ನಮಸ್ಕಾರ ಸ್ನೇಹಿತರೆ, ತ ರಾ ಸು ಅವರ ಯಾವ ಕಾದಂಬರಿ ನಿಮಗಿಷ್ಟ ಕಾಮೆಂಟ್ ಮಾಡಿ
@veeresh9034 жыл бұрын
ಅವರ ಕಾದಂಬರಿಗಳೇನೋ ಇಷ್ಟ.... ಹಾಗೇನೆ ಅವರ ಅರ್ಧಮುಗಿಸಿದ(ಉಳಿದದ್ದು ಅವರ ಪತ್ನಿ ಪೂರ್ಣಗೊಳಿಸಿದ್ದಾರೆ) ಆತ್ಮಕಥೆ ನಂಗಿಷ್ಟ.
@Pradi664 жыл бұрын
ಸಾರ್, ನಾನು ಅವರ ರಕ್ತ ರಾತ್ರಿ, ಕಂಬನಿಯ ಕುಯಿಲು, ದುರ್ಗಾಸ್ತಮಾನದ ಕಾದಂಬರಿಗಳನ್ನು ಓದಿದ್ದೇನೆ. ದುರ್ಗಾಸ್ತಮಾನ ಕಾದಂಬರಿ ನನಗೆ ಅಚ್ಚುಮೆಚ್ಚು, ಪುಸ್ತಕ ಓದುವಾಗ ಮೊದಲ ಬಾರಿ ರೋಮಾಂಚನದ ಅನುಭವ ದೊರಕ್ಕಿದ್ದು ಇದರಲ್ಲಿ ಮದಕರಿನಾಯಕನ ಪಾತ್ರದ ಚಿತ್ರಣದಿಂದ. ಆದರೆ, ಈ ಕಾದಂಬರಿಯ ಕೊನೆಯ 120 ಪುಟಗಳನ್ನು ಓದಲು ಆಗದು. ಕಾರಣ, ಮದಕರಿನಾಯಕನ ಅಂತ್ಯ ಓದಲು, ಕಲ್ಪಿಸಿಕೊಳ್ಳಲು ನನ್ನ ಮನಸೊಪ್ಪದು.
@KalamadhyamaYouTube4 жыл бұрын
@@veeresh903 ಧನ್ಯವಾದ ಗೆಳೆಯರೇ. Share this Video on Fb & Wats app. use #param when you share our videos
@KalamadhyamaYouTube4 жыл бұрын
@@Pradi66 TRue. ಧನ್ಯವಾದ ಗೆಳೆಯರೇ. Share this Video on Fb & Wats app. use #param when you share our videos
@veeresh9034 жыл бұрын
@@Pradi66 ಅಷ್ಟು ಹಚ್ಕೊಂಡಿದಿರಲ್ಲ ಆ ಪಾತ್ರವನ್ನ.... ಹಾಗಾದರೆ ಅದರ ಅಂತ್ಯವನ್ನೂ ಓದಿ. ಅವಾಗ್ಲೆ ಮನಸ್ಸು ತುಂಬಿಬರುತ್ತದೆ ಇನ್ನೂ. ಯಾವುದೇ ಸಂಬಂಧ ಸುಖ ದುಃಖ ಎರಡೂಇದ್ದಾಗ ಬಹಳ ಹತ್ತಿರವಾಗತ್ತೆ.
