ರಾಜ್ಯ ಸರ್ಕಾರವನ್ನೇ ನಡುಗಿಸಿದ ಹೈಕೋರ್ಟ್ ಜಡ್ಜ್- ಮಾತು ಕೇಳಿದ್ರೆ ಮೈ ಜುಂ ಅನ್ನುತ್ತೆ highcourt judge hp sandesh

  Рет қаралды 1,601,794

Third Eye

Third Eye

Күн бұрын

Пікірлер: 1 700
@ThirdEyekannada
@ThirdEyekannada 10 ай бұрын
ಬಂಧುಗಳೆ ನಮಸ್ಕಾರ. ಇದು ಒಂದು ವರ್ಷದ ಹಿಂದಿನ ಘಟನೆ‌.‌ ಆದ್ರೆ ಇಂದು ಅಂಜಾರಿಯಾ ಅವ್ರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ, ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಅವ್ರನ್ನ ನೆನಪು ಮಾಡಿಕೊಳ್ಳಲಾಗಿದೆ
@Manjushetty634
@Manjushetty634 10 ай бұрын
ಸರ್ ನಾನು ಕೂಡಾ ಆ ನ್ಯಾಯಾದೀಶರ video ನೋಡಿದ್ದೇ... ಇವತ್ತಿನ ಕಾಲದಲ್ಲಿ ಇಷ್ಟೊಂದು ಪ್ರಾಮಾಣಿಕವಾಗಿರೋರು ಇದಾರಲ್ಲಪ್ಪಾ ಅನಿಸ್ತು ಆ ನ್ಯಾಯಾದೀಶರು ಕರ್ನಾಟಕಕ್ಕೆ ಮಾದರಿ ಅದಕ್ಕೆ ತಾನೇ ಅವರು ಉನ್ನತ ಸ್ಥಾನದಲ್ಲಿರೋದು ಅಲ್ವಾ ರೈತರು ಹೆಮ್ಮೆ ಪಡೋ ವಿಷಯ...😊
@neelanagoudakm6270
@neelanagoudakm6270 10 ай бұрын
ಸರ್ ನಿಮ್ಮ ಊರುಕೂಡ ಎತ್ತುರು ಅಲ್ವಾ
@chandrushekar2169
@chandrushekar2169 10 ай бұрын
ಇದು ಒಂದು ವರ್ಷ ಇoದೆಂದೂ ಅನ್ನೋದು ನಿಜ ಆದರೆ ನೀವು ಮುಂಭಾಗದಲ್ಲಿ ಬರೆಯಬೇಕಲ್ಲ sir
@ThirdEyekannada
@ThirdEyekannada 10 ай бұрын
Namdu shivamogga sameepa, thirthahalli, agumbe (malendau)@@neelanagoudakm6270
@ravindranathsp3042
@ravindranathsp3042 10 ай бұрын
Sir your voice is very good. Selection. Of subject also .gd thanks
@pramamurthy
@pramamurthy 9 ай бұрын
ನಮ್ಮ ಸಮಾಜದ ಒಳಿತಿಗಾಗಿ ನಮ್ಮ ರಾಜ್ಯಕ್ಕೆ ಇಂಥ ನ್ಯಾಯ ಮೂರ್ತಿಗಳ ಅವಶ್ಯಕತೆ ತುಂಬಾ ಇದೆ. ಇವರಿಗೆ ನನ್ನ ನಮಸ್ಕಾರಗಳು.ಇಂಥವರ ಮೇಲೆ ದೇವರ ಗುರುಗಳ ಆಶೀರ್ವಾದ ಸದಾ ಇರಲಿ.
@Rameshv-ci9ly
@Rameshv-ci9ly 10 ай бұрын
ಇಂತವ್ರು ಜೇಡ್ಜ್ ಸ್ಸ್ ಸರ್ ಇದ್ರೆ ಸಂವಿಧಾನ ಉಳಿಯುತ್ತೆ. ಜೈಭೀಮ್
@ganapatimanju4442
@ganapatimanju4442 10 ай бұрын
ನಮ್ಮ ಸಮಾಜದ ಒಳಿತಿಗಾಗಿ ಇಂತಹ ನ್ಯಾಯ ಮೂರ್ತಿಗಳ ಅವಶ್ಯಕತೆ ತುಂಬಾ ಇದೆ.ಅವರಿಗೆ ನಮಸ್ಕಾರಗಳು
@subbannank4730
@subbannank4730 10 ай бұрын
ಆ ನ್ಯಾಯ ಮೂರ್ತಿಗಳು ಎಷ್ಟು ನಿಸ್ವಾರ್ಥಿ, ಹಾಗೂ ಚಾರಿತ್ರ್ಯವಂತ, ಹಾಗೂ ಎಷ್ಟೊಂದು ರೋಸಿ ಹೋಗಿದ್ದಾರೆ ಎಂದು ನೋಡಿದರೆ, ವ್ಯವಸ್ಥೆ ಯಲ್ಲಿ ಎಷ್ಟೊಂದು ಜನ ಕೆಟ್ಟ ರಕ್ತ ದವರಾಗಿದ್ದಾರೆ ಹಾಗೂ ಈ ಮುಂಡೇಮಕ್ಕಳನ್ನು ಜೀವಂತವಾಗಿ ಸುಟ್ಟು ಹಾಕುವಷ್ಟು ರೋಷ ಉಂಟಾಗುತ್ತದೆ. ಇನ್ನೊಬ್ಬ ನ್ಯಾಯ ಮೂರ್ತಿಗಳು BDA ಯನ್ನು ವಿಸರ್ಜಿಸಿ ಎಂದು ಹೇಳಿದರು. Ofcourse as I am experiencing, at the age of 73, in my opinion all' of BDA employees deserves to be shooted.
