Dear Friends, Pls watch this Video & Like, Share Comment. Don’t Forget to Subscribe to Our Channel kzbin.info/door/AhFKhVA7L_ZLAKw02xCHqA
@annappac92893 жыл бұрын
ಸರ್ ಬುಕ್ ಎಲ್ಲಿ ಸಿಗುತ್ತೆ plz 🙏
@annappac92893 жыл бұрын
🙏🙏🙏
@manjulagundurao85613 жыл бұрын
ಹೌದು, ದಯವಿಟ್ಟು ನನಗೂ ಮಾಹಿತಿ ಕೊಡಿ
@manjulagundurao85613 жыл бұрын
ನನ್ನ ಅತೀ ಪ್ರೀತಿಯ ಬೆಳ್ಳಿ ತಾರೆ (ಅಲ್ಲಲ್ಲಾ.. ಸ್ವರ್ಣ ತಾರೆ )ಕಲ್ಪನಾರ ಬಗ್ಗೆ ನಿಮ್ಮಿಂದ ಸಿಕ್ಕಿದ ಮಾಹಿತಿ ಬಹಳ ಉಪಕಾರಿ ಎನಿಸಿತು ಹಾಗೂ ಅವರ ಅತಿ ಸೂಕ್ಷ್ಮ ಮನಸ್ಸು ಅವರನ್ನು ಆತ್ಮಹತ್ಯೆ ಎಡೆಗೆ ಎಳೆದೊಯ್ಯುವಾಗ ಅವರೆಷ್ಟು ಭಾವತೀವ್ರತತೆಗೆ ಒಳಗಾಗಿದ್ದಿರಬಹುದೇದು ಊಹಿಸಿ ನನ್ನ ಮನಸ್ಸು ಕದಡಿ ಹೋಯಿತು !
@subbannasheshagiri68683 жыл бұрын
@@manjulagundurao8561 yd
@latharanl29643 жыл бұрын
ಕಲ್ಪನಾ ಅವರ ಬಗ್ಗೆ ತುಂಬಾ ಜನ ಇಲ್ಲದ ಸಲ್ಲದ ಮಾಹಿತಿಗಳನ್ನು ಹಬ್ಬಿಸಿದ್ದಾರೆ. ಈ ತರ ಒಳ್ಳೆಯ ಕಾರ್ಯಕ್ರಮದಿಂದ ಕಲ್ಪನಾ ಅವರ ಬಗ್ಗೆ ತುಂಬಾ ಒಳ್ಳೆಯ ಮಾಹತಿ ಕೊಡ್ತಯಿದ್ದಿರ. ಧನ್ಯವಾದಗಳು ಶ್ರೀಧರ್ ಹಾಗೂ ಪರಂ 🙏🙏🙏
@arjunahadagali34913 жыл бұрын
ಮ್ಯಾಮ್ ಯಾವ ಸಿನಿಮಾ ನಟಿಯರು ನಮಗೆ ಮಾದರಿ ಯಾಗಲಾರರು. ಹೊಟ್ಟೆಪಾಡಿಗಾಗಿ ಅವರು ಸಿನಿಮಾವನ್ನು ಆಯ್ಕೆ ಮಾಡಿಕಿಳ್ಳುತ್ತಾರೆ ಅಷ್ಟೆ. ಕಲೆಯ ಹೆಸರಲ್ಲಿ ಕೆಲವರು ಹಿಂದೂ ಸಂಸ್ಕೃತಿಯಲ್ಲಿಯ ಸ್ತ್ರೀ ಎಂಬ ಶಬ್ದಕ್ಕೆ ಕಳಂಕ ವಾಗುವಂತೆ ವರ್ತಿಸುತ್ತಾರೆ.
