ಇಂದಿನ ಯುವಜನತೆ, ಇಂಥ ಹಾಡು ಆಲಿಸಿ,ಅದರಲ್ಲಿ ಅಡಗಿದ ಅರ್ಥ ಗಮನಿಸಿ,ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಿದೆ.ಬಾಳು ಭವ್ಯವಾಗುತ್ತದೆ.
@Manivaru20205 ай бұрын
Yes sis ❤
@santunidara3 жыл бұрын
ಕಲ್ಲಿಗೆ ಪ್ರಾಣ ನೀಡಿದ ರಾಮ ನೀನಾದೆ..ನೀನಾದೆ ಗಂಗೆಗೆ ಶಿರವ ನೀಡಿದ ಶಿವನು ನೀನಾದೆ.. ಗಂಗೆ ನಾನಾದೆ..... ಮಾನವರೆಲ್ಲಾ ದೇವರು ಅಲ್ಲಾ ಕೇಳಮ್ಮ ಇರುಳಿನ ಮನೆಗೆ ಬಾಳಿನ ದೀಪ ನೀನಾದೆ...ನೀನಾದೆ.. ಮರಳಿನ ಮೇಲೆ ಆದರ ತೋರೋ ನೀರಾದೆ ಗಂಗೆ ನೀನಾದೆ... ***** ಹೂವಿನ ಜೊತೆಯಲ್ಲಿ ನಾರಿಗೂ ಬೆಲೆ ಇಲ್ಲಿ ಕನಿಕರಿಸಿ ಕರುಣಿಸಿದ ಒಲವಿರಿಸಿ ಬದುಕಿಸಿದ ದೇವರ ರೂಪವಿದೆ.. ದೇವರ ನೆಲದಲ್ಲಿ ಭೇದವೇ ಇರದಿಲ್ಲಿ.. ಎಲ್ಲರಿಗೂ ಬಾಳು ಇದೆ ಸಿಹಿ ಕಹಿಯ ಪಾಲು ಇದೆ ನನ್ನದು ಏನು ಇದೆ.... ನೀನೇನೆ ಅಂದರೂ ನೀನೇನೆ ದೇವರು.. ಆಕಾಶ ತಂದರೂ ನಾನಲ್ಲ ದೇವರು ಬದುಕಿಗೆ ವರವಾಗಿ ನಿನ್ನನೇ.. ತಂದವ.. ದೇವರು ಕೇಳಮ್ಮ.... ಕಲ್ಲಿಗೆ ಪ್ರಾಣ ನೀಡಿದ ರಾಮ ನೀನಾದೆ..ನೀನಾದೆ ಇರುಳಿನ ಮನೆಗೆ ಬಾಳಿನ ದೀಪ ನೀನಾದೆ..ಹೋ...ನೀನಾದೆ... ***** ಈ ಮನೆ ಹೊಸಿಲಲ್ಲಿ ಕುಂಕುಮ ಇರುವಂತೆ ನಾನಿರುವೆ.. ಕಾದಿರುವೇ.. ನೀ ಬರಲು..ಪೂಜಿಸುವೇ...ಅಳಿದರು ಜೊತೆ ಇರುವೇ... ಎದೆಯಲ್ಲಿ ನಿನ್ನ ಜಾಗ..ಬದುಕಲ್ಲಿ ಸಮಭಾಗ ಮುಡುಪಿಡುವೆ.. ಮನ ಕೊಡುವೇ.. ಜಗದೆದುರು ಜೊತೆ ನೆಡೆವೇ..ಈ ಆಣೆಯಾ ನೆನಪಿಡುವೇ... ನೀನಾದೆ ಗೋಪುರ..ನಾನಾದೆ ನೂಪುರ... ನಾನೊಂದು ಕಾರಣ..ನೀನೆಂದು ತೋರಣ.. ಬದುಕಿಗೆ ವರವಾಗಿ ನಿನ್ನನೇ ತಂದವ ದೇವರು ಕೇಳಯ್ಯ.. ಕಲ್ಲಿಗೆ ಪ್ರಾಣ ನೀಡಿದ ರಾಮ...ನೀನಾದೆ..ನೀನಾದೆ ಗಂಗೆಗೆ ಶಿರವ ನೀಡಿದ ಶಿವನು ನೀನಾದೆ.. ಗಂಗೆ ನಾನಾದೆ..... ಮಾನವರೆಲ್ಲಾ ದೇವರು ಅಲ್ಲಾ ಕೇಳಮ್ಮ ಇರುಳಿನ ಮನೆಗೆ ಬಾಳಿನ ದೀಪ ನೀನಾದೆ.ನೀನಾದೆ. ಮರಳಿನ ಮೇಲೆ ಆದರ ತೋರೋ ನೀರಾದೆ ಗಂಗೆ ನೀನಾದೆ..
