ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@Rakesh218102 жыл бұрын
ಲಿಂಗರಾಜ ದೇಸಾಯಿ ಅವರ ಬಗ್ಗೆ documentary madi
@sulochanakb1392 жыл бұрын
Happy to know true history
@pradeepak41192 жыл бұрын
Sir shivamogga shivappa nayaka avara bagge nu torsi sir plz
@srinivasgrb52512 жыл бұрын
Etti
@srinivasgrb52512 жыл бұрын
,,
@sumaravi37152 жыл бұрын
ಈ ವಯಸ್ಸಿನ ಲ್ಲೂ ಸಾಹೇಬರು ಆತಂತ್ಯ ಜ್ಞಾನ ಮತ್ತು ಅಗಾಧ ನೆನೆಪಿನ ಶಕ್ತಿ ಭಂಡಾರ ಆಗಿದ್ದಾರೆ. ಇತಿಹಾಸ ಕೇಳಲು ಖುಷಿ ಆಗುತ್ತದೆ. ಪರಮೇಶ್ವರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು.
@amara21132 жыл бұрын
ಕಿತ್ತೂರಿನ ಬಗ್ಗೆ ಇದುವರೆಗೂ ತಿಳಿಯದ ಎಷ್ಟೋ ಮಾಹಿತಿಗಳು ತಿಳಿಯಿತು. ಧನ್ಯವಾದಗಳು ಸರ್
@nagarathna252 жыл бұрын
ಪರಮ್ ಸರ್, ನಮಗೆ ತುಂಬಾ ರೋಮಾಚನವಾಗುತಿದೆ. ನಮ್ಮ ಮಣ್ಣಿನ ಇತಿಹಾಸ ಇನ್ನು ಇದೆ. ಅದನೆಲ್ಲ ನಿಮ್ಮ ಮೂಲಕ ತಿಳಿಯ ಬಯಸುತೇವೆ. ಧನ್ಯವಾದಗಳು ಸರ್.
@vasanthkumargantly78452 жыл бұрын
ಇತಿಹಾಸದ ಎಷ್ಟೋ ವಿಷಯ ಗಳು ನಿಮ್ಮ ಯು ಟ್ಯೂಬ್ ಚಾನಲ್ ನಿಂದ ತಿಳಿದುಕೊಳ್ಳ ಬಹುದಾಗಿದೆ ಸರ್ ಹೃದಯ ಪೂರ್ವಕ ಧನ್ಯವಾದಗಳು ಸರ್ ನಿಮಗೆ. ಹೀಗೆ ಮುಂದೆ ವರಿಯಲಿ ನಿಮ್ಮ ಕೆಲಸ.
@ರೇಬಲ್2 жыл бұрын
ಅಮೋಘ ಸಂದರ್ಶನ .🙏 ತುಂಬಾ ಧನ್ಯವಾದಗಳು ಪರಮ್ ಸರ್ 🙏
@mahadevammamm94972 жыл бұрын
ಇತಿಹಾಸದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಸರ್
@manjunathmadalageri46892 жыл бұрын
ಪರಮ್ ಸರ್ ನಮ್ಮಗೆ ತುಂಬಾ ಖುಷಿಯಾಯ್ತು ನಮ್ಮ ಊರಿನ ಹೆಸರು ಕಿತ್ತೂರು ಸಂಸ್ಥಾನದ ಕಾಗದ ಪತ್ರಗಳಲ್ಲಿ ಉಲ್ಲೇಖವಿರುವುದು ನಮಗೆ ತುಂಬಾ ಸಂತೋಷವಾಗಿ ನಮ್ಮ ಊರು ಬೊಮ್ಮಸಾಗರ ಮತ್ತು ಗ್ರಾಮ ಪಂಚಾಯಿತಿ ಶಾಂತಿಗಿರಿ ಎರಡು ಊರುಗಳ ಹೆಸರು ಕಿತ್ತೂರು ಸಂಸ್ಥಾನದ ಹಳೆ ಕಾಗದ ಪತ್ರಗಳಲ್ಲಿ ಉಲ್ಲೇಖವಿರುವುದು ನಮಗೆ ಗೊತ್ತಿರಲಿಲ್ಲ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್🙏 ಈ ಸಂದರ್ಶನವನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು 😍 ನಿಮಗೂ ಮತ್ತು ನಿಮ್ಮ ತಂಡಕ್ಕೂ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🙏
@vijayaac2383 ай бұрын
ಅತ್ಯಂತ ಉಪಯುಕ್ತ ಅಮೂಲ್ಯವಾದ ಮಾಹಿತಿ ಧನ್ಯವಾದ ಸಾರ್.
