"ಜಡ್ಜ್ ಗಳು ನೇಚರ್ ಕಾಲ್ ಗೆ ಕೂಡ ಹೋಗದೆ ಕೋರ್ಟ್ ಒಳಗೆ ಕೂರೋದು ಯಾಕೆ!'-E01-Advocate C.M Mahesh-Kalamadhyama

  Рет қаралды 711,221

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Contact Details of Advocate Mahesh CM - 94481 87118
#indianlaw #lawknowledge #advocate #maheshcm #kalamadhyama​​​​​​​​​​​​​​ #param​​​​​​​​​​​​​​ #kannadainterviews
ಕಾನೂನುಗಳ ಬಗ್ಗೆ ಸರಳವಾಗಿ ವಿವರಣೆ ನೀಡುವ ಪ್ರಯತ್ನ ಈ "ಜನಸಾಮಾನ್ಯರಿಗಾಗಿ ಕಾನೂನು" ಸರಣಿ! ಕಲಾಮಾಧ್ಯಮದ ವೀಕ್ಷಕರಿಗಾಗಿ ಹಿರಿಯ ಹೈಕೋರ್ಟ್ ವಕೀಲರಾದ ಮಹೇಶ್ ಸಿ.ಎಂ ಅವರು ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಶೈಲಿಯಲ್ಲಿ ಕಾನೂನುಗಳ ಬಗ್ಗೆ ಈ ಸರಣಿಯಲ್ಲಿ ತಿಳಿಸಿಕೊಡಲಿದ್ದಾರೆ!
Advocate Mahesh CM Interview about Indian Law for Common Man.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Lokayukta Santosh Hegde Interview Kalamadhyama, Law knowledge in Kannada, Kanoonu Arivu, Advocate Interview Kannada, Advocate Mahesh Interview Kalamadhyama, Kannada Advocate Interview, Karnataka High Court, Court System in India, Legal Information in Kannada, Law Talks Kannada, Kalamadhyama, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Lokayukta,

Пікірлер: 509
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@Rashmi7580-f8b
@Rashmi7580-f8b Жыл бұрын
🙏!
@ashwath9508
@ashwath9508 Жыл бұрын
Sir ಇದರಲ್ಲಿ Ruby Nayak sir ಹೆಸರು ಬಂತು ಅವರ contact details or ಈಗ ಮಾತಾಡ್ತಾ ಇರೋ advocate contact details ಕೊಡಿ plz
@muniyappam4681
@muniyappam4681 Жыл бұрын
ಪ್ರಬುದ್ಧ ಸಂದೇಶ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಮನುಜ ಪಥ
@llkofficial
@llkofficial 6 ай бұрын
Sir Episode 2 video link share madi
@shruthiat1904
@shruthiat1904 18 күн бұрын
ಒಳ್ಳೆಯ ಮಾಹಿತಿ ಜರ್ಜ್ ಬಗ್ಗೆ ನಮಗೆ ಅವರ ಕೆಲಸದ ಬಗ್ಗೆ ಬಟ್ ಕಾನ್ಸೆಪ್ಟ್ ಇರಲಿಲ್ಲ ಬಟ್ ಗುಡ್ ಇನ್ಫಾರ್ಮಶನ್ 👏👏
@kantharajeshwaratn4068
@kantharajeshwaratn4068 Жыл бұрын
ಜನ ಸಾಮಾನ್ಯರಿಗೆ ಗೊತ್ತಿಲ್ಲದ ಅನೇಕ ವಿಚಾರ ತಿಳಿಸಿದ್ದು, ಮಾನ್ಯ ವಕೀಲರಿಗೆ ಅನಂತ ಧನ್ಯವಾದಗಳು. ತುಂಬಾ ಒಳ್ಳೆಯ ಸಂದರ್ಶನ ಮುಂದುವರೆಸಿ. 🙏🙏🙏🙏🙏
@Shashikumar-zc6zw
@Shashikumar-zc6zw 5 ай бұрын
Yes sir
@chandranaik-os1os
@chandranaik-os1os 3 ай бұрын
ಧನ್ಯವಾದಗಳು
@myaatru742
@myaatru742 Жыл бұрын
ಬೇಸರದ ಸಂಗತಿ ಎಂದರೆ ನ್ಯಾಯ ಎಲ್ಲಿದೆ???? ಅನ್ನೊ ಕನ್ಪ್ಯೂಸ್ ಆಗಿದೆ ಜನತೆಗೆ😅😅😅
@gowrikemp2739
@gowrikemp2739 5 ай бұрын
100/
@sangappavakkarad4929
@sangappavakkarad4929 5 ай бұрын
ಮಾನ್ಯ ನ್ಯಾಯಮೂರ್ತಿಗಳು ಹಾಗೂ ನ್ಯಾಯಾದೀಶರು ನಿಜವಾಗಿಯೂ ದೇವರೇ ಇವರುಗಳು ಬಗ್ಗೆ ತಿಳಿಸಿದ ವಕೀಲರಿಗೆ ಹಾಗೂ ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು.
