"ಆ ಮಹಾಶರಣ ತನ್ನ ಕತ್ತು ಕತ್ತರಿಸಿಕೊಂಡು ದೊಡ್ಡವನಾಗಿದ್ದ!"-Ep03-Sarvajna Birth Place-Abalauru TOUR-

  Рет қаралды 253,558

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

2 жыл бұрын

ಸ್ನೇಹಿತರೆ, ಕಲಾಮಾಧ್ಯಮದ ಮೂಲಕ ನೀವು ನಿಮ್ಮಿಷ್ಟದ ಪುಸ್ತಕಗಳನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಸಂಪರ್ಕಿಸಿ - 8618814049
Dear Friends, Now you can order your favorite books from Kalamadhyama.
Contact: 8618814049. Email: kalamadhyama.stores@gmail.com
#sarvajnapoet #abalurusarvajna #sarvajnabirthplace #kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZbin Channel. / kalamadhyammedia​​​​​
www.kalamadhyama.com
ಕವಿ ಸರ್ವಜ್ಞ ಹುಟ್ಟಿದ ಊರಾದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನಲ್ಲಿ ಅಬಲೂರು ಹೇಗಿದೆ? ಸರ್ವಜ್ಞನ ಕುರಿತು ಅಲ್ಲಿ ಇರುವ ವಿಷಯ ವಿವರಗಳೇನು? ನೋಡಿ ಕಲಾಮಾಧ್ಯಮ ತಂಡ ಮಾಡಿರುವ ಈ ವಿಶೇಷ ವಿಡಿಯೋ.
Welcome to Abaluru, Poet Sarvajna Birth Place Tour. (Haveri District, Hirekeroor Taluk)
About Kalamadhyama:
We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Contact Details:
WhatsApp No: 7411992697
Only Emergency Contact: 9008099686 (Pls Do not Call unnecessarily)
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
You can also make a one time, direct contribution to our bank account (details as below)
A/c name: Kalamadhyama Media Works,
A/c No: 35700266057
IFSC code: SBIN0007981
Bank: SBI
Branch: Padmanabhanagar, Bangalore, Karnataka, India
Please email the transfer details to kalamadhyammedia@gmail.com once you have made a contribution.
Note: This is purely voluntary, no compulsions.
Thank you.
Team Kalamadhyama
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Uttara Karnataka TOUR Kalamadhyama, Gajendragada Tour, Badami Tour, Aihole TOUR, travel Videos Kannada, KGF Tour, Home Tour Kalamadhyama, Sarvajna Birth Place, Abaluru Sarvajna Birth Place, Abaluru Tour, Kalamadhyama History Videos, Kalamadhyama Documentary, Kannada Documentary, Kannada Travel Videos, Kannada Vlogs, Kalamadhyama Travel Series, Kalamadhyama Videos, Kalamadhyama, Kalamadhyam Media Works, Kala Madhyama, KS Parameshwar, Savita Parameshwar, #param,

Пікірлер: 282
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@yallalinganagabenal1869
@yallalinganagabenal1869 Жыл бұрын
ಹುಲಿಜಂತಿ ಮಾಳಿಂಗರಾಯ na ಇತಿಹಾಸ ದ ಬಗ್ಗೆ ಮಾಡಿ ಸರ್
@kavitanagavanda2332
@kavitanagavanda2332 2 жыл бұрын
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹತೆ ಹೊಂದಿರುವ ಅಪರೂಪದ ಇತಿಹಾಸ ವಿವರಣೆಕಾರ ಈ ಅಜ್ಜ.
@shobhasiddannavar6938
@shobhasiddannavar6938 2 жыл бұрын
ಹಿರಿಯರಿಗೆ ನನ್ನ ಪ್ರಣಾಮಗಳು ..ಅವರ ನೆನಪಿನ ಶಕ್ತಿ ಅದ್ಭುತ ,.. ಕಲಾಮಾದ್ಯಮ ದವರ ಈ ಪ್ರಯತ್ನ ಒಳ್ಳೆಯದು
@tsrini68
@tsrini68 2 жыл бұрын
ಈಗಿರುವ ಶಾಲಾ ವ್ಯವಸ್ಥೆ ಗಿಂತ ಮನೆ ಶಾಲೆ (home schooling) ಉತ್ತಮ... ಅಬ್ಬಾ ಎಷ್ಟು ಸೊಗಸಾಗಿ ಇತಿಹಾಸ, ವಚನಗಳು ಹೇಳ್ತಿದ್ದಾರೆ.. ನಿಮ್ಮ ಜ್ಯಾನವನ್ನ ಹಂಚಿಕೊಳ್ಳಿ.. ತಾತ, ನಿಮಗೆ ನಮಸ್ಕಾರಗಳು.
