ಅಣ್ಣ ಬೇರೆ ಅವ್ರ್ ಗಿಂತ ಚನಾಗ್ ಅರ್ಥ ಆಗೋರೀತಿ ಇ ರೈತರು ಚನಾಗ್ ಯುವಕರಿಗೆ ಅರ್ಥ ಮಾಡಿಸಿದರೆ ಧನ್ಯವಾದಗಳು ❤
@gnarayanudupa1056Ай бұрын
Very genius formar knowledge is better than any scientist thanks
@gururajpadashetti7572Ай бұрын
ಬನ್ನೂರು ಕೃಷ್ಣಪ್ಪ ಅವರ ಸಾಕಷ್ಟು ವಿಡಿಯೋ ನೋಡಿದ್ದೀವಿ ಆದ್ರೆ ನಮಗೆ ಬೇಕಾಗಿದ್ದು ನೀಲನಕ್ಷೆ ಬೇಕು ಅದು ಬನ್ನೂರು ಕೃಷ್ಣಪ್ಪ ಅವರಿಂದಲೇ, ಒಂದು ಎಕರೆಯಲ್ಲಿ ಎಷ್ಟು ವಿಧದ ಗಿಡಮರ ಬೇಕು ಎಷ್ಟು ಅಂತರದಲ್ಲಿ ಪಾತಿ ತಗಿಬೇಕು ಜೀರೋ ದಿಂದ ಹಂತ ಒಂದು,ಎರಡು, ಮೂರು ಈ ರೀತಿ ವಿಡಿಯೋ ಮಾಡಿ ಪ್ಲೀಸ್ ಬ್ಲಾಕ್ ಬೋರ್ಡ್ ಬಳಸಿ ತಿಳಿಸಿದರೆ, ಇದು ಒಂದು ಯುವಕರಿಗೆ ಮೆರ್ಯಾಕಲ್ ಆಗುತ್ತೆ ಎಲ್ಲರೂ ಕೃಷ್ಣಪ್ಪ ಅವರ ಬಲ್ಲಿ ಹೋಗೋಕೆ ಆಗೋಲ್ಲ ಪ್ಲೀಸ್ 🙏🙏🙏
@keerthirajdm28299 күн бұрын
Zbnf model ಅಂತ ಸರ್ಚ್ ಮಾಡಿ ಸಿಗುತ್ತೆ.
@Happiness-v1lАй бұрын
ಯೂಸ್ ಫುಲ್ ವಿಡಿಯೋ ಸರ್ ♥️🙏🙏
@maheshkunchiganalАй бұрын
ಎಂತಹ ಉಪಯುಕ್ತ ಕಾರ್ಯಕ್ರಮ,ಸೂಪರ್
@athribhat2243Ай бұрын
Subhash palekar sir is power..❤
@earthentrends3707Ай бұрын
Bannur Alle pailvan Ravi iddare kusti bagge avara interview madbahudittu. Olle mahiti sigtittu
@srinivasa.vgowda217Ай бұрын
Super Human sir.... Sg
@athribhat2243Ай бұрын
Super episode ❤❤
@demannatoranagatti7747Ай бұрын
Super
@SanthoshGani-b8tАй бұрын
ಇನ್ನು ಹೆಚ್ಚು ಇವರ ಬಂಧು ಆಗಾಗ ಜ್ಞಾನ ತಿಳಿಸಲು ಸಹಾಯ ಮಾಡಿ ❤