"ಶ್ರೀಮಂತಿಕೆ ಬಗ್ಗೆ ಪ್ರೊ. ಕೃಷ್ಣೇಗೌಡರು ಹೇಳಿದ ಅದ್ಭುತ ಮಾತು"-Ep03-Prof. Krishne Gowda-Kalamadhyama-

  Рет қаралды 474,469

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 422
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free kzbin.info
@sandeepv3123
@sandeepv3123 2 жыл бұрын
Please do interview of Padma Vibhushan Dr. B M Hegde.
@lavakumarht4163
@lavakumarht4163 2 жыл бұрын
Plz plz interview living legend, people's doctor bm Hegde, as soon as possible
@MrBharath.birwaz
@MrBharath.birwaz 2 жыл бұрын
Sir actor Sunil avara bagge episode madi
@mahanteshnariyavar6714
@mahanteshnariyavar6714 2 жыл бұрын
No no no if u r perfect in strong in ur u hv teach it
@manuthejmanu6632
@manuthejmanu6632 2 жыл бұрын
ಹೌದು ಸರ್, ಲಿವಿಂಗ್ ಲೆಜೆಂಡ್ dr b.m. ಹೆಗ್ಡೆ ಅವರ ಇಂಟರ್ವ್ಯೂ ಮಾಡಿ ಸಾಧ್ಯ ಆದ್ರೆ. ಅವರಿಂದ ನಮ್ಮ ಯುವ ಸಮಾಜ ತಿಳಿದುಕೊಳ್ಳಬೇಕಾದು ತುಂಬಾ ಇದೇ, ಆದರೆ ಈಗ ಅವರ ಅರೋಗ್ಯ ಸ್ಥಿತಿ ಅಷ್ಟು ಚೆನ್ನಾಗಿಲ್ಲ, ಆಗೂ ಅವರು ಮಾತಾಡೋಕೆ ಸಿಕ್ರೆ ನಿಮ್ಮ ನಮ್ಮಗಳ ಪುಣ್ಯ 🙏🏾
@jagdeeshdaddi3805
@jagdeeshdaddi3805 2 жыл бұрын
ಮಾತುಗಾರಿಕೆಗೆ ಪ್ರಶಸ್ತಿ ಕೊಡುವದಾದರೆ ಕೃಷ್ಣೇಗೌಡರಿಗೆ ಜ್ಞಾನಪೀಠ ಪ್ರಶಸ್ತಿಯೂ ಕಮ್ಮೀನೆ .....
@dharmajogipura3199
@dharmajogipura3199 2 жыл бұрын
ಅದ್ಭುತ ಕನ್ನಡ ಭಾಷಣಕಾರ ,ಭಾವನಾತ್ಮಕ ಜೀವಿ ಕೃಷ್ಣೇಗೌಡ್ರು. ಅವರ ಕನ್ನಡ ಮಾತು ಕೇಳೋದೆ ಚೆಂದ.
@anilkumarv4601
@anilkumarv4601 2 жыл бұрын
ನಮ್ಮ ಕೃಷ್ಣೇಗೌಡರ ಮಾತಿನಲ್ಲಿ ಆಕರ್ಷಕ ಸೆಳೆತ ಇದೆ, ಅದ್ಬುತವಾದ vibration ಇದೆ. ಇವರ ಮಾತು ಕೇಳುತ್ತಿದ್ದರೆ ಸಮಯ ಮುಗಿಯುವುದೇ ಗೊತ್ತಾಗುವುದಿಲ್ಲ. ಇವರು ಒಂದು ಕನ್ನಡದ ಗಣಿ ಇದ್ದ ಹಾಗೆ. ಇವರನ್ನು ಆಳವಾಗಿ ಆಗೆದಷ್ಟು ಹೆಚ್ಚು ಹೆಚ್ಚು ವಿಷಯ ಅರಿಯಲು ಸಿಗುತ್ತದೆ. Thank you Param. 🙏
@chandru36
@chandru36 2 жыл бұрын
ಹಳ್ಳಿಯ ಸತ್ಯವಾದ ಮಾತುಗಳು 😎🤏👌🏻, ಕೃಷ್ಣೆಗೌಡರ ಮಾತುಗಳು ನಮ್ಮನ್ನು ಮತ್ತೇ ನಮ್ಮ ಹಳ್ಳಿಯ ಹಳೆ ನೆನೆಪುಗಳು, ಚಿಕ್ಕ ವಯಸ್ಸಿನ ಜೀವನವನ್ನು ನೆನಪು ಮಾಡುತ್ತಿದೆ. ತುಂಬಾ ಧನ್ಯವಾದಗಳು ಕಲಾಮಧ್ಯಾಮಕ್ಕೂ ಹಾಗೂ ಕೃಷ್ಣೆಗೌಡರ ರವರಿಗೂ🙏🏻🙏🏻🙏🏻😍
@gulabitalkiescreations7781
@gulabitalkiescreations7781 2 жыл бұрын
ಮೇಷ್ಟ್ರೇ ನಿಮ್ಮ ಬಾವಕೋಶ ಪ್ರತಿಯೊಬ್ಬ ವ್ಯಕ್ತಿಯ ನಿಜವಾದ ಜೀವನ ಶೈಲಿ💛🌴👍👍👌
@rahd.1400
@rahd.1400 2 жыл бұрын
Param, Don't miss the chance to make 100 episodes of this legend.
