ಕಲಿತ ಹುಡುಗಿ ಕುದುರಿ ನಡಿಗಿ:Kalita Hudugi Kuduri Nadugi | Kalita Hudugi Kuduri Nadigi | Gururaj Hoskote

  Рет қаралды 2,569,551

iEvented

iEvented

2 жыл бұрын

Watch Full Gururaj Hoskote Janapada Raga Live Program: • Janapada Raga by Gurur...
2200000 ORGANIC VIEWS ON KZbin. All Thanks to You.
ಗುರುರಾಜ್ ಹೊಸಕೋಟೆ ಜಾನಪದ ಗೀತೆಗಳು ಕನ್ನಡದ ಕಿರೀಟ.
ಅದರಲ್ಲೂ ಕಲಿತ ಹುಡುಗಿ ಕುದುರೆ ನಡಿಗೆ,ಮಗ ಹುಟ್ಯಾನಮ್ಮ, ತಾಯಿ ಸತ್ತ ಮ್ಯಾಲೆ ತವರಿಗೆ ಎಂದೂ, ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತಿ ಎಲ್ಲವು ಕನ್ನಡ ಜಾನಪದ ಗೀತೆ ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ;
Janapada means Gururaj Hoskote janapada geethegalu.
Every song jotted by sir is a Janapada geete and no where can you find the written by author name.
This amazing song kalita hudugi kuduri nadugi is written and sung by the great
Gururaj Hoskote himself.
Kalitha hudugi kudure kannada janapada songs are anthem of Patte Hudugru as
Guruaja Hoskoti sir mentioned.
Kannada janapada geethegalu genre itself has infinite songs, but Gururaja Hoskoti
songs are stading as contending winner for years now.
Kalita hudugi janapada song is also included in the Kannada movies also and it got
super popular.
If we take janapada songs kannada, Gururaj Hoskote songs stands out as #1 in
#janapadageethegalu.
People are so addicted to sir's songs that kalitta hudugi song is a part of Uttara
Kannada haikla dreams.
Gururaja hosakoti songs are a total hit for all who like and love kannada janapada
geete.
Kalitha hudugi janapada songs talk about the old age when women were conceded into
the walls of the home and a woman showed the courage to study against all the odds.
Gururaj hoskote songs have a lot of humour and a lot of uncensored humour which is
the DNA of gururaj hoskote janapada geete.
Kalitha hudugi is not an exception to the uncensored humour. A lot of uncensored
comedy is included in this song too.
Gururaj hoskote janapada geethegalu include the likes of most popular Taayi Satta
Myale Tavarige endu, kalita hudugi kuduri nadigi, Huduganna hudugi nunitto, maga
hutyanamma janapada song, etc.
Many of them also look for kalit hudagi kudari song as there cassette kalada song.
Kalitha hudugi kudure nadagi is a great song which is stand out hit with a great
comedical tinge all over the song.
Gururaj hoskote folk songs entail a generation of experience and Gururaj hoskote
himself is the lyricist, music composer and singer for all his songs!
Gururaj hoskote hits are all over the likes of Janapada songs.
Gururaj hoskote janapada songs are truly heart-touching and deliver a very strong
message to the community.
Let's now hear Kalita hudugi kuduri nadugi song from Gururaj Hosakote and Rajguru
Hoskote and family.
Don't forget to iEvented youtube channel.
#janapada_geethegalu #janapadageetegalu #gururajhosakote
******************************MUST WATCH*****************************
Thayi Satta Mele Tavarige Endu Hogabaradavva: • ತಾಯಿ ಸತ್ತ ಮ್ಯಾಲೆ | Taa...
Aavattha Evattha Gururaj Hoskote Janapada Geethe - • ಆವತ್ತ ಇವತ್ತ ಭೇಷ್ | Aav...
Raghu Dixit Lokada Kalaji Song: • ಲೋಕದ ಕಾಳಜಿ ಮಾಡುತ್ತೀನಂತ...
Gandana Maniyaga Nanu by Gururaj Hoskote: • Gandana Maneyaga Nanu ...
Nanna Karulina Kudi Neenu Song: • Gururaj Hoskote | Nann...
Chandrakali Siri Utta By Gururaj Hoskote: • Chandrakaali Seeri Utt...
Unda Neera Ugulodaraga: • ಉಂಡ ನೀರ ಉಗುಳೋದರಾಗ | Un...
Gururaj Hoskote Audio Songs: • Maga Hutyanavva | Guru...
Yakshagana Kannada Song Gururaj Hoskote Style: • Aakashave Beelali Mele...
Duddu Kottare Bekaddu Sigutaiti: • Duddu Kottre Bekadu Si...
Baanina Haniyu: • Just Maat Maatalli | R...
Gigi Pada Kannada Song: • Akashave Bilali Mele |...
ದೀಪವು ನಿನ್ನದೇ ಗಾಳಿಯು ನಿನ್ನದೇ: • ದೀಪವು ನಿನ್ನದೇ ಗಾಳಿಯು ನ...
Nee Sigade Balondu Bale Krishna: • ನೀ ಸಿಗದೇ ಬಾಳೊಂದು ಬಾಳೆ ...
Kaanada Kadalige Hambaliside Mana: • ಕಾಣದ ಕಡಲಿಗೆ ಹಂಬಲಿಸಿದೆ ...
Vidyabhushana Ugabhoga: • ವಿದ್ಯಾಭೂಷಣ ಉಗಾಭೋಗ |The...
