No video

ಅನು ಪ್ರಭಾಕರ್ ಮೊದಲ ಮದುವೆಯಲ್ಲಿ ಆಗಿದ್ದೇನು? | Jayanthi | Krishnakumar | Anu Prabhakar Marriage - Ep 11

  Рет қаралды 1,198,357

Chitraloka | ಚಿತ್ರಲೋಕ

Chitraloka | ಚಿತ್ರಲೋಕ

Жыл бұрын

ಕನ್ನಡ ಚಿತ್ರರಂಗದಲ್ಲಿ ಹಿಟ್ ಚಿತ್ರಗಳನ್ನ ನೀಡುತ್ತಿದ್ದ್ ಅನು ಪ್ರಭಾಕರ್ ಅವರಿಗೆ ಖ್ಯಾತ ನಟಿ ಜಯಂತಿ ಅವರ ಮಗ ಕೃಷ್ಣ ಕುಮಾರ್ ಅವರ ಜೊತೆ ಮದುವೆ ಆಯಿತು. ವಿಜೃಂಭಣೆಯಿದ ನಡೆದ ಮದುವೆಗೆ ಅನೇಕ ಗಣ್ಯರು ಬಂದಿದ್ದರು. ಆದ್ರೆ ಈ ಮದುವೆ ಬಹು ಕಾಲ ಉಳಿಯಲಿಲ್ಲ. ಅನು ಜಯಂತಿ ಮನೆಯನ್ನ ಬಿಟ್ಟು ಬಂದರು. ಮೊದಲ ಬಾರಿ ಆ ಮದುವೆಯ ಬಗ್ಗೆ ಮಾತನಾಡಿದ್ದಾರೆ ಅನು ಪ್ರಭಾಕರ್ . ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #kmveeresh #anuprabhakar #mukherjee #gayathriprabhakar #anuprabhakarlifestory #actress #glam #smiling #lifestory #childactress #ಅನುಪ್ರಭಾಕರ್ #anumarriage #jayanthi #krishnakumar #firstmarriage #brokenmarriage #misunderstanding #realfacts #opentalk
Also See
ಅನು ಪ್ರಭಾಕರ್ ಮದುವೆ ಆಗಿದ್ದು ಎಲ್ಲಿ? | Love Story | Raghu Mukherjee Marriage | Anu Prabhakar Marriage • ಅನು ಪ್ರಭಾಕರ್ ಮದುವೆ ಆಗಿ...
ಅನು ಪ್ರಭಾಕರ್ ಮನೆಯಲ್ಲಿ ಏನೇನಿದೆ? ಅನು ಬರೆದ Love Letter ಎಲ್ಲಿದೆ? | Hollywood | Anu Prabhakar Home Tour • ಅನು ಪ್ರಭಾಕರ್ ಮನೆಯಲ್ಲಿ ...
ಅನು ಡಿಪ್ರೇಷನ್ ಗೆ ಹೋಗಿದ್ದೇಕೆ? Why Any Went to Depression? | Childhood | Anu Prabhakar Ep 03
• ಅನು ಡಿಪ್ರೇಷನ್ ಗೆ ಹೋಗಿದ...
ಅನುಗೆ ಶಾಂತಿ ಕ್ರಾಂತಿಯಲ್ಲಿ ರವಿ ಕೊಡಿಸಿದ್ದೇನು? ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದೇಗೆ ಅನು? | Anu Prabhakar 04 • ಅನುಗೆ ಶಾಂತಿ ಕ್ರಾಂತಿಯಲ್...
ಶಿವಣ್ಣಗೆ ನಾಯಕಿ ಆಗಿದ್ದೇಗೆ ಅನು - KISS ಕೊಟ್ಟಿದ್ದೇಗೆ? ಅನುಶ್ರೀ ಬೇಡಾ ಅಂದಿದ್ದೇಕೆ ಅನು? | Anu Prabhakar 05
• ಶಿವಣ್ಣಗೆ ನಾಯಕಿ ಆಗಿದ್ದೇ...
ಒಂದರಲ್ಲಿ ಗಂಡ...ಒಂದರಲ್ಲಿ ಅಣ್ಣ! ಒಂದೇ ಉಸಿರು ಮಾತ್ರ ಸೂಪರ್! | Ramesh Aravind | Onde Usiru | Anu Prabhakar 06
• ಒಂದರಲ್ಲಿ ಗಂಡ...ಒಂದರಲ್ಲ...
