ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@smileplease27502 жыл бұрын
🙏ನಾನಂತೂ ನಿಮ್ಮ ಅಭಿಮಾನಿ ನಮ್ಮ ಊರು ಮುದ್ದೇಬಿಹಾಳ ತಾಲ್ಲೂಕಿನ ಒಂದು ಹಳ್ಳಿ ಸವಿತಾ ಅಕ್ಕ ಅವರ ಊರಿನ ಆತ್ತಿರ ನಮ್ಮ ಊರು ಹೊಳೆದಾಗಳಿ ನಿಮಗೆ🙏
@sneha_deshmukh2 жыл бұрын
Sir have u gone to meet the inmandar family
@premaavavprema42582 жыл бұрын
Channammanavara mukane torisilla
@subrayap18992 жыл бұрын
ಪರಂ ಸಾರ್ ತಾವು ಬಹಳಷ್ಟು ಶ್ರದ್ಧೆವಹಿಸಿ ಕಿತ್ತೂರಿನ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು ನಾನು ಬಹಳಷ್ಟು ಚರಿತ್ರಾ ಪುಸ್ತಕಗಳನ್ನು ಓದಿ ಕಿತ್ತೂರಿನ ಮಾಹಿತಿ ತಿಳಿದು ಇಳಿದು ಕೊಂಡಿಯಂತಿತ್ತು ತಾವು ಹೇಳಿರುವುದಕ್ಕೂ ನಾನು ತಿಳಿದುಕೊಂಡೆ ಮರಕ್ಕೂ ಬಹಳಷ್ಟು ಸಾಮ್ಯತೆಯಿದೆ ಧನ್ಯವಾದಗಳು ಸರ್
@skkishor-zy2vp2 жыл бұрын
ಸೂಪರ್ ಸರ್ ಮತ್ತು ಮದಕರಿ ನಾಯಕನ ಚಿತ್ರದುರ್ಗ ಕೋಟೆಯ ಸ್ಟೋರಿ ಮಾಡಿ ಪರಂ ಸರ್ ನಿಮಗೆ ಒಳ್ಳೆಯದಾಗಲಿ ನಾಡಿನ ಜನತೆ ನಿಮ್ಮನ್ನು ಹರಸಲಿ
@ishwarbadiger10148 ай бұрын
ಪರಮೇಶ್ವರ ಸರ್ ನೀವು ಎಲ್ಲರಿಗೂ ಇತಿಹಾಸ ತಿಳಿಸುವ ಕೆಲಸ ಮಾಡ್ತಾ ಇರೋ ಸಾಹಸ ತುಂಬಾ ಮೆಚ್ಚ ಬೇಕಾದದ್ದೇ ಧನ್ಯವಾದ
@kgs77022 жыл бұрын
ನನ್ಗೆ ಒಂದು ರೀತಿ ನಾನೇ ಕಂಡಂತ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನವರನ್ನು ನೋಡಿದಂತಾಯಿತು ಧನ್ಯವಾದಗಳು ಪರಮ್ 🌴🌴🌴🙌🙌🙌✌✌✌✨✨✨💞💞💞🌹🌹🌹🎉🎉🎉👍👍👍👌👌👌👏👏👏🌟🌟🌟🙏🙋
@manjulacm57092 жыл бұрын
ನಮ್ಮ ನಾಡು ನಮ್ಮ ಹೆಮ್ಮೆ ಅದನ್ನು ಸ್ಪಷ್ಟವಾಗಿ ತೋರಿಸ್ತಾಇದ್ದೀರಾ. ನಿಮ್ಮ ಕೆಲಸಕ್ಕೆ ನಾವು ಚಿರಋಣಿ ಪರಮೇಶ್ವರ್ ಸರ್ 🙏🙏🙏
@riteshpatil9922 жыл бұрын
ಬ್ರದರ್ ಇದು ನಮ್ಮ ಬೈಲಹೊಂಗಲ ನಮ್ಮ ಊರು ತುಂಬಾ ಖುಷಿ ಆಯ್ತು ನಮ್ಮ ತಾಯಿ ಚನ್ನಮ್ಮ ಸ್ಮಾರಕವನ್ನು ಎಲ್ಲರಿಗೂ ನಿಮ್ಮ ಚಾನಲ್ ಮುಕಾಂತರ ಎಲ್ಲರಿಗೂ ಪರಿಚಯ ಮಾಡಿದ್ದಕೆ ತುಂಬಾ ಧನ್ಯವಾದಗಳು
@basavarajmadamageri60472 жыл бұрын
ನಮ್ಮ ಊರ ಇದು ಬೈಲಹೊಂಗಲ ತಾಯಿ ಚನ್ನಮ್ಮನ ಸಮಾದಿ ಪುಣ್ಯ ಭೂಮಿ 🙏💛❤️
@bhagyak52732 жыл бұрын
ಸೂಪರ್ ಸರ್ ತುಂಬ ಒಳ್ಳೆಯ ಮಾಹಿತಿಯನ್ನೂ ತಿಳಿಸಿದ್ದಿರಾ ಧನ್ಯಾವಾದಗಳು ಸರ್ ನಿಮಗೆ 🙏🙏 ಆದರೆ ವಿಡಿಯೋ ಬೆಳಕಿನಲ್ಲಿ ಇದ್ದಿದ್ರೆ ಇನ್ನೂ ಚೇನ್ನಾಗಿ ಇರತಾ ಇತ್ತು ಸರ್
@mouneshKumar502 жыл бұрын
ಪ್ರೋಗ್ರಾಮ್ ತುಂಬಾ ಚೆನ್ನಾಗಿ ಮಾಡಿದಿರಾ ನಮ್ಮ 🇮🇳 ದೇಶ ಸಲುವಾಗಿ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಿ🇮🇳 ವೀರಮರಣವನ್ನು ಆಗಿದ್ದಾರೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ತಿಳಿಸಿ ಕೊಟ್ಟಂತಹ ಕಲಾ ಮಾಧ್ಯಮದಕೆ ನನ್ನ ಚಿಕ್ಕ ಧನ್ಯವಾದಗಳು ಎಲ್ಲರಿಗೂ ಒಳ್ಳೆಯದಾಗಲಿ ನಮಸ್ಕಾರ 🙏🙏l
