'ಕಾಲು ಮೇಲೆ ಕಾಲು ಹಾಕಿ ಕೂತಿದ್ದ ಹುಡುಗಿನ ನೋಡಿ ರಾಜ್ ಕುಮಾರ್ ಮಾಡಿದ್ದೇನು'-Ep12-Mimicry Dayanand-Kalamadhyama

  Рет қаралды 157,944

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 281
@gouthamh1
@gouthamh1 3 жыл бұрын
Absolutely I'm writing from USA. People here don't wear short dress for fashion but due to weather conditions they have vitamin deficiency most of the time in the year they are not exposed to sunlight, so hardly 3-4 months they get sunlight. People in India think fashion and want to follow blindly. If you study their culture then come to know how much depression and problems they are going through. We are so blessed and respect for our culture.
@sarvamangalat6240
@sarvamangalat6240 3 жыл бұрын
Great sharing of facts God bless you
@JaiSriRam96867
@JaiSriRam96867 3 жыл бұрын
ನಿಮ್ಮ ಎಲ್ಲಾ ವಿಡಿಯೋ ನೋಡುತ್ತಾ ಇದೀನಿ, ತುಂಬಾ ಅರ್ಥಪೂರ್ಣ ವಾಚನ ಮಾಡಿದರು ನಮ್ಮ ದಯಾನಂದ ಸಾರ್.... ನಿಮಗೆ ನಮ್ಮ ಕೋಟಿ ಕೋಟಿ pranmagalu.
@mangalagowrimariyappa5331
@mangalagowrimariyappa5331 3 жыл бұрын
ನಿಮ್ಮ ಮಾತು ನಿಜ,ಟಿವಿ ಯಲ್ಲಿ ಹೆಂಗಸರು ಮೈತುಂಬಾ ಬಟ್ಟೆ ಧರಿಸಿ,ಬಾಯಿತುಂಬಾ ನಮ್ಮ ಭಾಷೆ ಮಾತನಾಡಿದರೆ ನೋಡೋಕೆ ತುಂಬಾ ಖುಷಿಯಾಗುತ್ತೆ!🙏🙏
@ಕಣ್ಣಿಗೆಕಾಣದನಾಟಕಕಾರ
@ಕಣ್ಣಿಗೆಕಾಣದನಾಟಕಕಾರ 3 жыл бұрын
ನಿಮ್ಮ ಹೆಸರಿಗೆ ತಕ್ಕಂತೆ ನಿಮ್ಮ ಆಲೋಚನೆ ತುಂಬಾ ಚೆನ್ನಾಗಿದೆ ಮೇಡಂ. ನಿಮ್ಮಂತ ಹೆಣ್ಣು ಮಕ್ಕಳು ಬೇಕು ಈ ಸಮಾಜಕ್ಕೆ. ತುಂಬಾ ಖುಷಿಯಾಯ್ತು ನಿಮ್ಮ ಕಾಮೆಂಟ್ ನೋಡಿ.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@shambhu5439
@shambhu5439 3 жыл бұрын
ಇದುವರೆಗಿನ ಎಲ್ಲಾ ಸಂದರ್ಶನದ ಕಂತುಗಳನ್ನು ನೋಡಿದ್ದೇನೆ . ಸರಸ್ವತಿ ಪುತ್ರ ಎಂದರೆ ಅತಿಶಯೋಕ್ತಿ ಅಲ್ಲ ಎಂದು ಭಾವಿಸಿದ್ದೇನೆ.ಜೀವನಾನುಭವ ಚೆನ್ನಾಗಿ ಪ್ರಸ್ತುತ ಪಡಿಸುತ್ತಿದ್ದಾರೆ. ವಿನಯವಂತ ಎಂದಿಗೂ ಚೆನ್ನಾಗಿಯೇ ಇರಲಿ. ಕನ್ನಡಕ್ಕೆ ಒಬ್ಬರೇ ಮಿಮಿಕ್ರಿ ದಯಾನಂದ್ . ಶ್ರೀಯುತ ದಯಾನಂದ್ ಸರ್, ಕಲಾಮಾದ್ಯಮದ ಎಲ್ಲಾ ಬಂಧುಗಳಿಗೆ ವಿಶೇಷ ಧನ್ಯವಾದಗಳು. ತಮಗೆಲ್ಲರಿಗೂ ಯಶಸ್ಸು ಹೆಚ್ಚಿನ ರೀತಿಯಲ್ಲಿ ಸಿಗಲಿ.