@maheshgoldenfan38082 жыл бұрын
Nija
@ranjithaanju1916 Жыл бұрын
ನಿಜವಾಗಿಯು ಸತ್ಯ
@umavijeth3 жыл бұрын
hattsoff to you shridhar sir 🙏🙏🙏 ಇಷ್ಟು ಚಿಕ್ಕ ವಯಸ್ಸಗೆ ಇಷ್ಟೊಂದು ದೊಡ್ಡ ಸಂಶೋಧನೆ ಮಾಡಿ ಪುಸ್ತಕ ಬರೆದಿದ್ದೀರಿ . ನಿಮ್ಮ ಶ್ರಮ ನಿಜವಾಗಲೂ ವ್ಯರ್ಥವಾಗುವುದಿಲ್ಲ
@Adityasingh-qm3iw3 жыл бұрын
ಕಲ್ಪನಾ ಬಗ್ಗೆ ಇರುವ ಊಹಾಪೋಹಗಳಿಗೆ, ಅಂತೆಕಂತೆಗಳ ಬಗ್ಗೆ ತೆರೆ ಎಳೆಯುತ್ತಿರುವ ನಿಮಗೆ ದೇವರು ಒಳ್ಳೇದು ಮಾಡಲಿ🙏🙏...ಆಕೆ ಸದಾ ನಮ್ಮೊಂದಿಗೆ ಅಭಿಮಾನಿಗಳ ಮನದಲ್ಲಿ ನೆಲೆಸಿರುತ್ತಾರೆ❤️❤️
@patil63983 жыл бұрын
ಶ್ರೀಧರ್ ಸರ್ ನಿಮಗೊಂದು ಹೃತ್ಪೂರ್ವಕ ಧನ್ಯವಾದಗಳು. ಬೆಲೆ ಕಟ್ಟಲಾಗದ ಅತ್ಯದ್ಭುತ ಪ್ರತಿಭೆ ನಿಮ್ಮಲಿದೆ. ಈ ಎಲ್ಲಾ ಮಾಹಿತಿ ನೀಡಿದ್ದಕೆ ಮತ್ತೊಮ್ಮೆ ನನ್ನ ಧನ್ಯವಾದಗಳು. ಪುಸ್ತಕದ ಬಗ್ಗೆ ನಿಮಗಾದ ಆರ್ಥಿಕ ನಷ್ಟ ಕೇಳಿದರೆ ಮನಸಿಗೆ ನೋವಾಗುತ್ತೆ😟.
@skavithagowda3 жыл бұрын
Howdu sir
@bhavyashilpa48343 жыл бұрын
ನನಗೆ ಮಾತೆ ಬರ್ತಾ ಇಲ್ಲ ನಾನು ಕಲ್ಪನಾ ಬಗ್ಗೆ ತಪ್ಪಾಗಿ ಯೋಚನೆ ಮಾಡೇ ಇಲ್ಲ she is really great🙏🏻😍
@unknown20702 жыл бұрын
Yes same here
@Nisarga-z3pКүн бұрын
She also ruin other girls life 😊
@anandv26593 жыл бұрын
Yako... Ella interview gintlu ee hudugana interview yako tumba Channagittu... Hats off ಶ್ರೀ ಧರ್
@jyothin43063 жыл бұрын
Very true
@rameshabt34613 жыл бұрын
ಕಲ್ಪನಾ ಬಗ್ಗೆ ನಿಮಗಿರುವ ಜ್ಞಾನ ಅಗಾಧ... ಅಭಿನಂದನೆಗಳು ಸ್ನೇಹಿತ ಶ್ರೀಧರ್ 🙏
@ganeshss93 жыл бұрын
What an effort!Such people are gift to humanity. Shridhar , you are really a proud kannadiga .Hats off to you
@subanitegginmani8023 жыл бұрын
ನಿಮಗೆ ದೇವರು ಒಳ್ಳೆಯದು ಮಾಡಲಿ ಸರ್. ಅದ್ಬುತ ನಟಿಯ ಬದುಕನ್ನ ಬಾಡದಂತೆ ನೋಡಿಕೊಂಡಿರಿ.🙏
@ManjulaManjula-jt4wj3 жыл бұрын
ನೀವೊಬ್ನ ಅದ್ಭುತ ಅಭಿಮಾನಿ, ನೀವು ಆ ಪುಸ್ತಕವನ್ನು ಹೊರತರಲು ಮತ್ತು ತಂದ ನಂತರ ಪಟ್ಟ ಕಷ್ಟಗಳನ್ನು ಕೇಳಿದರೆ ತುಂಬಾ ನೋವಾಗುತ್ತದೆ. Anyway hat's off to your WORK.👏👏
@bhojusringeri70643 жыл бұрын
What a narration. What kind of challenges. That's why very very few ppl can do outstanding things in life. Want this series to continue for long. Very sad to hear the end of Kalpana's life.
@narasingarao91293 жыл бұрын
... there is something about the narration style of Sri Shridhar .... makes us want to hear him again and again ... this is a memorable combination of Kalpana as the subject, Param with his effort , dedication and spirit, and Sri Shridhar with his passion and uniqueness .... did not expect this wonder in this era - 42 years after her death ....
@girigowda50713 жыл бұрын
Highly cultured, extremely talented, ambitious lady who had the power to destroy the opponent actors like a Tempest, was really a soft kid at heart. the sudden demise of Kalpana ji, left a vacuum in our lives forever. Dear Kalpana ji, you will be truly remembered, worshipped and well respected at all times ❤🙏🌹❤
@s.m.jaiprakash39942 жыл бұрын
No doubt of it Really a great actress Unmatched talent Simply The best .
@suvarna.tegnoor Жыл бұрын
Kalpanana suttilla dapan madiddare.
