ಅತ್ತೆ ಮನೆಯಲ್ಲಿ ಈ ರೀತಿ ಇದೆ ಪರಿಸ್ಥಿತಿ, ಹಣ ಇದ್ರೆ ಮಾತ್ರ ಹೆಣ್ಣು ಮಕ್ಕಳಿಗೆ ಮರ್ಯಾದೆ😢😢😢😢😢
@Sarithamadhavasaritha3 ай бұрын
ವರದಕ್ಷಿಣೆ ಕೇಳುವವರಿಗೆ ದಯವಿಟ್ಟು ಯಾರೂ ಹೆಣ್ಣುಕೊಡಬೇಡಿ...ಇನ್ನಾದರೂ ಎಚ್ಚೆತ್ತುಕ್ಕೊಳ್ಳಿ
@chandrusoratur92023 ай бұрын
@@Sarithamadhavasaritha ಅದೇ ರೀತಿ ಆಸ್ತಿ ಕೇಳುವ ಹುಡುಗಿ ನು ಸಹ.. ಅವರು ಮದುವೆ ಆಗೋದು ಕೇವಲ govt job etc ಇದ್ರೆ ಈಗ ಮಾಧ್ಯಮ ದಲ್ಲಿ ಪಶ್ಚಾತಾಪ ಪಡತಾರೆ ಇನ್ ಆದ್ರೂ ಪೋಷಕರು ಮಕ್ಕಳಿಗೆ ತಿಳುವಳಿಕೆ ಹೇಳಿ
@factinkannda62863 ай бұрын
ಮದುವೆ ಆಗದೆ ಇದ್ರು ಪರವಾಗಿಲ್ಲ ಇಂತವರಿಗೆ ಮಗಳನ್ನ ಕೊಡಬೇಡಿ
@priyamalnad63953 ай бұрын
Howdu
@vaishnavgowda95163 ай бұрын
ಕೆಲವರು ಮದ್ವೆ ಆಗೋ ವರೆಗೂ ಏನು ಬೇಡ ಅಂತಾರೆ....ಆಮೇಲೆ ಅವರ ವರಸೆ ತೋರಿಸೋಕೆ ಶುರು ಮಾಡ್ತಾರೆ.... ಮಳ್ಳರ ಹಾಗೆ ಕೇಳ್ತಾರೆ... ಈ ಕಡೆ ವರದಕ್ಷಿಣೆ ತರ ನು ಆಗ್ಬರ್ದು...ದುಡ್ಡು ಕೊಡಬೇಕು ಹ ತರ ಪರಿಸ್ಥಿತಿ ಅಲ್ಲಿ ಕೇಳ್ತಾರೆ....
@prathapprathu20293 ай бұрын
ನೀವು ಕೆಲಸದ ಹುಡುಗರನ್ನೇ ಹುಡುಕುತ್ತೀರಿ ರೈತರಿಗೆ ಕೃಷಿ ಮಾಡುವವರಿಗೆ ಕೊಡಲ್ಲ😅
@manjulakmanjulak90953 ай бұрын
ಮದುವೆ ಆಗಿಲ್ಲಾ ಅಂದ್ರೆ ಯಾವ ದೇವರು ಅಳುತ್ತಾನೆ, ನನಗು ಈ ಮದುವೆ ಸಾಕಾಗಿದೆ.
@roopanagraj86673 ай бұрын
Strong ahaghi iri
@Arpithays-m5q3 ай бұрын
😢😢👍🏻
@manjunatha81313 ай бұрын
ಮಂಜುಳ.ನಿಮಗೆ ಮದುವೆ ಆದಮೇಲೆ ಮದುವೆ ಬೇಡ ಅನ್ನಿಸಿತೋ, ಇಲ್ಲ ಮದುವೆಗೆ ಮುಂಚೆ ಹಾಗನ್ನಿಸಿತೋ?