@yogeeshbhat98782 жыл бұрын
ಕರುನಾಡಿನ ಇಂತಹ ಅದೆಷ್ಟೋ ವಿಷಯಗಳು ಎಲ್ಲರಿಗೂ ತಿಳಿಯ ಬೇಕಾಗಿದೆ..... ನಮ್ಮ ಪೂರ್ವಜರು ಪರಮ ಪೂಜ್ಯರು ಸರ್.... ಎಲ್ಲಾ ಇತಿಹಾಸಗಳಿಗೂ ಬೆಳಕು ಚೆಲ್ಲುತ್ತಿರುವ ತಮಗೆ ಧನ್ಯವಾದಗಳು ಸರ್ 🙏🙏🙏🙏🙏🙏🙏
@sureshbandi81292 жыл бұрын
ಜೈ ರಾಯಣ್ಣ ಜೈ ಚನ್ನಮ್ಮ 🙏❤️
@blshivananda98172 жыл бұрын
ನಮ್ಮ ಇತಿಹಾಸ ಸ್ವಚ್ಛ ವಾಗಿ ತಿಳಿದಾಗೆ ಆಯಿತು ಧನ್ಯವಾದಗಳು 👌🌹
@vijayajartarghar21502 жыл бұрын
Parameshwar Sir e yella dakhale tagondu ond film tegeyiri awag channamma n story yellarigu gottagutte i recovest 🙏
@ramaiahsetty9252 жыл бұрын
ಕಿತ್ತೂರು ಚೆನ್ನಮ್ಮ ಚಲನ ಚಿತ್ರದಲ್ಲಿ ಇವೆಲ್ಲ ಸಂಗತಿಗಳನ್ನು ಉತ್ತಮವಾಗಿ ನಿರೂಪಿಸಿದ್ದಾರೆ 🙏👍👍😂👌🙏w
@manjulaninaadaanupamashank99542 жыл бұрын
👍👌👏👏👏ಸರಿಯಾದ ಮಾಹಿತಿ ಪಠ್ಯ ಪುಸ್ತಕದಲ್ಲಿ ಉಲ್ಲೇಖಿಸಬೇಕು🙏👍
@geethapatil40522 жыл бұрын
Passionate explanation by Mr.Desai. Respect to all if you 🙏
@shegunashiawc11722 жыл бұрын
Bro ನಮ್ಮಗೆ ಚನ್ನಮ್ಮ ನ ಸೊಸೆ ನಮ್ಮ ಊರಿನವರು ಅಂತಾ ನನ್ನಗೆ ಗೊತ್ತಿರಲಿಲ್ಲ ಧನ್ಯವಾದಗಳು bro (ಅಥಣಿ -ಶೇಗುನಸಿ )
@prahladnadagouda9392 жыл бұрын
Very nice ಪರಮ್ ಅವರೆ 👌👌👍👍🙏🙏
@kokotvnurseryrhymeskidsson70932 жыл бұрын
Karnataka history newly started one's again. It is very useful new generation.