ಅನು ಬಳಿ ಸಾ ರಾ ಗೊವಿಂದು ಕೇಳಿದ್ದೇನು? 21ನೇ ವರ್ಷಕ್ಕೆ ಅಜ್ಜಿಯಾದ ಅನುಗೆ ಈಗ ವಯಸ್ಸೆಷ್ಟು? | Anu Prabhakar 07 • ಅನು ಬಳಿ ಸಾ ರಾ ಗೊವಿಂದು ...
ವಿಷ್ಣು ಸಾವು ಅನುಗೆ ಕಾಡಿದ್ದು ಹೇಗೆ? ವಿಷ್ಣು ಬಗ್ಗೆ ಅನು ಹೇಳಿದ್ದೇನು? | Vishnuvardhan | Anu Prabhakar 08 • ವಿಷ್ಣು ಸಾವು ಅನುಗೆ ಕಾಡಿ...
ಅನು ಪ್ರಭಾಕರ್ ಕಿಡ್ನ್ಯಾಪ್ ಆಗಿದ್ದೇಗೆ? ಸಿಕ್ಕಿದೆಲ್ಲಿ? Anu Kidnap | Child Trafficking | Anu Prabhakar 09
• ಅನು ಪ್ರಭಾಕರ್ ಕಿಡ್ನ್ಯಾಪ...
ಶಾಪದಲ್ಲಿ ಎಲ್ಲವೂ FIRST!! | ಪರೀಕ್ಷೆಯಲ್ಲಿ ಅನುಗೆ SHOCK | Shaapa | Parikshe | Swimming Anu Prabhakar 10
• ಶಾಪದಲ್ಲಿ ಎಲ್ಲವೂ FIRST!...
ಅನು ಪ್ರಭಾಕರ್ ಮೊದಲ ಮದುವೆಯಲ್ಲಿ ಆಗಿದ್ದೇನು? | Jayanthi | Krishnakumar | Anu Prabhakar Marriage - Ep 11
• ಅನು ಪ್ರಭಾಕರ್ ಮೊದಲ ಮದುವ...

Пікірлер: 628
@sonysanil
@sonysanil Жыл бұрын
ನೀವು ಹೇಳಿದ್ದು ಸರಿಯಾಗಿದೆ ಗಂಡನ ಮನೆಯಲ್ಲಿ ತುಂಬಾ ತೊಂದರೆ ಅನುಭವಿಸುತ್ತಿರುವ ಹೆಣ್ಣುಮಕ್ಕಳಿಗೆ ನಿಮ್ಮ ಮಾತು ಕೇಳಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ದೈರ್ಯ ಬರುತ್ತೆ.ಧನ್ಯವಾದಗಳು ಅನು ಮೇಡಂ❤️
@Akaankshagowda
@Akaankshagowda 8 ай бұрын
ಈಗಲೂ ಅಪ್ಪನ ಮನೆಲಿರೋ ಹೆಣ್ಣು ಮಕ್ಕಳಿಗೆ discourage ಮಾಡೋ ಅವಮಾನ ಮಾಡೋ ಜನರಿದ್ದಾರೆ of course ಅಪ್ಪ ಅಮ್ಮ ತುಂಬಾ Important ಆಗ್ತಾರೆ Such A Responsible speech 👍💜👌👌🌿🌺
@mangalapaul4436
@mangalapaul4436 Жыл бұрын
even my daughters life same thing's has happened. she married in 2020 and she came back from her in-laws house in 2021. she did not reveal the incident how she has tackled. by that time we came to know that there in-laws and husband family worst family. we supported my daughter, now she is doing good and she finished MBA, and she is doing data science. in that crisis we helped her and she is happy and independently handling the situation. thanks anu prabhakar for your advice to parents and girls
@Nd-jr6ow
@Nd-jr6ow Жыл бұрын
There are toxic people outside good to know you support your daughter instead of pushing her to the den 😊may god bless her future
@TempmailLost
@TempmailLost 9 ай бұрын
My age is 23 can I marry her but am a delivery boy of zomoto
@TempmailLost
@TempmailLost 9 ай бұрын
No one is giving girl to me because my work is delivery boy so😢
@Nd-jr6ow
@Nd-jr6ow 8 ай бұрын
@@TempmailLostyou know you’re strength so first you settle down then you can ask girls in social platforms like this today’s girls are even working as delivery girls so first be strong in every aspects of life
@girijagowdar929
@girijagowdar929 3 ай бұрын
😅.​@@Nd-jr6ow
@lidwinlobo3063
@lidwinlobo3063 Жыл бұрын
Love you for not blaming your life partner. Not humiliating him. That's the graceful way coming out of wedlock.❤
@vidyasatya4861
@vidyasatya4861 Жыл бұрын
I literally cried by hearing your word.