@jayashrees.p.4065
@jayashrees.p.4065 Жыл бұрын
🙏🙏🙏🙏🙏🙏🙏👌🙏👌
@rsiddappa6083
@rsiddappa6083 2 жыл бұрын
ಅಜ್ಜಂದಿರೆ ನಿಮ್ಮ ವಿವರಣೆ ಯಾವ ಪ್ರೊಫೆಸರ್ ಗೂ ಕಮ್ಮಿ ಇಲ್ಲ. ನಿಮ್ಮಂತ ಅಜ್ಜಂದಿರು ಈಗಿನ ಪಳಿಯುಳಿಕೆಗೆ ಬಹಳ ಅವಶ್ಯ. ನಿಮ್ಮ ಅನುಭವ ಮಹಾನ್ 🙏🙏🙏🙏You are the great 🙏🙏🙏🙏
@nageshnagesh4693
@nageshnagesh4693 2 жыл бұрын
ಇಂತಹ. ನೆನಪಿಗೆ. ಎಂತಹ ಯಾವಪದವಿಯೂ ಬೇಕಾಗಿಲಾ಼. ಒಂದು ದೊಡ್ಡ ಪ್ರಣಾಮಗಳನ್ನು. ಅಪಿ೯ಸುವೆನು
@basammakadabur2157
@basammakadabur2157 2 жыл бұрын
ಶರಣರು ಬಾಳಿ ಬದುಕಿದ ಜೀವನವನ್ನು ಮನಸಿಗೆ ನಾಟುವ ಹಾಗೆ ಹೇಳಿದ ತಾತನವರಿಗೆ ಧನ್ಯವಾದಗಳು
@user-bm1gr4gj3o
@user-bm1gr4gj3o Жыл бұрын
❤ namaste
@sharathkumaras6618
@sharathkumaras6618 2 жыл бұрын
ಸರ್ವಜ್ಞ ನ ಇತಿಹಾಸವನ್ನು ವಿವರವಾಗಿ ತಿಳಿಸಿದ ಹಿರಿಯರಿಗೆ ನನ್ನ ವಂದನೆಗಳು
@sulochanaup6885
@sulochanaup6885 2 жыл бұрын
ತುಂಬಾ ಒಳ್ಳೆಯ ವಿಷಯ ತಿಳಿಸಿದ ಹಿರಿಯರಿಗೆ ಧನ್ಯವಾದಗಳು ಪರಂ ಸರ್ ನಮ್ಮ ಹಿರೇಕೆರೂರ ಭಾಷೆ ನಿಮಗೆ ಹೇಗೆ ಅನ್ನಿಸಿತು ತಿಳಿಸಿ
@deepakaravindda4757
@deepakaravindda4757 Жыл бұрын
ಇವರ ಈ ಜ್ಞಾನ ಬಂಡಾರವನ್ನು ಕಲಾ ಮಾಧ್ಯಮ ತಂಡದವರು ಸೆರೆಹಿಡಿದು ನಮ್ಮವರೆಗೆ ತಲುಪಿಸಿದ್ದಕ್ಕಾಗಿ ಧನ್ಯವಾದಗಳು ನಿಮ್ಮ ಈ ಕಾರ್ಯ ಶ್ಲಾಘನೀಯ ಜೈ ಸರ್ವಜ್ಞ ಜೈ ಕುಂಬಾರ ಸರ್ವಜ್ಞ
@sujathaaradhya5576
@sujathaaradhya5576 2 жыл бұрын
ಈ ಇಳಿ ವಯಸ್ಸಿನಲ್ಲಿ ನೆನಪಿನ ಶಕ್ತಿ ಅದ್ಬುತ,ಅಮೋಘ. ಇವರ ಬಾಯಲ್ಲಿ ಸರ್ವಜ್ಞ ವಚನಗಳು ಲೀಲಾ ಜಾಲ ವಾಗಿ ಹರಿದು ಬರುತ್ತಿವೆ. ಇವರ ಪಾಂಡಿತ್ಯವನ್ನು ಎಷ್ಟು ಹೊಗಳಿದru ಸಾಲದು.🙏🙏🙏🙏🙏🙏🙏🙏
@user-ms6bt1vq7n
@user-ms6bt1vq7n 3 ай бұрын
👍
@AjjappaNeelannavar-re6nm
@AjjappaNeelannavar-re6nm 3 ай бұрын
Asb
@Hanupriya1985
@Hanupriya1985 2 жыл бұрын
