"ಸಿಗ್ಲಿ ಬಸ್ಯ ಬಿಚ್ಚಿಟ್ಟ ಸಿನಿಮಾಗಿಂತಲೂ ರೋಚಕ ಜೈಲ್ ಬ್ರೇಕ್ ಸ್ಟೋರಿ!"-E13-Sigli Basya-Kalamadhyama-

  Рет қаралды 166,525

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

22 күн бұрын

Kalamadhyama Contact:
7411992697 (Only Watsapp) --- Only Urgent Calls: 9008099686
#hometour #siglibasya #gadag #lakshmeshwara
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZbin Channel. / @kalamadhyamayoutube
www.kalamadhyama.com
262 ಕಳ್ಳತನದ ಕೇಸ್ನಲ್ಲಿ 80ಕೆಜಿ ಚಿನ್ನ ಕದ್ದ ಸಿಗ್ಲಿ ಬಸ್ಯಾನ ಲೈಫ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Life of Sigli Basya
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Sigli Basya Interview, Sigli Basya Interview Kalamadhyama, Sigli Basya best Interview, Sigli Basya kalamadhyama, Sigli Basya Life, Sigli Basya Home Tour, Sigli Basya Village, Sigli Basya Court Case, Sigli Basya Wife, Sigli Basya Family, Sigli Basya Param, Best kannada Interview, Best Kannada Video, Kalamadhyama Best Interview, Best Kannada KZbinr Kalamadhyama, Kalamadhyam Media Works, KS Parameshwar, Savita Param, Kalamadhyama KZbin Channel, Kalamadhyama Video,

Пікірлер: 244
@KalamadhyamaYouTube
@KalamadhyamaYouTube 18 күн бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@vaseemofficial
@vaseemofficial 17 күн бұрын
@@KalamadhyamaKZbin Sir please ನೇಮಿಚಂದ್ರ ರವರ ಸಂದರ್ಶನ ಮಾಡಿ
@jagadishujjappanahalli725
@jagadishujjappanahalli725 7 күн бұрын
14:16 ಏನು ಪ್ರಶ್ನೆ ಅಂತ ಕೇಳತಿರ ಸರ್.. " ಓಹ್ ನೀವು ರೌಡಿ ಶೀಟರ್ ಅಂತ ಕೇಳತ ಇದಿರ.... ರಾತ್ರಿ ಎಲ್ಲಾ ರಾಮಾಯಣ ಕೇಳಿ ನೀವು ರಾಮ - ಸೀತೆ ಗಂಡ ಹೆಂಡತಿ ಅಣ್ಣ ತಂಗಿ ಅಂತ ಕೇಳಿದಿರ..... ಪೊಲೀಸ್ ವ್ಯವಸ್ತೆ ಹೇಗೆ ಇದೇ ಅಂತ ಅವರು ಹೇಳೋದು... ಪೊಲೀಸ್ ನವರೇ ದೊಡ್ಡ ಕಳ್ಳರು ಅಂತ ಅವರ ವಾದ.... " Hate the crime but not criminal".
@shivanandaramanagoudra7280
@shivanandaramanagoudra7280 20 күн бұрын
ಸಿಗ್ಲಿ ಬಸ್ಯಾ ನೀನು ಹೇಳದು ನೂರುಕ್ಕ ನೂರು ಸತ್ಯ 🙏😍
@Rockyramesh56
@Rockyramesh56 20 күн бұрын
Public ಮನಸ್ ಮಾಡಿದ್ರೆ ನಿನ್ನ ಕಾನೂನು ಸಚಿವನಾಗಿ ಮಾಡಬಹುದು 😂😂😂😂😂😂😂
@Santoshybhusnoir
@Santoshybhusnoir 20 күн бұрын
ಅಲ್ರಿ ...😂😂 ನಾವು ಸಿಗ್ಲಿ ಬಸ್ಯಾನ 100 ಎಪಿಸೋಡ್ ಆದರೂ ಕೂಡ ನೋಡ್ತೀವಿ
@KannadaHipHop01
@KannadaHipHop01 19 күн бұрын
Pakka guru 😂
@ishwarips9833
@ishwarips9833 12 күн бұрын
Plz ಕಂಟಿನ್ಯೂ ಸರ್ 🙏🙏🙏🙏🙏🙏🤣
@ashokhanagi970
@ashokhanagi970 10 күн бұрын
😊
@sohansohan2463
@sohansohan2463 8 күн бұрын
❤❤
@ramalingegowda7432
@ramalingegowda7432 20 күн бұрын
ಕಾನೂನು ಪಾಠ ಸೂಪರ್ ಮುಂದುವರಿಸಿ..... ಪರಂ.....