Barakka Nee Baara Bega Mantralaya Sera: • ಬಾರಕ್ಕ ನೀ ಬಾರ | Barakk...
Jogada Siri Belakinalli Song: • Jogada Siri Belakinall...
Tarammayya Yadukula Varidhi Chandramana: • ತಾರಮ್ಮಯ್ಯ ಯದುಕುಲ ವಾರಿಧ...
Aakashave Beelali Mele Janapada Styles: • Gururaj Hoskote Janapa...
ಕೋಡಗನ ಕೋಳಿ ನುಂಗಿತ್ತ: • Kodagana Koli Nungitth...
Huduga Hyang Yen Anta Yochisbyadri: • Huduga Hyang Yen Anta ...
Modalige Baguve Ganapa: • Modalige Baguve Ganapa...
Yenda Yendthi Kannada Padgol: • ಯೆಂಡ ಯೆಂಡ್ತಿ ಕನ್ನಡ ಪದಗ...
Hudaganna Hudugi Nungitto: • ಹುಡುಗನ್ನ ಹುಡುಗಿ ನುಂಗಿತ...
Uriva Bisilirali Kannada Bhaavageethe: • Independence Day Song ...
Belaga Munjane Janapada Song: • Belaga Munjanedaaga | ...
Hyangara Baara Hudugi by Gururaj Hoskote: • Hyangara Baara Hudugi ...
Venkatesha suprabhatam: • Kausalya Supraja Rama ...
Maga Hutyanamma Janapada Song: • Maga Hutyanavva:Uttara...
Garuda Gamana Tava: • Garuda Gamana Tava70.2...
Vishva Vinuthana Vidya Chetana: • Channa Veera Kanavi | ...
Yaava Mohana Murali Kareyitu: • ಯಾವ ಮೋಹನ ಮುರಳಿ | Yaava...
Hacchevu Kannadada Deepa Kannada Song: ttps:// • ಹಚ್ಚೇವು ಕನ್ನಡದ ದೀಪ | H...
Nee Sigade Baalondu Baale Krishna: • Nee Sigade Baalondu Ba...
******************************MUST WATCH*****************************

Пікірлер: 562
@iEvented
@iEvented 5 ай бұрын
ಗುರುರಾಜ್ ಹೊಸಕೋಟೆ ಪೂರ್ತಿ ಕಾರ್ಯಕ್ರಮ ಇಲ್ಲಿ ನೋಡಿ - kzbin.info/www/bejne/eJenfoCDppqLjLc
@sanjanaj4487
@sanjanaj4487 2 ай бұрын
Q1
@HemalathaHakker
@HemalathaHakker 2 ай бұрын
. Exw by Dr bun😮​@@sanjanaj4487
@martinminalkar8728
@martinminalkar8728 2 ай бұрын
ಎಂಬತ್ತರ ದಶಕದಿಂದ ಇಲ್ಲಿಯವರೆಗೂ ಈ ಹಾಡು ತನ್ನ ಜನಪ್ರಿಯತೆ ಉಳಿಸಿಕೊಂಡಿದೆ...ಗುರುರಾಜ್ ಹೊಸಕೋಟೆಯವರ ಗಾಯನ ಅದ್ಭುತವಾಗಿದೆ...ಸರ್ಕಾರ ಇವರಿಗೆ ಪ್ರಶಸ್ತಿ ನೀಡಲೇಬೇಕು...🙏ಜೈ ಕನ್ನಡ 🙏💛❤️
@dudeperfectsiddu7582
@dudeperfectsiddu7582 3 ай бұрын
ತಬಲಾ ಮಾಸ್ಟರ್ ಮತ್ತು ಗಾಯಕರು ಇಬ್ಬರೂ ಧ್ವನಿ ಅದ್ಭುತವಾಗಿದೆ 🎉🎉🎉🎉 ನಮ್ಮ ಜಾನಪದ ಇನ್ನೂ ಜೀವಂತ ಇದೆ ಎನ್ನುವುದಕ್ಕೆ ಈ ಗಾಯನ ಉದಾಹರಣೆ🎉
@gireeshgalagali5094
@gireeshgalagali5094 6 ай бұрын
ಟ್ರೇಂಡಿಂಗ್ ಆಗಿಂದ್ ಯಾರ್ ಯಾರ್ ನೋಡಾಕ್ ಬಂದಿರಿ ಲೈಕ್ ಹೋಡಿರಿ ಪಾ 👌👌👌🥰
@LilcuteParrots
@LilcuteParrots 4 ай бұрын
😂
@prabhakarbhandary9657
@prabhakarbhandary9657 5 ай бұрын
ಹೊನ್ನು ಮಾಯೆ, ಮಣ್ಣು ಮಾಯೆ, ಈ ಎರಡು ಮಾಯೆಗಿಂತ ಹೆಣ್ಣು ಮಾಯೆ ಅತಿ ಪ್ರಬಲವಾದ ಕಾರಣ ಇಷ್ಟೊಂದು ಅವತಾರಗಳು...🙏🏼 ವೆರೀ ಗುಡ್ ಟೀಮ್ ವರ್ಕ್ ಸೂಪರ್ ಸರ್
@bgprakash3247
@bgprakash3247 3 ай бұрын
ಈ ಹಾಡಿನಲ್ಲೇ ಒಂದು ಸಿನಿಮಾ ನೋಡಿದಂಗ್ ಆಯ್ತು ಗುರುಗಳೇ...
