"ಮೈಸೂರು ಒಡೆಯರ್ ಕುಟುಂಬದ ರೋಚಕ ರಹಸ್ಯಗಳು!!-Mysore History FULL-Wodeyar History-Echanur Kumar-Kalamadhyam

  Рет қаралды 221,338

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#MysoreHistory #EchanurKumar #Kalamadhyama​​​​​​​​​​​​​​​​​​​​​​​​​​​ #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZbin Channel. / kalamadhyammedia ​​​​​
www.kalamadhyama.com
ಮೈಸೂರಿನ ಹಿರಿಯ ಪತ್ರಕರ್ತರು ಹಾಗೂ ಇತಿಹಾಸ ಸಂಶೋಧಕರಾದ ಶ್ರೀ. ಈಚನೂರು ಕುಮಾರ್ ಅವರು ಮೈಸೂರಿನ ರೋಚಕ ಇತಿಹಾಸವನ್ನು ನಿಮಗಾಗಿ ಕಟ್ಟಿಕೊಟ್ಟಿದ್ದಾರೆ. ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Contact: 7411992697 (Watsapp)
9008099686 (urgent Calls Only)
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Mysore History, Mysore History kalamadhyama, Kalamadhyama Mysore History, Mysore Heritage, Mysore Palace History, Kings of Mysore, Mysore Dynasty History, Mysore Wooden Palace, Mysore Dasara History, dasara History, Echanur Kumar Mysore History, Mysore Tourist Places, KRS History, Srirangapatna History, nalvadi Krishnaraja wodeyar History, History Video, Kalamadhyama Mysore Heritage, History Of Mysore, Kalamadhyama, Kalamadhyam Media Works, KS Parameshwar, Savita Parameshwar,

Пікірлер: 134
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@SubhashRRao
@SubhashRRao 2 жыл бұрын
U
@bhaskarhs2586
@bhaskarhs2586 2 жыл бұрын
ಪರಮೇಶ್ ಸರ್ ಕರ್ನಾಟಕದ spider man ಚಿತ್ರದುರ್ಗದ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ಅವರನ್ನ ಇಂಟರ್ವ್ಯೂ ಮಾಡಿ ಅವರು ತುಂಬಾ ಸಾಧನೆ madidare ನಿಮ್ಮ ಎಲ್ಲ ಪ್ರಯತ್ನಕೆ ಧನ್ಯವಾದಗಳು ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ
@somegowda1740
@somegowda1740 Жыл бұрын
ಉತ್ತಮವಾದ ಹಿ೦ದಿನ ಕಾಲದ ಇತಿಹಾಸ ನನ್ನ ತಿಳಿಸುತ್ತಿರುವ ವಿಷಯ ಸಂತೋಷವಾಗಿದೆ
@jvenkatesh1024
@jvenkatesh1024 Жыл бұрын