@chandrasekharchandru6180
@chandrasekharchandru6180 19 күн бұрын
ವಿದ್ಯೆ ಪಾಠಕ್ಕಿಂತ ಅನುಭವದ ಪಾಠ ಮೇಲು
@ghanarajbg5601
@ghanarajbg5601 19 күн бұрын
ಪರಂ ಸರ್ ಇನ್ನು ತುಂಬಾ ಎಪಿಸೋಡ್ ಗಳನ್ನು ಇವರು ಕಡೆಯಿಂದ ಇಂಟರ್ವ್ಯೂ ಮಾಡಿ ಜನಗಳಿಗೆ ತುಂಬಾ ಒಳ್ಳೆದಾಗುತ್ತದೆ ನಿಮಗೂ ಕೂಡ ಒಳ್ಳೆಯ ಲಾಭವಾಗುತ್ತದೆ ಹಾಗೆ ಸ್ವಲ್ಪ ಬಸಣ್ಣಂಗು ಹೆಲ್ಪ್ ಮಾಡಿ
@veereshma3325
@veereshma3325 16 күн бұрын
ಅಬ್ಬಬ್ಬಬ್ಬಾ ಇವತ್ತಿನ ನ್ಯಾಯಾಂಗ ಯಾವ ರೀತಿ ಇದೆ ಅಂತ ಈ ವ್ಯಕ್ತಿಯಿಂದ ಸಮಾಜವನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕತೆ ಇದೆ❤❤ ಲವ್ ಯು ಸಿಗ್ಲಿ ಬಸಣ್ಣ🎉🎉
@user-rl6pv1yy9m
@user-rl6pv1yy9m 19 күн бұрын
ಬಸ್ಯಾ ಹೇಳುತ್ತಿರುವುದು 100%ಸತ್ಯ, ವ್ಯವಸ್ಥೆ ಪೂರಾ ಕೆಟ್ಟು ಕೆರ ಹಿಡಿದು ಹೋಗಿದೆ.
@harishharishgowda368
@harishharishgowda368 14 күн бұрын
ಕಳ್ಳ ಆಗಿದ್ದ ಆದರೆ ಈಗಲ್ಲ ಗುರು ಈಗ ಅವರ ಮಾತು ಯಾವ ವಕೀಲರಿಗೂ ಕಮ್ಮಿ ಇಲ್ಲ
@davalsabt1305
@davalsabt1305 20 күн бұрын
ಮುಂದಿನ ಕಾನೂನು ಸಚಿವ ನಮ್ಮ ಸಿಗ್ಲಿ ಬಸ್ಸ್ಯಾ 😂😂😂😂
@vireeshmadar2660
@vireeshmadar2660 19 күн бұрын
ಕಾಲಮಾಧ್ಯಮ ನನ್ನ ದನ್ಯವಾದಗಳು ❤
@sidduhugar7216
@sidduhugar7216 19 күн бұрын
ಸಿಗ್ಲಿಬಸ್ಯ ಅಲ್ಲ ಸಿಗಲಾರದ ಬಸ್ಯ
@savithrimopadi1979
@savithrimopadi1979 19 күн бұрын
ಒಂದು ಥ್ರೀಲ್ಲರ್ ಮುವೀ ನೋಡಿದ ಅನುಭವ ಆಯಿತು.
