ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaKZbin/videos - ಪರಂ-ಸವಿತಾ
@thippeswamyu16812 жыл бұрын
ಧನ್ಯವಾದಗಳು ❤️❤️❤️❤️❤️❤️🌹🌹🌹🌹🌹🌹💐💐💐💐💐💐
@thippeswamyu16812 жыл бұрын
ಇನ್ನು 20 ಲಕ್ಷ ಚಂದಾದಾರರು ಆಗ ಬೇಕು ಆಗುತ್ತೆ ..ಪರಮ ಸಾರ್💐💐💐💐💐💐🌹🌹🌹🌹🌹🌹🌹❤️❤️❤️❤️❤️
@vinayam42652 жыл бұрын
Sir nim channel na subscribe madidini adru nim video upload madidre naamge notification baroda ella. Nim video nodi 6 tingalu aytu
@abdulriyaz422 жыл бұрын
Vahsu avhara namber send madi
@malnaaduviji59682 жыл бұрын
Tq u ಸರ್ ❤️🥰
@Vasu-H-Tejaswi2 жыл бұрын
ವಾಸು ಸರ್ ನೀವು ಒಬ್ಬ ಸಿನಿಮಾ ಹೀರೊಗಿಂತಲೂ, ಒಬ್ಬ ನಿಸರ್ಗಪ್ರೇಮಿ ರೈತನಾಗಿ ತುಂಬ ಜನರನ್ನು ತಲುಪಿದ್ದೀರಿ, inspire ಮಾಡಿದ್ದೀರಿ.🙏💐 ಪರಮ್ ಸರ್ it’s a cult classic interview👌👍🙏💐
@UmeshGuruRayaru2 жыл бұрын
Wonderful Words Sir 👌🙏
@sudhakiranrao2 жыл бұрын
ಎಂಥ ಅದ್ಭುತವಾದ ಮಾತುಗಳು ಹಿಂದೆ ತಿರುಗಿ ನೋಡಿದರೆ ಛತ್ರಿ ಇಲ್ಲ ಮೇಕಪ್ ಇಲ್ಲ
@kharvisantu4630 Жыл бұрын
Super ❤️
@vivek974332 жыл бұрын
ಭೂಮಿ, ರೈತರು, ಕೃಷಿ ಬಗ್ಗೆ ವಾಸು ಅವರ ಮನಸ್ಥಿತಿ ತುಂಬಾ ಸ್ಫೂರ್ತಿದಾಯಕ🙏🏻.
@girijabh94002 жыл бұрын
ಗಂಡುಮಕ್ಕಳ ಬಗ್ಗೆ ತುಂಬಾ ಚನ್ನಾಗಿ ಮಾಹಿತಿ ಕೊಟ್ಟದ್ದಿರಿ,ವಾಸು.
@abhishekchannikuppi89912 жыл бұрын
ಯಾರೆ ಕೈ ಬಿಟ್ಟರು ನಮ್ಮ ಭೂಮಿ ತಾಯಿ ಕೈ ಬಿಡುವುದಿಲ್ಲ ಸರ್❤
@BANDII002 жыл бұрын
ಇಂತಹ ಮಾತುಗಳೇ ಸತ್ಯ ಪ್ರಕೃತಿಯೇ ನೈಜ ದೇವರು
@NaveenNaveen-jt6lp2 жыл бұрын
Sir ನೀವ್ ಮಾಡಿರೋ interviews ಅಲ್ಲಿ ಎಲ್ಲ ಚನ್ನಾಗಿ ಇದೆ but nange ತುಂಬ ಇಷ್ಟ ಆದಂತಹ interview ನಮ್ಮ ವಾಸು ಅವರ interview🥰😁
@yashodhakn45302 жыл бұрын
ವಾಸು ಸರ್ ನಿಮ್ಮ ಸಂದರ್ಶನ ನೋಡುತ್ತಿದ್ದರೆ ನಮಗೆ ಇರುವ ಒತ್ತಡ ಕಷ್ಟ ಎಲ್ಲವೂ ಮರೆತು ಹೋಗುತ್ತದೆ ಮತ್ತು ಎಷ್ಟು ನಗು ಬರುತ್ತದೆ ಎಂದರೆ ಕಣ್ಣಲ್ಲಿ ಎಲ್ಲಾ ನೀರು ಬಂದುಬಿಡುತ್ತದೆ ನಿಜವಾಗ್ಲೂ ನೀವು ಸಿನಿಮಾದಲ್ಲಿ ಹೀರೋ ಆಗದಿದ್ದರೇನು ನಿಜ ಜೀವನದಲ್ಲಿ ನೀವು ಹೀರೋ ಆಗಿಬಿಟ್ಟಿದ್ದೀರಾ ಬಿಡಿ ಸರ್🙏🙏🙏🙏
@tayppaakkannvaakkannva52302 жыл бұрын
ಸೂಪರ್ ಸರ
@veereshakki95442 жыл бұрын
Nija alva
@shobhashobha3902 Жыл бұрын
💌💐🌏👌
@PramodHggowda Жыл бұрын
Super sir
@nayanaj31542 жыл бұрын
ವಾಸು ಸರ್ ಕೃಷಿಯ ಕಡೆಗೆ ನಿಮ್ಮ ಒಲವು ಕಂಡು ಬಹಳ ಸಂತೋಷವಾಯಿತು 🙏.
