"ಗುಟ್ಟಾಗಿ ತಾಳಿ ತೋರಿಸಿ ಮಂಜುಳಾ ಒಂದು ಗುಟ್ಟು ಹೇಳಿದ್ದಳು!-E07-Actress Jayalakshmi-kalamadhyama-

  Рет қаралды 265,820

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 236
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@bharathb2518
@bharathb2518 2 жыл бұрын
Sir do interview of Actor mahalakshmi
@chiranjeevimn2781
@chiranjeevimn2781 2 жыл бұрын
ನಮಗೆ ನಿಮ್ಮ‌ಕಲಾಮಾಧ್ಯಮ್ಮ‌ ವಿಡಿಯೋಗಳು ತುಂಬಾ ಇಷ್ಟ ದಯವಿಟ್ಟು 🙏🤲🙏 ನಿಮ್ಮಲ್ಲಿ ಮನವಿ ಮಾಡಿಕೇಳಿಕೂಳ್ಳುತೇವೆ ಹಿರಿಯ ನಟಿ ಹೇಮಾ ಚೌಧರಿ ಅವರ‌ ಸಂದರ್ಶನ ಮಾಡಿ.🙏🙏🙏🙏🙏🙏🙏🙏🙏🙏🙏🙏pls......
@chiranjeevimn2781
@chiranjeevimn2781 2 жыл бұрын
pls interview Hema Choudhary request pls......🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@chiranjeevimn2781
@chiranjeevimn2781 2 жыл бұрын
senior actress Hemaa choudhary pls ........ interview 🙏🤲🙏🤲🙏🤲🙏🤲🙏🤲🙏🤲🙏🤲
@marutiduggavati2568
@marutiduggavati2568 2 жыл бұрын
Sir s janaki Amma interview madi pls
@hemagangadhara6106
@hemagangadhara6106 2 жыл бұрын
ತಮ್ಮ ಕಾಲದ ಮೇರು ಕಲಾವಿದರಾಗಿದ್ದ ಮಂಜುಳ ಮತ್ತು ಕಲ್ಪನಾ ಅವರ ಬಗ್ಗೆ ಅಪಾರವಾದ ಅಭಿಮಾನದಿಂದ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ ಕಲಾವಿದೆ ಜಯಲಕ್ಹ್ಮೀ ಅವರಿಗೆ ಗೌರವ ಪೂರ್ವಕ ವಂದನೆಗಳು
@sheelab1918
@sheelab1918 2 жыл бұрын
ಮನಸ್ಸಿಗೆ ಮುದ ನೀಡುವ ಇಂತಹ ಅಪರೂಪದ ಸಂದರ್ಶನಗಳಿಗೆ ಧನ್ಯವಾದಗಳು ಪರಮ್ ಸರ್ 🙏
@narayanapoojary2846
@narayanapoojary2846 2 жыл бұрын
ನಮ್ಮ ಮೆಚ್ಚಿನ ಕಲಾವಿದೆ ಮಂಜುಳಾ ಮೇಡಂ ಅವರ ಬಗ್ಗೆ,, ಅವರ ಅಭಿನಯದ ಬಗ್ಗೆ, ಬೆಸುಗೆ ಚಿತ್ರದಲ್ಲಿನ ಒಡನಾಟದ ಬಗ್ಗೆ ವಿವರವಾಗಿ ಮಾಹಿತಿ ಹಂಚಿಕೊಂಡ ಜಯಲಕ್ಹ್ಮೀ ಮೇಡಂ ಅವರಿಗೆ ಮಂಜುಳಾ ಮೇಡಂ ಅಭಿಮಾನಿ ಗಳ ಪರವಾಗಿ ಧನ್ಯವಾದಗಳು.