@santoshmkb7205
@santoshmkb7205 20 күн бұрын
ಜೈಲ ಸಿಬ್ಬಂದಿ ಇಂತಹ ಖೈದಿಯಿಂದ ಅನುಭವಿಸಿರುವ ನೋವು 100 episode ಆಗುತ್ತೆ
@ShivaPrasad-tg5tq
@ShivaPrasad-tg5tq 20 күн бұрын
ಕಾನೂನಿನ ಅರಿವನ್ನು ಒಬ್ಬ ಕಳ್ಳನಿಂದ ನಮಗೆ ತಿಳಿದುಕೊಳ್ಳುವ ಪರಿಸ್ಥಿತಿ ನಮಗೆ ಬಂತು ನೋಡಿ 😅
@Dayanand891
@Dayanand891 20 күн бұрын
Anna...Naanu Vandu Sullu Casinalli 45 Din jailige hoagi bandiddene...Nantar Dharawad Highcourtage Appeal Maadidag Aa Casennu Pareesheelisid Highcourt Takshanave 10 Dinagalalli Squash andare Raddupadisi Policerage Cheemaari haakitu....Shigli basu Tilisuv Prati Maatu Satya...🙏
@raghavendraam719
@raghavendraam719 20 күн бұрын
I m sure, u r not trading any books, so u r seeing this series
@nkarave4809
@nkarave4809 19 күн бұрын
Nimage modlu gottitta sir valmiki kallane
@Dayanand891
@Dayanand891 19 күн бұрын
@@nkarave4809 Aavan Paristithi Valmikiyannu kallanannagi Roopisittu...Nantar Vishva Shresth RAMAYAN Avan koduge Allave...🙏
@gkvinodvlogs
@gkvinodvlogs 19 күн бұрын
ತಪ್ಪೇನಿದೆ ಬ್ರದರ್‌ ಒಳ್ಳೇದನ್ನ ತಿಳ್ಕೋಳ್ಳೋಕೆ
@sjsamayi
@sjsamayi 20 күн бұрын
ಮುಂದುವರಿಯಲಿ 🙏
@saidusabjakati956
@saidusabjakati956 19 күн бұрын
ಪೊಲೀಸ್ ಆಗುವ ಎಲ್ಲ ಅರ್ಹತೆ ಇದ್ರೂ ಪೊಲೀಸ್ ಆಗೋಒಕೆ ಇಷ್ಟ ಆಗ್ಲಿಲ್ಲ ನನಗೆ... ಹೊಲಸು ಇಲಾಖೆ ಇದು.. ಹೊಲಸು ಬೈಯ್ಯೊದು, 100 ಕ್ಕೆ 90 ಪರ್ಸೆಂಟ್ ಲಂಚ ತಗೋಳ್ಳೋ ಇಲಾಖೆ ಪೊಲೀಸ್ ಇಲಾಖೆ... ಅವರ ಅಧಿಕಾರದ ಅಮಲು ಬರಿ ಬಡವರ ಮೇಲೆ ಮಾತ್ರ..
@sachiengs51
@sachiengs51 19 күн бұрын
ಸರ್ ಇದೆ ರೀತಿ ಜಮೀನಿನ ಕೇಸಗಳ ಬಗ್ಗೆ ಇಂಟರವ್ಯೂವ ಮಾಡಿ ತುಂಬ ಅರಿವು ಮುಡುತ್ತೆ , ಹಳ್ಳಿ ಜನರಿಗೆ
@manjunathmatarangi9638
@manjunathmatarangi9638 20 күн бұрын
ಅನುಭವಿ ಮನುಷ್ಯ 👌
@goodwillinfo3952
@goodwillinfo3952 14 күн бұрын
ಯಾವ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲ. ಸೆಲ್ಯೂಟ್ ಶಿಗ್ಲಿ ಬಸಣ್ಣ.
