ನಮ್ಮ ಹೆಮ್ಮೆಯ ರಾಜವಂಶ ನಮ್ಮಸoಸ್ಕ್ರತಿ ನಮ್ಮ ಸಂಪ್ರದಾಯ ತಮ್ಮಿಂದಾ ವಿವರವಾಗಿ ತಿಳಿದು ಸಂತೋಷವಾಯಿತು ಇತಿಹಾಸ ತಿಳಿದ ತಮ್ಮಂಥವರು ನಮ್ಮ ಮದ್ಯೆ ಇರುವದು ನಮ್ಮಬಾಗ್ಯೆ ಧನ್ಯವಾದಗಳು 🙏🙏🙏
@naveengodwin55342 жыл бұрын
ಇಂಥಾ ಜನಅನುರಾಗಿ ದೊರೆ ಗಳನ್ನು ಪಡೆದ naave ಧನ್ಯರು......
@sunilxxxxxx39942 жыл бұрын
ಕಲಾಮಾಧ್ಯಮದ ಈ ಯೂಟ್ಯೂಬ್ ಚಾನೆಲ್ ರವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ದಸರಾ ಆಯುಧ ಪೂಜೆಯ ಶುಭಾಶಯಗಳು 💐💐💐💐
@thrivenice55172 жыл бұрын
ನಿಮ್ಮ ನೆನಪು ಅತ್ಯದ್ಭುತ ಸರ್. ಕೇಳಿರದ ಓದಿರದ ಮಾಹಿತಿ ತಿಳಿಸಿದ್ದಕ್ಕೆ ಪ್ರಣಾಮಗಳು.
@chandrashekharbulabulli82732 жыл бұрын
ನಿಮ್ಮ ನಿರೂಪಣೆಯ ಶೈಲಿ ನಿಜಕ್ಕೂ ಅದ್ಭುತವಾಗಿದೆ ಅಭಿನಂದನೆಗಳು.💐💐
@kusumakovalan76992 жыл бұрын
ನಿಮ್ಮ ನಿರೂಪಣಾ ಶೈಲಿ ಅದ್ಭುತ ಸರ್, ಬಹಳಷ್ಟು ವಿಷಯಗಳ ಜ್ಞಾನ ಭಂಡಾರ ನೀವು ನಿಮ್ಮ ಜ್ಞಾನ ಭಂಡಾರಕ್ಕೆ ನಿಮ್ಮ ನಿರೂಪಣಿಗೆ ನಮ್ಮದೊಂದು ಪ್ರೀತಿಪೂರ್ವಕ ವಂದನೆಗಳು ಸರ್
@anithadkmanjunatha49422 жыл бұрын
ನಮ್ಮ ಮಹಾರಾಜರ ಚರಿತ್ರೆ ಮನಮುಟ್ಟುವಂತೆ ತಿಳಿಸಿದ್ದಾರೆ ತುಂಬಾ ಧನ್ಯವಾದಗಳು ಸರ್ 💐💐🙏🙏 ಈಗಿನ ದಸರಾ ಆಚರಣೆಯ ಸಮಯದಲ್ಲಿ ಇವರನ್ನು ಟಿವಿ ಚಾನೆಲ್ ಅವರು ಕರೆಯಿಸ ಬೇಕು..
@divya_abhi20202 жыл бұрын
ಅತ್ಯದ್ಭುತ ಜ್ಞಾನ ಭಂಡಾರ 🙏🙏
@subhadraek29132 жыл бұрын
Abba ನಿಮ್ಮ ಜ್ಞಾಪಕಶಕ್ತಿ ಗೆ ನಮ್ಮ ಸಾವಿರ ಸಾವಿರ ಪ್ರಣಾಮಗಳು.
@purushothamg79802 жыл бұрын
ಅದ್ಭುತ ಸತ್ಯವಾದ ಐತಿಹಾಸಿಕ ವರ್ಣನೆ ತುಂಬ ಧನ್ಯವಾದಗಳು ಸರ್ . ನಮ್ಮ ಮೃಸೂರು ಅರಸರ ಕೊಡುಗೆ ಅಪಾರ ಅಪಾರ . ನಮ್ಮ ದೇಶಕ್ಕೆ ಮತ್ತೆ ಮೈಸೂರು ಅರಸರ ಆಡಳಿತ ಮತ್ತೆ ಬಂದರೆ ಎಷ್ಟು ಚಂದ .