ನಮ್ಮ ಹಳ್ಳಿಗಳಲ್ಲಿ ಇಂಥ ಜ್ಞಾನಿಗಳು ಅಪರೂಪವಾಗುತ್ತಿದ್ದಾರೆ...ಹಿರಿಯರಿಗೆ ಅಭಿನಂದನೆಗಳು
@kavitagadad9015
@kavitagadad9015 2 жыл бұрын
ಆಳವಾದ ಪಾಂಡಿತ್ಯವನ್ನು ಹೊಂದಿರುವ ಈ ಹಿರಿಯರನ್ನು ಕಲಿಯುಗದ ಸರ್ವಜ್ಞ ಎನ್ನಬಹುದು 💐💐🙏
@deepakingyt6431
@deepakingyt6431 2 жыл бұрын
💯
@manjunathalakshmana7034
@manjunathalakshmana7034 2 жыл бұрын
💯 true
@nageshnagesh4693
@nageshnagesh4693 2 жыл бұрын
ಇಂತಹ. ಹಿರಿಯ ಮುಖಂಡ ರನ್ನು ಗುರು ತಿಸಿ ಕನ್ನಡ📚 ಸಾಹಿತ್ಯ. ಕನ್ನಡ ಮತ್ತು ಸಾಮಾಜಿಕ ಪ್ರಶಸ್ತಿ ಕೂಡಿಸುವ ಕೆಲಸವು ಪರಮ್. ಮಾಡಬೇಕು
@jayahsjaya2693
@jayahsjaya2693 2 жыл бұрын
ಅದ್ಭುತ ವರ್ಣನೆ. ಯಾವ ಉಪನ್ಯಾಸಕರಿಗೂ ಕಮ್ಮಿಇಲ್ಲ. ಈ ಗ್ರಾಮೀಣ ಹಿರಿಯರು. ವಂದನೆಗಳು. 🙏🏼🙏🏼
@niranjanpatel7108
@niranjanpatel7108 2 жыл бұрын
This is Karnataka
@swarabharatha5953
@swarabharatha5953 2 жыл бұрын
ಅದ್ಭುತ ಜ್ಞಾನ ಭಂಡಾರ , ಇವರ ನೆನಪಿನ ಶಕ್ತಿ ಅಮೋಘ....ಅಚ್ಚರಿ..ಎಂತಾ ಮಾತು... ವ್ಹಾವ್...ನಮ್ಮ ಕನ್ನಡ ನಾಡಿನ ಹೆಮ್ಮೆ...ಇವರನ್ನ ಸರಕಾರ ಗುರುತಿಸುವಂತೆ ಮಾಡಿ
@swarabharatha5953
@swarabharatha5953 2 жыл бұрын
80 ವರ್ಷ ಪ್ರಾಯದಲ್ಲಿ ಮಗು ಹುಟ್ಟಿದ ಕಥೆ ಅಚ್ಚರಿ..ದೇವರ ಅನುಗ್ರಹ ಇದ್ದರೆ ಏನು ಬೇಕಾದ್ರೂ ಆಗಬಹುದು ಎನ್ನುವದಕ್ಕೆ ಈ ಘಟನೆ ಸಾಕ್ಷಿ..
@mamtazmuffi6863
@mamtazmuffi6863 2 жыл бұрын
@@niranjanpatel7108 and
@mallaiah.mnayaka42
@mallaiah.mnayaka42 2 жыл бұрын
@@mamtazmuffi6863 h
@ramakrishnareddyps9400
@ramakrishnareddyps9400 2 жыл бұрын
ಈ ಹಿರಿಯರಿಂದ ಬಹಳ ಮಾಹಿತಿ ತಿಳಿದಂತಾಯಿತು. 🙏🙏🙏🙏🙏
@shivakumaracharya2028
@shivakumaracharya2028 2 жыл бұрын
ಹಿತಿಹಾಸ ವರ್ಣನೆ ಅದ್ಬುತ.... ಕೋಟಿ ನಮನಗಳು ಅಜ್ಜ.... 🙏🏼🙏🏼🙏🏼🙏🏼🙏🏼
@mareppam7236
@mareppam7236 Жыл бұрын