@geneliariteish89053 жыл бұрын
ಈ ಲೇಖಕ ಶ್ರೀಧರ್ ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರ 🙏🏽🙏🏽
@geethas97753 жыл бұрын
Good job hats off sridher
@jagannathharihar76693 жыл бұрын
Very good effort sridhar
@manjunathurdgr22073 жыл бұрын
An amazing Work done by the author to the legendary actor "Minugu Tare". I am one of her most admiring fan. May her soul rest in peace. I stil feel she is with us. God bless you sir.
@jayarambangera76643 жыл бұрын
ಇದು ನಿಜವಾದ ಮಾಹಿತಿ. ಅಂತ ಅಂದುಕೊಂಡಿದ್ದೇನೆ. ತುಂಬ ತುಂಬಾ ದನ್ಯವಾದ ಶ್ರೀಧರ್ &ಪರಂ ಸರ್... 🥰👏🙏
@vijayalaxmihiremath1233 жыл бұрын
ಎಂಥ ಪ್ರತಿಭೆ ಸರ್ ನಿಮ್ಮದು 🙏 ಕಲಾಮಾಧ್ಯಮಕ್ಕೆ ಕೋಟಿ ಕೋಟಿ ನಮನಗಳು 🙏
@shyamalasampath49413 жыл бұрын
Abbha abbhha abha so much hard work n dedicated drive of mr Sridhar - but we the fans of Kalpana are deeply impressed interested in knowing her as an artist n a person. Congratulations to the author n Param
@anuradharadha26353 жыл бұрын
So much hard work with lots of passion... Hat's off to the Author 💐💐
@maheshgoldenfan38082 жыл бұрын
Hu
@mahadevprasad13773 жыл бұрын
🙏 ಸರ್ ನೀವು ಕಲ್ಪನರವರ ಬಗ್ಗೆ ಹೆಚ್ಚು ಹೆಚ್ಚಾಗಿ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದೀರ ತುಂಬು ಹೃದಯದ ಧನ್ಯವಾದಗಳು ನಾವು ಅವರ ದೊಡ್ಡ ಅಭಿಮಾನಿ💐👏👏👏🤝☺
@sheelaamernath5473 жыл бұрын
You should definitely get an award from Kannada film industry for your amazing job,
@ದುರ್ಗಾ-ಙ6ಷ3 жыл бұрын
ಒಳ್ಳೆ ಕೆಲಸಕ್ಕೆ ಅಗ್ನಿ ಪರೀಕ್ಷೆ,,,, ಒಳ್ಳೇದಾಗ್ಲಿ ಶ್ರೀಧರ್ ಅವರಿಗೆ,,,,,, ನಮ್ಮ ಕಲ್ಪನಾ ಅಮ್ಮ 🙏🏻🙏🏻🙏🏻🙏🏻🙏🏻❤❤❤❤❤❤❤❤❤🌹
@SriGurukula3 жыл бұрын
ಶ್ರೀಧರ್ ಅವರಿಗೆ ಹೃದಯ ಪೂ ರ್ವಕ ನಮನಗಳು. ಪರಮ್ ಸರ್ ಈ ಪುಸ್ತಕ ಎಲ್ಲಿ ದೊರೆಯುತ್ತದೆ ಮತ್ತು ಶ್ರೀಧರ್ ಅವರ ವಿಳಾಸ ದೊರೆತರೆ ನಿಮ್ಮ interview ಸಾರ್ಥಕ ವಾಗು ತ್ತದೆ.
@hemakiran97263 жыл бұрын
ಶ್ರೀಧರ್ ಸರ್ ಮೂಲತಃ ಮೈಸೂರಿನವರು ಮೈಸೂರಿನ ನಜರ್ಬಾದ್ ಮೊಹಲ್ಲ ದಲ್ಲಿ ಇವರ ನಿವಾಸ ಇದೆ ಇವರ ಪಟ್ಟ ಅಭಿಮಾನಿ ನಾನು 🙏
ನೀವು ತುಂಬಾ ಅದ್ಬುತ ಶ್ರೀಧರ್ ಸರ್ ನನಗೆ ಹೆಮ್ಮೆ ಆಗುತ್ತೆ ನಾನು ನಿಮ್ಮನ್ನ ದಿನ ನೋಡ್ತೀನಿ ಯಾವಾಗ್ಲೂ ನಿಮ್ಮ ಪಾಠ ಕೇಳ್ತೀನಿ ನಾನು ತುಂಬಾ lucky ಅನ್ಸುತ್ತೆ ನನಗೆ ನಿಮ್ಮ interveiw ಪ್ರತಿಯೊಂದು ತುಂಬಾ ಚೆಂದ ಇದೆ ಕಲ್ಪನಾ ಅಮ್ಮ ಬಗ್ಗೆ ಒಳ್ಳೆ ಮಾಹಿತಿ ತಿಳಿಸಿ ಕೊಡ್ತಿದ್ದೀರಿ ಧನ್ಯವಾದಗಳು ಗುರುಗಳೇ🙏
@geneliariteish89053 жыл бұрын
"ಸಾವಾಗಿರುವ ಜನರ ಬಗ್ಗೆ ತಪ್ಪು ಮಾಹಿತಿಯನ್ನ ಆಧಾರ ಇಲ್ಲದೆ ಕೊಡಬಾರದು." - ಇದು ಈಗಿನ ಮಾಧ್ಯಮದವರು ಗಮನಿಸಬೇಕು.