@anilhg4412
@anilhg4412 3 жыл бұрын
ದಯಾನಂದ್ ಸರ್ ಅವರ ಮಾತು ಕೇಳುತ್ತಿದ್ದರೆ ಸಂಚಿಕೆ ಮುಗಿದ್ದದ್ದೂ ಗೊತ್ತಾಗಲಿಲ್ಲ, ಸಮಯ ಹೋಗಿದ್ದೂ ಗೊತ್ತಾಗಲಿಲ್ಲ. ಅವರ ಬದುಕಿನ ಅನುಭವಗಳು ನಮ್ಮ ಬದುಕಿಗೆ ದಾರಿದೀಪವಿದ್ದಂತೆ ಎಂದರೆ ತಪ್ಪಾಗಲಾರದು. ಪುಸ್ತಕಗಳಿಂದ ಕೇವಲ ಜ್ಞಾನ ಸಿಗಬಹುದು ಆದರೆ ಜೀವಾನನುಭವಗಳನ್ನು ಇಂತಹ ಮಹಾನ್ ವ್ಯಕ್ತಿಗಳಿಂದಲೇ ಕಲಿಯಬೇಕು. ದಯಾನಂದ್ ಸರ್ ಅವರ ಸಂದರ್ಶನಗಳನ್ನು ಒಂದು ವೇಳೆ ನಾನು ನೋಡದೇ ಹೋಗಿದ್ದರೆ ನನ್ನ ಜೀವನದಲ್ಲಿ ಒಂದು ದೊಡ್ಡ ನಷ್ಟವೇ ಆಗಿಬಿಡುತ್ತಿತ್ತು ಅಂತ ಅನ್ನಿಸಿತ್ತು. ಎಲ್ಲಿ ನಮ್ಮ ಪರಮೇಶ್ವರ್ ಸರ್ ಅವರಿಗೊಂದು ಧನ್ಯವಾದ...💐💐💐🙏🙏🙏
@s.s.sinducreations5443
@s.s.sinducreations5443 3 жыл бұрын
ದಯಾನಂದ್ ಸರ್ ರವರು ನಮ್ಮ ಮೈಸೂರಿನವರೆಂದು ತಿಳಿದು ತುಂಬಾ ಸಂತೋಷವಾಯಿತು. ಹಾಗೇ ಅವರು ಟಿವಿ ಯಲ್ಲಿ ತುಂಡು ಬಟ್ಟೆ ಹಾಕಿಕೊಂಡು ಕಾಲು ಮೇಲೆ ಕಾಲು ಹಾಕಿ ಕೂರುವವರಿಗೆ ಸರಿಯಾಗಿ ಯೇ ಟಾಂಗ್ ಕೊಟ್ಟಿದ್ದಾರೆ. ಸೂಪರ್ 👏👏👌
@vinayakhkalburgi
@vinayakhkalburgi 3 жыл бұрын
ನಿಜ ದಯಾನಂದ್ ಸಾರ್.. ಅಪ್ಪ ಅಮ್ಮನ ಮನೆಯಲ್ಲಿ ಇರೋವರೆಗೂ ನಮ್ಮದು ದೌಲತ್ತು.. ಅಲ್ಲಿಂದ ಆಚೆ ಬಂದರೆ ನಮ್ಮದೇ ಸವಲತ್ತು.. ವಾಸ್ತವಿಕೆಗೆ ಎಷ್ಟು ಹತ್ತಿರದ ಮಾತು.. 💚🙏
@vforvishishta
@vforvishishta 3 жыл бұрын
ರಾಷ್ರ್ಟೀಯತೆ ಭಾಷೀಯತೆ ಮರೆತಿರೋ ಎಷ್ಟೋ ಕಲಾವಿದರ ಪೈಕಿ ನೀವು ವಿಭಿನ್ನ. ‌ಧನ್ಯವಾದಗಳು. 💐💐💐
@palakshay7914
@palakshay7914 3 жыл бұрын
ದಯಾನಂದ್ sir...ನಿಮ್ಮ ಮಾತು 100,/,ನಿಜಾ...ನಮ್ಮ ಅಮ್ಮ ನಾನು SSLC 2003 ರಲ್ಲಿ ಪಾಸ್ ಆದ್ರೆ ಸೈಕಲ್ ತಕೊಡ್ತಿನಿ ಅಂದ್ರು...ಪಾಸ್ ಆದೆ ತಕೊಟ್ರು.... ಅ...ದಿನ ಮರೆಯೋಕಗಲ್ಲ....sir....tq sir ಹರ್ಕ್ಯುಲಸ್.....ಸೈಕಲ್.... ಕೋಟಿ ಕೊಟ್ಟರೂ ಅ ಸಂತೋಷ ಸಿಕಲ್ಲಾ....