@jyothiravikumarjyothiravik4705
@jyothiravikumarjyothiravik4705 10 ай бұрын
Hats Off sir
@vijayakumarbadari2950
@vijayakumarbadari2950 10 ай бұрын
@ratnakaraBallagere
@ratnakaraBallagere 10 ай бұрын
Goodjadj
@ShanthiSa-gk6sj
@ShanthiSa-gk6sj 9 ай бұрын
😮😮😮😮​@@jyothiravikumarjyothiravik4705
@jyothidaglur5703
@jyothidaglur5703 9 ай бұрын
ನ್ಯಾಯಮೂರ್ತಿಗಳೇ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಹಾಗೇ ಇರುವ ಇನ್ನಷ್ಟು ನ್ಯಾಯಮೂರ್ತಿಗಳು ನಮ್ಮ ದೇಶದಲ್ಲಿ ಹುಟ್ಟಿಬಂದು ದೇಶ ರಾಮರಾಜ್ಯವಾಗಲಿ 🙏
@Mr.Miracle_Mahi7
@Mr.Miracle_Mahi7 10 ай бұрын
ನಿಮ್ಮ ಪ್ರಾಮಾಣಿಕ ವೃತ್ತಿಗೆ ಕೋಟಿ ಕೋಟಿ ನಮನಗಳು ಸರ್ ❣️🙌
@PrabhakaraBHegde
@PrabhakaraBHegde 9 ай бұрын
Ji hind sir inthhavinda desha ulibahdu
@Mr.Miracle_Mahi7
@Mr.Miracle_Mahi7 9 ай бұрын
@@PrabhakaraBHegde 💯ನಿಜ ಸರ್
@mukundaa8986
@mukundaa8986 10 ай бұрын
ಇಂಥ ನ್ಯಾಯ ಮುರ್ತಿಗಳು ನಮ್ಮ ರಾಜ್ಯಕ್ಕೆ ತುಂಬ ಅಶ್ಯಕತೆ ಇದೆ. ಇವರಿಗೆ ನನ್ನ ನಮಸ್ಕಾರಗಳು
@fazal5441
@fazal5441 10 ай бұрын
ಇಂತಹ ನಿಷ್ಠಾವಂತ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಧಿಕಾರಿಗೆಗಳಿಗೆ Hats off. ಮುಖ್ಯವಾಗಿ hp sandesh sir ಗೆ .
@Krishnamurthy-gl1tg
@Krishnamurthy-gl1tg 10 ай бұрын
My.salute.to Hon.judge
@DramaDrama-fx8kk
@DramaDrama-fx8kk 9 ай бұрын
Hats upsir
@sharvanivagdevi2465
@sharvanivagdevi2465 10 ай бұрын
🙏🙏 ಇಂಥ ಪ್ರಾಮಾಣಿಕ ಅಧಿಕಾರಿಗಳು ಎಲ್ಲಾ ಕ್ಷೇತ್ರದಲ್ಲಿ ಇದ್ದರೆ ಎಷ್ಟು ಚಂದಾ. ನಮ್ಮ ಭಾರತ ದೇಶ ಉದ್ಧಾರ ಆಗುತ್ತೆ . ತುಂಬಾ ಧನ್ಯವಾದಗಳು ಸರ್ ತಮಗೆ
@ನಾನುಪರಷುರಾಮ
@ನಾನುಪರಷುರಾಮ 10 ай бұрын
ಮೆಚ್ಚಿದೆ ನ್ಯಾಯಮುರ್ತಿ ಗಳೇ 🙏 ನಿಮಗೆ ನನ್ನದೊಂದು ಸಲಾಮ್ 🙋‍♂️
@rakkurakshith3153
@rakkurakshith3153 10 ай бұрын
Nyayavdhi alla nyaya murthi
@prakashdk8717
@prakashdk8717 10 ай бұрын
ಇಂತಹ ನಿಷ್ಠಾವಂತ ನ್ಯಾಯಾಧೀಶ ಇರಭೇಕುಒಳ್ಳೆಯ ಜವಾಬ್ದಾರಿಹುದ್ದೆಯಲ್ಲಿಶಿಸ್ತು ಎಸಿಬಿ ದುಷ್ಟರ ಸಂಹಾರಕ್ಕೆ ನಮ್ಮ ಕನ್ನಡಿಗರು ರೈತಕುಲಭಾಂಧವರುಎಲ್ಲರೂ ಮೆಚ್ಚುವಂತಹ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಭೇಕು ಅವರಿಗೆ ತುಂಬಾ ಧನ್ಯವಾದಗಳು
@nagavenivittal4618
@nagavenivittal4618 10 ай бұрын
❤❤❤
@CSShetty-dc4op
@CSShetty-dc4op 9 ай бұрын
Hu ಹೆಣ್ಣು ‌
@kchikkanna2038
@kchikkanna2038 10 ай бұрын
ನ್ಯಾಯಮೂರ್ತಿ ಗಳ ಮಾತುಗಳು ನಮಗೆ ಸ್ಫೂರ್ತಿ. ನಿಮಗೆ ಧನ್ಯವಾದಗಳು ಸರ್
@emilaemila1526
@emilaemila1526 10 ай бұрын
ನಿಮ್ಮಂಥ ಅಧಿಕಾರಿಗಳು ನೂರು ವರ್ಷ ಚೆನ್ನಾಗಿರಿ ನಿಮ್ಮನ್ನು ಹೆತವ್ರು ಭಾಗ್ಯವಂತರು ಸರ್ 👌👍🙏❤️
@rshekarmanish7200
@rshekarmanish7200 10 ай бұрын
ಇಂತಹ ಪ್ರಾಮಾಣಿಕ ನ್ಯಾಯಾದಿಷರನ್ನ ಕಾಣೋದು ಬಹಳ ಅಪರೂಪ, ಸಲ್ಯೂಟ್ ಸರ್ 🙏🏻 ನಮ್ಮ ಹಾಸನ ನಮ್ಮ ಹೆಮ್ಮೆ 👍
@mallikarjuntupparotti84970
@mallikarjuntupparotti84970 10 ай бұрын
ನಮ್ಮ ರೈತರ ಮಕ್ಕಳ ಹೆಮ್ಮೆ ನಮ್ಮ ಹೆಮ್ಮೆ 🙏🙏💪💪🇮🇳🇮🇳
@SHRIMANTBIRADAR150
@SHRIMANTBIRADAR150 10 ай бұрын
ನಿಮಗೆ ನನ್ನ ,ಮತ್ತು ನಮ್ಮ ಕನ್ನಡ ಜನರ ಪರವಾಗಿ ಅಭಿನಂದನೆಗಳು ಸರ್❤🙏🙌
@Devaraju.C.NDevaraju.C.N-pr9nj
@Devaraju.C.NDevaraju.C.N-pr9nj 10 ай бұрын
ಇಂತವರು ಉನ್ನತಿ ಒಂದಲಿ. ದೇವರ ಆಶೀರ್ವಾದ ಇವರಿಗಾಗಲಿ
@savithriraghu7641
@savithriraghu7641 7 ай бұрын
ನಿಮಗೆ ಜನ್ಮ ಕೊಟ್ಟ ಅಪ್ಪ ಅಮ್ಮ ಗೆ ನನ್ನ ತುಂಬು ಹೃದಯದ ಧನ್ಯವಾದಗಳು
@ramamurthysomanahalli
@ramamurthysomanahalli 4 ай бұрын
ಮಾನ್ಯ ಸಂದೇಶ್ sir, Suuuper sir. ನಿಮ್ಮಂಥವರು ಇದ್ದರೆ ಮಾತ್ರ ನ್ಯಾಯಾಂಗ ಇರುತ್ತೆ. ಭ್ರಷ್ಟ ರಾಜಕಾರಣಿಗಳು ಕಾನೂನು ತಮ್ಮ ಕೈಯಲ್ಲಿ ಇದೆ ಎಂದು ಭಾವಿಸಿದ್ದಾರೆ. ತಮ್ಮ ಮಾತು ಅರ್ಥಪೂರ್ಣ.
