ಪರಮೇಶ್ವರ್ ಚಾನೆಲ್ ಪರವಾಗಿ ನಾರಾಯಣ ಅವರಿಗೆ ಸ್ವಲ್ಪ ಗೌರವ ದನ ನೀಡಿ
@harish-zl8pk2 жыл бұрын
@@prakashdoddalingegowda1030 ಯಾರಿಗೂ ಒಂದು ರೂಪಾಯಿನೂ ಕೊಡಲ್ಲ ಇವರು. ಪ್ರಖ್ಯಾತ ನಟ ನಟಿಯರ ಸಾಧಕರ ಸಂದರ್ಶನ ಬೇಕು, ಇವರಿಗೆ ವೀವ್ಸ್ ಜಾಸ್ತಿ ಆಗಬೇಕು ಆದಾಯ ಜಾಸ್ತಿ ಬರಬೇಕು ಅಷ್ಟೇ. ನಾನು ಹೇಳೋದು ಇಷ್ಟೇ ಅಟ್ಲಿಸ್ಟ್ ಈ ನಾರಾಯಣರವರಿಗೆ ಈ ಎಪಿಸೋಡ್ ಇಂದ ನಿಮಗೆ ಎಷ್ಟು ಅಮೌಂಟ್ ಬರುತ್ತೋ ಅಷ್ಟನ್ನೂ ಅವರಿಗೆ ಕೊಡಿ. ದಯವಿಟ್ಟು ಮಾನವೀಯತೆ ತೋರಿ ಪರಮೇಶ್ವರ
@satishbhandarkar8769 Жыл бұрын
😢 ki km .,p😅
@satishbhandarkar8769 Жыл бұрын
😢 ki km .,p😅😅
@satishbhandarkar8769 Жыл бұрын
😢 ki km .,p😅😅
@Bharat_Naik2 жыл бұрын
AC ರೂಮ್ ಅಲ್ಲಿ ಕುತ್ಕೊಂಡು ಸಂದರ್ಶನ ಮಾಡೋ ತುಂಬಾ ಯೂಟ್ಯೂಬ್ ರ್ ಗಿಂತ ಅವರಿದ್ದ ಜಾಗದಲ್ಲೇ ಹೋಗಿ ಸಂದರ್ಶನ ಮಾಡೋ ನಿಮಗೆ ವಂದನೆಗಳು ಪರಮ್ ಸರ್,,, ಇಂತಹ ಸಂಚಿಕೆಗಳು ಕನ್ನಡಿಗರ ಮನ ಮುಟ್ಟುತ್ತವೆ ♥️ Advance Congratulations,, 1M subscribers 👍
@gulabitalkiescreations77812 жыл бұрын
ಇದಪ್ಪ ಇಂಟ್ರೀವ್ ಅಂದ್ರೆ ಪರಮೇಶ್ವರ್ 👌👌👌one of most important
@fastandrun30142 жыл бұрын
ಮನುಷ್ಯ ಅನ್ನೋ ಪ್ರಾಣಿ ನೆಮ್ಮದಿ ಇಂದ ಮಲಗೋ ಜಾಗ. 🙏
@k.s.muralidhardaasakoshamu64782 жыл бұрын
Beda 🤦praani ginta kade naavugalu😥😭
@JeevanaYaana2 жыл бұрын
ಇವರಿಗೆ "ಲಕ್ಷ ಸರದಾರ ಮಹಾವೀರ ವೀರಬಾಹು" ಪ್ರಶಸ್ತಿಯನ್ನು ನೀಡಬೇಕು.. ಸರ್ಕಾರವಾಗಲಿ, ಸಂಘ-ಸಂಸ್ಥೆಗಳಾಗಲಿ.. ಇಂಥವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ,ಇವರಿಗೆ ಶುಭವಾಗಲಿ..💐🙏🙏🙏
@venkatesh.n71962 жыл бұрын
ಪರಮೇಶ್,ನಿಮ್ಮ ಇದುವರೆಗಿನ ಎಲ್ಲಾ ಸಂಚಿಕೆಗಳಿಗಿಂತ ಇ ಸಂಚಿಕೆ ಬಹಳ ವಿಶೇಷ ವಾಗಿದೆ ಬಹಳ ಒಳ್ಳೆ ಕೆಲಸ ನಿಮ್ಮ ಈ ಕೆಲಸಕ್ಕೆ ನನ್ನದೊಂದು ನಮಸ್ಕಾರ
@sunisun5752 жыл бұрын