@RAKESH154872 жыл бұрын
ಪರಂ sir ನಮ್ಮ Idea's Star ವಾಸು sir ಅವ್ರು ಸಾಮಾನ್ಯ ವರ್ಗದ ಜನರ ಜೀವನದ ಕುರಿತು ಬಹಳ ಸ್ಪಷ್ಟವಾಗಿ ಹೇಳುತ್ತಾ ಇದ್ದಾರೆ.. ಇವರ ಇಂಟರ್ವ್ಯೂ ಇನ್ನೂ ಹೆಚ್ಚಿಸಿ
@mimicryvijay69232 жыл бұрын
ವಾಸು ಅವರ ಎಪಿಸೋಡ್ ಗಳು ಸುಪರ್ ಪರಮ್
@anandac4842 жыл бұрын
ವಾಸು ಅವರೇ ನೀವು ಬದುಕುವ ರೀತಿ ಚೆನ್ನಾಗಿಧೆ ನೀವು ಹೀಗೆ ಸುಖವಾಗಿ ಇರಿ 😊👍
@shivakumar-mr5ni2 жыл бұрын
ವಿಶ್ವ ರೈತರ ದಿನದ ಶುಭಾಶಯಗಳು ವಾಸು ಸರ್ 👌👌👍👍🙏🙏
@lohith.k.r.61612 жыл бұрын
ರೈತ ದಿನಾಚರಣೆ ಶುಭಾಶಯಗಳು ವಾಸು ಸರ್ 🌾🌱
@thippeswamyu16812 жыл бұрын
ಎಲ್ಲಾ ಎಪಿಸೋಡ್ ನೋಡಿದ್ದಿನಿ.ವಾಸು ಸಾರ್ ಎಪಿಸೋಡ್ ಸೂಪರ್ 👏👏👏👏❤️❤️❤️❤️,🌹🌹🌹🌹🌹🌹🌹
@manjunathaks6072 жыл бұрын
ವಾಸು ಸಾರ್ ಒಬ್ಬ ಯೋಗೀ ರೀತಿ ಚಿಂತನೆ ಮಾಡುತ್ತಾರೆ.. ಅವರ ಅನುಭವಗಳು, ವಿಚಾರಗಳು ಸತ್ಯಕ್ಕೆ ತುಂಬಾ ಹತ್ತಿರ...