@parvatgoudamalipatil77902 жыл бұрын
I like to appreciate the honest efforts of kalamadyam to enlighteni the historical events of kittur dynasty..thanks to kalamadyam
@jairamvd32012 жыл бұрын
Excellent episodes.Good coverage of Kittur Rani Chanamma & Sangoli Rayanna. Thanks for all your efforts in bringing an excellent episode making us remind of our history & sacrifice of our freedom fighters. Once again thanks Paramesh & team.👌💐🙏
@poornimaanu74422 жыл бұрын
Really very very informative.. ನಮ್ಮ ದೇಶದ ಇತಿಹಾಸವನ್ನು ಈಗಿನ ಪೀಳಿಗೆಗೆ ಪರಿಚಯಿಸುವ ನಿಮ್ಮ ಪ್ರಯತ್ನ ಶ್ಲಾಘನೀಯ.. a Very big applause for u n ur team...👏👏 All the very best fr ur future plans..
@suvarnaiti70242 жыл бұрын
Excellent effort Param sir very good information of kittura Rani Chennamma and Sangolli Rayanna 🙏🙏💐💐
@parvatgoudamalipatil77902 жыл бұрын
Lots of thanks to Mr.Umesh who has been shown historical spots & gave information to us & same has been shown in U tube channel by kalamadyam ...thanks to both Mr umesh and kalamadyam.
@subramani.n852 жыл бұрын
ಕಿತ್ತೂರು ರಾಣಿ ಚೆನ್ನಮ್ಮನವರಿಗೆ ಜೈ🙏🙏🙏
@shakuntalahadimani21122 жыл бұрын
Tq v much sir chennammagi, sangolli rayannaravar history torisiddikke adu dhakelegala mukhantar ❤️ ade reeti kitturu senani horatagarar , dairya, showraya tilisiddakke ❤️👍🙏🙏🙏🙏🙏
@MaliniarusArus2 жыл бұрын
First i thanks to param and team,and all the people who are give the information to param. We are very proud to channmaaji is birth our karnataka. 🙏🙏🙏🙏🙏🙏🙏.
@yashaswinirayachur25742 жыл бұрын
Sir, I am from Bailhongal very happy to see that you have made video on the greatest women..
@kushallk48102 жыл бұрын
ನಿಮಗೂ ಧನ್ಯವಾದಗಳು ಸರ್ ತುಂಬಾ ಒಳ್ಳೆಯ ವಿಷಯ ತಿಳಿಸಿಕೊಟ್ಟಿದ್ದಕ್ಕೆ
@arjunfk89462 жыл бұрын
Thanku ಪರಮ ಸರ್.
@basavarajclk85882 жыл бұрын
Nim maahiti ge tumbaa thnks param avare......... Love and likes from Haveri district...
