ್ರೆಸ್ and ಇಂದಿರಾ ಗಾಂಧಿ..... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🎉🙏🙏🙏🙏🙏
@rmd67072 жыл бұрын
and also to devrau urs
@hanumanthappa69022 жыл бұрын
@@rmd6707 yes true... 👍
@prashanth38712 жыл бұрын
yes bro
@Vivianfernandesroy2 жыл бұрын
ಹೌದು. ಇದೇ ಇಂದಿರಾ ಗಾಂಧಿ ಉಳುವವನೇ ಹೊಲದೊಡೆಯ ಕಾನೂನು ತರದಿದ್ದರೆ ಇಂದು ಎಲ್ಲರೂ ಜಮೀನ್ದಾರರ ಕೈಕೆಳಗೆ ನರಕಯಾತನೆ ಪಡಬೇಕಾಗಿತ್ತು. Indira Gandhi the iron lady of india.
@jagadishk73672 жыл бұрын
ಪರಮ್ ಸರ್ ನಿಮ್ಮ ಸಾಧನೆ ನಿಜವಾಗಿಯೂ ಮೆಚ್ಚುವಂತದ್ದು 👍👍🙏🙏🙏🙏💐💐💐💐
@savitaahalamani89862 жыл бұрын
ಪುಣ್ಣವಂತೆ ಅಜ್ಜಿ ನೀನು Thank you ಕಲಮಾಧ್ಯಮ 🥰
@sharatappu40772 жыл бұрын
ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದಿರಾ ಹೀಗೆ ಮುಂದುವರಿಯಲಿ 👍
@boomikaboomika76612 жыл бұрын
Ee tayi ge sashtanga namaskaragalu, nim tara navu badaki balabeku tayi,ee kutubadavara ashirvarvada nanna mele irali,universe make me rich ,am rich am rich am worthy
@hbhallitimes17412 жыл бұрын
ನಮ್ಮ ಊರು ಹಗರಿಬೊಮ್ಮನಹಳ್ಳಿ ಈಗಿನ ವಿಜಯನಗರ ಜಿಲ್ಲೆ ಹಂಪಿ ಹತ್ತಿರ ಈ ಕಥೆಯಲ್ಲಿ ಬರುವ ಹಗರಿ ಹಳ್ಳ ನಮ್ಮ ಊರಿನಲ್ಲಿ ಇದೆ
@jagadeeshhonnalli62112 жыл бұрын
ಚೆನ್ನಾಗಿ ಮೂಡಿ ಬಂದಿದೆ ಸರ್ ತಮ್ಮ ಎಲ್ಲ ಕೇಳುವಿಕೆ
@ಶ್ರೀಮೇಘರಾಜೇಂದ್ರಮಹಾಪುರುಷ2 жыл бұрын
ಕೆರಕಲಮಟ್ಟಿ ಯಿಂದ ಸ್ವಲ್ಪ ದೂರದಲ್ಲೇ ಬಾಗಲಕೋಟ ರಸ್ತೆಗೆ ಮುರನಾಳಗ್ರಾಮ ಇದೆ.ಬಹಳಷ್ಟು ಕುತೂಹಲಕಾರಿ ಮತ್ತು ವಿಸ್ಮಯಗಳ ಹೊಂದಿರುವ ಮಠ ಮಳೆರಾಜೇಂದ್ರಸ್ವಾಮಿ ಮಠ 2ನೆ ಬಿಜಾಪುರ್ ಆದಿಲ್ ಶಾಹಿ ಸೋತು 2 ಮಂದಿರ ಕಟ್ಟಿಸಿದ ಮಹಾನ್ ಪವಾಡ ಪುರುಷ ಶ್ರೀಮಳೆರಾಜೇಂದ್ರಸ್ವಾಮಿ ದಯವಿಟ್ಟು ಇದನ್ನು ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಿ ಧನ್ಯವಾದಗಳು 🙏
@muttuullagadi68372 жыл бұрын
🙏🏻🙏🏻🙏🏻🙏🏻
@mass99able2 жыл бұрын
ಹಿಂದಿನ ಕಾಲದ ಆ ದಿನಗಳೇ ಚೆಂದ, ಆ ಬಾಂಧವ್ಯಗಳು , ಸಾಮರಸ್ಯ , ಆಹಾರ ಎಲ್ಲವೂ ಚೆಂದ.