Bahala adbutha vagide ithashada vivarane yellaru thilifu kolla ekada Mysore na prathi obbha Yuva piligeyu thilifu kolla ekad vishayavanna vivaravagi madikotta thamgu matthu vivaharsida echa ur kumar ravrigu abinandanegalu J enkteesh kyathamaranahlly mysre
@girijashankarpatil5914
@girijashankarpatil5914 Жыл бұрын
Ojojoj
@geethapadhmamabhaia3171
@geethapadhmamabhaia3171 11 ай бұрын
ತಮ್ಮ ನೆನಪಿನ ಶಕ್ತಿಗೆ ಅನಂತ, ಅನಂತ ಧನ್ಯವಾದಗಳು ಸಾರ್. ಅದ್ಭುತ, ಅತ್ಯ ದ್ಬುತ. 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽👌🏼👌🏼👌🏼👌🏼👌🏼👌🏼👌🏼👌🏼👌🏼👏👏👏👏👏👏👏👏👏👏
@birdsplanetkarnataka
@birdsplanetkarnataka 11 ай бұрын
ವಾಹ್ ಪರಮೇಶ್ವರ್ ಸರ್..... ಎಂಥ ಮಹಾನ್ ಪತ್ರಕರ್ತರನ್ನು ನಮಗೆ ಪರಿಚಯಿಸಿದ್ದೀರಿ..... ❤️❤️❤️❤️❤️
@HarishKumar-zi2vs
@HarishKumar-zi2vs Жыл бұрын
ಒಬ್ಬ ಜರ್ನಲಿಸ್ಟ್ ಆಗಿ ಇತಿಹಾಸಕಾರರಿಗಿಂತ ಹೆಚ್ಚಾಗಿ ತಿಳಿಸಿಕೊಟ್ಟ ನಿಮಗೆ ನಮ್ಮ ಸಾಷ್ಟಾಂಗ ನಮನ ನಮ್ಮ ಮೈಸೂರು ನಮ್ಮ ಹೆಮ್ಮೆ ನಮ್ಮ ಮಹಾರಾಜರು ನಮಗೆ ಹೆಮ್ಮೆ
@chandrashekark3837
@chandrashekark3837 11 ай бұрын
❤🎉
@SrikantarajeursSrikantarajeurs
@SrikantarajeursSrikantarajeurs 2 ай бұрын
ಪರಮೇಶ್ವರ್ ಸರ್ ನಿಮಗೆ ತುಂಬಾ ತುಂಬಾ ಗೌರವ ಇಂಥ ಒಬ್ಬ ಒಳ್ಳೆ ಪತ್ರಕರ್ತರನ್ನು ಪ್ರೀತಿಸುವ ನಿಮಗೆ ತುಂಬಾ ಧನ್ಯವಾದಗಳು ನಾವು ಕೇಳಿದ್ದವು ಇವರನ್ನ ಭಟ್ ಕಲಾ ಮಾಧ್ಯಮದವರು ಇವರನ್ನು ಪರಿಚಯಿಸಲಿಲ್ಲವಲ್ಲ ಅಂತ ಬೇಜಾರಾಗುತ್ತಿತ್ತು ವೆರಿ ವೆರಿ ಗುಡ್ ಸರ್
@basavarajub7455
@basavarajub7455 Жыл бұрын
ಮೈಸೂರು ಇ ತಿ ಹಾಸ ವಾಸನ್ನು ಅ ತಿ ಸುಂದರವಾಗಿ ತಿಳಿಸಿ ಕೊ ಟ್ಟಿರುವ ನಿಮ ಗೆ ತುಂಬಾ ಧ್ಯವಾದಗಳು ಸ್ವಾ ಮಿ
@shivashankararshetty425
@shivashankararshetty425 Жыл бұрын
ಇವರ ಧ್ವನಿಯಲ್ಲಿನ ಹೆಮ್ಮೆ ನಮ್ಮೆಲ್ಲರದೂ ಸಹ. ನಾವು ಬೆಂಗಳೂರಿನ ವಾಸಿಗಳು ಪ್ರತಿದಿನ ಬೆಳಿಗ್ಗೆ ನೆನಪಿಸಿಕೊಳ್ಳಬೇಕಾದವರು ಮಹಾರಾಜರು. ಕರ್ನಾಟಕದಲ್ಲಿ ಹುಟ್ಟಿದ ನಾನೇ ನಿಜಕ್ಕೂ ಧನ್ಯ.
@s.anajundappa8828
@s.anajundappa8828 Жыл бұрын
ಸೂಪರ್ ಸಾರ್ ಅದ್ಬುತವಾಗಿ ಮಾತಾಡಿದ್ಧೀರೀ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು ನಿಮಗೆ ಸಾರ್
@sampathkumarbhattacharya7190
@sampathkumarbhattacharya7190 9 ай бұрын
ಅದ್ಭುತ ವಾದ ವಿವರಣೆ. ದಯವಿಟ್ಟು ಇದನ್ನು ಜೋಪಾನವಾಗಿ ಇಡಿ.