ನಮ್ಮ ಬೆಳಗಾವಿ ಜಿಲ್ಲೆಯ ಕಿತ್ತೂರು ಚೆನ್ನಮ್ಮ ಅವರನ್ನು ಮತ್ತೆ ಸಂಗೊಳ್ಳಿ ರಾಯಣ್ಣ ಅಮಟೂರು ಬಾಳಪ್ಪ ಇವರ ಬಗ್ಗೆ ಸರಿಯಾಗಿ ಮಹತಿ ಕೊಟ್ಟಿರುವುದಕ್ಕೆ ಧನ್ಯವಾದಗಳು ಪರಂ ಸರ್ ಮತ್ತು ಇನ್ನೊಂದು ಇದೇ ಬೆಳಗಾಂವ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಬೆಳವಡಿ ಮಲ್ಲಮ್ಮನ ಬಗ್ಗೆಯೂ ಕೂಡ ಸಂಶೋಧನೆ ಮಾಡಿ ತಿಳಿಸಿ ಸರ್ ತಮಗೆ ತುಂಬಾ ಹೃತ್ಪೂರ್ವಕ ಧನ್ಯವಾದಗಳು ಸರ್🙏🙏
@VATHAPI2 жыл бұрын
ನಿಮ್ಮಿಂದ ಕೆಂಪು ಶೀಲೆಗಳ ನಾಡಿನಲ್ಲಿ (ಇಳಕಲ್)ಕುಂತು ಈ ದೃಶ್ಯದ ಮುಖಾಂತರ ಚೆನ್ನಮ್ಮ ಅವರ ಸ್ಮಾರಕವನ್ನು ನೋಡಿದ ಸೌಭಾಗ್ಯ ದೊರೆಯಿತು....
@aratikulkarni58482 жыл бұрын
Super yella episode tumba chennagi mudi bandavu dhanyavadagalu
@sagarsharmasharma35952 жыл бұрын
ಒಳ್ಳೆಯ ಸರಣಿ.ಧನ್ಯವಾದಗಳು ಪರಮ್ ಸರ್...
@sunandah57592 жыл бұрын
Param anna nimge thanks anta easy yagi helbidbahudu but nimma kartavyyada hinde nimma mathu nimma geleyara mattu allallina nivasiyarige yeshttu shrama pattiruteera , hottege correct time ge oota , niddene illade aarogyadalli airuperu nimma mukhadalli , dhvaniyalli tumbaa vyatyasa kanustaittu Param anna devaru nimge tumbaa olled madtane bidi anna nimma kutumbakku munde neevu tumbaa dodda vyakti aagi kaanuskolteera tumbaa olle kelsa madtaideera nimma teem yella Dhanyavadagalu tamagella param anna 😭😭😭💐🙏🙏
@ganiganesh54292 жыл бұрын
Hats off to you sir for this beautiful information And for your hard work and focus towards collecting historical information. I got really valuable information and very curious to know about the history.
@Naganaga-jx3jx2 жыл бұрын
Dhanyosmi .....
@manjunathhadapad22202 жыл бұрын
ಧನ್ಯವಾದಗಳು ಸರ್ ನಿಮಗೆ
@muralisheshu5052 жыл бұрын
Thank u Param sir 🙏🙏, nanu last episode nalli Rani channammaji samadhi torisi yendu kelidhe, nimage & teamge tumbu hrudayada dhanyavaadhagalu 🙏🙏🙏
@kotreshk5592 жыл бұрын
Kalanadhyama team super sir🙏
@dearsiddubro..50562 жыл бұрын
ಧನ್ಯವಾದಗಳು ಸರ್ ನಿಮಗೂ ಕೊಡ 🙏🙏🙏
@sada.gamer..2 жыл бұрын
ನಮ್ಮೂರು ""ಬೈಲಹೊಂಗಲ"". ಅಣ್ಣಾ😍😍😍
@honnegowda62032 жыл бұрын
ಕಲಾಮಾಧ್ಯಮದ ಸತಿ ಪತಿ ಇಬ್ಬರಿಗೂ ಹೊನ್ನೇಗೌಡರ ಕುಟುಂಬದ ಸದಸ್ಯರು ಕುಣಿಗಲ್ ಇವರು ಮಾಡುವ ನಮುಸ್ಕಾರಗಳು ಪರಮ್ ಸರ್ ನಿಮ್ಮ ದೈರ್ಯಕ್ಕೆ 🙏 ನಮ್ಮ ನಾಡಿನ ಚರಿತ್ರೆಯಲ್ಲಿ ಕರ್ನಾಟಕ ರಾಜ್ಯದ ಶ್ರೀಮತಿ ಕಿತ್ತೊರ ರಾಣಿ ಚೆನ್ನಮ್ಮಜಿ ಯವರ ಹಾಗೂ ಸಂಗೊಳ್ಳಿ ರಾಯಣ್ಣರ ಬಗ್ಗೆ ಸಂಪೂರ್ಣ ಪರಾಮರ್ಶೆ ನಡೆಸಿ ವರದಿ ಮಾಡಿ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ತಿಳಿಸಿದ್ದಾರೆ ಇನ್ನು ಕೆಲವು ಮಂದಿ ಇದ್ದರೆ ಮಾಗಡಿ ಕೆಂಪ್ಪೆಗೌಡರ ಬಗ್ಗೆ ಮಾಹಿತಿ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಮನವಿ ಪತ್ರ ಗೌರವಗಳೊಂದಿಗೆ ಕಲಾಮಾಧ್ಯಮದ ಅಭಿಮಾನಿ ಹೊನ್ನೇಗೌಡ 🙏🙏