@lathasudheeksha3 ай бұрын
😢😢ದೈರ್ಯ ತಗೊಳಿ ಬದುಕು ನಿಂತ ನೀರಲ್ಲ 😊❤️❤️❤️
@dadadhanu92813 ай бұрын
😂😂😂😂 ಶ್ರೀಮಂತರ ಮನೆ ನೋಟ ಚಂದ ಬಡವರ ಮನೆ ಊಟ ಚೆಂದ
@ranjukannadachannel25603 ай бұрын
Avara golata nodidhre nagu barattha nimge... Che.. Gundale ispiet number game yappa sakaythu naanu idhella anubavisidhini sir.. Avatthu swalpa thada aagidhre nannu nenu hakthidhru.. Saysi yello odidhale annona anno maathu kiviyare kelskondini gottha nimge.. Nagthiralri
@amithashetty89433 ай бұрын
If the husband is proper,things clear all by itself,firstly husbands should be good.
@a-z82463 ай бұрын
💯 ನಾನು ತುಂಬಾ ಅನುಭವಿಸಿದ್ದೀನಿ
@tejashwini23patel3 ай бұрын
Hu avnu Ambani vamshastha alva... Nagu nodu... Napumsakaru rich agli poor agli wife na sariyagi nodkolallam. Ide news channels nalli slum, villages nalli henmaklanna saysiro news modidivi, irappa sumne saaku.
@RudraswamyGadduge3 ай бұрын
😢@Saarathee.5
@Anuhani243 ай бұрын
ನನ್ನ ತಂಗಿಗೂ ಗಂಡನ ಮನೆಯಲ್ಲಿ ಇದೆ ರೀತಿ ಹಿಂಸೆ ಆಗಿತ್ತು ಬಾಣಂತನಕ್ಕೆ ಬಂದಾಗ ನಮಗೆ ಗೊತ್ತಾಗಿದ್ದ ಕೂಡಲೇ ಗಂಡನ ಮನೆಯಿಂದ ಕರಕೊಂಡು ಬಂದ್ವಿ ಇವಾಗ ಅವಳು ಕೆಲಸಕ್ಕೆ ಹೋಗುತಿದಳೆ ಗಂಡ ಜೂಲೈ ತಿಂಗಳಲ್ಲಿ ಸತ್ತು ಹೋದ ಅವಳನ್ನ ಅಲ್ಲೆ ಬಿಟ್ಟಿದ್ದರೆ ನನ್ನ ತಂಗಿಗೂ ಇದೆ ಸ್ಥಿತಿ ಆಗ್ತಿತ್ತು
@ankithabete66543 ай бұрын
Sadhya olle kelsa madidhri atleast nim thanggi nemmadhi einddha erbahudhu
@prabhamani60313 ай бұрын
ಕರೆದುಕೊಂಡು ಬಂದು ಒಳ್ಳೆಯ ಕೆಲಸ ಮಾಡಿದೀರಿ...
@Anuhani243 ай бұрын
@@ankithabete6654 ಹೌದು ಪ್ರತಿ ದಿನ ಅವಳದೆ ಚಿಂತೆ ಆಗಿತ್ತು ಇವಾಗ ನೆಮ್ಮದಿ ಜೀವನ
ಮದುವೆ ಸಮಯದಲ್ಲಿ ವ್ಯಾಪಾರ ಮಾಡ್ತಿರಾ ಜಮೀನು ಎಷ್ಟು ಸೈಟ್ ಎಷ್ಟ್ ಸಂಬಳ... ಈಗ ನೋಡಿ
@Kavyaganesha-v6y3 ай бұрын
Sir yallru appa amma avrige nan magalu kasta nav kasta padothara padbardu avlu suka vagirli antha ondu ase sir aste but intha lofar galu kirukula kottu saisthare
@bhuvi37823 ай бұрын
Correct@@Kavyaganesha-v6y
@Yashfans-t4y3 ай бұрын
@@Kavyaganesha-v6yjagadare nale nam paristiti bigadisidre namm makalu maduve ilade saybek yen sis Reletion dag marrege best yak adre avar bagge yella gotirute
@yashwanthkumar91653 ай бұрын
👍👍👍👌👌👌 ಬಡವನಿಗೆ ಹೆಣ್ಣು ಕೊಟ್ಟರೆ ಸಾಕಲ ಈಗ ಶ್ರೀಮಂತ ರು ಏನು ಮಾಡಿದಾರೆ?