@ನನ್ನಕರುನಾಡು
@ನನ್ನಕರುನಾಡು 10 ай бұрын
ನಿಮ್ಮಂತ ನಿಷ್ಟಾವಂತ ಅಧಿಕಾರಿಗಳು ಈ ದೇಶಕ್ಕೆ ಬಹಳ ಅವಶ್ಯಕ ಸರ್ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು
@thimmashetty1294
@thimmashetty1294 9 ай бұрын
ಮಣ್ಣಿನ ಮಕ್ಕಳು ಯಾರನ್ನು ಬೇಕಾದರೂ ಪ್ರಶ್ನೆ ಮಾಡಬಹುದು. ದೇಶದ ಜನತೆಗೆ ಅನ್ನ ಹಾಕುವ ಹಕ್ಕು ಅವರಿಗೆ ಇದೆ ಆ ಉದ್ದೇಶದಿಂದ ರೈತರ ಉಳಿಮೆ ಕೆಲಸವನ್ನು ಬೇರೆ ಯಾರು ಮಾಡಲಿಕ್ಕೆ ಆಗಲ್ಲ 🙏👍👌❤️🤩
@keyyessuryanarayana6529
@keyyessuryanarayana6529 10 ай бұрын
ಧನ್ಯವಾದಗಳು ಸಾರ್. ನಿಮ್ಮ oತಹ. ನ್ಯಾಯ ವಾದಿಗಳ ಸಂತತಿ ಹೆಚ್ಚಲಿ.
@mudduranganath7489
@mudduranganath7489 4 ай бұрын
ಸಂದೇಶ್ ಸರ್ ರವರಂತಹ ಅಧಿಕಾರಿಗಳು ಮತ್ತು ನ್ಯಾಯ ಮೂರ್ತಿಗಳ ಅಗತ್ಯ ನಮ್ಮ ರಾಜ್ಯ ಮತ್ತು ರಾಷ್ಟ್ರಕ್ಕಿದೆ, ಉಳಿದವರೂ ಇವರನ್ನು ನೋಡಿ ಕಲಿತುಕೊಳ್ಳಲಿ ಮತ್ತು ಅನುಸರಿಸಲಿ,🌷🙏
@D.NBalakrishna24
@D.NBalakrishna24 10 ай бұрын
ನ್ಯಾಯದ ಪರ ಇರುವ ಶ್ರಿ ಸಂದೇಶ್ ರಂತಹ ನ್ಯಾಯಾಧೀಶರು ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ಭಾರತಕ್ಕೆ ಬೇಕಾಗಿದೆ.ತುಂಬಾ ಧನ್ಯವಾದಗಳು ಸಾರ್.
@MSWAMYSWAMY-mt1hd
@MSWAMYSWAMY-mt1hd 9 ай бұрын
ಸಂದೇಶ್ ಜೇಡ್ ಸಾಹೇಬ್ರಿಗೆ ತುಂಬಾ ಹೃದಯಪೂರ್ವಕ ಅಭಿನಂದನೆಗಳು ನೀವು ಭ್ರಷ್ಟಾಚಾರ ವಿರುದ್ಧವಾಗಿ ಧ್ವನಿ ಎತ್ತಿರುವ ವಿಚಾರದಲ್ಲಿ ನಾವು ನಿಮಗೆ ಹೃತ್ಪೂರ್ವಕ ಅಭಿನಂದನೆಗಳೊಂದಿಗೆ ಸಲ್ಲಿಸುತ್ತಾ ನಮಸ್ಕರಿಸುತ್ತೇವೆ ಹಾಗಾಗಿ ಪುತ್ತನಪುರ ಶಶಿಕುಮಾರ್ ಹಾಗೂ ಅನ್ನೋರ್ ಎಂ ಸ್ವಾಮಿ
@ಸಂತು007
@ಸಂತು007 10 ай бұрын
ಇಂತಹ ನಿಷ್ಠಾವಂತ ಅಧಿಕಾರಿಗಳು ಲಕ್ಷದಲ್ಲಿ ಒಬ್ಬರು ಸರ್, i salute sandesh sir ♥️
@natarajabn6550
@natarajabn6550 10 ай бұрын
ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಅಪರೂಪ ಅನನ್ಯ ಅಲ್ಲಮ ಅಖಂಡ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ನಮಸ್ಕಾರ ಧನ್ಯವಾದ 🎉😊
@purushothamt2092
@purushothamt2092 10 ай бұрын
ನ್ಯಾಯ ಮೂರ್ತಿ ಸಂದೇಶ ರವರಿಗೆ ವಂದನೆಗಳು, ಇಂತಹ 1000 ಜನ ನ್ಯಾಯ ದಿಷರು ನಮ್ಮ ಹೈ ಕೋರ್ಟ್ ಗೆ ಬೇಕಾಗಿದ್ದಾರೆ.