@sudhalingaiah6131
@sudhalingaiah6131 2 жыл бұрын
NAMASTHE ALL MY INDIANS REDG WEEK END CURFIEW WHAT IS THE MEANING OF CURFIEW THIS IS TOO MUCH FOR GIVING TORTURE TO ALL PUBLICS ALL MEDICAL ISSUES DEATH WE CONT STOP IT FRECAUSTIO N MAY TAKE IT MAY CURE THE C VIRUS DISEASES BUT GOD ALSO CONT STOP THE DEATH IS NATURAL PHENOMENON PL BJP GOVT PL PUBLIC REQUEST DONT GIVE TORTURE TO PUBLICS WITHOUT WORK ALREADY INDIANS ECONOMY GONE DOWN WEEKEND CURFIEW IS MOT NECESSARY FOR PUBLICS CURFIEW MEANS SHOULD NOT GATHER MORE TNAN 4 MEMBER S
@sudhalingaiah6131
@sudhalingaiah6131 2 жыл бұрын
Pl send REQUEST to bjp govt don't give TORTURE to public's in the name of CURFIEW next election bjp won't get majority votes be careful bjp govt once again public request don't give tensions to poor public's of India
@rahd.1400
@rahd.1400 2 жыл бұрын
@@sudhalingaiah6131 How is this relevant to my comment? How much r u getting to comment like this?
@sharathnandu3049
@sharathnandu3049 2 жыл бұрын
@@sudhalingaiah6131 ಕಾಂಗ್ರೆಸ್ ಬಿಜೆಪಿ ಪಕ್ಷಗಳಿಗೆ ನೀವು ಗುಲಾಮಾ ರಾಗಿರೋದು ಸಾಕು, ಬೇರೆಯವರು ಆಗೊದು ಬೇಡ, ಸ್ವಾಭಿಮಾನಿ ಕನ್ನಡಿಗರಾಗಿ ಬದುಕಲು ಬಿಡಿ.
@ramyachandan959
@ramyachandan959 2 жыл бұрын
@@rahd.1400 ಟ್5ಕು ಟ್
@ravikumarm1400
@ravikumarm1400 2 жыл бұрын
ಅಚ್ಚ ಕನ್ನಡ, ಸ್ವಚ್ಚ ಕನ್ನಡ, ಈಗಿನ ಪೀಳಿಗೆಯವರು ಯಾರೂ ಈ ರೀತಿ ಮಾತಾಡಲ್ಲ. ಧನ್ಯವಾದಗಳು ಗುರುಗಳೇ 🙏🙏🙏.
@dineshdineshdinesh9230
@dineshdineshdinesh9230 3 ай бұрын
Heart love ❤️
@natarajabn6550
@natarajabn6550 2 жыл бұрын
ನಾನೆಂದೂ ಏನನ್ನೂ ಬಯಸಿ ಅಥವ ಅರಸುತ್ತ ಹೋದವನಲ್ಲ, ನಿಮ್ಮಂಥ ಗೆಳೆಯರ ಬಳಗದ ಚೆನ್ನುಡಿ, ನಲ್ನುಡಿ ಹಾಗೂ ಸನ್ನುಡಿ ಎಂಬ ಪ್ರಶಸ್ತಿಗಳೇ ಮಿಗಿಲು, ಅಷ್ಟೇ ಸಾಕೆನಗೆ ಧನ್ಯವಾದಗಳು ಆಪ್ತಮಿತ್ರರಿಗೆ
@sbasappa5801
@sbasappa5801 2 жыл бұрын
ಪ್ರೊಫೆಸರ್ ॥ಕೃಷ್ಣೇಗೌಡರು ಜಾನಪದ ಮತ್ತು ಗ್ರಾಮೀಣ ಬದುಕಿನ ವಿಶ್ವಕೋಶ ಅವರ ಮಾತುಗಳಲ್ಲೆ ಕೇಳುತ್ತಿರುವುದು ಕರ್ಣಾನಂದ ಪರಮ್ ಗೆ ಧನ್ಯವಾದಗಳು.
@prakaashmalnad9332
@prakaashmalnad9332 2 жыл бұрын
ನೀವು ಈಗಲೂ ನಮಗೆಲ್ಲಾ ಗುರುಗಳೇ 🙏😊 ಆದರೂ ನೀವು ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ನಿಮ್ಮ ಸುಂದರ ಕಂಠದಲ್ಲಿ ಮೂಡಿಬಂದ ಅತ್ಯುತ್ತಮ ಹಿತೋಪದೇಶ ಕೇಳಿದ ಆ ವಿದ್ಯಾರ್ಥಿಗಳು ಬಹಳ ಪುಣ್ಯವಂತರು 🙏🙏
@divakarbrd516
@divakarbrd516 2 жыл бұрын
ತುಂಬಾ ಚೆನ್ನಾಗಿ ಹೇಳಿದ್ರಿ ಗುರುಗಳೇ.... ನಗ್ತಾ ನಗ್ತಾ ಚಾಟಿ ಏಟು ಕೊಡುವಂತ ಚಾಣಾಕ್ಷಾ ವಾಗ್ಮಿ....💐😇😄
@natarajabn6550
@natarajabn6550 2 жыл бұрын
