'ಕಿತ್ತೂರು ಚೆನ್ನಮ್ಮ ಇದ್ದ ಜೈಲು ಹುಡುಕುತ್ತಾ ಹೊರಟಾಗ ಸಿಕ್ಕಿದ್ದೇನು?-Ep21-Kittur Chennamma Samadhi-

  Рет қаралды 524,203

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 213
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@becool9691
@becool9691 2 жыл бұрын
Sir alle vakkund anta ide ಜೈನ್ ಟೆಂಪಲ್ ಇದೆ rastakutaru ಆಳ್ವಿಕೆ ನೃಪತುಂಗ avaradadu 3km distnc.9th century .hogi
@becool9691
@becool9691 2 жыл бұрын
Swalp hogi sir .4 ದಿಕ್ಕು ಅವರ ಆಳ್ವಿಕೆಯ 1ಪ್ರಾಂತ್ಯ ಆಗಿತು
@becool9691
@becool9691 2 жыл бұрын
River ಮದ್ಯೆ ಜೈನ್ ಟೆಂಪಲ್ ಇದೆ ಹೋಗಿ ಬನ್ನಿ ಸಾರ್ amazing ide
@maibusabkhan4083
@maibusabkhan4083 2 жыл бұрын
TiPPu Sultan bagge madi sir
@karavalitv7227
@karavalitv7227 2 жыл бұрын
ನಮ್ಮ ಪ್ರಶಾಂತ ಸಂಬರ್ಗೀ ವಂಸ
@chandrashekar-kg7oi
@chandrashekar-kg7oi 2 жыл бұрын
ಅಪ್ಪು ಅವ್ರು ಫೋಟೋ ಸಹ ಇದೆ ಎನ್ ರಿ ಇವ್ರ ರೆಂಜು😍👌🏻👌🏻👌🏻 ಎಂತಹ ಬಾಳು ಬದುಕು ಅಪ್ಪು ಅವರದು🙏🏻
@khansapower9923
@khansapower9923 2 жыл бұрын
appu boss love you 🤗🤗🤗🤗
@ravikirankv9595
@ravikirankv9595 2 жыл бұрын
I can see Punith Sir picture in his house,what a great soul... Rest in peace Sir....
@mahendraneelannavar4670
@mahendraneelannavar4670 2 жыл бұрын
7:55
@arifa8613
@arifa8613 2 жыл бұрын
Which movie bro
@jayabiradar8261
@jayabiradar8261 2 жыл бұрын
Ayya karma
@sureshrock2941
@sureshrock2941 2 жыл бұрын
Yes ❤️
@manugowda1618
@manugowda1618 Жыл бұрын
Evrella yaaro
@appubhajantri7711
@appubhajantri7711 2 жыл бұрын
ಅಪ್ಪು ಸರ್ ಫೋಟೋ ನೋಡಿ ತುಂಬಾ ಖುಷಿ ಆಯ್ತು 🙏🙏ಕಲಮಾದ್ಯಮಕ್ಕೆ ಧನ್ಯವಾದಗಳು ನಿಮ್ಮೆಲ್ಲ ವಿಡಿಯೋಗಳು ತುಂಬಾ ಚನ್ನಾಗಿ ಮೂಡಿ ಬಂದಿವೆ
@kolarsrinivasasridhar3083
@kolarsrinivasasridhar3083 2 жыл бұрын
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮೆಲ್ಲಿ ನನ್ನ ವಿನಂತಿ ಏನೆಂದರೆ, ಮೈಸೂರಿನ ಮಹಾರಾಜರ ಸಮಾಧಿ ಇರುವ ಸ್ಥಳವನ್ನು ದಯವಿಟ್ಟು ಸಮಾಜಕ್ಕೆ ಪರಿಚಯಿಸಿ. ಕರ್ನಾಟಕದ ಜನ ಸಂದರ್ಶಿಸುವಂತೆ ಆಗಲಿ. ಶ್ರೀಧರ
@ROWaterMuthuRaj
@ROWaterMuthuRaj 2 жыл бұрын
ಕಲಾಮಾಧ್ಯಮ ಟೀಮ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು
@hcdesai9699
@hcdesai9699 2 жыл бұрын
ಕೊನೆಗೆ ಹೇಳಿದ ಮಾತು "ಬರ್ರಿ ಚಾ ಕುಡೀರಿ ಅಂತ" 🥰👌 ಮತ್ತ ನಮ್ಮ ಕಡೆ ಯಾರು ಭೇಟಿ ಅದ್ರು ಮತ್ತು ಎಂತ ಬಿಸಿಲು ಇದ್ರು ಸಹಿತ ಹೇಳುವಂತ ಮಾತು "ಬರ್ರಿ ಚಾ ಕುಡಿಯೋಣ"☕☕ .ಅಂತ ಕರಿಯೋದು ನಮ್ಮ ಉತ್ತರ ವಿಶೇಷತೆ🥰 ವಿಶೇಷತೆ.💓💞
@rstechedits.
