"ಬೆಳಿಗ್ಗೆ 3 ಗಂಟೆ ಚಳಿಯಲ್ಲಿ ಕೋಟ್ಯಾಧೀಶ ಕುರುಬರು ಸ್ನಾನ, ಅಡುಗೆ!"-E8-Kuri Siddappa-Nomadic Shepherd-

  Рет қаралды 439,417

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер
@KalamadhyamaYouTube
@KalamadhyamaYouTube 8 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@manjulaadavibhavi1097
@manjulaadavibhavi1097 8 ай бұрын
Ok brother
@srichannel7862
@srichannel7862 7 ай бұрын
Sir evarige own house elva₹yavGalu hege sanchara madthara Yavapai avara original hogthare.hekthira
@francisfransis2416
@francisfransis2416 7 ай бұрын
🔥🔥🔥🔥🔥🔥
@shreyakeerthi3239
@shreyakeerthi3239 8 ай бұрын
ಪರಂ ನಿಮಗೊಂದು ದೊಡ್ಡ ನಮಸ್ಕಾರ ಅನಿಲ್ ಅಂಬಾನಿ ಬಿಲ್ ಗೇಟ್ಸ್ ಅದಾನಿ ಕೂಡ ಇವರ ತರಹ ನೆಮ್ಮದಿಯ ಹಾಗೂ ಸುಖಸಂತೋಷದ ಜೀವನವನ್ನು ನಡೆಸಲಾಗುವುದಿಲ್ಲ ಎಂದು ನಾನು ಹೇಳಲು ಇಚ್ಚಿಸುತ್ತೇನೆ❤
@farmhousecooking4027
@farmhousecooking4027 8 ай бұрын
ನಿಜವಾದ ಮಾತು ಸರ್ 👌
@shreyakeerthi3239
@shreyakeerthi3239 8 ай бұрын
@@farmhousecooking4027 ಥ್ಯಾಂಕ್ ಯು
@kirthanbm6838
@kirthanbm6838 8 ай бұрын
ಖಂಡಿತ ಗುರುವೆ
@KariyappaKariyappaNE
@KariyappaKariyappaNE 8 ай бұрын
Super line
@mallikarjunpattanashetty103
@mallikarjunpattanashetty103 7 ай бұрын
🙏🙏❤❤
@sumanthrajugowda8625
@sumanthrajugowda8625 8 ай бұрын
ಈ ಶಿಸ್ತನ್ನು ನಮ್ಮಂತ ಯುವಕರು ಕಲಿಬೇಕು ❤
@malateshm9043
@malateshm9043 8 ай бұрын
💯
@beerugowda505
@beerugowda505 8 ай бұрын
ಕುರುಬ ಉಟ್ಟುವ ಮುನ್ನ ಕುಲ ವಿಲ್ಲ ಗೋತ್ರ ವಿಲ್ಲ ಕುರುಬನೆ ಆದಿ ಜೆಗಕ್ಕೆಲ್ಲ ❤
@manjubindas1656
@manjubindas1656 Ай бұрын
ಇವರಿಂದ ನೋಡಿ ಕಲಿಯಬೇಕು ...ಈಗಿನ ಯುವಕರು.. ನಿಜಕ್ಕೂ ಇಂತಹ ಸಂದರ್ಶನಗಳು...ನಮ್ಮಂತವರಿಗೆ ಮಾದರಿಯಾಗಬೇಕು..