@manjunathgk2947 Жыл бұрын
❤
@kanakarajukanaka77107 ай бұрын
P000000000000000u0
@lokeshramareddy10494 ай бұрын
Wonderful lyrics
@pattanashettyshambhu31222 жыл бұрын
ಅದ್ಭುತ ಸಾಹಿತ್ಯ ಕೊಟ್ಟ ಹಂಸಲೇಖ ಅವರಿಗೆ ಸಮಸ್ತ ಕನ್ನಡ ಕುಲ ಕೋಟಿ ಪರವಾಗಿ ಧನ್ಯವಾದಗಳು. ಸಂಗೀತವೂ ಕಿವಿಗೆ ಇಂಪು.
@savitritigadi72753 жыл бұрын
ಹಂಸಲೇಖ ಸರ್ ಗೆ ದೊಡ್ಡ ನಮನ.. ಎಷ್ಟು ಸೊಗಸಾಗಿದೆ ಸರ್ ನಿಮ್ಮ ಸಾಹಿತ್ಯ 🙏🙏🙏🙏🙏🙏🙏🙏
@varadaap69714 жыл бұрын
2021 ರಲ್ಲಿ ಈ ಗೀತೆ ಕೆಳುತಿರುವವರು ಲೈಕ್ ಮಾಡಿ
@rajeshwarinelagudd3822 жыл бұрын
S P ಬಾಲಸುಬ್ರಮಣ್ಯಂ Sir ಹಾಡು ಕೇಳಿದರೆ ಮನಸಿಗೆ ತಂಪು. ಮತ್ತೆ ಹುಟ್ಟಿ ಬನ್ನಿ ಗುರುಗಳೇ.
@satheeshgowda25545 жыл бұрын
ಪ್ರೀತಿ ಪ್ರಣಯ ಪ್ರೇಮ ತುಂಬಿದ ಸುಖೀ ದಾಂಪತ್ಯಕ್ಕೆ ರವಿಚಂದ್ರನ್ ರವರ ಚಿತ್ರದ ಹಾಡುಗಳು ಸ್ವರ್ಗಕ್ಕೆ ಕಿಚ್ಚು ಹತ್ತಿಸುವಂತಹವು,
@dineshkv39384 жыл бұрын
😍
@ಮಾದಗಟ್ಟಿಮೊದಶಟ್ಟಿ4 жыл бұрын
100% ಸತ್ಯ
@babukhot74854 жыл бұрын
Yes It's right thing....
@vishnushree91593 жыл бұрын
Super
@mroosnam47085 жыл бұрын
ಕನ್ನಡ ಸಿನಿಮಾದ ಇಂತಹ ಹಾಡುಗಳು ಅಜರಾಮರ ಅಧ್ಭುತ
@sarveshnammuru5118 Жыл бұрын
Radio dalli keliro nenapu ivaglu kushi kodute e song ..........hamsaleka wow music.....