@rajanivrao59462 жыл бұрын
Thanks to u sir v love our history u r doing very good job god bless u
@raghavendraraghu71112 жыл бұрын
Proud to be here in kerkalmatti mahesh vithalappa Dasar family
@hemath48172 жыл бұрын
Thumba holaya vicharavanu thilisuthira nanu thumba like madtini
@alikhanali88462 жыл бұрын
ತುಂಬಾ ಚೆನ್ನಾಗಿ ದೆ
@vaishnavinesargi12192 жыл бұрын
ಪರಮ ಸರ್ ...... ಸೂಪರ್🙏🏿
@amareshshetty93422 жыл бұрын
ಸರ್ ನಮ್ಮ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ ಮಾಡಿ ಸರ್ ತುಂಬಾ ಚೆನ್ನಾಗಿರುತ್ತೆ🙏🙏 ನಮ್ದು ಉತ್ತರ ಕರ್ನಾಟಕ ಸರ್ ನಮಸ್ತೆ
@siddukurahatti15532 жыл бұрын
Hi ಕಲಾಮದ್ಯಮ...
@rathnagn82482 жыл бұрын
ಪರಮ್ ಸರ್ ಗೆ 🙏🙏🙏🙏🙏
@romullajulie609611 ай бұрын
Great memories. Her Great grand children are my students. 🎉
@shridharsanganal76562 жыл бұрын
Super navu badami yavaru but kerakalamatti wade history gottiddilla amma helida maatu keli tumba kushi aaytu.🙏🙏
@parvatgoudamalipatil77902 жыл бұрын
Interesting story.of.Nadagouda family ..
@shrishailangadi91402 жыл бұрын
Super super sir.. 👌👌🙏
@spradeepkumarschandrasheka6722 жыл бұрын
Awesome vlog sir.waited video
@rashmisatishyadahalli37882 жыл бұрын
Her narration is awesome great talent Amma ❤
@Abdul_kala2 жыл бұрын
Great work sir
@sujathakumarib52702 жыл бұрын
Yestu Chanda nenpitithrii e hirejeeva kelthidra hotthu hogode thiliyangilla.. hat's off kalamadhyma
ಇಂಥಾ ಹಲವಾರು ಮನೆತಗಳು ಹಾಳಾಗಿವೆ ಅದರಲ್ಲಿ ಈ ಉರೊಂದೆ ಉಳಿದಿದೆ ಅಂತ ನನಗನಿಸುತ್ತೆ ತುಂಬಾ ಸಂತೋಷ ಪ್ರತಿ ಜಿಲ್ಲೆಗಳಲ್ಲೊ ಇಂಥಾ ಮನೆತನಗಳು ಇದ್ದವು
@basavarajdevalapur43132 жыл бұрын
Sir ಇನ್ನು ಸ್ವಲ್ಪಾ ಮಾಹಿತಿ ಕಲೆ ಹಾಕ್ಬೇಕಾಗಿತ್ತು ಕೇಳೋಕೆ ತುಂಬಾ ಇಂಟ್ರೆಸ್ಟ್ ಇದೆ ವಾಡೆ ಪೂರ್ತಿ ವಿಡಿಯೋ ಮಾಡ್ಬೇಕಾಗಿತ್ತು
@Kalanidhisimplelife2 жыл бұрын
Useful videos sir tq so much
@ameenb6142 жыл бұрын
ನಮ್ಮೂರು l ವಾಡೆ ವಿಡಿಯೋ ಮಾಡ್ತೀರಾ ಬ್ರದರ್
@santoshsantu36262 жыл бұрын
ಸೂಪರ್
@kumar777282 жыл бұрын
Right discussion take indreera chandi that time
@manjunathmanjunath-ho5jd2 жыл бұрын
Param sir..nimge nan namaskaragalu...ee ajjiyavr kathe helthirad kelthaa idre seriously nange kambaar avr bardiro singaravva mathu aramane book nenpaagthide
@padmaveerappa32652 жыл бұрын
Param sir neevu punyavantharu
@tesla68742 жыл бұрын
Hagaribomman halli is very near to hampi.. After destroying hampi vijaynagar empire many bijapur people who gave support to adil sha become affluent.
@somarajusiddegowda44422 жыл бұрын
ಅಂದರೆ ಇವರುಗಳು ಸುಲ್ತಾನ್ ನರಿಗೆ ಸಹಾಯ ಮಾಡಿ ಸಿರಿವಂತರಾದರೇ ? ಇದೇ ಅಭಿಪ್ರಾಯ ನಿಮ್ಮ ಕಾಮೆಂಟ್ ನಲ್ಲಿ ಇದೆ!
@supriyaangadi6112 жыл бұрын
ಎಲ್ಲರೂ ಎಲ್ಲಾ ಕಾಲದಲ್ಲೂ ಇದ್ದಾರೆ ಏನು madakagallaa
@tesla68742 жыл бұрын
@@somarajusiddegowda4442 kalamadyama dalli bijapurad history richness yellind bandirodu kapsi ravaru heliddare.. Plz omme keli.. I am also desai and patil family member.. I know some truths.
