ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@knagaraj96222 жыл бұрын
ಅಬ್ಬಾ ಏನು ಅದ್ಭುತ, ಕನ್ನಡದ ಒಂದು ದೊಡ್ಡ ಹಿರಿಮೆ, ಕನ್ನಡದ ಬಗ್ಗೆ ಮಾತಾಡುವವರು ಒಂದು ಸಾರಿ ಈ ವಿಡಿಯೋ ನೋಡಬೇಕು 🙏🙏🙏
@padmamurthy10052 жыл бұрын
Pavagadada Prakasha Rayarige namo namaha
@Prabhunandan.g.sgowda Жыл бұрын
@@knagaraj9622_d ❤😂🎉😢😮😅😊
@puttamallegowdaputtamalleg27762 жыл бұрын
ಹೊ ದೇವರೇ ಇವರ ಜ್ಞಾನ ಭಂಡಾರವನ್ನ ಜನರಿಗೆ ತಲುಪಿಸಿ. ಕೇಳುತ್ತಿದ್ದರೆ ಪ್ರಪಂಚವೇ ಮರೆತುಹೊಗುತ್ತೆ. 🙏🙏
@guruprasadc47822 жыл бұрын
ಒಂದು ಪದವು ಸಹ ಬೇರೆ ಬಾಷೆಯದ್ದ ಇಲ್ಲ...ಎಲ್ಲವೂ ಕನ್ನಡ ಮತ್ತು ಸಂಸ್ಕೃತ ಪದಗಳೇ... Greate... Sir
@Randomstupidthings2 жыл бұрын
Dr ???
@dhanushshettigar26382 жыл бұрын
Kannada news channel galu evarannadru nodi kalili
@guruprasadc47822 жыл бұрын
@@dhanushshettigar2638 yes yes
@rajk41292 жыл бұрын
@@Randomstupidthings Timing Heli.
@Anonymous-yg8yb2 жыл бұрын
@@dhanushshettigar2638 adakke avrella ivara programs na nilsiradu
@ದಂತಕಥೆ-ಖ3ಝ2 жыл бұрын
ನಾನು ಹೈಸ್ಕೂಲ್ ನಲ್ಲಿ ಓದುತ್ತಿರಬೇಕಾದ್ರೆ ದಿನಾ ಬೆಳಿಗ್ಗೆ ಇವರಿಂದ ಭಗವದ್ ಗೀತೆ ಕೇಳೋಕೆ ಒಂದು ಚಂದ. 🚩🚩🚩🚩🚩🚩🚩🚩🥰🥰🥰🥰🥰🙏🙏🙏🙏🙏🙏👌👌👌👌👌 ಸನಾತನ ಹಿಂದೂ ಧರ್ಮಕ್ಕೆ ಎಂದೆಂದಿಗೂ ಜಯವಾಗಲಿ. 🙏🙏🙏🙏🙏🙏
@siddegowdabsr4887 Жыл бұрын
ಅಚ್ಚ ಕನ್ನಡದಲ್ಲಿ ಸ್ವಚ್ಚ ವಾಗಿ ಮಾತಾಡುವ ವ್ಯಕ್ತಿ. ಎಂದರೆ ಶ್ರಿ ಪಾವಗಡ ಪ್ರಕಾಶ್ ರವರು.ಅವರು ಒಂದು ಆಂಗ್ಲ ಪದವನ್ನು ಬಳಸದೆ ಕನ್ನಡಲ್ಲಿ ಮಾತಾಡುವ ಏಕೈಕ ವ್ಯಕ್ತಿ ಅವರಿಗೆ ಹೃದಯ ಪೂರ್ವಕ ನಮನಗಳು
@gayathrikaliyur2 жыл бұрын
ಗುರುಗಳೇ , ನೀವು ತುಂಬಾ ಚಿಕ್ಕವರಿದ್ದಾಗ ನಿಮ್ಮ ತಂದೆಯವರು ರಚಿಸಿರುವ ಪದ್ಯವನ್ನು ಇನ್ನೂ ಈ ಹೊತ್ತಿನಲ್ಲಿ ನಿಮ್ಮ ಸ್ಮೃತಿಪಟಲದಲ್ಲಿರುವುದು ಅದ್ಭುತ. ಎಂಥಹಾ ಸ್ಮರಣಶಕ್ತಿ ನಿಮ್ಮದು ಗುರುಗಳೇ , ನೀವು ಅತಿಮಾನುಷರು...