@varadarajaluar28832 жыл бұрын
🙏🙏
@amitsinghajeri64553 жыл бұрын
😍
@malathis8915 Жыл бұрын
durgasthamana ನನ್ನ fevarate
@athmanandlagali77834 жыл бұрын
Chandanada gombe
@bhagyathippi24673 жыл бұрын
I am from Chithradurga
@bhagyakbhagyak1274 Жыл бұрын
Good. Memory. Param
@basavarajabetageri2 жыл бұрын
Super information sir
@ShashikalaNarayanjeyar-ex7id4 ай бұрын
ತ ರಾ ಸೂ ಅವರ ಬಗ್ಗೇ ತುಂಬಾ ಚೆನ್ನಾಗಿ ಮಾಹಿತಿ ನೀಡಿದೀರಾ 🎉
@mahendramahisonu94093 жыл бұрын
Durgastamana odbeku sir..now I ll start
@renkadevi70232 жыл бұрын
ಕನ್ನಡ ಕಾದಂಬರಿ ಲೋಕದ ದಿಗ್ಗಜ ರಿಗೆಲ್ಲ ನಮೋ ನಮಃ
@buddhadhammamaheshkumarama58253 жыл бұрын
ನಿಮ್ಮ ಈ ಕಾಯ೯ಕ್ಕೆ ಕೋಟಿ ಕೋಟಿ ನಮನಗಳು
@aishwaryasrinivvas98432 жыл бұрын
Nice documentary param
@KalamadhyamaYouTube4 жыл бұрын
Dear Friends, Pls watch this Video & Like, Share Comment. Subscribe to Our Channel kzbin.info/door/AhFKhVA7L_ZLAKw02xCHqA
@annapurnamahantinmath31943 жыл бұрын
Thank you sir ta ra su avara kadambari adharita chalana chitragalu super sir
@basudhanagar29173 жыл бұрын
ಬಹಳಷ್ಟು ಚೆನ್ನಾಗಿ ಹೇಳಿದ್ದೀರಿ ಸರ್ ಧನ್ಯವಾದಗಳು ಸರ್ 🙏🙏🙏🙏🙏
ರಾಜಮೌಳಿಯ ಬಾಹುಬಲಿ ಸಿನಿಮಾ ನೋಡಿ ಎಲ್ರೂ ಓ ಸೂಪರ್ ಅದ್ಭುತ ಅಮೋಘ ಅಂತ ಅಂದುಕೊಂಡ್ರು ಆದ್ರೆ ನಂಗೆ ಇದ್ಯಾವುದೂ ಅನ್ನಿಸಲಿಲ್ಲ ಯಾಕಂದ್ರೆ ನಾನು ತರಾಸು ಅವರ ಚಿತ್ರದುರ್ಗದ ರಾಜರ ಎಲ್ಲಾ ಕಾದಂಬರಿಗಳನ್ನು ಓದಿದ್ದೆ ಅದ್ಕೆ ಬಾಹುಬಲಿ ಬರೀ ಗ್ರಾಫಿಕ್ಸ್ ಸಿನ್ಮಾ ಅನಿಸಿತು ಯಾಕಂದ್ರೆ ಈ ಅನುಭವ ತರಾಸು ಕಾದಂಬರಿಗಳನ್ನು ಓದಿದವರಿಗೆ ಮಾತ್ರ ಗೊತ್ತಾಗುತ್ತದೆ. ತರಾಸು ಅವರ ಕಥೆ ಹೇಳುವ ಸಂಧರ್ಭವನ್ನು ವಿವರಿಸುವ ಶೈಲಿ ಇದೆಯಲ್ಲ ಅದು ಯಾರಿಗೂ ಬರದು.ನಾನು ಬಳ್ಳಾರಿಯವನಾದರು ಚಿತ್ರದುರ್ಗ ನನ್ನ ಊರಿಗೆ ಹತ್ತಿರ ಹಾಗಾಗಿ ನಾನು ಒಂತರ ಅದೃಷ್ಟ ಮಾಡಿದ್ದೀನಿ ಯಾಕಂದ್ರೆ ಒಂದು ಕಡೆ ನಂಗೆ ಹಂಪಿ ಇದೆ ಇನ್ನೊಂದು ಕಡೆ ಚಿತ್ರದುರ್ಗ ಇದೆ.ಒನಕೆ ಓಬವ್ವ ನಮ್ಮ ತಾಲೂಕಿನಲ್ಲಿ ಹುಟ್ಟಿದ್ದು
@MS-zw1wl3 жыл бұрын
ಧನ್ಯವಾದ ಸರ್ ನನ್ನ ಊರಿನ ಮೇಲೆ ಇಟ್ಟಿರುವ ಪ್ರೀತಿಗೆ
@shobharanikowdi4482 жыл бұрын
ತರಾಸು ಅವರ ಬಗ್ಗೆ ತಿಳಿದು ಖುಷಿ ಯಾಯಿತು ಧನ್ಯವಾದ ಗಳು
@balasabkorekriyasheelateye29674 жыл бұрын
ಸುಂದರ.