@shivraj-xb9nd2 жыл бұрын
ಕಲಿಯುಗ ಅಂತ್ಯ ಬಂದಿದೆ ಬೂಮಿ ಮೇಲೆ ಪಾಪ್ ಹೆಚ್ಚಾಗಿದೆ ಶ್ರೀ ಕಲ್ಕಿ ಹುಟ್ಟಿ ಬಂದೆ ಬರ್ತಾನೆ ಕಾಲಯ್ ತಸಮೇ: ನಮಃ ಜೈ ಶ್ರೀ Krishan 🙏🙏🙏 ವಾಸು sir supar 👌
@ambarishhoasamani62052 жыл бұрын
ವಾಸು ಅಣ್ಣಾವರ ಅದ್ಭುತವಾದ ಮಾತುಗಳು ನುಡಿಗಳು ಸೂಪರ್ ಪರಮ್ ಅಣ್ಣ ಪ್ರಕೃತಿ ಬಗ್ಗೆ ಮನುಷ್ಯರ ಬಗ್ಗೆ ಮಾತಾಡಿದ್ದಾರೆ ಸೂಪರ್ ವಾಸು ಅಣ್ಣ ಜಿ
@Anurekhabandana1432 жыл бұрын
ಹಿರಿಯ ಕಲಾವಿದೆ "ಆರತಿ" ಅವರನ್ನು ಇದುವರೆಗೂ ಯಾರು ಸಹ ಸಂದರ್ಶನ ಮಾಡಲು ಪ್ರಯತ್ನಿಸಿಲ್ಲ...ಪರಮ್ ಸರ್ ದಯವಿಟ್ಟು ಆರತಿ ಅವರನ್ನು ಬೇಟಿ ಮಾಡಿ ಸಂದರ್ಶನ ಮಾಡಿ ದಯವಿಟ್ಟು🙏
@AshaAsha-zb8zh2 жыл бұрын
Avaru sandharshana kodalvanthe.. camera mundhe barallA
@thyagaraj665 Жыл бұрын
ಕಲಾ ಮಾದ್ಯಮ ಕ್ಕೆ ಶುಭವಾಗಲಿ, ವಾಸು ಸರ್ ಪ್ರಾಮಾಣಿಕ ವ್ಯಕ್ತಿ, ಅವರ ಮಾತು ಬಂಗಾರದ ಮಾತು 👌 ಜನರಿಗೆ ಮಾದರಿಯಾಗಲಿ....... ಇಂತಿ ಬೆಂಗಳೂರು.....
@wingsoftrust12 жыл бұрын
ಏಷ್ಟು ವರ್ಷ ಆಗೋಯ್ತು ಇವರನ್ನ ನೋಡಿ ..ತುಂಬಾ ಧನ್ಯವಾದಗಳು..ನೋಡಬೇಕು.. ರೈತ ವಾಸು ರವರನ್ನು
@praveenpatil2402 жыл бұрын
Vasu sir .. appu tara neevu super .. you are genuine person 😊
@Prakashyadav-qk1zg2 жыл бұрын
ತೋಗ್ರಿಕೈ ಬೇಕು ,ಬರ್ತೀನಿ ವಾಸು ಮನೆಗೆ ನಾಳೆ, sir ನ ಮೀಟ್ ಮಾಡ್ಬೇಕು, so humble person
@srinivaskn8652 жыл бұрын
ಇವರ ಮಾತು ಬದುಕಿನ ಸತ್ಯ , ಪ್ರಕೃತಿ ಮತ್ತು ,ಬದುಕಿನ ಸತ್ಯ ಇದರೊಂದಿಗೆ ಕುಶಲತೆ ಯಿಂದ ಇದ್ದಾರೆ ಇವರ ಮಾತು ಅದ್ಭುತ ಸಿನೆಮಾ ಅನುಭವ ಇವರನ್ನು ದೊಡ್ಡವರ ನಗಿ ಮಾಡಿದೆ ಇವರ ಅನುಭವ ಎಲ್ಲರಿಗೂ ಪಾಠ ಇವರು ಮಿನಿ ಸಂತ. ಇವರಿಗೆ ಒಂದು ದೊಡ್ಡ namskaara
@mdchethan2 жыл бұрын
Mr Vasu is very simple and very realistic person, liked a lot. He is not at all conscious of camera. Simple yet very inspiring personality.