@drspineofficial
@drspineofficial 3 жыл бұрын
ನಾನು ಕಲಾಮಾಧ್ಯಮದ ಕೆಲವೊಂದು ವೀಡಿಯೋಸ್ ನೋಡ್ತಾ ಇದ್ದೇನೆ ನಿಜವಾಗಲೂ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಇದರಿಂದ ಸಾಮಾನ್ಯ ಜನರೂ ಕೂಡ ಈ ಕಲಾಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗ್ತಿದೆ ಎಷ್ಟೊಂದು ಹಿರಿಯ ಕಲಾವಿದರ ಬಗ್ಗೆ ಅವರ ಜೀವನದ ಬಗ್ಗೆ ತಿಳಿದು ಸಂತೋಷ ಮತ್ತು ಸ್ಪೂರ್ತಿ ಎರಡೂ ಸಿಗುತ್ತವೆ ಕಲಾಮಾಧ್ಯಮಕ್ಕೆ ಧನ್ಯವಾದಗಳು
@krishnaganiga7423
@krishnaganiga7423 3 жыл бұрын
ಸಂಸ್ಕಾರ ಅನ್ನೋದು ಏನು ಅಂತಾ ಹೇಳಿರುವ ನಿಮ್ಮಂಥ ಮಹನೀಯರಿಗೆ ಕನ್ನಡಿಗನ ಧನ್ಯವಾದಗಳು ಜೀ....🙏
@ಇತಿಹಾಸ-ವ2ಯ
@ಇತಿಹಾಸ-ವ2ಯ 3 жыл бұрын
ನಿಜವಾಗಿಯೂ ಒಳ್ಳೆಯ ಹಾಗೂ ಸಂಸ್ಕಾರಯುತ ಮಾತುಗಳು ಶ್ರೀಯುತ ದಯಾನಂದ ಸರ್ ಧನ್ಯೋಸ್ಮಿ
@nagabushana2620
@nagabushana2620 3 жыл бұрын
Please interview actor shobraj
@kannadadakali1539
@kannadadakali1539 3 жыл бұрын
Yes bro Shobaraj Don ನಿಂದ begger vargu act madidare olle ಕಲಾವಿದ ಕರಿರಿ Sir
@praveenakb9602
@praveenakb9602 2 жыл бұрын
Yes yes good idea bro.....
@rsuresh909
@rsuresh909 2 жыл бұрын
Param sir please shobraj sir interview madi
@Arjunamast
@Arjunamast 3 жыл бұрын
Sir, Nim Paadake Ondh Namaskar. Please Ashirwada madi Nange. Yentha Personality Nimdhu. Nim khathe Na kelli Nang ansidh onde. Ivar blessings bekku Nange antha🙏🏽 Legend Bidi Neevu. No words 😶 👏🏼👏🏼👏🏼😍
@nimmamimicrydayanand2577
@nimmamimicrydayanand2577 3 жыл бұрын
God bless you sir
@Arjunamast
@Arjunamast 3 жыл бұрын
@@nimmamimicrydayanand2577 Nim bage Astu goth irrlilla, ee recent videos Nodi nim antha person pic na nan daily Nodbekku ansbidthu. True Gentleman and Wat a beautiful soul you are. I personally always Love You Sir❤️ Nim jote Nav idivi Sir ❣️
@nandamuniyappa9141
@nandamuniyappa9141 3 жыл бұрын
This Gentleman should be invited for TED. Talks.....All the best Dhayanand Sir
@devraj4100
@devraj4100 3 жыл бұрын
ಸರ್ ನಿಮ್ಮ ಕಲಾಮಾಧ್ಯಮ ಎಲ್ಲಾ ಸಂದರ್ಶನ ನೋಡಿ ತುಂಬಾನೇ ಕಲಿತಿರುವೇ ದಯಾನಂದ್ ಸರ್ 🙏
@vinodraobr3202
@vinodraobr3202 3 жыл бұрын
ನಿಮ್ಮ ಮಾತಿನಲ್ಲಿ ರಾಜಕುಮಾರರವರ ಶಕ್ತಿ ಇದೆ ನಿಮ್ಮ ಅನನ್ಯ ಅನುಭವದ ಮಾತಿಗೆ ಧನ್ಯವಾದಗಳು
@Uday_Power
@Uday_Power 3 жыл бұрын
*3:19** 👈 ಕಾಲು ಮೇಲೆ ಕಾಲು ಹಾಕಿ ಧಿಮಾಕಿನಲ್ಲಿ ಕೂತಿದ್ದ ಆ ಹುಡುಗಿನ ನೋಡಿ ರಾಜ್ ಕುಮಾರ್ ಏನು ಮಾಡಿದ್ರು.?*
@SudarshanKannadiga
@SudarshanKannadiga 3 жыл бұрын
Thank you bro 👌👍
@sunshineshiny4266
@sunshineshiny4266 3 жыл бұрын
👍 thanks anna
@KiranKumar-bw2cj
@KiranKumar-bw2cj 3 жыл бұрын
Thank you sir
@yoganandart396
@yoganandart396 3 жыл бұрын
Good message to me
@raghuraghu6308
@raghuraghu6308 3 жыл бұрын
1:09👌💐
@harshakumar5453
@harshakumar5453 3 жыл бұрын
ಎಂಥ ಸುಮಧುರವಾದ ಮಾತುಗಳು.... ಒಳ್ಳೆ ವ್ಯಕ್ತಿತ್ವ....