@@Oooooovah dakshina bharath daga ella jathilu rajaru edare kanappa... Adre nivu nimdu ondu eradu vade anta coment hakidiyala..bari karnataka ondu eradu jille alla hidi dakshina bartadadalle enta nooru vadegalu saviraru jamindaru edare raja maharajaru edare... Aste yake highest chief ministers Ministers MLA galu erodu nam Reddy samudayadavre.... 2 state alli current CM nu Reddy's erodu.... Nim thara mantri madi hinde ulida jathi antha misalathi kodi anta kelkondilla navu ellu 😂😂
@Oooooovah Жыл бұрын
@@shiva-fm2yw 😂andra cm Christian 😭😂yakro
@yallappavaggar29282 жыл бұрын
Nice sir
@nageshtalekar26112 жыл бұрын
Very good
@kariyappaharakangi23632 жыл бұрын
Good job sir
@bapuraobaswaraj70652 жыл бұрын
From Dr bapurao shrigiri Bidar
@virupaxiybvirupaxiyb10072 жыл бұрын
Navu vaddar Jana Amma nija helidre agina Kate namma ajjiyaru kuda heltidru e Tara gatanegalu.
@manjushri99002 жыл бұрын
Waw daily videos ge kaitirtini anna 🙏🙏💐💐
@eswaraiaheswaraiah54632 жыл бұрын
E Thanka nanu Agaribommanahalli ylli. Edda. thara basavaetju.Thanks. a loot.
@eswaraiaheswaraiah54632 жыл бұрын
Ethar. Kathe galu moodi Batali.
@alikhanali88462 жыл бұрын
👌 ಸರ್ ಈ ತರಹ ವಿಡಿಯೋ ಹಾಕತಾ yiri
@shivrajhoraddi88482 жыл бұрын
next Jainapur vade madrii tumba history idde sir plzz dooo 10km from korti kholar
@dhanunjayareddychint5 күн бұрын
Please visit holadunda, near adoni of kurnool dt, AP
@hemanthkulal29502 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@dhanunjayareddychint5 күн бұрын
Kurnool dist holagunda nodisi
@akashachar55012 жыл бұрын
Sir ನಮ್ಮ ಊರು ಹಗರಿಬೋಮ್ಮನಹಳ್ಳಿ ನಮ್ಮ ಊರಿನ ಇತಿಹಾಸ ನಮಗೆ ತಿಳಿದಿಲ್ಲ ಅಲ್ವಾ sir ನಮ್ಮ ಊರಿನ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
@shivuhardik59472 жыл бұрын
Hagaribommanahalli ❤️✨
@jeevandaudukatadalli74462 жыл бұрын
namdu 54000 acre government agide namge anu kottilla
@harshadkulkarni71722 жыл бұрын
Ya uru bro nim hesar yenu
@Beast_Bramha6 ай бұрын
Which village Bro ?
@rameshkatageri3056 Жыл бұрын
Sakastu move madidare illi huliya devaraj sir du. Akashykumar Roudy Rator. Sudeep sir veer madakari
@altruistkashgowdru84622 жыл бұрын
Behind every Fortune there is a crime
@Laxminaveen777 Жыл бұрын
E Mane chikka soshe nanna naduni from Nalavadi dharwad district
@ravi.3axiskuri5292 жыл бұрын
Sir dharwad dalli kundgol anta taluq ede alli nadager vaade ede adu savayi gandarvaru sangeeta kalita jaga mattu bhimsen joshi averu sangeeta kalatare adakke aa vaade du sanchike madi
@reddyrajitreddyrajit98742 жыл бұрын
Jainapura Kashibai video madi sir🙏🙏
@dastagirgaddi56252 жыл бұрын
Sir ajji jainapur anta helidar a ura manda jainapur sava wade ede sir eli bandu hogi sir plz
@Homemakers.6612 жыл бұрын
Hubli hattira kundagol vade tumba famous visit madi chenagide
@Publicvoicekannadanews2 жыл бұрын
Param Anna namaste🙏 nivu bari interesting interview madododar jotege nammanta Halli pratibe [singer]na gurutisi yake ondu olle vedike kodabardu?sadya adre tr try Maadi🙏🙏🙏
@subrayap18992 жыл бұрын
ಮೇಡಂ ಸಾವಿರಾರು ಎಕರೆ ಜಮೀನು ಇದ್ದ ತಮಗೆ ಲ್ಯಾಂಡ್ ರಿಫಾರ್ಮ್ ಆಕ್ಟ್ ಬಂದಿ ತೊಂದರೆಯಾಗಿರಬಹುದು ಇಲ್ಲ ಎಂದು ನಾನು ಹೇಳುತ್ತಿಲ್ಲ ಆದರೆ ಇದರಿಂದ ಸಾವಿರಾರು ಕುಟುಂಬಗಳು ಇವತ್ತು ನೆಮ್ಮದಿಯ ಜೀವನವನ್ನು ಸಾಗಿಸುತ್ತಿವೆ ಆ ಪುಣ್ಯ ನಿಮಗೆ ಬರಬಹುದು ಮೇಡಂ