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@madhupapanna78384 жыл бұрын
ಧನ್ಯವಾದಗಳು ❤
@abhishekkrishna39024 жыл бұрын
ಅದ್ಭುತ
@mahalakshmit.n63203 жыл бұрын
ಬಹಳ ಒಳ್ಳೆಯ ಕೆಲಸ ಮಾಡ್ತಾ ಇದದೀರ sir ಕವಿಗಳ ಪರಿಚಯ ಮಾಡಿ ಅದರ ಮೂಲಕ ಕನ್ನಡ ಸಾಹಿತ್ಯ ಸೇ ವೆ ಮಾಡ್ತಾ ಇದ್ದೀರಾ ನಿಮಗೆ ಧನ್ಯಾದಗಳು
ಧನ್ಯವಾದ ಗೆಳೆಯರೇ. Subscribe to Our KZbin Channel. Share this Video on Fb & Wats app. use #param when you share our videos
@sangappsangppa87334 жыл бұрын
Super sir please continue
@fortcity8431 Жыл бұрын
ನಮಸ್ಕಾರ ಸರ್ ನಾನು ಇದೇ ಚಳ್ಳಕೆರೆ ತಾಲ್ಲೂಕಿನವನು ತ ರಾ ಸು ರವರ ಬಗ್ಗೆ ಅದ್ಬುತವಾದ ಮಾಹಿತಿ ನೀಡಿದ್ದೀರಾ ಧನ್ಯವಾದಗಳು
@ShashikalaNarayanjeyar-ex7id4 ай бұрын
Sir k s p ಅವ್ರೆ ನಮ್ಮ sir M ವಿಶ್ವೇಶ್ವರ ಯ್ಯ್ ಅವ್ರ ಬಗ್ಗೇ ದಯವಿಟ್ಟು ಮಾತಾಡಿ ತಿಳಿದುಕೊಳ್ಳುವ ಕುತೂಹಲ ಇದೆ sir . ನಿಮ್ಮ ಎಲ್ಲ ಸಂದರ್ಶನ ಗಳು ತುಂಬಾ ಚೆನ್ನಾಗಿ ಬರ್ತಾಇವೆ ದನ್ಯವಾದಗಳು.
@aradhyavlogs92884 жыл бұрын
ಧನ್ಯವಾದಗಳು ಮಾಹಿತಿಗಾಗಿ ಸರ್
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@m.shivanandashivananda79154 жыл бұрын
Naagara haavu I like
@gururajbagali2690 Жыл бұрын
ಕಾದಂಬರಿ ಲೋಕದ ಧ್ರುವ ತಾರೆ ನಮ್ಮ ತ.ರಾ.ಸುಬ್ಬ ರಾಯರು.
@shivarajnayaka3110 Жыл бұрын
ನೀವು ಅತ್ಯುತ್ತಮವಾದ ಕೆಲಸ ಕಾರ್ಯವನ್ನು ಕೈಗೆತ್ತಿಕೊಂಡಿದ್ದೀರಿ ಸರ್ ನಿಮಗೆ ಶುಭವಾಗಲಿ 💐🤝🙏❤ ನನ್ನ ಹೃದಯ ತೆರೆಸಿದ ತ.ರಾ.ಸು. ಅವರ ಕಾದಂಬರಿ " ಕಣ್ಣು ತೆರೆಯಿತು " ನನಗೆ ತುಂಬಾ ಇಷ್ಟಾ... ಸರ್, ಹಾಗೇ ನಾನು, ತಳುಕಿಗೆ 1. ಕಿ. ಮೀ ಅಂತರದಲ್ಲಿರುವ ಪುಟ್ಟ ಹಳ್ಳಿ ಹುಡುಗ, ನಾನು ತಳುಕಿನಲ್ಲೇ ಓದಿದ್ದು ನನ್ನ ಹೆಮ್ಮೆ , ನಾನೂ ಕೂಡ ಕಥೆಗಳು ಮತ್ತು ಕವನಗಳು ಹಾಗೂ ಭಾವಗೀತೆಗಳು ಬರೆಯುತ್ತಿದ್ದೇನೆ, ನಿಮ್ಮಂತವರ ಪ್ರೀತಿ ಪ್ರೋತ್ಸಾಹ ಇರಲಿ 🙏❤
@vijayaramesh73273 жыл бұрын
Hi Sir God bless you.
@KOPPAD81813 жыл бұрын
Really....gud information.... And genie
@venkateshkumar55564 жыл бұрын
ನಿಮಗೊಂದು ನಮನ.