@rstechedits. Жыл бұрын
@King.344
@King.344 8 ай бұрын
❤❤😊
@abhishekangadi2110
@abhishekangadi2110 2 жыл бұрын
ನಮ್ಮ ಬೈಲಹೊಂಗಲ 💛❤🙏🏻
@rajendrakannada9797
@rajendrakannada9797 2 жыл бұрын
ನಿಮ್ಮ ಸಾಧನೆಗೆ ಅಭಿನಂದನೆಗಳು
@rajendrakannada9797
@rajendrakannada9797 2 жыл бұрын
ನಿಮ್ಮ ಕ್ಷೇತ್ರ ಕಾರ್ಯ ಪ್ರವಾಸ ಅದ್ಭುತವಾದ ಸಾಹಸಕಾರ್ಯ...
@harishhg1575
@harishhg1575 2 жыл бұрын
ಸೂಪರ್ ಅದ್ಭುತ ಸರ್ ಮಾಹಿತಿಗೆ ಧನ್ಯವಾದಗಳು🙏
@niranjanhiremat7520
@niranjanhiremat7520 2 жыл бұрын
ಇತಿಹಾಸ ವಿಷಯಾಧಾರಿತ episode ಗಳು ಅದ್ಭುತ ಸಾರ್..... ಇನ್ನು 10 ವರ್ಷ ಮುಂಚಿತವಾಗಿ ನೀವು ಈ ಯೋಜನೆಗಳನ್ನು ಹಾಕಿಕೊಳ್ಳಲು ಅವಕಾಶ ನಿಮಗೆ ಸಿಕ್ಕಿದರೆ ಈಗ ಬಿದ್ದು ಹೋಗಿರುವ ಗೋಡೆಗಳು, ಅರಮನೆಗಳು, ವ್ಯಕ್ತಿಗಳು ಅವರು ಉಪಯೋಗಿಸುತ್ತಿದ್ದ ಇನ್ನು ಹೆಚ್ಚಿನ ವಸ್ತುಗಳು ದೊರೆಯುತ್ತಿದ್ದವು ಸಾರ್..... ಆದರೂ ಪರವಾಗಿಲ್ಲ ಇಷ್ಟಾದರೂ ನಿಮ್ಮಿಂದ ನಮಗೆ ನೋಡೋಕೆ ಸಾದ್ಯ ಆಗ್ತಾ ಇದೆ. ಸಾರ್ ತಪ್ಪು ತಿಳಿಬೇಡಿ ನನ್ನದೊಂದು ಸಣ್ಣ ಸಲಹೆ... ಈ ಅರಮನೆ.... ಕೋಟೆ....ವಿವರಿಸುವಾಗ ನೀವು airial view ತೋರಿಸಲು ಡ್ರೋನ್ ಬಳಸಿದರೆ visuals ಇನ್ನು ಅದ್ಭುತವಾಗಿರುತ್ತದೆ ಸಾರ್.... ಸಾದ್ಯವಾದರೆ ಬಳಸಿ....ಆಗದಿದ್ದರೂ ತೊಂದರೆಯಿಲ್ಲ..... ಧನ್ಯವಾದಗಳೊಂದಿಗೆ ನಿರಂಜನ್ ಹೆಚ್. ಎಮ್. ಕರ್ನಾಟಕ
@shivarajkanagar5329
@shivarajkanagar5329 2 жыл бұрын
Idu sir information collect madodu andre, nav ankotirtivi mostly ide last episode irbahudu innen jasti risk togond hudakok hogalla anta, but kalamadyama nam param sir unique and special annodakke ide proof 😊🙏 adakke nim every episode nu always eagerly waiting to watch
@khushicookingchannelbailho5645
@khushicookingchannelbailho5645 2 жыл бұрын
ಸರ್, ನಾನು ಬೈಲಹೊಂಗಲ ದವರು, ನಾನು ನಿಮ್ಮ ಅಭಿಮಾನಿ ಸರ್. 🙏🙏🙏🙏