@definelife6698
@definelife6698 Жыл бұрын
So well said, ಯಾವುದೇ ಅಳುಕಿಲ್ಲದೆ ಜೀವನವನ್ನು ಎದುರಿಸಿ ಒಪ್ಪಿಕೊಂಡ ನಿಮ್ಮ ಅನುಭವ ಎಲ್ಲಾ ತಂದೆ-ತಾಯಿಗೆ ಹಾಗೂ ಹೆಣ್ಣುಮಕ್ಕಳಿಗೆ ಸ್ಪೂರ್ತಿದಾಯಕ😍😍❤
@rajeshwarip5785
@rajeshwarip5785 Жыл бұрын
ಕೆಲವು ವಿಷಯಗಳಲ್ಲಿ ನೀವು ತುಂಬಾ ಸರಿಯಾಗಿ ಹೇಳಿದಿರಿ.., ಅದು ಉದಾಹರಣೆಗೆ ಗಂಡ ಹೆಂಡತಿ ವಿಷಯ ನಾಲ್ಕು ಗೋಡೆಗಳ ಮಧ್ಯೆ ಇರಬೇಕು ಅನ್ನುವುದು.... Really you said right
@sunilkumarar4994
@sunilkumarar4994 Жыл бұрын
Hi
@leelavatileelavati2657
@leelavatileelavati2657 Жыл бұрын
ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಟ್ಟಿದ್ದೀಯ ಧನ್ಯವಾದಗಳು🎉 ಸಹೋದರಿ
@SumaT-uh7oo
@SumaT-uh7oo 5 ай бұрын
Super mam
@veenaj.m8934
@veenaj.m8934 Жыл бұрын
Neevu thumba chennagi maatadidiri Anu. Move on aagi jeevana khushiyaagi nadesodu mukhya. Devaru nimage olledu maadli ❤
@sunilkumarar4994
@sunilkumarar4994 Жыл бұрын
Hi
@Deepad-id8qx
@Deepad-id8qx Жыл бұрын
ಹೆಣ್ಣು ಮಕ್ಕಳ ಬಗ್ಗೆ ತುಂಬಾ ಚೆನ್ನಾಗಿ ಮಾತಾಡಿದ್ದೀರಾ ತುಂಬಾ ಇಷ್ಟ ಆಯಿತು....
@ramavijayendra9316
@ramavijayendra9316 Жыл бұрын
Very good Anu you are great 100%correct ❤
@cstarvideos
@cstarvideos 5 ай бұрын
kzbin.info/www/bejne/hHqXZJh4nN6inasfeature=shared
@vijayavati8668
@vijayavati8668 5 ай бұрын
Oh ಧಾರವಾಡ ❤
@shrutisgowda3736
@shrutisgowda3736 5 ай бұрын
In h❤❤ hi 12:15 ​
@user-xw5kz9di7w
@user-xw5kz9di7w 5 ай бұрын
❤1❤pQ​@@ramavijayendra9316
@laharikannadakalike
@laharikannadakalike 3 ай бұрын
ಹೆಣ್ಣಿನ ಅಂತರಂಗದ ಮಾತುಗಳು ಅವಳ ನೋವು ಮುಂದಿನ ಜೀವನದ ಬಗ್ಗೆ ಚಿಂತನೆ ಚೆನ್ನಾಗಿ ಮಾತನಾಡಿದೀರ ಧನ್ಯವಾದಗಳು
@ranjanakulkarni4114
@ranjanakulkarni4114 Жыл бұрын
You and Raghu make the best pair ❤ god bless you both .
@pramilapramila5581
@pramilapramila5581 Жыл бұрын
Raghuge edu 3 ne maduve edella hege olle pair agutthe
@kishorekulkarni8258
@kishorekulkarni8258 Жыл бұрын
Ranjana Kulkarni Houda devre kapadabeku 🙏
@kishorekulkarni8258
@kishorekulkarni8258 Жыл бұрын
Ranjana Kulkarni Houda devre kapadabeku 🙏
@kishorekulkarni8258
@kishorekulkarni8258 Жыл бұрын
Ranjana Kulkarni Houda devre kapadabeku 🙏
@vidyaraj9217
@vidyaraj9217 Жыл бұрын
@@pramilapramila5581 so what?