@ramanagoudapatil7874
@ramanagoudapatil7874 20 күн бұрын
Basanna knowledge is super, so continue the episode.
@naveenkumar-sq9xv
@naveenkumar-sq9xv 20 күн бұрын
ಬಸವ ಅವರು ಬರೆದಿರುವ ಪಾಯಿಂಟ್ಗಳನ್ನು ವಿಡಿಯೋ ಮಾಡಿ ತೋರಿಸಿ ಪರಂ ಸರ್
@avrainalion8709
@avrainalion8709 20 күн бұрын
It's so informative , and telling hard truth, Sigli Bassanna keep it up
@meindian9172
@meindian9172 20 күн бұрын
This video sheds light on the devastating impact of corruption on society. It's a must-watch for every judge and citizen of India. The video raises critical questions: 1. Do our current systems adequately address corruption? 2. What actionable steps can we take to create a more transparent and accountable society?
@pandubagilad
@pandubagilad 20 күн бұрын
Good information
@ThippanaGouda
@ThippanaGouda 19 күн бұрын
very interesting person highly knowledge
@rameshagaddiramesh9183
@rameshagaddiramesh9183 17 күн бұрын
ಸೌಜನ್ಯನ್ ಕೇಸ್ ನಾಗ ಬಸಣ್ಣ ಸ್ವಲ್ಪ ವಾದ ಮಾಡ್ತೀಯಾ
@Manjunathag-u5j
@Manjunathag-u5j 20 күн бұрын
Super 💯
@user-nx4zg8qs7h
@user-nx4zg8qs7h 20 күн бұрын
ಸೂಪರ್ ಅನುಭವ
@gurumurthy98
@gurumurthy98 19 күн бұрын
ಸಿಗ್ಲಿ ಬಸವಣ್ಣ ನವರು ಹೇಳುವ ಮಾತುಗಳ ಜೊತೆ ಅವರ ನಗು ತುಂಬಾ ಇಷ್ಟ ಆಯ್ತು 👌👌🫶🫶🫶🫶
@user-hw2ej8op9l
@user-hw2ej8op9l 19 күн бұрын
ಇವ್ನು ಅಕ್ಬರ್ ಬಾಷಾ ನ ಪಾ ಗುರು 😂 ಟೋಪನ್ ಕಟ್ ಆಗೇದ 1 ನೇ ದಾಕಿ ಬಾಗ್ ಗಯಿಸೋ, ದುಸ್ರಿ ಕೀ 5 ಬಚ್ಛಿ ಹೈ ಸೋ Alahamdu ಲಿಲ್ಲು 😂😂😂
@kingbro907
@kingbro907 19 күн бұрын
ಕಾನೂನು ಅರಿವು ಕಾರ್ಯಕ್ರಮ ಕಿರುಚಿತ್ರ ಮಾಡಿ ಸರ್, ಕಾನೂನಿನ ಹುಲಿ ನೀವು.
@naveenkumar-sq9xv
@naveenkumar-sq9xv 20 күн бұрын
ಇನ್ನು ಬರಲಿ ಸಿಂಗ್ಲಿ ಬಸ್ಯನ್ ಸ್ಟೋರಿ ಇನ್ನು ಹೇಳು ಬಸ್ಯಾ
@gurus5399
@gurus5399 20 күн бұрын
ಬೆಳೆಗ್ಗೆ ಎದ್ದ ತಕ್ಷಣ ಈ ಮಹಾನುಭಾವನ ಕಥೆ 😂🤣😂🤣
@shruthishru7543
@shruthishru7543 20 күн бұрын
Ayyooo deva naanu saha ide nodtiddini 😂
@gurus5399
@gurus5399 20 күн бұрын
@@shruthishru7543 ಕರೆಕ್ಟ್ ಅಲ್ವಾ ಮೇಡಂ..