@ambannaambu2043
@ambannaambu2043 2 жыл бұрын
8:38 ನಿಮಿಷಕ್ಕೆ ಅಪ್ಪು ಬಾಸ್ ಫೋಟೋ ಅವರ ಮನೇಲಿ ನಿಜವಾದ ರಾಜಕುಮಾರ 🤴❤️
@Kingnn-e8z
@Kingnn-e8z 2 жыл бұрын
😭
@ಅಮೃತಾಅಭಿ
@ಅಮೃತಾಅಭಿ 2 жыл бұрын
ತುಂಬಾ ಕಷ್ಟಾ ಪಟ್ಟು ಎಲ್ರಿಗೂ ಒಳ್ಳೆಯ ವಿಷಯ ಶೇರ್ ಮಾಡ್ತಾ ಇದ್ದೀರಾ ಪರಮ ಸರ್ ನಿಮಗೆ ಒಳ್ಳೆಯದು ಆಗಲಿ ನಮ್ಮಂತ ಜನರಿಗೆ ಸುತ್ತಾಡಿ ನೋಡೋಕೆ ಆಗೋದಿಲ್ಲ ನೀವು ನಮಗೆ ಎಲ್ಲಾ ಪರಿಚಯ ಮಾಡಿಸುತ್ತಾ ಇದ್ದೀರಿ ತುಂಬಾ ದ್ಯನವಾದ ಸರ್ 🙏🙏🙏🙏🙏
@kitchenofprathi.8160
@kitchenofprathi.8160 2 жыл бұрын
Great job param sir, Hats off to you sir.
@DejappaC
@DejappaC 3 ай бұрын
ಸರ್ ನಿಮ್ಮ ಅದ್ಭುತ ಕಾರ್ಯಕ್ಕೆ ನನ್ನ ಕೋಟಿ ನಮಸ್ಕಾರಗಳು
@kavitaharish8532
@kavitaharish8532 2 жыл бұрын
Supper anna...nim prayatnakke jaya sigli...
@parvatgoudamalipatil7790
@parvatgoudamalipatil7790 2 жыл бұрын
Sir parameshwar ji .I like to appreciate.Your sincere efforts to show the place where the queen kittur chenamma ji kept in House arrest by British at Bailhongal...what I learnt that Government authorities are failed to recognize maintain, preserve & develop the historical places...it is very very sad...but kalamadyam took strained efforts to show the historical places...thanks to kalamadyam
@world3725
@world3725 2 жыл бұрын
ಅದ್ಭುತ ಅರಮನೆ ❤❤
@pugaorganic6033
@pugaorganic6033 2 жыл бұрын
ಪರಮ್ ಅವರೆ ನನ್ನ ನೆನಪಿನ ಪ್ರಕಾರ ಹತ್ತು ವರ್ಷಗಳ ಕೆಳಗೆ ಪ್ರಜಾವಾಣಿ ಪತ್ರಿಕೆ ಬಂದ ಆರ್ಟಿಕಲ್ ಪ್ರಕಾರ ಇಂದಿನ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಜೈಲು ಹಾಗಿತ್ತು.ಅವತ್ತು ಅವರು ದಿನಗಣನೆಗೆ ಇದ್ದಿಲಿನಿಂದ ಗುರುತು ಹಾಕಿದ್ದು ಇಂದಿಗು ಇದೆ ಎಂದು ಚಿತ್ರ ಹಾಕಿದ್ದರು.