@ningarajuningaraju86342 жыл бұрын
ತುಂಬಾ ಒಳ್ಳೆಯ ಮಾತುಗಳು ಸರ್
@sandeepab2422 жыл бұрын
ನನ್ ಜೀವನ ಕಲಾ ಮಾಧ್ಯಮ ನೋಡುವುದರಲ್ಲಿ ಆಗೋಯ್ತು🤣🤣
@ShodashiRadhe2 жыл бұрын
😅😅
@deepikadiva83952 жыл бұрын
Nandhu hagge
@lakshmilaki30292 жыл бұрын
Nandhu hagee hagbitede
@rekhagowda14312 жыл бұрын
😄
@geethageetha29982 жыл бұрын
Ho hwoda yake en kelsa madalva nivu 👌👌👌😂😂😂😂
@prashantlakkamanavar51442 жыл бұрын
ನಿಜ ಪರಂ ಅವರೇ.. ನಿಮ್ಮ ಎಲ್ಲಾ ವೀಡಿಯೋಸ್ ನೋಡಿನಿ ಬಟ್... ವಾಸು ಅವರ ವೀಡಿಯೋಸ್ ತುಂಬಾ ಇಷ್ಟ and ತುಂಬಾ ಮಾರ್ಗದರ್ಶನ ವಾಗಿದೆ... ಎಂತ ಒಳ್ಳೆ ಮನುಷ್ಯ್ ರೀ ವಾಸುಅವ್ರು ಇನ್ನು... ಹೆಚ್ಚು ಇವ್ರ ಜೊತೆ ವಿಡಿಯೋ ಮಾಡಿ plz
@UmeshGuruRayaru2 жыл бұрын
ಸ್ವಲ್ಪ ಚಿಂತನೆಗೆ ಹಚ್ಚಿದ ಅದ್ಭುತ ಸಂಚಿಕೆ. ಧನ್ಯವಾದಗಳು ಸರ್
@chandrammachandramma30232 жыл бұрын
ವಾಸು ಸರ್ ನಿಮ್ಮ ತರ ಎಲ್ಲರು ತಿಳಿಕೊಂಡ್ರೆ ಪ್ರಕೃತಿ ಚನ್ನಾಗಿ ಇರುತ್ತೆ ಸರ್ ನಿಮ್ಮ ವಿಡಿಯೋಗಳು ತುಂಬಾ ಇಷ್ಟ ಆಗುತ್ತೆ ಸರ್ 🙏
@ChandraShekar-jo4se2 жыл бұрын
I like these Vasu episodes because.. Even I dreamt of livingg this lifestyle...
@arunima31062 жыл бұрын
He is highly educated by his own life experience. Thanks param.
@trnagesha52272 жыл бұрын
ಜೀವನ ಮಾಡೋದು ಹೇಗೆ ಅನ್ನೋದನ್ನ ನಿಮ್ಮನ್ನು ನೋಡಿ, ನಿಮ್ಮ ಮಾತುಗಳನ್ನ ಕೇಳಿ ತಿಳಕೋಬೇಕು....ಗ್ರೇಟ್ ನೀವು...
@Esther-vi9de2 жыл бұрын
ಒಳ್ಳೆಯ ಸಂದೇಶ. ಮತ್ತು ಮೈಂಡ್ ರಿಫ್ರೆಶಿಂಗ್
@ggovindharajugovindharaju51752 жыл бұрын
👍
@shanmukhkhiremath1987 Жыл бұрын
ವಾವ್ ಎಂತಹ ಅದ್ಭುತ ಸಂದರ್ಶನ ಸರಳತೆಯ ಸರದಾರ ವಾಸು, ನೈಜ ವಾಸ್ತವಿಕ ಸಂದರ್ಶನ, ನಿಮ್ಮ ಜೀವನ ಶೈಲಿ ಎಲ್ಲರಿಗೂ ಆದರ್ಶ ವಾಸು ಸರ್, ನಿಮ್ಮಂತಹವರಿಗೆ ಕರ್ನಾಟಕ ರತ್ನ ಸಿಗಬೇಕು ಸರ್... ಅದ್ಭುತ ❤❤❤
@srikanthningappa95932 жыл бұрын
Must watch Vedio. No vedio was waste. Every Vedio series is Worth watching. Thank you Param. He is Gem 💎 with in us. 🙏🙏
@sharanayyaswamyrevoor1413 Жыл бұрын
ತುಂಬಾ ಒಳ್ಳೆಯ ಮಾತುಗಳು ಸರ್ ನೀವು ಸೂಪರ್ ಸರ್
@radhan29672 жыл бұрын
Naanu nodida astondu video dalli vaasu sir video best best best best best best sir .. innu jaasti video maadi ivara bagge
@ashwinichandargi32602 жыл бұрын
ನಮಸ್ಕಾರ ಪರಮ & ವಾಸು ಸರ್,ರೈತರ ದಿನದ ಶುಭಾಷಯಗಳು , ನಿಮ್ಮ ಮಾತುಗಳಿಂದ ಸ್ಫೂರ್ತಿಯಾಗಿ ಎಲ್ಲಾ ಯುವಕರು ನಿಮ್ಮ ಹಾದಿಯಲ್ಲಿ ನೀಡಿದರೆ ನಿಮ್ಮ ಜೀವನ ಸಾರ್ಥಕ ಸರ್. ನನ್ನ ಮಗನಿಗೆ ( 5 years old) ನಿಮ್ಮ video ನ ತೋರಿಸಿ ಅದರ ಬಗ್ಗೆ ತಿಳಿವಳಿಕೆ ಹೇಳುತ್ತಿದ್ದೇನೆ.