@gangadharh47613 жыл бұрын
ದುರ್ಗಸ್ತಮಾನ... ತುಂಬಾ ಧನ್ಯವಾದಗಳು.. ಕನ್ನಡದ ಆಣಿ ಮುತ್ತು ನಮ್ಮ ತ.ರಾ.ಸು
@srzo224 жыл бұрын
Very nice.
@vijayakumar41064 жыл бұрын
ತುಂಬಾ ಚೆನ್ನಾಗಿದೆ
@KalamadhyamaYouTube4 жыл бұрын
ಧನ್ಯವಾದ ಗೆಳೆಯರೇ. Subscribe to Our KZbin Channel. Share this Video on Fb & Wats app. use #param when you share our videos
@KalamadhyamaYouTube4 жыл бұрын
@@vijayakumar4106 ಧನ್ಯವಾದ ಗೆಳೆಯರೇ. Subscribe to Our KZbin Channel. Share this Video on Fb & Wats app. use #param when you share our videos
@cksrinivas68719 ай бұрын
Excellent video on Tarasu,All books of Tarasu are good to read till midnight to finish in student days.Nagarahavu and Ramachari role in it I can’t forget at 83 years age living 15000 miles away from Bengaluru .Siri Kannadam 😂gelge.best wishes
@pandurangahubli794 жыл бұрын
Ta Ra Su avara Vyakthi chitra adbhutha. Ta Ra Su avarannu kaledukondu Anaatharagiddeve annuvudu Satya. Nimma ee vaahini nanage tumba ishta. Dhanyavaadagalu.
@KalamadhyamaYouTube4 жыл бұрын
Thanks a lot. Pls subscribe & Pls ask your Friends to Subscribe.
ಧನ್ಯವಾದ ಗೆಳೆಯರೇ. Share this Video on Fb & Wats app. use #param when you share our videos
@madhuranathanth50313 жыл бұрын
ನಿಮ್ಮ ಈ ವೀಡಿಯೊ ನೋಡಿದೆ ಬಹಳ ಚೆನ್ನಾಗಿದೆ.
@ak-vn4yq4 жыл бұрын
nimma nirupane chennagide.....
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@raghunandankn92223 жыл бұрын
Im full ಹ್ಯಾಪಿ ಸರ್ ಸೂಪರ್ ಸೂಪರ್ 🙏🙏 and tnq u
@annappashettig4 жыл бұрын
Super
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@nagarathnakeshavmurthy1674 жыл бұрын
ಈ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ಹೀಗೆ ಸಾಹಿತಿಗಳು ರಂಗಭೂಮಿ ಕಲಾವಿದರನ್ನೂ ಪರಿಚಯಿಸಿ. ಧನ್ಯವದಗಳು.
@thimmegowdadk25169 ай бұрын
ತಾರಾ ಸುಬ್ಬರಾಯರ ಅತ್ಯುತ್ತಮ ಒಳ್ಳೆಯ ಕಾದಂಬರಿ ಅಂದರೆ ನಾನು ಓದಿದ ದುರ್ಗಾ ಅಸ್ತಮಾ.
@maheshpurad6874 жыл бұрын
Thank you sir.
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@govindagg822 жыл бұрын
ಸರ್ ನಮ್ಮ ಕರ್ನಾಟಕದ ಪ್ರಥಮ ಕನ್ನಡದ ಪ್ರೊಫೆಸರ್ ಆದ ತಳಕಿನ ವೆಂಕಣ್ಣಯ್ಯ ನವರ ತಮ್ಮನ ಮಗ ತಾರಾಸು ಅವರ ತಂದೆ ಹುಟ್ಟಿ ಬೆಳೆದಿದ್ದು ತಳಕು ಎಂಬ ಗ್ರಾಮದಲ್ಲಿ ಈ ಗ್ರಾಮವು ಚಳ್ಳಕೆರೆ ತಾಲೂಕು ಚಿತ್ರದುರ್ಗ ಜಿಲ್ಲೆ ಗೆ ಸೇರಿರುತ್ತದೆ ಇವರು ಮೊಳಕಾಲ್ಮುರಿನ ಜೋಡಿದಾರ್ ವಂಶಸ್ಥರು ಆಗಿರುತ್ತಾರೆ ನಂತರ ತಳಕು ಗ್ರಾಮಕ್ಕೆ ಬಂದು ನೆಲೆಸುತ್ತಾರೆ
@bharathaone31154 жыл бұрын
ಕಲಾ ಮಾಧ್ಯಮ = ಕನ್ನಡ ಸೇವೆ
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@ramaswamyc42853 жыл бұрын
ಶ್ರಷ್ಠ ಕಾದಂಬರಿಕಾರ ತಾರಸು
@dishankumar57834 жыл бұрын
ನಮ್ಮ ಕವಿ ನಮ್ಮ ತಾರಾಸು
@KalamadhyamaYouTube4 жыл бұрын
Thanks a lot. Pls subscribe & Pls ask your Friends to Subscribe.