@user-sv3yj7pe2s
@user-sv3yj7pe2s 2 ай бұрын
Mature Words 👍👌🔥 ಹೃದಯ ಹೃದಯ ಸಿನೆಮಾ ನೋಡಿರೋರು ಇಷ್ಟ ಪಡೋರ್ ರೆಸ್ಪೆಕ್ಟ್ ಬಟನ್ ಪ್ಲೀಸ್ 👌💕💐❣️
@sahanamanjunath6095
@sahanamanjunath6095 Жыл бұрын
Superb talk anu ಮೇಡಂ ಅವಾಗವಾಗ check ಮಾಡ್ತಇರಿ ನಿಮ್ ಹೆಣ್ಣು makklu ಚೆನ್ನಾಗಿ ಖುಷಿಯಾಗಿ ಇದ್ದಾರಾ ಇಲ್ಲವಾ ಅಂತ ಎಂಥ ಮಾತು ಮೇಡಂ hatsof
@rashmipoojari3905
@rashmipoojari3905 Жыл бұрын
Yes mam, exactly, all girls should be financially independent😥😥😥👏👏👏
@sunilkumarar4994
@sunilkumarar4994 Жыл бұрын
Hi
@RaJ-qo9pj
@RaJ-qo9pj Жыл бұрын
​@@sunilkumarar4994 please lev her independent
@gundusvegkitchenvishu
@gundusvegkitchenvishu Жыл бұрын
ನಿಮ್ಮ ಮಾತು ತುಂಬಾ matured ಅನುಭವದ ಮಾತು ಚೆನ್ನಾಗಿತ್ತು ನಿಮ್ಮಿಂದ ಹೆಣ್ಣುಮಕ್ಕಳಿಗಾಗಿ ಸಮಾಜ ಮುಖಿ ಕೆಲಸಗಳು ಆಗಲಿ Sister Anu God bless u and ur family have a nice future sister tq
@sanjanavittal2588
@sanjanavittal2588 Жыл бұрын
Education and Financial Independence is the key points in LIFE
@priyankanaveen2296
@priyankanaveen2296 Жыл бұрын
I like the way she is talking so beautiful, one of my favorite actress 💕
@veenasathishbabu3160
@veenasathishbabu3160 Жыл бұрын
You are not only a good actress but a very good human being 🌹🌹🌹
@sunilkumarar4994
@sunilkumarar4994 Жыл бұрын
Hi
@appi9964
@appi9964 6 ай бұрын
ಸೂಪರ್ ಅನು ಅಕ್ಕ...ನೀವು ಹೇಳಿದ ಈ ಮಾತುಗಳು ಎಲ್ಲ ಹೆಣ್ಣುಮಕ್ಕಳಿಗೆ ಸ್ಫೂರ್ತಿದಾಯಕ....thank you so much...nanu munde education ಮುಂದುವರಿಸಬೇಕು ಅಂತ ಅಂಕೊಂಡಿದಿನಿ.
@evelinedsouza7618
@evelinedsouza7618 Жыл бұрын
ಒಂದು ಒಳ್ಳೆಯ ಮಾತು ನಿಮ್ಮದು 😍
@poojaashok3856
@poojaashok3856 Жыл бұрын
Wow mam u r superb..... Nimma maatugalu nange tumbha ne inspire ayitu. Education eshtu important antha helidiraa, hennu makkalu eshtu strong aagi erabahudu antha helidira simply superb.. 😊
@deepakjadhav559
@deepakjadhav559 Жыл бұрын
Your words r very weight and meaningful sister... Golden words for every woman.🙏👌
@pragnakanthesh938
@pragnakanthesh938 Жыл бұрын
Very meaningful conversation ❤
@soumyavasudev8860
@soumyavasudev8860 Жыл бұрын
Nivu tumba correct agi helidri mam Ella hennumakkliglu avara jeevanada bagge nirdhara tegedukolluva Ella rights ide adunna parents artha maadkobeku support maadbeku❤️
@Education-f9s
@Education-f9s Жыл бұрын
Anu madam you are 100 % correct
@sunilkumarar4994
@sunilkumarar4994 Жыл бұрын
Hi
@nirmalarao7569
@nirmalarao7569 Жыл бұрын
So very nice to hear your brave story.... Kudos 👏
@NagarathnaBMBNGowda-pk3bm
@NagarathnaBMBNGowda-pk3bm Жыл бұрын
Yes Anu you are 100%CORRECT. THANKS.