ಸತ್ಯ
@vijaykumarlakkalli36862 жыл бұрын
100%ಸತ್ಯ
@saptasagar26852 жыл бұрын
ಪರಮ ಸರ್ ನಿಮಗೆ ಅನಂತ ಅನಂತ ಧನ್ಯವಾದಗಳು ಇಂತಹ ಸಾಮಾನ್ಯ ವ್ಯಕ್ತಿ ಗುರುತಿಸಿ ಸಂದರ್ಶನ ಮಾಡಿದಕ್ಕೆ
@k.s.muralidhardaasakoshamu64782 жыл бұрын
ದಯವಿಟ್ಟು ಅವರನ್ನ ಸಾಮಾನ್ಯವಾದ ವ್ಯಕ್ತಿಯ ಸಾಲಿನಲ್ಲಿ ಕರೆಯದಿರಿ🤦🙏 ಇಬ್ಬರೂ ಅಸಾಮಾನ್ಯವಾದ ಮನುಜರು🙏🙏🙏🙏🙏🙏🙏 ಯಾವುದೇ ರೀತಿಯ ವ್ಯಕ್ತಿಗಳನ್ನು ಇವರ ಪಾದದ ಧೂಳಿಗು ಹೊಲಿಸಲಾಗದು 🙏🙏🙏🙏🙏👍👍👍👍👍👌👌👌👌ಜೈನಾರಾಯಣ,😍ಶಹಭ್ಭಾಸ್ ಕಲಾಮಾದ್ಯಮ🙏👍👌😍
@manjeshkumarmanjesh54202 жыл бұрын
ನಿಮ್ಮ ವೀಡಿಯೋಸ್ ವಿಶೇಷತೆ ಅಂದ್ರೆ ಇದೆ ಪರಮ್ ಸರ್ ಕಟ್ಟಾ ಕಡೆಯ ವ್ಯಕ್ತಿಯನ್ನು ಗುರುತಿಸಿತಿರ ನಿಮ್ಮ ಕಲಮದ್ಯಮ ಯಶಸ್ವಿಯಾಗಿ ಮುಂದುವರಿಯಲಿ
ಈ ಸತ್ಯ ಮನುಷ್ಯ ಅರ್ಥಮಾಡಿಕೊಂಡರೆ ಜಗತ್ತಲ್ಲಿ ಶತ್ರುಗಳೇ ಇರುವುದಿಲ್ಲ...🙏ಮಸಣದಲ್ಲಿ ಕೆಲಸ ಮಾಡುವವರಿಗೆ🙏🙏
@k.s.muralidhardaasakoshamu6478 Жыл бұрын
Sathya😍👌jagattu PREMAALAYA vaagutte💚🙏
@punarvacare30462 жыл бұрын
ಸರ್ 🙏🙏 ನಿಮಗೆ ಕೈಯೆತ್ತಿ ಮುಗಿಬೇಕು ಸರ್. ಇಂತಹ ಕಂಟೆಂಟ್ ಇಟ್ಕೊಂಡು ವಿಚಾರ ವಿನಿಮಯ ಮಾಡ್ತೀರಾ ಅಂತ ಕನಸು ಮನಸಿನಲ್ಲೂ ಅಂದ್ಕೊಂಡಿರ್ಲಿಲ್ಲ 🙏 ಬಹುಷಃ ಇಂತಹ ಒಂದು ಸಂದರ್ಶನ ಎಷ್ಟೋ ಜನರ ಮನಸನ್ನ ಮತ್ತೊಂದು ಮಜಲಿಗೆ ಕೊಂಡೊಯ್ಯಬಹುದಾದ ಅದ್ಭುತ ವಿಡಿಯೋ 🙏 ಮನುಷ್ಯ ತನ್ನಲ್ಲಿ ಅಹಂಕಾರ, ಅಧಿಕಾರ, ಶಕ್ತಿ, ಎಲ್ಲವೂ ಇದ್ದಾಗ ಏನೇನ್ ಮಾಡಬಾರದೋ ಅದನ್ನೆಲ್ಲ ಮಾಡಿರ್ತಾರೆ.. ಆದ್ರೆ ಕೊನೆಗೆ ತನಗೂ ಈ ಮಣ್ಣಿನಡಿಯಲ್ಲಿ ಸಿಲುಕಿ ಹುಳು ಹುಪ್ಪಟೆಗಳಿಗೆ ಆಹಾರ ಆಗ್ತೀನಿ ಅನ್ನೋ ನೈಜ ಸತ್ಯ.. ಯಾರಿಗೂ ಇಲ್ಲ. ಏನೋ ಇದ್ದಾಗ ಎಲ್ಲಾ ಚೆನ್ನಾಗಿದ್ದೀನಿ. ಯಾರೂ ಏನ್ ಮಾಡ್ತಾರೆ ಅನ್ನೋ ಕ್ಷಣಿಕ ಭ್ರಮೆ.. ಆದ್ರೆ ಬ್ರಹ್ಮ ಲಿಖಿತವೇ 🙏 ಮನಸ್ಸನ್ನು ಅಹಂಕಾರದ ಕ್ಲೇಶಗಳಿಗೆ ತೇಲಿ ಬಿಡುವ ಮೊದಲು ಈ ವಿಡಿಯೋ ನೋಡಿದ್ರೆ.. ಒಂದಷ್ಟು ಮನಸುಗಳು.. ಬದಲಾಗಬಹುದು.. ಅಭಿನಂದನೆಗಳು 🌿ಪರಮೇಶ್ವರ್ 🙏 ಪರಮೇಶ್ವರನ ವಾಸ ಸ್ಥಾನ ಅದು 🙏