@chandrashekark3837
@chandrashekark3837 2 жыл бұрын
ಸರಸ್ವತಿ ಪುತ್ರ.🙏ಸುಂದರವಾಗಿ ಸ್ಪಷ್ಟವಾಗಿ ಸ್ಫುಟವಾಗಿ ಮನ ಮಿಡಿಯುವಂತೆ ನಮ್ ಹೆಮ್ಮೆಯ ರಾಜ ಮನೆತನದ ಬಗ್ಗೆ ಮಾಹಿತಿ ನೀಡಿದ್ದಿರಿ sir ಧನ್ಯವಾದಗಳು🙏🙏🙏🙏
@yallappakadakol6226
@yallappakadakol6226 Жыл бұрын
🙏🙏🙏🙏🙏🙏 ಸರ್
@karthikb897
@karthikb897 Жыл бұрын
@srinidhirangaswamy306
@srinidhirangaswamy306 Жыл бұрын
Sir, you are truly knowledgeable person, Salute to you Sir
@girin3620
@girin3620 Жыл бұрын
🙏🏽🙏🏽🙏🏽ಅಘಾದ ಜ್ಞಾನ ಸಂಪತ್ತು.... ಹೇಳುವ ಶೈಲಿ 🙏🏼🙏🏼ಮೈಸೂರು 🤍
@nagarajv1947-vz8ou
@nagarajv1947-vz8ou 11 ай бұрын
ಕಾಲ ಮಾಧ್ಯಮ ವಿಡಿಯೋಗೆ ಅಭಿನಂದನಗಳು ಇತಿಹಾಶ್ಕ
@chandrashekarmurthy..n3391
@chandrashekarmurthy..n3391 Жыл бұрын
ಪರಂ ಅವರೆ ನಿಮಗೆ ತುಂಬು ಹೃದಯದ ಧನ್ಯವಾದಗಳನ್ನ ಅರ್ಪಿಸುತ್ತಿದ್ದೇನೆ ..ಕಾರಣ ...ನಮ್ಮ ಮೈಸೂರು ಸಂಸ್ಕೃತಿ ಮತ್ತು ಇತಿಹಾಸ ಹಾಗು ಪರಂಪರೆಯನ್ನ ಅಚ್ಚು ಕಟ್ಟಾಗಿ ವಿವರಣೆ ನೀಡಿದ ಹಿರಿಯ ಪತ್ರಕರ್ತ ಮಹನೀಯರು ತುಂಬ ಸೊಗಸಾಗಿ ವಿವರಿಸಿದ್ದಾರೆ ಇಂತಹ ಕಾರ್ಯಕ್ರಮ ನೀಡಿದಕ್ಕೆ ....ನಿಮ್ಮ ಕಲಾಮಾದ್ಯಮದ ಹಿರಿಮೆಯ ಗರಿ ಇದು ...ತುಂಬಾ ಒಳ್ಳೆಯ ಕೆಲಸ ಮಾಜಿದ್ದೀರಿ ಸರ್..ಮತ್ತೊಮ್ಮೆ ನಿಮಗೆ ಧನ್ಯವಾದಗಳನ್ನ ಅರ್ಪಿಸುತ್ತಿದ್ದೇನೆ....
@kumarimurthy1045
@kumarimurthy1045 2 жыл бұрын
Wonderful explanation, what a knowledge , please record and document everything in books please for future generation . Make Kannada and our history compulsory in our schools . Be proud to be kannadiga .🙏🙏🙏
@manjulabt9884
@manjulabt9884 Жыл бұрын
Wonderful information sir, he is very knowledgeable person
@thyagaraj665
@thyagaraj665 Жыл бұрын
ಕಲಾ ಮಾದ್ಯಮ ಕ್ಕೆ ಶುಭವಾಗಲಿ, ಇಂತಿ ಬೆಂಗಳೂರು
@kishanbhantu2232
@kishanbhantu2232 8 ай бұрын
ಬೊಂಬಾಟ್ ಸಂದರ್ಶನ 🙏🙏🙏
@punisamrat146
@punisamrat146 3 ай бұрын
ಮೈಸೂರಿನ ಪ್ರಸಿದ್ಧ ತಾಣಗಳು ಹಾಗೂ ಇತರೆ ಎಲ್ಲಾ ರೀತಿಯ ಪಾರಂಪರಿಕ ವಿಷಯ ತಿಳಿಸಿಕೊಟ್ಟ ತಮಗೆ ಧನ್ಯವಾದಗಳು
@nagarajv1947-vz8ou
@nagarajv1947-vz8ou 11 ай бұрын
ಪರಮ ಸರ್ ವನ್ದರ್ಫ್ಯೂಲ್ ಸ್ಪೀಚ್
@vishwaicon9
@vishwaicon9 Жыл бұрын
ಬಹಳ ಧನ್ಯವಾದಗಳು ಪರಂ.