@yallappakkuri8377
@yallappakkuri8377 2 жыл бұрын
Appu pic,, and with history 👌👌❤️
@csmallikarjun2141
@csmallikarjun2141 2 жыл бұрын
ಕನ್ನಡ ಯೂ ಟ್ಯೂಬ್ ಚಾನೆಲ್ಗಲ್ಲಿ ನಿಮ್ಮ ಕಲಾ ಮಾಧ್ಯಮ ಯೂ ಟ್ಯೂಬ್ ಚಾನಲ್.. A1ಚಾನಲ್.. ವೆರಿ ಗುಡ್.. ನಿಮಗೆ ಒಳ್ಳೆದಾಗಲಿ.. 👍🏿
@NarasimhaMurthy-dx1rp
@NarasimhaMurthy-dx1rp 2 жыл бұрын
ಅಪ್ಪು ಬಾಸ್ 🙏🙏🙏🙏🙏
@gangadhartayammanavar4972
@gangadhartayammanavar4972 2 жыл бұрын
ಆತ್ಮೀಯ ಕಲಾಮಾದ್ಯನ ಯುಟ್ಯೂಬ್ ಚಾನೆಲ್ ಧನ್ಯವಾದಗಳು ಇನ್ನೂ ಹೆಚ್ಚು ಇಂತ ವಿಡೀಯೂ ನಮಗೆ ತಿಳಿಸಿ
@kelwinlobo3711
@kelwinlobo3711 2 жыл бұрын
Government couldn't protect such beautiful historical places, so sad.
@prakashkashetty4080
@prakashkashetty4080 2 жыл бұрын
ಒಳ್ಳೆಯ ಕಾರ್ಯ ಮಾಡುತ್ತಿದ್ದೀರಿ ಸರ್
@parashuramdhavali6318
@parashuramdhavali6318 Жыл бұрын
ತುಂಬಾ ಖುಷಿಯಾಯಿತು ನಿಮ್ಮ ಕನ್ನಡ ಅಭಿಮಾನವನ್ನು ನೋಡಿ ಹೀಗೆ ಮತ್ತು ಕನ್ನಡಿಗರನ್ನು ಪ್ರೋತ್ಸಾಹಿಸಿ
@yashwanthhk8430
@yashwanthhk8430 2 жыл бұрын
Appu 💙
@ranajeetdesai4540
@ranajeetdesai4540 2 жыл бұрын
Your r doing good work sir I can share u some information and book pic of belwadi samsthana and kittur samsthana if u need
@umeshtotad9751
@umeshtotad9751 2 жыл бұрын
ಒಳ್ಳೆಯ ಮಾಹಿತಿ ನಿಡಿದ್ದಿರಿ ಧನ್ಯವಾದಗಳು
@khushicookingchannelbailho5645
@khushicookingchannelbailho5645 2 жыл бұрын
ನನ್ನ ಹೆಸರು ನಾಗವೇಣಿ ಮಂಜುನಾಥ್, ನಾನು ಇದೆ ಊರಲ್ಲಿ ಇದ್ದು 16ಗಡೆ ಬಾವಿ ನೋಡಿರಲಿಲ್ಲ, ಆದ್ರೆ ಇವತ್ತು ಈ ವಿಡಿಯೋ ನೋಡಿ ತುಂಬಾ ಖುಷಿಯಾಯಿತು. ಆದ್ರೆ ಇನ್ನು ಕುತೂಹಲಕಾರಿ ವಿಷಯ ಗಳು ನಮ್ಮ ಊರಲ್ಲಿ ತುಂಬಾ ಇವೆ ಸರ್, ಆದ್ರೆ ನಮ್ಮ ಊರಿಗೆ ಅದು ನೀವು ಬದ್ದಿದ್ದು ತುಂಬಾ ಖುಷಿಯಾಯಿತು............. 🙏🙏🙏🙏🙏
@santosh627
@santosh627 2 жыл бұрын
That is behind pattennavar oil store
@arjunfk8946
@arjunfk8946 2 жыл бұрын
ಪರಮ ಸರ್ ನಮಸ್ಕಾರ. ನಿಮ್ಮ ಪರಿಶ್ರಮಕ್ಕೆ ಧನ್ಯವಾದಗಳು
@sunik9865
@sunik9865 2 жыл бұрын
Wonder full work bro...all d best ....namma ಹೆಮ್ಮೆಯ bail hongal
@ಸೂರ್ಯೋದಯ
@ಸೂರ್ಯೋದಯ 2 жыл бұрын
ಏನ್ ದರಿದ್ರ ಸರ್ ಇಂತಹ ಚನ್ನಮ್ಮ ಅವ್ರು ಇತಿಹಾಸ ತಿರುಚೋದು ಅವ್ರು ಮಾತ್ರ ಅಮ್ಮ ಕ್ಷಮಿಸಿ 🙏🏼🙏🏼🙏🏼😭😭😭