@JamesSSequera
@JamesSSequera 3 ай бұрын
Manjula, an actress with her beauty, performance and diversity is yet to be found in Kannada cinema
@RaghuDevanahalli
@RaghuDevanahalli 2 жыл бұрын
ನಿಮ್ಮ ಕನ್ನಡದ ಉಚ್ಚಾರಣೆ ಸ್ಪಷ್ಟವಾಗಿದೆ, ಕೆಲ ಕನ್ನಡಿಗರಿಗೆ. ಅಕಾರ,ಉಕಾರ, ಹಕಾರ ಬರಲ್ಲ ತಪ್ಪು ತಪ್ಪಾಗಿ ಉಚ್ಚರಿಸುತ್ತಾರೆ, ಅವರಿಗಿಂತ ನಿಮ್ಮ ಕನ್ನಡ ಭಾಷೆ ಉತ್ತಮ.
@mahalakshmit.n6320
@mahalakshmit.n6320 2 жыл бұрын
ಹೌದು ನಿಮ್ಮ ಅಭಿಪ್ರಾಯ ಸರಿ
@Sharabeautyworld
@Sharabeautyworld 2 жыл бұрын
@@mahalakshmit.n6320 evaara mother tongue yavudu sir ??
@singwithactressjayalakshmi634
@singwithactressjayalakshmi634 Жыл бұрын
Dhanyavada
@soumyavasudev8860
@soumyavasudev8860 4 ай бұрын
​@@singwithactressjayalakshmi634nivu kodaginavara madam❤️
@user-se7jm6uc5l
@user-se7jm6uc5l 2 жыл бұрын
She speaks very nicely and truly. She has unbelievable memory power!!Thank you so much madam.👍😊
@shribangaru5018
@shribangaru5018 2 жыл бұрын
Jayalakshmi ma'am, Congratulations to you for remembering the wonderful artists of Kannada cinema Manjula madam and Kalpanaramadam
@ashashenoy4212
@ashashenoy4212 Жыл бұрын
I like Jayalaxmi ma'ams way of talking She is so lively and happy lovable woman So nice of you ma'am You are so down to earth ma'am
@sumangala4436
@sumangala4436 2 жыл бұрын
ಜಯಲಕ್ಹ್ಮೀ ಮೇಡಂ ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ. ನೀವು ಮಂಜುಳ ಮೇಡಂ ಬಗ್ಗೆ ಹೇಳಿದಾಗ ಕಣ್ಣು ತೇವವಾಯಿತು. ಮಂಜುಳ ಮೇಡಂ 1975 ರಿಂದ 1981 ರ ವರೆಗೆ ಕನ್ನಡ ಚಿತ್ರರಂಗದ ನಂಬರ್ 1 ನಟಿಯಾಗಿದ್ದರು. ಆ ಕಾಲದಲ್ಲಿ ಮಂಜುಳ ಮೇಡಂ ಗೆ ಲಕ್ಷಾಂತರ ಅಭಿಮಾನಿ ಗಳಿದ್ದರು. ನನ್ನ ತಂದೆಯವರ ಜೊತೆಗೆ ಮಂಜುಳ ಅವರ ಕಾರ್ಯಕ್ರಮ ವೊಂದಕ್ಕೆ ಹೋಗಿದ್ದಾಗ ಮಂಜುಳ ಅವರನ್ನು ನೋಡಲು ಅಲ್ಲಿ ವಿಪರೀತ ಜನಸಂದಣಿಯಿತ್ತು. ಸಂಪತ್ತಿಗೆ ಸವಾಲ್, ಎರಡು ಕನಸು ಚಿತ್ರಗಳಲ್ಲಿ ಆಕೆ Dr. ರಾಜಕುಮಾರ್ ಅವರೊಂದಿಗೆ ಅತ್ಯುತ್ತಮ ಅಭಿನಯ ನೀಡಿದ್ದರಿಂದ, ಅವರು ಅಪಾರ ಜನಮನ್ನಣೆ ಗಳಿಸಿದ್ದರು. ನಾನು ಸಣ್ಣವಳಿದ್ದಾಗ ಗಮನಿಸಿದ್ದೇನೆ, ಮಂಜುಳ ಅವರ ಕಟೌಟ್ ಗೂ ಹಾರ ಹಾಕಿದ್ದನ್ನು. ಬಹುಶ ಜಯಲಕ್ಷ್ಮಿ ಮೇಡಂ, ಮಂಜುಳ ಅವರಿಗೆ ಅಭಿಮಾನಿ ಗಳು ಆರತಿ ಮಾಡಿದ್ದರುಎಂದು ಹೇಳಿದ್ದರಲ್ಲಿ ಅತಿಶಯೋಕ್ತಿಯಿಲ್ಲ. ಏನೇ ಆಗಲಿ, ಸಹಕಲಾವಿದರಾದ ಮಂಜುಳ ಮೇಡಂ ಮತ್ತು ಕಲ್ಪನ ಮೇಡಂ ಅವರ ಬಗ್ಗೆ ತಮ್ಮ ಪ್ರೀತಿಯನ್ನು ಹಂಚಿಕೊಂಡ ಜಯಲಕ್ಷ್ಮಿ ಮೇಡಂ ಅವರಿಗೆ ಧನ್ಯವಾದಗಳು 👌👌👌👌❤️❤️