@laxmanaas3420
@laxmanaas3420 3 жыл бұрын
ನಮ್ಮ ಕೊಪ್ಪಳ ಜಿಲ್ಲೆಯ ಬಗ್ಗೆ ನಿಮಗೆ ಇಷ್ಟೊಂದು ಅಭಿಮಾನ ಇದೆ ಅಲ್ಲ ಸಾರ್ ನಾನು ಸಹ ಕೊಪ್ಪಳ ಜಿಲ್ಲೆ ಅವನು ಅದಕ್ಕಾಗಿ ಧನ್ಯವಾದಗಳು ಸರ್ 🙏🙏🙏
@sudhapadmanabha9771
@sudhapadmanabha9771 3 жыл бұрын
ಎಂಥ ಚೆನ್ನಾಗಿ ಮಾತಾಡ್ತಿರ ಸರ್ ಕೇಳ್ತಾನೆ ಇರೋಣ ಅನ್ಸತ್ತೆ. 👌👌👏👏ಇಂಟರ್ವ್ಯೂ ಜೊತೆಗೆ ಜೀವನ ಪಾಠ 👍👍👍
@thinktravel6179
@thinktravel6179 3 жыл бұрын
Love from USA We wait for Dayanand sir's video every morning. Such a great person.
@notoriouskannadiga2722
@notoriouskannadiga2722 3 жыл бұрын
Great sir ನೀವು...... ಜೈ ಅಣ್ಣಾವ್ರು
@srikanth00776
@srikanth00776 3 жыл бұрын
Love u sir.. enjoyed every second watching all ur episodes... Still I feel watch more and more stories from u. U r inspiration for us.❤️
@somashankarasomu3455
@somashankarasomu3455 3 жыл бұрын
ಕನ್ನಡಿಗ ಕಲಾವಿದರು ನಿಜವಾಗಲು ಕಲಿಯಬೇಕಾದ ಸಂಸ್ಕಾರ ಅದನ್ನು ಎಚ್ಚರಿಕೆ ಮಾಡಿಸಿದಕ್ಕೆ ಧನ್ಯವಾದಗಳು
@scorpiojustice1368
@scorpiojustice1368 3 жыл бұрын
ಎಂಥಾ ಮಾತು ಎಂಥಾ ಮಾತು... ಅದ್ಭುತ... ಎಲ್ಲೂ ನಿಮ್ಮ ನ್ನು ನೀವು ಎಲ್ಲೂ ಹೊಗಳಿ ಕೊಂಡಿ ಲ್ಲ
@Asnkannada19
@Asnkannada19 3 жыл бұрын
ಅನಿವಾರ್ಯ ಎಂಬ ಒಂದು ಸಂದರ್ಭ ಇದೆಯಲ್ಲ ಅದು ಕಲಿಸುವ ಪಾಠ ಇನ್ನಾರೂ ಕಲಿಸಲು ಸಾಧ್ಯವಿಲ್ಲ.👌🤘✌🙏
@newsreaderkannadavp
@newsreaderkannadavp 3 жыл бұрын
ಅದ್ಭುತವಾದ ಮಾತುಗಳು ಗುರುಗಳೇ🙏🙏🙏🙏🙏 ನಿಮ್ಮನ್ನು ಈ ಜೀವದಲ್ಲಿ ಒಂದು ಸಲನಾದ್ರು ಭೇಟಿ ಮಾಡಲೇ ಬೇಕು..... ಪರಂ ಅಣ್ಣ ದಯವಿಟ್ಟು ನನ್ನ ಕೋರಿಕೆ ಹೇಳಿ ಗುರುಗಳಿಗೆ........
@swathisuchitra
@swathisuchitra 3 жыл бұрын
ತುಂಬಾ ಚೆನ್ನಾಗಿ ಮಾತಾಡ್ತರಾ🙏🙏🙏❤️❤️❤️🙏🙏🙏
@thalgattpuraboys1093
@thalgattpuraboys1093 3 жыл бұрын
ದಯಾನಂದ್ ಅವರೇ ಎಷ್ಟು ಎಪಿಸೋಡ್ ಆದರೂ ಪರವಾಗಿಲ್ಲ ನಿಮ್ಮ ಜೀವನದ ಪ್ರತಿಯೊಂದು ಘಟನೆಗಳನ್ನು ನಮ್ಮೆಲ್ಲರಿಗೂ ತಿಳಿಸಿಬಿಡಿ. ನಿಮ್ಮ ಒಂದೊಂದು ಘಟನೆಗಳು ನಮಗೆಲ್ಲರಿಗೂ ಒಂದು ಪಾಠ. ಮತ್ತೊಮ್ಮೆ ಕಲಾ ಮಾಧ್ಯಮಕ್ಕೆ ಧನ್ಯವಾದಗಳು.