@sudhakarag3771
@sudhakarag3771 Жыл бұрын
ಮಾನ್ಯರೆ ದಯವಿಟ್ಟು ಈ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ತಿಳುವಳಿಕೆ ಮಾಡಿಸಿದಲ್ಲಿ ಒಳ್ಳೆಯದು ಎಂದು ನನ್ನ ಅನಿಸಿಕೆ.🙏 ಧನ್ಯವಾದಗಳು
@niranjanhiremat7520
@niranjanhiremat7520 Жыл бұрын
ಸಾರ್ ನಮಸ್ಕಾರ.... ನಿಮ್ಮಿಂದ ತುಂಬ ವಿಷಯ ತಿಳಿದಿದೆ.... ನಿಜವಾಗ್ಲೂ ಇದು educational channel ಅಂತಾನೂ ಹೇಳಬಹುದು.....
@janardhangowdagowda3682
@janardhangowdagowda3682 Жыл бұрын
ಆದಷ್ಟು ಬೇಗ ಸೌಜನ್ಯ ಳಿಗೆ ನ್ಯಾಯ ಕೊಡಿಸಿ ಸರ್
@prakashkammar2194
@prakashkammar2194 Жыл бұрын
ಒಳ್ಳೆ ಸಂದೇಶ ಸಾರಿದ ನಿಮಗೆ ಧನ್ಯವಾದ ಸರ
@swarnagowda8561
@swarnagowda8561 4 ай бұрын
ಈ ಲಾಯರ್ ಸರ್ ನಾನೂ ಭೇಟಿಯಾಗಿದ್ದೀನಿ ತುಂಬಾ ಹೃದಯವಂತ ಲಾಯರ್ ಕಾನೂನಿನ ತಿಳುವಳಿಕೆ ತುಂಬಾ ವಿವರವಾಗಿ ತಿಳಿಸುತ್ತಾರೆ 🙏🙏🙏🙏🌹🌹🌹🌹
@krishnaedke1152
@krishnaedke1152 4 ай бұрын
Please send me his Mobail nomber
@SanthoshSanthu-vx4lw
@SanthoshSanthu-vx4lw 4 ай бұрын
Contact num kodtira mam sir du
@manjunathv1094
@manjunathv1094 4 ай бұрын
Can you pls share his contact number
@rbmedia1564
@rbmedia1564 8 күн бұрын
Sir name yenu?
@bpraveensgowdapraveenkumar8952
@bpraveensgowdapraveenkumar8952 Жыл бұрын
ಪರಮ ಸರ್ ಇಂತ ಒಳ್ಳೆ ಮಾಹಿತಿ ತಿಳಿಸಿಕೊಟ್ಟಿದಿಕ್ಕೆ ತುಂಬಾ ಧನ್ಯವಾದಗಳು
@venkateshvenky8824
@venkateshvenky8824 7 ай бұрын
ಒಳ್ಳೆ ಸಂದೇಶ ಕೊಟ್ಟಿದಿರಾ ಧನ್ಯವಾದಗಳು. ಆದರೆ ಕಾನೂನಿಗೆ ಕಣ್ಣಿಲ್ಲ. ಬಡವರಿಗೆ ಒಂದು ನ್ಯಾಯ. ಶ್ರೀಮಂತ ರಿಗೆ ಬೇರೆ ನ್ಯಾಯ.ಹಣ ಖರ್ಚು ಮಾಡಿದರೆ ನ್ಯಾಯ ಪಡೆಯ ಬಹುದು. ಖರ್ಚು ಮಾಡಿಲ್ಲ ಅಂದರೆ ಅನ್ಯಾಯ ಪಡೆಯುತಾರೆ
@chethanaj302
@chethanaj302 7 ай бұрын
ಇದೊಂದು ತುಂಬಾ ಒಳ್ಳೆಯ ಸಂದರ್ಶನ ತುಂಬಾ ಜನರಿಗೆ ಇದರಿಂದ ನ್ಯಾಯಾಂಗದ ಜ್ಞಾನ ತಿಳಿಯುತ್ತಿದೆ. ಧನ್ಯವಾದಗಳು ಪರಮೇಶ್ ಸರ್ 🎉
@shivagangapattanshetti781
@shivagangapattanshetti781 9 ай бұрын
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಾರೆ ನಮ್ಮ ವಕೀಲರು ಧನ್ಯವಾದಗಳು sir. 🙏ಹಾಗೆ ಪರಮೇಶ್ವರ್ sir ಗೂ ಧನ್ಯವಾದಗಳು. 🙏
@rajappamb2211
@rajappamb2211 Жыл бұрын
ಸರ್ ನಿಮ್ಮಿಂದ ನ್ಯಾಯಾಲಯಗಳ ಬಗ್ಗೆ ಸಾಕಷ್ಟು ವಿಚಾರ ತಿಳಿಯಿತು. ತಿಳಿಸಿಕೊಟ್ಟಿದ್ದಕ್ಕೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻ತುಂಬಾ ಧನ್ಯವಾದಗಳು ಸರ್
@thimmaiahce5686
@thimmaiahce5686 Жыл бұрын
ವಕೀಲರೇ ನ್ಯಾಯಮೂರ್ತಿಗಳಿಗೆ ಹೇಳ್ತಾನೆ ಅನ್ನೋ ಬದಲು ಹೇಳ್ತಾರೆ ಅಂತ ಬಹುವಚನದಲ್ಲಿ explain ಮಾಡಿ
@NandkumarIttekar
@NandkumarIttekar 4 ай бұрын
ಉಚ್ಛ ನ್ಯಾಯಾಲಯ ದ ನ್ಯಾಯಧೀಶರ ನ್ಯಾಯಾಲಯದಲ್ಲಿ ಅವರು ಮಾಡುವ ಕರತವ್ಯದ.. ಮಾಹಿತಿ ಚನ್ನಾಗಿ ವಿವರ ಪ್ರತಿಯೊಬ್ಬರಿಗೂ ತಿಳಿಯುವ ಹಾಗೆ ಸ್ಪಷ್ಟ ವಾಗಿ ನೀಡಿದ್ದಕ್ಕೆ ವಂದನೆಗಳು ಹಾಗೂ ಕಾರನಾಟಕ ಎಲ್ಲ ನ್ಯಾಯಾಧೀಶ್ರಿಗೆ ವಂದನೆಗಳು
@Pattabhiraman-nd7zq
@Pattabhiraman-nd7zq Жыл бұрын
Very well explained sir... 95% of the population do not know these things.... Please continue... only today I came to know the difference between MY lord and your honour.. We taught both were same..