ಇತಿಹಾಸವನ್ನು ಹೇಳುವ ಜಾನಪದ ಕಲಾವಿದಇವರು ಇಂತಹ ವ್ಯಕ್ತಿಗಳಿಂದ ಇತಿಹಾಸಕರಾರು ಇತಿಹಾಸವನ್ನು ಬರೆಯುವ ಪ್ರಯತ್ನ ಮಾಡಿದರೆ ಭಾರತ ಅಥವಾ ಕರ್ನಾಟಕ ಇತಿಹಾಸ ಇನ್ನು ಬೆಳಕಿಗೆ ಬರುವುದರಲ್ಲಿ ಅನುಮಾನವಿಲ್ಲ ಕನ್ನಡ ಕಲಾ ಮಾಧ್ಯಮಕ್ಕೆ 🙏🙏ಗಳು
@jayashreecholakhe5029
@jayashreecholakhe5029 2 жыл бұрын
ಸಂಕ್ಲಾಪೂರ ಅಜ್ಜನವರ ಆಳವಾದ ಜ್ಞಾನವನ್ನು ಮೆಚ್ಚ್ನೇಕು. 🙏🙏🙏🙏
@dgtv8109
@dgtv8109 2 жыл бұрын
ಅಜ್ಜ ನಿಮ್ಮ ಮಾತು ತುಂಬ ಇಷ್ಟವಾಯಿತು ಈ ರೀತಿಯ ವ್ಯಕ್ತಿಗಳು ಬಹಳ ಕಡಿಮೆ ಇವರ ಬುದ್ದಿ ಶಕ್ತಿಗೆ 💐💐💐🙏🙏🙏🎊👌ಧನ್ಯವಾದಗಳು ಕಲಾಮದ್ಯಮ 💐💐💐🙏🙏🙏🎊👌
@dmcreations22
@dmcreations22 2 жыл бұрын
ಪರಂ ಸರ್ ನಿಮಗೆ ಯಾವುದೇ ಪ್ರಶ್ನೆ ಕೇಳಲು ಅವಕಾಶ ಕೊಡದ ತಾತನಿಗೆ ನಮಸ್ಕಾರಗಳು 🙏
@lalithasgoodlifekitchen
@lalithasgoodlifekitchen 2 жыл бұрын
ಇಂಥಾ ಆಳವಾದಜ್ಞಾನ ಮತ್ತು ಮಾತುಗಾರಿಕೆ ಇರುವ ಈ ಹಿರಿಯರಿಗೆ ಗೌರವ ಪೂರ್ವಕ ವಂದನೆಗಳು ಹಾಗೂ ಇವರನ್ನು ಪತ್ತೆ ಮಾಡಿದ ನಿಮಗೂ ಅಭಿನಂದನೆಗಳು
@sharanabasavakumbar4387
@sharanabasavakumbar4387 2 жыл бұрын
ಸರ್ವಜ್ಞನ ವಿವರಗಳನ್ನು ತಿಳಿಸಿದ ಅಜ್ಜನಿಗೆ ನಮ್ಮ ವಂದನೆಗಳು 🙏🙏
@appubossfans9442
@appubossfans9442 2 жыл бұрын
ಪ್ರಯತ್ನದಿಂದ ಪರಮಾತ್ಮ.🙏🙏🙏
@k.t.venkatachala1255
@k.t.venkatachala1255 2 жыл бұрын
🙏 Thank you very much 🙏 Convey our gratitude to the elderly person who narrated history
@user-xp4mi2yu3o
@user-xp4mi2yu3o 2 жыл бұрын
ಬಹು ಅಮೋಘ ವಿವರಣೆ.ಅನುಭವದ ನೆನಪು ಬಲು ಚೆಂದ ಇದೆ..ಯಾವ ಸಾಹಿತೀ.....ಉಪನ್ಯಾಸಗಳಿಗೂ ಮೀರಿದ ವಿವರಣೆ.
@Al_Sa_Ku
@Al_Sa_Ku 2 жыл бұрын
From 3 days I'm eagerly waiting for each this episode. Very very very great episodes ❤️
@user-ke3ic1pv5e
@user-ke3ic1pv5e Жыл бұрын
ಕಣ್ಣಿನಿಂದ ನೋಡಿದಷ್ಟೇ ಅದ್ಭುತವಾಗಿ ಹೇಳಿದರು.