@chandrasani6192 жыл бұрын
ನೀವು ನಿಮ್ಮಲ್ಲಿರುವ ದಾಖಲೆಗಳನ್ನು ರಾಜ್ಯ ಹೈ ಕೋರ್ಟಿಗೆ ಸಲ್ಲಿಸಿ, ಕೋರ್ಟಿಗೆ ಮನವರಿಕೆ ಮಾಡಿಕೊಟ್ಟರೆ,ನಿಮ್ಮನ್ನು ಚನ್ನಮ್ಮನ ವಂಶಸ್ಥರು ಎಂದು ಪ್ರಮಾಣ ಪತ್ರವನ್ನು ಕೊಡಬಹುದು.ಪ್ರಯತ್ನ ಮಾಡಿ ಸರ್.
@sreelakshmichandramohan71152 жыл бұрын
ಯಾಕಾಗಿ ಪ್ರಮಾಣ ಪತ್ರ ತಗೋಬೇಕು, ಲಂಚವಿಲ್ಲದೆ ಸತ್ಯವನ್ನೂ ನಂಬದೆ, ದಾಖಲೆಗಳನ್ನು ಅಪರಿಸಿಬಿಟ್ಟರೆ, ಕಷ್ಟ ಆಗಿಬಿಡುತ್ತೆ.
@lathalatha16192 жыл бұрын
ಚೆನ್ನಮ್ಮ ರವರ ಇತಿಹಾಸ ನಿಜವಾದ ಇತಿಹಾಸದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
@lingarajkamatar31132 жыл бұрын
ಶ್ರೀ ವಿಜಯಕುಮಾರ ಸರ್ಜಾದೇಸಾಯಿ ಸಾ||ಇಟಗಿ ಹಾಗೂ ಶ್ರೀ ಪರಮೇಶ್ವರ ನಿಮಗೆ ತುಂಬಾ ಧನ್ಯವಾದ ತಾಯಿ ಕಿತ್ತೂರ ಚೆನ್ನಮ್ಮನವರ ಬಗ್ಗೆ ಸಮಾಜಕ್ಕೆ ಗೊತ್ತಿರದ ಸತ್ಯ ಸಂಗತಿ ಹುದಗಿದ್ದ ಇತಿಹಾಸವನ್ನು ಕೆದಕಿ ಶ್ರಮವಹಿಸಿ ಸಮಾಜಕ್ಕೆ ತಿಳಿಸಿದ್ದಕ್ಕೆ ನಿಮ್ಮಿಬ್ಬರಿಗೂ ನೂರು ನಮಸ್ಕಾರ 🙏 -> ಕಿರುತೆರೆ ಹಾಗೂ ಚಲನಚಿತ್ರ ಕಲಾವಿದ ಲಿಂಗರಾಜ ಬಿ.ಕಮತರ
@ಬೈಲಹೊಂಗಲಹುಲಿ2 жыл бұрын
ನಮ್ಮ ಊರಿನಲ್ಲಿ ಮಲ್ಲಸರ್ಜ ದೇಸಾಯಿ ಅವರ ಸಮಾಧಿ ಇದೆ ಹಾಗೂ ಐತಿಹಾಸಿಕ ದೇವಸ್ಥಾನವು ಕೂಡ ಇದೆ ಈ ವಿಷಯವನ್ನು ಎಲ್ಲ ಜನರಿಗೆ ತಲುಪುವಂತೆ ಮಾಡೋಣ ಬನ್ನಿ ಸರ್
@poojagowda3942 жыл бұрын
Nija namge Estela maahithi gothiralila thumba thanks sir
First madiradna appreciate madi, amele next adnu madtare
@savithan85182 жыл бұрын
ಕಲಾ ಮಾಧ್ಯಮದ ಪ್ರಯತ್ನ ನಿಜವಾಗ್ಲೂ ಶ್ಲಾಘನೀಯ ಈ ರೀತಿಯ ಇನ್ನೂ ಅನೇಕ ನಮ್ಮ ದೇಶದ ಮಹಾನ್ ಪುರುಷರ ಬಗ್ಗೆ ನಮಗೆ ತಿಳಿಸಿ ಕೊಡಲಿ ಕಿತ್ತೂರು ಸಂಸ್ಥಾನದ ವಾಡೆಯ ಇತಿಹಾಸ ಮತ್ತು ವಂಶದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಇದೇ ರೀತಿ ಇನ್ನೂ ಅನೇಕ ನಮ್ಮ ದೇಶವನ್ನು ಆಳಿ ಹೋದಂತಹ ನಮ್ಮ ರಾಜ್ಯವನ್ನು ಆಳಿ ಹೋದ ಇಂತಹ ಮಹಾನ್ ಪುರುಷರ ಜೀವನ ಚರಿತ್ರೆಗಳನ್ನು ತಿಳಿಸಿಕೊಡುವಂತೆ ಮನವಿ ಮಾಡುತ್ತೇನೆ ನಿಜವಾಗಲೂ ನಿಮ್ಮ ಪ್ರಯತ್ನಕ್ಕೆ 1ಹ್ಯಾಟ್ಸಾಫ್ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
@krishnamurthym31152 жыл бұрын