@factinkannda62863 ай бұрын
ಯಾರಾದ್ರೂ ಅಷ್ಟೇ. ಕೆಲವರು ದುಡ್ಡು ಕಡಿಮೆ ಇದ್ರು ಕುಡಿದು ಬಂದು ಹೆಂಡತಿಗೆ ಹಿಂಸೆ ಕೊಡ್ತಾರೆ ಅಥವಾ ಕುಡಿಯದೆ ಇದ್ರು ಹಿಂಸೆ ಕೊಡ್ತಾರೆ. ಥು ದರಿದ್ರ ಜನ್ಮದ ಗಂಡು ಸಂತಾನ ಗಳು ಕೆಲವರು ಸಂಸ್ಕಾರ ಇಲ್ಲದವು ಗಳು
@dboss83723 ай бұрын
ಪಾಪ ಹುಡುಗಿ ಅಣ್ಣಾ ಮನ ಎಷ್ಟು ನೊಂದಿರಬೇಕು 😢😢😢😮
@manjulah72203 ай бұрын
People are commenting on girl's family but actually here her husband is the culprit
@bhuwanaindiresh90913 ай бұрын
ಯಾವಾಗಲೂ ಹೀಗೆನೇ,ನೊಂದವರನ್ನೆ ಬೈಯೋದು..ತಪ್ಪು ಯರದ್ದೋ ಅನುಭವಿಸೋದು ಇವರೆ.
@anandaananda64163 ай бұрын
ನಾವು ಒಂದು ಮನೆಗೆ ಹುಡುಗಿ ಕೇಳಕ್ಕೆ ಹೋದ್ವಿ ಅಲ್ಲಿ ಹುಡುಗ ಏನು ಕೆಲಸ ಮಾಡುತ್ತಾನೆ ಅಂತ ಕೇಳಿದರು ಅದಕ್ಕೆ ಕೂಲಿ ಕೆಲಸ ಮಾಡ್ತಾನೆ ಅಂತ ಹೇಳಿದ್ದೀವಿ ಅದಕ್ಕೆ ಅವರು ನಗಾಡಿದರು ಕೂಲಿ ಕೆಲಸ ಮಾಡುವವರಿಗೆ ಕೊಡಲ್ಲ ಅಂತ ಹೇಳಿದರು ಗೌರಮೆಂಟ್ ಕೆಲಸದಲ್ಲಿ ಇರಬೇಕು ಅಂತ ಹೇಳಿದರು ಇದುವರೆಗೂ 70 ಹುಡುಗಿ ನೋಡಿದ್ದೇನೆ ಯಾವುದು ಸಿಕ್ಕಿಲ್ಲ ಅದಕ್ಕೆ ನಾನು ಮದುವೆ ಬೇಡ ಅಂತ ಮನೆಯಲ್ಲಿ ಸ್ಟಾಪು ಮಾಡಿದ್ದೇನೆ ಇದು ನಮ್ಮ ಮಿಡಲ್ ಕ್ಲಾಸ್ ಪರಿಸ್ಥಿತಿ😢
@vvvillagevlog94263 ай бұрын
Sad to hear... 😢 But I graduated in computer science doing farming.. recently i joined national highway dept.. same problem here
@Naveen..5983 ай бұрын
ಕಂಡಿತಾ ಸಿಕ್ತಾರೆ ಬಿಡು ಗುರು.. ದೇವ್ರು ನಿನಗೆ ಅಂತ.. ಒಂದುನ್ನ ಸೃಷ್ಟಿ ಮಾಡಿರ್ತಾನೆ... ಅದು ಸಿಗುವತನಕ ವೈಟ್ ಮಾಡಿ
@BIMANNADANDOJI2 ай бұрын
Yak sar
@ThimmeshaGe-i4z25 күн бұрын
ಅಣ್ಣಾ ರೈತರಿಗೆ ಹೆಣ್ಣು ಕೂಡಲ್ಲ ಅನುಭವಿಸಲಿ
@sunithaalali15163 ай бұрын
ಭೂಮಿ ಮೇಲೆ ಹೆಣ್ಣು ಮಕ್ಕಳಾಗಿ ಹುಟ್ಟಬಾರdu😢😢😢😢😢
@dhananjayabgsirs36193 ай бұрын
ಮೇಡಂ ಆ ರೀತಿ ಹೇಳಬೇಡಿ ಏಕೆಂದರೆ ನಾನು ಕೂಡ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ವರೆ ನನಗೆ ಹೆಣ್ಣು ನೋಡಲು ಹೋದರೆ ನಮ್ಮ ಸ್ವಂತ ದೊರೆ ನಮಗೆ ಹೆಣ್ಣು ಕೊಡದ ರೀತಿ ಚಾಡಿ ಹೇಳುತ್ತಿದ್ದರು ಕುಲಕ್ಕೆ ಕುಲ ವೈರಿ ಹಣ ಆಸ್ತಿ ಬೆಂಗಳೂರು ಅಂತ ಸಾಯ್ತಾ ಇದ್ದಾರೆ ನಮ್ಮ ಜನ ನಾನು ಅದಕ್ಕೆ ಮನನೊಂದು ಕಲ್ಬುರ್ಗಿಯಿಂದ ಒಂದು ಬಡ ಹೆಣ್ಣು ಮಗಳನ್ನು ಮದುವೆ ಮಾಡಿಕೊಂಡು ಜೀವನ ಮಾಡ್ತಾ ಇದೀನಿ
@bharathgowda63593 ай бұрын
Madam uttodu thappalla adu adrusta… but hudga na ayke madodu nim kayalli eruthe duddu haasthi ase ge Madve madthira or madkothira…. Finally edhe result agodu!!!