@iamyourfather1604
@iamyourfather1604 Жыл бұрын
That's the reason, he is bluffing there 😂😂😂
@parashuramtalamani5407
@parashuramtalamani5407 Жыл бұрын
You are very inteligent person and you are educated fool
@shivuchabbi9053
@shivuchabbi9053 Жыл бұрын
ನಿಮ್ಮ ಮಾಹಿತಿಗೇ ತುಂಬಾ ಧನ್ಯವಾದಗಳು. ಎಲ್ಲ ನ್ಯಾಯ ಮೂರ್ತಿ ಗಳಿಗೆ ಹೃದಯ ಪೂರ್ವಕ ನಮನಗಳು. ಆದ್ರೇ ಪಾಪ ಹೃದಯ ಗಳಿಗೆ ಜೀವನ ಸಿಗಲಿ. ಹಾಗೂ ಈ ವಿಡಿಯೋ ನೋಡುವ ವರಿಗೆ ಹೇಗಿದೆ ಸತ್ಯ ಎಂದು ತಿಳಿದರೆ ಸಾಕು. 🙏🙏🙏🙏👌
@bhaskarvenkatesh5277
@bhaskarvenkatesh5277 Жыл бұрын
ನ್ಯಾಯಾಧೀಶರ ಸಬ್ಜೆಕ್ಟ್ ತುಂಬಾ ಚೆನ್ನಾಗಿದೆ ಸರ್ ಸರ್ ಯಾರನ್ನಾದರೂ ಡಿಡಕ್ಟಿವ್ ಪರ್ಸನ್ ಸಂಚಿಕೆ ಮಾಡಿ ಇಂಟರೆಸ್ಟ್ ಆಗಿರುತ್ತೆ ಕುತೂಹಲ ಮೂಡಿದೆ 🌹👌👍
@NagarajNagaraj-f7w
@NagarajNagaraj-f7w 5 ай бұрын
ಕೋರ್ಟಿನ ನ್ಯಾಯಮೂರ್ತಿಗಳ ಬಗ್ಗೆವಿವರಣೆ ನೀಡಿದ ತಮಗೆತುಂಬಾ ಧನ್ಯವಾದಗಳು ಸರ್ ನ್ಯಾಯಮೂರ್ತಿಗಳು ದೇವರೇ
@mohanbali2317
@mohanbali2317 5 ай бұрын
Court ,judges , lawyers etc .....kuritu knowledge .....wow super
@jaiishivajijaibhavani6520
@jaiishivajijaibhavani6520 10 ай бұрын
Nice to explain hck procedure
@anilkumarhalimani3204
@anilkumarhalimani3204 Жыл бұрын
ಪರಮಣ್ಣ , ಒಳ್ಳೆಯ ಕಾರ್ಯಕ್ರಮ ಹಾಗೆಯೆ ಇವತ್ತಿನಿದಿನ ಕ್ಯಾನ್ಸರ್ ಬರುತ್ತಿದೆ. ಅದಕ್ಕೆ hcg , ಕಿದ್ವಾಯಿ ಗೆ ಹೋಗಿ ಪೇಷಂಟ್ ಗಾಲ, ಡಾಕ್ಟರ್ಗಳ , ಹಾಸ್ಪಿಟಲ್ ಬಗ್ಗೆ ವಿಡಿಯೋ ಮಾಡಿ
@ashalatha9336
@ashalatha9336 Жыл бұрын
ಉತ್ತಮ ಮಾಹಿತಿ. ಚೆನ್ನಾಗಿ, ಸವಿವರವಾಗಿ ವಿವರಿಸುತ್ತಿದ್ದಾರೆ👌
@praveenkokatnur3449
@praveenkokatnur3449 4 ай бұрын
Very well said about judges and advocate. Salute to you for making understand about Judges.