@98447504812 жыл бұрын
ವಾಸು ಅವರ ಅನುಭವ, ಜೀವನ ಚರಿತ್ರೆ ರೈತರ ಕಾಳಜಿ ತುಂಬಾ ಚೆನ್ನಾಗಿದೆ I am impressed 👌👍
@hallisobaguchanal2 жыл бұрын
ವಾಸು ಸರ್ ನೀವು ನಿಜವಾಗ್ಲೂ ಸೂಪರ್🥰❤️🙏
@traveler23355 Жыл бұрын
Doddavva♥️😍
@hallisobaguchanal Жыл бұрын
@@traveler23355 🥰♥️
@rajumanjula54002 жыл бұрын
ರೈತ ದಿನಾಚರಣೆ ಶುಭಾಶಯಗಳು ವಾಸು ಸರ್ ಹಾಗೂ ಪರಂ ಸರ್ ಗೆ 🙏❤️
@Sanaatananbhaarateeya2 жыл бұрын
ಯಾವ ರಾಸಾಯನಿಕವನ್ನು ಬಳಸದೆ ಭೂಮಿತಾಯಿ ಸೇವೆ ಮಾಡುತ್ತಿರುವ ರಿಯಲ್ ಹೀರೋ ವಾಸು ಅವರಿಗೆ ನಮ್ಮ ನಮನಗಳು. ನಿಮ್ಮನ್ನು ಆದರ್ಶವಾಗಿ ತೆಗೆದುಕೊಂಡು ನಾವು ಮಾಡಲು ಪ್ರಯತ್ನಿಸುತ್ತೇವೆ.
@devarajmarathe36622 жыл бұрын
ನೀವು ಯಾವಾಗ್ಲೂ ವಾಸು ಅವರ ಬಗ್ಗೆನೇ ವಿಡಿಯೋ ಮಾಡಿ ಸರ್ ಅವರು ಹೇಳೋ ಪ್ರತಿಯೊಂದು ಮಾತು ಸತ್ಯ ಇದೆ
@rajum57362 жыл бұрын
ವಾಸುರವರ ಮಗನ್ನೇ ತೋರ್ಸಲಿಲ್ಲ ನೆಕ್ಸ್ಟ್ ಎಪಿಸೋಡಲನ್ನ ತೋರಿಸಿ ಪರಂ ಅವರೇ ಕಾಫಿ ಚೆನ್ನಾಗಿತ್ತಾ 🍵🍵
@ravindraachar9402 жыл бұрын
ರೈತ ದಿನಾಚರಣೆಯ ಶುಭಾಶಯಗಳು ವಾಸು sar
@mahigowda96572 жыл бұрын
Thanks kalaa madyama olle vicharagalna share madtidira public ge . Num videos galna Nav nodtirtivi . Nanu Vasu sir avr math keli inspire agidini jothege Software kelsa bittu evaga nanu agriculture madtidini. Kushi ide thanks.
@satish69992 жыл бұрын
Vasu tumba chennagi vasthava vivarisiddira...... Super episode's of vasu continue
@shailesh_K Жыл бұрын
ವಾಸು ಅವರ ಸಂಚಿಕೆ ಅದ್ಭುತ ಅನುಭವವನ್ನು ನೀಡಿದೆ...✌
@vijaykumarnarasimhaiah8422 жыл бұрын
Vasu .. you are very amazing person and truthful
@umeshshetty6085 Жыл бұрын
Vasu sir.. Realy u are great sir.. Ennobbarige yenadru koduvudari kushi padteera.. 🙏
@zakirhussainzakir8262 Жыл бұрын
ವಾಸು ಸರ್ ಆಡಿದ ಒಂದೊಂದು ಮಾತು ಕೂಡ ಅತ್ಯದ್ಭುತ.... ಸೂಪರ್ sir🙏🙏
@nehaachary89772 жыл бұрын
Param sir Inna thumba episodes madi vasu sir du plz.🙏 Avara mathu keltha idre life li energy baruthe. One of the best and hard worker.