@sairams19573 ай бұрын
ವರದಕ್ಷಿಣೆ ಕಟ್ಟಾ ಇವತ್ತು ಇದೆ ಅಂದ್ರೆ ತುಂಬಾ ನೋವು ಆಗುತ್ತೆ....😢😢😢😢
@Kkk..VJ2143 ай бұрын
ನೀವೇ first ತಪ್ಪು ಮಾಡಿದ್ದು
@RekkaRekkav3 ай бұрын
I can't control my tears thayee😢😢
@Rani_Gowdathi3 ай бұрын
ಒಟ್ಟಾರೆ ಹೆಣ್ಣಾಗಿ ಉತ್ತಿದ್ದೆ ತಪ್ಪು😢
@pradeepprabhu84413 ай бұрын
Yake ಸಿಸ್
@manjulah72203 ай бұрын
Huttidde*
@ManjulaKumar-ss5zf3 ай бұрын
You're right 😢naavu hennangi hutti naavu irbardu ansutte
@vvvillagevlog94263 ай бұрын
ನಿಮಗೆ ಶ್ರೀಮಂತ ಹುಡುಗ ಬೇಕು, ಲಕ್ಷ ಲಕ್ಷ ಸಂಬಳ ಇರುವ ಹುಡುಗ ಬೇಕು. ಈಗ ಅನುಭವಿಸಿ😅
@shruthishru75433 ай бұрын
Hello Kannada sariyagi type madoke baralla andre nan haage English alle type madu tayi ,,
@RoopaH-tk7jf3 ай бұрын
ಹೆಣ್ಣಾಗಿ ಹುಟ್ಟಬಾರದು 💔💔💔 ಅತ್ತೆ ನಾದಿನಿ ಎಲ್ಲಾ ನೆನಸಗೊಂಡ್ರೆ ನಿಜ ಸಾಯೋದೆ better 💔💔💔
@NagarajuNagaraju-np2zp3 ай бұрын
ಅನುಭವಿಸಿ ಈಗ ಬಡವರು ಅಂದ್ರೆ asade ನಿಮ್ಗೆ
@roopasris27493 ай бұрын
If husband is good no body can do anything for girls... But katti kondone sari illa andre yellaru mugu thuristhare... Dikkara ketta athey dirge.. No value for good girls
@nagrajnagu34083 ай бұрын
Marry middle class gud hearted boys… instead of anakoolakobba ganda and atee maava
@manjunathmnm3 ай бұрын
@@nagrajnagu3408Unfortunately most modern marriages have become just another business dealings in our society..