ಕಲಾಮಾಧ್ಯಮದ ಪರಮೇಶ್ವರ ಅವರಿಂದಲಾದರೂ ನಾನು ಹಿರಿಯ ನಾಗರಿಕನಿಗೆ ಮತ್ತು ನನ್ನ ಪ್ರತಿಭೆಗೆ ತಕ್ಕ ಪ್ರತಿಫಲ ಖಂಡಿತ ದೊರಕುವುದು ಅಂಥ ನಂಬಿಕೆಯ ಆಸೆಯಲ್ಲಿ ಕಾಲ ಕಳೆಯುವೆ. ಧನ್ಯವಾದ
@puttegowdakn435
@puttegowdakn435 2 жыл бұрын
ಮೇಷ್ಟ್ರೇ....ನಮುಸ್ಕಾರ....ಸ್ವಾಮಿ.. ಚಿಂದಿ.. ಚಿತ್ರಾನ್ನ...‌ಬೊಂಬಾಟ್.. ಮೊಸರನ್ನ...,👏👏👏👏👏👏👌💐💐💐
@rajeshgowda7805
@rajeshgowda7805 2 жыл бұрын
ಸರ್ ನೀವು ಹೇಳಿದ್ದೆಲ್ಲ ಜೀವನಕ್ಕೆ ಬಹಳ ಹತ್ತಿರವಾಗಿದೆ ನಾವು ಬಾಲ್ಯದಲ್ಲಿ ಇತರ ಸಂತೋಷಪಟ್ಟಿದ್ದೇನೆ ನೆನಪಿಸಿದ್ದಕ್ಕೆ ಬಹಳ ಧನ್ಯವಾದ ಐ ಲವ್ ದಿಸ್ ಎಪಿಸೋಡ್
@vedabharath2569
@vedabharath2569 2 жыл бұрын
ಮೂರನೇ ಎಪಿಸೋಡನ್ನು ತುಂಬಾ ಚೆನ್ನಾಗಿದೆ ನಿಮ್ ಮಾತು ಕೇಳಿದರೆ ಕೃಷ್ಣ ಗೌಡ್ರೆ ನಕ್ಕು ನಕ್ಕು ಸಾಕಾಗುತ್ತೆ ತುಂಬಾ ಖುಷಿಯಾಯಿತು ಹೀಗೆ ಮುಂದುವರೆಯಲಿ ಸರ್
@IVRshortsVideo
@IVRshortsVideo 2 жыл бұрын
ಮೇಸ್ತ್ರಿ ಕೃಷ್ಣೇಗೌಡರ ಎಪಿಸೋಡ್ ತುಂಬಾ ಚೆನ್ನಾಗಿದೆ. ಅವರು ಮಾತನಾಡುವ ಕನ್ನಡದ ಬಗ್ಗೆ ಅಭಿಮಾನ ಮಾತುಗಳು
@subramanyakalkur9554
@subramanyakalkur9554 2 жыл бұрын
ಮೇಸ್ತ್ರಿ ಅಲ್ಲಪ್ಪ! ಮೇಷ್ಟ್ರು!
@mithunus6953
@mithunus6953 2 жыл бұрын
Village Life is a Golden life "only ones lived in village would have had enjoyed it" 👏👌👌🙏🙏
@user-nh5ch4hv2n
@user-nh5ch4hv2n 2 жыл бұрын
Nija Sir
@snrn4084
@snrn4084 2 жыл бұрын
Come village stay in 1 month after you know what golden life😂😂😂
@nandisha.n.knandi9135
@nandisha.n.knandi9135 2 жыл бұрын
@@snrn4084 ivattina village bagge avru helilla sir
@ManojManoj-tz6wd
@ManojManoj-tz6wd 2 жыл бұрын
@@snrn4084 navu village avre ...city ge ogi mele village life golden life ansthu
@sumathishetty9195
@sumathishetty9195 2 жыл бұрын
@@user-nh5ch4hv2n ⁸
@manjurajeurs6180
@manjurajeurs6180 2 жыл бұрын
ನಿಮ್ಮ ಮಾತುಗಳುˌ ಆಲೋಚನೆಗಳು ನಮಗೂ ಬಲು ಅಚ್ಚು ಮೆಚ್ಚು ಆದರೇ 'ಹಳೇ ಜೀವನವೇ ಚೆಂದ ಅನ್ನೋದು ಸರಿ ಅದನ್ನೇ ಎರಡು ಎಪಿಸೋಡ್ ಮಾಡಿರುವುದು ಬೇಸರ ತಂದಿದೆ'. ನಿಮ್ಮ ಜೀವನದ ಪಯಣವನ್ನ ಹಾಗೂ ಅನುಭವವನ್ನ ಹಂತ ಹಂತವಾಗಿ ನೋಡಲು ಇಚ್ಛಿಸುತ್ತೇವೆ.
@appugani.17
@appugani.17 2 жыл бұрын
"ಮಾತು ಎಲ್ಲೆಲ್ಲೂ ಹೋಗುತ್ತೆ ಮಾತು ಬೇಜಾರ್ ಮಾಡ್ಕೋಬೇಡಿ" ಅಯ್ಯೋ ಸಾರ್ ಆ ಮಾತುಗಳು ಆ ರೀತಿಯಲ್ಲಿ ಹೋದಾಗ್ಲೆ ಚಂದ ಸಾರ್
@sanjeevkumarmaths301
@sanjeevkumarmaths301 2 жыл бұрын
Param sir...ನಿಮ್ಮ ಎಲ್ಲ episode ನೋಡಿದ್ದೀನಿ ನಿಮ್ಮ ಇಂಥ ಸಮೃದ್ಧ ಕೆಲಸ ನೀವು ಮಾತ್ರ ಮಾಡಲು ಸಾದ್ಯ 🙏🙏🙏🙏
@PrakashKumar-tr2ln
@PrakashKumar-tr2ln 2 жыл бұрын
This is a different world of thinking!!. Need more interviews of these kinds of professors. Great Philosophies with examples of past kannada philosophers examples.