@darshanuppar5541
@darshanuppar5541 20 күн бұрын
Nimagyara nada andari sara
@user-bn9fr7ow7n
@user-bn9fr7ow7n 20 күн бұрын
ಆದ್ರೆ ನೋಡು ಇಲ್ವಾ ಸುಮ್ನಿರು
@ranganathg4615
@ranganathg4615 20 күн бұрын
😂😂😂
@ParvatiZalaki
@ParvatiZalaki 20 күн бұрын
You are right
@ManjuAllolli-kt1bw
@ManjuAllolli-kt1bw 20 күн бұрын
Legend of karanataka 😁
@vaseemofficial
@vaseemofficial 19 күн бұрын
Sir please ನೇಮಿಚಂದ್ರ ರವರ ಸಂದರ್ಶನ ಮಾಡಿ
@Somut-sn5od
@Somut-sn5od 19 күн бұрын
ಮುಂದುವರೆಯಲಿ ಸರ್
@jayendrakannadiga4672
@jayendrakannadiga4672 19 күн бұрын
ಸಾಮಾನ್ಯ ಜನರಿಗೆ ಕಾನೂನಿನ ಅರಿವು ಎಷ್ಟು ಮುಖ್ಯ ಎನ್ನುವುದು ಇವರನ್ನು ನೋಡಿ ತಿಳಿಯಬೇಕಿದೆ.
@shripalsanath1993
@shripalsanath1993 20 күн бұрын
1st comment and like is mine sir
@haleshlmlm9389
@haleshlmlm9389 19 күн бұрын
Super sir
@umeshp.s6627
@umeshp.s6627 20 күн бұрын
ಆಲ್ ರೈಟ್.... ಮುಂದೆ ಕಾನೂನು ಸಚಿವನಾಗಿ ಮಾಡೋಣ ಬಿಡಿ 😂😂😂😂
@devilfordevil
@devilfordevil 20 күн бұрын
Idu comedy ashte maadkolli serious aagi nodidre law barbaadh aaytade 😂
@carolinebrinda8995
@carolinebrinda8995 15 күн бұрын
Super man 👍
@user-yq4lm4yz1s
@user-yq4lm4yz1s 19 күн бұрын
ಲಾಯರ್ ಆಗ್ಬೇಕಾಗಿತು ಇವರು
@Harish_hani
@Harish_hani 20 күн бұрын
Sigli basyana 100 episode madidru jana nodtare sir
@mkanilkumar748
@mkanilkumar748 19 күн бұрын
Super
@Sachinss3055
@Sachinss3055 20 күн бұрын
👌👌
@user-qb3ht9qh2q
@user-qb3ht9qh2q 16 күн бұрын
ಸುಪರ್ ಬಸಣ್ಣ ❤️
@ajitsindhe9742
@ajitsindhe9742 19 күн бұрын
Real hero
@veereshb191
@veereshb191 19 күн бұрын
ಸಿಗ್ಲಿ ಬಸ್ಯಾ ನ ಜೈಲರ್ ಮಾಡರಿ ಒಂದು ಜೈದೀನು ಹೊರಗಡೆ ಬಿಡಲ್ಲ 😂
@sunilgowda3233
@sunilgowda3233 19 күн бұрын
Open statement kodthavre ❤...ugi guru enu chenagi😂
@ajitsindhe9742
@ajitsindhe9742 19 күн бұрын
Next episode madi plzz
@ThippeshThippy-sp8gk
@ThippeshThippy-sp8gk 19 күн бұрын
🙏🙏
@joinindian9992
@joinindian9992 20 күн бұрын
Basya❤
@user-pc4dl9zs3m
@user-pc4dl9zs3m 20 күн бұрын
Hi sir 👨‍🚒
@shobhakt9655
@shobhakt9655 19 күн бұрын