@pushpagandhinihebbar9845
@pushpagandhinihebbar9845 Жыл бұрын
Very good message to parents and daughters
@MANJUshetty597
@MANJUshetty597 Жыл бұрын
Hi ಅನು ಮ್ಯಾಮ್ 🌹💐🙋😘 "Dont worry" ಬದುಕಲ್ಲಿ ಅವೆಲ್ಲಾ ಆಗ್ಬೇಕು ಅಲ್ವಾ ಆ ಪಾಠಗಳಿಂದಾ... ಮುಂದೆ ಲೈಫ್ ಇನ್ನೂ ಚೆನಾಗಿರತ್ತೆ ಅಲ್ವಾ...... ಈಗ ನಿಮ್ಮ ಲೈಫ್ suuupper ಆಗಿದೆ ತಾನೇ ಹಂಗೆ ಅಲ್ವಾ 🤗😍 ಓಳ್ಳೆದಾಗಲಿ ನಿಮ್ಮ family ಗೆ ರಘು ಸರ್ ಗೆ ನಿಮ್ಮ ಮುದ್ದಾದ ಮಗುಗೆ 😍🤗🙋
@deepaholur9500
@deepaholur9500 Жыл бұрын
Very wonderful message and beautifully explained ❤
@sunilkumarar4994
@sunilkumarar4994 Жыл бұрын
Hi
@rajinigowdakannadavlogs3484
@rajinigowdakannadavlogs3484 Жыл бұрын
Nivu yeste novidru innobranna noyisolla nive nagnagtha yirtira love you mam❤️
@a.g.vishwaradhya3252
@a.g.vishwaradhya3252 9 ай бұрын
ಸೂಪರ್ ಅನು ಮೇಡಂ ಅವರೇ..ನಿಮ್ಮ ಮಾತುಗಳು ಮನಸಿಗೆ ತುಂಬಾ ಸಂತೋಷ ನೀಡಿವೆ.
@sureshkhamitkar3967
@sureshkhamitkar3967 Жыл бұрын
ನನಗೆ ಹೇಳಿ ದಂಗೆ ಆಯಿತು mam ನಿಮ್ ಮಾತು ಕೇಳಿ ಮನಸು ತುಂಬಾ ಬಂತು ಕಣ್ಣೀರ್ ಹಾಕಿದೆ ಈ ಜಗತ್ತಿನಲ್ಲಿ ಹೆಣ್ಣು ಮಕ್ಕಳಿಗೆ ಯಾಕ ಹೀಗೆ ಆಗುತ್ತೆ ಗೊತ್ತಿಲ್ಲ ನನ್ನ ಮಾದವೆ ಆಗಿ 20 ವರ್ಷ ಕಳೆದರೂ ಇನ್ನೂ ಕಷ್ಟ ನ್ನೆ ಇದೆ ನನ್ನ ಜೀವಕ್ಕೆ ಸಂತುಸ್ಸ ಇಲ. ಗಂಡನ ಅದೀಕರ ದ್ಯೂರ್ಜನ್ ನಾಲ್ಲಿ ಇದೀನಿ ನಿಮಗೆ ಸಲ್ಯೂಟ್ mam ಚನ್ನಗಿರಿ
@advaitshetty6993
@advaitshetty6993 Жыл бұрын
Divorce madi yaru help madliladru parwagil a nemadhi jeevan madi
@bhavyasrinivasan5480
@bhavyasrinivasan5480 8 ай бұрын
Nice ಅನು mam ತುಂಬಾ ಚನ್ನಾಗಿ ಮಾತಾಡಿದೀರಾ.
@RoopaTM-hs5ij
@RoopaTM-hs5ij 7 ай бұрын
Qqqppppppppppppppppppppppppppppppppppppppppp❤❤❤❤❤❤ 😊 5:11 😊😢
@kavitharaghu7634
@kavitharaghu7634 10 ай бұрын
100 % ನಿಜವಾದ ಮಾತುಗಳು ಅನು ಮೇಡಂ 🤝🤝
@lkpv1920
@lkpv1920 3 күн бұрын
Good message to all the women...
@jayalakshmir3082
@jayalakshmir3082 Жыл бұрын
ನಿಮ್ಮ ಸಲಹೆಗೆ ತುಂಬಾ ಅಭಾರಿಯಾಗಿದ್ದೇವೆ
@sumalikhitha4442
@sumalikhitha4442 Жыл бұрын
Nimma thinking superb mam nimtara think madidre yaru yarnu blame mado necessity illa nimma situation esto hennige baruthe nimma maathalli 100 kke 1000% nija mam love mam
@prem3992
@prem3992 Жыл бұрын
You are absolutely correct. Parents have to be supportive towards daughters divorce
@chaithraprabhu7938
@chaithraprabhu7938 Жыл бұрын
It takes lots of courage to speak about divorce in public. Being financially independent and family is very different things.