@nielkyller2894
@nielkyller2894 3 жыл бұрын
Great job by Kalamadhyama team. Every morning and evening there's a new interview video. Just imagine the amount of work that goes in everyday. Thanks for making wfh easier.
@KalamadhyamaYouTube
@KalamadhyamaYouTube 3 жыл бұрын
After noon also
@akhtarhussainkhan3311
@akhtarhussainkhan3311 3 жыл бұрын
Waav, Extraordinary sir, namma Appa , Amma namma samskruti bagge tumba chennagi Helliddiri , Abhinandaneglu sir, Dayavittu Olle Olle maathu namma yuvajanaangakke thilistairi - namasthe
@hemanthkumarbasil272
@hemanthkumarbasil272 3 жыл бұрын
You brought back memories of my father who has been everything to me in my life. It is his sacrifice that we are leading a good life like this. Very good interview, good life lessons (worth more than watching today's movies), good info about our idols (Dr. Rajkumar and Dr. Vishnuvardhan and V. Ravichandran). Please keep the good work going Kalamadhyama. I have been seeing Kalamadhyama's interviews now for many months but Dayanand sir's interview each and every episode is an eye opener. Happy to have you Dayanand sir in our state. Jai Hind. Jai Karnataka.
@raghu1131
@raghu1131 3 жыл бұрын
ಸರ್ ನಿಮ್ಮ ವಿಡಿಯೋ ಗಳು ಚೆನ್ನಾಗಿದೆ. ಆದ್ರೆ ಅಣ್ಣ ನ ಬಗ್ಗೆ ನೀವು ಅವರು 24/7 ನಟರು ಅಂತ ಹೇಳಿದ್ದು ಸರಿ ಇದೆಯಾ ಸರ್. - ve ಅನ್ಸಲ್ವ. ಇದು ಅಣ್ಣ ಜನರ ಮುಂದೆನೂ ಅಭಿನಯಿಸ್ತಾ ಇದ್ದರು ಅನ್ನೋ ತರ ಇದೆ. ಅದನ್ನ ಅಭಿನಯ ಅನ್ನಲ್ಲ. ನಡವಳಿಕೆ ಅಂತಾರೆ ಸರ್. ನಾವು ನಮ್ಮ ಕುಟುಂಬ ದವರು ಮಾತ್ರ ಇದ್ದಾಗ ಇರೋದು ಬೇರೆ. ಕುಟುಂಬ ಬಿಟ್ಟು ಹೊರಗಡೆ ಯವರ ಜೊತೆ ನಡೆದು ಕೊಳ್ಳುದನ್ನು ಅಭಿನಯ ಅನ್ನೋದು ತುಂಬಾ ಕೆಟ್ಟ ರೀತಿ apeal ಆಗುತ್ತೆ. ದಯವಿಟ್ಟು ಸಾಧ್ಯ ವಿದ್ದರೆ ಇದಕ್ಕೆ ಸಮಾಜಯಿಷಿ ನೀಡಿ. ನಮಗೆ ಗೊತ್ತು ನೀವು ಅಣ್ಣನ ದೊಡ್ಡ ಅಭಿಮಾನಿ ಅಂತ. ನಿಮಗೆ ಅರಿವಿಲ್ಲದೆ ಈ ಮಾತು ಬಂದಿರಬಹುದು. ಆ ರೀತಿ ನೋಡಿದ್ರೆ ಜಗತ್ತಿನಲ್ಲಿ ಇರೋರೆಲ್ಲ ನಟರೆ ಅಲ್ವಾ. ಏನಂತೀರೀ ಸರ್. ನಮ್ಮಂಥ ಕೋಟ್ಯಂತರ ಜನ ಅವರ ಜೀವನ ಶೈಲಿ ಯನ್ನು ಅನುಕರಣೆ ಮಾಡುವವರು.
@Cheluvachenna
@Cheluvachenna 3 жыл бұрын
ಅದು ಆ ಅರ್ಥದಲ್ಲಿ ಇಲ್ಲ... ಅದು ತುಂಬಾ ವಿಶಾಲವಾದ ಅರ್ಥದಲ್ಲಿದೆ..
