ಮೊದಲು ಮನುಷ್ಯರಿಗೆ ಗೌರವ ಕೊಡೋದನ್ನು ಕಲಿತು ಕೊಳ್ಳಿ, ಆಮೇಲೆ ನಿಮ್ಮ ಅನುಭವ ಹಂಚಿಕೊಳ್ಳಿ 🙏🙏
@NEVERCRYee2 жыл бұрын
ರಾಜ್ ಕುಮಾರ್ ಫ್ಯಾಮಲಿ ಟ್ರೇಡ್ ಮಾರ್ಕು ಗೌರವ .... ಆ... ಪದನೇ ಈ ವಯ್ಯನಿಗೆ ಗೊತ್ತಿಲ್ಲ.....
@kavithashivakumar173 жыл бұрын
ಹೌದು ಮೊದಲು ಗೌರವ ಕೊಟ್ಟು ಮಾತನಾಡೋದನ್ನ ಕಲಿಯಿರಿ ಸರ್ 🙏.
@user-oz7li8ch3g Жыл бұрын
ಅದು ಈತ ಇರುವ ಜಾಗ ಎಂಥದು ಅಂತ ತಿಳಿಸಿ ಕೊಡುತ್ತದೆ.
@shobhaananda38413 жыл бұрын
ಹೇಳುವುದನ್ನೆ positive ಆಗಿ ಹೇಳ್ರಿ ಸರ್. ನಿಮ್ಮ ಭಾಷೆ ,ಭಾವನೆ ನಿಮ್ಮ ಸಂಸ್ಕೃತಿ -ಸಂಸ್ಕಾರವನ್ನು ಹೇಳುತ್ತದೆ ಅಷ್ಟೇ.
@raghuchandrakr76103 жыл бұрын
ನೀವ್ ಈ ಧಿಮಾಕ್ ಲಿ ಇರೋದಕ್ಕೆ ನೀವ್ ಈ ಪರಿಸ್ಥಿತೀಲಿ ಇದಿರಾ, ನೀವ್ ಹೇಳಿದಾಗೆ ಹಾಳಾಗ್ ಹೋಗಿರ, ಕಲ್ಪನಾ 36 ವರ್ಷ ಬದುಕಿದ್ರು ರಾಣಿ ತರ ಬದುಕಿದಳಂತೆ ಬಿಡೀ, ನಾಕ್ ದಿನ ಬದುಕಿದ್ರು ಅವರ್ ಅತ್ರ ಇರೋ ಕಲೆಗೆ ತಕ್ಕ ಗರ್ವದಿಂದ ಬಾಳಿದರೆ, ನಮ್ ಕನ್ನಡತಿ ಶರತ್ ಲತಾ ಬಗ್ಗೆ ಕೇಳೋಕೆ ನಮ್ಗೆ ಹೆಮ್ಮೆ, ನಿಮ್ ಅಂತೋರ್ ಯಲ್ಲಾ ಅವರ್ ಬಗ್ಗೆ ಮಾತಾಡೋಕೆ ಅರ್ಹತೆ ಇಲ್ಲ
@gowrim.d33373 жыл бұрын
Yes
@kavyahs16803 жыл бұрын
Thanks sir.. Mrover nija helidhira.. Yeshtu varsha bhadkidhru yenu,bhadkiroashtu Dina royal hagi bhadhaka beku.. That's the only fact..
@savithabai99193 жыл бұрын
Yes
@p.kanteeravakanteekantee33863 жыл бұрын
ತುಂಬಾ ಚೆನ್ನಾಗಿ ಬರೆದಿದ್ದೀರಿ ಸಾರ್.
@lmnrao3 жыл бұрын
Well said.. 👏👏
@Sumakrishna24153 жыл бұрын
ಈ ವಯ್ಯಾನ್ interview ಮಾಡಿಲ್ಲ ಅಂದ್ರೆ ಯಾವ ದೇವರು ಆಳುತ್ತಿದ್ದ
@kavyahs16803 жыл бұрын
Mam.. Superb. Correct hagi helidhira.. He is so stupid..
@monumonu25173 жыл бұрын
nija 😂😂😂
@harigiritrivikramvikky17283 жыл бұрын
ಮೊದಲು ಗೌರವ ಕೊಡೋದನ್ನ ಕಲಿ ಆಮೇಲೆ ನಿನ್ನ ಪುರಾಣ ಹೇಳಿ
@geethacn62732 жыл бұрын
ದಯವಿಟ್ಟು ಇವರ ಮಾತನ್ನು ಮುಂದುವರಿಸಿ ಬೇಡಿ ಪರಮ ಸರ್ 🙏🏻
@srinivasamurthyhassan90093 жыл бұрын
Who's this 'gentleman ' speaking so 'respectfully ' about a greatest actress Kannada filmland has ever seen. Send this man to the place where Great Kalpana resides now to get the answers from her. These kind of bastards don't even know how to treat the deceased
@shravanikrishna50723 жыл бұрын
This man lacks manners. I pity the women in his family.
@Nagsbeankitchen3 жыл бұрын
This person is using filthy language and also talks singularly on great artists. It is not correct. Giving wrong message to the society and public. One should talk respectfully and decently.
@nageshkumar78983 жыл бұрын
Who is this gentleman. He is speaking so casually and without respect about legends of Kannada cinema. Avoid such people ,it won't serve the purpose.
@ambujaambuja86163 жыл бұрын
kalpana prathibhavanta nati
@zaravind4 ай бұрын
He tells only negative aspects of artists😮
@Nagsbeankitchen3 жыл бұрын
Ananthnag ಕೈಕೊಟ್ಟಿಲ್ಲ. Dorai Baghwan has told clearly on this and also said that advance has given back. This fellow is telling nonsense and you are continuing with his dirty twists. The youtube maker has responsibility to give truth to public. Not like this. Stop this.