@ramakrishnahh8861
@ramakrishnahh8861 6 ай бұрын
🙏ಬಹಳ ಹಿತವಾದ ವಿಚಾರ ಆದ್ದರಿಂದ ತಮಗೆ ಅನಂತಾನಂತ ಹೃದಯಪೂರ್ವಕ ಕೃತಜ್ಞತೆಗಳು 🙏
@ಸಂಗೀತಾ.ಕೆ
@ಸಂಗೀತಾ.ಕೆ 10 ай бұрын
ಈಥರ ಹೇಳೂಕೆ ಧಮ್ ಇರಬೇಕು .ರೈತರ ಮಗ👏👏🙏❤️‍🔥🙏🙏🙏🙏
@leelavathib7947
@leelavathib7947 9 ай бұрын
ನ್ಯಾಯಕ್ಕೆ ಜಯವಾಗಲಿ....ನಿಮ್ಮ ಹುದ್ದೆಯ ಕಾರ್ಯ ವೈ ಕರಿ ನಮ್ಮ ಹೆಮ್ಮೆ.. ಸತ್ಯಮೇವ ಜಯತೆ..ಶುಭಮಸ್ತು..
@hnventesh890
@hnventesh890 10 ай бұрын
ಇಂತಹ ನಿಷ್ಠಾವಂತ, ನಿರ್ಭೀತಿಯ,ನ್ಯಾಯಪರ ನ್ಯಾಯಾಧೀಶರು ಇ0ದಿನ ಅಗತ್ಯ ❤ತಮಗೊ0ದು ಸಲಾಮ್ ❤
@PrabhuPrabhu-op6es
@PrabhuPrabhu-op6es 9 ай бұрын
ನಮ್ಮ ರಾಜ್ಯ ಸರಕಾರಕ್ಕೆ ಇಂಥ ಜಡ್ಜ್ ಸರ್ ಬೇಕು ನಮಸ್ತೆ ಸರ್ ನಮಸ್ತೆ
@siddhannamuchandi99
@siddhannamuchandi99 10 ай бұрын
ಇಂತಹ ನಿಷ್ಠಾವಂತ ಅಧಿಕಾರಿಗಳ ಅವಶ್ಯಕತೆ ಬಹಳಷ್ಟು ಇದೆ. ಅಭಿನಂದನೆಗಳು ತಮಗೆ🙏🙏
@irayyacharanthimath239
@irayyacharanthimath239 8 ай бұрын
ನಿಮ್ಮ ಅವಶ್ಯಕತೆ ನಮ್ಮ ರಾಜ್ಯಕ್ಕೆ ತುಂಬಾ ಇದೆ ಸರ್ ❤
@rajubannur5476
@rajubannur5476 10 ай бұрын
ಶಿವ ಪರಮಾತ್ಮ ಅವರಿಗೆ ಆಯುಷ್ಯ ಆರೋಗ್ಯ ದಯಪಾಲಿಸಲಿ, ದೇಶ ಸೇವೆಗೆ ಅವರ ಕೊಡುಗೆ ಇನ್ನೂ ಹೆಚ್ಚಾಗಿ ದೊರೆಯಲಿ, ಅವರಿಗೆ ನನ್ನ ಅಭಿನಂದನೆಗಳು 💐🙏
@dbsanthu2343
@dbsanthu2343 9 ай бұрын
ದೇಶದ ಬಡವರ ಪರವಾಗಿ ನನ್ನ ವಂದನೆಗಳು,,, ಸರ್
@reddappasm7897
@reddappasm7897 10 ай бұрын
ನ್ಯಾಯಮೂರ್ತಿಗಳು ನಮ್ಮ ಭಾರತ ಮಾತೆಯ (ಹೆತ್ತ ತಾಯಿ ) ಸುಪುತ್ರರು ಧನ್ಯವಾದಗಳು.
@kgngowda5787
@kgngowda5787 10 ай бұрын
ಎಲ್ಲರಿಗೂ ನಮಸ್ಕಾರ..ಮಾನ್ಯ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸಂದೇಶ ರವರಂತ ವರು ಮುಂದಿನ ದಿನಗಳಲ್ಲಿ ಈ ದೇಶದ ಮನೆ ಮನೆಗೆ ಒಬ್ಬರಂತೆ ಜನಿಸಲಿ ಎಂದು ನಾನು ಭಗವಂತ ನಲ್ಲಿ ಬೇಡುವೆ ..... ಖಂಡಿತವಾಗಿ ಮುಂದಿನ ದಿನಗಳಲ್ಲಿ ಈ ಭರತ ಖಂಡ ದಲ್ಲಿ ಸತ್ಯದ ದರ್ಶನ ಹರಿವು ಬಂದೆ ಬರುತೆ.. ಧರ್ಮಕ್ಕೆ ನ್ಯಾಯಕ್ಕೆ ಜಯವಾಗಲಿ ...
@AnveerappaNavani-r9h
@AnveerappaNavani-r9h 6 ай бұрын
🌹🌹🙏🙏❤🇮🇳🇮🇳🐯🦁🇮🇳🇮🇳🕉🕉🚩🚩" SATYAMEV JAYATE. " ❤🇮🇳🕉🚩🚩" JAI, SANATANI, " RASHTRA BHAKT " BHARATIYA NAGARIK, KO, " KOTI - KOTI SADAR PRANAM. ❤🌹🌹🙏🙏
@girijahn8976
@girijahn8976 10 ай бұрын
ಇಂಥವರ ಮೇಲೆ ದೇವರ ಗುರುಗಳ ಆಶೀರ್ವಾದ ಸದಾ ಇರಲಿ
@Inferno-dt4rw
@Inferno-dt4rw 9 ай бұрын
ನ್ಯಾಯದೇವತೆಯ ಸ್ಥಾನದಲ್ಲಿ ನಿಂತು ನ್ಯಾಯ ದೊರಕಿಸುವ ವೃತ್ತಿ ನ್ಯಾಯಮೂರ್ತಿಗಳ ದ ಗಿರಬೇಕು ಧನ್ಯವಾದಗಳು ಸರ್ 🙏🏻🙏🏻
@vijaykumarvijay6089
@vijaykumarvijay6089 10 ай бұрын
ಇಂತಹ ಜನಕ್ಕೆ ರಕ್ಷಣೆ ಎಲ್ಲಾ ವಿಷಯದಲ್ಲೂ ಇರಬೇಕು
@vijaymurthymv7768
@vijaymurthymv7768 10 ай бұрын
Yes
@geethakulal6009
@geethakulal6009 10 ай бұрын
ಹೌದು
@vaidehiks7706
@vaidehiks7706 10 ай бұрын
À à​@@vijaymurthymv7768
@shekarsreelashmidevinamhas2016
@shekarsreelashmidevinamhas2016 10 ай бұрын
ನಮ್ಮ ಕನ್ನಡದ ಕಣ್ಮಣಿ ನ್ಯಾಯಮೂರ್ತಿಗಳಿಗೆ 1000🙏ಗಳು 👏ನಿಮ್ಮ ಖಡಕ್ ಮಾತುಗಳು ಒಂದ್ ಒಂದು ವಜ್ರ 🌋💞🌹🌹🌹👍🙏
@ravikumar-ln2cs
@ravikumar-ln2cs 10 ай бұрын
ಸೂಪರ್ ಉತ್ತಮ ಮಾತು ಸಂದೇಶ ನಗುವಿನ ನಮಸ್ಕಾರ ಧನ್ಯವಾದಗಳು ಜೈ ವಿಜಯ ಕನ್ನಡ ಸಾಮ್ರಾಜ್ಯ 💞👌
@sadappajakanur-dm3sp
@sadappajakanur-dm3sp 10 ай бұрын
ಸರ್ ಇವರಿಗೆ ವಿದ್ಯಾದನ್ ಮಾಡಿದ ಗುರುಗಳ ಪಾದಕ್ಕೆ ನನ್ನ ನಮನಗಳು. ಇಂಥ ಖಡಕ್ ಆಫೀಸರ್ ಗೇ ನನ್ನ ಕೋಟಿ ನಮನಗಳು. 🙏🙏🙏🙏🙏👌👌👌👌👌👍👍👍👍👍👏👏👏👏👏.