@raghu1131
@raghu1131 3 жыл бұрын
ಯಾವ ರೀತಿ ವಿಶಾಲ ಸರ್
@raghuraghu6308
@raghuraghu6308 3 жыл бұрын
1:09 ಎಂತಾ ಮಾತು ಗುರು ನಿಮ್ಮಿಂದನೆ ಕೇಳಿದ್ದು ನೀವು ನಿಜಕ್ಕೂ ಅದ್ಭುತವಾದ ಕಲಾವಿದರು 😍
@yourfather2946
@yourfather2946 3 жыл бұрын
Jai Annavru
@acdilip
@acdilip 3 жыл бұрын
ಜೈ ವರ ನಟ 🙏🙏🙏🙏ಡಾಕ್ಟರ್ ರಾಜಣ್ಣ
@Basavaraju9980
@Basavaraju9980 2 жыл бұрын
ಮಾತುಗಳು ಬರದೆ ಹೋಗುವಂತಾ ಮಾತುಗಳು ಅಪ್ಪಾಜಿ 🙏🙏🙏
@nicenithya2484
@nicenithya2484 3 жыл бұрын
Sir nimma maatugalu ivagina makkalige maargadarshana sir hats off to you, godbless u sir😊🙏🙏
@harishp9137
@harishp9137 3 жыл бұрын
ದಯಾನಂದ್ ಸರ್ ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿ ಕೊಡುವಂತದ್ದಾಗಿದೆ. ನಾನು ನನ್ನ ಮಗನಿಗೂ ತೋರಿಸಿದೆ. ನಿಮಗೆ ಧನ್ಯವಾದಗಳು. ಸರ್ ನಾನು ಉಡುಪಿಯಿಂದ .
@kantharajays906
@kantharajays906 2 жыл бұрын
ಪರಮೇಶ್ವರ್ ನಮಸ್ತೆ ನಾನು ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಎಲ್ಲಾ ಇಂಟರ್ವ್ಯೂ ನಾನು ನೋಡ್ತಾ ಇದೀನಿ ಕಾಮೆಂಟ್ ಜಾಸ್ತಿ ಮಾಡಿಲ್ಲ ಅಷ್ಟೇ ದಯಾನಂದ್ ಸರ್ ನಿಮ್ಮ ಎಲ್ಲಾ ಕಾರ್ಯಕ್ರಮಗಳು ಸಹ ಅದ್ಭುತ ಅಮೋಘ
@jrkl1622
@jrkl1622 3 жыл бұрын
You are the most humble person i have ever come across in an actor sir.. you will remain legend truely. The way you talk will immerse us with kindness humility & support...
@kannadadakali1539
@kannadadakali1539 3 жыл бұрын
Kadak ರೊಟ್ಟಿ, ಪುಂಡೆ ಪಲ್ಯ , ಗುರೆಲ್ಲ ಪುಡಿ 👌👌
@kirans6225
@kirans6225 3 жыл бұрын
Kannada artist is faar better than Hollywood actors❤️❤️❤️
@pravinhbk9213
@pravinhbk9213 3 жыл бұрын
Really comparing western actors.....???? I agree we have legendary actors and artist... But comparing with Hollywood....?
@SingerSrinath
@SingerSrinath 3 жыл бұрын
ಅನುಭವದ ಗಣಿ ನಮ್ಮ ದಯಾನಂದ್...
@ಮಂಜುನಾಥ.ನಾ
@ಮಂಜುನಾಥ.ನಾ 3 жыл бұрын
ನಿಮ್ಮ ಅನುಭವ ಮಾತುಗಳು ಅದ್ಭುತ ಸಾರ್
@harishp9137
@harishp9137 3 жыл бұрын
ಕಲಾಮಾಧ್ಯಮಕ್ಕೆ ಒಳ್ಳೆಯದಾಗಲಿ.
@Natsarvaboum
@Natsarvaboum 3 жыл бұрын
ನಿಮ್ಮ ಕೊಪ್ಪಳ ಅಭಿಮಾನಕ್ಕೆ ಧನ್ಯವಾದಗಳು
@ಕಣ್ಣಿಗೆಕಾಣದನಾಟಕಕಾರ
@ಕಣ್ಣಿಗೆಕಾಣದನಾಟಕಕಾರ 3 жыл бұрын
ದಯವಿಟ್ಟು ದಯಾನಂದ ಸರ್ ಅವರ 100 ಎಪಿಸೋಡ್ ಆದ್ರೂ ನೋಡ್ಬೇಕು ನಾವು. ಅಷ್ಟು ಅಗಾಧ ಅನುಭವ ಇದೆ ಸರ್ ಹತ್ರ.