@MunirajuMuniraju-h5d
@MunirajuMuniraju-h5d 7 ай бұрын
ಡಿ ಬಾಸ್ ಈ ವಿಡಿಯೋ ನೋಡಿದ್ರೆ, ಅಥವ ಈ ವಿಚಾರ ಗೊತಾದ್ರೆ ಇವರನ್ನ ಭೇಟಿ ಆಗಲಿ ಅನ್ನೋದು ನಮ್ಮೆಲ್ಲರ ಆಸೆ, ಜೈ, ಡಿ ಬಾಸ್
@ChandupowerChandupower
@ChandupowerChandupower 4 ай бұрын
Already appu boss meet aagidare kano tulle
@SidduKaravali
@SidduKaravali 8 ай бұрын
D🕉 Boss👑 ಪೋಟೋ ನೋಡಿ ಬಂದವರು ಹೋಡರಿ ಹಲಗಿ
@MalappaAyigol
@MalappaAyigol 8 ай бұрын
ನಮ್ಮಂತ ಸಂಚಾರಿ ಕುರುಬ ಸಮುದಾಯದ ದಿನ ಚರಿಯನ್ನು ಸಮಸ್ತ ಕನ್ನಡಿಗರಿಗೆ ತಿಳಿಸಿದ್ದಕ್ಕೆ ಕಾಲಮದ್ಯಂ ತಂಡಕ್ಕೆ ಧನ್ಯವಾದ❤🎉
@nandeshpujar7036
@nandeshpujar7036 8 ай бұрын
ಆ ಹೆಣ್ಣು ಮಕ್ಕಳಿಗೆ ದೊಡ್ಡ ಸಲಾಂ 🙏🙏🙏🙏🙏🙏🙏🙏🙏🙏🙏
@chikkarajucn5602
@chikkarajucn5602 8 ай бұрын
ಎಷ್ಟು ಕಷ್ಟ ಇದೇ ಇವರ ಜೀವನ ಜಾಸ್ತಿ ಮುಗ್ಧ ಮನಸ್ಸು ಚೆನ್ನಾಗಿ ಬೆಳೆಯಲಿ ದೇವರು ಆಶೀರ್ವದಿಸಲಿ 🎉
@keerthirajume3296
@keerthirajume3296 2 ай бұрын
ಇಂತಹ ಅದ್ಭುತವಾದ ವಿಡಿಯೋಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು ಸರ್
@sunitha.t.d9893
@sunitha.t.d9893 6 ай бұрын
ಇವರ ಜೀವನ ತುಂಬಾ ಚನ್ನಾಗಿದೆ..❤
@purushashify
@purushashify 8 ай бұрын
ನಿಜ ನಾವು ಇವರನ್ನು ನೋಡಿ ಕಲಿಯುವುದು ಸಾಕಷ್ಟಿದೆ ❤ ನಿಮಗೂ ನಿಮ್ಮ ಕುಟುಂಬಕ್ಕು ದನ್ಯವಾದಗಳು,,🙏🙏
@RANGE1737
@RANGE1737 8 ай бұрын
Climax ಮಾತ್ರ NEXT LEVEL 🔥🔥 ಜೈ D BOSS ❤🔥 ತುಂಬಾ ಇಷ್ಟ ಆಯ್ತು
@yasirarfathshorts
@yasirarfathshorts 8 ай бұрын
ಹಳ್ಳಿ side d boss craze bere
@dineshkumarbachhenavaru5285
@dineshkumarbachhenavaru5285 8 ай бұрын
Darshan avru pratiyobba kannadigarigu reach agirvanta actor❤❤
@RANGE1737
@RANGE1737 8 ай бұрын
ನಿಜ
@thippeshdboss14
@thippeshdboss14 8 ай бұрын
ಕ್ಲೈಮಾಕ್ಸ್ ಮಾತ್ರ🔥🔥🔥🔥d boss. ಧನ್ಯವಾದಗಳು ಸರ್
@thippeshdboss14
@thippeshdboss14 7 ай бұрын
ಧನ್ಯವಾದಗಳು ಬಾಸ್. ಅಭಿಮಾನಿಗಳು🙏🙏🙏🙏🙏
@mangalab2148
@mangalab2148 8 ай бұрын
ಇಂತಹ ಅದ್ಭುತವಾದ ಜೀವನ ವನ್ನು ತೋರಿಸಿದ್ದಕ್ಕೆ ಪರಮ್ಮ್ sir ನಿಮಗೆ ಕೋಟಿ ಕೋಟಿ ಧನ್ಯವಾದಗಳು...