@massmedia8701
@massmedia8701 2 жыл бұрын
'Majjanake madulesu, Majjige ootakke lesu Manegobba hiriyajji lesenda SARVGNA,'🙏
@pravinakumar69
@pravinakumar69 2 жыл бұрын
ಅದ್ಬುತ ಮಾರ್ಗದರ್ಶನ, ತುಂಬಾ ದಾನ್ಯವಾದಾಗಳು ಅಜ್ಜ 💐💐
@kumarcck6629
@kumarcck6629 2 жыл бұрын
ವಿವರ್ಣೆ ತುಂಬಾ ಅದ್ಭುತವಾಗಿದೆ ವಂದನೆಗಳು ಅಣ್ಣ 🌹🇲🇰🙏
@kantharajeshwaratn4068
@kantharajeshwaratn4068 2 жыл бұрын
ಸರ್ವಜ್ಞ ಮತೊಮ್ಮೆ ಹುಟ್ಟಿ ಬಾ. 🙏🙏🙏🙏🙏🙏
@krishnashollapur4069
@krishnashollapur4069 2 жыл бұрын
This old man is a treasure... ❤❤❤❤
@manjuappu4170
@manjuappu4170 Ай бұрын
ಇಂತ ಹಿರಿಯರು ಬೇಕು ನಮ್ಮ ನಾಡಿಗೆ ದೇಶಕ್ಕೆ ತುಂಬಾ ಚೆನ್ನಾಗಿ ಹೇಳಿದರು ಹಿರಿಯರಿಗೆ ಧನ್ಯವಾದಗಳು❤❤
@venkatesht4908
@venkatesht4908 2 жыл бұрын
Ajja..got very excited while telling history..so he started to tell imaginary story.. 🙂
@prajwalgowda3520
@prajwalgowda3520 2 жыл бұрын
Param you catch wonderful history professor
@sangameshlakshatty636
@sangameshlakshatty636 2 жыл бұрын
Param sir salute to you and your team all village people who are supporting you for sharing savargnyas details....🙏
@ಕಲಾಚೇತನ್ಯKALACHETANYA
@ಕಲಾಚೇತನ್ಯKALACHETANYA 2 жыл бұрын
ಈ ವಾರದ ಕಥೆಯಲ್ಲಿ ನಿಮ್ಮ ಕ್ಯಾಮರ್ ಮನ್ ಅವರನ್ನು ತೋರಿಸಿ ಯಾಕೆಂದ್ರೆ ಅವರ ಕಾರ್ಯವು ಅತ್ಯಂತ ಪ್ರಮುಖ..🙏🙏
@vnrvlogs5279
@vnrvlogs5279 2 жыл бұрын
Howdu
@ammumedia8825
@ammumedia8825 2 жыл бұрын
S sir
@ಕಲಾಚೇತನ್ಯKALACHETANYA
@ಕಲಾಚೇತನ್ಯKALACHETANYA 2 жыл бұрын
@@ammumedia8825 Yavuru nimdu
@ammumedia8825
@ammumedia8825 2 жыл бұрын
@@ಕಲಾಚೇತನ್ಯKALACHETANYA chickmagaalur
@ಕಲಾಚೇತನ್ಯKALACHETANYA
@ಕಲಾಚೇತನ್ಯKALACHETANYA 2 жыл бұрын
@@ammumedia8825 oh my fvt place . ಯಾಕಂದ್ರೆ ನಾನು ಇಸ್ಟ್ ಪಡುವ ಸಾಹಿತಿ k p ಪೂರ್ಣ ಚಂದ್ರ ತೇಜಸ್ವಿ ಅವರು ಇದ್ದಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನನಗೆ ಬಹಳ ಇಷ್ಟ ಆ ಜಾಗ.
@kamalmomin4669
@kamalmomin4669 2 жыл бұрын
ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿರುವ, "ಕಲಾಮಾಧ್ಯಮ"ಕ್ಕೆ ಧನ್ಯವಾದಗಳು. 🙏🙏🙏
@vrnvrn3516
@vrnvrn3516 2 жыл бұрын
They explained very nicely 🙏 🙂
@Al_Sa_Ku
@Al_Sa_Ku 2 жыл бұрын
Very brilliant, very beautiful explanation 🙏🏼🙏🏼🙏🏼
@VENOM-pk1cb
@VENOM-pk1cb 2 жыл бұрын
Very intersesting 👍 thank you sir for making these videos💐💐
@pushpahveeraiah4333
@pushpahveeraiah4333 2 жыл бұрын
ಹಿರಿಯರಿಗೆ ಕೋಟಿ ಧನ್ಯವಾದಗಳು ಸರ್ವಜ್ಞನ ವಚನಗಳನ್ನು ಕೇಳಿ ತುಂಬಾ ಸ ತೋಫವಾಯಿತು ಅಜ್ಜ
@ShivaKumar-cq6mg
@ShivaKumar-cq6mg 2 жыл бұрын
Super thanks very nice
@karankattireels8195
@karankattireels8195 2 жыл бұрын
Ajja non stop talk super🙏
@ashwiniy2876
@ashwiniy2876 2 жыл бұрын
Hello param sir, Good job👏👍.. The person who is giving information, narrating it like a realistic situation, please next time make the person to sit comfortably and collect the information, All the best👍 sir for your upcoming plans
@jagadeeshanarve5667
@jagadeeshanarve5667 2 жыл бұрын
What a great narration.. Pl allow him to sit and talk..