@chitrachandru9772 жыл бұрын
ಎಂತಹ ಸುಸ್ಪಷ್ಟ,ಸುಂದರ ಕನ್ನಡ, ಅಭ್ಭಾ!ಎಷ್ಟು ಸ್ಪಷ್ಟ ಉಚ್ಚಾರಣೆ ಕೇಳಿದಷ್ಟು ಕೇಳಬೇಕು ಅನ್ನಿಸುವಂತಿದೆ ವಿಚಾರ ವಿವರಣೆ ಎಲ್ಲವೂ 🙏
@Anonymous-yg8yb2 жыл бұрын
ಅದರಲ್ಲೂ ಗಡಿನಾಡ ಕನ್ನಡಿಗರು... ❣️
@trnswamy2 жыл бұрын
ಪರಮ್ ಅವರೇ ಸನ್ಮಾನ್ಯ ಪಾವಗಡ ಪ್ರಕಾಶ್ ರಾಯರ ಸಂದರ್ಶನ ತರುತ್ತಿರುವುದಕ್ಕೆ ಧನ್ಯವಾದಗಳು. ನೀವು ಬಗೆದಷ್ಟೂ ಅವರಿಂದ ವಿಷಯಗಳು ಹೊರಬರುತ್ತದೆ. ಕಡೇ ಪಕ್ಷ ನೂರು ಎಪಿಸೋಡ್ಗಳನ್ನಾದರೂ ನಾನು ನಿರೀಕ್ಷಿಸುತ್ತೇನೆ.
@umesharvishiwanathaar94892 жыл бұрын
Ragavendra swammy pavada
@ಕನ್ನಡದೇಶ2 жыл бұрын
ನಿಮ್ಮ ಕನ್ನಡ ಮತ್ತು ಕನ್ನಡನಾಡಿನ ಪ್ರೀತಿಗೆ ಕೋಟಿ ಕೋಟಿ ನಮಸ್ಕಾರಗಳು. 🙏🙏🙏🙏🙏
@praveenworld072 жыл бұрын
ವಿದ್ಯಾರಣ್ಯರಿಗೆ ನನ್ನ ನಮನ 🚩💛❤ ಜೈ ಕರ್ನಾಟಕ..
@melurjayadevvishnuvardhanv85832 жыл бұрын
ಕನ್ನಡವನ್ನು ತಪ್ಪಿಲ್ಲದೆ ಬರೆಯುವುದನ್ನು ಅಭ್ಯಾಸ ಮಾಡು ಗುರು, ವಿದ್ಯರಣ್ಯ ಅಲ್ಲ ವಿದ್ಯಾರಣ್ಯ.