@singwithactressjayalakshmi634
@singwithactressjayalakshmi634 Жыл бұрын
Nimma experience Kelli Thumba Santhosha ayithu😊
@saidhurgaail2411
@saidhurgaail2411 2 жыл бұрын
ಜಯಲಕ್ಷ್ಮಿ ಅಮ್ಮನ ಮಾತಲ್ಲಿ ಯಾರ ಬಗ್ಗೆಯಾದರೂ ನೆಗೆಟಿವ್ ಬರುತ್ತಾ ..ಇಲ್ಲ...ಒಳ್ಳೆಯರಿಗೆ ಮಾತ್ರ ಬೇರೆಯವರ ಒಳ್ಳೆಯತನ ಅರ್ಥ ಆಗೋದು ಮತ್ತು ಎಲ್ಲರೂ ಒಳ್ಳೆಯವಾರಾಗಿ ಕಾಣಿಸೋದು I love you amma
@sathviksridhar724
@sathviksridhar724 2 жыл бұрын
Yes exactly.She is a nice human being
@saidhurgaail2411
@saidhurgaail2411 2 жыл бұрын
@@sathviksridhar724 s
@soumyavasudev8860
@soumyavasudev8860 4 ай бұрын
Exactly ❤
@shribangaru5018
@shribangaru5018 Жыл бұрын
Thank you Jayalakshmi madam, for expressing your views on great Manjula madam 🙏
@shreedhara2871
@shreedhara2871 2 жыл бұрын
Thank you, Jayalakshmi madam for your kind opinion about popular artist Manjula madam🙏🙏🙏🙏🙏🙏
@nagarathnakeshavmurthy167
@nagarathnakeshavmurthy167 2 жыл бұрын
ಇಷ್ಟುವಯಸ್ಸಾದರೂ ನೆನಪಿನ ಶಕ್ತಿ ಚೆನ್ನಾಗಿದೆ ನಿಮ್ಮ ಅನುಭವಗಳನ್ನು ನಿಮ್ಮಮುದ್ದಾದ ಮಾತುಗಳಿಂದ ನಮಗೂ ಖುಷಿ ಪಡಿಸಿದ್ದಾರೆ ಧನ್ಯವಾದಗಳು
@sumangala4436
@sumangala4436 2 жыл бұрын
ಕಲಾಮಯೂರಿ, ದುರ್ಗಿ ಮಂಜುಳಾ ಮೇಡಂ ಸ್ಮಾರಕ ದ ಬಗ್ಗೆ ಮಾಹಿತಿ ಕೊಡಿ 👌❤️👌❤️👌
@sumashivakumar4361
@sumashivakumar4361 2 жыл бұрын
She is such a genuine lady , so much of contentment, talks are truly inspiring
@sneha6490
@sneha6490 2 жыл бұрын
ಮಂಜುಳ ಮೇಡಂ ಅವರ ಕುರಿತು ಮಾಹಿತಿ ಕೊಟ್ಟದ್ದಕ್ಕಾಗಿ ಜಯಲಕ್ಷ್ಮಿ ಮೇಡಂ ಅವರಿಗೆ ವಂದನೆಗಳು 👌👌❤️
@rukminicr8248
@rukminicr8248 2 жыл бұрын
ಇಷ್ಟು ಚೆನ್ನಾಗಿ ಕನ್ನಡ ಮಾತಾಡಿದ್ರೆ ಬೇಕಾದಷ್ಟು, ತುಂಬಾ ನಿಮ್ಮ ಕಂಠ ಚೆನ್ನಾಗಿದೆ,ಈಗಲೂ ಚೆನ್ನಾಗಿದೀರ,ವಯಸ್ಸಾಗಿದೆ ಅನ್ಸೋದೆ ಇಲ್ಲ 🙏🙏
@chitrarai6564
@chitrarai6564 2 жыл бұрын
So, because, but ಗಳಿಲ್ಲದ ಈ ಕನ್ನಡ ಎಷ್ಟು ಚೆನ್ನಾಗಿದೆ.