@lakshmichandrashekar4186
@lakshmichandrashekar4186 11 ай бұрын
Excellent.we r proudof our maharaja.
@manasaairani9103
@manasaairani9103 11 ай бұрын
ಅದ್ಭುತ 🙏
@Raj-mx9hw
@Raj-mx9hw 2 жыл бұрын
Bahala interesting. Nimmante explain maduva History teachers School, College galalli barabeku. Dayavittu prati vaara Karnataka da History bagge tilisutta banne.
@subashgadagi8097
@subashgadagi8097 5 ай бұрын
ತುಂಬಾ ತುಂಬಾ ಧನ್ಯವಾದಗಳು.
@ashokel7905
@ashokel7905 Жыл бұрын
ಗುರುಗಳೇ ನಿಮಗೆ ಧನ್ಯವಾದಗಳು 🙏🌹🙏
@ningarajaadiver9252
@ningarajaadiver9252 11 ай бұрын
ಗಂಧದ ಗುಡಿ. ಇದು. ಮೈಸೂರು ಚ್ಚಿನ್ನದ. ನಾಡಿದು. ಮೈಸೂರು 🌺🌼🌺👌🙏🏻🙏🏻🙏🏻
@satishmayannavar5332
@satishmayannavar5332 Жыл бұрын
ನಿಮ್ಮ ಧ್ಯಾನಕ್ಕೆ 🙏🙏🙏🙏......
@keerthimgowda3141
@keerthimgowda3141 11 ай бұрын
ನನ್ನ ಊರು, ನಮ್ಮ ಇತಿಹಾಸ, ನಮ್ಮ ಹೆಮ್ಮೆ.😍
@subhashgowda7117
@subhashgowda7117 2 жыл бұрын
ಸುಪ್ರಸಿದ್ದ ನಮ್ಮ ಮೈಸೂರು ♥️♥️♥️♥️♥️
@avin4584
@avin4584 Жыл бұрын
Wow what a knowledgeable person.Hats off to you sir 👏.
@anasuyahattangadi
@anasuyahattangadi 11 ай бұрын
Thank's to tube.🎉
@anasuyahattangadi
@anasuyahattangadi 11 ай бұрын
Thank's to you tube.🎉🎉
@bhojakumar8214
@bhojakumar8214 11 ай бұрын
Dhanyavadhagalu 🙏🙏🙏🙏
@vismaycv5434
@vismaycv5434 2 жыл бұрын
Great narration. Loved it.❤
@manjunathkarekar5673
@manjunathkarekar5673 Жыл бұрын
Sir nimma baiyalli mysore Kate keloke tummba Kushi agta ede sir 👍👍👌👌namma mysore namma Hemme❤️❤️
@kramesh6221
@kramesh6221 Жыл бұрын
I like it
@ShakthiPrasad-b2m
@ShakthiPrasad-b2m 4 ай бұрын
Realy I am very happy with the message of Mysuru thanks for Eachnoor sir and Kalamadyama chanel. Jai bheem namo budday Jai Nalvadi.
@shivanaiknaikar1709
@shivanaiknaikar1709 Жыл бұрын
Exlent spech 🙏👌👍💐🌹🌺🌺🌷🙏
@ramprakashsp7992
@ramprakashsp7992 Жыл бұрын
What a wonderful explanation.
