ಅಯ್ಯೋ ಭಗವಂತ,,,,,ಈ ಕಣ್ಣಲ್ಲಿ ಇನ್ನೂ ಏನೇನು ನೋಡ್ಬೇಕೋ,,,,, ಸ್ವಲ್ಪ ಜ್ಞಾನ ಇರುವ ಯಾವುದೇ ವ್ಯಕ್ತಿಗೆ ಗೊತ್ತಾಗುತ್ತೆ,,,,, ಇದು 😂😭😂 ಅಂತ ಹೊಂಬಾಳೆ ಇಸ್ಕೊಂಡು ಅದನ್ನ ಹೊಸಕುವಾಗ ಮತ್ತು ಕೊನೆಯಲ್ಲಿ ಘಂಟೆ ಎತ್ತಲು ಸೂಚನೆ ಕೊಡುವಾಗ ಅಣ್ಣನ acting ನೋಡಿ SUPER 😍😂😍
@madhurakp124 ай бұрын
ಮಂಗಳೂರು ಉಡುಪಿಲಿ ಇದು ಪವಿತ್ರ ಆಚರಣೆ ಬಹುಶ ನಟರು ಇದನ್ನು ಮಾಡಿಸಿದರಿಂದ ಎಲ್ಲವು ನಟನೆಯತೆ ಕಾಣ್ತಿರಬೇಕು.
@AkshayBanger4 ай бұрын
Don't comment on without having knowledge of anything, it's culture of karavali , even it's true that some possitive things will still exists in our land it's upto the people mindset
@Sadhvichaara53284 ай бұрын
ಬೆಂಗ್ಳೂರು ಯಾವಾಗ ಕರಾವಳಿ ಆದದ್ದು? Christian ಎಲ್ಲರೂ ಸುತ್ತಾ ನಿಂತಿದ್ದಾರೆ ಇಲ್ಲಿ, ಯಾಕೆ? ಯಾವ ನಾಟಕ ಇದು?
@Xavier-K4 ай бұрын
Actor is Always An Actor!
@althafaltha91124 ай бұрын
😂😂😂😂
@Thirthahalli-x3u4 ай бұрын
ಒಳ್ಳೆ ಕಲವಿದ್ರ್ ಅಲ ಅದಿಕೆ ನಟನೆ ಬಹಳ ಸುಲಭ 😂😊
@gknaghashreegk4 ай бұрын
🙏🙏🙏🙏🙏🙏🙏🌺🌺🌺🌺🌺
@MarySunil-sq3yh4 ай бұрын
ಅಲ್ವಾ
@chirayush93723 ай бұрын
No it's naga daiva so it's real, maybe Bangalore gods are unreal but tulunadu daivas are 💯 real
@Sharanarthi-k8q4 ай бұрын
ಧಾರ್ಮಿಕ ಲೋಕದ ನಾಟಕ ಮತ್ತು ಪಾತ್ರಧಾರಿಗಳ ಅಭಿನಯವು ಚೆನ್ನಾಗಿತ್ತು
@Truthshouldwin4 ай бұрын
ಇವರು ವಾಸುದೇವ ಆಚಾರ್...ಒಳ್ಳೆ ನಾಗಪಾತ್ರಿಗಳು🙏🙏🙏
@vivekupadhyaya64524 ай бұрын
Dwvaru yellavannu nodtane, Devarige sathya, nyaya bekagiddare, Aadambara, pracharavalladiddare, ee olle patrigalu, tumba olle patrigalella yake beku? Ee Darshan bachav madodakke madida Ashlesha bali, Darahanakke yake barabekittu?
@kannadatodaynews76094 ай бұрын
ಇನ್ನು ಏನೇನ್ ನೋಡ್ಬೇಕೋ ಈ ಕಣ್ಣಲ್ಲಿ!
@MarySunil-sq3yh4 ай бұрын
ಹೌದು
@sangonsj4 ай бұрын
❤❤❤❤❤❤ god always support kannadigaru
@muttunayak22374 ай бұрын
ಅಕ್ಕನ ಮೈಯಲ್ಲಿ ಪವಿತ್ರ ಗೌಡ ದೆವ್ವ ಬಂದಿದೆ😂😂
@Jade_19764 ай бұрын
Pavitra gowda alla renukaswami devva bandirbeku 😂
@dr.shiddalingeshwarayyavas1984 ай бұрын
ಇದನ್ನು ನೋಡಿದ್ರೆ ಇವರೆಲ್ಲರೂ ಕಲಾವಿದರಲ್ಲ, ವಾಮಾಚಾರಿಗಳು ಅನಿಸುತ್ತದೆ 😅😅
@prakashbabu43664 ай бұрын
ನಿಜ 😊
@Rajeshkumar-zr7tg4 ай бұрын
Bidi avara nambike Nimage bekadre namaz madistare ...yake hotte uri Thulu nada nambike bagge
@vivekupadhyaya64524 ай бұрын
Devaru yellavannu nodtane, Devarige sathya, nyayakke bele koduttane, Aadambara, pracharakke bele koduvudillqvadare, Darshan bachav madodakke Ashlesha bali, Darahana yake madabekittu? Ee tarahada aacharenegalu nambike aqguvudilla. Dharmika vyavahareekarana venisuttade Idaralli hotte uri mathalla.Devaru dharma yellarigunseriddu. Yellaru samanarada mele, duddiddavara, influence iruvavara special entry yake eetarahada aasheervada padeyo aacharnegala moolaka. Idu nambike alla, duddu influence gala.aadambara aste
@manojkumar-e1q2o4 ай бұрын
Guru manglore kaade baa gottagutte
@vivekupadhyaya64524 ай бұрын
@@manojkumar-e1q2o Ayyo brother, Mangalurinavare Bengalurige bandu Naga Bana illadiddaru film chamber hall olage, film chamber karedru anta Jail alliruva Darshan bidugade madidralla agale yellarugu gottaytu. Eega Naga darshana aagali, Daiva Kolagalagali, kshetra mithi, kala antenu illa. Karedallella hogi darshana, prathistapane madi baruttare.