@vijaykumarlakkalli36862 жыл бұрын
ನಿಮ್ಮ ಸಂದೇಶ ಉತ್ತಮವಾಗಿದೆ ಧನ್ಯವಾದಗಳು 🙏🙏🙏
@punarvacare30462 жыл бұрын
@@vijaykumarlakkalli3686 ಧನ್ಯವಾದಗಳು ಸರ್ 🌿
@aviakki25732 жыл бұрын
ಮನುಷ್ಯ ಇಷ್ಟೆ ನಿನ್ನ ಜೀವನ. ಇರುವಷ್ಟು ದಿನ ಒಳ್ಳೆ ರೀತಿ ಬದುಕು 🙏🙏
@k.gayathridevi29732 жыл бұрын
ತುಂಬಾ ವ್ಯತ್ಯಾಸದ video. ಯೋಚಿಸಿಎ ಇರಲಿಲ್ಲ ಇಂತಹ video ಮಾಡ ಬಹುದು ಅಂತ. ಧನ್ಯವಾದಗಳು
@shivaraj.m19122 жыл бұрын
ಇವರು ನಿಜವಾದ ಸಾಧಕರು 💞🙏🙏🙏🙏🙏
@k.s.muralidhardaasakoshamu64782 жыл бұрын
ಸತ್ಯ😍👌👍🙏
@maryjagadish294 Жыл бұрын
ಪರಿಚಯ ಇಲ್ಲದವರ ಮುಖವನ್ನು ಎಲ್ಲರಿಗೂ parichayisuthiruva ನೀವು ಸೂಪರ್ ಮ್ಯಾನ್ ❤
@nikhilmkumar26112 жыл бұрын
ಸತ್ಯವಾದ ಮಾತು ' ದೇವ ಭೂತಗಳು ನಾವು ಭೂಮಿ ಮೇಲಿರುವವರು
@raghubn91522 жыл бұрын
ನಿಮ್ಮ ಒಂದೊಂದು episode ಕೂಡ ತುಂಬಾ ಚನ್ನಾಗಿ ಮೂಡಿಬರುತ್ತಿದೆ, ನಿಮ್ಮ ಇ ಪ್ರಯತ್ನಕ್ಕೆ ನಮ್ಮ ಒಂದು ನಮನ, 💐💐💐
@KalamadhyamaYouTube2 жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@nithishpoojari58782 жыл бұрын
Sir idanu part part madi sir Ole mahithi sir continue madi sir
@seemamohan83132 жыл бұрын
You can make one video of Pet burial ground which is People For Animals , which is next to BGS Hospital ,kengari ....if you see there you will get to know how much people love animals even after they have passed ...even i have my Pet buried there "PINkY kUMAR ....
@husanappadollin39302 жыл бұрын
Sir yalla tarahada videogalannu namage torisuvadakke nimage dhanyavadagalu.