@rajur4260
@rajur4260 Жыл бұрын
What a fabulous information sir
@MeghanaMeghu-r7k
@MeghanaMeghu-r7k 11 ай бұрын
ನಾಲ್ವಡಿ ಕೃಷ್ಣರಾಜ ಒಡೆಯರ್ ದೇವರು thank you sir
@kushal1510
@kushal1510 Жыл бұрын
ಸರ್, ನೀವು ಮಾತಾಡ್ತಾನೆ ಇರಿ. ನಾವ್ ಕೇಳ್ತಾನೆ ಇರ್ತೀವಿ. ❤️
@harishkumar.d8651
@harishkumar.d8651 2 жыл бұрын
Soooo nice information sir
@nagugowda9504
@nagugowda9504 11 ай бұрын
Sir 👌👌👌👌
@srikrishnaahithanala3487
@srikrishnaahithanala3487 2 ай бұрын
1970 june ನಲ್ಲಿ BSc ಓದಲು ಹೋದಾಗ ಮೊದಲು ನೋಡಿದ್ದು.. ಮತ್ತೆ 1974 ಏಪ್ರಿಲ್ -ಜೂನ್ ವರೆಗೆ ಟೆಲೆಫೋನ್ ಆಪರೇಟರ್ ಪ್ರಶಿಕ್ಷಣ ಪಡೆದದ್ದು ಅರಮನೆಯ ಬಿಡದಿ ಬ್ಲಾಕ್ ನಲ್ಲಿ. ಅನೇಕ ನೋಡಿಕೆ ಓದಿಕೆಗಳ ಮೂಲಕ ಇಂದಿಗೂ ಇಷ್ಟಪಟ್ಟು ನಡೆದಾಡುತ್ತಾ ಅನುಭವಿಸುವ ಸಂಗತಿಗಳೇ ಇವರ ಮಾತುಗಳು. ಆ ಸ್ವರಭಾರಯುಕ್ತ ವಿವರಣೆ ಅವರ ವಿಷಯದ ಮೇಲಿನ ತಿಳುವಳಿಕೆ / ಹೆಮ್ಮೆಯನ್ನು ಹೊರಸೂಸುತ್ತಿವೆ. ಧನ್ಯವಾದಗಳು. ನಲ್ಮೆಗಳು
@anilmahadevappa9171
@anilmahadevappa9171 Жыл бұрын
GREAT
@hanumantharayadrhanuman7432
@hanumantharayadrhanuman7432 11 ай бұрын
Sir Danyavaadagalu
@vinodahv1694
@vinodahv1694 Жыл бұрын
ಧರ್ಮೆಂದ್ರ ಸರ್ ಜೊತೆ ಮೈಸೂರು ಇತಿಹಾಸದ ಬಗ್ಗೆ ಒಂದು ಸಂಚಿಕೆ ಮಾಡಿ
@medhanaik3160
@medhanaik3160 Жыл бұрын
Adestu agaadha jnaana, smrithi.....🙏🙏🙏🙏🙏🙏🙏🙏🙏🙏🙏🙏🙏🙏❤️❤️❤️
@armyshantha9733
@armyshantha9733 2 жыл бұрын
Story is Ultimate sir 💐💐💐 Suuuper Suuuper..... Sandal city
@umeshp.s6627
@umeshp.s6627 2 жыл бұрын
ಅದ್ಭುತ ನಮ್ಮ ಮೈಸೂರು
@bharatisuryavanshi566
@bharatisuryavanshi566 2 жыл бұрын
Entaa maharshi nivu sir eshtu chenna gi heliri namma vadeyar avar bagge entaa mahamtamaru namma vadeyaru mundin piligegaagi satya nyaya dharm, Paropakaar ellvannu pratyakshavaagi kottuiddaareq💐💐💐💐💐💐 avarige koti koti namanagalu
@chethanlingadahalli8988
@chethanlingadahalli8988 Жыл бұрын
Great journalist
@yadvikram4346
@yadvikram4346 Жыл бұрын
Well explain sir... Tq
@janakibn3791
@janakibn3791 2 жыл бұрын
Sir nema program very the best
@nagarajanagaraja4920
@nagarajanagaraja4920 2 жыл бұрын
Sir nim speach matra ultimate sir 😘😘
@surabhiravikumar
@surabhiravikumar 2 жыл бұрын
Yastond chanag explain madidare super sir ❤️ innu kelthane erbeku Nam Mysore bagge ansthu nim explaination ast chanag ede sir
@chandrakalakodialbail2644
@chandrakalakodialbail2644 11 ай бұрын
Sir 🙏 Naanu aa Postal Training centre nalli 2 and half month training tegondiddene 1999 nalli nange hemme ide Khushi agtade sir really great sir kalamadhyamakke salute 🙏
@sushhs3838
@sushhs3838 2 жыл бұрын
Waiting for surya Keerthi sir videos. Pls upload
@ganeshambiger4974
@ganeshambiger4974 Жыл бұрын
🙏🙏🙏🙏🙏🙏Great knowledge
@GeetaMahashabde-v3t
@GeetaMahashabde-v3t 11 ай бұрын
🙏🏻🙏🏻👌👌
@vijayasatish9480
@vijayasatish9480 11 ай бұрын
wow what a wonderful knowledge !!!! hats off u sir
@Raj-mx9hw
@Raj-mx9hw 2 жыл бұрын
Idu varegu nodida video galalli the BEST video. Congratulations!!