@MAHADESHWARA
@MAHADESHWARA 2 жыл бұрын
ಕನ್ನಡದಲ್ಲೇ ಹಾಕಿ 🙏🙏🙏
@rahulraikar7369
@rahulraikar7369 2 жыл бұрын
ನಮ್ಮ ಪ್ರೊ.ಕೃಷ್ಣೇಗೌಡ್ರು ತರಹ ಪ್ರಾಣೇಶ್ ಅವರ ಸಂದರ್ಶನವನ್ನು ಮಾಡಿ
@natarajabn6550
@natarajabn6550 2 жыл бұрын
ಭಾಗವತರ್ ಅವರ ಬಗ್ಗೆ ಅದ್ಭುತವಾಗಿ ವಿಚಾರ ಮಾಡಿರುವಿರಿ. ಲೇಖನ ತುಂಬಾ ಸಂತೋಷವಾಯಿತು. 🌹🌹🌹
@harshakumar5453
@harshakumar5453 2 жыл бұрын
ಪರಂ ಜಿ.... ಕೃಷ್ಣೆಗೌಡ್ರು ಸಂದರ್ಶನ ಬೇಗ ಮುಗುಸುದ್ರೆ ನಾವ್ ಸುಮ್ನೆ ಇರಲ್ಲ ಅಷ್ಟೇ.... ಕಡಿಮೆ ಅಂದ್ರು 100 ಆಗ್ಬೇಕು..... ಗೊತಾಯ್ತಾ.... 🙏🏻🙏🏻
@srinivasmr3889
@srinivasmr3889 2 жыл бұрын
Correct Harsha sir 👍
@MAHADESHWARA
@MAHADESHWARA 2 жыл бұрын
ಹೌದು 🙏🙏🙏
@tareshb7
@tareshb7 2 жыл бұрын
My grandmother is 91 years, she also tell us her life experience to us...Thanks sir for sharing ur life experience. 😊
@shreeshreee2618
@shreeshreee2618 2 жыл бұрын
Try to make it video document bro....
@MAHADESHWARA
@MAHADESHWARA 2 жыл бұрын
ಕನ್ನಡದಲ್ಲೇ ಹಾಕಿ
@kumudadv2787
@kumudadv2787 Жыл бұрын
How lucky you are 😊
@narasimhajaya9088
@narasimhajaya9088 2 жыл бұрын
ಪರಮ್ ಸರ್ ನಮಸ್ಕಾರ.... ಪ್ರೋ ಕೃಷ್ಣೇಗೌಡರ ಜೀವನ ಅನುಭವದ ಚೈತನ್ಯದಲ್ಲಿ ಯುವ ಪೀಳಿಗೆಯ ಜ್ಞಾನ ಲಹರಿ ವಿಸ್ತಾರಿಸಲಿ... ನಿಮ್ಮ ಪ್ರಯತ್ನಕ್ಕೆ ನಮ್ಮ ಸಹಕಾರದ ಸಿಂಚನ ಸದಾ ಸ್ನೇಹಾವಾಹಿನಿಯಾಗಿದೆ....ಮುದ್ದೇಬಿಹಾಳ ದಲ್ಲಿ ವಿಧ್ಯಾಸ್ಪೂತಿ೯ ವಿದ್ಯಾ ಸಂಸ್ಥೆಯ ಮಹಾಂತೇಶ ಸಿದ್ದರಡ್ಡಿ ಗುರುಗಳ ಸಾಧನೆಯನ್ನು ವರದಿ ಮಾಡಿ ಕನಾ೯ಟಕದ 500ಕ್ಕೂ ಹೆಚ್ಚು ನವೋದಯ ಕೋಚಿಂಗ್ ಶಾಲೆಗಳಿಗೆ ಸಿದ್ದರಡ್ಡಿ ಸರ್ ಬರೆದ 10ಕ್ಕೂ ಹೆಚ್ಚು ಪುಸ್ತಕಗಳು, ಜನಪ್ರೀಯ ಕಾಯ೯ಕ್ರಮಗಳು ಮುಂದಿನ ಪೀಳಿಗೆಯ ಮಕ್ಕಳಿಗೆ ಜ್ಞಾನ ಮೂಡಿಸುವ ಸಾಹಸಗಳ ಪರಿಚಯ ನಮ್ಮ ಜನಕ್ಕೆ ಅನುಕೂಲವಾಗುತ್ತದೆ ಸರ್ ಎಷ್ಟೋ ಮಕ್ಕಳು, ಪಾಲಕರು, ಶಿಕ್ಷಕರಿಗೆ ಅವರ ಪುಸ್ತಕಗಳು ಮಾಗ೯ದಶಿ೯ಯಾಗಿವೆ.. ಈ ನಂಬರ್ ಕಾಲ್ ಮಾಡಿ ಸರ್ 8073173516
@narasimhamurthy1735
@narasimhamurthy1735 2 жыл бұрын
ಪ್ರಿಯ ಪರಂ,ಇವರ ಕಣಜ ಅಕ್ಷಯ. ಬೇರೆ ಯಾವ ಕಾರಣಗಳಿಂದಲೂ ಇವರ ಸಂದರ್ಶನ ಮೊಟಕುಗೊಳಿಸದಿರಿ.ನಾವೂ ಇಂಥ ಭಾವಕೋಶಗಳನ್ನೇ ಕಟ್ಟಿಕೊಂಡು ಬೆಳೆದವರು, ಗೋವಿನ ಹಾಡಿನ ಪ್ರಸಂಗ ತರಗತಿಯಲ್ಲಿ ಬಂದಾಗಲೆಲ್ಲ ಎಷ್ಟು ಹೊತ್ತಿಗೆ ಮನೆಗೆ ಹೋಗಿ ಅಮ್ಮನನ್ನು ತಬ್ಬಿಕೊಂಡು ಅಳುವುದು ಎಂದು ಕಾತರಿಸಿಬಿಟ್ಟಿರುತ್ತಿದ್ದಿದ್ದು ಈಗಲೂ ಹಸಿರಾಗಿದೆ. ಸುಮಾರು 40ವರ್ಷಗಳ ಹಿಂದೆ ನಗರ ಪ್ರದೇಶಗಳಲ್ಲಿಯೂ ಅವರು ಹೇಳುವ ಸಹ ಬಾಳ್ವೆಯನ್ನು ಅನುಭವಿಸಿದ್ದೇವೆ,ಅವರ ಮಾತು ಎಲ್ಲಿಂದೆಲ್ಲಿಗೆ ಬೇಕಾದರೂ ಹೋಗಲಿ, ಸುರಿಯುವುದು ಕಬ್ಬಿನ ಹಾಲೇ,ಸವಿಯಲು ಕೋಟ್ಯಂತರ ಕನ್ನಡಿಗರು ಕಾದಿದ್ದಾರೆ ಇತರ ವೇದಿಕೆಗಳಲ್ಲಿ ಸಮಯದ ಅಭಾವವಿರುತ್ತದೆ,ಇಲ್ಲಿ ಅದರ ಗೊಡವೆ ಯಿಲ್ಲ ನಿಮಗೆ ಶುಭವಾಗಲಿ ಕೃಷ್ಣೇಗೌಡರು ನೂರ್ಕಾಲ ಆನಂದಾರೋಗ್ಯಗಳಿಂದ ಬಾಳಲಿ
@MAHADESHWARA
@MAHADESHWARA 2 жыл бұрын
ಸತ್ಯ... ಇನ್ನೂ ಬೇಕು ಗೌಡರ ಮಾತು 🙏🙏❤❤❤
@shylajaashok9970
@shylajaashok9970 2 жыл бұрын
ತುಂಬಾ ಇಷ್ಟವಾಯಿತು, ಇನ್ನೂ ನೀವು ಹೇಳುವುದು, ನಾವು ಕಲಿಯುವುದು ಬಹಳ ಇದೆ. ಧನ್ಯವಾದಗಳು. ಜೈ ಕನ್ನಡ ಭುವನೇಶ್ವರಿ.
@shreedevikongandi6166
@shreedevikongandi6166 5 ай бұрын