@sheelaravijr90782 жыл бұрын
Reality of life... chathri illa, make up illa driver illa...Vasu Sir 🙌👌👌
@arundathisuresh76322 жыл бұрын
Vasu sir badukina katu sathya na thumba channagi thilisuttiddira.nimma philosophy namage bhahala ista re.you're a great farmer sir.vasu sir ge jai.jai kisan.ty param sir.
@ravikeerthitheranya67302 жыл бұрын
ವಾಸು sir ನಿಜವಾಗ್ಲೂ ತುಂಬಾ ಇಷ್ಟ ಆದ್ರಿ.
@clpramu3652 жыл бұрын
ದೇವರು ಯಲ್ಲೋ ಒಬ್ಬರನ್ನು ಪ್ರಕೃತಿ ಮಡಿಲಿಗೆ ಹಾಕ್ತಾರೆ ನಿಮ್ಮನ್ನು ನೋಡಿದ್ರೆ ಹಾಗೆ ಅನ್ಸುತ್ತೆ ಸಾರ್❤️❤️
@muddurajamudduraja59472 жыл бұрын
100% ಸತ್ಯ ಸರ್ ನಿಮ್ಮ ಮಾತು
@rameshpujaripujari14312 жыл бұрын
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ combination vaasu and param sir
@bhimupatil4382 жыл бұрын
Vasu sir is 90s kids most favourite
@umapyati142 жыл бұрын
ತುಂಬಾ ಚೆನ್ನಾಗಿ ಬರುತ್ತಿದೆ ಪರಮ ಸರ್ ವಾಸು ಗೆ ದನ್ಯವಾದಗಳು
@mohanachandrashekhara.b9553 Жыл бұрын
ತುಂಬಾ ಅದ್ಬುತವಾದ ಅನುಭವದ ವಾಸ್ತವದ ಮಾತು. ಸಿನಿಮಾದ ಹೀರೋ ಗಿ೦ತ ನಿಜ ಜೀವನದ ರಿಯಲ್ ಹೀರೋ
@sathishnhsathya3871 Жыл бұрын
Vasu sir Really Truth God bless you sir good msg
@kannadacomedyvedioskannada11392 жыл бұрын
Vasu sir superb speech
@anilmayannavar8968 Жыл бұрын
Best words by vasu sir, not funny but practicall this time 👏🏻👏🏻👏🏻👏🏻👏🏻
@hanumeshnayak2474 Жыл бұрын
Super speech thank you vaasu anna
@basavarajchalavadi26522 жыл бұрын
Param Sir Vasu Sir 100 Episode maadi plzzzzz
@nijaswaroop94392 жыл бұрын
Congratulations ಪರಂ ಸರ್ 1 ಮಿಲಿಯನ್ ಸಬ್ಸ್ಕ್ರೈಬರ್ಸ್ ಆಗಿದ್ದಾರೆ
@vijayanand75742 жыл бұрын
Hi Param sir. Hi Vasu sir. Vasu sir's videos super and very good lessons to our youths. Param sir please start agriculture at this area as soon as possible, and don't stop youtube videos.
@mukthip2 жыл бұрын
Vasu sir super , olle episodes to watch param sir.🙏
@sharanayyaswamyrevoor1413 Жыл бұрын
ವಾಸು ಸರ್ ನಿಮ್ಮ ಮಾತುಗಳು ಸೂಪರ್ ಸರ್
@shivamoortibadiger2 жыл бұрын
ಸೂಪರ್ ಹೀರೋ ನೀವ್ ನಿಮ್ಮ ಮಾತು ಕೇಳಿ 👌👌👌👌👌👍
@umeshka88572 жыл бұрын
ನಮಸ್ಕಾರ ವಾಸು ಸರ್ ಅದ್ಭುತವಾಗಿ ಮಾತಾಡ್ತಾರಾ ನಿಮ್ಮ ಎಲ್ಲ ಎಪಿಸೋಡ್ ನೊಡತ ಈರ್ಥಿವಿ
@kariyappapolice1984 Жыл бұрын
ನಿಮ್ ಸರಳತೆ ತುಂಬಾ ಇಷ್ಟ ಆಯಿತು ವಾಸು ಸರ್.....
@kamakshi84232 жыл бұрын
Vaasu sir.... The best
@madhusudan16712 жыл бұрын
Vaasu sir episodes nodakkke kathuradinda kaythairthivi super sir
@santhoshshetty22882 жыл бұрын
Vasu...nimma jeevana 👌 ♥ from Mangalore
@sachinacharya62552 жыл бұрын
Baari yedde jana👌👌
@dhirajsapalya84602 жыл бұрын
Namala kudla ye . But saav uru burd Africa 🇿🇦 d sayyond Ulla.