@ShivuShivakumar-b4n
@ShivuShivakumar-b4n 10 ай бұрын
ನಿಮಗೆ ಧನ್ಯವಾದಗಳು
@shekharayyahiremath565
@shekharayyahiremath565 10 ай бұрын
❤❤ ಇಂತಹ ನ್ಯಾ ಯ ಮೂರುತಿಗಳು ಪೀಠದಲ್ಲಿ ಇರುವುದರಿಂದ ದೇವರ ಸಮಾನ ನಮಸ್ಕಾರಗಳೂ
@RamaKrishana-pe9ro
@RamaKrishana-pe9ro 10 ай бұрын
ತಮಗೆ ಧನ್ಯವಾದಗಳು ಸರ್
@meenakshihm9642
@meenakshihm9642 5 ай бұрын
ಇಂತಹ ನ್ಯಾಯ ಮೂರ್ತಿಗಳು.. ನಮ್ಮ ದೇಶಕ್ಕೆ.. ಇದ್ದದಾಗಲೇ.. ಭ್ರಷ್ಟಾಚಾರ ಅನ್ನೋದು.. ನಿರ್ಮೂಲನೆ.. ಆಗೋದು 💐👍🏼🍫
@indiras7504
@indiras7504 10 ай бұрын
ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
@shamilishetty2038
@shamilishetty2038 9 ай бұрын
Great ಇಂಥವರು ನಮಗೆ ಇನ್ಸ್ಪಿರೇಷನ್ ಆಗ್ಬೇಕು
@hmgundegowda01
@hmgundegowda01 10 ай бұрын
ಎಲ್ಲಾ ಜಡ್ಜ್ಗಳು ಇದೇ ತರ ಇರಲ್ಲ ಒಬ್ಬೊಬ್ಬರು ಜಡ್ಜ್ಗಳು ನಾವು ಹೇಳುವುದನ್ನು ಕೇಳಿಸಿಕೊಳ್ಳುವುದೇ ಇಲ್ಲ ಇಂಥವರು ಅಪರೂಪ ಇವರಿಗೆ ನಮ್ಮ ನಮಸ್ಕಾರಗಳು
@ಶಿಕ್ಷಣಜ್ಞಾನ
@ಶಿಕ್ಷಣಜ್ಞಾನ 6 ай бұрын
✍️👍👌ನ್ಯಾಯಮೂರ್ತಿಗಳು 100% ಮಾತು ನುಡಿದಿದ್ದಾರೆ.👌🤝🤝🙏🙏💐💐💐💐💐
@hemantharalikatti4thshreya36
@hemantharalikatti4thshreya36 10 ай бұрын
ಹಿಂತಹ ನ್ಯಾಯಮುರ್ಥಿಗಳಿಗೆ ನಮಸ್ಕಾರಗಳು 🌹🌹🌹🙏
@susheelendraAcharya
@susheelendraAcharya 9 ай бұрын
ಅನಂತ ಧನ್ಯವಾದಗಳು
@GaneshGanesh-uo8sb
@GaneshGanesh-uo8sb 10 ай бұрын
ನಮ್ಮ ನ್ಯಾಯಾಂಗ ವನ್ನು ಉನ್ನತ ಮಟ್ಟಕ್ಕೆ ತರಲು ಈತರಹ ನ್ಯಾಯವಾದಿಗಳು ಬಹಳ ಮುಖ್ಯ.
@RanjanR-op3lg
@RanjanR-op3lg 10 ай бұрын
Good
@MohamedAli-xs2rf
@MohamedAli-xs2rf 9 ай бұрын
ದೇಶದ ಜನತೆಗೆ ಸರ್ಕಾರ ಗಳ ಮೇಲೆ ಸಂಪೂರ್ಣ ಭರವಸೆ ಇಲ್ಲದಂತಾಗಿದೆ, ನಂಬಿಕೆ ಮಾತ್ರ ನ್ಯಾಯಾಲಯದ ಮೇಲೆ ಮಾತ್ರ ಉಳಿದಿದೆ, ❤❤❤
@marynoronha2861
@marynoronha2861 10 ай бұрын
ಅಭಿನಂದನೆಗಳು ಸರ್ ನಿಮ್ಗೆ 🙏🏼🙏🏼🙏🏼👋👋👋👋
@dr.sanjaykumar3518
@dr.sanjaykumar3518 5 ай бұрын
ಸಮಾಜಕ್ಕೆ ಇಂತ ಸದ್ ಬಾಂಧವರ ಅವಶ್ಯಕತೆ ಇದೆ. ದೇವರು ನ್ಯಾಯಮೂರ್ತಿ ಸಂದೇಶ ಅವರಿಗೆ ಒಳಿತನ್ನು ಮಾಡಲಿ. ಇವರನ್ನು ಹೆತ್ತ ಅಂತಹ ತಂದೆ ತಾಯಿಗಳು ಧನ್ಯರು. ❤❤❤🎉🎉🎉
@swarnakannan4024
@swarnakannan4024 10 ай бұрын
ಇಂತವರು ತುಂಬಾ ಜನ ಮತ್ತೆ ಮತ್ತೆ ಹುಟ್ಟಿ ಬರಲಿ 🙏
@ಸೃಜನಶೀಲತೆ
@ಸೃಜನಶೀಲತೆ 9 ай бұрын
ಸೂಪರ್ ಸರ್ ಹೀಗೆ ಇರಬೇಕು ❤
@keshavamurthybs1956
@keshavamurthybs1956 10 ай бұрын
ನ್ಯಾಯಾದೀಶರಾದ ಸಂದೇಶ್ ಅವರಿಗೆ ಅಭಿನಂದನೆಗಳು. ಬೇರೆ ನ್ಯಾಯಾದೀಶರುಗಳು ಗೆಣಸು ಕೆತ್ತುವುದನ್ನು ಬಿಟ್ಟು ದೇಶ ಸೇವೆ ಮಾಡಲಿ.