@ambikamh25082 жыл бұрын
ಗುರುಗಳು ಹೀಗೆ ಹೊಸ ಹೊಸ ಮಾಹಿತಿ ತಿಳಿಸುವುದರಜೊತೆಗೆ ಅವರ ನ್ನು ದಿನ ಕಾಣುವುದೇ ನಮ್ಮ ಸೌಭಾಗ್ಯ ನಿಮಗೆ ನನ್ನ ಧನ್ಯವಾದಗಳು ಪರಮೇಶ್ ಅವರೇ
@geethacn627311 ай бұрын
ಗುರುಗಳೇ ನಿಮ್ಮ ಮಾತುಗಳನ್ನು ಕೇಳಲು ನಾವು ತುಂಬಾ ಪುಣ್ಯ ಮಾಡಿದ್ದೇವೆ ನಿಮಗೆ ನನ್ನ ನಮಸ್ಕಾರ ಗಳು
@geethesh-s.p2 жыл бұрын
ಗುರುಗಳ ಧ್ವನಿಯಲ್ಲಿ ಕುಮಾರ ಭಾರತ ಮತೊಮ್ಮೆ ಕೇಳುವ ಆಸೆ 🙏🏻🙏🏻🙏🏻🌹😇
@ganeshbhatgani88242 жыл бұрын
ಶೃಂಗೇರಿ❤ (ನಮ್ಮೂರು)
@KavithanKavi-in4ou2 жыл бұрын
Nammuru
@amarnathamarnathkumar41792 жыл бұрын
My mother shardhambe🙏🙏🙏
@rakshithu31812 жыл бұрын
👏🏻🙏🏻
@kushaalkumar25132 жыл бұрын
ಗುರುಗಳೇ.. ನಿಮ್ಮ ಅಗಾಧ ಪಾಂಡಿತ್ಯಕ್ಕೆ ನಮ್ಮ ನಮನ.. 🙏🙏🙏
@padmamurthy54872 жыл бұрын
ಪಾವಗಡ ಪ್ರಕಾಶ್ ಗುರುಗಳ ಸಂದರ್ಶನ ನೋಡಿ ತುಂಬಾ ಖುಷಿಯಾಯಿತು ಕಲಾಮಾದ್ಯ ಮ ಪರಮೇಶ್ವರ್ ಗೇ ತುಂಬು ಹೃದಯದ ಧನ್ಯವಾದಗಳು ಎಷ್ಟು ವಿಷಯ ಗಳು ತಿಳಿದುಕೊಳ್ಳ ಬಹುದು ಇದೆ ತರಹ ದೊಡ್ಡ ದೊಡ್ಡ ಗುರುಗಳ ಸಂದರ್ಶನ ಮಾಡಿ
@devendrasaadaani41572 жыл бұрын
ಧನ್ಯವಾದಗಳು ಗುರುಗಳಿಗೆ ಒಂದು ಪದವೂ ಸಹಬೇರೆಬಾಷೆ ಬಳಸದೆ ಅಚ್ಚು ಕನ್ನಡ ದಲ್ಲೇ ಪ್ರವಚನ ಮಾಡಿದ್ದಿರಿ ದಯವಿಟ್ಟು ಶ್ರೀ ಕೆಂಗೇರಿ ಶಾರದಾಂಬೆಯ ರಹಷ್ಯವೆನು ತಿಳಿಸಿಕೋಡಿ ಎಂದು ವಿನಂತಿ ಸುವೆನು ಎಂದು ಪ್ರಾರ್ಥನೆ
@sreedharatumkurlaxminaraya4430 Жыл бұрын
ವಂದೇ ಶ್ರೀ ಶಂಕರಾಚಾರ್ಯ ಸದ್ಗುರುವೇ ನಮಃ ವಂದೇ ಮಾತರಂ ಶಾರದಾಂ ವಂದೇ ಮೈಸೂರು ಮಹಾರಾಜರು
@kodandaramparvathi17832 жыл бұрын
ಎಂಥಾ ವಾಗ್ಮಿಗಳು 🎉🎉🙏🙏 ನಿಜಕ್ಕೂ ಪರಂ ಅವರೇ ನಿಮ್ಮ ಕಾರ್ಯ ವೈಖರಿ 👌👌👌👌
@nagavenik84072 жыл бұрын
ಗುರುಗಳ ಪಾದಕ್ಕೆ ನಮಸ್ಕಾರ 🙏🙏🙏🙏🙏
@kusumasr30192 жыл бұрын
ಧನ್ಯೋಸ್ಮಿ. ಗುರುಗಳಿಗೆ ಪ್ರಣಾಮಗಳು. ಡಾ.ಪಾವಗಡ ಪ್ರಕಾಶರವರ ಈ ಸರಣಿಯನ್ನು ದಯವಿಟ್ಟು ಮುಂದುವರೆಸಿ 🙏🙏🙏
@amarendhrakumar37772 жыл бұрын
we have not seen great saints like valmekee, krupacharya, bheeshma, viswamitra etc, but we got a chance to see and listen to sree pavagada prakash,
@Explorealongwithchandan2 жыл бұрын
Thumbe santhosha aithu nima episode nodi -pavagada sir
@manjunathkaranth562 жыл бұрын
ಅಗ್ರಹಾರಸ್ಯವನ್ನು ನೀವು ಹೇಳುವಿರಲಿ ಎಂದು ನಾನು ತುಂಬಾ ನಿರೀಕ್ಷೆ ಮಾಡಿದ್ದೆ ಆದರೆ ಈ ಬಾರಿ ನೀವು ಹೇಳಲೇ ಇಲ್ಲವಿಗ್ರಹದ ರಹಸ್ಯವನ್ನು ಹೇಳಲಿಲ್ಲ
@rameshsharma80872 жыл бұрын
What a great story teller!!! Eagerly waiting for next episode.