@hemanthshekar7645
@hemanthshekar7645 2 жыл бұрын
A. Hriyarige nanna sashtanga pranamagalannu thilisi devaru avarige olleyadu madali
@ajithprasad1568
@ajithprasad1568 2 жыл бұрын
ಏಕಾಂತ ರಾಮಯ್ಯ ಅಖಂಡ ಜೈನದ್ವೇಷಿಯಾಗಿದ್ದವ. ಈತ ಅಸಂಖ್ಯಾತ ಜೈನ ಮುನಿಗಳ ಕಗ್ಗೊಲೆಗೂ ಕಾರಣನಾದವನು. ಬೇಕಿದ್ದರೆ ತಮಿಳು ನಾಡಿನಲ್ಲಿರುವ ದೇವಾಲಯದಲ್ಲಿ ಏಕಾಂತರಾಮಯ್ಯ ನಡೆಸಿದ ಜೈನಮುನಿಗಳ ಕಗ್ಗೊಲೆಯ ಚಿತ್ರಗಳನ್ನು ಕಡೆದಿರುವುದನ್ನು ಗಮನಿಸಿ. ಕೇವಲ ದಂತಕಥೆಗಳು ಮತ್ತು ಕಾಲ್ಪನಿಕ ಕಥೆಗಳ ಮೂಲಕ ಏಕಾಂತರಾಮಯ್ಯನನ್ನು ಬಸವಣ್ಣನ ಆಶಯಕ್ಕೆ ವಿರುದ್ಧವಾದ ಹಿಂಸಾತ್ಮಕ ಮನೋಭಾವವನ್ನು ವೈಭವೀಕರಿಸುವುದು ಸಾಕು. ಜೈನಧರ್ಮವನ್ನು ನಾಶಮಾಡಲು ಯಾರೋ ಹೇಳಿದರೆಂದು ಅದನ್ನು ಜೈನಮುನಿಗಳ ಕಗ್ಗೊಲೆ ಮಾಡಿದ ಏಕಾಂತದ ರಾಮಯ್ಯನನ್ನು ಮತ್ತವನ ಕಗ್ಗೊಲೆಗಳ ಕೃತ್ಯವನ್ನು ಮನುಷ್ಯತ್ವ ಇರುವ ಯಾರೂ ಬೆಂಬಲಿಸಲಾರರು. ( ಕೇವಲ ಭಾವಾವೇಷದ ಪ್ರತಿಕ್ರಿಯೆ ಬೇಡ. ಯಾರಾದರೂ ತಾರ್ಕಿಕವಾಗಿ ಮತ್ತು ಆಧಾರಪೂರ್ವಕವಾಗಿ ಸಂವಾದ ನಡೆಸಿದರೆ ಉತ್ತರಿಸಲು ಸಿದ್ಧ.)
@shashankdr8567
@shashankdr8567 2 жыл бұрын
Ramayya accepted their challenge to controvert them by cutting off his head and getting it restored to him. The Jains on their side agreed that if he should successfully perform this miracle, they would destroy their Jain temples and become Saivas. Ramayya sang the praise of Siva and cut off his head, which came back to him on the 7th day after the mutilation. As the Jains did not carry out their part of the promise, Ramayya was supposed to have carried out a wide and systematic persecution against the Jains, and built at Ablur the temple of Somanatha under the name of Vira Somanatha. The suffering Jains carried the news to Bijjala. Ramayya produced the written agreement of the Jains and offered to repeat the miracle, letting the Jains even burn the head detached from his body promising to recover it as before, if the Jains would stake their 700 temples as wager therefor. The Jains would not accept the challenge. Bijjala ordered the issue of a Jaya Patra, "a certificate of Victory," to Ramayya.