@agluriagluri4694
@agluriagluri4694 9 ай бұрын
ಸರ್ ಈ ರಾಜಕೀಯ ವ್ಯವಸ್ಥೆ ಮೇಲೆ ನಮಗೆ ಸಂಪೂರ್ಣ ನಂಬಿಕೆ ಹೊರಟು ಹೋಗೆದ
@mallikarjunpatilpolicepati6688
@mallikarjunpatilpolicepati6688 10 ай бұрын
ಧನ್ಯವಾದಗಳು ಸಾರ್ 🙏
@sachidanandakr3858
@sachidanandakr3858 9 ай бұрын
ತಮ್ಮಂತ ನ್ಯಾಯದಿಶರು ಇರಬೇಕು ಸರ್. ಧನ್ಯವಾದಗಳು.
@Karna.k
@Karna.k 10 ай бұрын
ಇಂತಹ ಪ್ರಾಮಾಣಿಕ, ದಕ್ಷ ನ್ಯಾಯಾಧೀಶರ ಅವಶ್ಯಕತೆ ತುಂಬಾ ಇದೆ..🙏 Hats off to you sir🙏🙏
@sanjukuratti1993
@sanjukuratti1993 10 ай бұрын
ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಈ ರೀತಿ ವ್ಯಕ್ತಿಗಳು ಇದ್ದರೆ ನಮ್ಮ ದೇಶವನ್ನು ಸಮೃದ್ಧಿ ಗೊಳಿಸಲು ಬಹಳ ದಿನಗಳು
@Manjushetty634
@Manjushetty634 10 ай бұрын
Hi sir 🌹💐🙋‍♂️🙏 ನಾನು ಕೂಡಾ ಶಾಸಕಾಂಗ ಕಾರ್ಯoಗಕಿಂತಾ ಪ್ರತೇಕವಾಗಿರುವ ನ್ಯಾಯಾಂಗವನ್ನ ಮಾತ್ರಾ ನಂಬೋದು Becouse ಮೊದ್ಲು ನಾನು ನಂಬಿಕೆ ಕಳ್ಕೊಂಡಿದ್ದೆ ನಮ್ಮ ಸೌಜನ್ಯ ಕೇಸಲ್ಲಿ ಆದ್ರೆ ಈಗ ತುಂಬಾ ನಂಬಿಕೆ ಇದೆ......... ಒಳ್ಳೆದಾಗಲಿ 🙋‍♂️
@lakshmanachargp8774
@lakshmanachargp8774 10 ай бұрын
Sir big salute super message 👌👏🙏🙌👍
@nagaveniv4759
@nagaveniv4759 10 ай бұрын
🙏🙏🙏🙏🙏 ಬದುಕಿನ ಅವಧಿ ಮುಖ್ಯ ವಾಗಬಾರದು. ಬದುಕಿನ ರೀತಿ ಮುಖ್ಯ ವಾಗಬೇಕು. ನೆಲಸಮವಾಗುವಂತೆ ತುಳಿಯಲ್ಪಟ್ಟರೂ ಸತ್ಯ ಮತ್ತೆ ಎದ್ದು ನಿಲ್ಲುತ್ತದೆ. ನಂಬಿಕೆಯೇ ಬದುಕು. ಬದುಕೇ ನಂಬಿಕೆ.
@chandrarajuurs9236
@chandrarajuurs9236 10 ай бұрын
😂
@mohann2289
@mohann2289 9 ай бұрын
ಸತ್ಯವನ್ನು ಯಾರೂ ಎಂದೂ ತುಳಿಯಲು ಆಗಲ್ಲ, ಅದು ಮರೆಯಲ್ಲಿ ಇರುತ್ತದೆ ಅದನ್ನ ಒರೆಸಿದರೆ ಮತ್ತೆ ಬೆಳಕಿಗೆ ಬರ್ತದೆ
@varadarajaluar2883
@varadarajaluar2883 9 ай бұрын
ನಮಸ್ತೆ ಸರ್, ಈ ಸಂಚಿಕೆಯನ್ನು ನೋಡಲು ಸಂತೋಷವಾಯಿತು.
@RaguRagu-y8d
@RaguRagu-y8d 10 ай бұрын
👍ಅದ್ಭುತ ವರದಿ ಸರ್ 👌
@shilpakala8105
@shilpakala8105 10 ай бұрын
ನಮ್ಮ ಹಾಸನದ (ಸಕಲೇಶಪುರದ ಹೆತ್ತೂರು)ಸುಪುತ್ರ🎉🎉
@aswathaaswatha5531
@aswathaaswatha5531 9 ай бұрын
Best.Butffll
@KalaVathi741
@KalaVathi741 10 ай бұрын
ನ್ಯಾಯಾಂಗದಲ್ಲಿ ಇಂತಹ ನ್ಯಾಯದೀಸರು. ಇದ್ದರೆ ಎಸ್ಟೆ ಬ್ರಷ್ಟಚಾರ ನಡೆಸುವ ಅಧಿಕಾರಿಗಳನ್ನು ಮಟ್ಟ ಆಕಬಹುದು ನಿಮ್ಮಿಂದ ಈ ವಿಡಿಯೋ ನಮಗೆ ಉಪಯುಕ್ತ ಆಗಿದೆ ಸರ್ ನ್ಯಾಯ ಅನ್ಯಾಯ ಬಗ್ಗೆ ತಿಳಿದು ಕೊಳ್ಳಬಹುದು ❤😊
@hasansabrampurhasan10
@hasansabrampurhasan10 10 ай бұрын
ನಿಜಕ್ಕೂ ಹೀರಾ ಸರ್ ನೀವು ❤❤❤💐
@vivekanandakg4527
@vivekanandakg4527 10 ай бұрын
ಇದ್ದರೆ ಇರಬೇಕು ಇಂಥ ನ್ಯಾಯ ❤ಮೂರ್ತಿ ಗಳು❤❤🙏🏾🙏🏾
@thanishkathanmaysn532
@thanishkathanmaysn532 9 ай бұрын
ಅಭಿನಂದನೆಗಳು!