@santhuyadav7028
@santhuyadav7028 Жыл бұрын
ಒಳ್ಳೆಯ ಒಂದು ವಿಚಾರಗಳನ್ನು ತಿಳಿಸಿದರೆ ಕಲಾ ಮಾಧ್ಯಮದವರಿಗೆ ತುಂಬಾ ಧನ್ಯವಾದಗಳು ಎಲ್ಲಾ ಹೆಚ್ಚಿನ ವಿಷಯಗಳನ್ನು ತುಂಬಾ ತಿಳಿಸುತ್ತಾ ಇದ್ದೀರಾ
@BharatiSuryavanshi-z9w
@BharatiSuryavanshi-z9w 5 ай бұрын
ಸರ್ ನಿಮಗೆ 🙏 ಪರಮ ಸರ್ ಚೆನ್ನಾಗಿ ಮಾತಾಡ್ತೀರಿ ನೀವು
@praveenak.6894
@praveenak.6894 4 ай бұрын
ಕಣ್ಣಿಗೆ ಕಾಣುವ ದೇವರು ಅಂತ ಅಂತರಲಾ ಅದು ಮುಖ್ಯ ನ್ಯಾಯಮೂರ್ತಿಗಳು ನೋಡಿ...❤
@ನಾಗಪ್ಪಜುಮಾನಲ್
@ನಾಗಪ್ಪಜುಮಾನಲ್ 4 ай бұрын
ನಿಜವಾಗಲೂ ಜಡ್ಜ್ ಸಾಹೇಬರುಗಳು ಕಂಪ್ಯೂಟರ್ ಮೈಂಡ್ ಇರಬಹುದು ಸರ್. 👌🌹🌹🙏🙏🌹🌹👌👌👍
@girijaseshadri2107
@girijaseshadri2107 Жыл бұрын
ನ್ಯಾಯಮೂರ್ತಿಗಳಿಗೆ ಇಲ್ಲದ ಅಧಿಕಾರ, ಸೌಲಭ್ಯ ಗಳು ಇಲ್ಲದೇ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ನಿರಂತರ ಒತ್ತಡದಿಂದ , ಶ್ರಮದಿಂದ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ
@sujathamurthy8576
@sujathamurthy8576 Жыл бұрын
ಕರೆಕ್ಟ್ 100%. ಹಾಗೇನೇ ಓಪರೇಷನ್ ಮಾಡೋ ಡಾಕ್ಟರ್ಸ್ ಬಗ್ಗೆ ವಿಚಾರಿಸಿ, ಅವರ ದಿನಚರಿ ಹೇಗೆ ಅಂತಾ ನೋಡಿ, ಊಟ ಇಲ್ಲಾ, ನೇಚರ್ call ಇಲ್ಲಾ,5-6 hours ನಿಂತೇ ಮಾಡಬೇಕು ಓಪರೇಷನ್, ಆಮೇಲೆ ಪೇಷಂಟ್ ನೆಟ್ಟಗೆ ಆಗಿಲ್ಲಾ ಅಂದ್ರೆ ಒದೆ 🙄🙄. ಕೇಳೋರ್ಯಾರು
@kumudavallikc6952
@kumudavallikc6952 Жыл бұрын
Correcy
@karthikkarti-di2il
@karthikkarti-di2il Жыл бұрын
​@@kumudavallikc6952nijana
@praveen_3825
@praveen_3825 Жыл бұрын
ಅಧ್ಭುತವಾದ, ಉಪಯೋಗವಾಗುವಂತಹ ಎಪಿಸೋಡ್ 🙏
@sridharyash3116
@sridharyash3116 Жыл бұрын
Winter vacation/ summer vacation/ Saturday, sunday vacation, no night duties despite lakhs of cases pending, doubling their salaries without thinking other departments, visiting hospitals and instructing doctors to do night duties, offending them, no professional negligence for judges though they r proved wrong in higher courts, this is indian judiciary the greatest
@vikasv4054
@vikasv4054 Жыл бұрын
absolutely correct
@nageshlali
@nageshlali Жыл бұрын
it is similar to any business cartel but here they prolong for many years without trial to ensure that every stake holder makes money from poor citizens
@sukeerthda814
@sukeerthda814 Жыл бұрын
Dude their life is miserable man. A doctor's life is miserable for 3 years of residency ,that's all. That too only the 1st year is bad. Whereas I have seen judges taking home work even after 20 years of service. And the vacations you speak about is not a vacation per se. It is for writing Judgements. And when a question u need to decide has far fetched implications then it won't be easy. The delay is usually caused by parties. Judgement can be written ony after hearing both parties. If one party decides to drag , it will keep dragging. Can't decide unless they both conclude. If u are too harsh then might actually be meting out injustice coz the party may have reasonable and just cause for the delay. So judges grant time. Moreover they have to keep arguing with every advocate to keep things within the four walls of law. Not an easy job as u think it to be. Believe me it's hectic. It's almost like 1st year residency expect the shift is 12 hours every day. And the holiday is mostly spent on writing Judgements for which u have to peruse all records placed before u. Many run thousands of pages. Should always be very careful . No scope for mistakes coz u have placed with power even to condemn a person to death. With great power comes great responsibility
@gangadhar1163
@gangadhar1163 Жыл бұрын
Sir day atleast 80 case hearing 80×2 160 istu jana mathadidu kelsikolo thalme irbeku..amele after evening judgement writing madbeku avru daily news paper maxinze read madbeku daily update yenu haguthe atha update thagolbeku yenadru mistake madudre avrige inquiry bere Avru helirodu karnataka govt jobs nali thumba kelsa madodu judge atha business atha private atha helilla
@gangadhar1163
@gangadhar1163 Жыл бұрын
sat is not holiday Full working day
@madhukclk9333
@madhukclk9333 Жыл бұрын
Money = Justice
@suryanarayana8019
@suryanarayana8019 4 ай бұрын
ತುಂಬಾ ಧನ್ಯವಾದಗಳು ಅವಶ್ಯಕ ಮಾಹಿತಿ ನೀಡಿದ್ದಕ್ಕಾಗಿ
@bharatibhat7686
@bharatibhat7686 4 ай бұрын
ಸರ್ ನಿಮ್ಮ ಮಾತು ಕೇಳಿದ್ರೆ ನಾವು ಜನ ಸಾಮಾನ್ಯರು ನ್ಯಾಯ ಎಲ್ಲಿದೆ ಅಂತ ಕೋರ್ಟಿನ ಬಗ್ಗೆ , ನ್ಯಾಯ ದ ಬಗ್ಗೆ ಅಪನಂಬಿಕೆ ಪಟ್ಟಿರುತ್ತೇವೆ ಇದೆಲ್ಲ ತಪ್ಪಾ ಅನ್ನಿಸುತ್ತೆ.... ನ್ಯಾಯಾಧೀಷರ ಬಗ್ಗೆ ಗೌರವ ಬರುತ್ತೆ...