@siddayyaswamyhiremath2081
@siddayyaswamyhiremath2081 2 жыл бұрын
ಹಿರಿಯ ಜ್ಞಾನ ಅದ್ಭುತವಾಗಿದೆ ಇಂತಹ ಅನೇಕ ಹಿರಿಯರಲ್ಲಿ ಇರುವ ಜ್ಞಾನ ಸಂಗ್ರಹ ಮಾಡುವ ಕಾರ್ಯ ಆಗಬೇಕು
@sharnusahuguggariijeri979
@sharnusahuguggariijeri979 2 жыл бұрын
ತಮಗೆ ತುಂಬು ಹೃದಯದ ಅಭಿನಂದನೆಗಳು ಶರಣರಿಗಿ 🙏🏻🙏🏻🌹🌹
@vinayakadevarahalli9634
@vinayakadevarahalli9634 2 жыл бұрын
🙏ಸರ್ ನಮ್ಮ ನಾಡು ನಮ್ಮ ಹೆಮ್ಮೆ 🙏
@VasanthKumar-oo9st
@VasanthKumar-oo9st 2 жыл бұрын
ಅದ್ಬುತ ವಿವರಣೆ ಹಿರಿಯರಿಗೆ ನನ್ನ ಪ್ರಣಾಮಗಳು
@lathashivaji7039
@lathashivaji7039 2 жыл бұрын
Excellent explain thatha 🙏🙏🙏🙏🙏
@deepur544
@deepur544 2 жыл бұрын
Ajja nimghe devaru ennu hechhina ayusha kottu kapadalli,super ajja nivu 💕
@jyothik708
@jyothik708 2 жыл бұрын
Charitta chaalaa baagaa cheppinaaru ee punyaatma tumbaa chennaagi heliddare avarige koti namaskaara
@jyothik708
@jyothik708 2 жыл бұрын
Nanna anisike aste tq
@yogibm2144
@yogibm2144 2 жыл бұрын
Superb explanation Sir🙏👍👍👍
@user-vr4yn3yi9o
@user-vr4yn3yi9o 2 жыл бұрын
ಉತ್ತಮವಾದ ಸಂದೇಶ ಪರಮ್ ಅವರೆ
@basheerfarhat9987
@basheerfarhat9987 2 жыл бұрын
Adbuta...matu...vidya kinta importent tilvalike .. great ajja..vidye ellaru kalitare tilvalike iro jana kadime... I love india..and I love indian all culture
@ravik9824
@ravik9824 Жыл бұрын
A ajjanigond salute ri thank you so much esta chenda tilkondiri nivu nimmanna nodi nav kalibeku
@shivangoudapatil5984
@shivangoudapatil5984 2 жыл бұрын
Ajjar himself is one big personality.. 🙏
@user-nj9xe5vl7l
@user-nj9xe5vl7l 5 ай бұрын
ನಿಮ್ಮ gnanakke thumbu hrudayada danyavadagalu❤
@umahswamy
@umahswamy 2 жыл бұрын
Wow great, the elderly person remembers the story in detail. Good information!
@user-bc5wk7yi7w
@user-bc5wk7yi7w Жыл бұрын
😮😊 25:39
@sundaramsundar4289
@sundaramsundar4289 2 жыл бұрын
Very good excellent work done. Sarvagna maha shreshta purushara documentary maadiddiri. Great shubsmasthu
@gangadharlohar2253
@gangadharlohar2253 2 жыл бұрын
ವಿಜಯಪುರ ಜಿಲ್ಲೆಯ ಬಬಲಾದಿ ಬಗ್ಗೆ ವೀಡಿಯೊ ಮಾಡಿ
@Rajesh-zv3om
@Rajesh-zv3om 2 жыл бұрын
Param avare yarry ivru ishtond thilkondidare 👌🙏
@chandrusimha6922
@chandrusimha6922 2 жыл бұрын
🙏🙏🙏🙏🙏🙏🙏ಅದ್ಬುತ ಮಾಹಿತಿ
@dikshithchidu8399
@dikshithchidu8399 2 жыл бұрын
Great work by Kalamadyama tq for this info
@bhavaninaik6987
@bhavaninaik6987 2 жыл бұрын
Tatappana jnanakke 🙏🙏🙏🙏 kaliyugada jnani tatappa great
@vinaysdandannavar8714
@vinaysdandannavar8714 2 жыл бұрын
Simply super Brother...
@a.c.procky4217
@a.c.procky4217 Жыл бұрын
ಅರ್ಥ ಗರ್ಭಿತ ಮಾತುಗಳು ಕೇಳಿ ಶರಾಣದೇ...😊
@lifescience4452
@lifescience4452 Жыл бұрын
ಧನ್ಯವಾದ ಗುರುವೇ..🙏
@lokesht2575
@lokesht2575 2 жыл бұрын
Very nice Shari...
@harishhg1575
@harishhg1575 2 жыл бұрын
ತುಂಬಾ ಧನ್ಯವಾದಗಳು ಹಿರಿಯರಿಗೆ🙏🙏🙏🙏🙏
@ashokevanagi1915
@ashokevanagi1915 2 жыл бұрын
Ashok Kumar your future and see you tomorrow at around noon or so much ❤️
@yallalinganagabenal1869
@yallalinganagabenal1869 Жыл бұрын
ಹುಲಜಂತಿ ಮಾಳಿಂಗರಾಯ ನ ಇತಿಹಾಸ ದ ಬಗ್ಗೆ ಮಾಡಿ sir
@vmadhu5501
@vmadhu5501 2 жыл бұрын
Great job from kalamadhyama.
@arathinarayanappa7716
@arathinarayanappa7716 2 жыл бұрын
Amazing AjjA 🙏🙏🙏🙏🙏
@mahadevaswamys9415
@mahadevaswamys9415 2 жыл бұрын
ತಾತ 🔥🔥🔥
@kumarc62
@kumarc62 2 жыл бұрын
Param avare tathanavaru adhbhutha gnanavantharu , avara prathibeyannu guruthisabeku.