@Manupakashala
@Manupakashala 2 жыл бұрын
Param sir neevu ethara adbutha kalavidara interview madidakke thank you so much and keep it up 🙏
@Ram92026z
@Ram92026z 2 жыл бұрын
Naanu I can listen to her speak about those days, all week! Brilliant interview! She is so humble and she was so beautiful! God bless her!!
@swathisuchitra
@swathisuchitra 2 жыл бұрын
She is very matured and did not bad mouth about her contemporaries and only shared good things.
@deeptikhatawkar9208
@deeptikhatawkar9208 2 жыл бұрын
ನಿಜವಾಗಲೂ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಅವಿಸ್ಮರಣೇಯ ನೆನಪುಗಳನ್ನು ಮೃತಿ ಪಟಲದಲ್ಲಿ ನೆನೆಪು ಮಾಡಿಕೂಳ್ಳುತ್ತಿರುವ ಜಯಲಕ್ಷ್ಮಿ ಅಮ್ಮನವರಿಗೆ ದೇವರು ಯಾವಾಗಲೂ ಆರೋಗ್ಯ, ಆಯುಸ್ಸು ಕೊಡಲಿ.🙏🙏🙏🙏🙏
@arathi_holla
@arathi_holla 2 жыл бұрын
Very good advice should not compare with others.. We will get what ever written in our fate. ಋಣ ಇದ್ದಷ್ಟೇ ಲಭ್ಯ
@hemalathakmm783
@hemalathakmm783 2 жыл бұрын
We just love u mam Old is gold mam Shathakoty Abhinandanegalu🙏🙏🙏🙏🙏🙏🙏😍😍😍😍😍💖💖💖💖💐💐💐💐💐
@seetha4688
@seetha4688 Жыл бұрын
ಜಯಲಕ್ಷ್ಮಿ ಮೇಡಂ ಒಳ್ಳೆಯ ಕಲಾವಿದೆ. ಕಲಾವಿದೆ ಕಲಾಮಯೂರಿ ಮಂಜುಳ ಮೇಡಂ ಬಗ್ಗೆ ನಿಮ್ಮ ಅನಿಸಿಕೆ ಕೇಳಿ ತುಂಬಾ ಸಂತೋಷವಾಯಿತು. ಮಂಜುಳ ಅವರೊಬ್ಬ ಮಹಾನ್ ಕಲಾವಿದೆ 👍
@nalinin6172
@nalinin6172 2 жыл бұрын
Thank you for remembering old actors,you are nice talking,now you also beautiful and young, real true you are correct talkin mam,god bless you,t.q.for param sir interview.👌👌🙏🙏🙏🙏
@Navya-u1m
@Navya-u1m Жыл бұрын
ಮಂಜುಳಾ ಅವರು ಸೌಂದರ್ಯದ ಜೊತೆಗೆ ಅಭಿನಯದಲ್ಲಿ ಯೂ ಬಹು ದೊಡ್ಡ ಕಲಾವಿದೆ 🙏
@Rohan-e4p3d
@Rohan-e4p3d 5 ай бұрын
ಮಂಜುಳ ಒಬ್ಬ ಅಪ್ರತಿಮ ಕಲಾವಿದೆ. 🙏🙏🙏 ಜಯಲಕ್ಷ್ಮಿ ಯವರಿಗೆ ವಂದನೆಗಳು 🙏
@annapurna632
@annapurna632 2 жыл бұрын
Wow ivara voice estu sweet agide😍🥰