@aravinds13323 жыл бұрын
Very true
@karnatakahistory1643 жыл бұрын
ಹೌದು ಮೇಡಮ್, ಕಲ್ಪನಾ ಸತ್ತಿರೋ ಸ್ಥಳದಲ್ಲಿ ಆಮೇಲೆ ದೆವ್ವ ಇದೆ ಅಂತ ಹಬ್ಬಿಸಿದರು, goturu ಐಬಿ ಲೀ ಈಗಲೂ ಅವರು ಸತ್ತಿರೊ ರೂಮ್ ಇದೆ. ನಾನು ನೋಡಿದ್ದೀನಿ. ನಾನು ಚಿಕ್ಕೋಡಿ college iddag ಹೋಗಿದ್ವಿ ನೋಡೋಕೆ.
@karnatakahistory1643 жыл бұрын
ನಿಮ್ಮ ಜೋಶ್ ಫಿಲ್ಮಲ್ಲ್ಲಿ ನೋಡಿದ್ದೀನಿ ನೀವೇ ಜೆನಿಲಿಯಾ ಅಲ್ವಾ ಮೇಡಮ್.
@siddagangammam12502 жыл бұрын
Car
@j.ashokan.jayaseelan58633 жыл бұрын
Hats off to Shridhar & Co who made this book about Kalpana Madam ! Nice information & Beautifully explained ! What a talented actress ! Just like the film she acted her life also spoiled ! Though she died a long back but her memory & contributions to Kannada industry remains for ever !
@shankarkputtathayamma9563 жыл бұрын
ಸೂಪರ್ sir, ನಿಮ್ಮ ಆಸಕ್ತಿ ನೋಡಿ ತುಂಬಾ ಖುಷಿ ಆಗುತ್ತೆ. ನಿಮ್ಮ ಮುಖದ ನಗು ನೋಡಿದರೆ ಗೊತ್ತಾಗುತ್ತೆ. ಖುಷಿ ಖುಷಿಯಾಗಿ ವಿವರಣೆ ಕೊಡುತೀರಾ...
ಪರಮ್ ಸರ್ ಬುಕ್ ಸೆಲ್ ಮಾಡೊಕೆ ಇವರಿಗೆ ನಿಮ್ಮ ಪ್ಲಾಟ್ ಫಾರ್ಮ್ ಮುಖಾಂತರ ಹೆಲ್ಪ್ ಮಾಡಿ ನನಗೊಂದು ಬುಕ್ ಬೇಕಾಗಿದೆ ... ದಯವಿಟ್ಟು ಸರ್
@siddarajubs38666 ай бұрын
ಇವರು ನನ್ನ ಕಾಲೇಜ್ ಫ್ರೆಂಡ್ ಶ್ರೀಧರ
@veenamangalore28993 жыл бұрын
ಕಲ್ಪನಾ ಅವರ ಬಗೆಗಿನ ನಿಮ್ಮ ಅಭಿಮಾನ ನೋಡಿ ಹೃದಯ ತುಂಬಿಬಂತು 🙏🙏🙏
@sujathakumarib52703 жыл бұрын
Great research 🙏 well done kalamadhyma teem. No comments about author.
@nalinigc10423 жыл бұрын
Sooper videos and episodes .thanks to sridhar and parameshwar sir.God bless you for your feature.
@Raj-xo7pu3 жыл бұрын
Very sad & emotional Pratham avare.
@kitecreations75183 жыл бұрын
ಅತ್ಯದ್ಭುತ ನಟಿ ಕಲ್ಪನಾ 😍
@chaaya7933 жыл бұрын
Sir....WT a wonderful writer sir neevu .......shridhar sir lot of thanks ......sir.....param sir nimgu....saha...lot of thanks....sir....🙏🙏🙏❣️❣️❣️❣️💐💐💐
@anamikakarnataka9083 жыл бұрын
ನಿಮ್ಮ ಈ ಕೆಲಸಕ್ಕೆ ಮೆಚ್ಚಲೇಬೇಕು sir... ನಿಮ್ಮ ಈ ಪ್ರಯತ್ನದ ಫಲವಾಗಿ ಹೆಚ್ಚು ಹೆಚ್ಚು ಪುಸ್ತಕ ಪ್ರತಿಗಳು ಮಾರಾಟವಾಗಲಿ... ನಾನು ಕೂಡ ಕೊಳ್ಳುವೆ... ಎಲ್ಲಿ ಸಿಗುತ್ತೆ ಹೇಳಿ.