@RANGE1737
@RANGE1737 8 ай бұрын
D BOSS photo nodi ವಿಡಿಯೋ ನೋಡಿದೆ ಜೈ D BOSS 🐯 🔥
@reachthestars6752
@reachthestars6752 8 ай бұрын
Nodi kalamadyama olle content iratte .... definitely ❤D boss❤ yelarigu ಇಷ್ಟ ಆಗೋ ನಟ
@ShimogaVikas
@ShimogaVikas 8 ай бұрын
Same here
@KiranRossi
@KiranRossi 7 ай бұрын
Nanu kuda 😊
@avinashan5246
@avinashan5246 7 ай бұрын
Nanu kooda
@dboss1394
@dboss1394 7 ай бұрын
Same bro ❤
@vasanthvasanthkumar753
@vasanthvasanthkumar753 8 ай бұрын
ಜೈ ಬೀರಪ್ಪ ಜೈ ರಾಯಣ್ಣ ಪರಮೇಶ ತುಂಬಾ ಸಂತೋಷ ವಿಡಿಯೋ ನೋಡಿ ಪರಮೇಶ ನಿಮಗೆ ತುಂಬಾ ಧನ್ಯವಾದ 🙏🙏🙏🙏❤️ 1:24
@MaheshKarguppi
@MaheshKarguppi 7 ай бұрын
ಆ ಶ್ರೀ ದೇವಿ ಅಂಬಾ ದೇವಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರ್ಲಿ 💕🙏
@sudharma7034
@sudharma7034 8 ай бұрын
ಪ್ರಕೃತಿಯ ಮಡಿಲಲ್ಲಿ ಪ್ರಕೃತಿಯಲ್ಲಿ ವಿಲೀನವಾಗಿ ಬದುಕು ಸರಳವಾಗಿ ಸುಗಮವಾಗಿ ನೆಮ್ಮದಿಯಾಗಿ ಸಾಗುತ್ತಿದೆ ಇವರ ಬದುಕಿನ ದೋಣಿ.❤
@rathnaraju6783
@rathnaraju6783 Күн бұрын
ಕಾಯಕ ಯೋಗಿ ದೇವರಿಗೆ ಇವರಿಂದಲೇ ಪ್ರಥಮ ಪೂಜೆ ಭಗವಂತನಿಗೆ ಸಂತೃಪ್ತಿ 🙏🙏🙏🙏💐
@ಬೀರಪ್ಪನಾಗರಾಳೇ-ಙ8ಣ
@ಬೀರಪ್ಪನಾಗರಾಳೇ-ಙ8ಣ 8 ай бұрын
ಸರ್ ನಿಮಗೂ ಧನ್ಯವಾದಗಳು ಸಂಚಾರಿ ಕುರುಬರ ಕಷ್ಟವನ್ನು ರಾತ್ರಿ ಎದ್ದು ತೋರಿಸಿದರಿ ಧನ್ಯವಾದಗಳು❤❤🎉🎉
@vasanth_gowda3396
@vasanth_gowda3396 8 ай бұрын
ಪರಂ ಬ್ರೋ, ಒಂದು ಸೋಲಾರ್ ಬ್ಯಾಟರಿ ಕೊಡಿಸಿ 😊
@mcaagastyamcaagastya8852
@mcaagastyamcaagastya8852 8 ай бұрын
D.BOSS❤🐘
@mkg..-tm1ht
@mkg..-tm1ht 8 ай бұрын
ಪರಮ ಸರ್ ತುಂಬಾ ಅದ್ಬುತವಾದ ಮಾಹಿತಿ ನಮ್ಮ ಕಲೆ ಸಂಸ್ಕೃತಿ ಆಚಾರ್ ವಿಚಾರದ ಬಗ್ಗೆ ಒಳ್ಳೆ ಒಳ್ಳೆ ವಿಡಿಯೋ ಮಾಡ್ತೀರಾ ಸರ್ ನಿಮ್ಮ ಎಲಾ ವಿಡಿಯೋ ಚನ್ನಾಗಿರಾತ್ತವೆ...
@fatimakatarkhi2774
@fatimakatarkhi2774 8 ай бұрын
ನಿಜ ಜೀವನದ ಶೈಲಿ ಸೂಪರ್ ವಿಡಿಯೋ ಸರ್
@jbrocxx7949
@jbrocxx7949 7 ай бұрын
ಹಾಲುಮತ ಕುರುಬ ಗೌಡರು❤❤❤❤
@varadarajaluar2883
@varadarajaluar2883 7 ай бұрын
ನಮಸ್ತೆ ಕಲಾಮಾದ್ಯಮ ಚಾನೆಲ್‌ಗೆ, ನಿಮ್ಮ ಎಲ್ಲಾ ವೀಡಿಯೊಗಳು ಮತ್ತು ಸಂಚಿಕೆಗಳು ನನ್ನನ್ನು ಆಕರ್ಷಿಸುತ್ತಿವೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಎಲ್ಲಾ ಶುಭಾಶಯಗಳು. ನಮಸ್ತೆ 🙏.