@ArchanaB-r5w
@ArchanaB-r5w 2 ай бұрын
Manjula & Jayalakhshmi 👌👌👌
@kusumasharma3127
@kusumasharma3127 2 жыл бұрын
YOU,STUDIED IN K V HEBBAL U WERE MY SISTERS CLASS MATE,U WERE GOOD IN SPORTS AND U ACTED IN KANNADA MOVIES BEING A MALAYALEE.CONGRATS
@NaronaDavis
@NaronaDavis 19 сағат бұрын
ಮಂಜುಳ ಮೇಡಂ ಅವರು ಕನ್ನಡ ಸಿನಿಮಾ ರಂಗ ಕಂಡ, ಒಬ್ಬ ಅತ್ಯುತ್ತಮ ಅಭಿನೇತ್ರಿ 🙏🙏🙏 ಎಂತಹ ಪಾತ್ರಗಳಿಗೂ ಸೈ 🙏🙏🙏
@kavyaraghavendra6475
@kavyaraghavendra6475 2 жыл бұрын
Very practical Lady... Vasthava na chennagi xplain madiddare
@rameshrangavidyarthi1136
@rameshrangavidyarthi1136 2 жыл бұрын
ಅಮ್ಮ ನಿಮ್ಮ ಧ್ವನಿ ನೀವು ಎಷ್ಟು ಮುಗ್ಧರು ಅಂತ ಗೊತ್ತಾಗುತ್ತೆ .ದೇವರು ನಿಮ್ಮನ್ನು ಚೆನ್ನಾಗಿ ನೋಡಲಿ
@ThomasSequera-vr1mk
@ThomasSequera-vr1mk 10 ай бұрын
ಮಂಜುಳ, ಜಯಲಕ್ಷ್ಮಿ 🙏🙏🙏
@shivaram-i3n
@shivaram-i3n Жыл бұрын
Thank you Jayalaxmi madam, for remembering Manjula and Kalpana.
@wisesan123
@wisesan123 2 жыл бұрын
Nice to hear about Kalpana and Manjuala Mam.
@SwapnaRao-mp7fs
@SwapnaRao-mp7fs Жыл бұрын
My all time favourite artist, fabulous and vrsatile Manjula madam
@sneha6490
@sneha6490 2 жыл бұрын
Manjula and Jayalakshmi acting was good in Besuge ❤️👌❤️
@meenachatni7383
@meenachatni7383 2 жыл бұрын
ಜಯಲಕ್ಷ್ಮಿ ಅವರು...ತುಂಬಾ ಚೆನ್ನಾಗಿ ಮಾತಾಡಿದ್ದಾರೆ... ಕೇಳುತ್ತಾ ಇರಬೇಕು ಅನಿಸುತ್ತದೆ
@bhavana8005
@bhavana8005 Жыл бұрын
ಮಂಜುಳಾ ಮೇಡಂ ಮತ್ತು ಜಯಲಕ್ಷ್ಮಿ ಮೇಡಂ ಬೆಸುಗೆ ಚಿತ್ರದಲ್ಲಿ ಒಳ್ಳೆಯ ಅಭಿನಯ ನೀಡಿದ್ದಾರೆ 👌
@UshaBelvadi
@UshaBelvadi 2 жыл бұрын
Episode ಚೆನ್ನಾಗಿ ಮೂಡಿ ಬಂದಿದೆ, ಧನ್ಯವಾದಗಳು 🙏 🙏
@RakeshF-oi6hz
@RakeshF-oi6hz 9 ай бұрын
ಮಂಜುಳ ಮತ್ತು ಜಯಲಕ್ಷ್ಮಿ 🙏🙏🙏
@piouskerur
@piouskerur 2 жыл бұрын
Your frame of looking life is exceptional maam
@78cheeni
@78cheeni 2 жыл бұрын
ಅಧ್ಭುತ ಸಂದರ್ಶನ....