@sheebapaul57013 жыл бұрын
Kalpana was a beautiful and a talented actress. Thank you Kalamadhyama for your excellent information. I watch your channel very regularly....love from Paris 🇫🇷🇫🇷
@ramaswamyc42853 жыл бұрын
ಅದ್ಬುತ ಶ್ರೀಧರ್
@gubbacchi103 жыл бұрын
Hats off to Sridhar sir for his dedication. May God bless him with good health & wealth
@manjucs23313 жыл бұрын
Sridhar avarige hrutpurvaka dhanyawadagalu. Eshtu kashta pattu ishtu Dodda book bardiddira. Nimma efforts ge thanks
@suneethavenkatesh38093 жыл бұрын
So interesting episodes, hats off to author's hardwork
@akashm23363 жыл бұрын
3:51 Very well said...👏👏👏
@sujathakarkera32862 жыл бұрын
You are given valuable information of our great heroine Late Kalpana. Hat's of to your hard work.
@ravindrabyakod24163 жыл бұрын
Heart touching interview. When director Ravi(K S L Swamy) confused about the book in her hand as a child and enquired, her reply to him was the quotation "No keep should have a child"! As Sridhar's book is published six years ago and he has told in previous interview that copies are exhausted, there is no point in again enquiring about it's availability. Someone should come forward for its reprinting.
@vyhkannadiga17563 жыл бұрын
ಪರಮ್ ಸಾರ್ ದಯವಿಟ್ಟು ಇವರಿಗೆ ಹೆಲ್ಪ್ ಮಾಡಿ ಪುಸ್ತಕವನ್ನು ವಿತರಣೆ ಮಾಡಿ ನಮ್ಮೆಲ್ಲರ ಕೈಗೆ ಸಿಗುವ ತರಹ ಮಾಡಿಕೊಡಿ ನೀವು ಕಲ್ಪನಾ ಅವರಿಗೆ ಕೊಡುವ ಒಂದು ಅಭಿಮಾನ ವಾಗಿರುತ್ತದೆ ದಯವಿಟ್ಟು ಪರಮ್ ಸರ್
@Phoenix-dz5fg3 жыл бұрын
Good research thank u sir should buy kalpana madam fans
@rudramunims1099 Жыл бұрын
Extradinary narration about Kalpana ,gorgeous cultural beauty in kannada movie industry
@SriGurukula3 жыл бұрын
ನಮಸ್ಕಾರಗಳು ಪರಮ್ ಸರ್. ತುಂಬಾ ಚೆನ್ನಾಗಿ ಮೂಡಿ ಬಂದಿದೆ interview.
@vaniprasad4653 жыл бұрын
My goodness, great passion and dedicated fan of Kalpana. So proud of this author’s effort in creating this book. I would love to purchase this book if available. Mr. Param because of this interview we were able to learn about this book. Thank you for this interview.
@gnyaneshwaricr60153 жыл бұрын
ನಿಸ್ವಾರ್ಥ ಅಭಿಮಾನಿ ಶ್ರೀಧರ್ 🙏🙏🙏
@shivakumars21793 жыл бұрын
ಕಲ್ಪನಾ ಅವರ ಪುಸ್ತಕ ನನಗು ಬೇಕು.ತುಂಬಾದಿನದಿಂದ ಕಲ್ಪನಾ ಅವರ ಜೀವನ ಚರಿತ್ರೆ ಅಥವಾ ಜೀವನ ಆಧಾರಿತ ಸಿನಿಮಾ ಬರಬಹುದೆ ಅಂತ ಕಾಯ್ತಾ ಇದ್ದೆ ನಿಮ್ಮ ಶ್ರಮಕ್ಕೆ ಧನ್ಯವಾದಗಳು.ಆ ಪುಸ್ತಕ ಎಲ್ಲಿ ಸಿಗತ್ತೆ ಅಂತ ಹೇಳಿದರೆ.ನಾವು ಅದನ್ನ ಓದಿ ಪಾವನರಾಗ್ತಿವಿ.ಎಂತಹ ಒಂದು ಪ್ರತಿಭೆ ನಮ್ಮಿಂದ ದೂರಾಯ್ತು.ಅಂತಹಾ ಒಂದು ಅಭಿನಯ ನಾವು ಇನ್ ಮೇಲು ನೋಡೊಕಾಗಲ್ಲ.