@sheelaprakash8958
@sheelaprakash8958 2 жыл бұрын
Kalamadhyamada yella episodes namage bahala ishta aagide. Olle maahithiyannu heege koduthiri
@ultimatestar6164
@ultimatestar6164 2 жыл бұрын
Sir i can see your hard work by your vioce and your not sleep well super sir and i am seeing a legend shankar nag sir in your work super keep growing param sir
@keerthiskeerthi8251
@keerthiskeerthi8251 2 жыл бұрын
Channamma life story 👌👌👌
@prabhavatimurshilli6521
@prabhavatimurshilli6521 2 жыл бұрын
Very good information🙏 🙏
@Bailhongal0821
@Bailhongal0821 2 жыл бұрын
Param sir , yen helabeku , heg helabeku gottagatilla nimage . gurutu parichayane elde ero urigi hogi alli namma mandina viswasakke tagondu Nivu obbare e tara sandi sandinalli tirugaadi video madodanna nodibittu nanu nimma mattu camera man avar abhimani ade e dinaa . 🙏🙏
@statusvideos5685
@statusvideos5685 Жыл бұрын
ನಮ್ಮ ಬೈಲಹೊಂಗಲ 💛♥️
@basavarajhiremathbasavaraj3880
@basavarajhiremathbasavaraj3880 2 жыл бұрын
ನಮ್ಮ ಬೈಲಹೊಂಗಲ 🙏
@amoghmahi1346
@amoghmahi1346 2 жыл бұрын
This channel is so addictive 😍
@siddukhilari536
@siddukhilari536 2 жыл бұрын
Naragund Babasaheb palace and hill band nodi sir
@harishhg1575
@harishhg1575 2 жыл бұрын
ನನ್ನ ದೇವರು ಅಪ್ಪು ಬಾಸ್ ಫೋಟೋ ಇದೆ❤️❤️🙏🙏
@shivaleelathane7856
@shivaleelathane7856 2 жыл бұрын
Amazing work 👍👍👍
@kanchanak.g9536
@kanchanak.g9536 2 жыл бұрын
Awesome
@prajwal.n.kpraju516
@prajwal.n.kpraju516 2 жыл бұрын
Proud to see my god tumkur shivakumaraswami ji photo in mallanayak 🏠
@vp8030
@vp8030 2 жыл бұрын
Nam manege bandidu tumba kushi aitu sir
@Ruchitha263
@Ruchitha263 2 жыл бұрын
Great work bro i like your videos so much💜
@kannadacomedyshows962
@kannadacomedyshows962 2 жыл бұрын
Super sir mahattara sadane sir
@LakshmiLakshmi-ru2gk
@LakshmiLakshmi-ru2gk 2 жыл бұрын
Even mud houses are so strong those days!