ನಿಜಗುಣರಿಲ್ಲ, ನಿರ್ಗುಣರೇ ಎಲ್ಲ. ಆಡುವ ಮಾತಿಗೆ ಒಂದಡಿಕೆಯು ತೂಗೊಲ್ಲ. ಎಲ್ಲವ ಕಬಳಿಸಿ ಎಲ್ಲರ ಅಡಗಿಸಿ ಸಾದಿಸಿದೆ ಏನಯ್ಯ? ನೀನೊತ್ತು ಬಂದ ದೇಹವೂ ನಿನದಲ್ಲ, ಹೊತ್ತು ಹೋಗುವುದೂ ಏನಿಲ್ಲ. ನಿನ್ನ ಬದುಕಿನಾಟ ಸುಡುವ ಅಗ್ನಿ, ಮಣ್ಣಿನ ಗೆದ್ದಲ ಮುಂದೆ ಸಾಗದು ಕಾಣಯ್ಯ. ಸದ್ಗತಿಯ ಕಾಣುವ ಅವಕಾಶವಿದು ನಿನಗೆ, ಹಾರುವ ಆತ್ಮನ ವ್ಯಾದಿಯ ಅರಿಯಯ್ಯ, ಸಾವಕಾಶದಿ ನಿನ್ನೊಳಗಣ ದೈವವ ತಿಳಿಯಯ್ಯ, ಮುಕ್ತಿಯು ನಿನ್ನ ಹಾದಿಯಲ್ಲೇ ಇಹುದಯ್ಯ..
@kdcreations1142 жыл бұрын
ಈ ಸಂದರ್ಶನ ಎಲ್ಲದನ್ನೂ ಮಿರಿದ್ದು ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಆದಿ-ಅಂತ್ಯ ಎರಡೂ ರಪ್ಪ್ ಅಂತ ಭೇಟಿ ಕೊಟ್ಟ ಹೊಗುತ್ತೆ!. The intense interview 🙃 thank you kalamadhyama team for this time❤️
@vijaykumarlakkalli36862 жыл бұрын
ಪರಮೇಶ್ವರ್ ಸರ್ ಗೆ ಅನಂತ ಅನಂತ ಧನ್ಯವಾದಗಳು ಇದು ನಿಜವಾದ ಸಂದರ್ಶನ ಸಮಾಜದ ಕಟ್ಟಾ ಕಡೆಯ ವ್ಯಕ್ತಿಯ ಅನುಭವಗಳು ಇಂತವರ ನೋವುಗಳು ಸಮಾಜಕ್ಕೆ ಗೊತ್ತಾಗಬೇಕು
@manoharachar782 жыл бұрын
ಕಲಾಮಾಧ್ಯಮಕ್ಕೆ ಒಳ್ಳೇದಾಗ್ಲಿ ❤️🙏🏻
@ibrahimpatel8376 Жыл бұрын
ಅಲ್ಲಾಹು ನಿಮಗೆ ಅರೋಗ್ಯ ದೀರ್ಘಯೀಸ್ಸು ಕೊಡಲಿ 🤲🤲🤲
@Travelwithguru512 жыл бұрын
ನಿಮ್ಮ ದುಃಖದ ಸಮಯದಲ್ಲಿ ನಮ್ಮ ಹೃದಯಗಳು ನಿಮ್ಮ ಬಳಿಗೆ ಹೋಗುತ್ತವೆ.
@madhusudhanks91112 жыл бұрын
ಇದು ನಿಮ್ಮ ಅತ್ಯುತ್ತಮವಾದ ಸಂದರ್ಶನ ❤️❤️
@girijambikabasavarajappa59262 жыл бұрын
ಯಾವ ಬ್ರಾಂಡ್ ಇಲ್ಲದೆ ಎಲ್ಲರೂ ಮಲಗುವ ಕಾಮನ್ ಬ್ರಾಂಡ್ ಜಾಗವನ್ನ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು 🙏ಜೈ ವೀರಬಾವು
@k.s.muralidhardaasakoshamu64782 жыл бұрын
BRAND 👌👍🤣😍🙏
@raksharaobantwal64282 жыл бұрын
THIS is true social work🙏
@k.t.venkatachala12552 жыл бұрын
Never aspiring for more money this gentleman. He perfectly knows what ever you earn money fame finally has to reach here. Better to earn honestly
@vish00852 жыл бұрын
The moment he showed the small pit.. The moment that raised 100 s of questions in my head but also the moment of calm inside 🙏 Thank you Param
@MG-qu9ig2 жыл бұрын