@pawanhassan4233 жыл бұрын
😭😭😭 ಮಿನುಗು ತಾರೆ...ಅಮ್ಮ 🙏🙏🙏
@narendradandale33173 жыл бұрын
Proud of u man 🙏 devru valledu madli .God bless you
@sumajayaram314411 ай бұрын
ನಿಮ್ಮ ಅದ್ಭುತ ಪರಿಶ್ರಮಕ್ಕೆ ನಮಸ್ಕಾರಗಳು 🙏🙏🙏
@basavarajasn72773 жыл бұрын
Hats off to you sir, you done a great job 🙏🙏🙏
@yanka19953 жыл бұрын
Really, very good literature researcher ❤️ All the very best Anna.👍
@nagalakshmimurthy71423 жыл бұрын
ಕಲಾಮಾದ್ಯಮ ದ. ಪರಂ ಅವರೆ. ಲೇಖಕ ಶ್ರೀಧರ್ ಬರದ ನಟಿ ಕಲ್ಪನಾ ಕುರಿತಾ ಪುಸ್ತಕ ಎಲ್ಲಿ ಸಿಗುತ್ತದೆ ದಯವಿಟ್ಟು. ತಿಳಿಸಿ ನಾನು ಓದಲು ಉತ್ಸುಕಳಾಗಿದ್ದೇನೆ
@gowrishankara22233 жыл бұрын
Kalpana God gift one of the kannada film industry Thanks sridhara sir for information
@ashifmalaghan31283 жыл бұрын
I have No words Sir... Great work...Always KALPANA madam SHINING ⭐✨in Sandalwood❤ 🙏🙏.
@naagubrundavan81113 жыл бұрын
ಕನ್ನಡದಲ್ಲಿ ಅತ್ಯಂತ ಪ್ರತಿಭೆಯನ್ನು ಹೊಂದಿದ್ದ ನನ್ನ ನೆಚ್ಚಿನ ನಟಿ, ಇನ್ನು ನೆನಪು ಮಾತ್ರ.
@VGBGI3 жыл бұрын
Great reminiscence of a famous actor Smt Kalpana who got the title Minugu Thaare.
Namaskara So much efforts Mr Sridhar has taken behind which there has been lot of pains too when it came to selling this book. Very sad
@jyothidaglur57033 жыл бұрын
ಅಬ್ಬಾ ಶ್ರೀಧರ್ ಅವರು ಎಷ್ಟು ಕಷ್ಟ ಪಟ್ಟಿದ್ದಾರೆ. ಪರಮ್ ಅವರೆ ಇವರ ವಿಡಿಯೋ ಮಾಡಿ ತುಂಬಾ ಒಳ್ಳೆಯ ಕೆಲಸ ಮಾಡಿದಿರಿ. ನಮಗೆ ಈ ಪುಸ್ತಕ ಇರುವುದೇ ಗೊತ್ತಿರಲಿಲ್ಲ. ನಿಮಗೂ ಶ್ರೀಧರ್ ಆವರಿಗೂ ಅನಂತ ಧನ್ಯವಾದಗಳು 🙏
@harinik.s22593 жыл бұрын
Shridhar sir is our colleague.... Really it's very nice and I'm also fan of Kalpana.......
@nalinin61723 жыл бұрын
Well mentioned,nice collecting information,thank you for Sridhar and param sir 👏👌🙏🙏
@nandahirematt71013 жыл бұрын
We need a copy of the book Sir, very informative, Thank to Sridhar Sir for giving us so much information
@shwethadharmaraj80533 жыл бұрын
Great author ...
@shailajmath82262 жыл бұрын
ನಿಮಗೆ.. ಶುಭ..ಮತ್ತು..ಲಾಭದಾಯಕ.ವಾಗಲಿ..👍👍👍👍👍🕉️🕉️💐
@savirajesh95933 жыл бұрын
Based on Sridhar sir's book, Deepika padukone as kalpana we want to see MINUGUTHARE on screen authors hard work will never go waist. Definitely he will get his reward
@cutiepie_avani3 жыл бұрын
Deepika padukone really?? She is really unfit i think so someone like haripriya kannada actress may be right fit
@neths_zone3 жыл бұрын
@@cutiepie_avani rightly said
@sreenvassc37583 жыл бұрын
ದೀಪಿಕಾ ನೋಡಲು ಕಲ್ಪನಾ ಅವರನ್ನು ಹೋಲುವುದು ನಿಜ. ಆದರೆ ಇದೇ ಮಾತನ್ನು ಅವರ ಅಭಿನಯ ಪ್ರತಿಭೆ ಬಗ್ಗೆ ಹೇಳಲಾಗದು ಅನಿಸುತ್ತದೆ
@nidhirajgr83 жыл бұрын
Sir, namm tande aa last natakana nodiddaare... Naalige todali avaru dialoganna tappagi heliddu nija. Aadare jagala nadediddu parade hindagade joragi. Ellara munde jagala aaglilla sir. Ibrudu dhwani horgade keli bartittante. Ellaru maatadkoltidrante Yee basawaraju ee thara maadbardu, aake benne antha manass iro hudugi anta.... Nammuru sankeshwara, Goturu bari 3KM namm maneyinda.