@guruputramathmath
@guruputramathmath 2 жыл бұрын
Appu love you ❤️❤️❤️👍❤️👍🙏🏻🙏🏻
@asrafhsaiyadnavar1268
@asrafhsaiyadnavar1268 Жыл бұрын
ಸರ ನಿಮ್ಮ ಚಾನಲ್ ಗೆ ನನ ಕೋಟಿ ಕೋಟಿ ಪ್ರಣಾಮಗಳು ಸರ
@rajutilesfitter6703
@rajutilesfitter6703 2 жыл бұрын
Param avre nim parishrama super super
@sandeepbadiger3496
@sandeepbadiger3496 2 жыл бұрын
ಬರ್ರಿ ಸರ್ ಚಾ ಕುಡಿಯೋಣೂ is the word of UK
@cvk8082
@cvk8082 2 жыл бұрын
Sir sangulli rayanna navaradu vedio madi
@pillareddyhagadoor7408
@pillareddyhagadoor7408 2 жыл бұрын
Permesh Ravare nemage Kanndigara koti vadhanegalu Nammadu Hondhu hase Namage mathodhu sari Nati kalpana Ravara samadi Hage Gangadhr Ravara Samadi Thoristira please 🙏
@ammuveena8998
@ammuveena8998 2 жыл бұрын
Super sir
@mouneshbhovi4786
@mouneshbhovi4786 2 жыл бұрын
miss you appu sir
@basuhooli7900
@basuhooli7900 2 жыл бұрын
Amaturu ಬಾಳಪ್ಪ ಅವರು ದೊಡ್ಡ ಕಿತ್ತೂರು ಹೋರಾಟಗಾರರು ಅವರದು ವಿಡಿಯೋ ಮಾಡಿ
@supritahirunavar6146
@supritahirunavar6146 2 жыл бұрын
Nanage gotu sir
@chetank8719
@chetank8719 2 жыл бұрын
Good effort sir ji
@kannadaplayers3386
@kannadaplayers3386 2 жыл бұрын
Super sir🙏🙏🙏🙏🙏🙏
@ashorabanudalawayi2786
@ashorabanudalawayi2786 2 жыл бұрын
Yala mater tilisi kodatira sir thank you so much sir
@vinodbl6603
@vinodbl6603 2 жыл бұрын
Sir please make video of field marshal K M Cariyappa
@chaithanyagowda3062
@chaithanyagowda3062 2 жыл бұрын
Punith sir 😭😭😭
@yashu7811
@yashu7811 2 жыл бұрын
ಸೂಪರ್
@user-zx5ck9uy1g
@user-zx5ck9uy1g 2 жыл бұрын
Sir nivu bhailhongalak bandid gottidadre beti agtidde sir iam your follower sire
@s.m.hmoviesgroup9501
@s.m.hmoviesgroup9501 10 ай бұрын
Jai appu boss❤
@shegunashiawc1172
@shegunashiawc1172 2 жыл бұрын
Sr vishnuvardan sr sinema ale agide adara bagge swalpa mahiti kodi
@rockyedits9931
@rockyedits9931 2 жыл бұрын
ನಮ್ಮ ಮನೆಯ ಹಿಂದಿನ ಏರಿಯಾ ಇದು☺️ I am from Bailhongal brother
@shantapujarshivu2108
@shantapujarshivu2108 2 жыл бұрын
Sir alli yavudo surang Marg ittu nivu adann vicharisalilla pls vicharisi
@ritheshkundar7936
@ritheshkundar7936 2 жыл бұрын
ಅಂಕಲ್ ದಯವಿಟ್ಟು ತುಳುನಾಡಿನ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಒಂದು ಸೀರೀಸ್ ಮಾಡಿ
@anucreations585
@anucreations585 2 жыл бұрын
Sir ille samipa bailahongal to chachadi only 15klm ide chachadi port vidioadi