This Week Kalamadyama will hit 1M subscribers. All the Best👍
@pavanboss92042 жыл бұрын
Intha celebraty naa interweave madbeku sir obba youtuber aagi. Great❤
@manjulakumbi628 Жыл бұрын
ನಮ್ಮ ತಾತ,ಅಜ್ಜಿ,ದೊಡ್ಡಪ್ಪಂದಿರು,ನಮ್ಮ ತಂದೆ ,ತಂಗಿ ಮಲಗಿರೋದು ಇದು ತುಂಬಾ ಹಳೆಯ ಮಸಣ ಇವರನ್ನು ಸಂದರ್ಶನ ಮಾಡಿರೋದು ಖುಷಿ ಆಯಿತು ಅವರು ಹೇಳಿರೋದು ಸತ್ಯ ಎಷ್ಟೇ ಮೇಲಿನ ಜಾತಿಯಾದವರದಾರೂ ಇವರು ಬೇಕೇಬೇಕು ಪರಮ್ ಸರ್ ಧನ್ಯವಾದಗಳು
@nkcreations90832 жыл бұрын
ಸರ್ ಇದು ಬೇಕಿತ್ತು ಇವತ್ತಿನ ಸಮಾಜಕ್ಕೆ ಬೇಕಿತ್ತು
@harshacm87532 жыл бұрын
ಇವರಿಗೂ ಸಹ ಪ್ರಶಸ್ತಿ ಸಿಗುವಂತಗಲಿ
@rajurms813 Жыл бұрын
ಸುಮ್ ಸುಮ್ನೆ ಮತ್ತೆ ಹೋಗಬೇಡಿ ಅಜಾಗಕ್ಕೆ ಸತ್ತಾಗ ಹೋಗುವಾಗ ಜಾಗ ಅದು 😭😭 ಒಳ್ಳೆಯವರಿಗೆ ಮಾತ್ರ ಸಾವು ಬರುದು 😭😭ನೀವು ಮಾಡುತ್ತಿರುವುದು ಒಳ್ಳೆ ಕೆಲಸನೇ ಯೋಚನೆ ಮಾಡಿ 👌👌👌R. M. S👌👌
@rohinim88022 жыл бұрын
Superr ಎಪಿಸೋಡ್ sir. This. Is ರಿಯಾಲಿಟಿ ಲೈಫ್
@akashpawar15572 жыл бұрын
ಜಿವನದಲ್ಲಿ ಏನು ಇಲ್ಲ ಬಂಧುಗಳೇ... 4 ದಿನ ಚನ್ನಾಗಿ ನಗುತ ಬಾಳಿ..... ಯಾರಿಗೂ ಮೋಸ ಮಾತ್ರ ಮಾಡ್ಬೇಡಿ.... ಯಲ್ಲರಿಗೂ ಒಳ್ಳೇದನ್ನೇ ಬಯಸಸೋಣ..... 😭😭😭😭 ನೊಂದ ಹೃದಯ..... 🙏🙏 ಕಲಮಧ್ಯಾಮ ಅವ್ರಿಗೆ ಕೋಟಿ ವಂದನೆಗಳು..... ಅವ್ರ್ಗೆ ಏನಾದ್ರು ಸಹಾಯ ಮಾಡಿ ಸರ್.... 🙏🙏
@ias7271 Жыл бұрын
Yake nondhidhira kelbadhudha
@vinay9422 Жыл бұрын
ಸತ್ಯ ಮಾತು
@rajashekar4972 жыл бұрын
This is one of THE BEST u have done bro ....... DO MORE LIKE THESE COZ THIS IS THE REALITY OF LIFE
@Sanaatananbhaarateeya2 жыл бұрын
ಅರ್ಥಗರ್ಭಿತವಾದ ಮಾತುಗಳು.
@k.s.muralidhardaasakoshamu64782 жыл бұрын
Howdu,🙏
@manjunathmd96482 жыл бұрын
ನಿಮ್ ಚಾನೆಲ್ ಮೇಲೆ ಗೌರವ ಇನ್ನೂ ಹೆಚ್ಚಾಯ್ತು , ಯಾರೀ ಸಂದರ್ಶನ ಮಾಡತ್ತಾರೆ ಸಶ್ಮಾನ ಕಾಯೋರನ್ನ 😊
@k.s.muralidhardaasakoshamu64782 жыл бұрын
Kalaa maadhyama da PARAM MAATRA 👌👍😍🙏 HE IS REALLY good HUMANITARIAN🙏😥
@deepushetty72908 ай бұрын
ಪರಮಾತ್ಮ 😊
@k.gayathridevi29732 жыл бұрын
ಆಸ್ತಿ ಅಂತಸ್ತು ಮೇಲೆ yettikondu ಹೋಗೋ ಹಾಗಿದ್ದರೆ ಯಮನನ್ನು ಕೆಳಗೆ ಭೂಮಿಗೆ ಓಡಿಸಿ ಬಿಡುತ್ತಿದ್ದರು !! Haha hah ha , ಚೆನ್ನಾಗಿ ಹೇಳಿದ್ದಾರೆ.