@maruthikb359
@maruthikb359 8 ай бұрын
Nanage thumba khushi ayithu namma samudayadavarannu e rithi video dali nodi nimgondu nanna🙏🙏🙏🙏
@VASANTH508
@VASANTH508 8 ай бұрын
Iam student..its really inspired me lot. ....we should adapt habit of wakeup at early...❤
@vasanthats3612
@vasanthats3612 2 ай бұрын
ಕಷ್ಟದ ಜೀವನ ಆದರೆ ಸಮಾಧಾನಕರ ಬದುಕು🙏
@dadapeers8008
@dadapeers8008 8 ай бұрын
ತಾತ ನಿಮ್ಮ ಜೀವನ ಸ್ವರ್ಗ 👌 ನಾನು ಡಿ ಬಾಸ್ ಅಭಿಮಾನಿ ಸರ್
@deetyagowda9395
@deetyagowda9395 7 ай бұрын
Good your great person
@dyamudyamu3216
@dyamudyamu3216 7 ай бұрын
ಸೂಪರ್ ಇಂಟರ್ವ್ಯೂ ಜೈ ಪವರ್ ಸ್ಟಾರ್
@Radhaaradhaa.
@Radhaaradhaa. 8 ай бұрын
Nemmadhi jevana evradhu. Yavude expectations illada jeevana sagutide happy to see them god bless them ❤
@SrinivasSrinivas-uo2ib
@SrinivasSrinivas-uo2ib 7 ай бұрын
ನಮ್ಮ ಕರ್ನಾಟಕ ಶೈಲಿಯ Samkruthi 🙏🙏
@hulugappam343
@hulugappam343 8 ай бұрын
ಅಮೂಲ್ಯವಾದ ಮಾಹಿತಿಗಾಗಿ ತುಂಬಾ ಧನ್ಯವಾದಗಳು
@LataKadapatti
@LataKadapatti 2 ай бұрын
ಸೂಪರ್ ನಮ್ಮ ಉತ್ತರ ಕರ್ನಾಟಕ ಮಂದಿ
@avisrkkidsvideo7632
@avisrkkidsvideo7632 8 ай бұрын
Nange ansuthe Param avru d boss fan
@RJDBOSS-gx4gw
@RJDBOSS-gx4gw 7 ай бұрын
ಡಿ ಬಾಸ್ ಸಲುವಾಗಿ ನೋಡೋಕೆ ಬಂದೆ❤
@thiruyadavthiru5501
@thiruyadavthiru5501 8 ай бұрын
Param sir super duper ಎಪಿಸೋಡ್
@Gddddddddddddddddddddffffffff
@Gddddddddddddddddddddffffffff 8 ай бұрын
ಕ್ಲೈಮ್ಯಾಕ್ಸ್ ಬೆಂಕಿ..ಜೈ ಡಿ ಬಾಸ್
@Shreyas0328-fx8dz
@Shreyas0328-fx8dz 20 күн бұрын
K boss
@SomalingKoujalagi-eb4vz
@SomalingKoujalagi-eb4vz 8 ай бұрын
ಒಳ್ಳೆಯ episode ಅಣ್ಣಾ
@manjunathv640
@manjunathv640 8 ай бұрын
Dr Rajkumar God of acting Indian cinema 🎉 Jai kuruba
@lekhna_
@lekhna_ 7 ай бұрын
Early to bed early to rise makes man healthy wealthy and wise
@rammutagar865
@rammutagar865 8 ай бұрын
Till ever best episode because teachs how the life is there ways as to go
@savitribharani5883
@savitribharani5883 4 ай бұрын
Super video and hat's off them and big thanks to you 🥰👌👍
@sunilfrazer8332
@sunilfrazer8332 8 ай бұрын
Camara man is great
@kumarchaithra4450
@kumarchaithra4450 8 ай бұрын
❤ Super sir ❤ Jai D Boss
@MadhuSGowda-y1b
@MadhuSGowda-y1b 8 ай бұрын
True episode brother keep going on …
@prakashgowda1988
@prakashgowda1988 2 ай бұрын
I have seen it many time.... Very intresting...