@kotreshknalanda5150
@kotreshknalanda5150 3 жыл бұрын
ಸೂಪರ್ ಸರ್ 👌👌👌ಪರಮೇಶ್ವರ್ 🙏
@indreshbc4244
@indreshbc4244 3 жыл бұрын
Maanagetta baddethavake maana mariyade illa kela maadyamdavarige Super dayanandsir
@arunraj-ig9hs
@arunraj-ig9hs 2 жыл бұрын
Great interview I like dayanand sir all episode 👍👍👍👍👍
@suprithgowda6839
@suprithgowda6839 3 жыл бұрын
Book of simplicity Dr.raj❤️
@chandumsd398
@chandumsd398 3 жыл бұрын
Dr. Rajkumar annavru ❤❤❤
@harshakumar5453
@harshakumar5453 3 жыл бұрын
ಒಳ್ಳೆ ಸುಸಂಸ್ಕೃತ ದಯಾನಂದ್ ಸರ್.....
@aveenashyelubhavi7319
@aveenashyelubhavi7319 3 жыл бұрын
Lots of love and respect from Koppal.. We are still same all religion are here like blood brothers here.
@akshathaacharyab950
@akshathaacharyab950 2 жыл бұрын
Thank you so much Param Sir for all the videos... 🙏
@indumathi9486
@indumathi9486 3 жыл бұрын
very nice interview ....datanna avara interiew madi sir i like his acting a lot
@tvenkat30
@tvenkat30 6 ай бұрын
Sri Mimcry Dayanand himself wearing a coat in this interview but advising others to wear Indian dress while facing camera is very hilarious.
@gururajswamy7748
@gururajswamy7748 3 жыл бұрын
ವಿನಯದ ಗುರುತು ನಮ್ಮ ಅಣ್ಣಾವ್ರು, 🙏🙏🙏
@mahadevaswamykm3772
@mahadevaswamykm3772 3 жыл бұрын
ನಮ್ಮ ದೇಶ ದ ಜನರಿಗೆ..ಪಾಶ್ಚಿಮಾತ್ಯ ರ ವ್ಯಾಮೋಹ...
@Sandeep_ThesatisfiedHuman
@Sandeep_ThesatisfiedHuman 3 жыл бұрын
Am software engineer, since lockdown I started working in home ,work from home I used to see this channel from start of March 2020 ,I used to enjoy every interview that help he to work freely with stress free thank you param and team
@sandeepvijay21
@sandeepvijay21 3 жыл бұрын
Olle maathu dayanand Sir..
@anandajay9999
@anandajay9999 Жыл бұрын
You are amazing human dayanand sir ❤️ 🙏
@iakshmipathi719
@iakshmipathi719 3 жыл бұрын
ಸೂಪರ್ ಸರ್ ಒಳ್ಳೆಯ ಮಾಹಿತಿ 🙏🙏🙏🙏
@akshathaacharyab950
@akshathaacharyab950 2 жыл бұрын
You are very inspiring Dayanand Sir ..
@ravir2147
@ravir2147 3 жыл бұрын
Ok u r lucky man jai Hind
@doddlegowda6857
@doddlegowda6857 3 жыл бұрын
Dhandha.super sir good speaking
@abishekpheonix7542
@abishekpheonix7542 3 жыл бұрын
Watched all episode of Dayanand mimcry guru sir 👌
@rajanayaka9244
@rajanayaka9244 3 жыл бұрын
Voh super annavru
@aady73
@aady73 3 жыл бұрын
Shobraj sir interview beku.. Please
@rachangoshalkaravali6976
@rachangoshalkaravali6976 3 жыл бұрын
ಸೂಪರ್ ಸರ್
@nagarajvernekar8529
@nagarajvernekar8529 3 жыл бұрын
Sir your presenting style is superb. Knowledge and down to earth attitude is astonishing. Your experience sharing is very useful for the generation to come. God bless you Sir.
@manjunathcv8091
@manjunathcv8091 3 жыл бұрын
Sir Promo alli neevu wife bagge helidaaga Param sir expression nodidre... wah wah...!!! nijavadaa Bhaavane barutte nimmaa Maatugalu..... 👌👌👌👌
@mithunv4358
@mithunv4358 3 жыл бұрын
Excellent Dayanand sir ...... You are really Great
@kaverikmohan4415
@kaverikmohan4415 3 жыл бұрын
Sir ಅದ್ಭುತ please continue 🙏
@srinivasaseena779
@srinivasaseena779 3 жыл бұрын
PARAM IVRU ANNAVRA THARA MATHADUDRE, AVARA BAGGE ELUDRE MY ROMANCHANA AAGUTHE, APPAJI 💖💖💖
@sathishrn
@sathishrn 3 жыл бұрын
dayanna avru elidha aage intha olle kaaryakrama nodorella olle vyakthuthvadavaroo olle vyakthithva ullavaru nangondo like kodi 😀😀😀
@veenamangalore2899
@veenamangalore2899 3 жыл бұрын
ಮುತ್ತಿನಂತ ಮಾತು ಹೇಳಿದ್ರಿ 👌
@sunilmn3459
@sunilmn3459 2 жыл бұрын
With all respect to dhayanand sir.. am watching many episodes of you it’s like more then your experience sharing your giving philosophy to the people… I think who all watching kalamadhyama they are all well disciplined and know about our culture more.. just want to mention thriller manju journey he was crisp and clear about his journey and we enjoyed watching him.. we are expecting from you about your mimicry experience and also some mimicry from you sir.. here am finding experience less and philosophy more.. I just want to share what I felt while watching this and not to disrespect anybody. I hope everybody are waiting to see your mimicry only more and experience with various artist sir.. and again am telling this is only my thought and not disrespect anybody here or compare.. hope you will take in positive way ..
