ತುಂಬ ಚೆನ್ನಾಗಿತ್ತು..ಓದಿದ್ದೆ..ಇವತ್ತಿಗೂ ಹರಿದಿದ್ದರೂ ಜೋಡಿಸಿ ಹೊಲೆದು ಇಟ್ಟು ಕೊಂಡಿದ್ದೇನೆ. ತಿಂಮನ ತಲೆ ಮತ್ತು ಬೆಳ್ಳಿ ತಿಂಮ 108 ಹೇಳಿದ ಪುಸ್ತಕಗಳನ್ನು...ನಮಸ್ಕಾರ ಸೀತಾರಾಂ ಸರ್ ಮತ್ತು ಎಲ್ಲ ಕಲಾವಿದರಿಗೂ.🎉
@annappasunkad5218 ай бұрын
😂😂🎉😂😂😂🎉
@hareeshhareesh36768 ай бұрын
ಮತ್ತೆ ಬರಲಿ ಸುಂದರ ದಿನಗಳು ❤️
@rajakvasu22118 ай бұрын
ಪ್ರಪಂಚದ ಎರಡನೇ ಶ್ರೇಷ್ಟ ಭಾಷೆ ನಮ್ಮ ಕನ್ನಡ, ಸಾಹಿತ್ಯ ಅಜಾರಾಮರ, ಯಾವುದು ಇಲ್ಲ... ಎಲ್ಲವೂ ಇದೆ, ರಾಜಕುಮಾರ್ ರವರ ಕನ್ನಡ ಕೇಳುವುದೇ ಚೆಂದ, ಕುವೆಂಪು ಸಾಹಿತ್ಯ, ಅಂಬಿಕಾತನಯದತ್ತ, ಡಿವಿಜಿ,ಪು ತಿ ನ, ಮೈಸೂರು ರಾಜರ ಕೊಡುಗೆ, ಎಲ್ಲವೂ ಮಾಣಿಕ್ಯ, ದೇಶ ದೇಶ ದೊಳಗೆ ನಮ್ಮ ದೇಶ ಚೆಂದ, ದೇಶ ಭಾಷೆಯೊಳಗೆ ನಮ್ಮ ಕನ್ನಡ ಚೆಂದ.......❤
@manjeshr13907 ай бұрын
ಮೊದಲ ಭಾಷೆ ಯಾವ್ದು
@ganesh.h.s.seetharama77966 ай бұрын
*ಶ್ರೇಷ್ಠ*
@kiranlakshmipathi70258 ай бұрын
ವೀ ಮಿಸ್ those childhood days❤️
@rakeshrocky23058 ай бұрын
Dooradarsha really Doorada Darshana aagithu...ivattigu Alli ya karyakramagalu super ❤
@anandashettar69167 ай бұрын
ಬಹಳ ಹಾಸ್ಯಮಯ ಆಗಿದೆ ಬಹಳ ಚೆನ್ನಾಗಿದೆ
@nagarajn68216 ай бұрын
ಕೊನೆಗೆ ಹೇಳಿರುವ ಮಾತು ಅದ್ಭುತ ಸರ್
@srikantha10218 ай бұрын
ಸುಖದ ವಿವರಣೆ ಅದ್ಬುತ❤
@amruthak92948 ай бұрын
ಕೊನೆಯ ಸಾಲುಗಳು ಅದ್ಭುತ
@srinivasaraobr28667 ай бұрын
Superb had missed all these day's pure simple mind blowing perfect kannada beechi comedy without double meaning love to see all episode hence subscribed 😅
@srinivasaraobr28667 ай бұрын
Fantastic reality as well practical word's at end of this particular episode i felt with goosebumps ....
@venkateshmurthy90855 ай бұрын
Legend you are immortalized , we miss you sir
@basavarajgt30478 ай бұрын
ತುಂಬಾ ಅದ್ಭುತ ವಾಗಿತ್ತು ಮುಂದಿನ ಎಪಿಸೋಡ್ ಗಳನ್ನು ಅಪ್ ಲೋಡ್ ಮಾಡಿ. ವಂದನೆಗಳು 🎉
@ravibeedimani34878 ай бұрын
Last lines very True
@malateshkhannur16718 ай бұрын
Remind old memories .nice sir.
@soujanyab67958 ай бұрын
Missing those childhood days
@mohann22898 ай бұрын
Missing my childhood
@harshakumargowda74648 ай бұрын
ತುಂಬಾ ಅದ್ಭುತ ವಾಗಿದೆ 👌👏
@bhargavjoshi14018 ай бұрын
ಅದ್ಬುತ, ಹೀಗೆ ಮುಂದುವರಿಯಲಿ❤
@nagarajn68216 ай бұрын
ಬೀಚಿ ಅಂತ ಮಹಾನ್ ಕವಿಗಳು ಸೂಪರ್
@haleshshivarudrappa5327 ай бұрын
ಹಳೆಯ ಕಾಲದ ನೆನಪು
@NimmaBharat8 ай бұрын
ಬೀChi💛❤️
@SandhyaRaga8 ай бұрын
ದೂರದರ್ಶಕ್ಕೇ ಯಾವ ಬೇರೆ channel saati illa, ಅದನ್ನ ಉಳಿಸಿಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ😢
@yogi143y68 ай бұрын
I love beeechiii
@vijayarao98658 ай бұрын
ಅದ್ಭುತ 🙏
@codaguplantersassociation7 ай бұрын
Namaste Mitra sir Once upon a time u r my kannada sir
@ramachandrakg12387 ай бұрын
Beautiful sir,ThanQ.
@beautifulworld95657 ай бұрын
Always I will watching this episode really very beautiful ❤❤