Kalla antha avrige patta kattirbahudu but kaddu sikshe anubavavisi avra jailina anubava edeyalla adu evr hathra eddastu yaar hathranu ella. Hinnu aadastu evranna interview madi. Yene aadru evrige matthe yaavde thondre eldage nodkoli
@nagarajgogeri9273
@nagarajgogeri9273 20 күн бұрын
@ajitsindhe9742
@ajitsindhe9742 19 күн бұрын
Real huli❤❤
@MarutiArabanvi-gn8tq
@MarutiArabanvi-gn8tq 18 күн бұрын
Super basu
@user-gk2ub1ux5q
@user-gk2ub1ux5q 19 күн бұрын
Yes
@VaraNandish
@VaraNandish 20 күн бұрын
ಮೂವೀಸ್ ಓಕೆ ಸೂಪರ್
@lakhanpavadi929
@lakhanpavadi929 19 күн бұрын
ಮುಂದವರಿಯಲಿ 🙏🙏
@manjub375
@manjub375 19 күн бұрын
👌👌👌🙏🚩
@si-hl4do
@si-hl4do 20 күн бұрын
Sigli basya avare NIV yake odi lawyer agi papadorige nyaya kodsbardu
@keshkeshava8691
@keshkeshava8691 20 күн бұрын
❤❤
@Bhimaraya1267
@Bhimaraya1267 19 күн бұрын
ನಮಸ್ತೆ ತುಂಬಾ ಚೆನ್ನಾಗಿದೆ ಇಂಟರ್ವ್ಯೂ. ಆದರೆ ಕಾನೂನಿನ ಸೆಕ್ಷನ್ ಗಳನ್ನು ತಿಳಿಯಲು ಯಾವುದರ ಬಗ್ಗೆ ಪುಸ್ತಕ ಇರುತ್ತೆ ಅಥವಾ ಇರಲ್ವಾ
@sangappskamate5201
@sangappskamate5201 20 күн бұрын
Nija sr avar helodu
@redrose2982
@redrose2982 19 күн бұрын
Sir i rewatched anjanappa and meese krishna interviews which are having less views compared to ur recent videos.. So reuploding as golden flashbacks series with crisp editing will definately do justice for these raw contents... Pls think sir
@ramakrishnagangal
@ramakrishnagangal 12 күн бұрын
Haagadre nam boss aramagidaane.
@nandajaya1
@nandajaya1 17 күн бұрын
Super basya
@shekargowda2255
@shekargowda2255 17 күн бұрын
Supar.s.r.
@KamistaGandasalla-cm6ob
@KamistaGandasalla-cm6ob 4 күн бұрын
🔥🔥👌👌👌👌🙏🙏🙏🙏🙏🙏
@sachinhegde910
@sachinhegde910 19 күн бұрын
100 💯 sathiya promise
@manojmanojkumar7560
@manojmanojkumar7560 11 күн бұрын
Yan guru nenu maderadu kaltana aduna haskar award takondero raing ga haltidya super guru nenu😅😅
@jagadishujjappanahalli725
@jagadishujjappanahalli725 8 күн бұрын
Real Police👮 story ... Hate this system.