@Sanaatananbhaarateeya2 жыл бұрын
ಇತಿಹಾಸದ ಸ್ವಾರಸ್ಯಕರವಾದ ವಿಷಯಗಳನ್ನು ತಿಳಿಸಿಕೊಡುವ ನಿಮಗೆ ನಮ್ಮ ಹೃದಯಪೂರ್ವಕ ನಮನಗಳು
@n.k.murthy882 жыл бұрын
ll ಓಂ ನಮೋ ವಿಶ್ವಕರ್ಮಣೇ ll ಶ್ರೀ ಶಂಕರಾಚಾರ್ಯ ವಿರಚಿತ ಶ್ಲೋಕ: ಏಷದೇವೋ ವಿಶ್ವಕರ್ಮಾ ಮಹಾತ್ಮಾ ಸದಾ ಜನಾನಾಂ ಹೃದಯೇ ಸನ್ನಿವಿಷ್ಟಃ l ಹೃದಾ ಮನೀಷಾ ಮನಸಾಭಿಕ್ಲ್‌ಪ್ತೋಯ ಏನಂ ವಿದುರಮೃತಾಸ್ತೇ ಭವಂತಿ ll (ಲೋಕದ ಏಕೈಕದೇವನಾದ ಮಹಾ ಆತ್ಮನಾದ ವಿಶ್ವಕರ್ಮನು ಸಕಲ ಜನರ ಹೃದಯದಲ್ಲಿ ಸದಾ ವಾಸಿಸುತ್ತಿರುತ್ತಾನೆ. ಶುದ್ಧವಾದ ಹೃದಯದಿಂದ, ನಿಷ್ಕಲ್ಮಶವಾದ, ಅತೀಂದ್ರಿಯವಾದ ಬುದ್ಧಿಯಿಂದ, ಅವಿಕಾರವಾದ ಮನಸ್ಸಿನಿಂದ ಯಾರು ಅವನನ್ನು ತಿಳಿಯುತ್ತಾರೋ ಅವರು ಅಮೃತರು, ಜನನಮರಣರಹಿತರು ಆಗುತ್ತಾರೆ)
@n.s.lokeshvishwakarma3199 Жыл бұрын
ಶ್ರೀ ಪಾವಗಡ ಪ್ರಕಾಶ್ ರಾವ್ ಸರ್ ಯಿಂದ ಶ್ರೀ ಆದಿ ಶಂಕರಾಚಾರ್ಯ ವಿರಚಿತ ಈ ಶ್ಲೋಕಕ್ಕೆ ವಿವರಣೆ ವಿಶ್ಲೇಷಣೆ ಅವರಿಂದ ಅಗತ್ಯವಾಗಿದೆ. Nslv-krpete.
Agada Vada panditya.shri pavagada prakash Rao avarige shirasastang namaskaragalu.
@advaitharmy2 жыл бұрын
Jai shree Adi Shankaracharya namo namaha 🙏
@mallikas61672 жыл бұрын
ತುಂಬಾ ಅದ್ಭುತ ಸಂಭಾಷಣೆ
@vitthaldeshpande9028 Жыл бұрын
Guruji yavarige..koti.koti.namanagalu
@siddaiahboraiah91672 жыл бұрын
Wonderful voice and wonderful story telling skills are exhibited by sri. Pavagada Prakash Rao. In addition, he is a very powerful knowledgeable giant in spiritual and literary fields with energies of motivation. Regards siddaiah from Bangalore.