ಕಲಾ ಮಾಧ್ಯಮ ರವರಿಗೆ ಕಿತ್ತುರು ಚೆನ್ನಮ್ಮ ಎರಡನೇ ಹೆಂಡತಿ ಎಂದು ಗೊತ್ತೇ ಇಲ್ಲ. ಕಿತ್ತೂರು ಚನ್ನಮ್ಮ ಸಿನಿಮಾ ನೋಡಿ..M. V ರಾಜಮ್ಮ, ಮೊದಲನೇ ಹೆಂಡತಿ ಯಾಗಿ, B.. ಸೊರಜಾ ದೇವಿ ಎರಡನೇ ಯಾಗಿ. ಕಾಣಿಸಿಕೊಂಡಿದ್ದಾರೆ. ಮೊದಲನೇ ಹೆಂಡತಿ ಮಗನಾಗಿ ರಾಜಶಂಕರ್ ಅಭಿ ನೆಯಸಿ ದ್ದಾರೆ.. ದಯವಿಟ್ಟು ಕಿತ್ತೂರು ಚೆನ್ನಮ್ಮ, ಸಿನಿಮಾನೋಡಿ.
Bro I am from Bailhongal Alli chennammana samadhi ide Avalu sattiddu bailhongal jailinalli
@laxmikanthapuskal99232 жыл бұрын
Athyadbutha mahithigalu sir danyavadagalu.
@zeeshanmohammed18162 жыл бұрын
Thanks to param sir keep it up
@shashikala92442 жыл бұрын
O my god it's very interesting episode about chennamma
@omkarbhosale42342 жыл бұрын
Amezing video
@rajeshphy85892 жыл бұрын
Very good program sir..
@Boss-is6fd2 жыл бұрын
Yes .. Talluru is there near Yaragatti.. Belagavi District .. Saundatti TQ ..
@veerannagowda10402 жыл бұрын
Gud information Param Sir
@peaceworld46222 жыл бұрын
Thanks to the Production and Direction..An important input my end is that ..Mr. Param - Kindly don't disturb the involvement of the audience by showing your artificial expressions.. please leave the things let them go as it is ..Do You know...The person will definitely us in to the depth with full of seriousness that's the great work you are doing ... Please let's enjoy the video and take the information.
@naveenkumarips71892 жыл бұрын
We agree sir he is some expression irritated
@ericcartman53962 жыл бұрын
I know kitturu chennamma is second wife since my childhood. Param expression is not convincing
@hemagowdahg38902 жыл бұрын
Related bajirao mastani movie story .........nice 👍
@PraveenNandi2 жыл бұрын
Thank you for the video
@nkrgroupsabhi89632 жыл бұрын
Nice video, Please do interview on history of Shivappa Nayaka, Keladi samsthaana , Shivamogga.