@user-vv5my9cn7x
@user-vv5my9cn7x 14 күн бұрын
Sigly. Ur. Super. Man
@ranganathg4615
@ranganathg4615 20 күн бұрын
ಸಾರ್ ಬೇಜಾರಾಗಬೇಡಿ ,,ನಿಮ್ಮ ಅಣ್ಣಾ ತರ ಇದ್ದಾನೆ😅
@jayakartonse3529
@jayakartonse3529 19 күн бұрын
Sigli bashya is more better than our all government officials and politicians
@gurus5399
@gurus5399 20 күн бұрын
ಕಳ್ಳನ ಕಥೆನೇ ಚೆನ್ನಾಗಿ ಓಡತಾ ಇದೇ ಅಂತ ಮತ್ತೆ ಸಿಗ್ಲಿ ಬಸ್ಯಾ ಇಂಟರ್ವ್ಯೂ 😂🤣
@Manjushetty634
@Manjushetty634 20 күн бұрын
ಯಾಕ್ ಸರ್ ಕಳ್ಳ ಆದ್ರೂ ಅವ್ನು ಮನುಷ್ಯನೇ ತಾನೇ ಯಾರೇ ಒಬ್ಬ ಜೈಲಲ್ಲಿರಲಿ ಉದ್ದೇಶ ಪೂರ್ವಕವಾಗಿ ಅಪರಾದಿಯಾಗೀರಲ್ಲಾ.... ಸರ್ Accideant ಆದಾಗ ಪ್ರಥಮ ಚಿಕಿತ್ಸೆ ಕೊಟ್ರೆ ಮಾತ್ರಾ ಮಾನವೀಯತೆ ಅಲ್ಲಾ ಬದುಕಲ್ಲಿ ಕೆಳಗಡೆ ಬಿದ್ದಿರ್ತಾರಲ್ಲಾ ಆಕ್ಸಿಡೆಂಟ್ ಆಗಿ ಅಂತವರನ್ನ ಕೈ ಹಿಡಿದು ಎತ್ತೋದು ನಿಜವಾದ ಮಾನವೀಯತೆ... ಇದು ನನ್ನ ಅಭಿಪ್ರಾಯ ಅಷ್ಟೇ ಸರ್ ಈ ವ್ಯಕ್ತಿಯಲ್ಲಿ ನಿಜವಾದ ಮಾನವೀಯ ಗುಣ ಇದೆ... ಆದರೂ ಅವನಿಗೆ ಈ ಸಮಾಜ ಕರೆಯೋದು ಕಳ್ಳಾ ಅಂತಾ ಅವನು ಯಾಕ್ ಕಳ್ಳಾ ಆದ ಆoತಾ ಯಾರೂ ಯೋಚನೆ ಮಾಡಲ್ಲಾ ಆಲ್ವಾ
@KickMh-ig8qk
@KickMh-ig8qk 20 күн бұрын
Yes yes nimmantha kalnanmakle jasthi 😅😅😅
@gurus5399
@gurus5399 20 күн бұрын
@@KickMh-ig8qk ನಿಮ್ಮಪ್ಪ ಕಳ್ಳ ಅಲ್ವಾ ಕಳ್ಳನನ್ನ ಮಗನೆ. 😂🤣
@KickMh-ig8qk
@KickMh-ig8qk 20 күн бұрын
@@gurus5399 nammappanige yaako huttide ninu
@ravindraak158
@ravindraak158 20 күн бұрын
Sathya helidre back uritha idya ninge
@user-hw2ej8op9l
@user-hw2ej8op9l 19 күн бұрын
Akbar भाष्य , ಅಕ್ಬರ ಬಾಷಾ ನಾ ಬಸ್ಯಾ ನಾ😂
@RaghavendraRaghavendra-f6h
@RaghavendraRaghavendra-f6h 19 күн бұрын
Military government beku namma deshakke
@RaviGowda-gv4se
@RaviGowda-gv4se 20 күн бұрын
Sir,hats up,sir
@manukumarsuperguruolligesa4684
@manukumarsuperguruolligesa4684 20 күн бұрын
Kettadagu yakre comment madtira deshada vevesthe bagge nija helthavre. Nan MA madidene 75% but evru deshada vevesthe bagge nija vichara helthavre
@vishwanathkulkarni2500
@vishwanathkulkarni2500 19 күн бұрын
ಸತ್ಯ ಹೊರಗೆ ಬರಲಿ ಬಿಡಬೇಡಿ ಸಂದರ್ಶನ ಮುಂದುವರೆಸಿ.
@paramukakkeri2699
@paramukakkeri2699 20 күн бұрын
Hi sigali basu anna 🙏
@kanthaamma821
@kanthaamma821 20 күн бұрын
ಆದ್ರೂ ಸತ್ಯ ತಾನೆ
@vinayakramdurga9463
@vinayakramdurga9463 19 күн бұрын
ಈ ದೇಶ ಕತೆ ಇಷ್ಟೇ ಕಣಮೋ ಚಿಂತೆ ಮಾಡಿ ಲಾಭಾ ಇಲಮೋ
@Manju06216
@Manju06216 20 күн бұрын
ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂಗಾಯ್ತು
@dnbpedvk6204
@dnbpedvk6204 20 күн бұрын
But this is d reality
@devilfordevil
@devilfordevil 20 күн бұрын
​@@dnbpedvk6204but harms a day 😢
@Dayanand891
@Dayanand891 20 күн бұрын
illa Saar...Namma Vvastheya bagge Aat heluv Prati Maatu Satya...🙏.
@siddudalavayi3066
@siddudalavayi3066 20 күн бұрын
ಒಳಗಿನ ಕಳ್ಳರಗಿಂತ ಹೊರಗಿನ ಕಳ್ಳನೇ ವಾಸಿ ಸರ್ ಇವರಿಗೆ ಮುಖವಾಡ ಇಲ್ಲ ಕಳ್ಳ ಅಂತ ಸುಲಭವಾಗಿ ಗುರುತಿಸಬಹುದು, ಆದರೆ ಕೆಲವು ನಮ್ಮೊಳಗೆ ಇರುವ ಮಹಾನ್ ಕಳ್ಳರನ್ನು ಗುರುತಿಸಲಾಗಿದು ಗೋಮುಖ ವ್ಯಾಘ್ರಗಳನ್ನು.
@saidusabjakati956
@saidusabjakati956 19 күн бұрын
ಪೊಲೀಸ್ ವ್ಯವಸ್ಥೆ ಬಗ್ಗೆ ಹೇಳಿದ್ರೆ ಏನ್ ಆಯಿತು ನಿಮಗೆ... ಇದ್ದೋರ್ ದುಡ್ಡು, ಬಂಗಾರ ಕದ್ದು ಇಲ್ಲದವರಿಗೆ ಇಷ್ಟ ಬಂದ ದರಕ್ಕೆ ಕೂಟ್ಟ ಈತ, ನನಗೆ ಒಳ್ಳೆಯ ವ್ಯಕ್ತಿ...
@HaseenaBanu-h6r
@HaseenaBanu-h6r 19 күн бұрын
Sigli sir super i
@funrelo
@funrelo 18 күн бұрын
All is good.. but ee param slum inda bandavanu.. look hos choice of songs.. slum songs at the beginning and end
@RaghuV-ki9oo
@RaghuV-ki9oo 20 күн бұрын
100% corrct basyasa
@krishnadestiny
@krishnadestiny 19 күн бұрын
Shawshank redemption 😮😮😮 movie tara
@janapada570
@janapada570 20 күн бұрын
First comment😢😢
@saidusabjakati956
@saidusabjakati956 19 күн бұрын
Sigliii annaa 🔥🔥🔥
@ashwathcv7216
@ashwathcv7216 5 күн бұрын
ಸರ್ ಇನ್ನು ಇನ್ಟ್ರಿವ್ ಮಾಡಿ
@HaseenaBanu-h6r
@HaseenaBanu-h6r 19 күн бұрын
Munduvaresi param sir
@manm984
@manm984 20 күн бұрын
Ivnu nodake swalpa param tharane idane
@ravindraak158
@ravindraak158 20 күн бұрын
Jail department avare dodda kallaru
@ajitsindhe9742
@ajitsindhe9742 19 күн бұрын
IG DGP edrunu etara 😢 agta ede
@shivarajburud8501
@shivarajburud8501 17 күн бұрын
Aranya elake interev madi
Inside Out Babies (Inside Out Animation)
00:21
FASH
Рет қаралды 12 МЛН
Now THIS is entertainment! 🤣
00:59
America's Got Talent
Рет қаралды 40 МЛН
Каха заблудился в горах
00:57
К-Media
Рет қаралды 7 МЛН
Despicable Me Fart Blaster
00:51
_vector_
Рет қаралды 28 МЛН
Inside Out Babies (Inside Out Animation)
00:21
FASH
Рет қаралды 12 МЛН