ಗಿರೀಶ್ ಅವರು ತುಂಬಾ ಪ್ರಭುದ್ದತೆ ಇಂದ ಮಾತನಾಡಿದ್ದಾರೆ.... ಈ ಸಮುದಾಯಕ್ಕೆ ಬೇಕಿರುವುದು ಅನುಕಂಪ ಅಲ್ಲ ಅವಕಾಶ ಅನ್ನೋದನ್ನ ತೋರಿಸಿದಂತೆ ಇದೆ ಈ ಒಂದು ಸಂದರ್ಶನ...
@maryjagadish294 Жыл бұрын
ಪದವಿ ಪಡೆದವರು ಇಷ್ಟು ನಿರಾಳವಾಗಿ ಮಾತನಾಡುವುದಿಲ್ಲ ಅದ್ಭುತ ನಿಮ್ಮ ಮಾತು❤❤
@mahantheshhs935 Жыл бұрын
ಹಣವನ್ನು ಹೊರತು ಪಡಿಸಿ ಬೇರೆಲ್ಲದರಲ್ಲೂ ಶ್ರೀಮಂತ ಕುಟುಂಬ.❤
@manjunathbadiger5824 Жыл бұрын
ಪ್ರತಿಯೊಂದು ಮಾತು ಅರ್ಥ ಗರ್ಭಿತ. 🙏. ಶಿಕ್ಷಣ ಪ್ರೇಮಿ ♥️
@drpushpavathi818 Жыл бұрын
ಪರಮೇಶ್ ಅವರೇ ನಿಮ್ಮ ಪ್ರಯಾಸ ನಿಜಕ್ಕೂ ಅರ್ಥಪೂರ್ಣ
@rakeshraki1242 Жыл бұрын
ಎಂಥ ಕಲಾವಿದರು, ಇವರು ಹಾಗು ಇವರ ಕಲೆ ಮುಂದಿನ ಪೀಳಿಗೆಗೆ ತುಂಬಾ ಅವಶ್ಯಕತೆ ಇದೆ....
@ಮೌನಲೋಕ Жыл бұрын
ಅತ್ಯುತ್ತಮ ವಿಷಯಗಳನ್ನ ತಮ್ಮ ಬವಣೆಯನ್ನ ಹೇಳುತ್ತಿದ್ದಾರೆ ಇದನ್ನ ಹೆಚ್ಚು ಶೇರ್ ಮಾಡಿ ಸರ್ಕಾರಕ್ಕೆ ಮತ್ತು ಉತ್ತಮ ಮನಸ್ಸಿರೋರಿಗೆ ತಲುಪಿ ಸಿದ್ದಿಯವರಿಗು ಸಹ ಬದುಕು ಸಿದ್ದಿಸಲಿ ❤❤❤
@channappa2315 Жыл бұрын
ಗೀರೀಶ್ ರವರ ಮನದ ತುಡಿತ ಕಂಡು ನಮಗೂ ಸಹ ಸ್ಪೂರ್ತಿಯಾಗುತ್ತೆ...❤
@user-manjumanvitha Жыл бұрын
ಎಷ್ಟೊಂದು ತಿಳುವಳಿಕೆಯಿಂದ ಮಾತನಾಡುತ್ತಿದ್ದಾರೆ ಸರ್ ಇವರು ಅದ್ಭುತ.. 🙏🙏
@ramyavatal Жыл бұрын
E video moral , ಶಿಕ್ಷಣ ಒಂದು ದೊಡ್ಡ ಶಕ್ತಿ, ಪ್ರತಿಯೊಂದು ಸಮಾಜಕು ಶಿಕ್ಷಣದ ಅವಶ್ಯಕತೆ ಇದೆ
@dineshsirnanubadavananagus3088 Жыл бұрын
ಕಲಾವಿದರ ಕಲಾತ್ಮಕ ಭಾವನೆಯನ್ನು ಕರ್ನಾಟಕದ ಜನತೆಗೆ ತಿಳಿಸಿದ್ದಕ್ಕೆ ಕಲಾ ಮಾಧ್ಯಮದ ಪ್ರಣಮ್ ಸರ್ ಇವರಿಗೆ. ಧನ್ಯವಾದಗಳು
@jayendrakannadiga4672 Жыл бұрын
Idu Super actually ide correct vidana, modlu Karuge Halu, amele mikkiddu manege, City tara yella maratakke adre hege .... Avr thinking chenagide Original hage ulskobeku annodu
@mayflowerlily53262 ай бұрын
100 years back even brahmins were not doing phd... because britishers era... you are not that behind bro... great 👏👏👏
@renukasahara990625 күн бұрын
ಅಭಿವೃದ್ಧಿಯ ಸಲುವಾಗಿ ಗೀತಾಳನ್ನು ಶಾಸಕಿಯನ್ನಾಗಿ ಮಾಡಿ.ರಂಗಭೂಮಿ ನಿರಂತರವಾಗಿರುತ್ತದೆ.
@natarajhs606 Жыл бұрын
Param, thanks for your Siddi peoples interviews and encouraging them. Explanation of their carrier of siddi peoples by Girish and CA assistant are very nice. Actually Govt. Has to encourage them . Once again thanks Param
@mayflowerlily53262 ай бұрын
Kannada superb 👌👌👌
@prakashub7340 Жыл бұрын
ಪರಮೇಶ್ವರ್ ಅವರೇ ಧನ್ಯವಾದಗಳು ಸಿದ್ದಿಗಳ ಬಗ್ಗೆ ತಿಳುಸಿದ್ದಕ್ಕೆ
@k.t.venkatachala125511 ай бұрын
Meaning full discussion and it's reality. Concerned elected representatives should take initiative for upliftment of these people whatever possible
@ananthashanbhag284411 ай бұрын
ಅದ್ಭುತ....ಅವಕಾಶ ಸಿಗಬೇಕು...!
@madhugowda8053 Жыл бұрын
ಇಂತ ಅವರೆ ಬಗ್ಗೆ ವಿಡಿಒ ಮಾಡಿದಕ್ಕೆ ತುಂಬಾ ದನ್ಯವಾದಾಗಳು
@goolibangalore Жыл бұрын
Janaseva Vidya kendra ,chennenahalli ,magadi taluk ,tavarekere hobli , m very proud i also studied thre
@malathij5431 Жыл бұрын
Param thank you for introducing the life at forest really interesting. 👍🏻👍🏻
@GopiVenkataswamy-x2n3 ай бұрын
Very painful pathetic unfortunate . Government of India should take initiative Tysm Respected Param Sir for exploring them love from Mysuru 🌹🙏♥️💯
@malathij5431 Жыл бұрын
Param please also make interview of pure ayurvedic doctors and homeopathic doctors and educate us medically. Please. 😊
@spradeepkumarschandrasheka672 Жыл бұрын
Intersting documentary sir 😊😊😊😊😊😊😊😊😊😊
@bilva7923 Жыл бұрын
Kalamadhyama top ❤ Koti chennaya video madi pls Tullu nadu
@sanjeevabharamagoudra-jg3xm Жыл бұрын
Gireesh S a talent educated person and great model to youths and siddies and traibes
@natarajhs606 Жыл бұрын
Girish namasthe, thanks for very good explanation
@lokeshkudursingerloki9169 Жыл бұрын
ಗಾಯಕರು ರಾಜೇಶ್ ಕೃಷ್ಣನ್ ಇಂಟರ್ವ್ಯೂ ಮಾಡಿ ಪರಮ್ ಸರ್ ಪ್ಲೀಸ್ ❤