@ajaysalyan90542 жыл бұрын
S s
@sathyajyothiacharya31712 жыл бұрын
Correct 👍
@k.s.muralidhardaasakoshamu64782 жыл бұрын
Sathya heliruvudu👍👌 Manujana gunada bagge 😥😭
@sharathharibal.p31952 жыл бұрын
Next level interview thanks for such a kind lifestory
@rameshg.srameshg.s72582 жыл бұрын
Param sir really you are doing an extremely good work....thank you
@prashantlalage1250 Жыл бұрын
ಅದ್ಭುತವಾದ ವಿಡಿಯೋ ಮತ್ತು ಒಂದು ಒಳ್ಳೆಯ ಮೆಸೇಜ್ ಸರ್
@manamohangrmanamohangr76872 жыл бұрын
ಪರಮ್ ಸರ್ ಒಳ್ಳೆಯ ಮಾಹಿತಿ ಮತ್ತು ವಿಚಾರ ತಿಳಿಸಿದಕ್ಕೆ ಧನ್ಯವಾದಗಳು
@dineshnaik1945 Жыл бұрын
ತುಂಬಾ ಒಳ್ಳೆ ಅದ್ಭುತ ಮಾತು ,ಹೇಳಿದ್ರಿ ವೀರ ಬಹುರವರೇ ,ಧನ್ಯ ವಾದಗಳು
@Rudreshperspective7 ай бұрын
ನಮಸ್ತೆ ಪರಮೇಶ್ ಅವರಿಗೆ.... ನೀವು ನಿಮ್ಮ ಚಾನಲ್ ನಲ್ಲಿ ಒಳ್ಳೆಯ ಮತ್ತು ಕುತೂಹಲಕಾರಿ ವಿಷಯಗಳನ್ನ ಕವರ್ ಮಾಡುತ್ತಿದ್ದೀರಿ all the best
@Arkmusicals2 жыл бұрын
Literally unique interview... ❤️👌
@Princedhoni792 жыл бұрын
ನನ್ನ ಅಪ್ಪನನ್ನು ಅಲ್ಲೇ ಅಂತ್ಯಕ್ರಿಯೆ ಮಾಡಿದ್ದು😢ನಾನು ಆಗ ೭ ವರುಷ ಅದು ನನಗೆ ಮರೆಯಲಾಗದ ಅನುಭವ 🙏🏻
@4nk.1182 жыл бұрын
ಸ್ಮಶಾನ ಮತ್ತೆ ಶವಗಾರ , ಏನು ವೆತ್ಯಾಸ ಗೊತ್ತ ನಿನಗೆ.😆 ಲಕ್ಷ ಹುಳಿದವಂಗೆ ಗೊತ್ತಿದೆ ಗೊತ್ತಿಲ್ಲ ಅದು ನಮಗೆ ಗೊತ್ತಿಲ್ಲ.
@tanishac1856 Жыл бұрын
@@4nk.118neenenu mentala?
@Advith122g7 ай бұрын
ಸೂಪರ್ 👌
@Chinnu-sv6kl2 жыл бұрын
ನಿಮ್ಮ್ ವಿಡಿಯೋ ತುಂಬಾ ನೋಡಿದೀನಿ ಎಲ್ಲಾ ಅರ್ಧ ಬರ್ದ ಈ ವಿಡಿಯೋ full ನೋಡಿದೀನಿ 🙏🙏🙏🙏
@saritasharma46302 жыл бұрын
Best programme with different topics covered
@saptasagar26852 жыл бұрын
ಈ ವ್ಯಕ್ತಿ ಸಾಮಾನ್ಯ ಅಲ್ಲ ಅಸಾಮಾನ್ಯ ವ್ಯಕ್ತಿ ಇಂತಹ ವ್ಯಕ್ತಿಗಳನ್ನು ಗುರುತಿಸಿ ಏನು ಆದರೂ ಸಹಾಯ ಮಾಡಬೇಕು ಸರಕಾರ
@abhiabhishek55282 жыл бұрын
ಸರ್ಕಾರ ಮಾಡ್ಲಿ ಅನ್ನೋದಕ್ಕಿಂತ ನಾವು, ನೀವು ಏನಾದ್ರು ಮಾಡಬಹುದಲ್ಲ
@vijaykumarlakkalli36862 жыл бұрын
ಹೌದು ನಿಮ್ಮ ಮಾತುಗಳು ಸತ್ಯ ಇವರಿಗೆ ಪುರಸ್ಕಾರ ಸಿಗಬೇಕು
@mohanmohan-ch9qr2 жыл бұрын
ಉತ್ತಮವಾದ ಸಂದರ್ಶನ ........ 🙏
@harshithmanjda2 жыл бұрын
ಮಾನವನ ಮನಸ್ಸು ಕಲ್ಮಶ ದೇವ ಕೊಟ್ಟಿದ್ರು ಆಯುಷ🙏 ಒಳ್ಳೆ ಸಂದರ್ಶನ ಪರಮ್ ಸರ್