@anvith.9631
@anvith.9631 Жыл бұрын
ನಾನು ಕುಡ ವಕೀಲ ಕಲಿತೆದಿನಿ. ತುಂಬಾ ಇಷ್ಟ
@giriyappa9795
@giriyappa9795 Жыл бұрын
Thanks a lot Mr Advocate Mahesh and Kalamaadhyama channel for arranging judicial information to the common man it is very valuable subject 🙏🏻🙏🏻🙏🏻
@k.asureshbabu6597
@k.asureshbabu6597 Жыл бұрын
Advocate C M MAHESH, has made so many points clear to the general public about the judges of different courts including high courts. Really it's educative. Thanks kalamadhyam KZbin channel for your endeavour. Jai hind Jai Karnataka.
@anilkumarwali8055
@anilkumarwali8055 4 ай бұрын
ನಮ್ಮ ನ್ಯಾಯಾಧೀಶರು ನಿವೃತ್ತಿ ಆಗುವವರೆಗೂ ಪ್ರತಿದಿನ ವಿದ್ಯಾರ್ಥಿ ಆಗಿರುತ್ತಾರೆ.
@puttappadputtappad6978
@puttappadputtappad6978 4 ай бұрын
ಕಾನೂನು ಉಲವರ ಪರ ಹೇಗೆ ಆಗುತ್ತೆ 1ಸಾಕ್ಷಿ ನಾಶ ವಾದ್ರೆ ಮಾತ್ರ ಸರಿಯಾಗಿ ಸಾಕ್ಷಿ ನಾಶ ವನ್ನು ಬಡವರು ಮಾಡಲಿಕ್ಕೆ ಹಣ ಬೇಕಾಗುತ್ತೆ ಅಂತ ನಮಗೆ ಅನಿಸುತ್ತೆ ಇದು ಸರಿನಾ? Or ತಪ್ಪ?? 🙏🙏🙏💐
@cricketworld138
@cricketworld138 Жыл бұрын
ನಾಗಪ್ರಸನ್ನ ಸರ್ ಸೂಪರ್ ❤️❤️
@lokeshnaik9978
@lokeshnaik9978 4 ай бұрын
ಒಳ್ಳೆಯ ಮಾಹಿತಿ. ಧನ್ಯವಾದಗಳು.
@girishbalakrishnan8180
@girishbalakrishnan8180 4 ай бұрын
Thanks to Kalamadhyama for sharing this informative video. Big Thanks to Mahesh sir🙏He has explained it so well.
@ravipl984
@ravipl984 4 ай бұрын
ಒಳ್ಳಯ ಮಾಹಿತಿ ಥ್ಯಾಂಕ್ಸ್ ಸರ್
@ckmgpt
@ckmgpt 6 ай бұрын
ಸರ್ ತುಂಬಾ ಚೆನ್ನಾಗಿ ಹೇಳಿದ್ದೀರಾ ಸುಪ್ರೀಂ ಕೋರ್ಟ್ ಜಡ್ಜ್ ಬಗೆಯನ್ನು ಸ್ವಲ್ಪ ಹೇಳಿ ಸರ್
@doncorleone3901
@doncorleone3901 Жыл бұрын
Excellent advocate, great information. Its mind boggling how much work our judges do - i did not know this. Massive respect 🙏
@shobhakobbajji15
@shobhakobbajji15 5 ай бұрын
Thumba dhanyavadagalu sir. Badukige bekada upyukthavada mahithiya bagge tilisuttira.