@manjuhr4629
@manjuhr4629 Жыл бұрын
ಅದ್ಬುತವಾದ ವಿವರಣೆ,
@pradeepbillava6415
@pradeepbillava6415 Жыл бұрын
ನೀವು ಸೂಪರ್ sir
@satish.bsatish.b1843
@satish.bsatish.b1843 11 ай бұрын
Wonderful parasanaltiy super sir exhalent .thank you for your information.
@shekargowder1114
@shekargowder1114 Жыл бұрын
🙏❤
@bharathibatni6449
@bharathibatni6449 11 ай бұрын
Nimmantha hiriyaru namma ithihasa bareyabeku ,nimma aghada jnanakke sashtanga namaskaragalu🙏🙏🙏
@chandrakalakodialbail2644
@chandrakalakodialbail2644 11 ай бұрын
👌👌Sir
@mt-mt2uq
@mt-mt2uq Жыл бұрын
Nanage nann rajmanetana davara bagge yella tilisi kotta tamage dhanyavadagalu
@08362304878
@08362304878 5 ай бұрын
ಬಹಳ ಚೆನ್ನಾಗಿದೆ. ನಮ್ಮ ಮುಂದಿನ ಪೀಳಿಗೆ ಇದನ್ನು ಅಭ್ಯಸಿಸ ಬೇಕು.
@maheshitagi-c5d
@maheshitagi-c5d 11 ай бұрын
🙏🙏🙏
@shrilathapai136
@shrilathapai136 2 жыл бұрын
Innu episodes maadi mysore ni bagge sir ji
@vlogwithpari4926
@vlogwithpari4926 2 жыл бұрын
Namma mysore is great 👌👌👌👌👌👌👌👌👌👌
@nayan5102
@nayan5102 11 ай бұрын
🙏🙏🙏🙏🙏🙏🙏🙏
@drirannasarur
@drirannasarur Жыл бұрын
Nise
@manjunath3726
@manjunath3726 11 ай бұрын
🙏
@kumarswamy9532
@kumarswamy9532 Жыл бұрын
Kumar anna needuttiruva nooraru varshagala adhbuta mahiti kannedure ge kaanuvanthide inta adhbuta kalakararinda matte matte kelabekenusuttade ivru namma Anna kalamadyamada pramuravarige Anantaanta danyavadaglu
@manjugr1945
@manjugr1945 5 ай бұрын
ನಮ್ಮ ಕರುನಾಡ ದೇವರು ನಮ್ಮ ರಾಜರು 🙏❤
@mallikarjunaswamy627
@mallikarjunaswamy627 11 ай бұрын
Nise
@shivanaiknaikar1709
@shivanaiknaikar1709 Жыл бұрын
❤🎉😮❤
@nagukumaragoppa4506
@nagukumaragoppa4506 2 жыл бұрын
Sir please maharaja yadhuveer avarannu interview madi
@Santhoshkumar-Doddaballapura
@Santhoshkumar-Doddaballapura 2 жыл бұрын
Surya Keerthi avra Interview Videos Inu Continue madi Sir
@SrinivasHassan-fi5di
@SrinivasHassan-fi5di 11 ай бұрын
This is the way history is to be presented without spewing an iota of venom on any historical person, I expect one Mr Nanjaraj urs, to mend his way of presenting the history of Maharajas of Mysore province!