@martinminalkar8728
@martinminalkar8728 2 ай бұрын
ಎಂತೆಂತಹ ಅದ್ಭುತ ಸಾಹಿತ್ಯದ ಗೀತೆಗಳು ಕನ್ನಡದಲ್ಲಿವೆ👌👌ಇವುಗಳನ್ನು ಕೇಳುವ ಕನ್ನಡಿಗರೇ ಅದೃಷ್ಟವಂತರು...ಇಂತಹ ಹಾಡುಗಳನ್ನು ಅನ್ಯ ಭಾಷಿಕರು ಕೇಳುವಂತಾಗಬೇಕು...ಕನ್ನಡ ಮಾತನಾಡೋಣ ಕನ್ನಡ ಕಲಿಸೋಣ ಕನ್ನಡ ಉಳಿಸೋಣ💛❤️🙏🙏🙏🙏🙏🙏🙏
@somashekarjshekar1327
@somashekarjshekar1327 6 ай бұрын
ಕಂಚಿನ ಕಂಠದ ಗಾಯಕರಾದ ಗುರುರಾಜ್ ಹೊಸಕೋಟೆಯವರು ಜಾನಪದ ಗೀತೆಗೆ ಜೀವತುಂಬಿ ಹಾಡಿದ್ದಾರೆ ಸಾರ್ವಕಾಲಿಕ ಧನ್ಯವಾದಗಳು
@KumarhKarpanter
@KumarhKarpanter 4 ай бұрын
@Kasturisv-ut8px
@Kasturisv-ut8px 8 күн бұрын
ತಬಲಾ ಮಾಸ್ತರಿಗೆ ಕನ್ನಡಿಗರ ಪರವಾಗಿ ಧನ್ಯವಾದಗಳು. 🙏🏾🙏🏾🙏🏾👌🏾👌🏾👌🏾💐💐💐💐
@user-no1sy7ju9w
@user-no1sy7ju9w 9 ай бұрын
ಕನ್ನಡಿಗರು 💫🙏🏻❤️ ಯಾವಾಗಲು ಒಂದ ಕೈ ಮುಂದೆ 🎉👑🎵🤍💯🙂🎁
@user-nr6cg6jh7s
@user-nr6cg6jh7s 6 ай бұрын
ಜಾನಪದ ಅಲ್ಲ‌ ಜನಪದ‌ ಜನಕ‌ ನಮ್ಮ‌ ಗುರುರಾಜ ಹೊಸಕೋಟೆ ಸರ್ ❤
@alphacubbanpark3622
@alphacubbanpark3622 Жыл бұрын
Cassette ಕಾಲದ ಹಾಡು.. ನನ್ನ ಚಿಕ್ಕ ವಯಸ್ಸಿನ ನೆನಪು
@LilcuteParrots
@LilcuteParrots 5 ай бұрын
Respect button for Dr. ಗುರುರಾಜ್ ಹೊಸಕೋಟೆ ❤
@nandanavanaumesh2078
@nandanavanaumesh2078 5 ай бұрын
👌🏽ತಬಲಾ ಅಣ್ಣಾ 🙏🔥
@user-eg3qy6tr3l
@user-eg3qy6tr3l 4 ай бұрын
Super yabala Anna ❤❤❤❤❤❤❤❤❤❤❤❤❤❤❤❤❤❤❤❤❤❤❤
@manuskoppar378
@manuskoppar378 4 ай бұрын
Mast ri mast song🎵🎵🎵❤❤❤singing style super👏❤👏
@RanganathksRanganathks
@RanganathksRanganathks 3 ай бұрын
ಸರಕಾರ ಈವರಿಗೆ ಸ್ವಲ್ಪ ಸಹಾಯ ಮಾಡಿದ್ರೆ ಚೆನ್ನಾಗಿರೊದು 😊😊
@channabasappagundabaktara6708
@channabasappagundabaktara6708 Жыл бұрын
ವಾವ್ ಏನ್ ಸಕ್ಕತ್ತಾಗಿ ಮಜಾ ಇದೆ ಈ ಹಾಡಲ್ಲಿ ೩೦ ವರ್ಷದ ಹಿಂದಿನ ಯಲ್ಲಾ ನೆನಪುಗಳನ್ನ ಮಾಡಿದೆ ಈ ಹಾಡು. ಯಾವಾಗಲೂ ಮರೆಯಲು ಸಾಧ್ಯವಿಲ್ಲ ಈ ಜಾನಪದ ಹಾಡುಗಳನ್ನು ಥಾಂಕ್ಸ್ ಗುರುರಾಜ್ ಹೊಸಕೋಟೆ ಮತ್ತು ಪಾರ್ಟಿ ಜೈ ಕರ್ನಾಟಕ ಜೈ ಕನ್ನಡ ನಾಡು
@avinashpolicepatil8180
@avinashpolicepatil8180 2 ай бұрын
ಅದ್ಭುತವಾದ ಗೀತೆ ❤ ಇಡೀ ತಂಡಕ್ಕೆ ಒಳ್ಳೇದಾಗ್ಲಿ 🎉
@aishwaryababaleshwar3021
@aishwaryababaleshwar3021 10 ай бұрын
ಸರ್ ನಿಮ್ ಹೊಸಕೋಟೆ ಕುಟುಂಬ ನಮ್ಮ ತಾಳಿಕೋಟೆ ಯ ದ್ಯಾಮವ್ವ ದೇವಿ ಜಾತ್ರ ಮಹೋತ್ಸವ ಆಗಮಿಸಿದಾಗ ಹಾಡು ಕೇಳಿ ಅತ್ಯಂತ ಸಂತೋಷವಾಯಿತು. 🙏🏻
@rajendrabhandari448
@rajendrabhandari448 Жыл бұрын
30 ವರ್ಷದ ಹಿಂದಿನ ಬಾಲ್ಯದ ನೆನಪುಗಳು ನೆನಪಾಯಿತು..... ಆಗ ಫೇಮಸ್ song
@iEvented
@iEvented Жыл бұрын
ಹೌದು, ಅತ್ಯುತ್ತಮವಾದ ರಚನೆ ಇದು. ಹೀಗೆ ಕೇಳುತ್ತಲಿರಿ
@swamyhst551
@swamyhst551 10 ай бұрын