ನಿಮಗೆ ನೀವೇ ಸಾಟಿ ಮಾತಿನ ಮಾಂತ್ರಿಕರೆ😊 I always like to listen your speeches🎉
@roopas4248
@roopas4248 2 жыл бұрын
Param sir hatts off to u prof.krishnegowdru sir kannada chinnada gani avur mathu kelthidre ennu kelbeku thilkobeku anno utsaha.plz sir avra 💯 episode madi..we luv u sir
@360arun
@360arun 2 жыл бұрын
Gowdre irodondu Hrudaya eshtu sari gelthiri param doing great job as usual you Rock God bless you both.
@nagavenik8407
@nagavenik8407 2 жыл бұрын
Nim episode super mis maddee nodthine 🙏
@varada85
@varada85 2 жыл бұрын
We won’t get these teachings in any university around the world .. thanks param
@ramachandrayp6422
@ramachandrayp6422 2 жыл бұрын
ಸರ್ ನೀವು ಮಾತಾಡುವ ಶೈಲಿ ತುಂಬಾ ಇಷ್ಟ
@ashwiniharish8877
@ashwiniharish8877 2 жыл бұрын
Excellent narration Prof. Sir …..🙏👌👌👌👌 These generation kids has to listen his words … He is explaining about amazing village people life n Beauty of Kannada language …hats off to you sir 👏😊🙏
@MAHADESHWARA
@MAHADESHWARA 2 жыл бұрын
ಕನ್ನಡ ಮೊದಲು 🙏🙏🙏
@kantharajeshwaratn4068
@kantharajeshwaratn4068 2 жыл бұрын
ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏
@PAMARA1981
@PAMARA1981 2 жыл бұрын
ಅದ್ಭುತ ವಿಚಾರವಾದಿ,ನಿಮ್ಮ ಮಾತುಗಳು ಸಮಾಜಕ್ಕೆ ಸ್ಪೂರ್ತಿ,ಮತ್ತೊಮ್ಮೆ ಕಲಾಮಾಧ್ಯಮ ತಂಡಕ್ಕೆ ನಮನಗಳು.
@prakashhs9374
@prakashhs9374 2 жыл бұрын
ಸೂಪರ್ ಕೃಷ್ಣೇಗೌಡರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮುಗಿಯುತ ಇನ್ನು ನೋಡುಬೇಕು ಎನಿಸುತ್ತದೆ ಪರಂ ಸರ್
@ravikumarem7768
@ravikumarem7768 2 жыл бұрын
Real life andre enu antha nimminda tilkobeku sir. well talk sir.
@vinaynagaradhya1175
@vinaynagaradhya1175 2 жыл бұрын
Great Sir for your experience. My day used to start with a Moral story every morning at 5:30, my yoga teacher used to tells us different story everyday. This have a huge impact in life, Hats off to all teachers.
@MAHADESHWARA
@MAHADESHWARA 2 жыл бұрын
ಕನ್ನಡದಲ್ಲೇ ಹಾಕಿ 🙏🙏🙏
@vinaynagaradhya1175
@vinaynagaradhya1175 2 жыл бұрын
@@MAHADESHWARA nim hesru english nalli ide 😂😂 innobrige helo munche navu eshtu sari idivi antha thilko beku. nodi Sir Prof mathu kelidivi andre obviously kannada davrige artha agodu. Neevu ellara comments hogi kannada dalli type madi antha helo badlu nim abhipraya Prof avrige heli. ee mathu heltha iro nimge kannada esht baruthe I was topper in Kannada language in my school. Just by using Kannada keypads you think you have more love towards kannada language.you’re kind of people who see negative in positive comments too. very wrong way of seeing life.