@ICcreators222 жыл бұрын
e Sathya na keli adru jana badlagbeku 50 years du anubavada mathu yesht chanag helidare duddu ashti anthare bt sattaga 6x3 jaga ashte...hogbekadre olle hesaru madubeku its really good thoughts....😇
@ShreekanthaCMCRP2 жыл бұрын
The best episode sir ......great
@nandanakumara9886 Жыл бұрын
ಎಂತ ಅದ್ಭುತ ಮಾತು ವಿರಾಬಾಹು sir 🙏🙏🙏🙏🙏🙏🙏
@ibrahimpatel8376 Жыл бұрын
ಸರ್ಕಾರ ದಿಂದ ಇವರಿಗೆ ಸನ್ಮಾನ ಹಾಗು ಧನ ಸಹಾಯ ಮಾಡುವ ಹಾಗೆ ಯೂಟೂಬ್ ನವರು ಮಾಡಿ ಅಣ್ಣ
@Madhusudhanamc-p8s Жыл бұрын
Naanu like kottiddu kalamaadyamakkalla ee vyaktige..
@rathnaprasad8680 Жыл бұрын
ಪರಮ್ ಸಾರ್ ನಿಮಗೆ ಕೋಟಿ ನಮನ ಸಮಾಜ ಸೇವೆ ಮಾಡೋರೋ ಬಗ್ಗೆ ವೀಡಿಯೊ ಮಾಡಿ ನಮ್ಮ ಶೇರ್ ಮಾಡಿ ತೀರಾ ನಿಮಗೆ ಧನ್ಯವಾದಗಳು ಸರ್ ಶುಭ ವಾಗಲಿ 🙏🙏
@ShivaShiva-bw8fm2 жыл бұрын
ಇಲ್ಲಿ ಎಲ್ಲವೂ ಸೇರುವುದು ಮಣ್ಣಿಗೆನೆ ಎಲ್ಲಾ ಮಣ್ಣೆ
@shankaryadhav3378 Жыл бұрын
ಒಳ್ಳೆಯ ಮಾಹಿತಿ 🙏
@MahalakshmiGowdaas8 ай бұрын
Super information
@KTMLord2 жыл бұрын
Best contents ❤️
@vijayalakshmim.s21062 жыл бұрын
Param neeevu olle ವ್ಯಕ್ತಿ ಪರಿಚಯ maadisideeri 🙏🙏
@ravikiran4342 жыл бұрын
Yest wisdom ide ee manushyange,wow 🙏
@bechhubadageri2 жыл бұрын
ಪ್ರತಿಯೊಬ್ಬ ಮನುಷ್ಯನು ನೋಡಲೇಬೇಕಾದ ವಿಶೇಷ ವಿಡಿಯೋ, 🙏
@k.s.muralidhardaasakoshamu64782 жыл бұрын
Howdu🙏
@prashanthkumar86502 жыл бұрын
ಜೀವನದ ಸತ್ಯ👏👏🙏
@k.s.muralidhardaasakoshamu64782 жыл бұрын
Enu puta🙏
@mohanmohan-ch9qr2 жыл бұрын
ತಮ್ಮಲ್ಲಿ ವಿನಂತಿ. ಇವ್ರ ಸಂದರ್ಶನ ಮಾಡಿದ್ದೀರಾ 🙏. ತಮ್ಮಲ್ಲಿ ವಿನಂತಿ ಈ ವಿಡಿಯೋ ಇಂದಾ ಬಂದಾ ಹಣದಲ್ಲಿ ಸ್ವಲ್ಪ ಭಾಗ ಸಾಧ್ಯ ಆದ್ರೆ ಇವ್ರಿಗೆ ಕೊಡಿ
@newstalker96432 жыл бұрын
1 million aythu param sir congratulations 🎉🎉🎉🎉🎉🎉
@manjunathag.n6662 жыл бұрын
Everyone's final destination is same and time decides it.🙏🙏🙏
@ddcinemareview2 жыл бұрын
Whooow....Never expected....Great info video
@manishkumartg14062 жыл бұрын
Dr.bro and kalamadyama ❤️
@chandukarchandukar27732 жыл бұрын