ಅಬ್ಬಾ ಏನು ಹಾಡು ಏನು ಕತೆ, ಹೇ ಹೇ ತುಂಬಾ ತುಂಬಾ ಸಂತೋಷ ಆಯ್ತು. ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ👌👌👌👌🙏🙏🙏
@iEvented
@iEvented 10 ай бұрын
ನಮಗೂ ತುಂಬಾ ಸಂತೋಷವಾಯಿತು ಧನ್ಯವಾದಗಳು
@raghunayak1276
@raghunayak1276 11 ай бұрын
ಸೂಪರ್ ಜಭರ್ ದಸ್ತ್...😝😁😜💞💞💞💞👌👌👌👌👌👌👌👌👌
@jayaramnavagrama123
@jayaramnavagrama123 Жыл бұрын
ಸುಮಾರು ನಲ್ವತ್ತು ವರ್ಷದ ಹಿಂದೆ ನಮ್ಮ ಅಣ್ಣ ಈ ಹಾಡು ಹಾಡ್ತಿದ್ದ..
@thegreenworld2278
@thegreenworld2278 3 ай бұрын
ಕಾಂಗೋ ಅಣ್ಣ ಬೆಂಕಿ...🔥🔥
@umeshts8862
@umeshts8862 5 ай бұрын
ಹಾಡಿನಲ್ಲಿ ಹಿಂದಿನ ಹಳ್ಳಿಗಳ ದೃಷ್ಯ ಕಣ್ಣು ಕಟ್ಟಿದೆ
@bhyrappas4975
@bhyrappas4975 10 ай бұрын
Super oo super sir
@sachinshivaji-lb6lc
@sachinshivaji-lb6lc 6 ай бұрын
❤❤❤❤❤❤ ತುಂಬ ಖುಷಿ ಹಾಯ್ತು ಹಾಡಿನ ಸೊಗಡು ಕೇಳಿ
@girijan5395
@girijan5395 7 ай бұрын
Haadu keli30 years agitthu. Kelee thumbha kushi sithu.
@nageshvishwakarma8913
@nageshvishwakarma8913 5 ай бұрын
ತಬಲ ಸೂಪರ್ ನುಡಸಿದಿ ಅಣ್ಣ
@rajmahima866
@rajmahima866 11 ай бұрын
savirada innuru baari ee haadannu keli aadaru tripti aagalilla rayare. haadinalli jiva kottu chirayu madiddiri endalli varnane ashtisttalla.🙏🙏🙏
@hanamanthebbalatti3771
@hanamanthebbalatti3771 Жыл бұрын
ವ್ಹಾ ವ್ಹಾ ವ್ಹಾ ಎನ್ ಹುರೂಪ ಎನ್ ಸುದ್ದಿ...... 🙏🏻🙏🏻🙏🏻🙏🏻💚💚💚💚👌🏻👌🏻👌🏻👌🏻
@manjunathakamathar7696
@manjunathakamathar7696 7 ай бұрын
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕೇಳಿದ್ದೇ ಖುಷಿ ಆಯಿತು
@shrinivasbbagli
@shrinivasbbagli 5 ай бұрын
Beautiful ❤️
@user-sv7dn1zj1h
@user-sv7dn1zj1h 5 күн бұрын
ತಬಲಾ ವಾದನದ ಜೊತೆ ನೃತ್ಯ ಮಾಡಿದ ತಬಲಾ ವಾದಕರಿಗೆ ಅನಂತ ಕೋಟಿ ಅಭಿನಂದನೆಗಳು ಸೂಪರ್ ಸಾಂಗ್
@dakshinamurthybn812
@dakshinamurthybn812 2 ай бұрын
ತಬಲ ಮಾಸ್ಟರ್ ನಿನಗೆ ನೀನೇ ಸಾಟಿ. 👌🏽👍🏽🙏🏽🙏🏽🙏🏽
@balamuralikrishna2289
@balamuralikrishna2289 Жыл бұрын
ಗುರುರಾಜ್ ಅಣ್ಣ ಹೀಗೆ ತಮ್ಮ ಗಾಯನ ಕಾರ್ಯಕ್ರಮ. ಮುಂದುವರೆಸಿ ಯಾರಿಗೂ ಹೆದರಿಕೆ ಬೇಡ ನಾವು ಸಂಗೀತ ಪ್ರೇಮಿಗಳು ನಾವು ನಮ್ಮೊಂದಿಗೆ ಕೈ ಜೋಡಿಸುತ್ತದೆ
@iEvented
@iEvented Жыл бұрын
ಬಾಲಮುರಳಿ ಕೃಷ್ಣ ಸರ್, ಗುರುಗಳಿಗೆ 75 ವರ್ಷ. ಮೊನ್ನೆ ಮಾತಾಡುವಾಗ ಭಾರಿ ಸುಸ್ತು ಆಗತ್ತೆ. ಸಾಕು ಅನ್ನಿಸ್ತಿದೆ ಅಂತಿದ್ರು
@AnimoTrueLover
@AnimoTrueLover Жыл бұрын
howdu ನಾವು ಎಷ್ಟು ಕೋಟಿ ಸಾಲ ಇದೇ ಹಾಡನ್ನ ಕೀಳಿಯೂ ಬೇಜಾರು ಇಲ್ಲ
@shivanandabehurshivananda8515
@shivanandabehurshivananda8515 4 ай бұрын
Old, is, gold, tq, G, H, jai, hind
@erannakatokar9492
@erannakatokar9492 Жыл бұрын