@omakraachari37922 жыл бұрын
ಒಳ್ಳೆಯ ಪ್ರಯತ್ನ ಇತಿಹಾಸ ಬಯಲಿಗೆ ಬರಬೇಕು ಮಕ್ಕಳಿಗೆ ಇದು ತಿಳಿಯಬೇಕು
@bharathip84492 жыл бұрын
Hats off to you sir👋 make a video on defense persons n also they r present Hero's
ಎಂಥ ಬಾಲಿಷ ಪ್ರಶ್ನೆ.. ಮಲ್ಲಸಂರ್ಜನಾ 2ನೇ ಹೆಂಡತಿ ಅನ್ನೋದು ತಿಳಿದಿರ ಬೇಕಿಕ್ಕು.. ಸ್ವಲ್ಪ ಚೆನ್ನಮ್ಮ ಬಗ್ಗೆ ಓದಿ ಕೊಳ್ಳಬಾರದಿತ್ತಾ??? ಪೂರ್ವ ಭಾವಿ ಸಿದ್ಧತೆ ಇರಲಿ... Progam coming well... Good information... Thank you for these programs...
@Farmer4832 Жыл бұрын
ಕಲಾಮಾದ್ಯಮದಿಂದ ಹಲವಾರು ಜನರ ಸಂದರ್ಶದಿಂದ ಇತಿಹಾಸ ಅವರ ಬಾಲ್ಯದ ವಿವರಗಳು ಅಚ್ಚುಕಟ್ಟಾಗಿ ಹೊರಗಡೆ ಬರ್ತಿದೆ
@sharanupatil40506 ай бұрын
ಎಷ್ಟು ಓವರ್ ಆಕ್ಟಿಂಗ್ ಮಾಡ್ತಿ ಲೆ ಪಾ ಪರಮ್ಯಾ 😊
@kvc13512 жыл бұрын
The best creative story has give Oscar award👌👏👏👏🤩🤩🔥🔥
@kvc13512 жыл бұрын
Fake news with Karnataka govt must take legal action because this nation issue sir🙏
@mahantheshc79942 жыл бұрын
Hai param sir jai kalamadyama
@ashfaka.karnad57832 жыл бұрын
Interesting, I would like to meet these kind of personalities. Awesome
@munirajuml85232 жыл бұрын
Param sir namaskakra. Sir film chamber adhyaksharadanta jairaj ravara bagge episode madi. Ekendare ivarinda Namma rajyakke tumba olle kelasa madiddare.
@Sp_Shashigowda2 жыл бұрын
Tallur vaade super ide omme visit Maadi Parama sir please
@srikanthamnagendrashastry96162 жыл бұрын
Param sir you are asking very basic questions to him. We all know Chennamma is second wife and she too had a son
Good job sir . keep going on .do t stop ur service . but i request collect true matter
@evyoneprescillapinto9252 жыл бұрын
We studied that Chennamma had only adopted son
@aparana66562 жыл бұрын
ನಮಸ್ತೆ 🙏ಶು🦚ಭೋ🌞ದ🏝ಯ🌻💐ನಿಮ್ಮ ಸಾಹಸ ಕ್ಕೆ👏🙏👏🙏👏🙏👏🙏👏🙏👏🙏🙏🙏🙏ಮ್ಯೂಸಿಯಮ್ ಮಾಡಿರಿ,ಶ್ರೀ ಮುಖ್ಯ ಬೊಮ್ಮಾಯಿ ಯವರ ಗಮನಕ್ಕೆ ಬೇಗ ತನ್ನಿರಿ,ಮೊದಲು ದೇಶ ಭಕ್ತರ ಬಗ್ಗೆ ಗೌರವ ಕೊ ಡುವ ನಿಮ್ಮ ಈ ಶುಭ ಯಾನ ನಿರಂತರ ಸಾಗಲಿ,🙏ಸತ್ಯಮೇವ ಜಯತೇ ಕನ್ನಡತೀ🐄ಪುಣ್ಯಕೋಟಿ 🙈🙉🙊ಮೈಸೂರು.
@atmiyaani42482 жыл бұрын
Thank you so much param nim utsaha srham irali hige hechu hechu history na tilisikodi olledagli nimge