@radhaj43504 ай бұрын
ಸಾಮಾನ್ಯ ಜನರಿಗೆ ಆಲ್ಲ ಈ ಹೋಮ ಯಾಗ ಏಲ್ಲಾ ಬರಿ ಸಿನಿಮಾದವರಿಗೆ ಮತ್ತು ರಾಜಕೀಯದವರಿಗೆ ಮಾತ್ರ
@digitalravikiran4 ай бұрын
ಏ ಎನ್ರೋ ಇದು ಇವರಿಗೆಲ್ಲ ನಿಂತಲ್ಲೆ ದೇವರು ಬರುತ್ತೆ ಅಂದ್ರೆ ಗ್ರೆಟ್. ಕೊಡ್ರೋ ಮುಂಡೆ ಮಕ್ಕಳಿಗೆ ಆಸ್ಕರ್ ಅವಾರ್ಡ್. ನಮ್ಮ ಜನಕ್ಕೆ ನು ಇದೆ ಬೇಕು 😂😂😂
@swapna-vw5zg4 ай бұрын
ದೇವರ ಮೇಲೆ ನಂಬಿಕೆ ಇದೆ ಆದರೆ ದೇವರು ಸಾಮಾನ್ಯ ಮನುಷ್ಯನ ಮೇಲೆ ಬಂದರೆ ಮನುಷ್ಯ ಉತ್ತರ ಆಗ್ತಾನ 😢😅😔
@manju81894 ай бұрын
ಮನುಷ್ಯರ ಮೇಲೆ ದೇವರು ಬರುವುದಿಲ್ಲ ದೆವ್ವ ಬರುತ್ತೆ 😊👍
@MarySunil-sq3yh4 ай бұрын
ದೇವ್ರಿದ್ದಾನೆ. ಮನುಶ್ಯ ನಾ ಮೆಲ್ ದೇವರು baroda
@neethibharath75644 ай бұрын
Yeneno bad comments hakbedi namma Udupi manglore kade nagadevaru mai mele barthare
@jyothik37144 ай бұрын
Sathya🙏🙏
@_hawk244 ай бұрын
ಮುಚ್ಕೊಂಡ್ ಇರೋ mangalore ಗಾಂಡು 😎
@_hawk244 ай бұрын
@@jyothik3714ನಿಂಗೆ ಯಾವ ದೇವರು ಬಂದಿರ್ಲಿಲ್ವ ನಿಂಗೆ ಏನಿದ್ರು ಕಾಮ ದೇವಾ ನೇ ಮೈ ಮೇಲೆ ಬರೋದು 👊😝
Devotion ❌ Ultra Acting✅ Devru correct agi camera coverage munde ne barada??
@venkateshparuchuri69024 ай бұрын
Oscar level acting I think pan world acters all of them
@prashantshettikwr4 ай бұрын
ನಾಗ ಬನ ಇಲ್ಲದೆ ಎಲ್ಲೂ ಇದನ್ನು ಮಾಡಬಹುದಾ?. ದುಡ್ಡೇ ದೊಡ್ಡಪ್ಪ.
@shashikiranbhat56834 ай бұрын
Comment section is perfect example for "why u should not capture nagaradhane and daivakola and put it in social media".
@chirayush93723 ай бұрын
Yes u r 💯 ryt, I m not from tulunadu but I hv seen daiva kola and I beleive so much in daiva ,but these people without having proper knowledge and without witnessing how badly they are commenting I feel so bad, people treat film actor and actress as God and godess but when there is real daiva people believe all these are fake😂
@svmadhusvmadhu31694 ай бұрын
ಇದು ಅವರ ಆಟ ನೋಡೋ ನಮಗೆ ಇದು ದೊಂಬರಾಟ
@Shwetha-raj88884 ай бұрын
ಹಸಿರು t shirt master ಮಂಜುನಾಥ್ ಅನ್ನಿಸುತ್ತೆ.
@prajwal43294 ай бұрын
ಏನಿದು ವಿಚಿತ್ರ
@gopalkrishnamv6624 ай бұрын
😂😂😂😂😂😂ಕೊನೇಗೂ,ಭ್ರಾಹಮಣ್ಯ ವನ್ನು ಬೈಯುತ್ತಾ ಬಡ ಭ್ರಾಹಮಣರ ಕಾಲಿಗೆ ಬಿದ್ದರು.😂😂😂😂😂😂ಶುಭಂ, ಮುಕ್ತಾಯ.😂😂😂