ತಬಲಾ ಅಣ್ಣನಿಗೆ ❤❤ತುಂಬು ಹೃದಯದ ಧನ್ಯವಾದಗಳು
@drnagarajvaidyaraju7429
@drnagarajvaidyaraju7429 5 ай бұрын
ಅವರು ಶ್ರೀ ಗುರುರಾಜ್ ಹೊಸಕೋಟೆ ಅವರ ಪುತ್ರ - ಅತ್ಯುನ್ನತ ಶ್ರೇಣಿಯ ಕಲಾವಿದರು ಕೂಡ 😊
@LovelyArcade-wh9gq
@LovelyArcade-wh9gq 5 ай бұрын
@LovelyArcade-wh9gq
@LovelyArcade-wh9gq 5 ай бұрын
@LovelyArcade-wh9gq
@LovelyArcade-wh9gq 5 ай бұрын
@harishbhat6504
@harishbhat6504 4 ай бұрын
Tabla alla adu dolak adu anna
@appasimadarmadar4006
@appasimadarmadar4006 Жыл бұрын
ಹಿಂದಿನ ಕಾಲದಲ್ಲಿ ಇಂತ ಹುಡುಗಿ ಇದ್ದದ್ದು ನಿಜ ಅದಕ್ಕಾಗಿ ಈ ಹಾಡು.
@parashuramkanapur5150
@parashuramkanapur5150 5 ай бұрын
ಸೂಪರ್ ಸರ್ ಧನ್ಯವಾದಗಳು
@srikantraorao7089
@srikantraorao7089 4 ай бұрын
ಕಾಂಗೋ ಪ್ಲೇಯರ್ super
@ramzanpatel5029
@ramzanpatel5029 5 ай бұрын
ತುಂಬಾ ಅರ್ತಗರ್ಬಿತ್ ಜಾನಪದ ❤
@MaheshMahi-kb7mk
@MaheshMahi-kb7mk Жыл бұрын
ತಬಲಾ ಬಾರಿಸೋ hero ನಿನ್ನ ಜೋಶ್ ನೋಡಿ 3 song ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ,🙏✌️✌️
@AnimoTrueLover
@AnimoTrueLover Жыл бұрын
ಹೌದು 😆😆 ನಿಜವಾದ ಕಲೆಗಾರ
@manjupoojari174
@manjupoojari174 11 ай бұрын
A hero name plz ❤️❤️❤️❤️
@janani1446
@janani1446 4 ай бұрын
Gururaj hoskote sir avar Maga avaru
@basappabadger4171
@basappabadger4171 Ай бұрын
ಶ್ರೀ ಗುರುರಾಜ ಹೊಸಕೋಟೆ ಅವರ ಸುಪುತ್ರ ಶ್ರೀ ರಾಜಗುರು ಹೊಸಕೋಟೆ .
@ravigoudapatil4351
@ravigoudapatil4351 Жыл бұрын
😀😀😀😀😀😀😀😀😂😂😂😂😂😂😂😂😂 ಸೂಪರ್ ಬ್ಯೂಟಿಫುಲ್ ಸಿಂಗರ್ಸ್ 🙏
@veerappadevaru3574
@veerappadevaru3574 Жыл бұрын
ಬಹಳ ❤‌ಹಾಡು❤ ಗುರುರಾಜ್ ಹೊಸಕೋಟೆ ನೆನಪು ❤ ಸಮಾಜ ತಿದ್ದುವ ಕೆಲಸ ❤ ನಮಸ್ಕಾರಗಳು ❤
@mahadevaswamy8423
@mahadevaswamy8423 Жыл бұрын
Yar nodli bidli nim program hit aguthe dayavittu ennu yecchagi madi 🙏🏾🙏🏾🙏🏾💐💐💐namma janapada
@hotteppaharsha3256
@hotteppaharsha3256 2 ай бұрын
Adbhuta vaagi hadidira.... Nimage helalu nan kade padagale Illa sir.... Ottinali Adbhuta vaagide ❤❤ Ellarigu tumnu hrudayada dannyavadagalu... 🙏
@amruthahiremath1533
@amruthahiremath1533 Жыл бұрын
ಧನ್ಯವಾದಗಳು ಸಾರ್ ಶುಭವಗಲಿ 🌷🌼🌷🙏🙏🙏
@shivalinganagoudanyamagoud6246
@shivalinganagoudanyamagoud6246 3 ай бұрын
👌👌👌ತಬಲಾ ಬಾರಿಸೋ ಅಣ್ಣ ಸೂಪರ್ 👌👌👌
@iEvented
@iEvented 3 ай бұрын
ಹೊಸಕೋಟೆ ಗುರುಗಳ ಸುಪುತ್ರ. ರಾಜಗುರು ಹೊಸಕೋಟೆ 🙏
@yashaswininrnavali1487
@yashaswininrnavali1487 7 ай бұрын
Tumba Kushi agide GURUGALE💯👍🙏🙏🙆‍♀️🤡🤝🤝
@iEvented