@gunduraodeo1515
@gunduraodeo1515 4 ай бұрын
Best MAHITI🙏🙏.abab innuvrige yinth mahiti namege modal barrige gottu.👌🏼
@shahulhameed672
@shahulhameed672 Жыл бұрын
One of the good session thank you🎉🎉
@Kiran_soraganvi
@Kiran_soraganvi 3 ай бұрын
That's the Power of indian constitution 🎉❤
@hemapatil9648
@hemapatil9648 Жыл бұрын
Idu one of the most needful information to everyone
@gundaamalh892
@gundaamalh892 5 ай бұрын
ಇದು super sir
@thedon207
@thedon207 Жыл бұрын
ನಮ್ಮ ದೇಶದ ಕಾನೂನು ಗೊತ್ತು ಸರ್... ಸುಮ್ನೆ ಇದೆಲ್ಲ ಕಥೆ
@rajubrt1560
@rajubrt1560 Жыл бұрын
Sir ಇದು ತಪ್ಪು alva ಪ್ರತಿ judge ಗೇ ಇ ತಾರ... Case's changes ಮಾಡುತ ಹೋದ್ರೆ... ಯಷ್ಟು ವರ್ಷ ಬೇಕು case's clear ಆಗೋಕೆ... ಇದಕೆ ಬೇರೆ ಮಾರ್ಗ ಇಲ್ವಾ... Sir
@bnkirankumar9311
@bnkirankumar9311 Жыл бұрын
ಅದರ ಹಿಂದಿನ ಕಾರಣ ಗೊತ್ತಿಲ್ಲ ಅಲ್ವಾ ಯಾಕೆ ಅಂದ್ರೆ ಒಂದೇ ಬೆಂಚ್ ಗೆ ಹಾಕಿದ್ರೆ ಪರಿಚಯ ದ ವಕೀಲರು ಅದನ್ನ ದುರುಪಯೋಗ ಪಡಿಸಿಕೊಂಡು ಬೇಕಾದ ಕೇಸ್ ನ ಆ ಬೆಂಚ್ ಗೆ ಹಾಕಿ ಸಿಕೊಳ್ತಾರೆ ಬೇಕಾದ ಆದೇಶ ಪಡೀತಾರೆ 😢
@Mr_devru
@Mr_devru 5 ай бұрын
Nooru aparadi ge shikshe agilla andru paravagilla... Obba niraparadhi ge shikse agbardu
@vasanthaacharya6912
@vasanthaacharya6912 Жыл бұрын
ಮಾದ್ಯಮ ಎಂಬುದು ಇಂತಹ ಮಾಹಿತಿ ನೀಡುವ ಜಗತ್ತು ನಿಮಗೆ ವಂದನೆಗಳು ನಾವೆಲ್ಲ ತಿಳಿಯದ ವಿಚಾರ ತಿಳಿಸುತ್ತದೆ
@antonyfernandes1266
@antonyfernandes1266 4 ай бұрын
ಎಲ್ಲಾ ನ್ಯಾಯಮೂರ್ತಿಗಳಿಗೆ ನನ್ನದೊಂದು ಸಲಾಂ 🙋‍♂️
@creativezonebyseema3861
@creativezonebyseema3861 5 ай бұрын
Reformative theory is good , ಅವಕಾಶ ಕೊಟ್ಟು ಸುಧಾರಣೆ ತರಬೇಕು ....ಆದರೆ ತುಂಬಾ ಸಮಯ ಆಗಬಾರದು , ಇನ್ನು ಜಾಸ್ತಿ ಜನ law ಓದಬೇಕು ... ವರ್ಷಾನುಗಟ್ಟಲೆ ಕೇಸ್ ನಡೆಯಬಾರದು , ಬೇಗ order or dispose ಆಗಬೇಕು.... 🙏🙏🙏🙏🙏 .
@ngirish5049
@ngirish5049 7 ай бұрын
ತುಂಬ ಹೊಳ್ಳೆ ವಿಷಯ. 👌
@mohansequeira3236
@mohansequeira3236 Жыл бұрын
Good series by Kalamadhyama..but there is a feeling among general public that all is not fair and square in the Indian justice system..Would LIke Mr. Mahesh to elaborate on this
@manjunathm844
@manjunathm844 4 ай бұрын
Very well explained about court system . Thanks
@mnju5656
@mnju5656 Жыл бұрын
ತುಂಬಾ ದೊಡ್ಡ ಲಾಯರ್ ತುಂಬಾ ಒಳ್ಳೇ ಜಡ್ಜ್ ಅಂತ ಹೇಳ್ತೀರಾ ಆದರೆ ಇವೇರೆಲ್ಲ ಇದ್ದು ಸೌಜನ್ಯ ಗೆ ನ್ಯಾಯ ಕೊಡಿಸಕ್ಕೆ ಆಗಲಿಲ್ಲ
@umeshmm8434
@umeshmm8434 Жыл бұрын
Very good question to Kalamadhyama
@SSStroke
@SSStroke 7 ай бұрын
Duddina munde................
@hmanjunath4295
@hmanjunath4295 6 ай бұрын
Court to decide the case on legal principles and not on one’s own moral values. It should not according to your option or choice.
@ಬದಲಾವಣೆಗಾಗಿ
@ಬದಲಾವಣೆಗಾಗಿ 5 ай бұрын
ನೀನು ಎಷ್ಟು ದೊಡ್ಡ ಜನನಾದರು ಅದನ್ನು ಸರಿಯಾದ ಸಮಯದಲ್ಲಿ ಸರಿಯಾಗಿ ಉಪಯೋಗಿಸಬೇಕು. ಮೊನ್ನೆ ನಡೆದ ಚುನಾವಣೆಯಲ್ಲಿ ಸರಿಯಾಗಿ ಓಟು ಮಾಡಿದ್ದರೆ ಇವತ್ತು ಅದನ್ನು ಪ್ರಶ್ನಿಸಬಹುದಿತ್ತು. ನೋಟ ಕೋಟ ಎಂದು ಪುನಃ ಹಳೆಯ ಮುಖವನ್ನು ಆರಿಸಿದ್ದು ನೀನು ಮಾಡಿರುವ ದೊಡ್ಡ ತಪ್ಪಲ್ವಾ?