@aravirangaswami3082
@aravirangaswami3082 8 ай бұрын
ಸಮಾಜಕ್ಕೆ ಉತ್ತಮ ವಿಡಿಯೋ ಗಳು 🙏🏼
@nagarajbn3860
@nagarajbn3860 4 ай бұрын
Manny Manny thank u param sir.❤
@BoreshcBoreshc-nl5bm
@BoreshcBoreshc-nl5bm 8 ай бұрын
ಸರ್ ನೀವು ಅದ್ಭುತ ಪರಮ
@bhagyahs4705
@bhagyahs4705 7 ай бұрын
Very nice Episodes thank you Param
@AnupamaDesai-ky7xz
@AnupamaDesai-ky7xz 6 ай бұрын
Different & best video..more such videos please.
@cornerinkannada1282
@cornerinkannada1282 8 ай бұрын
ತುಂಬಾ ಒಳ್ಳೆಯ ವಿಡಿಯೋ ಪರಂ Sir 👌👌👌
@vinodreddy8723
@vinodreddy8723 8 ай бұрын
ಸತ್ಯ ದರ್ಶನ
@Shivsharanappa-mj3su
@Shivsharanappa-mj3su 4 ай бұрын
ಒಳ್ಳೆ ಟೈಮ್ ಸೂಪರ್
@PrakashkPrakashk-h5d
@PrakashkPrakashk-h5d 5 ай бұрын
Nejjvaglu enu heloke mate bartha ella parmi sir.very gret job
@AkashMadar-ez3bf
@AkashMadar-ez3bf 8 ай бұрын
Jai d bosssss
@Kariyappa-zb6rc
@Kariyappa-zb6rc 8 ай бұрын
ಸೂಪರ್ ವಿಡಿಯೋ ಸರ್
@ಬಸವರಾಜ್ಹಿಂದೂ
@ಬಸವರಾಜ್ಹಿಂದೂ 8 ай бұрын
Darshan ❤
@Abh9000
@Abh9000 7 ай бұрын
Best motivational video Anna
@yallalinganagabenal1869
@yallalinganagabenal1869 8 ай бұрын
Super bro ಈ ತರ ಇನ್ನು ಕುರಿಗಾರರ ವಿಡಿಯೋ ಮಾಡ್ರಿ bro🙏🙏🙏
@sagargowda4396
@sagargowda4396 8 ай бұрын
ಬೇಸಿಗೆ ಲಿ ಪರ್ವಾಗಿಲ್ಲ ಮಳೆ ಟೈಮ್ ಅಲ್ಲಿ ತುಂಬ ಕಷ್ಟ
@sudharma7034
@sudharma7034 8 ай бұрын
ಬೇಸಿಗೆ ಕಾಲದಲ್ಲಿ ಇವರು ವಲಸೆ ಹೋಗುವುದು
@girijans1969
@girijans1969 8 ай бұрын
❤❤👌🙏🙏🙏❤❤ Hevara jevana shyle thumbha sathyavagedhe hevara kutumbhakke ❤❤🙏🙏🙏🙏👌
@dayakarhegde5404
@dayakarhegde5404 8 ай бұрын
Super nic story sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@basusatty576
@basusatty576 7 ай бұрын
❤ಜೈ D Boss❤
@balajigowda1671
@balajigowda1671 8 ай бұрын
Jai D Bossssss❤
@rolex...........rathod4339
@rolex...........rathod4339 8 ай бұрын
Jai d bosss ❤❤❤❤❤
@PremM-o3t
@PremM-o3t 7 ай бұрын
Super bute family super place ❤🎉
@avinashan5246
@avinashan5246 7 ай бұрын
D Boss photo nodi video nodok bandavarige swagatha ❤
@vasanthats3612
@vasanthats3612 8 ай бұрын
ವಿಭಿನ್ನ ಜೀವನ😊
@madhukumarrajegowda6481
@madhukumarrajegowda6481 7 ай бұрын
Good job
@gopalr1155
@gopalr1155 8 ай бұрын
Sir, Basangouda Patil yatnal ru du omme, interview maadi,
@chandramathisomegowda3121
@chandramathisomegowda3121 7 ай бұрын
Omme Bijaur town. Round haki Avarannu. Mareyolla.