@iEvented 5 ай бұрын
ದನ್ಯವಾದಗಳು
@virughanti-uz4nu
@virughanti-uz4nu Жыл бұрын
ಸರ್ ತುಂಬಾ ಅದ್ಭುತ ಹಾಡುಗಳು ಸರ್ ದುಡ್ಡು ಕೊಟ್ಟರೆ ಬೇಕಾದು ಸಿಗತೈತಿ ಈ ಜಗದಲಿ ಕಾಣೋ ಈ ಸಾಂಗ್ ತುಂಬಾ ಅದ್ಭುತವಾಗಿದೆ ನಮ್ಮ ಉತ್ತರ ಕರ್ನಾಟಕದಲ್ಲಿ ಜನಪದ ಉಳಿಯೋದು ನಿಮ್ಮಿಂದಲೇ ಮತ್ತೆ ಶಬ್ಬಿರಡಾಂಗೆ ಅವರು..... ತುಂಬಾ ಸೊಗಸಾದ ಸಾಂಗುಗಳು❤
@iEvented
@iEvented Жыл бұрын
kzbin.info_FSNrU_KVrI?feature=share ಗುರುರಾಜ್ ಹೊಸಕೋಟೆಯವರ ಪೂರ್ತಿ ಹಾಡುಗಳನ್ನು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಕೇಳಬಹುದು
@AnjuAnju-et6cu
@AnjuAnju-et6cu Жыл бұрын
ತಬಲಾ ಅಣ್ಣ ನಿಮ್ಮ activity full Josh ide super song
@meerarao326
@meerarao326 Жыл бұрын
My favourite song. ನನಗೆ ನನ್ನ ಕಾಲೇಜಿನ ನೆನಪುಗಳು ಬರುತ್ತಿವೆ. ಕಾರಣ ಈ ಪದ್ಯದ Tylor ಪಾತ್ರ ನಾನು ಮಾಡಿದ್ದೆ.
@muneshmath8138
@muneshmath8138 Жыл бұрын
ಗುರುರಾಜ ಅವರಿಗೆ ಧನ್ಯವಾದಗಳು
@gopinathagrahara6940
@gopinathagrahara6940 5 ай бұрын
ನನ್ನ ಬಾಲ್ಯದ ನೆನಪುಗಳು ಮತ್ತೆ ಬಂದವು
@akkimutturaj2765
@akkimutturaj2765 5 ай бұрын
ಸೂಪರ್ ಸರ್
@josephpurushottam6747
@josephpurushottam6747 6 ай бұрын
1975 audio casste songs. Super 👍🙏👍
@nanayarnal1652
@nanayarnal1652 Жыл бұрын
ಗುರುರಾಜ ಸರ್ ಧ್ವನಿ ತುಂಬಾ ಚೆನ್ನಾಗಿದೆ
@shankartingari1418
@shankartingari1418 3 ай бұрын
ಸರ್. ನಾನು ಚಿಕ್ಕವನಿದ್ದಾಗ ನೀವು ನಮ್ಮ ಶಾಲೆಗೆ ಬಂದು ಇ ಹಾಡು ಹಾಡಿದ್ದು ಇನ್ನು ನನಗೆ ನೆನಪಿದೆ.
@iEvented
@iEvented 3 ай бұрын
ಇದೇ ಹಿರಿಯ ಕಲಾವಿದರ ತಾಕತ್ತು. ಹೀಗೆ ನಮ್ಮ ಚಾನೆಲ್ ಸಪೋರ್ಟ್ ಮಾಡ್ತಾ ಇರಿ 🙏
@shivalinganagoudanyamagoud6246
@shivalinganagoudanyamagoud6246 4 ай бұрын
ಸೂಪರ್ ಸೂಪರ್ ಸಾಂಗ್
@sarojagm8604
@sarojagm8604 Жыл бұрын
ಏನ್ ಜೋಶ್ ರೀ ಈ ಹಾಡು ಸೂಪರ್
@rakshithak7653
@rakshithak7653 Жыл бұрын
ವಹವಾ ವಾಹವಾ ಸೂಪರ್ 🙏 ನಿಮ್ ಜೋಷ್ ನೋಡ್ತಿದ್ರೆ ನಮ್ಗೆನು ಕುಣಿಬೇಕು ಅನ್ಸುತ್ತೆ 💛❤ ಕನ್ನಡ ಜಾನಪದ.. ತಬಲಾ 🙏🙏ಪ್ರತಿಯೊಬ್ಬರ ಸಹಕಾರವು ಚೆನಾಗಿದೆ💛❤️
@kushakush8776
@kushakush8776 Жыл бұрын
ಅರ್ಥ ಆಗ್ತಿಲ್ಲ ನಂಗೆ 🙄😔
@n.agouda
@n.agouda 11 ай бұрын
Arta songalli yellanu chanagide anta
@thanvimalleshsharmila8798
@thanvimalleshsharmila8798 7 ай бұрын
ಧನ್ಯವಾದಗಳು🎉
@channappajirgalkar3839
@channappajirgalkar3839 11 ай бұрын
Super sir
@LilcuteParrots
@LilcuteParrots 2 жыл бұрын
ಗುರುರಾಜ್ sir ಮತ್ತು ನಿಮ್ಮ ಪುತ್ರ ರಾಜಗುರು ನಿಮ್ಮ ಶ್ರಮಕ್ಕೆ ನಮ್ಮ ಕೊಟ್ಯಾಂತರ ಅಭಿಮಾನಿಗಳ ಸಲುವಾಗಿ ತುಂಬು ಹೃದಯದ ಧನ್ಯವಾದಗಳು
@jayalaxmibunnu4521
@jayalaxmibunnu4521 Жыл бұрын
8.