@ramkrishnan82052 жыл бұрын
ಗುರುಗಳೆ, ನಿಮ್ಮ ಮಾತು,ಜ್ಞಾನ, ಪದ ಪುಂಜ, ನಿರೂಪಣೆ ಶೈಲಿ ಕೇಳುತ್ತಿದ್ದರೆ ಸಂತೋಷದಿಂದ ಮನಸ್ಸಿಗೆ ಆನಂದವಾಗಿ ಅಶ್ರುಧಾರೆಯಾಗುತ್ತದೆ,ನಿಮ್ಮನ್ನು ಪಡೆದ ನಾವು ಧನ್ಯರು.ನಮೋ ನಮಃ.
@manjakmmanjakm34162 жыл бұрын
Shree Shringeri Sharadambe Namha
@s.anajundappa88282 жыл бұрын
ಅದ್ಬುತ ಅತ್ಯದ್ಬುತ ವಾಗಿದೆ ಸಾರ್ ಧನ್ಯವಾದಗಳು ನಿಮಗೆ
@annapurnan98327 ай бұрын
ಅಹಂ ಬ್ರಹ್ಮಾಸ್ಮಿ. ತತ್ವಕ್ಕೆ ನನ್ನ ಕೋಟಿ ನಮನ.🙏🙏🙏
@tarak53132 жыл бұрын
ಧನ್ಯವಾದಗಳು. ಪಾವಗಡ ಗೂರೂಜಿಯವರ ಪ್ರವಚನಗಳ ಕೇಳುಗರು. ಮಂಗಳೂರು ನವರಾದ ನಾನು ಅವರ ಅಭಿಮಾನಿ. ಪ್ರಣಾಮಗಳು ಗುರುಗಳೇ..🙏🙏
@suryanarayanaraokulkarni58952 ай бұрын
GuruGala Padaravindagalige aaanamana
@sowbhagyar83832 жыл бұрын
Sri gurubhyo namaha, gurugale nimma paadakke anatakoti pranamagalu, param sir nimagu nanna namaskara
@gayathrimp76462 жыл бұрын
Supreme knowlege
@geethageetha-bz8jx2 жыл бұрын
Nimma aa gathu aa knowledge ge Ella students nimma kalige buddu namaskara madutidru SSMRV College nalli Gurugale. U r grt . Pls continue ur teaching in college es
@amruthpallimuniraju41522 жыл бұрын
Karnataka rakshana vedike people should learn from this a lot. Along with all kannada activists and their organisation. First We should learn history mystery and knowledge of past .
@ramadevivijayakumar39382 жыл бұрын
Sir good 🙏🙏🙏🙏🙏niminda olya visshyavanu thilsidira gurgalu sir
@vasanthrai11692 жыл бұрын
ಶ್ರೀ ಗುರುಗಳಿಗೆ ಹೃತ್ಪೂರ್ವಕ ಧಾನ್ಯವಾದಗಳು🙏
@prasannakumar55962 жыл бұрын
Very knowledgeable,Jai gurudev.
@rakeshanubhog2 жыл бұрын
Om sri gurubhyo Namaha atyanta parinithi Hondida vea vidwansaru nivu !
@sheelaamernath5472 жыл бұрын
🙏🏾🕉 omg your intelligence and memory ❤is amazing,thanks for sharing all the information 🕉
ನಮ್ಮ ಶೃಂಗೇರಿ ಬಗ್ಗೆ ಇಷ್ಟೊಂದು ಮಾಹಿತಿ ನಮಗೂ ತಿಳಿದಿರಲಿಲ್ಲ ಧನ್ಯವಾದಗಳು ಗುರುಗಳೇ ,ಹಾಗೆ ಕಿಗ್ಗದ ಬಗ್ಗೆನೂ ಸ್ವಲ್ಪ ವಿಷಯ ತಿಳಿಸಿ.