@mahantesharalappanavar25614 жыл бұрын
Chandravalli toota 👌👌
@vijayvishnuofficial48383 жыл бұрын
ನಮ್ಮ ನಾಡಿನ ಕವಿ ಕುಲೋತ್ತಮರ ಬಗ್ಗೆ ಮಾಹಿತಿ ನೀಡುತ್ತಿರುವ ನಿಮಗೆ ಧನ್ಯವಾದ
@manjunath55174 жыл бұрын
Nimma illustrations tumba chennagide sir.
@ramaswamyk.v.45714 жыл бұрын
ಧನ್ಶವಾದಗಳು ಇಂತಹ ಕನ್ನಡಕ್ಕಾಗಿ ದುಡಿದ ಅನೇಕ ಸಾಹಿತಿಗಳ.ಅತ್ಶಂತ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದೀರಿ.ನಿಜವಾಗಿಯೂ ಈ ಕಾರ್ಯಕ್ರಮಗಳು ಕನ್ನಡಾಂಬೆಗೆ ಸಲ್ಲಿಸುವ ಸೇವೆ.ತಪ್ಪದೇ ಮುಂದುವರೆಸಿ. ಪ್ರಣಾಮಗಳು
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@guha20824 жыл бұрын
ಕೆ ಎಸ್ ಪರಮೇಶ್ವರ್ ಭಹಳ ಅದ್ಭುತವಾಗಿ ಮನಸ್ಸಿನ ಆಳಕ್ಕೆ ಇಳಿಯುವಂತೆ ವಾಕ್ ಅಲಂಕಾರ ಮಾಡಿ ಸಾಹಿತ್ಯಾ ಸರಸ್ವತಿಯ ಮುತ್ತುಗಳನ್ನು ಪೂಜಿಸುತ್ತಿರುವ ನಿಮ್ಮಗೆ ಸಾಷ್ಟಾಂಗ ನಮಸ್ಕಾರ🙏🙏🙏🙏
@KalamadhyamaYouTube4 жыл бұрын
ಧನ್ಯವಾದ ಗೆಳೆಯರೇ. Subscribe to Our KZbin Channel. Share this Video on Fb & Wats app. use #param when you share our videos
@rgurumurthymurthy94434 жыл бұрын
65ra, yuvaka, Nalla, durgastamana mareyalare , 1975 ralli nanu 19 ra yuvaka durgastamana odutta nannanne maretidde ta, ra su, aana kru , kadalatiirada bhargava, shivarama karanta, ku vem, pu, haagu s. l. byrappa nanna kalada na kanda adbhuta vyaktigalu dhanyavadagalu kala maadyama salute for U
@sreelakshmichandramohan71154 жыл бұрын
ನಾಲ್ಕು ಇಂಟು ನಾಲ್ಕು ಒಂದು,ಅನ್ನುವ ಕಾದಂಬರಿ , ಸತ್ಯಕಾಮ ಜಾಬಾಲಿ ಯ ಕಥೆ,ತರಾಸು ಇನ್ನೊಂದು ಅದ್ಭುತ ಕಾದಂಬರಿ.
@bhavyaranirudribhavya7424 жыл бұрын
Very useful to us and very interesting . Please continue.