@goldenbeatskannada34643 жыл бұрын
ಒ ಮೈ ಗಾಡ್ ಎಂತಾ ಅಧ್ಬುತ ಗೀತೆ ,😍😍😍😍😍
@basavarajbasavara84 жыл бұрын
2020 ಲಿ ಯಾರ್ ಯಾರ್ ಈ ಸಾಂಗ್ ಕೇಳಿದಿರಾ ಒಂದು ಲೈಕ್ ಮಾಡಿ... super song
@Alliswell-1114 жыл бұрын
Ha
@anjuanju73224 жыл бұрын
Me
@shivaprajju71274 жыл бұрын
My boss songs all super
@n.maheshkumar10762 жыл бұрын
prema I love you please replay message 🍸🌹🌹🍸🌹🌹🍸 🌹🌹🌹🌹🌹🌹🌹 🌹🌹🌹🌹🌹🌹🌹 🍸🌹🌹🌹🌹🌹🍸 🍸🍸🌹🌹🌹🍸🍸 🍸🍸🍸🌹🍸🍸🍸 🍸🍸🍸🌹🍸🍸🍸 🍸🎁😊❤☺🎁🍸
@kenchuramkatkol58502 жыл бұрын
ಹಂಸಲೇಖ ಅವರ ಸಾಹಿತ್ಯದ ಒಂದು ಸಾಲಿಗೆ ಕೋಟಿ ನಮನಗಳು ಸಾಲುವುದಿಲ್ಲ ... 💞💞💞💞💞
@maheshmaindargi8484 Жыл бұрын
ರವಿ ಸರ್ ಮತ್ತು ಹಂಸಲೇಖ ಸರ್ ಜೋಡಿ ನಿಜಕ್ಕೂ ಒಂದು ಅದ್ಭುತವೇ ಸರಿ...
@yparattin94612 жыл бұрын
2022 ರಲ್ಲಿ ಕೇಳುವ ಈ ಹಾಡು ನನ್ನ ಸ್ನೇಹಿತರಿಗೆ 🙏ಎಷ್ಟು ಸುಂದರವಾಗಿ ಅರ್ಥ ಪೂರ್ಣವಾಗಿ ಸಾಹಿತಿ ಕೊಟ್ಟಿದ್ದಾರೆ ಇಂತಹ ಹಾಡು ಕೇಳಿದ್ರೆ ಮನಸ್ಸು ಎಲ್ಲೋ ಹೋಗಿ ಬಂದಾಗೇ ಆಗುತ್ತೆ
@meenall15942 жыл бұрын
Mmmm hb
@ningappakn11082 жыл бұрын
👑🥳👑👑👑
@yparattin94612 жыл бұрын
Thynk you
@ArunArun-vw7yb11 ай бұрын
@@meenall1594and I 😊
@AnandamAnm2 жыл бұрын
ಈ ಸಾಂಗ್ ನಮ್ಮೂರ ಹಮ್ಮಿರ ಚಿತ್ರಕ್ಕಾಗಿ ಬರೆದು ಆ ಚಿತ್ರಕ್ಕೆ ಅಳವಡಿಸಿ ಮತ್ತೆ ತೆಗಿದು ಈ ಚಿತ್ರಕ್ಕೆ ಸೇರಿಸಿದಾರೆ ಹಂಸಲೇಖ ಅವರು ಸೂಪರ್ ಗೀತೆ. ನಮ್ಮೂರ ಹಮ್ಮಿರ ಚಿತ್ರದಲ್ಲಿ ಈ ಮ್ಯೂಸಿಕ್ ಬರುತ್ತೆ
@svajrakumarskumar52373 жыл бұрын
One of my favourite song hats off to ಹಂಸಲೇಖ ಸರ್
@nagarajank12942 жыл бұрын
ಸಾಹಿತ್ಯ ಬರೆದು ಸಂಗೀತ ನೀಡಿರುವ ಹಂಸಲೇಖ ಸಾರ್ ರವರಿಗೆ ವಂದನೆಗಳು.