@bepostive7063
@bepostive7063 5 ай бұрын
ಸೂಪರ್ ಮಾಹಿತಿ ಸರ್
@dharmaraj-jb7mm
@dharmaraj-jb7mm Жыл бұрын
Use full information sir thank you param
@Divineenergy551
@Divineenergy551 Жыл бұрын
Dear sir, when a car driven by (reportedly ) Mr Salman Khan mowed down people sleeping on the footpath, the Mumbai HC acquitted him for lack of evidence, but the issue is which car killed those poor people? Can you throw some light on that.
@RaviKumar-pe3nn
@RaviKumar-pe3nn Жыл бұрын
Thanks for the eye open details ,no words to say .finally big salute to each and every judges.
@manjund1532
@manjund1532 Жыл бұрын
Best service sir thank you
@anilkumarwali8055
@anilkumarwali8055 4 ай бұрын
ನ್ಯಾಯಾಲಯಗಳಲ್ಲಿ ಕೆಲಸ ಮಾಡುವ ಎಲ್ಲಾ ನೌಕರರೂ ಕೂಡ ಸರ್..
@chandrashekarr263
@chandrashekarr263 Жыл бұрын
Excellent information sir Recently I have started to attend my cause I was in the impression that they wasting time after your information really i should appreciate the patient of judges. Reasons for long vacations, Thankyou sii
@user-km1ly2se6z
@user-km1ly2se6z Жыл бұрын
ಹಣ ಉಳ್ಳವರ ರಕ್ಷಣೆಗೆ ನ್ಯಾಯಾಧೀಷರು ಉಚ್ಚೆ ಉಯ್ಯೋಕು ಹೋಗದೆ ಕರ್ತವ್ಯ ನಿಷ್ಠೆ ಪ್ರದರ್ಶನ ಮಾಡುತ್ತಾರೆ ಅಂತ ಹೇಳಬಹುದು 😂😂😂
@bnkirankumar9311
@bnkirankumar9311 Жыл бұрын
Don. T underestimate the integrity of all judges
@user-km1ly2se6z
@user-km1ly2se6z Жыл бұрын
​@@bnkirankumar9311ಬೆರಳೆಣಿಕೆಯ ನ್ಯಾಯಧೀಷರು ಪ್ರಾಮಾಣಿಕರಾಗಿದ್ದರೆ ಪ್ರಯೋಜನ ಏನು.?
@SandeshGowda-v5q
@SandeshGowda-v5q Жыл бұрын
ನ್ಯಾಯ ಪೀಠದ ಬಗ್ಗೆ ಗೌರವ ತೋರಬೇಕಾದದ್ದು ಉತ್ತಮ ನಾಗರೀಕನ ಕರ್ತವ್ಯ
@seenakrishnappa2423
@seenakrishnappa2423 7 ай бұрын
Paremesh, Thank you 🙏🏼 for your dedication in bringing excellent topics
@Rajesh-ww5uo
@Rajesh-ww5uo Ай бұрын
This video has been reached to Honorable Justice Krishna Dixit Lordship mentioned about Mahesh sir in court hall
@Manjushetty1989
@Manjushetty1989 Жыл бұрын
ಸರ್ ವಕೀಲರೇ 🌹💐🙏🙏🙏 ಸರ್ ಇತ್ತೀಚಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಹೋಗ್ತಾ ಇದೆ Becouse ಆರೋಪಿಗಳನ್ನ ವರ್ಷಾನುಗಟ್ಟಲೆ ಜೈಲಲ್ಲಿಟ್ಟು ಅಮೇಲೆ ನಿರಪರಾಧಿ ಅಂತಾ ಬಿಡೋದು ಒಂದು ಪ್ರಕರಣವನ್ನ ವರ್ಷಾನುಗಟ್ಟಲೆ ನಡೆಸೋದು ವಿಪರ್ಯಾಸ 😢 ಅಲ್ವಾ ಸರ್
@sunilreddy3877
@sunilreddy3877 Жыл бұрын
The major thing needs to do is should increase high court and Supreme Court judges
@babumadiwalar6103
@babumadiwalar6103 Жыл бұрын
Don't compare today's lawyers with Lord krishna.. He never plays double acting roll
@daniel007in
@daniel007in Жыл бұрын
advocate are different than Lawyer
@bnkirankumar9311
@bnkirankumar9311 Жыл бұрын
ಎಲ್ಲ ವಕೀಲರು ಡಬಲ್ ಆಕ್ಟ್ ಮಾಡಲ್ಲ
@sadhukulal3515
@sadhukulal3515 5 ай бұрын
Best super super sir good night ega gwornanar ge bedarike newa enu heluthera ennu jadaju sir ge bedarike hakutharena sir police officer manege kaluhisi sarkara dis mis madi🎉
@vasanthgowdauvcbpur
@vasanthgowdauvcbpur Жыл бұрын
ಒಂದು ಒಳ್ಳೆ ಸಂಚಿಕೆ.