@mvidya25
@mvidya25 2 жыл бұрын
I can go on listening to Krishnegowda sir forever🙏🙏🙏. What an excellent orator👏👏👏👏👏simply super👍👍
@MAHADESHWARA
@MAHADESHWARA 2 жыл бұрын
ಕನ್ನಡ 🙏🙏🙏
@gopalakrishna8335
@gopalakrishna8335 Жыл бұрын
Just the same thoughts here sir❤❤❤
@prakashdoddalingegowda1030
@prakashdoddalingegowda1030 2 жыл бұрын
ಕೃಷ್ಣೆಗೌಡರ ಮಾತುಗಳನ್ನು ಕೇಳುತಿದ್ದರೆ ನಮಗೆ ನಮ್ಮ ಹಳ್ಳಿ ಯ ಜೀವನ ನೆನಪಾಗುತ್ತೆ, ಅವರಿಗೆ ತುಂಬಾ ಧನ್ಯವಾದಗಳು 🌹
@jalajakship1762
@jalajakship1762 2 жыл бұрын
Wow ನನ್ನ ಅಜ್ಜಿಯ ನೆನಪು ಮಾಡಿದಿರಿ ,ಪರಮ್ ,
@karibasaiaht6947
@karibasaiaht6947 2 жыл бұрын
Tumba kaytidde sir. Pade pade night nodi nodi sakagittu nenne ne akirtira andkonde, anyway thanks. First episode two times nodudru ennu nodbeku ansutte. nanna halli dinagalu matte matte nensida episode adu. really Thank you param sir.
@vijihs1988
@vijihs1988 2 жыл бұрын
ಇದಕ್ಕಿಂತ ಜೀವನಕ್ಕೆ ಹೆಚ್ಚಿನದೇನಾದ್ರು ಇಚ್ಛೆಸಿದ್ರೆ ಮೆಚ್ಚದು ಪ್ರಕೃತಿ( ದೇವರು)
@chaitrarajshekar6591
@chaitrarajshekar6591 2 жыл бұрын
Shreegandha tedashtu sugandha , haage krishnegowdaranna matige kedakidashtu adhbuta vichaaragalu vishesha vaibhavayuta aakarshaka ghatanegalu horage baruttave , u r grt person sir vry nice voice nd matanado kale ellarigu barolla antha adhbuta vara devaru nimage kottiddane grt legend 👍❤️
@yogeeshadr1569
@yogeeshadr1569 2 жыл бұрын
ಮೊದಲಿಗೆ ಧನ್ಯವಾದಗಳು ಪರಮ್ ಸರ್,ನಿಮಗೆ ಹಾಗೂ ನಿಮ್ಮ ಕಲಾಮಾದ್ಯಮ ತಂಡಕ್ಕೆ,ಅದ್ಭುತವಾದ ಸಂಚಿಕೆಗಳು ಮೂಡಿ ಬರುತ್ತಿದೆ. ಪ್ರೊ ಕೃಷ್ಣೇಗೌಡ ಸರ್ ಅವರ ಇನ್ನು ಹೆಚ್ಚಿನ ಸಂಚಿಕೆಗಳು ಬರಲಿ🙏 ಅವರು ಹೇಳುವ ಹಳ್ಳಿಯ ಸೊಬಗು,ವ್ಯಕ್ತಿಯ ಬದುಕು ಹೇಗಿರಬೇಕು ಎಂಬ ಇತ್ಯಾದಿ ವಿಷಯಗಳ ಬಗ್ಗೆ ಮನಮುಟ್ಟುವಂತೆ ತಿಳಿಸಿಕೊಡುತ್ತಾರೆ.ಅವರಿಗೆ ನಮ್ಮ ಪರವಾಗಿ ಧನ್ಯವಾದ ತಿಳಿಸಿ💐💐💐🙏🙏🙏💐💐💐
@natarajabn6550
@natarajabn6550 2 жыл бұрын
ಇಂದಿನ ನಿಮ್ಮ ಲೇಖನ ಸುಂದರವಾಗಿ ಮೂಡಿ ಬಂದಿದೆ. ಮತ್ತೆ ಮತ್ತೆ ಅದನ್ನು ಓದಬೇಕು.
@pojappachannappa
@pojappachannappa 2 жыл бұрын
Kalamadhyama..channel doing excellent work...Prof.krishnegowda.interview...the way narration marvelous..urs.dr.channappa
@shakunthalajayaramaiah2613
@shakunthalajayaramaiah2613 2 жыл бұрын
Appreciate the positivity of these rural women, their philosophy of life is priceless 👌
@suhasmadapurmath1030
@suhasmadapurmath1030 2 жыл бұрын
Bhala cholo helidri Proffessor saahebra 👌🙏🙏🙏🙏🙏
@Mohanto
@Mohanto 2 жыл бұрын
Yeshtu ollolle vishyagalu helthidare sir...krishnegowdru....nijakku jeevanada saara evru thumba channagi helthidare...khushiyaythu sir....
@bhavyagowda5799
@bhavyagowda5799 2 жыл бұрын
Sir tumba adbutavagi narrate madtaiddira nimma. Life story na .. really super sir
@nishithaabhishek9694
@nishithaabhishek9694 2 жыл бұрын
👌 Excellent episode,truth of life...Thanks for such episodes Mr.Param.....Hats off Professor Krishnegowda Sir...A Legend.