@lakshmikrishna8204
@lakshmikrishna8204 Жыл бұрын
Anu💟....appreciate your honesty🙌👍... As the world now needs more of true confessions esp from celebs whom ppl look up to as this might change or give courage to someone somewhere to come out of a bad situation. I have been going through abuse n trauma in 25 years of marriage from my NARCSISTIC Motherinlaw... (Feel ashamed to be related to her) despite a good husband. I had to lose my child who became victim of this Narcisst n continues to torture n abuse me with words n physically with the support of her husband son n 2 daughters. My heart bleeds for my 😇 angel son. God save me. I want to put her in jail n give her capital punishment so that no one can even think of killing innocent lives. God bless you. Stay happy. Hare Krishna 🙏
@sudham263
@sudham263 5 ай бұрын
ತುಂಬಾ ಖುಷಿ ಆಯ್ತು ನಿಮ್ಮ ಮಾತು ಕೇಳಿ, ಹಾಗೆ ನಿಮ್ಮ ಒಳಗಿನ ಮಾತು ಸಹ ಅರ್ಥ ಆಗುತ್ತೆ 👏
@littlechimes0987
@littlechimes0987 Жыл бұрын
Very important msg for girls thank you CHITRA LOKA
@user-zf4vt1mm9t
@user-zf4vt1mm9t 6 күн бұрын
Correct...best message to parents who priority on society than own daughter
@madhuphalanetra4268
@madhuphalanetra4268 Жыл бұрын
Really appreciate you talking about physical abuse, red flag , how family has to stand by them, but I personally think emotional abuse is lot more worse than the physical abuse, i was in a marriage for about 22/23 months, and in that was under one roof with my husband for about 14/15 months, trust me ppl are capable of makeing a ಜೀವಂತ ಶವ without being physically abusive, one cannot imagine, but in my case my father was my back bone,stood by me like a pillar, anyways, parents need to change their attitude towards their sons, and teach how to treat women in their life especially the wives 🙏🙏🙏
@sreevidya5967
@sreevidya5967 Жыл бұрын
Wat if girl hav kid and still not happy.... family no her pain but still worried abt society n not supporting her.....wat is her nxt option? Wat shud she do
@aashrosa8943
@aashrosa8943 Жыл бұрын
@@sreevidya5967 it's not a matter kids are there.. How males work even when all there.. We too can take care.. It's the matter of how mentally u r strong to handle the situation.. In life support means how we think and how we act.. Not how really others act.. Because it's life all have there own problems and stucked there thinking I don't have support.. It's really not mean like that.. Support is we alone how our mindset. Believe in God.. So u will get a way
@astroseeker4596
@astroseeker4596 Жыл бұрын
Please tell about the red flags...what shd we look out for
@sihi5967
@sihi5967 Жыл бұрын
Making u feel worthless like using words like loser, always calling your achievement as worthless, trying to keep you away from your family.. biggest red flag is keeping away from your family as it’s your support system.. completely breaking down your support system as you will have no one to depend on when the abuse is extreme.. deep inside abusers know that no person will take my abuse they would rather run away than be with me that’s why they make sure there is no place for u to run away..
@sihi5967
@sihi5967 Жыл бұрын
It’s very hard to distinguish possessive and psychotic behavior.. it feels like he loves you too deeply in the beginning but by the Time u realize he is just an abuser you will be in deep hole. No money they will make u leave your career if u leave them they make sure u go to them running back and begging
@snehlokakannadachannel0404
@snehlokakannadachannel0404 Жыл бұрын
ನಿಮ್ಮ ಮಾತು ಸತ್ಯ my favourite anu
@shashikalagovindappa-zu5ul
@shashikalagovindappa-zu5ul Жыл бұрын
S... U r right...
@shashikala5016
@shashikala5016 8 күн бұрын
Good mam nivu helidu correct 💯
@umeshmurulidara8234
@umeshmurulidara8234 Жыл бұрын
Inspiring talks mam thank you🙏😍
@anuradhab542
@anuradhab542 Жыл бұрын
Love and respect Anu 🙏 rightly said ma❤ to the girls whose lives have been ruined. Good advice to the parents. Keep smiling and be happy always 😍
@anilb.y5066
@anilb.y5066 Жыл бұрын
You’re my favourite heroine,keep the spirit…all the best for your future.
@66Aishu
@66Aishu Жыл бұрын
Very good decision, was a motivational vedio , every words of your was meaningful message 👏
@mangalapaul4436
@mangalapaul4436 Жыл бұрын
good advice to both parents and daughters.