@umaprabhu55273 жыл бұрын
ಎಂಥಾ ಮುಗ್ಧ, ಪ್ರಾಮಾಣಿಕ ವ್ಯಕ್ತಿ. ನಮಗೂ ಒಂದೆರಡು ಪ್ರತಿ ಬೇಕು
@jagadishkonaje73433 жыл бұрын
ನಿಜ್ಜ ಸರ್ ಮಾತಿನಲ್ಲಿ ಗೋತಾಗುತ್ತೆ
@vkvideo2793 жыл бұрын
E Namma param sir shridhar avara interview Ella episode upload agade aa book na mahithi kodalla kanuthade 😁😁..... Nanage comments madi madi saku aithu 😔😔😔.... atlist shridhar avara Bank account , google pay id e Param avaru kodtha eddre kannadigaru ellaru swlpandru contribute madbudu ethu.
@swarabharatha59533 жыл бұрын
ಕಲ್ಪನಾ ಬಗ್ಗೆ ನೀವು ಸಂಗ್ರಹಿಸಿದ ಮಾಹಿತಿ ಅದ್ಭುತ.ಅವ್ರ ಪೂರ್ವ ಜನ್ಮದ ಅನುಬಂಧ ಈರಬೇಕು ಅನ್ಸತ್ತೆ ರಾಘವೇಂದ್ರ ಅವರೇ..ನಿಮ್ಗೆ ಒಂದು ಸಲಾಂ...😛🙏💐💐🌹
@n.g4883 жыл бұрын
Kalamadhyama Facebook alli message madi athava avara whatsapp ge message madi. They will give you copies of the book
@poojapadmanabhs34263 жыл бұрын
Great work sir🙏 thanks for ur research & sharing information
@shivarajgaste87763 жыл бұрын
ಲೇಖಕರಿಗೆ ತುಂಬಾ ಧನ್ಯವಾದಗಳು..
@NaveeNKumar-qs7fe3 жыл бұрын
ಸೂಪರ್ ಸರ್ ಗುಡ್ ಸರ್ ಸಾಧಕರ ಬಗ್ಗೆ ಪುಸ್ತಕ ಬರಿಯೋದಾದ್ರೆ ನಿಮ್ ತರ ಬರಿ ಬೇಕು
@gonibasappae87193 жыл бұрын
Tumba adbuta kelsa maadiddiri sir nivu🙏🙏🙏🙏
@autonagrajads41193 жыл бұрын
ನಿಮ್ಮ ಬರಹಕ್ಕೆ ಬೆಲೆಕಟ್ಟಲಾಗದು ಬಿಡಿ ....ಈ ಕೈಪಿಡಿ ಎಲ್ಲಿ ಸಿಗುತ್ತೆ ..?
@aradhyadivate59853 жыл бұрын
Kalpana mam I miss youuuuuuu........kannadigaru yavattu nimmanna mariyodilla.. You're really minugutare...
@danalakshmilakashmi56683 жыл бұрын
ಶ್ರೀಧರ್ ಸರ್ ನಿಮಗೆ ಕೋಟಿ ಕೋಟಿ ವಂದನೆಗಳು 🙏🙏🙏🙏🙏🙏🙏
@pavanhodrali51843 жыл бұрын
ಬರಹಗಾರನ ಶ್ರಮ ಎದ್ದು ಕಾಣಿಸುತ್ತೆ... ಪುಸ್ತಕದ ವಿವರ ಕೊಡಿ...ಖಂಡಿತ ಖರೀದಿಸುತ್ತಾರೆ ಕನ್ನಡಿಗರು
@klnsjsangeetapaathashala23563 жыл бұрын
Wow very great work he did hat's of to him 🙏🙏⚘⚘⚘👏👏👌👌👌
@Kantharaju540703 жыл бұрын
super great kalpana abhimani sridhar neevu
@gubbacchi103 жыл бұрын
Such class lady falling for uncultured & uncivilised man is so unfortunate.Beating her in public. Unimaginable the kind of trauma she went through
@yashodaganguli34023 жыл бұрын
ಶ್ರೀದರ ಮಾತು ಕೇಳಿ ನನಗೂ ಹೀಗೆ ಅನ್ನಿಸಿದೆ. ನಿಜವಾಗಿಯೂ ಕಲ್ಪನಾ ರವರಿಗೆ ಒಂದು ಒಳ್ಳೆಯ ಬಾಳಸಂಗಾತಿಯ ಅಗತ್ಯವಿತ್ತು. ಅಂತಹ ರೌಡಿ, ಅಸಭ್ಯ ಮನುಷ್ಯನ ಒಡನಾಟ ಮಾಡಲೆಬಾರದಿತ್ತು ಅವರು. ಹೆಂಗಸರನ್ನು ಕೀಳಾಗಿ ನೋಡುವ ಮೂರು ಕಾಸಿನ ಗಂಡಸಿಗೆ ಅವಳ ಪ್ರತಿಭೆಯ ಬೆಲೆ ಅರ್ಥವಾದಿತೆ.