@raghupathy7993
@raghupathy7993 2 жыл бұрын
ಹೃದಯದಲಿ ನಿಷ್ಕಲ್ಮಶ ಭಾವದ ಜೀವನ... ಹಳ್ಳಿಯ ಜೀವನ... ನಮ್ಮ ಬಾಲ್ಯದ ದಿನಗಳಲ್ಲಿ ನಾನು ಕಂಡಿದ್ದೆ.. 👍
@shreyasm5214
@shreyasm5214 2 жыл бұрын
Sanamma story super Gowda sir ...Badukina nijavada paata helo thayi aake 🙏
@madhukeshwarms5823
@madhukeshwarms5823 2 жыл бұрын
ಪರಮ್, ಪ್ರೊಫೆಸರ್ ಸರ್‌ಗೆ ಕುವೆಂಪು ಹಾಗೂ ಪ್ರಭುಶಂಕರ್ ಅವರ ಒಡನಾಟದ ಬಗ್ಗೆ ಮಾತಾಡೋಕೆ ಹೇಳಿ ದಯವಿಟ್ಟು.
@hungryheads4579
@hungryheads4579 2 жыл бұрын
ಅತ್ಯುತ್ತಮವಾದ ಸಂಭಾಷಣೆ.
@Mohanto
@Mohanto 2 жыл бұрын
Super sir...ollolle examples kodthiddiri.....nijakku nimm maathugalu thumba artha poornavaagide sir....dodda dodda raajakaaranigalu nodi thilkolbeku nimm saralatheyannu....sir...
@parvathibajantri2295
@parvathibajantri2295 2 жыл бұрын
Super appataa kannada master Anubhavagalu...dhanyavadagaluuu sir
@sanjukanti.comkanti1983
@sanjukanti.comkanti1983 4 күн бұрын
Super sir.ಉತ್ತಮ ವಾಗ್ಮಿ ಸರ್.
@ushashetty5073
@ushashetty5073 2 жыл бұрын
Great job done param sir Wonderful interview we wish therewill be minimum 15 episode with him thank u very much
@narasimhamurthy1735
@narasimhamurthy1735 2 жыл бұрын
@ usha shetty,madam15 ಸಂಚಿಕೆಗಳು ಸಾಕೇ😀
@manjupck6191
@manjupck6191 2 жыл бұрын
One of best interviews of kalamadyama...TQ krishnegowda sir....n param sir❤️
@Mohanto
@Mohanto 2 жыл бұрын
Parameshwar sir...thumba olle prayathna sir.....krishnegowdara interview....nijakku kalamadyama kke ondolle meragu banthu sir....
@pavansingh6061
@pavansingh6061 2 жыл бұрын
Very good episode param eagerly waiting to know more about proff krishnegowda sir ,
@krishnamona518
@krishnamona518 2 жыл бұрын
What a wonderful Orator, Presenter, par excellence. Very nice to hear his Kannada. We are fortunate to have Mr Krishne Gowda amidst us & hear his knowledgeable, thought provoking speeches.
@MAHADESHWARA
@MAHADESHWARA 2 жыл бұрын
ಕನ್ನಡ 🙏🙏🙏
@mahanandawarimani3961
@mahanandawarimani3961 2 жыл бұрын
ತುಂಬಾ ಚೆನ್ನಾಗಿದೆ ಸರ್ ಮನಸಿಗೆ ಸಂತೋಷ ಪಡುವ ಮಾತುಗಳು
@Insights6
@Insights6 2 жыл бұрын
This is the best episode I can say , thankyou so much sir
@krishnagopal7710
@krishnagopal7710 2 жыл бұрын
ಗೌಡರ ಮಾತೇ ಅದ್ಬುತ!!
@sirigowri8626
@sirigowri8626 2 жыл бұрын
ವ್ಹಾವ್ 👌👌
@kirank1012
@kirank1012 2 жыл бұрын
ಬದುಕು, ಭಾವ, ಭಾಷೆ, ಸಂಬಂಧ, ಹುಟ್ಟು, ಸಾವು. 👏👏
@gmanjun
@gmanjun 2 жыл бұрын
Please do interview Hiremagaluru Kannan and Gangavathi Pranesh. Regards 🌸🌻🌾🔔🔔🔔
@sushumasuresh4562
@sushumasuresh4562 7 ай бұрын
ಇಂಥ ಜೀವನ ಪ್ರೇಮಿಗಳನ್ನ ಮಾತಾಡಿಸ್ತಿದ್ರೆ....ಬದುಕು ತುಂಬಾ ಸುಂದರ ಅನ್ಸತ್ತೆ...❤
@anoopbhargavakm7744
@anoopbhargavakm7744 2 жыл бұрын
This interview changed my perception about life. Thank you for your wisdom words sir
@sushumasuresh4562
@sushumasuresh4562 7 ай бұрын
ದಯವಿಟ್ಟು ಕಷ್ಣೇಗೌಡರಿಗೆ ನನ್ನ ಪರವಾಗಿ ತಿಳಿಸಿ, ಅವರ ಅನುಭವಗಳನ್ನ ದಾಖಲಿಸಬೇಕು.. ಪುಸ್ತಕ ಬರೆದರೆ.. ಅದ್ಭುತವಾಗಿರತ್ತೆ...