@sunilkumarar4994
@sunilkumarar4994 Жыл бұрын
Hi
@ushausha-po2zg
@ushausha-po2zg Жыл бұрын
Yes Anu You are correct Yes keep privacy Be happy like this for ever like you❤
@sunilkumarar4994
@sunilkumarar4994 Жыл бұрын
Hi
@nanjundegowda5755
@nanjundegowda5755 Жыл бұрын
100/ sure Anu ಒಂದು ಹೆಣ್ಣು ಗೇ ಈ ಗುಣ ಬೇಕು ಒಳ್ಳೆಯ ಮಾತು ಕೇಳಿ
@AppuAppu-rr9cg
@AppuAppu-rr9cg Жыл бұрын
Yallru nimastu lucki agirodilla mam namma hane baraha iste Lifu ankondu sumne irbeku 😭
@karishmasuvarna2634
@karishmasuvarna2634 Жыл бұрын
Good that someone pointed it out ... Slipper shot to the haters...
@bgsvitha
@bgsvitha 5 ай бұрын
Be Happy always Anu & Raghu☺️ May God Bless You & Your Family Always☺️
@sindhukannadavlogs1111
@sindhukannadavlogs1111 Жыл бұрын
Very open talk and guidance to youths
@user-ks6lh7tq8o
@user-ks6lh7tq8o 6 ай бұрын
Anu ma'am has covered all the topics with good suggestions. All the best ma'am for ur new life.
@sanpooja7380
@sanpooja7380 Жыл бұрын
Really good mam. We love your speech
@soumyab904
@soumyab904 8 ай бұрын
Very good move on mam...tq
@vittaltallali4821
@vittaltallali4821 10 ай бұрын
ಮುಕ್ತವಾಗಿ ನಿಮ್ಮ ಜೀವನದ ಕುರಿತು ಜನರಿಗೆ ತಿಳಿಸಿದ್ದೀರ ತುಂಬಾ ಧನ್ಯವಾದಗಳು
@Kannadauniverse369
@Kannadauniverse369 22 күн бұрын
Super mam❤
@soumyaroshan8131
@soumyaroshan8131 Жыл бұрын
Your words strike a chord with me. Appreciate your clarity on the matter. Hope all parents of all girls should take note of this.
@sanjanavittal2588
@sanjanavittal2588 Жыл бұрын
Ur 3rd point hit me hard 🤗
@PriyankaYadav-kl1yk
@PriyankaYadav-kl1yk 3 ай бұрын
Felt peaceful after this ❤proud woman
@SudarshanNandi-im2po
@SudarshanNandi-im2po 15 күн бұрын
Super akka
@rajeshwarip5785
@rajeshwarip5785 Жыл бұрын
ಜೊತೆಗೆ ವಿದ್ಯೆ ಮತ್ತು ಕೆಲಸ ಹಾಗೂ ಬದುಕಿನ ಬಗ್ಗೆ ನಿರ್ಧಾರಗಳು
@jupitervibe3825
@jupitervibe3825 Жыл бұрын
Perfect!
@abhinav_naik834
@abhinav_naik834 10 ай бұрын
Super mam
@sheelamallegowda4157
@sheelamallegowda4157 Жыл бұрын
I am in same suituation mam, really it's not easy to overcome.... I tried my best to clear out of problems But i am very deserve it to stay happy and my biggest strength is my family and job
@kumarikummi2124
@kumarikummi2124 Жыл бұрын
Yes Anu nimma e interview thumba arthavattagide bere andre lifenalli yella parents arithu artha maadikondu nadedukolla bekada golden words antha nanna Abhipraaya anyhow nivu innu chennagirali sukhavaagiri yendu manaspoorthiyagi Haaraisuve.
@suma6651
@suma6651 Жыл бұрын
❤ super 👌
@ranjanakm2199
@ranjanakm2199 Жыл бұрын
Well said Anu Ma'am 💐💐
@sanjeevareddyk62.u7
@sanjeevareddyk62.u7 11 ай бұрын
Women's Empowerment ❤️❤️👍👌👌
@write2ragavan
@write2ragavan Жыл бұрын
Very good advice for women about their independence and courage. Her experience speaks and good rapport with late wonderful actress Jayanthi.Anu expressions was nice and acceptable for women safety.
@nirmalacs5337
@nirmalacs5337 9 ай бұрын
Very well said... even i had gone through this phase of Life.... As u said now m happily n independently living
@radhambikabk6815
@radhambikabk6815 Жыл бұрын
Yes you're correct 👍👏👏🙂🙂
@AMohan-ct1ry
@AMohan-ct1ry Жыл бұрын
good advise to parents as well as to their daughters to be brave and face the situation .