@nirmaladevirs6617 ай бұрын
Nirupama Mumbai channagide
@Rudra...Chitradurga4 жыл бұрын
ಸರ್ ದುರ್ಗಾಸ್ತಮಾನ ಕಾದಂಬರಿ ಬಗ್ಗೆ ಪ್ರತ್ಯೇಕ ವಿಡಿಯೋ ಮಾಡಿ ಸರ್, ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಇವೆ 🙏🙏🙏🙏
@KalamadhyamaYouTube4 жыл бұрын
OK Maadona. ಧನ್ಯವಾದ ಗೆಳೆಯರೇ. Share this Video on Fb & Wats app. use #param when you share our videos
@ANILKUMAR-yg1hf4 жыл бұрын
ಸರ್, ದಯವಿಟ್ಟು ದುರ್ಗಾಸ್ತಮಾನ ಬಗ್ಗೆ ಒಂದ ವಿಡಿಯೋ ಮಾಡಿ.
@manohard85254 жыл бұрын
ಶ್ರೀ ಚಕ್ರೇಶ್ವರಿ ಈ ಕಾದಂಬರಿಯಲ್ಲಿರುವ ಶ್ರೀ ದೇವಿ ರಾಜರಾಜೇಶ್ವರಿ ಜಗನ್ಮಾತೆಯ ಸ್ತೋತ್ರವನ್ನು ನಾನು ನನ್ನ ಕಷ್ಟ ಸಮಯದಲ್ಲಿ ಹೇಳುತ್ತಾ ಇದ್ದೆ
@pdschandra4 жыл бұрын
ತುಂಬಾ ಒಳ್ಳೆ ಕೆಲಸ, ತುಂಬಾ ಖುಷಿ ಆಗುತ್ತೆ ಇದನ್ನು ನೋಡಿದಾಗ, ಧನ್ಯವಾದಗಳು ಪರಮೇಶ್ ಮತ್ತು ತಂಡದವರಿಗೆ, ಹಾಗು ನಿಮ್ಮ research ತಂಡಕ್ಕೆ...
@KalamadhyamaYouTube4 жыл бұрын
ಧನ್ಯವಾದ Boss. Subscribe to Our KZbin Channel. Share this Video on Fb & Wats app. use #param when you share our videos
@kumarswamymc4334 жыл бұрын
ದುರ್ಗಾ ಅಂದು ಕೂಡಲೇ , ಅದು ನನ್ನ ಚಿತ್ರದುರ್ಗ, ಅಧ್ಬುತವಾದ ಕೆಲಸ ಮಾಡುತ್ತಿದ್ದೀರಿ, ಧನ್ಯವಾದಗಳು 🙏🙏
@RamKrishna-bw1ob4 жыл бұрын
Always novel super sir
@KalamadhyamaYouTube4 жыл бұрын
Thanks a lot. Pls subscribe & Pls ask your Friends to Subscribe.
@karateprince76114 жыл бұрын
Thanks for sharing🙏.
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@basavarajparampur94754 жыл бұрын
ಸರ್ ನಿಮ್ಮಿಂದ ಬಯಸೋದು ಇಷ್ಟೇ ಇನ್ನೂ ಹೆಚ್ಚಿನ ವಿಡಿಯೋಗಳು👃👃
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@-revolutionofknowledge79443 жыл бұрын
TP kailasam Biopic madi..
@ramachandraursh.s39034 жыл бұрын
🙏🤗 super Paramesh thank you
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@AbdulHamid-gs8vx4 жыл бұрын
*** super...i like it.....👌👌👌💚💛💜***
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@venkateshsk57984 жыл бұрын
ತ. ರಾ. ಸು. ರವರ ಪತ್ನಿ ಹಾಗೂ ಮಕ್ಕಳ ಬಗ್ಗೆಯೂ ವಿವರಣೆ ನೀಡಿದ್ದಿದ್ದರೆ ಚೆನ್ನಾಗಿರುತ್ತಿತ್ತು.
@chiranthnelogal39537 ай бұрын
Chakreshwari allva avara koneya kadambari
@fakeerappamalametri85004 жыл бұрын
ತ.ರಾ.ಸು. ಅವರ ನಾಗರಹಾವು ಕಾದಂಬರಿ ಅದ್ಭುತವಾಗಿದೆ ಸರ್.