@bsnagabhushan77
@bsnagabhushan77 2 жыл бұрын
ವಾಸ್ತವ ಪ್ರಜ್ಞೆ, ಅಮ್ಮ greate
@Manupakashala
@Manupakashala 2 жыл бұрын
Jaya Lakshmi mam , u r very nice mam , super memories mam, and u have very good knowledg and memory powder, communication skills mam ,👌 I like u mam🙏
@nageshh6013
@nageshh6013 2 жыл бұрын
Thank you Madam wonderful experience shared to all Thank you Paramesh Sir
@jayanthin6581
@jayanthin6581 8 ай бұрын
🙏Amma
@kavyagowda6741
@kavyagowda6741 7 ай бұрын
Best❤❤
@shankarb7257
@shankarb7257 2 жыл бұрын
Very good memory old actors jayalakshmi madam 🙏💐🙏💐🙏💐😊💖💓💕🎥
@sumangala4436
@sumangala4436 Жыл бұрын
ಮಂಜುಳ, ದುರ್ಗಿ, ನಮ್ಮ ಕರ್ನಾಟಕದ ಹೆಮ್ಮೆ 🤭
@sairamya
@sairamya 8 ай бұрын
Param sir thank for this beautyfull video❤ Amma thank u so very much for sharing this wonderfull memories ❤ litrally cried for manju mam n kalpana mam Hennumakkala life bahala kashta tumba jagrathe inda irbeku ❤ Amma please kannada serials moviesnalli maadi
@ratnaswamy6445
@ratnaswamy6445 2 жыл бұрын
What a memory 👌
@manjulamanju390
@manjulamanju390 2 жыл бұрын
ಮೇಡಂಗೆ ಎಷ್ಟೊಂದು ನೆನೆಪಿನ ಶಕ್ತಿ ಇದೆ ಇಂತವರನ್ನ ಇಂಟ್ರುವ್ ಮಾಡಿ ಒಳ್ಳೇ ಕೆಲ್ಸ ಮಾಡ್ತಿದೀರಾ ಸರ್ ನಿಮಗೆ ತುಂಬಾ ಧನ್ಯವಾದಗಳು 🙏🙏🙏
@IvanP-x7t
@IvanP-x7t 10 ай бұрын
ಮಂಜುಳ ಮೇಡಂ ಮತ್ತೆ ಹುಟ್ಟಿ ಬನ್ನಿ 🙏
@yogibm2144
@yogibm2144 2 жыл бұрын
Thanks for Jayalakshmi Mam for this wonderful episode💐🙏🙏👍👍👍👍
@bharmadhu
@bharmadhu 2 жыл бұрын
So realistic ❤she is beautiful and lovely ❤full of love and enthusiasm ❤️
@tejasnayak1539
@tejasnayak1539 Жыл бұрын
Manjula medam and ಕಲ್ಪನಾ ಮೇಡಂ acting ❤️🙏 good 👍
@ushamadam435
@ushamadam435 2 жыл бұрын
Mam ur as a actress very fabulous and ur open heart interview is good
@asha5116
@asha5116 Жыл бұрын
She talks so cutely❤
@shashikalamurugan6768
@shashikalamurugan6768 2 жыл бұрын
HI param Jayalakshmi madem avru Kalpana amma, manjula Madem bagge mathadthidhre manassige kushi Jothe thumbha novaguthe😭😭😭thank you Jayalakshmi Madem for ur memories 🙏🙏🙏
@lakshmipathyd7852
@lakshmipathyd7852 2 жыл бұрын
H S Manjula, H S Umadevi, H S Manjunatha, H S Neelakanta, and a younger sister.