@ramannaramesh5612
@ramannaramesh5612 10 ай бұрын
ಈ ಕಲುಷಿತ ಸಮಾಜದಲ್ಲಿ ಇಂತಹ ಅಪರೂಪದ ವ್ಯಕ್ತಿ ಗಳು ಇದ್ದರೆ ಎಂದರೆ ನಮ್ಮ ಭಾಗ್ಯ.
@DrGMahipalReddy
@DrGMahipalReddy 4 ай бұрын
ಹೈಕೋರ್ಟ್ ಜಡ್ಜ್ ಸಂದೇಶ ರವರು ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ ಎಂದು ನಾನು ಭಾವಿಸುತ್ತೇನೆ.ಭಾರತ ಮಾತಾ ಕೀ ಜೈ.
@narayanrnarayanyoua4616
@narayanrnarayanyoua4616 10 ай бұрын
ಈ ಸಮಾಜದ ಉನ್ನತಿಗಾಗಿ ಇಂತಹ ನ್ಯಾಯಾದೀಶರು ಅತ್ಯಾವಶ್ಯವಾಗಿದೆ
@nirmalaps3856
@nirmalaps3856 9 ай бұрын
Excellent...presentation....GOD BLESS U n your Team.
@mallayyamathapati2547
@mallayyamathapati2547 10 ай бұрын
ಧನ್ಯವಾದಗಳು 🙏
@Indianculture376
@Indianculture376 9 ай бұрын
ಇತರ ಮಾತು ಬರೋದು ರೈತನ ಮಕ್ಕಳಿಗೆ ಮಾತ್ರ. Great sir 🙏
@geetha3024
@geetha3024 10 ай бұрын
ಇಂಥ ಸಥ್ಯವಂತೃ ಮಾತ್ರ ನ್ಯಾಯ ಮೂರ್ತಿಗಳು ಆಗಬೇಕ. 🙏🙏🙏🙏
@jagadeeshwaragoudapatil8482
@jagadeeshwaragoudapatil8482 9 ай бұрын
ರೈತರ ಮಕ್ಕಳಿಗೆ ಮಾತ್ರ ಸಾಧ್ಯ ಈ ತರ ಹೇಳೋಕೆ. ದಮ್ಮು ಬೇಕು ಹೇಳೋಕೆ ಜೈ ಜವಾನ್ ಜೈ ಕಿಸಾನ್ 💐👌👍🙏
@shivanagoudak7477
@shivanagoudak7477 10 ай бұрын
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೋಗುತ್ತಾಲಿದೆ. ಎಲ್ಲರೂ ಭ್ರಸ್ತರೆ ಆದರೆ .ದೇಶ ಉಳಿ ಯುವುದಿಲ್ಲ. ಮಿಲಿಟರಿ ಸರ್ಕಾರ ಬರಲಿ.75 ವರ್ಷ ದಿಂದ ಅಧಿಕಾರ ಮಾಡಿದ ಎಲ್ಲಾ ಸಂಪತ್ತು ವಶ ಪಡಿಸಿಕೊಲ್ಲಲಿ. ನಮಗೆ ಪ್ರಜಾ ಪ್ರಭುತ್ವದಲ್ಲಿ ನಂಬಿಕೆ ಕಳೆದು ಹೋಗಿದೆ. ಬಡ ಜನರು ಏನು ಮಾಡುವುದು. ಎಲ್ಲಾ ಸ್ತರದಲ್ಲಿ ಭ್ರಷ್ಟರು. ಕೇಳಿ ಕೇಳಿ ಸಾಕಾಗಿದೆ. ಕಾನೂನು ಕೈಗೆ ತೆಗೆದು ಕೊಳ್ಳುವುದೊನ್ದೆ ಬಾಕಿ.
@rameshkayarthadka6288
@rameshkayarthadka6288 10 ай бұрын
ಇವರಿಗೆ ಸದಾ ದೇವರು ಆರೋಗ್ಯ ಕರಕಣಿಸಲಿ
@manjujourneyvlogs7858
@manjujourneyvlogs7858 10 ай бұрын
ನಮ್ಮ ಹಾಸನದ ಹೆಮ್ಮೆಯ ನ್ಯಾಯಾಧೀಶರು ಹೆತ್ತೂರಿನ ಸಂದೇಶ್ ಸರ್ ❤❤❤❤
@KruthikaMj
@KruthikaMj 3 ай бұрын
ಯಂತ ಅದ್ಭುತವಾದ ಸಂಗತಿ ವಿಷಯ ತುಂಬಾ ಚೆನ್ನಾಗಿದೆ ಇಂತಹಾ ಪ್ರತಿಭೆಗಳು ಅಧಿಕಾರಿಗಳು ಬೆಳಕಿಗೆ ಬರಲೇ ಬೇಕು ಬ್ರದರ್ ದೇಶದಲ್ಲಿ ಹುಡುಕಿದರು ಸಿಗುವುದಿಲ್ಲ ಇಂತಹಾ ಪ್ರತಿಭೆಗಳು ಅಧಿಕಾರಿಗಳು ನೀಮ್ಮ ನಮ್ಮ ಕನ್ನಡಿಗರ ಶಂಕ್ರಣ್ಣ ನ ಪರವಾಗಿ ನ್ಯಾಯ ಸಮ್ಮುಖದಲ್ಲಿ ಅಧಿಕೃತವಾಗಿ ವಿಷಯ ತಿಳಿಸಿದ ಮಹಾ ಮಾದ್ಯಮಕ್ಕೆ ಒಂದನೇ ಅಭಿನಂದನೆ ಸಲ್ಲಿಸುವ ಜಗಣ್ಣ ಮಾಳೇನಹಳ್ಳಿ ಭದ್ರಾವತಿ ಶಿವಮೊಗ್ಗ ಜಿಲ್ಲೆ
@keernanHU
@keernanHU 10 ай бұрын
Hats off you sir..🙏
@sandeepgsandeepkumar
@sandeepgsandeepkumar 10 ай бұрын
ಮಾಧ್ಯಮದವರು ಇತಂಹ ನ್ಯಾಯ ಮಾರ್ತಿಗಳ ಪರವಾಗಿ ಮತ್ತು ಸಾರ್ವಜನಿಕ ಪರ ಕೆಲಸ ಮತ್ತು ಪ್ರಚಾರ ಮಾಡಬೇಕು ರಾಜಕೀಯ ಪಕ್ಷಗಳ ಗಳ ಬಗ್ಗೆ ತೋರಿಸಬಾರದು
@narayanar25
@narayanar25 10 ай бұрын
ಇಂತಹ ಉತ್ತಮ ಜನಪರ ವ್ಯಕ್ತಿಗಳು ಯಾವುದೇ ವ್ಯವಸ್ಥೆಯಲ್ಲಿ ಯಾಗಲಿ ಹುಟ್ಟಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ.