@ShyamSundar-jy8dz2 жыл бұрын
Ohm Shree Gurubhyo namaha
@prakashcuntoor23522 жыл бұрын
Really great of You Sir bless me
@savitabhat24362 жыл бұрын
Gurugala charanagalige satsanga namanagalu🙏🙏
@lakshmikarbv17966 ай бұрын
GOD BLESS PGP
@raghudamamraghudamam7507 Жыл бұрын
Great 👍 Wark sir
@nskmjaisriram35272 жыл бұрын
Super guruji
@Anonymous-hh7wg2 жыл бұрын
ಅಹಂ ಬ್ರಹ್ಮಾಸ್ಮಿ ಅದ್ವೈತ ಬಗ್ಗೆ ಸ್ವಲ್ಪ ಹೇಳಿ ಗುರುಗಳೇ🙏 ಈಗಿನ ಪೀಳಿಗೆ ಏನು ಕಲಿಯಬೇಕು ..ಸ್ವಲ್ಪ ಸಾರಾಂಶ ಹೇಳಿ
@likhithlikhi11152 жыл бұрын
One ondu episode suuuuper gurugale 🙏💖💖💖💖💖🙏🙏🙏💖💖💖💖💖💖
@HEMANTHKUMAR-qd1rs2 жыл бұрын
ಜನರಲ್ಲಿ ಇರುವ ಮೂಡನಂಬಿಕೆ. ಬಗ್ಗೆ ಒಂದು ವಿಡಿಯೋ ಮಾಡಿ. ಪರಂ ಸರ್
@somashekarsharma77392 жыл бұрын
NaGuroradhikam PRANAMAMS
@tubeinfoful Жыл бұрын
❤😂❤very good ideals of performance thanks for your support very good ideals of performance thanks
@saraswathibk62072 жыл бұрын
Dhanyosmi🙏🙏🙏
@bhavanishankar5512 жыл бұрын
SRI SRI SRI GURUVE NAMO NAMAHA
@kabhaskarasharma93782 жыл бұрын
"Srimathe Ramanujaya Namaha" The pontiffs of 'Sri Brahmatanthra Swathanthra Parakala Mutt' are 'Rajaguru' to Mysuru Maharaja family from the beginning. 🕉 SWASTHISRI
@LakshmiLakshmi-ru2gk2 жыл бұрын
Ide vasudeva tatva sir. seeing god in everthing
@muralidharnaik12 жыл бұрын
Every one should know this...
@gokularjun59562 жыл бұрын
S
@np55152 жыл бұрын
Seeing from VIDYARANYAPURA 🙏
@parasf298411 ай бұрын
What an programme
@sudhamshumouli24692 жыл бұрын
🙏🙏🙏 ಗುರುಗಳೇ , ತಮ್ಮ ಉಪನ್ಯಾಸಗಳನ್ನು ಚಂದನ ವಾಹಿನಿಯಲ್ಲಿ ಕೇಳಿ ಪ್ರಭಾವಿತನಾಗಿದ್ದೇನೆ. ಇನ್ನೂ ಕೇಳುವ ಆಸೆ ಮತ್ತು ಕೆಲವು ಸಂದೇಹಗಳಿವೆ. ಪರಿಹರಿಸುತ್ತೀರಾ ?
@kaveriaunty74782 жыл бұрын
Sri GUROOGI yavaru Adyatmada kampyutar Endu nanage anisuttide 🙏🙏🙏🙏🙏🇮🇳💐
@lokeshwarit.pshivakumarkb75772 жыл бұрын
keluthiddare romanchanavayithu excellent
@jagadheeshgowda32912 жыл бұрын
ಶುದ್ಧ ಕನ್ನಡ 🙏🙏🙏
@srinivasarangan.m.s.15292 жыл бұрын
🙏🙏🙏🙏🙏🙏🙏🙏
@lpsudheendralpsudheendra41032 жыл бұрын
Superb
@DeepakSharma-iz6gw2 жыл бұрын
jai shree ram
@sandeepraj84762 жыл бұрын
One Of Great Video 👏👏👏
@MandolinePrasad2 жыл бұрын
Pranams to great scholar 🙏🙏🙏 congrats param 👍
@kanakanagesha2 жыл бұрын
Gurugala charanakke pranamagalu 🙏🙏🙏🙏🙏
@ravindrag82772 жыл бұрын
Jai karnataka
@hayaggriva2 жыл бұрын
Om nomo Kashmira pura vasini shringeri sharadeye namaha 🙏🙏🙏🙏🙏