@sumithrasithan69512 жыл бұрын
Vasu sir nimma maathu kelthidre thumba inspire aagi ede n sathyada jeevana artha aaguthe, ondu saari kanditha nimmanna beti maadbeku sir
@bbasvarajb15582 жыл бұрын
ರೈತ ದಿನಾಚರಣೆಯ ಶುಭಾಶಯಗಳು ವಾಸು ಸರ್
@prathapk2732 Жыл бұрын
Bangarada manusya ..I love you sir
@peerasab70762 жыл бұрын
ಅಪ್ಪು ಬಾಸ್ ❤️..
@srinivasan41182 жыл бұрын
Good inspiration vasu sir please more episodes continue param sir
@modinsabpendari8245 Жыл бұрын
ಪ್ರಕೃತಿ ಇವರ ಹಾಡಲ್ಲಿ ಮಾತ್ರಅಲ್ಲ ಮನಸ್ಸಿನಲ್ಲಿಉ ಇದೇ ಕೃಷಿ ಕಲಾವಿದ👌..ನನ್ನ ಒಂದು ಮಾತು .....ಮಣ್ಣಿಲದೇ ಎನೀಲ್ಲಾ ಇಧೀದೆಲ್ಲಾ ಹುಲ್ಲೇಯೆಲ್ಲಾ 🌾
@shashi96392 жыл бұрын
Thanks for wonderful video, really great 👍👍
@vidhyal2232 жыл бұрын
ಸೂಪರ್ ಪರಂ ಸಾರ್ ವಾಸು ಅವರ ಬದುಕಿನ ಮಜುಲುಗಳು ಹೀಗೆ ನಿಮ್ಮ ಚಾನಲ್ ನಲ್ಲಿ ಕೆಲವು ದಿನ ಮುಂದುವರಿಯಲಿ ,,
@dushyanthsr99319 күн бұрын
He is living amazing life
@harishhg3019 Жыл бұрын
ಸೂಪರ್ ಸರ್ ತುಂಬಾ ಧನ್ಯವಾದಗಳು ಮಿಸ್ ಯು ಅಪ್ಪು ಬಾಸ್ 🙏❤️
@g.s.subramanya2 жыл бұрын
ವಾಸು ಸಂದರ್ಶನ ವಾಸ್ತವ ಮತ್ತು ಅದ್ಭುತ
@sumi94572 жыл бұрын
National Farmer's Day Vasu sir 🙏❤️
@shridharabv51122 жыл бұрын
Vaasu sir nimma matu 1000% Nija👏👏👏👏
@kmsajid53482 жыл бұрын
100% ಸತ್ಯವಾದ ಮಾತನ್ನೆ ಹೆಳ್ತಾರೆ,
@venkatesh.ksanjan21592 жыл бұрын
ನಮಸ್ಕಾರ ವಾಸು ಸಾರ್ ನಿಮ್ಮ ಎಲ್ಲಾ ಎಪಿಸೋಡ್ ವೀಕ್ಷಿಸಿದೇನೆ ನಿಮ್ಮ ಒಂದೊಂದು ಮಾತು ತುಂಬಾ ಅರ್ಥ ಪೂರ್ಣವಾಗಿವೆ ಸಾರ್ ನಿಮ್ಮ ಸಾಧನೆಗೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್
@bhavyamarutheesha40242 жыл бұрын
Vedio series goskara kadiddu andre Vasu sir du matra next vedio yavag barutte anta kayta irtini tq param sir
@suneethavenkatesh38092 жыл бұрын
Need 150 episodes of Vasu sir superb video
@singlealone76782 жыл бұрын
ಇಂತವರು ಬೇಕು 🙏🙏👌
@RAKESH154872 жыл бұрын
ಇನ್ಮೇಲೆ sir ವಾಸು ಅವರನ್ನು ಐಡಿಯಾಸ್ ಸ್ಟಾರ್ ವಾಸು ಅಂತ ಬಿರುದು ಕೊಟ್ಟು ಕರೆಯಬೇಕು sir
@vinodajain4574 Жыл бұрын
Time is more powerful than anything...but best thing from us can. Be accept the unexpected