@gopalr1155
@gopalr1155 7 ай бұрын
@@chandramathisomegowda3121 Nanu avar Dodd Abhimani Sir🙏
@AkashAkash-ju4pr
@AkashAkash-ju4pr 7 ай бұрын
ಪರಮ SiR is best...🙏🙏
@praveen8542
@praveen8542 8 ай бұрын
ದಯವಿಟ್ಟು ಎಲ್ಲಾ ಕನ್ನಡ ಕಲಾಭಿಮಾನಿಗಳು ಕನ್ನಡದಲ್ಲಿ ಮೆಸೇಜ್ ಮಾಡಿ ಇಂಗ್ಲಿಷ್ ಕನ್ನಡ ಬೇಡ 🙏
@nageshmsnagesh8522
@nageshmsnagesh8522 7 ай бұрын
Nanu 3 months avara jote hogidde, peace off mind
@basavarajhanni4377
@basavarajhanni4377 8 ай бұрын
ಧರ್ಮ ಪಾಲಕರು 🙏
@sridharar1748
@sridharar1748 8 ай бұрын
🇩  🇧 🇴 🇸 🇸  ❤
@raghanethranethraghu175
@raghanethranethraghu175 8 ай бұрын
Jai d boss 🔥🔥❤
@raghusbraghusb4452
@raghusbraghusb4452 8 ай бұрын
D Boss❤
@YuvarajSagar.
@YuvarajSagar. 8 ай бұрын
Jai d boss
@m0hanmoni831
@m0hanmoni831 7 ай бұрын
Boss name keli tumba Kushi aytu
@malappa2738
@malappa2738 8 ай бұрын
Super anna ❤️
@pavanurs1995
@pavanurs1995 8 ай бұрын
ಜೈ ಅಣ್ಣಾವ್ರು ❤
@harishhari.s8840
@harishhari.s8840 8 ай бұрын
DBoss❤❤
@chanduchingari6928
@chanduchingari6928 7 ай бұрын
Super d boss
@newstips1404
@newstips1404 8 ай бұрын
Jai Dboss ❤
@indian8460
@indian8460 8 ай бұрын
Jai D Bossssss
@Rakeshyadav-vx7iz
@Rakeshyadav-vx7iz 7 ай бұрын
Jai D BOSS 💝
@ಸಚಿನ್ಬೆಟಿಗೇರಿ
@ಸಚಿನ್ಬೆಟಿಗೇರಿ 8 ай бұрын
ಸೂಪರ್ ಸರ್
@superstar118horihabaa9
@superstar118horihabaa9 7 ай бұрын
ಜೈ ಡಿ ಬಾಸ್ ❤ ಜೈ ಸಿದ್ದಪ್ಪಜ್ಜ
@amareshnagappa2949
@amareshnagappa2949 8 ай бұрын
Super bro ❤
@pavangoudra7336
@pavangoudra7336 8 ай бұрын
ಅದ್ಬುತ
@ravibaragi9381
@ravibaragi9381 7 ай бұрын
D BOSS fans ❤
@Prakashyadav-qk1zg
@Prakashyadav-qk1zg 7 ай бұрын
ಗೊಲ್ಲರು ಹೀಗೆ, ಅವರ ಬಗ್ಗೆ vlog ಮಾಡಿ
@RevannavBanne-p4g
@RevannavBanne-p4g 4 ай бұрын
Kolhapure korbar video madi sir
@AayyappaAayyappa
@AayyappaAayyappa 7 ай бұрын
J D BOSS❤❤
ССЫЛКА НА ИГРУ В КОММЕНТАХ #shorts
0:36
Паша Осадчий
Рет қаралды 8 МЛН
Жездуха 42-серия
29:26
Million Show
Рет қаралды 2,6 МЛН
#behindthescenes @CrissaJackson
0:11
Happy Kelli
Рет қаралды 27 МЛН
ССЫЛКА НА ИГРУ В КОММЕНТАХ #shorts
0:36
Паша Осадчий
Рет қаралды 8 МЛН