@veenatapashetti25772 жыл бұрын
ಮೈಸೊರ ಬಗ್ಗೆ ಇರುವ ಅದ್ಬುತ ಜ್ನಾನಬಂಡಾರ..🙏🙏
@ravichandradp91702 жыл бұрын
ನಮ್ಮ ಮೈಸೂರು ಎಷ್ಟು ಅತ್ಯದ್ಭುತ ತುಂಬಾ ಇಷ್ಟವಾದವರು ಮೈಸೂರು ಮೈಸೂರಿನ ದಸರಾ
@kempannabadamallanavarbada39292 жыл бұрын
Om
@mythilimythilimanasa33802 жыл бұрын
ನಮ್ಮ ಮೈಸೂರ್ ಇತಿಹಾಸದ ಬಗ್ಗೆ ತಿಳಿಸಿದಕ್ಕೆ ತುಂಬ ಧನ್ಯವಾದಗಳು ಸರ್
@pujarikrishna68352 жыл бұрын
ನಮ್ಮ ಕ್ಯಾತಮರನ ಹಳ್ಳಿಯ ಬಗ್ಗೆ ತಿಳಿಶಿದಕ್ಕೆ ಧನ್ಯವಾದಗಳು ಗುರುಗಳೇ
ಎಂಥಾ ವೈಬವದ ವಿವರಣೆ ಪಂಡಿತರೇ ನಿಮ್ಮದು. ಅದ್ಭುತ, ಅತ್ಯದ್ಭುತ.
@nshivashankar15332 жыл бұрын
ತುಂಬಾ ಮೈ ರೋಮಾಂಚನ ಮಾಹಿತಿ ನಮ್ಮ ಒಡೆಯರ್ ಅವರ ನಮ್ಮ ಕನ್ನಡಿಗರಿಗೆ ಅವರ ಅದ್ಭುತವಾದ ಕೊಡುಗೆ, ತಮ್ಮ ಈ ಮಾಹಿತಿಗೆ ಧನ್ಯವಾದಗಳು 🙏🙏
@poorvaraj2 жыл бұрын
ಇವರನ್ನು ಮೈಸೂರಿನ ಇತಿಹಾಸದ ಸರ್ವಙ್ನ ಎಂದರೂ ತಪ್ಪಾಗಲಾರದು...
@anupamarao182 жыл бұрын
ಎಷ್ಟು ಕರಾರುವಕ್ಕಾಗಿ ಸ್ವಲ್ಪವೂ ತೊದಲದೆ ತಿಳಿಸಿದ್ದಾರೆ ಮಹಾನುಭಾವರು. Thanks to kala madhyama for bringing this episode through him.
@yadvikram43462 жыл бұрын
Amazing sir...this is real history class plz follow all history lectures.. Don't eating heads...
@GundlupetSuresh4 ай бұрын
ನಿಮ್ಮ ಜ್ಞಾನದ ತಿಳಿವಳಿಕೆಗೆ ತುಂಬು ಹೃದಯದ ಪ್ರಣಾಮಗಳು ಸರ್.
@dr.chandrikacschandu34762 жыл бұрын
E thara ennodu adhbhutha video mathe madoke agalla ansathe...i appreciate ur honest effort sir...all the best.
@NoelDsouza-xs4fn Жыл бұрын
Yes true sir. All of us owe to the Mysore royals. Great souls. I bow my head for their contribution to our society. 🙏🙏🙏
@s.anajundappa88282 жыл бұрын
ಎಂತಹ ಅದ್ಭುತವಾದ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು ನಿಮಗೆ ಸಾರ್
@harshithbj36472 жыл бұрын
Full goosebumps while listening to our Mysore history
@srilakshmis34052 жыл бұрын
Hats of sir !! Such a knowledge of our mysore,everyone should know.
@afflysamy2 жыл бұрын
ಇಂತಹ ಮಹಾನುಭಾವರಿಂದ ಇತಿಹಾಸ ಕಲಿತರೆ ಜನ್ಮೇಪಿ ಮರೆಯುವುದಿಲ್ಲ ಹಾಗೂ ಎಲ್ಲಾ ಮಕ್ಕಳಲ್ಲೂ ಸ್ವದೇಶಾಭಿಮಾನ ತನ್ನಷ್ಟಕ್ಕೇ ಜಾಗೃತವಾಗುತ್ತದೆ.
@srikanthamnagendrashastry96162 жыл бұрын
Tumba satya
@anasuyarao40762 жыл бұрын
Ppl
@shivashankarasastry83482 жыл бұрын
L
@shanthabai82322 жыл бұрын
@@srikanthamnagendrashastry9616 🙏🙏🙏
@siddalingaiahnr35087 ай бұрын
@@@😍@@srikanthamnagendrashastry9616
@shyamkelkar83482 жыл бұрын
Sir perhaps in my life I haven't seen a person like. Yours is a mesmerizing memory and your way of naration is unmatchable. Sir my sastanga namaskar to you for your immaculate memory.