@maryvirgine9159
@maryvirgine9159 3 жыл бұрын
Super message
@sanjuphotography4227
@sanjuphotography4227 3 жыл бұрын
Super sir nivu
@vageeshpl6179
@vageeshpl6179 3 жыл бұрын
Sir...want to keep listening whole day....the way you talk is mesmerising and so factual
@rajur4260
@rajur4260 3 жыл бұрын
Very amazing wonderful memories sir
@animalandnatureofindiaindi4654
@animalandnatureofindiaindi4654 3 жыл бұрын
ಕೊಪ್ಪಳ ನಮ್ಮೂರು ನೀವು ನಮ್ಮೋರು ♥️♥️
@vaishak5808
@vaishak5808 3 жыл бұрын
Hats off dayanand sir👏👌
@parvathab989
@parvathab989 3 жыл бұрын
Sir nema matu kelutidar jeevan kanmudene ida age bandu ega hogute hatsof sir
@keerthanachandru5162
@keerthanachandru5162 3 жыл бұрын
Sir estu positiveness sir neevu... 🙏
@SampathKumarN
@SampathKumarN 3 жыл бұрын
Nija Daya Sir Kale Annodu Ondu Dodda Sagara Adaralli Mulugi Eddaru Annavru Adakke Kodo Gaurava Mareelilla
@Muddu_makkala_channel
@Muddu_makkala_channel 3 жыл бұрын
Dayanand sir lovely 💯 you
@Cocoinheart
@Cocoinheart 2 жыл бұрын
2:48 appu sir ❤️
@chetansahebsb9535
@chetansahebsb9535 3 жыл бұрын
Wawww super sir mane inda orag barode nijavada jivna
@shrinivasnaik6036
@shrinivasnaik6036 3 жыл бұрын
Thank you
@gcrajuraju6708
@gcrajuraju6708 3 жыл бұрын
eshtadaroo ''hoogalu'' bega arali bega baadogottave adakke . atiyada asabhyatana are benda madadikegalu kela hudugiyaru !!
@SudarshanKannadiga
@SudarshanKannadiga 3 жыл бұрын
Dr. Rajkumar 🙏🙏🙏
@vishvanath3899
@vishvanath3899 3 жыл бұрын
Yen ethics sir Nim life du amazing. Annavrinda kalyodu bahala ide
@yashchalawadi6459
@yashchalawadi6459 3 жыл бұрын
Great sir nivu 😍😍😍😍😍
@thoogudeeparthoogudeepa9018
@thoogudeeparthoogudeepa9018 3 жыл бұрын
ಕನ್ನಡ ಚಿತ್ರರಂಗದ ಎಲ್ಲಾಗಣ್ಯರ ಎಪಿಸೋಡ್ ನೋಡುತ್ತೇವೆ😍
@sreekalaa8514
@sreekalaa8514 3 жыл бұрын
Super. Very interesting. God bless you sir.
@rameshks5272
@rameshks5272 3 жыл бұрын
Good to watch Dayanand Sirs speech
@maheshns9937
@maheshns9937 2 жыл бұрын
Annavr thara inobru baralla bidi 🙏🏻🙏🏻🙏🏻
What's in the clown's bag? #clown #angel #bunnypolice
00:19
超人夫妇
Рет қаралды 21 МЛН
啊?就这么水灵灵的穿上了?
00:18
一航1
Рет қаралды 68 МЛН
龟兔赛跑:好可爱的小乌龟#short #angel #clown
01:00
Super Beauty team
Рет қаралды 61 МЛН
黑的奸计得逞 #古风
00:24
Black and white double fury
Рет қаралды 23 МЛН
Vatal Nagaraj Non-Stop Fun | Keerthi Narayana | Keerthi ENT Clinic
18:11
Keerthi ENT Clinic
Рет қаралды 263 М.
What's in the clown's bag? #clown #angel #bunnypolice
00:19
超人夫妇
Рет қаралды 21 МЛН