@MallikarjunaiahTumkur-sj3cu
@MallikarjunaiahTumkur-sj3cu 9 ай бұрын
ಇವರೇ ನಿಜವಾದ ಅರ್ಥದಲ್ಲಿ ಬಡವರ ನ್ಯಾಯ ದೇವರು ಶುಭಾಶಯಗಳು
@BasavarajK-zp5xu
@BasavarajK-zp5xu 6 ай бұрын
Thanks for.a breve very important video
@mgrshekhar6693
@mgrshekhar6693 10 ай бұрын
ಇಂತಹ ನಿರ್ಭಿತ, ಸತ್ಯಕ್ಕೆ, ನ್ಯಾಯ ಸಮತ್ತಕ್ಕೆ ಬೆಲೆಯನ್ನು ಕೊಡುವ ನ್ಯಾಯಾಧೀಶರ ಅವಶ್ಯಕತೆ ಬಹಳಷ್ಟಿದೆ ಮತ್ತು ಈ ನ್ಯಾಯಮೂರ್ತಿಗಳಿಗೆ 🎉
@ವಿಠಲ
@ವಿಠಲ 9 ай бұрын
ಇವ್ರಂಥ ನಿಷ್ಟಾವಂತ ನ್ಯಾಯಾಧೀಶರು ಎಲ್ಲ ಕಡೆ ಇದ್ದರೆ ಮಾತ್ರ ಬಡವರು ಬದುಕಲು ಸಾಧ್ಯ. ಸದಾಕಾಲ ನಮ್ಮ ಬೆಂಬಲ ನಿಮ್ಮಗೆ ಇರುತ್ತದೆ. ಹೀಗೆ ನಿಮ್ಮ ಕರ್ಥ್ಯವ್ಯ ಮುಂದುವರಿಸಿ ಸಾರ್. ಇಂತಿ ರೈತನ ಮಗ
@appajappar8349
@appajappar8349 10 ай бұрын
ಇನ್ನೂ ಇಂಥಹ ಮಹಾನ್ ಜೀವಿಗಳಿರುವುದರಿಂದಲೇ ನ್ಯಾಯ ಕೆಲ ಮಟ್ಟಿಗಾದರೂ ಜನಗಳ ನಂಬಿಕೆಯನ್ನು ಉಳಿಸಿಕೊಂಡಿದೆ.
@prasadcr9576
@prasadcr9576 3 ай бұрын
ನಿಮ್ಮಂತ ಪುಣ್ಯಾತ್ಮರಿರೋದರಿಂದಾನೆ ಈ ಕಲಿಯುಗದಲ್ಲಿ ಸ್ವಲ್ಪ ಮಳೆ ಬೆಳೆ ಆಗ್ತಿದೆ ಸ್ವಾಮಿಗಳೆ..ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಾಲಿ❤
@lokesh_hp
@lokesh_hp 10 ай бұрын
ನಮ್ಮ ಸಕಲೇಶಪುರದ ನಮ್ಮೂರು ಹೆತ್ತೂರಿನ ಮಣ್ಣಿನ ಮಗ ❤❤
@RajashekharNandimath
@RajashekharNandimath 2 ай бұрын
🙏🏻🙏🏻 ಎಲ್ಲಾ ಕ್ಷೇತ್ರಗಳಲ್ಲಿ ನಿಮ್ಮಂತ ಪ್ರಾಮಾಣಿಕ ಅಧಿಕಾರಿಗಳು ಬಂದರೆ ನಮ್ಮ ಭಾರತ ದೇಶದಲ್ಲಿ ಬಡವ ಮತ್ತು ಶ್ರೀಮಂತ ಅನ್ನುವ ಭೇದ ಭಾವವೇ ಇರುವುದಿಲ್ಲ ತುಂಬಾ ತುಂಬಾ ಧನ್ಯವಾದಗಳು ಸರ್ ತಮಗೆ 🙏🏻🙏🏻
@rudreshahs5793
@rudreshahs5793 10 ай бұрын
ನ್ಯಾಯಾಂಗವೂ ಈಗ ಭ್ರಷ್ಟವ್ಯವಸ್ಥೆಯ ಕೆಲ ಸಂದರ್ಭದಲ್ಲಿ ಭಾಗವಾಗುತ್ತಿದೆ ಅನ್ನುವ ಗಮಾನಿ ಅಲ್ಲಲ್ಲಿ, ಆದರೂ ಈಗಲೂ ಜನರ ನಂಬಿಕೆ ನ್ಯಾಯವ್ಯವಸ್ಥೆಯಮೇಲಿದೆ, ಅದನ್ನು ಗೌರವಿಸುತ್ತಾರೆ,🎉
@SreedharHonnalli
@SreedharHonnalli 10 ай бұрын
Great ... ! Excellent action by High Court Judge HP Sandesh ... !
IL'HAN - Qalqam | Official Music Video
03:17
Ilhan Ihsanov
Рет қаралды 700 М.
When you have a very capricious child 😂😘👍
00:16
Like Asiya
Рет қаралды 18 МЛН
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН