ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@Shashi156s2 жыл бұрын
ಅದ್ಭುತವಾದ ಮಾಹಿತಿಗಳು ಹಾಗು ನಿಜವಾದ "ಸ್ಫೋಟಕ 💣💥 ಮಾಹಿತಿ" ಗ್ರಹಿಸಿ , ಅರಿತು , ಪ್ರಕೃತಿಯ ಆದಷ್ಟು ಉಳಿಸಿಕೊಂಡು ಬದುಕುವವನೇ ಮಹಾಶೂರ 🕵🏼
@indiranayak94312 жыл бұрын
Dr Yellappa Reddy ತುಂಬಾ adarsha vyakti. ಅವರನ್ನು ಹೆತ್ತ ತಾಯಿ ತುಂಬಾ ಧನ್ಯರು
@harsha_yagati2 жыл бұрын
ಕಲಾ ಮಾಧ್ಯಮದ ಆನೇಕ ಸಂದರ್ಶನಗಳಲ್ಲಿ ಅತ್ಯಂತ ಮೌಲ್ಯಯುತವಾದ ಸಂದರ್ಶನ ವೆಂದರೆ ಡಾಕ್ಟರ್ ಎಲ್ಲಪ್ಪ ರೆಡ್ಡಿ ಅವರ ಸಂದರ್ಶನ ಎಲೆಮರೆ ಕಾಯಿಯಂತಿರುವ ಇಂತಹ ಮಹನೀಯರನ್ನು ಕರುನಾಡಿಗೆ ಪರಿಚಯಿಸಿದ್ದಕ್ಕೆ ಕಲಾ ಮಧ್ಯದ ತಂಡದವರಿಗೆ ತುಂಬು ಹೃದಯದ ಧನ್ಯವಾದಗಳು.... ನಮ್ಮ ಈ ಪ್ರಸ್ತುತ ಸ್ಥಿತಿಯಲ್ಲಿ ಈ ಹಿರಿಯರು ಹೇಳಿದಂತೆ ನಡೆಯಲೇಬೇಕಾದ ಅನಿವಾರ್ಯತೆ ಇದೆ.... ಅವರಲ್ಲಿರುವ ಪೂರ್ಣ ಪ್ರಮಾಣವಾದ ಜೀವವೈವಿಧ್ಯದ ಜ್ಞಾನವನ್ನು ನಮಗೆ ಇನ್ನೂ ಹೆಚ್ಚಾಗಿ ಪಸರಿಸಿ ಎಂದು ಕೋರಿಕೊಳ್ಳುತ್ತೇನೆ
@shashikumardr65272 жыл бұрын
Sir, ನೀವು ಪ್ರಕೃತಿಯ ಜ್ಞಾನಿ ಅಷ್ಟೇ ಅಲ್ಲ ನಿಮ್ಮಂತಹವರು ಈ ಮನುಕುಲಕ್ಕೆ ಬೇಕಾಗಿರುವ ಬಹಳ ಅತ್ಯಮೂಲ್ಯ ವಾದ ಆಸ್ತಿ.... 🙏
@nosleazeonlypeace50432 жыл бұрын
Param sir! ಪದಗಳಲ್ಲಿ ಹೇಗೆ ಹೇಳುವುದು. ಇದು ಕಲಾಮಾದ್ಯಮದಲ್ಲಿ ನಾನು ನೋಡಿದ ಅತ್ಯುತ್ತಮ ಸಂದರ್ಶನಗಳಲ್ಲಿ ಒಂದಾಗಿದೆ. ಅದೇ ಸಮಯದಲ್ಲಿ ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ದುಃಖವಾಗುತ್ತಿದೆ. ನಾವು ಯಾವ ಕಡೆಗೆ ಹೋಗುತ್ತಿದ್ದೇವೆ ಎಂದು ಪ್ರಶ್ನೆಗಳು. ತಂತ್ರಜ್ಞಾನ ಸುಧಾರಿಸಿದಂತೆ ನಾವು ನಮ್ಮನ್ನೂ ಕಳೆದುಕೊಳ್ಳುತ್ತಿದ್ದೇವೆ.
@gudibandeproperties57442 жыл бұрын
ಕಲಾಮಾಧ್ಯಿಮ ತಂಡಕ್ಕೆ ಅಭಿನಂದನೆಗಳು ನಿಮ್ಮ ಈ ಕಾರ್ಯಕ್ಕೆ. ಇಂತಹ ಜ್ಞಾನಿಗಳ ಅಪಾರವಾದ ಜ್ಞಾನ ನಮಗೆ ಅತ್ಯಂತ ಅವಶ್ಯಕತೆ ಇದೆ ...
@ranganathn98452 жыл бұрын
Great job from kalamadhyama and Dr YReddy sir very great person
@chandansanatan12272 жыл бұрын
ದಯಮಾಡಿ ನಿಮ್ಮ ಕಡೆಯಿಂದ ಒಂದು ಪುಸ್ತಕ ಹೊರತನ್ನಿ. 🙏
@sindhuponnamma47982 жыл бұрын
Totally agree with his sensible words... that we are causing danger to our coming generations and we are not serious about the issue
@RKNair-lj6vv2 жыл бұрын
One of the best episode by Kalamadhyama.... please bring more episodes of Dr Reddy.. he's very knowledgeable person...his talks in ecological importance is worth listening
@srinivas89622 жыл бұрын
ಯಲ್ಲಪ್ಪ ರೆಡ್ಡಿ ಸರ್ ಅಂದ್ರೆ ಒಂದು ದೊಡ್ಡ ಪರಿಸರ ವಿಶ್ವ ವಿದ್ಯಾಲಯ, ❤❤❤❤❤
@skedits58602 жыл бұрын
KS Parameshwar your interview journey is covering 360 degree , really I feel very great about your brilliant choice of people whom you interview .
@lokeshng76602 жыл бұрын
ಅದ್ಬುತ ಸಂಭಾಷಣೆ ವಿವರಣೆ 🙏🌹🙏ಗುರುಗಳೇ ಇಂದಿನ ಯುವಪೀಳಿಗೆಗಳಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ತಿಳಿಸಿದ್ದೀರಾ
@goravanahallinaveen77542 жыл бұрын
Informative talk... 👌sir... ಜನ ಯೋಚನೆ ಮಾಡಬೇಕು
@chhayasophias80862 жыл бұрын
ಏನು ಅಂತ ಅನಾವಶ್ಯಕ ಪ್ರಶ್ನೆ ಕೆಳ್ತರೋ...ಅವರ ವಿವರಣೆ ಅದ್ಭುತ.. ಒಳ್ಳೇ ವಿವರಣೆ..🙏👍
@poornachandra32222 жыл бұрын
Alva
@lakshmanabheemarao73952 жыл бұрын
ನಿಮ್ಮ ವಿಚಾರಧಾರೆ ಅದ್ಬುತ ಹಾಗೂ ಕಣ್ಣು ತೆರೆಸುವ ವಿವರಣೆಗಳು. ಧನ್ಯವಾದಗಳು
@ravikumarpj23182 жыл бұрын
🙏🌹🙏ಅದ್ಬುತ ಸನಾತನ ಆರ್ಯವರ್ಧ 🚩🚩🚩🇮🇳💪🏿👌🏿👍🏿🙏
@amardev12782 жыл бұрын
ಮೌಲ್ಯಯುತ ಸಂದರ್ಶನ ಪರಮೇಶ್ವರ್. ಧನ್ಯವಾದಗಳು.
@shivahrudaya80082 жыл бұрын
🙏 ಧನ್ಯವಾದಗಳು ಪರಮ್ ಸರ್ ಇಂಥಹ ಸಂದರ್ಶನಕ್ಕಾಗಿ
@drshiva.utlasar.39612 жыл бұрын
A blessing we have such knowledgeable souls in our land.
@pradeepramu1142 жыл бұрын
ಹೇಳಿರುವಂತಹ ಮಾಹಿತಿ ಹಂಡ್ರೆಡ್ ಪರ್ಸೆಂಟ್ ನಿಜ ಸರ್ 💐
@kodandaramparvathi17832 жыл бұрын
What a talented gentle man he is 🙏🙏👌👌 Very valuable interview
@ramakrishnad4482 жыл бұрын
We need more awareness on this. Who ever is seeing this Kindly share and strive for knowledge, Respected kannadiga is speaking out his experience. More youths should be trained for observation on nature. Save nature save everything.
@hanumantharajum81222 жыл бұрын
ತುಂಬಾ ತುಂಬಾ ಒಳ್ಳೆಯ ಕೆಲಸ ಧನ್ಯವಾದಗಳು ಸರ್ ಕಾಲಮದ್ಯಮದ.ಪರಮ್.ರವರಿಗೆ ಮತ್ತು ಕಾಲಮದ್ಯಮದ.ತಂಡಕ್ಕೆ. ಅಭಿನಂದನೆಗಳು
@hanumantharajum81222 жыл бұрын
ತುಂಬಾ ತುಂಬಾ ಒಳ್ಳೆಯ ವಿಚಾರ ತಿಳಿಸಿರುವ. ಯಲ್ಲಪ್ಪರೆಡ್ಡಿಯವರಿಗೆ.ಕೋಟಿ ಕೋಟಿ ನಮನಗಳು
@manjunath.kotger71512 жыл бұрын
Mr Parameshwara keep do like this videos , I am watching many videos of yours but I like this very much and very much. Each and everyone should be wath this video Thanks To Sir and parapeshwara.
@MrPrathapks2 жыл бұрын
Great work param. Need more videos like this. People are more selfish now. No body thinks about future generations. Current generation are more behind reels... Social media based mindset... Where world is going...
The best episode I've seen ur channel sir. Thank you 🙏.
@raghuth64712 жыл бұрын
Thanks to kalamadyam for bringing up yallappa reddy interview...great personality
@srinivasaks26282 жыл бұрын
ಮಾನವ ಸಂಪನ್ಮೂಲ ವ್ಯಕ್ತಿ - Mr. ಯಲಪ್ಪ ರೆಡ್ಡಿ
@siddalingeshhamagi43542 жыл бұрын
Thank you Sir, Nice interview.,..Eyes opening Interview...
@xhunt1232 жыл бұрын
Param of all your video. This series are really important and bringing awareness in our community this been telecasted in right time. . Thank you sir. Request dir to write a book .
@vijiyendravijiyendra52782 жыл бұрын
Vold is gold great advice sir
@shankarb72572 жыл бұрын
Yellappa Reddy sir 🙏🙏 🙏🌷 💐🌷
@onlyrajlakshmi2 жыл бұрын
ವ್ಯವಸ್ಥೆ !!! ತುಂಬಾ ದೊಡ್ಡದು. ಪ್ರಜಾಪ್ರಭುತ್ವ!!!!
@padminividya8482 жыл бұрын
ಈ ವಿಡಿಯೋ ವನ್ನು ಪ್ರಮುಖ ಹುದ್ದೆ /ಸ್ಥಾನ ಗಳಲ್ಲಿ ಇರುವ ವರಿಗೆ ಕಳುಹಿಸಿ ಎಂದು ವಿನಮ್ರ ಕೋರಿಕೆ🙏🙏
@basavegowdanbasavanna2722 жыл бұрын
ಇವರ ವಿಡಿಯೋ ಹೆಚ್ಚಾಗಿ ಮಾಡಿ ಸರ್ ಪ್ಲೀಸ್
@lavanyabs66402 жыл бұрын
Well analysed. Tnk u very much.
@ningyaake5 ай бұрын
really wonderful ppl are there around us, but we are not listening to them or their voice is suppressed. Thanks for the interview, it opened my eyes on several fronts.
@hemasankarsh25242 жыл бұрын
Great informations ....
@sudharshannayak38532 жыл бұрын
Most resourceful n knowledge full episode ever.. Thanks fr this episode Param sir🙏
@prasannam22942 жыл бұрын
Yes sir Yelpreddy sahebre 100% right
@bskbrothersofficial2 жыл бұрын
Treasure of Knowledge...
@ranganathv75542 жыл бұрын
Should read and listen to these speeches. Request to @kalamadhyama to interview such personells. Great work. Great person.
@shashikalamurugan67682 жыл бұрын
Hi yellappa Reddy sir 😍😍🙏🙏🙏dhesha suthu kosha odhu antha namma hiriyaru heliddu eshtu Sathya!!! 😍😍🙏
@bhaskar92582 жыл бұрын
🙏🙏🙏🙏🙏 ಸ್ಪಷ್ಟ ಕನ್ನಡದಲ್ಲಿ ಬಹಳ ಸ್ಪಷ್ಟವಾಗಿ ಬುದ್ಧಿ ಹೇಳಿದ್ದೀರಿ.🙏🙏🙏🙏
@YASHWANTH8712 жыл бұрын
Gem of a person❤️
@praveenkumarkammar43932 жыл бұрын
Grateful sir
@chandrakanthpg10692 жыл бұрын
@kalamadhyama team is it wonderful message for this generation of people including me also. We are not doing anything for our future generation children, destroying nature and behind the money. Thanks, yellappa reddy sir for your information about science and nature. 100% correct we will be seeing 6th pralya.
@umasureshumasuresh82012 жыл бұрын
Very nice information sir
@shanthaladevraj55602 жыл бұрын
Very honest interview
@govindareddy3122 жыл бұрын
Very meaningfull talk sir this is a true knowledge.
🎉🎉🎉 SUPER WONDERFULL MESSAGE SIR GOD BLESS YOU SIR THANK YOU SO MUCH SIR 🎉🎉🎉🙏🙏🙏🙏🙏🙏
@trilokasancharivinay79562 жыл бұрын
ಈ ಭೂಮಿಯ ಮೇಲಿನ ಸ್ವಾರ್ಥಿ ಮನುಷ್ಯ
@Raji9592 жыл бұрын
Inthavaranna sandarshana Maddi Ellariggu upayogga agutthe 🙏🙏🙏🙏
@ಹಳ್ಳಿಹೈದ-ಸ1ಣ2 жыл бұрын
It's educational information good job
@kbchandrashekara71062 жыл бұрын
Very good. Best words
@rajlaxmijadhav55762 жыл бұрын
Great personality hattsof
@indiaoneindia2 жыл бұрын
Uttama mahithi.... 🙏😍👌👌👌🔥
@arathinarayanappa77162 жыл бұрын
Hats off to Yellapa Reddy, amazing 🙏🙏🙏🙏👌🙏🙏🙏
@sharathj77312 жыл бұрын
ಸಾಕ್ಷಿ ಸಮೇತ ನಿಜ ಹೇಳಿದಕ್ಕೆ ಲಾಯರ್ ಜಗದೀಶ್ ಕಥೆ ಏನಾಯ್ತು ಅಂತ ಕಣ್ಣಾರೆ ನೋಡತಾಯಿದೀವಿ ನಿಜ ಹೇಳೋವರಿಗೆ ಇದು ಕಾಲವಲ್ಲ ಕಾನೂನು ಕಾಪಾಡಬೇಕಾಗಿರೋ ಪೊಲೀಸ್ ರೇ ಕಾನೂನನ್ನ ಗಾಳಿಗೆ ತೂರಿ ಅಡ್ಡ ದಾರಿ ಹಿಡಿದು ಎಂಥ ಕೆಲಸ ಮಾಡಿತಾಇದ್ದಾರೆ ನಿಮ್ಹತ್ರ ದುಡ್ಡಿದ್ರೆ ಇನ್ಫ್ಲುಯೆನ್ಸ್ ಇದ್ದರೆ ಕಾನೂನು ಪೊಲೀಸ್ ಇತ್ಯಾದಿ ನಿಮ್ಮ ಕಿಸೆ ನಲ್ಲಿ ಇರ್ತಾರೆ ಇದೆ ಕಟು ಸತ್ಯ
@hussainpasha27612 жыл бұрын
Le soolemagne aa jagdeesh dodda oolu nan maga cd matter alli yeno kitida le soolemagne 😆😆😆
@manukumarputtaswamy89402 жыл бұрын
super sir
@andanagoudapatil13512 жыл бұрын
Sir you are grate hatsup
@mohemmad1002 жыл бұрын
Good 👍 👍 👍 👍 so many knowledge We have to learn
@srinivasaks26282 жыл бұрын
ಪರಂ ಅವ್ರೆ ನೀವು ಮಾಡೋ ಪ್ರತಿಯೊಂದು ವಿಡಿಯೋ ನೋಡುತ್ತಿದ್ದೇವೆ.💯👌
@travellingwithnature2 жыл бұрын
ನಮಸ್ಕಾರ ಸರ್
@shashi12382 жыл бұрын
Yellpa reddy super👌 sir nima anubva thumba doddu sir🙏🙏🙏
@ananthganapathihegde99302 жыл бұрын
🙏 Beautiful presentation , Well. Defined by You Could you Expect from our.people Our politician Vinasha kale Veeparathi Buddi 🙏 We are the person for this type Damages 🙏🙏🙏🙏🙏
@ManjunathManju-ib8df2 жыл бұрын
Thumba oley mahithi🙏🙏🙏👌👌👌
@chandanjs49872 жыл бұрын
ಸರ್ ನೀವು ಒಬ್ಬರ ಬಗ್ಗೆ ಮಾಡಿದ ವೀಡಿಯೋ ಸುಮಾರು 4 ರಿಂದ 8 ಸಂಚಿಕೆಗಳು ಬರುತ್ತವೆ . ನೀವು ಅದರಲ್ಲಿ ಮಾಡಿದ ಸಂಚಿಕೆಗಳ ಲಿಂಕ್ ಅನ್ನು ಅದರ ಕೆಳಗಡೆ ಕೊಡುವ ಹಾಗೆ ಮಾಡಿ ನಾವು ಅದನ್ನು ಹುಡುಕುವ ಪ್ರಯತ್ನ ತಪ್ಪುತ್ತದೆ ಮತ್ತು ಒಬ್ಬರ ಬಗ್ಗೆ ಮಾಡಿದ ವೀಡಿಯೋ ಪೂರ್ಣಗೊಂಡ ನಂತರ ಇನ್ನೊಬ್ಬರ ವೀಡಿಯೋ ಹಾಕಿ ಆವಾಗ ನೋಡುವ ಕುತೂಹಲ ಕೂಡ ಹಾಗೆ ಇರುತ್ತದೆ.
@sandeeptp042 жыл бұрын
Howdu Adana hudukode kasta ...
@educareeducate47072 жыл бұрын
Separate videos of single persons interviews will be available under playlists. Plz Check there
We need some more Sir MV.He is the brain behind KRS and many projects.politicians think only about votes or themselves
@harish-yd1dr2 жыл бұрын
Super information sir
@Naganaga-jx3jx2 жыл бұрын
Sir ,nimma mathe satyam shivam sundaram .
@srikanthningappa95932 жыл бұрын
Let's Give power to Common people. Common man should become CM. He should be simple. All our taxes is going for luxury of Officers and Legislative members. So Common people should contest elections.
@rameshadt6894 Жыл бұрын
Great sir 🙏 💐 👏
@narasimhamurthy58132 жыл бұрын
U.are.great.sir
@dategginamani7747 Жыл бұрын
Super opinion sir
@srinidhirangaswamy3062 жыл бұрын
Sir, people like U are living God to our generation