@mahadevnatikar2608
@mahadevnatikar2608 2 жыл бұрын
Nice video. And appu sir pic
@santoshbadiger9199
@santoshbadiger9199 2 жыл бұрын
We love u bro😌😌😌
@pradeepmn7518
@pradeepmn7518 2 жыл бұрын
Super video sir
@maibusabkhan4083
@maibusabkhan4083 2 жыл бұрын
Sir TiPPu Sultan bagge madi sir
@mamathav7679
@mamathav7679 2 жыл бұрын
ಇದೆ ತರ ಕೆಂಪೇಗೌಡರ ಫ್ಯಾಮಿಲಿ ತೋರಿಸಿ sir🙏
@shankarmendon1608
@shankarmendon1608 2 жыл бұрын
Thanks
@abhayjain832
@abhayjain832 2 жыл бұрын
Appu appu
@yashas8554
@yashas8554 2 жыл бұрын
Tq param sir
@AnilAni-js4ro
@AnilAni-js4ro 2 жыл бұрын
Good morning param sir
@sunilpoojary7977
@sunilpoojary7977 2 жыл бұрын
Super sir.
@csmallikarjun2141
@csmallikarjun2141 2 жыл бұрын
Dear ಪರಂ... Well job 👍🏿🌹🙏.. ಸ್ವಾತಂತ್ರ್ಯ ಪೂರ್ವ ದಲ್ಲಿ ಗೆರಿಲ್ಲಾ ಹೋರಾಟ ಮಾಡಿ ಗಲ್ಲಿಗೇರಿದ ಕನ್ನೆಶ್ವರರಾಮ ಇವರ ಬಗ್ಗೆ ಎಪಿಸೋಡ್ ಮಾಡಿ . ದಯವಿಟ್ಟು 🙏
@girijammamr44
@girijammamr44 2 жыл бұрын
Sri rangapattana bagge vedio madi historycal places in history
@raaghunshetty8597
@raaghunshetty8597 2 жыл бұрын
Appu photo ittavre nodi Sir
@srpatilpatil3306
@srpatilpatil3306 2 жыл бұрын
Nice effort bro
@rekhabalikaibalikai2605
@rekhabalikaibalikai2605 Жыл бұрын
Nama ura idu sir so happy my
@sanjaybhumannavar7156
@sanjaybhumannavar7156 2 жыл бұрын
Sangolli rayanna rock garden channagide Plz adara video madi. Publicity agutte
@sunik9865
@sunik9865 2 жыл бұрын
U from ಸಂಗೊಳ್ಳಿ
@sandeepmssandu5738
@sandeepmssandu5738 2 жыл бұрын
Chitradurga ond video madi sir
@shivumalagar8401
@shivumalagar8401 2 жыл бұрын
Dannyavaadagalu sir
@darshannayak5987
@darshannayak5987 2 жыл бұрын
Super. Video🎥
@narayanaswamyrao2695
@narayanaswamyrao2695 2 жыл бұрын
Really true Mr Ravi kiran avare.
@RajKumar-rj9mc
@RajKumar-rj9mc 2 жыл бұрын
Jai hind jai Holy Israel jai Ukraine God jesus christ bless all of you amen
@EDITORSIDDU1994
@EDITORSIDDU1994 8 ай бұрын
Sir 🙏
@speak_charlie
@speak_charlie 2 жыл бұрын
👍🏿👍🏿👍🏿👍🏿
@girijaramachandrasappandi1559
@girijaramachandrasappandi1559 2 жыл бұрын
Appu sir photo torisbekittu niuu...
We Attempted The Impossible 😱
00:54
Topper Guild
Рет қаралды 56 МЛН
The evil clown plays a prank on the angel
00:39
超人夫妇
Рет қаралды 53 МЛН
We Attempted The Impossible 😱
00:54
Topper Guild
Рет қаралды 56 МЛН