@pathalingappa.p7824
@pathalingappa.p7824 2 жыл бұрын
Thank you for your memories 🌹🙏🙏🙏
@karnatakahistory164
@karnatakahistory164 2 жыл бұрын
ಒಳ್ಳೆಯ ಕಾರ್ಯ ಪರಮ್.
@veereshappah2194
@veereshappah2194 Жыл бұрын
Wonderful ❤️ ತಾತ🙏
@user-fh8mr7df3s
@user-fh8mr7df3s 8 ай бұрын
Ajjara bage helalu padagalu saaladu 🙏🙏🙏🙏🙏🙏🙏🙏🙏👍🙏👍👍
@KSRTCfan4525
@KSRTCfan4525 2 жыл бұрын
Hi sir super hole hole vishaya thilusthira thanks
@dayanandapvdayananda5729
@dayanandapvdayananda5729 2 жыл бұрын
Wow. Good Knowledge.. superb.
@ashapatil3874
@ashapatil3874 2 жыл бұрын
Ajjanige koti koti vandanegalu
@user-bk4wp4gn3s
@user-bk4wp4gn3s 2 жыл бұрын
ಅದ್ಭುತವಾದ ಮಾತು
@lokesht2575
@lokesht2575 2 жыл бұрын
No1...
@user-qe2mw9zu3i
@user-qe2mw9zu3i 2 жыл бұрын
Super sir
@revansiddappajavalgi7993
@revansiddappajavalgi7993 3 ай бұрын
All kannada people must read sarvanjna vachanas. 😊
@shrinivassm4324
@shrinivassm4324 2 жыл бұрын
ಈ ವಿಡಿಯೋ ಗಾಗಿ ವೊಂದನೆಗಳು 🎉
@basusd1167
@basusd1167 2 жыл бұрын
Excellent
@rohinim9862
@rohinim9862 2 жыл бұрын
Best information sir 🙏💐🎉🙏
@mulimanimuli111
@mulimanimuli111 Жыл бұрын
Super
@ravigowda5514
@ravigowda5514 2 жыл бұрын
Very good value bale video
@sheshappasubedhar4642
@sheshappasubedhar4642 Жыл бұрын
Nice massage sir🌺🌺🌺🌷🌹🙏🏿🙏🏿
@basavarajrn3332
@basavarajrn3332 2 жыл бұрын
Great sir
@agraneppabudniashok9699
@agraneppabudniashok9699 2 жыл бұрын
ಕಲಿಯುಗದ ಚಾಣಕ್ಯ
@yogeshayogesha1064
@yogeshayogesha1064 2 жыл бұрын
🙏🙏 ಅಜ್ಜ 👌
@malateshanadiger5026
@malateshanadiger5026 Жыл бұрын
Great information tata. 🙏💐
@masterofthekeyboard5230
@masterofthekeyboard5230 2 жыл бұрын
Ajjarige nann sastang namaskar 🙏🏻🙏🏻🙏🏻💐
@sriraksha2967
@sriraksha2967 2 жыл бұрын
Super.
@birappachougalachougala3707
@birappachougalachougala3707 2 жыл бұрын
Hi sir super videos madatira sir
Опасность фирменной зарядки Apple
00:57
SuperCrastan
Рет қаралды 12 МЛН
Sigma girl and soap bubbles by Secret Vlog
00:37
Secret Vlog
Рет қаралды 15 МЛН
НЫСАНА КОНЦЕРТ 2024
2:26:34
Нысана театры
Рет қаралды 1,5 МЛН
Это реально работает?!
00:33
БРУНО
Рет қаралды 2,4 МЛН
Venkatachala Avadhoota speech
26:05
pramod moudgalya
Рет қаралды 19 М.
Don’t Stealing 👵Moral Stories for kids #kidsvideos #goodhabits #youtubekids #cartoon
0:21
Elizabeth and Briceida Learning & Fun
Рет қаралды 35 МЛН
ЖЕСТКИЙ ШАПАЛАК👋
0:33
RFC Fighting Championship
Рет қаралды 179 М.
Doing This Instead Of Studying.. 😳
0:12
Jojo Sim
Рет қаралды 21 МЛН
@juanchinbrodie #comedia #humor #juffec #felipecharry #amigos
0:15
Felipe Charry
Рет қаралды 18 МЛН
哈莉奎因以为小丑不爱她了#joker #cosplay #Harriet Quinn
0:22
佐助与鸣人
Рет қаралды 8 МЛН
Потоп из какашек??? @zackdfilms - автор анимации.
0:31
Время знаний
Рет қаралды 4,4 МЛН