@nagarajchandaragi95726 жыл бұрын
ಅದ್ಭುತ ಸಾಹಿತ್ಯ,ಸೊಗಸಾದ ರಾಗ ಸಂಯೋಜನೆ.
@umeshgowdabm564 жыл бұрын
My fav song
@vijaykumarts48984 жыл бұрын
Darshan
@yallappabdarur312 жыл бұрын
06/02/2022 ಈಗಲೂ ಕಿವಿಗೆ ತಂಪು ಕೊಡುವ ಅದ್ಭುತ ಗೀತೆ
@nageshhh65464 ай бұрын
ಎಷ್ಟು ಕೇಳಿದ್ರು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ... ಇದು ಕನ್ನಡದ ಗತ್ತು 🇧🇯🇧🇯🇧🇯
@anithan7631 Жыл бұрын
ನನಗೆ ತುಂಬಾ ತುಂಬಾ ಇಷ್ಟವಾದ ಹಾಡಿದ್ದು 🥰🥰🥰🥰🥰
@prithvivishwanath5 жыл бұрын
omg boss is wearing nike shoe at that time only 3:20 ..may be this movie released 20 years back ,at that time we where not knowing nike brand ...but boss is wearing wow stylish man of kannada cinema
@maheshshetty39404 жыл бұрын
30 years
@amrutbisalnaik726110 ай бұрын
Santhu straightforward movie li amma adoruu evre
@raghavendraamatur1626 жыл бұрын
ಕನಸಿನ ಕಲೆಗಾರ ರವಿಚಂದ್ರನ್..💓💓👏👏👏👌👌
@bhavyagani64063 жыл бұрын
Yes
@govindacement4789 Жыл бұрын
🎉🎉🎉🎉🎉🎉🎉🎉🎉🎉🎉
@ಮಾದಗಟ್ಟಿಮೊದಶಟ್ಟಿ4 жыл бұрын
ಹoಸ ಲೇಖ ಅವರಿಗೆ ಹಂಸಲೇಖವೇ ಸಾಟಿ
@vijayalangaar5361 Жыл бұрын
Radio'dalli kelthidda song.. Baalyada nenapu
@mohan2304 Жыл бұрын
Manjua Gururaj is the first star female playback singer from Karnataka. Till mid 80s most of our playback singers were from Tamil Nadu or Andhra Pradesh. There were a few singers of Karnataka origin like Bengaluru Latha, BK Sumithra and Kasthuri Shankar in 60s and 70s but they never got enough opportunities. We had B R Chhaya and Rathnamala Prakash rendering some unforgettable songs in the late 80s but it was Manjual Gururaj who, in my memory, attained star status.
@sachinrmsachi4145 жыл бұрын
ಲವ್ ಯು ರವಿ ಸರ್ ❤❤❤❤❤❤❤💐
@basavarajanl4904 Жыл бұрын
Homsaleka sir super super
@mp15kdhkdh323 жыл бұрын
W0w super song 💞
@shivanrt153 жыл бұрын
Ravi sir hamsalekha
@k.s.chaithramandhara8906 Жыл бұрын
My faviorte song i love crazy star
@vijaykvictorsasalu2 жыл бұрын
What a nice song...!!! Kind of hidden gem
@mallikarjunvader89862 жыл бұрын
2022 ರಲ್ಲಿ ಯಾರು ಯಾರು e ಹಾಡನ್ನು ಕೇಳುತ್ತೀರಿ like madi
@c.bashok3817 Жыл бұрын
Fabulous singing what a voice
@rajeshacharya33833 жыл бұрын
Abhimanyu kannada Full HD Full Movie plzz upload maadi
@prashantbolannavar36024 жыл бұрын
Super song great voice Manjula mam and spb sir..
@k.s.chaithramandhara8906 Жыл бұрын
Wonderfull lirics wonderfull voice 👌🏻👌🏻👌🏻wonderfull music
@naganaga60617 жыл бұрын
one of the best of best hamsalekha sir hats of you