@raghavendrarao1272
@raghavendrarao1272 3 ай бұрын
Thanks you educated me about judges, justice
@Sfirangi
@Sfirangi Жыл бұрын
very nice interview, interesting to listen this topics and its helps to respect more for all profession and to all judges hats up to you and Mahesh sir explained well
@kbchandrashekara7106
@kbchandrashekara7106 Жыл бұрын
Yes, judges are God s we can see and speak to. Advocates are greate.
@pushpalaths5708
@pushpalaths5708 Жыл бұрын
Very informative sir. Thanks for sharing this information in a very interesting d pleasant way
@venkatramanbhagwat9189
@venkatramanbhagwat9189 Жыл бұрын
Very good information. Very clear talk. Easily understanding. Very essential subject. Thank you Sir. ಬಹಳ ಮಹತ್ವಪೂರ್ಣ, ಒಳ್ಳೆಯ ಮಾಹಿತಿ.‌ ಕಾರ್ಯಕ್ರಮಕ್ಕೆ ಗೌರವ ತಂದು ಕೊಟ್ಟ ವಕೀಲರು. ವಾಸ್ತವಿಕ ಅಂಶಗಳು ಜನರು ತಿಳಿದಿರಲೇಬೇಕಾದದ್ದು
@santhoshhd2398
@santhoshhd2398 Жыл бұрын
This is a very good thought for every job has its own pro's and con's...
@nithinkumar7010
@nithinkumar7010 9 ай бұрын
ಸರ್ ಹೈಕೋರ್ಟ್ ನ ಪೀಠಗಳು ರಾಜ್ಯ ದಲ್ಲಿ ಗುಲ್ಬರ್ಗ, ಧಾರವಾಡ, ಎಲ್ಲಾ ಕಡೆ ಇರುವ ಹಾಗೆ ಸುಪ್ರೀಂ ಕೋರ್ಟ್ ನ ಪೀಠಗಳು ದೇಶದ ಎಲ್ಲಾ ಕಡೆ ಏಕೆ ಇಲ್ಲ? ಎಂದು ತಿಳಿಸಿ
@kalpanaharikumarbhavageeth2402
@kalpanaharikumarbhavageeth2402 Жыл бұрын
ನಮಗೆ ಗೊತ್ತಿರಲಿಲ್ಲ ತಿಳಿಸಿದ್ದಕ್ಕೆ ಧನ್ಯವಾದಗಳು
@jayantidurgekar5275
@jayantidurgekar5275 4 ай бұрын
Very good information thanks sir
@Anand1mayannavar
@Anand1mayannavar Жыл бұрын
ಪಬ್ಲಿಕ್ ಟಿವಿ ರಂಗನಾಥ ಸರ್ ಅಭಿಮಾನಿ ನಾನು 🙏🏻
@sachinm7981
@sachinm7981 Жыл бұрын
ತುಂಬಾ ಧನ್ಯವಾದಗಳು ❤
@vamanraotao8698
@vamanraotao8698 7 ай бұрын
Very good information about our Judges common man don't know about procedures rules and regulation
@telsondevadas6365
@telsondevadas6365 Жыл бұрын
Sir really great information sir we didn't know all this works of Judge and Lawyers.
@mrraibag1559
@mrraibag1559 Жыл бұрын
ಇಲ್ಲಿವರೆಗೆ ಇದ್ದ ಕೋರ್ಟಗಳ ಬಗ್ಗೆ ಅಭಿಪ್ರಾಯ ಬದಲಾಯಿತು ನಮ್ಮ ನ್ಯಾಯ್ಯಾಧೀಶ ಪಾಡು ಬೇರೆಯವರಿಗೆ ಖಂಡಿತ ಇಲ್ಲ
@goudappayaktapur9381
@goudappayaktapur9381 Жыл бұрын
Realy grateful knowledge sir🙏
@asmathgouhar7687
@asmathgouhar7687 4 ай бұрын
Well knowledge sir u gave thank u sir
@shivashankarkarjagi1587
@shivashankarkarjagi1587 Жыл бұрын
ಸಾಮಾನ್ಯ ಜನಕ್ಕೆ ನ್ಯಾಯಾಲದಲ್ಲಿ ನ್ಯಾಯ ಸಿಕ್ಕಿಲ್ಲ sir
@hvkeee
@hvkeee Жыл бұрын
Super advocate sahebre haagu param volleya topic
@divya.sdivya.s2070
@divya.sdivya.s2070 5 ай бұрын
Nijwada mathu sir ...aste alla alli work mado employees kuda samaya nod dhe kelsa madthare❤🎉
@sunilshetty4722
@sunilshetty4722 5 ай бұрын
Sunday ,Goverment Holiday Kooda Court Close Erutte .
@govindareddy312
@govindareddy312 3 ай бұрын
O God how the difficulties of Judges. Lay man cannot not understand this sir thank you.
@sharathsharath2278
@sharathsharath2278 Жыл бұрын
Thanks sir, nim time kotti idella thiliskodtirodhke
@jagadhishastm493
@jagadhishastm493 Жыл бұрын
Grate pations by all judges every government employees see this topic
My scorpion was taken away from me 😢
00:55
TyphoonFast 5
Рет қаралды 2,7 МЛН
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
It works #beatbox #tiktok
00:34
BeatboxJCOP
Рет қаралды 41 МЛН