ಇಂತಹ ಮಹನೀಯರನ್ನು ನಮ್ಮ ಚರಿತ್ರೆಯಲ್ಲಿ ಸೇರಿಸಿಲ್ಲ. ನಮ್ಮ ಕನ್ನಡಿಗರ ಕೊಡುಗೆ ಎಲ್ಲಾ ರಂಗದಲ್ಲೂ ಇದೆ. ಆದರೆ ಇಂದಿನ ಜನತೆಗೆ ತಿಳಿಸುವಂತೆ ಮಾಡುವುದು ನಮ್ಮ ಪ್ರಸಾರ ಮಾಧ್ಯಮ, ಹಾಗೂ ಸಂಶೋಧನೆ ಬಲ್ಲವರ ಕರ್ತವ್ಯ....... ಜೈ ಕರ್ನಾಟಕ ಮಾತೆ. 🙏🏻🙏🏻👌🏻
@shashidharasrinivasamurthy94962 жыл бұрын
History of Mysuru and Mysuru palace is fantastic .🙏🙏
@hiriyannametikere332 жыл бұрын
ಒಳ್ಳೆಯ ಅಧ್ಯಯನ, ಪುಸ್ತಕ ಬರೆಯಿರಿ
@abhishekkalkatte70362 жыл бұрын
Really impressed by the topics being picked up by kalamadhyama. Good job 👍🏻
@Sp712708 ай бұрын
Kumar sir , your memory is marvellous. You are explaining fluently. 🙏🙏🙏
@MaliniarusArus2 жыл бұрын
Our mysore maharajas ,and another story's. Sir very very thankful. 🙏🙏🙏🙏
@kanasu26812 жыл бұрын
Sir nimage ananta ananta dhanyavada.. Namage bari dasara andre ambari, aramanr, chamundi betta ankinde hemme ankita idvi but nam rajaru elladakinta great avarinda namma karnataka namma tana sir.... Really vr really very proud about our kings Altoona queens.... Really hats off,... Sir.... Tq sir namma Rajaru namma hemme🙏
@beedisuthi50112 жыл бұрын
Hi Param sir Please do kalamadhyama besege shibira with these respected peoples so that our current generation childrens will have an opportunity to learn.....
@devikajaydev85312 жыл бұрын
Super sir Mysore history na tumba chennagi hellidira
ಮೈಸೂರು ಮಹಾರಾಜರು ತಮ್ಮ ನಾಡಿನ ವೀರರಿಗೆ, ಉತ್ತಮ ಸೇವೆ ಸಲ್ಲಿಸಿದವರಿಗೆ ಯಾವರೀತಿಯ ಸನ್ಮಾನ, ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿತು, ಅಂತಹ ಬಿರುದು ಪ್ರಶಸ್ತಿಗಳನ್ನು ಪಡೆದವರ ಕುರಿತು ವೀಡಿಯೋ ಮಾಡಿ ಸರ್
@prasadpushkar31912 жыл бұрын
That's the greatest of Wodeyar and the British camaraderie!
@ajitkotnis68162 жыл бұрын
Sr very beautiful explanation 👏
@ravishekars28512 жыл бұрын
KD Rukminiamma was J Jayalalithaa's ajji. The head of HH Maharaja Chamaraja Wadiyar X's statue in Old Statue Square, was corrected by Rao Bahadur G K Mhatre from Sir JJ School of Art, Bombay.
@bkvishal24492 жыл бұрын
Istu nikharavage tilsihelida tamage ananta danyavadagalu🙏🙏
@rajalakshmi50682 жыл бұрын
Very great thank you Sir. Proud to be the great Mysore city civilian.
@MOHANKUMAR-qj4ce2 жыл бұрын
Super from Germany 🇩🇪
@narashimmurthinarashimmurt41412 жыл бұрын
Eee mahanu bhavaru yaahru? Embudu thilisabekaagittu. Enthaha spasta uchchara dhrudate estu sundara, itihaasada vivara heluvavidhaana.... Estu prasashidaru saaladu. Punnyathmaru ivaru. Parichayisida nimagu abhinandane galu. Jai jai mysuru rajaru. Jai hindu, jai modi ji and his team.
@ashaprakash81502 жыл бұрын
ಅತ್ಯದ್ಭುತ ವಾದ ಸಂಗತಿ ಗಳು ಧನ್ಯವಾದಗಳು
@bogadivenkatesh Жыл бұрын
Very interesting sir... We are eager to listen much more. Keep continuing sir....
@VijayKumar-ef4wt2 жыл бұрын
Very nice to hear history of Mysore
@laxmikanthapuskal99232 жыл бұрын
Atyadbuyha mahithigalu
@balajiv5820 Жыл бұрын
They are not only kings but they are God of our state 🙏
@manjunath.18792 жыл бұрын
ಎಲ್ ರಿಕ್ಯಾಟ್ಸ. ದನ್ಯವಾದಗಳು
@RaviKumar-uo2zs2 жыл бұрын
Really Fantastic our Great 🤴 kings
@usmansharif74482 жыл бұрын
Very very very good and big knowledge ur great sir