@veenaprasad3162
@veenaprasad3162 11 ай бұрын
Namaste 🙏 You are the ocean of information sir, amazing, yes Mysore kings are great we don't have words to explain their generosity, humbleness , kindness, this is one part, Secondly your explanation ❤❤is wonderful sir, you are not just saying, you are experiencing, sensing even today every bit of it , that's the reason it reached our heart, we are fortunate to have you sir, Nimage deerghadanda Namaskaragalu🙏🙏🙏 PARAM sir a big thanks to you for taking interview of fhis great person.🙏🙏
@chikkahanumakkachikkahanum5925
@chikkahanumakkachikkahanum5925 2 жыл бұрын
Good morning sir
@rameshkbadiger148
@rameshkbadiger148 2 жыл бұрын
Hi sir big fan ur Chanel 😍😍😍
@anandaprasad4124
@anandaprasad4124 11 ай бұрын
Eachanoor shantha moorthy gurugale nimagey vandaneygalu🙏🙏🙏🙏🙏🙏
@manjunathac4041
@manjunathac4041 Жыл бұрын
🙏🏽🙏🏽🙏🏽
@FOOD_world_catering_kannada23
@FOOD_world_catering_kannada23 2 жыл бұрын
😍😍😍
@mj9765
@mj9765 20 күн бұрын
Karnataka's infrastructure today is because of what Nalvadi Krishnaraja Wodeyar did. Bridges, Damn, Resorviors across Karnataka, schools, colleges and vocational training centers, reservation for widows, hospital in every district and a lady doctor in each hospital, animal hospitals. Kannadigas should be proud. It is sad that Karnataka school syllabus has no mention of any of the Kannada kings!
@umanarayan7858
@umanarayan7858 11 ай бұрын
🙏🙏
@umanarayan7858
@umanarayan7858 11 ай бұрын
Very clear explanation 😊🙏🙏
@Loki-fz6ev
@Loki-fz6ev 11 ай бұрын
Namma kyathamaranahalli ❤️✊🏼 kantirava narasarajapura.. 39:58
@vijayningappa2206
@vijayningappa2206 23 күн бұрын
ಈಚನೂರು ಕುಮಾರ್ ಇದ್ದಾರೆಯೇ?
@mohankg2942
@mohankg2942 Жыл бұрын
Nimage Dodd a salamu
@ravikiranhonnavara
@ravikiranhonnavara 2 жыл бұрын
Yappa ivr explaination aaa chronological order kelthidhre bhayankara gourava bartidhe.... Entha raaja ru, entha adhbutha adalitha madidhare. Naave punyavantharu 🙏🙏🙏🙏
@bhaskarhs2586
@bhaskarhs2586 2 жыл бұрын
Param sir onde video 2times akedera
@Paradox.nature.photography
@Paradox.nature.photography Жыл бұрын
ಅವ್ರು ೨ne kantirava narashima raja odeyar
@brprasanna440
@brprasanna440 4 ай бұрын
🥰🥰🥰🥰🥰🥰🥰🥰🥰🥰🥰
@ravindrag8277
@ravindrag8277 Жыл бұрын
ಈಗಿನ ರಾಜಕಾರಣಿಗಳು. ???
@lathim47
@lathim47 Жыл бұрын
Kannada da hathasheya bhaktharali naanu obba plz bring proff Nanjaraj Urs to your show...it's every literate kannadiga people's request du oblige @kalamadhyama.
@mallikarjunaswamy627
@mallikarjunaswamy627 11 ай бұрын
G.m.swamy
How do Cats Eat Watermelon? 🍉
00:21
One More
Рет қаралды 11 МЛН
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 9 МЛН
Естен тандырған ерсі сөз!
25:48
QosLike / ҚосЛайк / Косылайық
Рет қаралды 324 М.
Отец вернулся спустя год 😢
0:20
WORLD TOP
Рет қаралды 8 МЛН
🧯Видели когда как М3 толкают?
0:53
arinanottoday
Рет қаралды 6 МЛН
РОДИТЕЛИ НА ШКОЛЬНОМ ПРАЗДНИКЕ
1:00
SIDELNIKOVVV
Рет қаралды 3 МЛН
Lalala doctor-patient instability
0:14
Dũng Một Tay
Рет қаралды 2,4 МЛН