ಪರಮ ಸರ್ ತುಂಬಾ ನನಗೆ ಖುಷಿಯಾಗಿದೆ ವಿಚಿತ್ರದಿಂದ ವಿಡಿಯೋ ಮಾಡಿದ ಅವರ ಜೊತೆ ನಿಮ್ಮ ಶ್ರಮವನ್ನು ಪಟ್ಟು ಕಂಗ್ರಾಜುಲೇಷನ್ ನೈಟ್ ಟೈಮಿಲ್ಲ ಅವರ ಜೊತೆ ಓಡಾಡಿವುದಕ್ಕೆ 🤝🤝
@rathnaraju67833 күн бұрын
ಕಷ್ಟದಲ್ಲೂ ಆನಂದ ವಾಗಿರುವ ಜೀವನ ❤
@ashokpatil42888 ай бұрын
ಕುರಿಗಾಹಿಗಳ ಬದುಕಿನ ಬುತ್ತಿ ಬಿಚ್ಚಿ ಇಟ್ಟ ನಿಮಗೆ ಅಭಿನಂದನೆಗಳು ಸರ್. ಸೂಪರ್ ವಿಡಿಯೋ.......!
@srinivasmurthykg18707 ай бұрын
ಇದೇ ನಿಜವಾದ ಜೀವನ ಶೈಲಿ, ಇಂತಹ ಪ್ರೋಗ್ರಾಮ್ ಇನ್ನೂ ಹೆಚ್ಚು ನಿಮ್ಮಿಂದ ಬರಲಿ ಪರಮ್ ಸರ್ 👏👌👌🙏🙏
@ragukodgehalli9614 ай бұрын
ಇವರ ಜೀವನ ತುಂಬಾ ಕಷ್ಟಕರವಾಗಿದ್ದು.. ನಿಮ್ಮ ಕಷ್ಟ ಜೀವನದ ಮುಂದೆ ನಾವುಗಳೆಲ್ಲ ಜೀರೋ..
@shivanandteradal92918 ай бұрын
ಬಹಳ ಒಳ್ಳೆಯದು ಸರ್ ಸಂಚಾರಿ ಕುರಿಗಾಹಿ ಜನಾಂಗದ ಜೀವನ ವ್ಯವಸ್ಥೆ ಹಾಗೂ ಅವರ ಆಸ್ತಿ, ಶ್ರೀಮಂತಿಕೆ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಆದ್ರೆ ಇವರಿಗೆ ಶಿಕ್ಷಣ ಕೂಡಾ ಕೊಡೆಸುವಂತಹ ವ್ಯವಸ್ಥೆ ಮಾಡಬೇಕು..... ಧನ್ಯವಾದಗಳು
@HarshaVardhan-yk6jv8 ай бұрын
ವಿಶಿಷ್ಟ ಅನುಭವ ನೀಡಿದ ವೀಡಿಯೋ, ಧನ್ಯವಾದಗಳು...
@aravirangaswami30828 ай бұрын
ಕಲಾ ಮಾಧ್ಯಮದ ಅತ್ಯುತ್ತಮ ವಿಡಿಯೋ ಸಾರ್ ಇದು ಪರಂ ಸರ್ ಗೆ ಧನ್ಯವಾದಗಳು 🙏🏼
@chandrashekarparasanayakar46818 ай бұрын
ಕುರುಬ. ರಾಜ್. 🐯. .
@chethan.m32548 ай бұрын
ನಿಮ್ಮ ಕಾಮಿಡಿ ಚೆನ್ನಾಗಿದೆ. ಆದರೆ ನಿಮ್ಮ ಮೂತ್ರ ವಿಸರ್ಜನೆ ತುಂಬಾ ನಗೆಪಾಟಲಿ
@manteshGugihal8 ай бұрын
ಸರ್ ನಮಗೂ ನಿಮ್ಮ ಜೊತೆಗೆ ಕರಕೊಂಡು ಹೋಗ್ರಿ ಪರಮ ಸರ್
@cornerinkannada12828 ай бұрын
ತುಂಬಾ ಒಳ್ಳೆಯ ವಿಡಿಯೋ ಪರಂ Sir 🙏
@vasanthats36122 ай бұрын
ಎಲ್ಲರಿಗೂ ಶುಭವಾಗಲಿ🙏 ಸತ್ಯ ಜೀವನ🤗
@abhilashaabhi1824 ай бұрын
ಬೀರೇದೇವರು ಆಶೀರ್ವಾದ ಇದ್ರೆ ಯಾವ ಪ್ರಾಣಿಗಳು ಏನು ಮಾಡಲ್ಲ 🙏
@prashanthprashanth-xl8pzАй бұрын
Enta olle manasu sir nimmadu great sir
@BoreshcBoreshc-nl5bm8 ай бұрын
ನೀವು ಕೊಡೊ ರೆಸ್ಪೆಕ್ಟ್ ಸೂಪರ್ ಸರ್
@hanumanthakhanumanthgaded28078 ай бұрын
17:46 😂ಅಪ್ಪ ದೇವರೇ ಸೂಸು ಮಾಡ್ಬೇಕಾದ್ರೆ ಮೈಕ್ ಹಾಫ್ ಮಾಡಬಹುದಿತ್ತು,ಅದನ್ನು ನಮಗೆ ಕೇಳಿಸಬೇಕ 😂😂😂😂
@Raja-ky2bg8 ай бұрын
Natural video 😅 Ellaru madode thane 😅
@somashekara61227 ай бұрын
Real star param
@hanumanthakhanumanthgaded28077 ай бұрын
@@Raja-ky2bg 😂
@yankammaygowdru7408 ай бұрын
Sir ಗ್ರಾಮೀಣ ಬಾಗದಲ್ಲಿ. ಇದೇ ರೀತಿ ಜೀವನ ನೇಡ್ ಸೋದು. ಕುರಿಗಾಯಿಗLU. ನಮ್ಮ ಕೊಪ್ಪಳ ಬಾಗದಲ್ಲಿ ತುಂಬಾ ಜನಾ I ರೀತಿ ಜೀವನ ಮದತ್ತಾರೆ sir ಕರಡಿ ಚಿರತೆ ಇನ್ನು ಎಷ್ಟೋ ಪ್ರಾಣಿಗಳ ಜೊತೆ. ಮಾಮೂಲಗಿ ಜೀವನ ಮದತ್ತಾರೆ sir. 😊 ಏನೇ ಆಗಲಿ ಸರ್ ಒಳ್ಳೆ ವಿಡಿಯೋ ಪರಿಚಯ ಮಾಡಿದಿರಿ. ನಿಮಗೋ ಒಳ್ಳೇದು ಆಗಲಿ ಸರ್ 🙏💐
@shahirpasha99178 ай бұрын
Hello sir I am from Udupi. Watching your all videos every day from Abu Dhabi UAE