@gracyfernandes53023 жыл бұрын
Kalpana is our Mangalore girl we all respect her we are proud of her she's beautiful and good actor's 👍👍👍
Why do you show case such people ? He doesnt have respect to anyone. He seems to be egoistic and arrogant. Why should he discuss personal issues of Kalpana and also why should he find out from Kalpana's assistant. Useless fellow.
@nanduhb77132 жыл бұрын
Room ge nimmunna banni andralla kalpana madam yake what is meaning of that?
@chandrumoon3 жыл бұрын
ಇವಯ್ಯನ ಇಂಟರ್ವ್ಯೂ ತುಂಬಾ funny ಹಾಗಿರುತ್ತೆ, ಎಲ್ಲರನ್ನ ಕೀಳಾಗಿ ಮಾತನಾಡುತ್ತಾರೆ
@suriharshy8392 жыл бұрын
ಯಾರು ಗುರು e yappa, ಬಾಯಿನ ಬಚ್ಚಲು madkondavne
@rekhaupadhya75803 жыл бұрын
Very good actress kalpana! wonderful!
@kiranhd24923 жыл бұрын
ದುರಂಕಾರ ಇಂತೋರನ್ನ ಸಂದರ್ಶನ ಮಾಡ್ಬೇಡಿ ನಿಮ್ಮ ವಾಹಿನಿ ಬಿದ್ದೋಗುತ್ತೆ
Naalige hidita... Ellinda barutte swamy.. He himself is an uncultured person..
@sreekanths3743 жыл бұрын
This man language is not good....
@suriharshy8392 жыл бұрын
Ee yappannadu interview bekkitha Chitra ಲೋಕ? ಬೇರೆ ಯಾರು ಸಿಗಲಿಲ್ಲವ
@prabhurockzz78093 жыл бұрын
Give respect 🤬🤬🤬😡😡😡🤬😡😡🤬😡😡
@nagendrasharmaps3 жыл бұрын
Maryade kottu maathu aadri. Katthe vayassu aagide samskaara ella nimge. Eno industry na neeve belasida haage maathu. Finally u deserve these words" MUCHKONDU HOGOLO NEENU OBBANE SARI NA PRAPANCHADALLI, BERE ELRU SARI ELVA" Ninnanthavange naavu heege maryade kododu loafer. Road alli hogo chappar thara maathubaadthiyallo media dalli maryade elva
@sathishre56222 жыл бұрын
E vayya modlu saybekittu
@naveen.naveen-jk4ff5 ай бұрын
YES GURU FRIST IVANU SAYBEKITHU😂
@niranjangowda25153 жыл бұрын
Modalu nettage maatadodu kaliri
@bharathidevi20133 жыл бұрын
But still.... Kalpana is a good actress..
@shashikiran19423 жыл бұрын
ಅಹಂಕಾರದಲ್ಲಿ ಮೆರೆದವ್ರು ಓಂ ಕಾರದಲ್ಲಿ ಭೂದಿ ಆದ್ರಂತೆ ಅಂಗೇ ನಿಮ್ಮ ಕಥೆ
@ambujaambuja86163 жыл бұрын
Singular agi matanadabaradu
@prakashr32793 жыл бұрын
ತಿಕ ಮುಚ್ಚಿಕೊಂಡು ಹತ್ ಗಾಡಿನ
@hsm87103 жыл бұрын
Respect kododnaa modalu kaliri bahushaa nimge sanskruti illa anisutte kalpna awar bagge maatadodu sari illa hintavarindaa yenannu helisabedi
ಅಂಥ ರಾಜಕುಮಾರ್ ಪಂಡರಿಬಾಯಿ ಕಲ್ಪನಾ ಶಂಕರನಾಗ್ ಅಂಥ ಮೇರು ಕಲಾವಿದರೇ ತಮ್ಮ ಸಹಾಯಕರ ಜೊತೆ ಅತೀ ಆತ್ಮಿಯವಾಗಿ ಮಾತಾಡತಿದ್ದರಂತೆ. ಈ ಕೋತಿ ಏನು ಹಿರಿಮೆಗೈದಿದ್ದಾನೆ. ಪರಮ್ ಅವರು ನಡೆಸಿಕೊಟ್ಟ ಕಲಾಮಾಧ್ಯಮ ದಲ್ಲಿ ಕಲ್ಪನಾ ಮಣ್ಣು ಮಾಡಿದ ಜಾಗವನ್ನು ಸ್ಮಾರಕ ಮಾಡಿ ಅಂಥ ಸಾವಿರಾರು ಅವರ ಅಭಿಮಾನಿಗಳು ಕೇಳಿಕೊಂಡಿದ್ದಾರೆ. ಇವತ್ತಿಗೂ ಅವರ ಕನ್ನಡದ ಹೆಮ್ಮೆಯ ಕಲಾವಿದೆ ಆಕೆ. ಅಂಥವರ ಬಗ್ಗೆ ಯಾವನು ಇವನು ಪುಟ್ಟಗೋಸಿ. ಮೊದಲು ಇಂಟರ್ವ್ಯು ಮಾಡೋವವರೆ ಮಾಯ್ಯಾ೯ದೆಯಿಂದ ಮಾತಾಡೋಕೆ ಹೇಳಿ. ಇಲ್ಲ ಅಂದರೆ ನಿಮಗೂ ಮಯ್ಯಾ೯ದೆ ಇರಲ್ಲ.