ಸೂಪರ್ 👍👍👍👍👍👌👌👌👌👌
@gajagajendra3682 жыл бұрын
ನಾವ್ ಇಲ್ಲಿ 30*40 ಸೈಟ್ ನೋಡ್ತಿದೀವಿ ಆದ್ರೆ ಅಲ್ಲಿ 6 ಅಡಿ ಜಾಗ ಇಲ್ಲ, ಹುಟ್ಟು ಸಹಜ ಸಾವು ಖಚಿತ ಅರಿತು ಸಾಗಬೇಕು ನಾವು
@RameshRamesh-pl3ep2 жыл бұрын
Thumba like aythu e video
@PawanSharma-pu5jc2 жыл бұрын
ಇಂಥವರ ಸಂದರ್ಶನ ಮಾಡ್ಬೇಕು, ನಮ್ಮೆಲರಿಗು ಇವರ ಬಗ್ಗೆ ತಿಳಿಸಿ ಕೊಟ್ಟಿದಕ್ಕೆ ಪರಮ್ sir 🙏🏾🙏🏾🙏🏾
@vidyadeshpande49662 жыл бұрын
ಪರಮ ಅವರೇ ನಿಮ್ಮ ಕೆಲಸ ತುಂಬಾ ತುಂಬಾನೇ ಒಳ್ಳೆಯದು. ಮನುಷ್ಯನ ಅಂತಿಮ ಮಜಲನ್ನು ಕೂಡಾ ತೋರಿಸಿದಿರಲ್ಲ. ನಿಮ್ಮನ್ನು ಹೇಗೆ ಹೋಗಳಬೇಕು ಎನ್ನುವುದೇ ಗೊತ್ತಾಗ್ತಾ ಇಲ್ಲ. ಇನ್ನು ಅವರ ಜೀವನದ ಮಾತುಗಳು ಯಾವ ಸ್ವಾಮೀಜಿಯ ಪ್ರವಚನಗಳಿಗಿಂತ ಕಡಿಮೆ ಇಲ್ಲ.
@k.s.muralidhardaasakoshamu64782 жыл бұрын
Sathya sathya👌👍😍🙏 Swamiji galu namma duddalli AC ROOMALLI A..............🤦😠😥😭
@shivuanerabiker2 жыл бұрын
Wow what a gentleman!! He is
@shakutalann49596 ай бұрын
Param Sir hats off. U have even gone to burial ground and interviewed that to Harishchandra gat & we came to know each & everything. Oh my goodness Harishchandra gat 125years old. We have not born. Anyways thanks sir.
@cmcreations302 жыл бұрын
ವಾಟಾಳ್ ನಾಗರಾಜ್ ಅವರ ಸಂದರ್ಶನ ಮಾಡಿ sir
@kokkadavenkataramanabhat26602 жыл бұрын
ಯಾಕಪ್ಪ ವಾಟಾಳನ ನಾಟಕದ ಸಂದರ್ಶನ? ಆ ಮೇಲೆ ಸಿದ್ರಾಮಣ್ಣನ ಸಂದರ್ಶನ ಮಾಡೋದಾ? ಅಂತಹ ಪಿಶಾಚಿಗಳ ಸಂದರ್ಶನ ಮಾಡಲು ಬೇಡದಷ್ಟು ಟಿವಿಗಳಿವೆ.ಗೊಬ್ಬರಕ್ಕಿಂತ ಕಡೆ
@chinnipapa37762 жыл бұрын
Ur interview people's is really celebrities. Super sir hat's of
@Crowsinging2023 Жыл бұрын
ನಾನು ಬರುವಾಗ ಜನರ ಮುಖದಲ್ಲಿ ನಗುವನ್ನು ತಂದೆ, ನಾನು ಹೋಗುವಾಗ ಜನರ ಮುಖದಲ್ಲಿ ಆಳುವನು ತೆಗೆದುಕೊಂಡು ಹೊಗುತ್ತೇವೆ. ✍️
@duggeshduggesh.2836 Жыл бұрын
Super ok bor
@eshwarigtl39972 жыл бұрын
Sir your all videos are very wonderful videos usefull for our citizens and more valuable information for all generations 👍👍💐💐
@naveenkumarnaveenkumar40952 жыл бұрын
ಒಳಿತು ಮಾಡು ಮನುಷ್ಯ ನೀನು ಇರೋದು ಮೂರು ದಿವಸ 🙏🙏🙏🙏🙏 Kala madhyama