@unknown20702 жыл бұрын
Yes correct
@commonerstr48567 ай бұрын
I have thought about this many many times and I still can't get the reason. Maybe her falling demand made her choose nataka-ranga for money and tragically she fell into this trap. She was "regal class", royal class. Very very sad that she went thru so much pain before her death. What a loss !!!
@sulekhashetty71723 жыл бұрын
ಅದ್ಬುತ ಮಾಹಿತಿ 🙏ಧನ್ಯವಾದಗಳು 🙏
@bhumikaactressblog28363 жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು...
@swarnakannan40243 жыл бұрын
God bless the author 🙏
@shobhad10023 жыл бұрын
🌹🌺🌹✍️👏🙏ಬೆಲೆ ಕಟ್ಟಲಾಗದ ಕನ್ನಡ ರತ್ನ ತಾರೆ...
@chaaya7933 жыл бұрын
Yestu olle mahiti kottiddira....lot of thanks.....
@arunr61743 жыл бұрын
Great personality and ur story also Great 🙏🙏🙏
@prakashdoddalingegowda10303 жыл бұрын
ಇವರ ಪುಸ್ತಕ ಗಳು ಮಾರಾಟ ಆಗಲಿಕ್ಕೆ ಪರಮ್ ರವರು, ಸಪ್ನಾ ಬುಕ್ ಸ್ಟಾಲ್, ಇನ್ನೂ ಮುಂತಾದ ಬುಕ್ ಸ್ಟಾಲ್ ಗಳ ಮುಖ್ಯಸ್ಥ ರ ಜೊತೆಗೆ ಮಾತನಾಡಿ ವ್ಯವಸ್ಥೆ ಮಾಡಿ ಇವರ ಸಾಧನೆ ಗೆ ನನ್ನ ದೊಂದು ಸಲಾಂ 👍🌹🙏
@vijayakumardm59304 ай бұрын
ಒಳ್ಳೆಯ ಮಾಹಿತಿ 👏👏
@sharvarifutureindia17823 жыл бұрын
ನಮಸ್ಕಾರಗಳು ಶ್ರೀಧರ್ ಅವರಿಗೆ ಹಾಗೂ ಕಲಾ ಮಾಧ್ಯಮಕ್ಕೆ 🙏
@bharathk57473 жыл бұрын
I'm very much proud because I have this book with me.. Thank you sridhar.. Our industry should respect his work🙏🙏🙏🙏🙏🙏🙏🙏🙏🙏🙏🙏🙏
@vidyalokesh59263 жыл бұрын
Bharath k sir where we can buy this book!
@bharathk57473 жыл бұрын
@@vidyalokesh5926 mam i think this is out of print now. i purchased it in sapna book house
@vidyalokesh59263 жыл бұрын
Ok sir
@jagadishkonaje73433 жыл бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್
@ajjimammaskitchen67233 жыл бұрын
Tumba olley karyakram dhanyavadavugalu
@lathasreerangaiah24703 жыл бұрын
Thumba Vandhanegalu Sir 🙏
@geethasourabha....97253 жыл бұрын
ಕಲ್ಪನ ಅವ್ರ ಬಗೆಗೆ ಶ್ರೀಧರ್ ಅವ್ರು ಬರ್ದಿರೊ ಪುಸ್ತಕ ಎಲ್ಲಿ ಲಭ್ಯವಿದೆ ಅಂತ ಅದ್ರ ವಿವರ ಕೊಡಿ..ನನ್ಗೆ ಆ ಪುಸ್ತಕ ಬೇಕಾಗಿದೆ.. ಪುಸ್ತಕದ ಬೆಲೆ ಮೆನ್ಷನ್ ಮಾಡಿದ್ರೆ ಆಸಕ್ತಿ ಇರೋರ್ಗೆ ಕೊಂಡುಕೊಳ್ಳೋಕೆ ಅನುಕೂಲವಾಗತ್ತೆ..
@s.m36083 жыл бұрын
350rs
@malathisv49343 жыл бұрын
Nanagu bekagide e pudthaka dayavittu mahithi kodi 🙏