@AkshataRaikar-n3h3 ай бұрын
True nann life ali Saha idhr agidhe madhave agirovnu ge hendti anno Churu Preethi illa kalji illa nange typhoid agi 15 days ayitu omme Saha nodlikke bandhila nann Amman maneli idhini manege baa anta Saha helila heg idhiya anta omme Saha ondu mathu kelila hintavana madhave agi dina sayta idhini 🥺🥺
@PremaUmesh-it7uz3 ай бұрын
ನನಗೂ ಅನುಭವ ಆಗಿದೆ, ಈ ರೀತಿ ನನ್ನ ಅಪ್ಪ ಅಮ್ಮನ ಮುಖ ನೋಡಿ ನಾನು ಇದ್ದೇನೆ
@ManuSruja3 ай бұрын
ಮದುವೆ ವ್ಯಪಾರ ಆದ್ರೆ ಇದೆ ಗೋಳು
@rslastekar61563 ай бұрын
So Sad Rip
@BhavithaLokesh3 ай бұрын
Dont leave 1rupee also take back every thing stpds... Peoples stone heart ...
@Varalakshmi-gx1iq3 ай бұрын
😭😭ಅಯ್ಯೋ ಪಾಪ 😭😭
@Radhaaradhaa.3 ай бұрын
So sad 😭 Hennu makklu eruva nammge baya agute maduve madake
@Sachin-tm1ks3 ай бұрын
Badavarge Maduve made chenage nodkothare
@Radhaaradhaa.3 ай бұрын
@@Sachin-tm1ks yes Tq for ur guidance it is better suggestion
@rashmipoojari39053 ай бұрын
@@Sachin-tm1ksbadavru aste sir, kudkondu bandu hodeyodu badeyodu😢😢😢😢😢😢
@nagarajagowda39773 ай бұрын
nam akka 9th month pregnet ede thara madi saysi bitreu , duddu goskara , nam akkan ge agid gathi yargu agbardu .
@UmaUmesh-co9mk3 ай бұрын
@@rashmipoojari3905 ಬಡವ ಶ್ರೀಮಂತ ಅಂತ ಇಲ್ಲ.ಒಳ್ಳೆಯವರಾಗಿರಬೇಕು ಅಷ್ಟೇ.ಎಲ್ಲಾ ಅವರವರ ಹಣೆಬರಹ ಅಷ್ಟೇ.
@somegowdasomegowda79853 ай бұрын
ನಾನು ಬಡವ ಎಂದು ಯಾರೂ ಹೆಣ್ಣು ಕೊಡ್ತಿಲ್ಲ 😢
@indian74223 ай бұрын
ದುಡ್ಡು ಕೇಳಿದವರನ್ನ ಬೀದಲಿ ಚಪ್ಪಲಿಲಿ ಹೊಡೆಯೋ ರೂಲ್ಸ್ ಬರ್ಬೇಕು.. ಆಗ ಸರಿ ಹೋಗತ್ತೆ
Girls shud be bold and work hard and earn .... Pls dont make parents n siblings poper 😢
@powerstar17223 ай бұрын
ನಮ್ಮ ಚಾಪೆ ಎಷ್ಟು ಇದಿಯೋ ಅಷ್ಟೇ ಕಾಲು ಚಾಚಬೇಕು.
@Lily83403 ай бұрын
😢😢😢😢😢😢❤
@balajitm2073 ай бұрын
Hottel sankata aguttala devre 😢😢
@NaveenNaveen-sy4cg3 ай бұрын
ದೊಡಸ್ಥಿಗೆ ನೋಡಿ ಹೆಣ್ಣು ಕೊಡ್ಬೇಡಿ
@sams80723 ай бұрын
❤
@Pallavi-SavinudiKannada1543 ай бұрын
Online games na ban madbeku
@nethrashrinivas933 ай бұрын
Disheartening 😢
@geethaageethaa55143 ай бұрын
ಪಾಪ ಅಳು ಬರ್ತಿದೆ 😭
@Cheluva92343 ай бұрын
@Saarathee.5correct 💯 ಬಡವರಿಗೆ ರೈತರಿಗೆ ಮನೆ ಒಳಗೆ ಸೇರಿಸಲ್ಲ ಹೆಣ್ಣು ನೋಡಕ್ಕೆ ಹೋದರೆ
@PremaUmesh-it7uz3 ай бұрын
😭😭😭😭😭😭😭😭
@rajlaky90263 ай бұрын
❤mam superb
@mallikarjunaiah.c.z3 ай бұрын
😢😢😢
@SumaSuma-nq1wv3 ай бұрын
Ayo papaa 😭
@p.k823 ай бұрын
ನೋಡಲಾಗದ ನೋವು
@bhuvaneshwaribhuvana77563 ай бұрын
ವರದಕ್ಷಿಣೆ ಕೇಳೋದು ಯಾವಾಗ ತೊಲಗುತ್ತೋ. ಎಲ್ಲರ ಮನೆ ಪರಿಸ್ಥಿತಿ ಈಗೆ ಇನ್ನು ಇರೋದು.