@gangadharabhat845
@gangadharabhat845 2 жыл бұрын
Her name is H. S. Mamatha
@lakshmipathyd7852
@lakshmipathyd7852 2 жыл бұрын
@@gangadharabhat845 H S Umadevi is my classmate in second pu 1975-76. (National College jayanagar)
@gangadharabhat845
@gangadharabhat845 2 жыл бұрын
Thank you Lakshmipathy, D. sir, for your kind information. I know all the family members of Manjula madam that you mentioned. A very respectable family Apart from the family members of Manjula ma'am you mentioned, I am knowing Smt.Uma madam's husband Sri Prakash sir, Manjula madam' s youngest sister, H. S.Mamatha and Manjula madam's son Abhishek. I was knowing Manjula madam's father Mr. Shivanna and mother Mrs. Deviramma also.
@lathashivaji7039
@lathashivaji7039 2 жыл бұрын
Very memorable vlog. Thanks sir
@meenaximagadum1044
@meenaximagadum1044 2 жыл бұрын
Super jayalaxmi medam thumba chennagi matadidiri super ,👌
@chayagp5561
@chayagp5561 2 жыл бұрын
Very contented , hardly we find such people
@mohansmohan481
@mohansmohan481 Жыл бұрын
chikka magu voice💕💕
@prabaharish5066
@prabaharish5066 2 жыл бұрын
Ha, howdu endu heluvudu, estu channagide kelukke, so sweet you mam
@vivekiyer904
@vivekiyer904 2 жыл бұрын
Honest person God bless her
@pie-of-life
@pie-of-life 2 жыл бұрын
Very rarely we can see such a innocent human being even after so many years in this cheating world. The words & voice shows the innocence!
@sharadaramesh5739
@sharadaramesh5739 2 жыл бұрын
Very good interview 👏love amma
@jayalakshmimalkood4195
@jayalakshmimalkood4195 2 жыл бұрын
👌👌👌👌👌👌👌👌👌🙏🙏🙏🙏🙏🙏🙏🙏ತುಂಬಾ ಚೆನ್ನಾಗಿ ಮಾಡುತ್ತಾರೆ jayalaxmi avru ಹಳೇ ನೆನಪು ಮಾತ್ರ ತುಂಬಾ ಚೆನ್ನಾಗಿ ಹೇಳಿದ್ದಾರೆ ನಮಸ್ಕಾರ
@Navithapoorvi208vlogs
@Navithapoorvi208vlogs Жыл бұрын
Tumba danyavadagalu sir nan manjula mam mattu kalpana mam... Gudigera basavaraju sir avra jeevana charitrene odida tara aytu yella episode monne enda nodi tumba Kushi aytu sir tumba vicharagalu namge gotte erlilla olle vishayagalu satyamshagalu yella tilkondvi sir... 🤝
@piyupats9048
@piyupats9048 2 жыл бұрын
Mam voice superb...
@DAXAYANIHAGARGUND
@DAXAYANIHAGARGUND 6 ай бұрын
😊
@ushamohan6383
@ushamohan6383 2 жыл бұрын
ಏನೇ ಬರಲಿ ಪ್ರೀತಿ ಇರಲಿ ಅಮೂವೀಸ್ ಹಾಕಿ ಧನ್ಯವಾದಗಳು
@ushamohan6383
@ushamohan6383 2 жыл бұрын
ಯಾವಾಗ ಹಾಕ್ತೀರಾ ಆದಷ್ಟು ಬೇಗ ಹಾಕಿ ಅನಂತ ಧನ್ಯವಾದಗಳು
@ushamohan6383
@ushamohan6383 2 жыл бұрын
ಯಾವಾಗ ಹಾಕ್ತೀರಾ ಹೇಳಿ ಧನ್ಯವಾದಗಳು. ನಮಸ್ಕಾರ ಗಳು
@gurumurthymh7417
@gurumurthymh7417 2 жыл бұрын
Well said mam ur words r true
@geetaraj932
@geetaraj932 2 жыл бұрын
Her memory is good. The present actor n actress shud learn how to spk with respect abt their co artists.