@basavarajung191
@basavarajung191 11 ай бұрын
Tabala person is extra ordinary,❤❤ ur talent is god gifted sir
@iEvented
@iEvented 11 ай бұрын
true sir
@niranjanamam1051
@niranjanamam1051 6 ай бұрын
His sonnn😊
@rajendrabhandari448
@rajendrabhandari448 Жыл бұрын
ತಬಲಾ master sooper
@manjunaththulasi9671
@manjunaththulasi9671 Жыл бұрын
20 ವರ್ಷಗಳ ನಂತರ ಈ ಹಾಡು ಕೇಳಿದೆ ಗುರುಗಳೇ 🙏
@LilcuteParrots
@LilcuteParrots Жыл бұрын
ನಾವು ಚಿಕ್ಕವ ರಿದ್ದಾಗ ಕೇಳ್ತಾ ಇದ್ದಿದ್ದು ಗುರುಗಳ ಹಾಡುಗಳು. ಈಗ ಎಷ್ಟು ಸಲ ಕೇಳಿದರೂ ಸಾಲದು ನಾನು ಕೇಳ್ತಾನೆ ಇರ್ತೀನಿ. ನಾನೇ ಇದನ್ನ ತುಂಬಾ ಸತಿ ಕೇಳಿ ಕೇಳಿ ಕೇಳಿದೀನಿ, ಹೀಗೆ ಕೇಳ್ತಾನೆ ಇರ್ತೀನಿ
@rp-dl4lw
@rp-dl4lw Жыл бұрын
kzbin.info/www/bejne/naaah5SHlN15qcU
@shachidevi5153
@shachidevi5153 Жыл бұрын
​@@LilcuteParrots 😊
@mudupannamudupanna6247
@mudupannamudupanna6247 Жыл бұрын
Super song gurraj hoskoti
@darshanpawara14
@darshanpawara14 5 ай бұрын
ಬೆಂಕಿ ಹಾಡು 💫
@manohar.k.nmanohar.k.n5615
@manohar.k.nmanohar.k.n5615 Жыл бұрын
👌👌ಧನ್ಯವಾದಗಳು ಗುರುರಾಜ್ ಸರ್ 👍🙏😊
@iEvented
@iEvented Жыл бұрын
ಧನ್ಯವಾದಗಳು ಮನೋಹರ್ ಅವರೇ, ಗುರುರಾಜ್ ಹೊಸಕೋಟೆ ಅವರ ಎಲ್ಲಾ ಹಾಡುಗಳನ್ನು ನಮ್ಮ ಚಾನೆಲ್ ನಲ್ಲಿ ಕೇಳಿ ಆನಂದಿಸಿರಿ
@dobbamohan5326
@dobbamohan5326 Жыл бұрын
Super first time lisining iam telugu but i undastand kannada full
@dayakarm.k7448
@dayakarm.k7448 5 ай бұрын
Tabla Annan ki dhanyvad🎉👌💐
@iEvented
@iEvented 5 ай бұрын
ನಿಮಗೂ ಧನ್ಯವದಗಳು
@Seetharma
@Seetharma 10 ай бұрын
ಸಾರ್ ಈ ಹಾಡುಪುರಾಣ 35 ಬಳಕೆ ಕೇಳಿದ ಧನ್ಯವಾದಗಳು ಸಾರ್
@iEvented
@iEvented 10 ай бұрын
ಧನ್ಯವಾದಗಳು 🙏🙏🙏
@chandrulathachandrulatha4203
@chandrulathachandrulatha4203 6 ай бұрын
ಅದ್ಭುತವಾದ ಸಾಹಿತ್ಯ
@balkrishnashetty15
@balkrishnashetty15 Жыл бұрын
Janapada kanaja namma Gururaj sir...