@bharathiav8757
@bharathiav8757 Жыл бұрын
Super mam 👏👏
@bhavyasbhuvana5381
@bhavyasbhuvana5381 Жыл бұрын
Yes same satution namgu agede family avru support madbek ..olle mathglu adidri super
@mothermaryvlogs205
@mothermaryvlogs205 Жыл бұрын
Well said msg for women
@sumitrabalakrishna3662
@sumitrabalakrishna3662 Жыл бұрын
ನನ್ನ ಮಗಳು ಸಹ ತುಂಬಾ ನೋವು ಅನುಭವಿಸುತ್ತಿದ್ದಾಳೆ. ಗಂಡ ಮಗು ಬಿಟ್ಟು ಹೋಗು ಅಂತ ಹೇಳುತ್ತಾನೆ.ಮಗುನ ಬಿಟ್ಟು ಇರಲು ಆಗಲ್ಲ ಅಂತ ಅಲೆ ಇದ್ದಾಳೆ, ಬರಲು ತಯಾರಿಲ್ಲ. ನಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು ಬರಲ್ಲ. ಗಂಡನ ವಿರುದ್ಧ ನಿಲಲ್ಲು ಒಪುತಿಲ್ಲ.
@deepikaj6356
@deepikaj6356 Жыл бұрын
Olle mansu nimdu thanku mam 😊
@user-kg7jm5jz1y
@user-kg7jm5jz1y 10 ай бұрын
Good your ceretar i lik this
@aashrosa8943
@aashrosa8943 Жыл бұрын
True lines.. It's well said... Girls need to be independent always... Ella andre kelav jana gulamaru anno thara adthare.. Yaru yarigu gulamaralla.. Yelrigu avardhe life swathantra dindha badukbeku anthane eruthe... Life change agbeku kashta bandhaga andre education thumbha mukya
@shruthi7257
@shruthi7257 6 ай бұрын
Very good message to parents and daughter's .
@ashwinisj9764
@ashwinisj9764 Жыл бұрын
Well said madam.
@gayathrisanjay4024
@gayathrisanjay4024 6 ай бұрын
Mam your every one words is superrr mam I am also same position but not support my family I suffer in my life after my husband is no more now. But now I am happy I have two children good son and very good son in law.
@nagarajunagaraju827
@nagarajunagaraju827 Жыл бұрын
E episode Ella henumakkal parents nodlebeku thanks
@ShylajaKulal-yd4nm
@ShylajaKulal-yd4nm Жыл бұрын
Very meaningful conversations mam
@dineshkamath4876
@dineshkamath4876 Жыл бұрын
I have big fan of yours after going through this video.. I very much agree with you.. Girls should be encouraged to stand on their own legs before marriage.
@user-qo4bc8xe7c
@user-qo4bc8xe7c 2 ай бұрын
Good anu
@girijamrd2022
@girijamrd2022 Жыл бұрын
Yes madam u r right 💯 truth Your all so my favourite heroine
@shashikalagovindappa-zu5ul
@shashikalagovindappa-zu5ul Жыл бұрын
Anu helida mathu esto hennu makkalige olle msg....badukuvudakke e mathu spoothi... Weldon Anu 😘😘
@nagendraranga97
@nagendraranga97 3 ай бұрын
Hats off to you madam. Your analysis and advise to all parents is great.
@user-rf9sq4vu6e
@user-rf9sq4vu6e 11 ай бұрын
Super ❤ mdm channagi madiddira
@amoghavarshanrupathunga7498
@amoghavarshanrupathunga7498 4 ай бұрын
ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತಿರಿ
@divyashrees1195
@divyashrees1195 Жыл бұрын
True maam correct agi helidira❤
@sunithapnsunithapn5112
@sunithapnsunithapn5112 7 ай бұрын
Nimma opened mind ge hats up....n nimma ee nade halavarige maargadarshi yaagide. Tqu for ur powerfull talks sharing maam.
@prem3992
@prem3992 Жыл бұрын
Every woman has to be financially independent
@NagarathnaNagu-yh2kq
@NagarathnaNagu-yh2kq 4 ай бұрын
Super God bless you ma
@padmadeena
@padmadeena Жыл бұрын
You are my favourite actor mam I am big fan of you
@nishmithanishmitha5865
@nishmithanishmitha5865 Жыл бұрын
Inspirational talk..
@parimalarameshchandra6198
@parimalarameshchandra6198 2 ай бұрын
Super anu madam
Каха заблудился в горах
00:57
К-Media
Рет қаралды 11 МЛН
Harley Quinn lost the Joker forever!!!#Harley Quinn #joker
00:19
Harley Quinn with the Joker
Рет қаралды 22 МЛН
Inside Out 2: Who is the strongest? Joy vs Envy vs Anger #shorts #animation
00:22
Каха заблудился в горах
00:57
К-Media
Рет қаралды 11 МЛН