@somanakadu
@somanakadu 2 жыл бұрын
i was waiting for this, prof.Krishne gowda takes you to a different realm, Thank you
@shashikalamurugan6768
@shashikalamurugan6768 2 жыл бұрын
Hi krishnegowda sir shubhodaya 😍😍😍💐💐💐
@umadevims1733
@umadevims1733 2 жыл бұрын
Super sir nimma maatannu keeluttale irabeeku annisuttde
@MrVaibhav191
@MrVaibhav191 2 жыл бұрын
One of the finest interviews I have ever seen in life 🙂
@swethasantosh4325
@swethasantosh4325 2 жыл бұрын
Marvelous episode 👌🏻👌🏻🙏🏻
@prabha646
@prabha646 2 жыл бұрын
ಕಲಾ ಮಾಧ್ಯಮ ಸರ್ ನಿಮ್ಮ ಚಾನಲ್ ವಿಡಿಯೋ ಚನ್ನಾಗಿದೆ ನಾನು ನೋಡ್ತಿರ್ತೀನಿ ಹೌದು ಬದುಕೋಕೆ 100 or 1000 ಕೋಟಿ ಬೇಕಾಗಿಲ್ಲ ನನ್ನ ಅಭಿಪ್ರಾಯವು ಇದೆ ಪ್ರೊಪೆಸರ್ ಕೃಷ್ಣ ಗೌಡ ಗುರುಗಳು ಅಂದ್ರೆ ಅವರ ಮಾತು ಅಂದ್ರೆ ತುಂಬಾ ಇಷ್ಟ ಗೌರವ ನನಗೆ 🙏🙏🙏
@Gana0408
@Gana0408 2 жыл бұрын
Amazing Prof Gowda... They way you put perspectives of life lessons is quiet fulfilling and wish many see this conversation of yours and get the real essence of living..thank you!
@bindubasavaraju8165
@bindubasavaraju8165 2 жыл бұрын
Many thanks for interviewing great person like him…It’s very nice to listen to him from UK
@maridevarumalavalli774
@maridevarumalavalli774 2 жыл бұрын
You are one of the, Big University sir
@manjunathgsm
@manjunathgsm Жыл бұрын
ಭಾವನೆಗಳ ಸಂಪತ್ತು ಬಹಳ ಚಂದ ಇದೆ...
@lokeshmmanvith
@lokeshmmanvith 2 жыл бұрын
Sir ur knowledge are infinity dictionary in kannada langauge .. kalamadyama hats off of u team . interviewing such a person..
@naveenpuneeth
@naveenpuneeth 2 жыл бұрын
Excellent narration gurugale
@natarajabn6550
@natarajabn6550 2 жыл бұрын
ಕಳೆದ 58ವರ್ಷದಿಂದ ಸಮಗ್ರ ಕನ್ನಡ ಚಲನಚಿತ್ರಗಳ ಅವಲೋಕನ ಮಾಡುವ ಪ್ರಯತ್ನದಲ್ಲಿ "ಕನ್ನಡ ಫಿಲಂ ಡೈರೆಕ್ಟರಿ" ಶೀರ್ಷಿಕೆಯ ನನ್ನ 2 ಸಂಪುಟಗಳು ಲೋಕಾರ್ಪಣೆ ಆಗಿದ್ದು ಇನ್ನುಳಿದ 3 ಸಂಪುಟಗಳ ಬರವಣಿಗೆ ಪೂರ್ಣಗೊಂಡಿದೆ
@thepriyanka100
@thepriyanka100 2 жыл бұрын
oh beautifu!!!l you got it param..i am all Ears to krishnegowda sir.😇
@ramavedantham6726
@ramavedantham6726 2 жыл бұрын
ಸರ್ ನನ್ನ ಬಾಲ್ಯ ಯೌವನವೂ ಹಳ್ಳಿಯಲ್ಲೇ . Same experience ನನ್ನದೂ. ಬಾಲ್ಯದ ಮಧುರ ಕ್ಷಣಗಳನ್ನು ನೆನಪಿಸಿಕೊಟ್ಟದ್ದಕ್ಕೆ ಪೋಫೆಸರ್ ಕೃಷ್ಣೇಗೌಡರಿಗೂ ಕಲಾಮಾಧ್ಯಮಕ್ಕೂ ಹೃದಯದಿಂದ ಧನ್ಯವಾದಗಳು. 🙏
@sachin-tu3zt
@sachin-tu3zt 2 жыл бұрын
I'm waiting for your talking. Me found my self in your talk sir. Hats off you sir
@siddarajusk8914
@siddarajusk8914 2 жыл бұрын
ಹಳ್ಳಿಯ ಬದುಕು ಸುಂದರ .ಅಲ್ಲಿ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯ
@syedmustafa5318
@syedmustafa5318 2 жыл бұрын
🙏🏼🙏🏼🙏🏼🙏🏼🙏🏼🙏🏼 Lot of thanks
@sudhindrask8090
@sudhindrask8090 2 жыл бұрын
ತುಂಬಾ ವಿಚಾರ ತಿಳಿಯಿತು ದನ್ಯವಾದಗಳು.
@nadigtvbox
@nadigtvbox 2 жыл бұрын
Best series
@srinivasmurthya852
@srinivasmurthya852 2 жыл бұрын
ಎಂಥ episode sir suuuuuper 🥰🥰🥰
@gmanjun
@gmanjun 2 жыл бұрын
Kalamadyama got an extra fragrance by interviewing one of the best personality on the planet earth. Regards 🌸🌻🌾🔔🔔🔔
@kalpanaprasad7307
@kalpanaprasad7307 2 жыл бұрын
Yappa sir niv helo prati 1 maatu 1000000 % nija sir..... yella namma jeevana nodidange aagtide... yella maatu Nam doddappa chikkappa appa helidahage ide.....
@srinivasmr3889
@srinivasmr3889 2 жыл бұрын
Krishne Gowdarru pure Hearted gentleman. He has so much to share, make 100 episodes Please. 🙏
Всё пошло не по плану 😮
00:36
Miracle
Рет қаралды 4,6 МЛН
Человек паук уже не тот
00:32
Miracle
Рет қаралды 1,9 МЛН
小丑家的感情危机!#小丑#天使#家庭
00:15
家庭搞笑日记
Рет қаралды 38 МЛН
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 677 М.
Prof Krishne Gowda Comedy In Munde Saagu Magale Program
14:13
Tv9 Kannada
Рет қаралды 3,1 МЛН