@nithyalathanithyalatha6516
@nithyalathanithyalatha6516 2 жыл бұрын
Sir shankarnag wife arundathinag and avr mane interview madi sir pls
@ushamahesh6698
@ushamahesh6698 2 жыл бұрын
Well said mam you r great and you are so beutiful😍
@sapnashoni9961
@sapnashoni9961 2 жыл бұрын
So inspiring words
@gubbacchi10
@gubbacchi10 2 жыл бұрын
Always intriguing to hear about kalpana
@nalinirao783
@nalinirao783 2 жыл бұрын
Abouslty mam... Reality of life.. Such a nc episode..
@maheshk7074
@maheshk7074 2 жыл бұрын
Nice param old actress innu hecchina interview madi
@sumaraj100
@sumaraj100 2 жыл бұрын
Sooper sharp memory madam
@mkalavathi1506
@mkalavathi1506 2 жыл бұрын
Namaskara mam nima aim ellarigu irali kalamadhyamadavarige nanna namaskaragalu
@k.t.venkatachala1255
@k.t.venkatachala1255 2 жыл бұрын
Very good Life experience and message that how to live even after you come to lime light. We don't see this kind of attitude in these days Film actor's,one or two Film hit they come outside with one dozen security
@parmesh9250
@parmesh9250 2 жыл бұрын
Sir I'm your Big Big fan ⭐⭐⭐⭐⭐⭐⭐🔥🔥
@naveenipsnaveenips3974
@naveenipsnaveenips3974 2 жыл бұрын
Sweet voice
@sujathak985
@sujathak985 2 жыл бұрын
🙏🌹👌 message
@suchandr12345
@suchandr12345 2 жыл бұрын
Wow super sir nim kelasa super sir yesto janke intah vishay gotte iralla nanagu kuda i mahiti igle gottagirudu
@prakashanitha40
@prakashanitha40 2 жыл бұрын
Grounded actress nice
@hemalathahs8586
@hemalathahs8586 2 жыл бұрын
ನಟಿ ಜಯಲಕ್ಷ್ಮಿ ಅವರ ಮಾತು ಚಂದ, ಅವರ ಹಳೇ ನೆನಪು ಚೆನ್ನಾಗಿ ಹಂಚಿಕೊಂಡಿದ್ದಾರೆ ಮಂಜುಳಾ ಕಲ್ಪನಾ ನನಗೆ ತುಂಬಾ ಇಷ್ಟ, ದಯವಿಟ್ಟು ಮಂಜುಳಾ ಮಗನನ್ನು ತೋರಿಸಿ ಒಂದು ಸಲ
@suhassodu7568
@suhassodu7568 2 жыл бұрын
Nice lady. True words 👏 🙌 👌 ❤️
@sujathakumarib5270
@sujathakumarib5270 2 жыл бұрын
Legendary Ward's kaleduhogabaradu nijavada Sathya
@srinivasamurthyhv9382
@srinivasamurthyhv9382 Жыл бұрын
Nenane mare tharre song 👍
@seetha4688
@seetha4688 Жыл бұрын
ಮಂಜುಳ, ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್🤭
@madhusudhanbhat512
@madhusudhanbhat512 Жыл бұрын
ಮಂಜುಳ ಮೇಡಂ ಅವರ ಜನಪ್ರಿಯತೆಯ ಬಗ್ಗೆ ಅವರ ಸಹಕಲಾವಿದೆ ಜಯಲಕ್ಹ್ಮ ಯವರು ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಅವರಿಗೆ ಅಭಿನಂದನೆಗಳು 👍
@rajarajeshwari1943
@rajarajeshwari1943 2 жыл бұрын
💞💞👏👏
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 650 М.
УДИВИЛ ВСЕХ СВОИМ УХОДОМ!😳 #shorts
00:49
VIP ACCESS
00:47
Natan por Aí
Рет қаралды 12 МЛН
Don’t Choose The Wrong Box 😱
00:41
Topper Guild
Рет қаралды 50 МЛН
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 650 М.