@iEvented
@iEvented Жыл бұрын
ಧನ್ಯವಾದಗಳು. ಹೀಗೆ ಸಪೋರ್ಟ್ ಮಾಡ್ತಾ ಇರಿ 🙏
@hhhj538
@hhhj538 Жыл бұрын
Tabala...... Bro awesome 👍👍 excellent talent
@naturalnelkol1613
@naturalnelkol1613 6 ай бұрын
Sir nimge salute ❤❤
@mv7gowda177
@mv7gowda177 Жыл бұрын
ತುಂಬ ಸೊಗಸಾಗಿದೆ ಗುರುರಾಜ ಅಣ್ಣ ನಿಮ್ಮ ಹಾಡು ಎವರ್ ಗ್ರೀನ್
@mv7gowda177
@mv7gowda177 Жыл бұрын
Background music super
@Sri.sathyasai_naati_chikiste
@Sri.sathyasai_naati_chikiste 11 ай бұрын
​@@mv7gowda177avra maga ne avru
@rakeshpatil9048
@rakeshpatil9048 5 ай бұрын
Super song ❤❤
@user-qv2xg6oj4o
@user-qv2xg6oj4o 5 ай бұрын
Thabalavala super
@veerappadevaru3574
@veerappadevaru3574 Жыл бұрын
ಈ ಧ್ವನಿಯನ್ನು ಕೇಳಿ ಎಷ್ಟೋ ವರ್ಷಗಳೇ ಆಗಿದ್ದವು... ಖಡಕ್ ದನಿ
@manjuholennavar6347
@manjuholennavar6347 Жыл бұрын
ಯಥಾ ಸೂಪರ್ ಹಾಡು
@kalpanabhat3513
@kalpanabhat3513 2 ай бұрын
Very beautiful song good voice . Very talented artists
@karnatakaallrounder
@karnatakaallrounder Жыл бұрын
ಅದ್ಭುತ ಗುರುಗಳೆ
@kalavantar5620
@kalavantar5620 Жыл бұрын
ಹಳೆ ನೆನಪು ಮತ್ತೆ ಮರುಕಳಿಸಿದವು ಸರ್ ತುಂಬಾ ಧನ್ಯವಾದಳು🙏🙏
@virupaxigoudapatil8695
@virupaxigoudapatil8695 Жыл бұрын
Memories gone to my college life in 1983
@dinakarshetti3612
@dinakarshetti3612 Жыл бұрын
Nice Janapada Sangeeta.
@sadanandashetty1594
@sadanandashetty1594 5 ай бұрын
ಸೂಪರ್ brother's
@user-le7bf6ph5q
@user-le7bf6ph5q 11 ай бұрын
Super song Janapada
@srrajapurisrrajapuri7811
@srrajapurisrrajapuri7811 Жыл бұрын
ಸೂಪರ್ ನಿಮ್ಮ ಹಾಡು ಹಳೆ ಹಾಡು
@user-dz4fs6dz6t
@user-dz4fs6dz6t 10 ай бұрын
ಬಹಳ ಹಳೆಯ ಹಾಡು ಹಳೆಯ ನೆನಪಾಯಿತು
@shivasharanaladi8214
@shivasharanaladi8214 2 ай бұрын
40 ವರ್ಷ ಹಿಂದಿನ ಹಾಡುಗಳು
@yathindrad5568
@yathindrad5568 8 ай бұрын
ಬಹಳ ವರ್ಷಗಳ ನಂತರ ಹೊಸ ಕೋಟೆಯವರ ಬಾಯಿಯಿಂದ ಈ ಹಾಡು ಕೇಳಿ,ಆನಂದ ಆಯಿತು
@BV5NEWS
@BV5NEWS 11 ай бұрын
👌👌👌👌👌 nice
@kelagerikelageri3914
@kelagerikelageri3914 Жыл бұрын
ಸರ್, ನನಗೆ ಹಿಂದಿನ ನೆನಪಾಯಿತು. ಈ ಹಾಡಿಗೆ ಡ್ಯಾನ್ಸ್ ಮಾಡಿದ್ದೆ. 👌🤣
@abdulrahiem7906
@abdulrahiem7906 Жыл бұрын
ಅದ್ಬುತ ಕಲಾವಿದರ ಬಳಗ
@user-pu6bk4gu5n
@user-pu6bk4gu5n 3 ай бұрын
ತಬಲಾ ಅಣ್ಣಾ ಸೂಪ್ಪರ್ ❤
@iEvented
@iEvented 3 ай бұрын
🙏
@sanjaygowda1636
@sanjaygowda1636 5 ай бұрын
Energy of tabla guy must be apriciated as equal to the singer..❤ boath are gems
@iEvented
@iEvented 5 ай бұрын
ಹೌದು ತಂದೆ ಮತ್ತು ಮಗ ಇಬ್ಬರಿಗೂ ಸರಿಸಾಟಿ ಯಾರೂ ಇಲ್ಲಾ
@arvindsharma-yf7wh
@arvindsharma-yf7wh 5 ай бұрын
40yrs old song 🎉
Luck Decides My Future Again 🍀🍀🍀 #katebrush #shorts
00:19
Kate Brush
Рет қаралды 8 МЛН
Osman Kalyoncu Sonu Üzücü Saddest Videos Dream Engine 170 #shorts
00:27
Василиса наняла личного массажиста 😂 #shorts
00:22
Денис Кукояка
Рет қаралды 9 МЛН
Kalitha Hudugi | Gururaj Hoskote, M. S. Maruthi | Rajguru | Janapada Geethegalu | Kannada Folk Songs
16:05
Lahari Bhavageethegalu & Folk - T-Series
Рет қаралды 673 М.
Iliyas Kabdyray ft. Amre - Армандадым
2:41
Amre Official
Рет қаралды 166 М.
ҮЗДІКСІЗ КҮТКЕНІМ
2:58
Sanzhar - Topic
Рет қаралды 4,2 МЛН
Say mo & QAISAR & ESKARA ЖАҢА ХИТ
2:23
Ескара Бейбітов
Рет қаралды 538 М.
Sadraddin - Если любишь | Official Visualizer
2:14
SADRADDIN
Рет қаралды 735 М.
ИРИНА КАЙРАТОВНА - АЙДАХАР (БЕКА) [MV]
2:51
ГОСТ ENTERTAINMENT
Рет қаралды 6 МЛН
Serik Ibragimov - Сен келдің (mood video) 2024
3:19
Serik Ibragimov
Рет қаралды 791 М.