@meenakshimeena85643 ай бұрын
Mugiyalla idu indirect aagi duddu kelthare kottilla andre maga sose ba doora Madthare
@vijaybagade465913 күн бұрын
ಹುಡುಗಿಯರು ಹುಡುಗಿ ತಂದೆ ತಾಯಿಯರು ಶ್ರೀಮಂತ ಸರ್ಕಾರಿ ನೌಕರ ಡಾಕ್ಟರ್ ಎಂಜಿನಿಯರ್ ಬ್ಯುಸಿನೆಸ್ ನೆಸ್ ಮೆನ್ ಗಂಡೇ ಬೇಕು ಅನ್ನೋದು ಯಾವಾಗ ಬಿಟ್ಟು ಕೂಲಿ ಕೆಲಸ ಮಾಡುವ ಬಡ ಕುಟುಂಬದ ಹುಡುಗನಾದ್ರು ತಮಗೆ ನೆಮ್ಮದಿ ಜೀವನ ಸಿಕ್ಕರೆ ಅಷ್ಟೇ ಸಾಕು ಅಂತ ಮದುವೆಯಾಗುತ್ತಾರೋ ಆವಾಗ ಅದು ತೊಲಗುತ್ತೆ ಬಿಡಿ
@sudeepyn11433 ай бұрын
Rip sister 😭
@Mls98723 ай бұрын
🥺🥺🥺
@SunithaAR-d8x3 ай бұрын
😂😂😂🙏 om Shanti
@mohanku10323 ай бұрын
ಇವರು ಮಾಡುವ ಈ ಸಂದೇಶ ಎಲ್ಲಾ ಕುಲ ಬಾಂಧವರಿಗೆ ತಿಳಿಯಬೇಕು ಇತರ ಮಾಡುವವರನ್ನು ಈ ದೇಶಕ್ಕೆ ಉನ್ನತ ಸ್ಥಾನ ದಲ್ಲಿ ಗೌರವಿಸಬೇಕು
@JosphinSoans-e9g3 ай бұрын
ತುಂಬಾ ಬೇಸರವಾಗ್ತಾ ide🥲
@NiteshkumartlNiteshtl3 ай бұрын
E Atte munder inda yargu nemdi illa
@sujathaacharya94253 ай бұрын
ಎಲ್ಲರು ಹಿಗ್ಗೆ ಹೇಳುದು
@girijayathinamani35933 ай бұрын
😔😞
@shrishailrayar3 ай бұрын
Hi
@girishputtaswamy40893 ай бұрын
Nimagali iga artha haitha 😢😢 swantha Mane beku , govt kelsa beku anthira, kooli kelsa madono kasta pattu sakthane yakandre avanige awale prapancha,
Sari age mathadu yellru amma appa nan maglu chanage erli antha madve madadu avru age avru hudga olle avnu antha madve maded hudga kintha chanage edare evr mane kade node mathadu swalpa Bai ede antha mathadadu alla
@INDIAINME3 ай бұрын
No one is perfect ,.....halli li est jana kudidu ganda hendti na hodita illa .....hennige henne shatru .....
@MovieLight-ws8uq3 ай бұрын
Anubhavisi antiralva nim tangi akka tangige niv doddavara Mane hudugan nodalva nim appa ammanu aluvaga hige heltira
@poornimac62503 ай бұрын
Rip.sister
@shivakumarabg11163 ай бұрын
So sad.we condemn dis. But y media asking questions wen mother is in deep sad. Wat u going to show. For trp u going. Wat justice u peoples give to them.simply u make them cry .
@nagrajnagu34083 ай бұрын
Ppl who falls for rich ppls trap shud learn der lesson so dey r asking n showing this…
@ManjulaMasalikatti3 ай бұрын
Nan life hinge ageti
@ladybug52503 ай бұрын
they want to share as well, it is OK
@Zuzu_vlogs-123 ай бұрын
Nam akkangu ege madi sayisbhitru avlu ogi 27 years aytu....