@KalamadhyamaYouTube4 жыл бұрын
ಧನ್ಯವಾದ ಗೆಳೆಯರೇ. Subscribe to Our KZbin Channel. Share this Video on Fb & Wats app. use #param when you share our videos
" ಶ್ರೀ ಚಕ್ರೇಶ್ವರಿ" ತ.ರಾ.ಸು. ಅವರ ಕೊನೆಯ ಕಾದಂಬರಿ. 💐🙏👌👍
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@Rudra...Chitradurga4 жыл бұрын
ನನ್ನ ನೆಚ್ಚಿನ ಕಾದಂಬರಿ ದುರ್ಗಾಸ್ತಮಾನ 👏👏👏👍👍👍
@KalamadhyamaYouTube4 жыл бұрын
ಧನ್ಯವಾದ ಗೆಳೆಯರೇ. Subscribe to Our KZbin Channel. Share this Video on Fb & Wats app. use #param when you share our videos
@manjunathv79174 жыл бұрын
Ana Krishna murthy (Anakru) bagge heli
@KalamadhyamaYouTube4 жыл бұрын
Thanks a lot. Pls subscribe & Pls ask your Friends to Subscribe.
@KalamadhyamaYouTube4 жыл бұрын
Ok Maadutteve
@m.shivanandashivananda79154 жыл бұрын
Excellent speech sir I really find something about TaRaSu
@dearmanju214 жыл бұрын
ಸರ್ ತರಾಸು ರವರ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಾ ..ಧನ್ಯವಾದಗಳು
@KalamadhyamaYouTube4 жыл бұрын
ಧನ್ಯವಾದ ಗೆಳೆಯರೇ. Subscribe to Our KZbin Channel. Share this Video on Fb & Wats app. use #param when you share our videos
@bharathaone31154 жыл бұрын
ತ ರಾ ಸು ರವರ ಎಲ್ಲಾ ಕಾದಂಬರಿಗಳನ್ನು ನಾನು ಓದಿದ್ದೇನೆ. ತಾ ರಾ ಸು ನಮ್ಮ ಹೆಮ್ಮೆ.
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@mahalakshmit.n63204 жыл бұрын
ನಿಮ್ಮ ವಿವರಣೆ ಚೆನ್ನಾಗಿದೆ sir ಸೂಲಿಬೆಲೆ ಚಕ್ರವರ್ತಿ ಯವರು ತ ರ ಸು ರವರ ಐತಿಹಾಸಿಕ ಕಾದಂಬರಿಗಳು ಕುರಿತು ಮಾತಾಡಿದ್ದಾರೆ ಇವರ ಐತಿಹಾಸಿಕ ಕಾದಂಬರಿಗಳು ಯಾವುದು sir
@sunil64953 жыл бұрын
Now reading durgastamana
@praveenrajur16394 жыл бұрын
Sir nimge namaskara super sir nim helo method really great. Ta. Ra Su is great
@KalamadhyamaYouTube4 жыл бұрын
Thanks a lot. Pls subscribe & Pls ask your Friends to Subscribe.
@balakrishnabalu47042 жыл бұрын
🙏🙏🙏
@paf5504 жыл бұрын
Great work sir
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...
@mahendramahisonu94093 жыл бұрын
Ta Ra su avara kadambarigalu tumba chennagive ...but avrge jnanapita siklilvalla ...why?
@chethannv2.04 жыл бұрын
ಪರಮೇಶ್ವರ್ ಅವರು ತಮಗೆ ತುಂಬು ಹೃದಯದ ಧನ್ಯವಾದಗಳು ಅತ್ತಮ್ಮ ಕಲಾಮಾಧ್ಯಮ ಯುಟ್ಯೂಬ್ ಚಾನಲ್ ಮೂಲಕ ತುಂಬಾ ಉತ್ತಮವಾದ ಕಂಟೆಂಟ್ ಕೊಡುತ್ತಿದ್ದೀರಾ ತಮಗೆ ದೇವರು ಒಳ್ಳೆಯದನ್ನು ಮಾಡಲಿ ತಾಯಿ ಭುವನೇಶ್ವರಿ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂದು ನಾನು ಬೇಡಿಕೊಳ್ಳುತ್ತೇನೆ
@sandeeppatilgc4 жыл бұрын
KZbin ಅಲ್ಲಿ ನನ್ನ ಮನಸ್ಸಿಗೆ ಇಷ್ಟ ಆಗೋ ಒಂದೇ ಒಂದು ಚನ್ನೇಲ್ ಅಂದ್ರೆ ಇದೇ ಕಲಾಮಾದ್ಯಮ
@KalamadhyamaYouTube4 жыл бұрын
ಧನ್ಯವಾದಗಳು ಗೆಳೆಯರೇ. Pls Share the Video & Subscribe to Our KZbin Channel...