🤔ಸರಿ ಅವನು2 lks ಕೇಳಿದ್ದಾನೆ.ಅನ್ನೋದಕ್ಕೆ.ನಿನ್ನ ಹತ್ತಿರ ಪ್ರೊಪ್.ಏನಿದೆ.ತೋರಿಸು ಸ್ವಾಮಿ. ಅವನು ಅಲ್ಲಿ ನಡಿತೀರೋ 🙏 ಭಕ್ತಿ ಮತ್ತು ಮೋಸ .ವಿಷಯ .ತೋರಿಸಿ.ಹೇಳಿದ್ದಾನೆ ನೀನು ಹಾಗೆ ಪಸ್ಟ್ ವಿಡಿಯೋ ಮೊದಲು . ಪ್ರೊಪ್ ತೋರಿಸಿ ಆಮೇಲೆ.ವಿಡಿಯೋ ಮಾಡಿ .ಸ್ವಾಮಿ ಯಲ್ಲ.ಕಾಟೆರಮ್ಮ ನೋಡುತ್ತಿದ್ದಾಳೆ.🙏ಅಮ್ಮ ಜೈ. ಕಾಟೆ ರಮ್ಮ ಕಾಪಾಡು ತಾಯಿ.🙏
@U2.SURYA.JSP.FOUNDATION8 ай бұрын
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ನೋಡ್ಕೋಬೇಕು
@sathya3818 ай бұрын
Mathu Hidithavirali, nimaage estindhu thika guru yake
@RajeshKumar-hl7ii7 ай бұрын
@@sathya381 avr helidhu correct ningeno uri
@radham13509 ай бұрын
ದೇವರಲ್ಲಿ ಶಕ್ತಿ ಇದೆ, ಅಲ್ಲಿರೋ ಜನಗಳು ಮೋಸ ಮಾಡ್ತಾರೆ
@anithaani65909 ай бұрын
God all ways is there
@madhukick94668 ай бұрын
S bro
@narendra5918 ай бұрын
S....
@YashwantYashwant-kw6bz8 ай бұрын
S
@chandrashekarm.s.51458 ай бұрын
Correct aagi helidri sir
@fakrufakrun53488 ай бұрын
ಆ ಯೂಟ್ಯೂಬರ್ ನಿಜವಾದ ಹಿಂದೂ ಅವನು ಕರೆಕ್ಟಾಗಿ ವಿಡಿಯೋ ಮಾಡಿ ಹಾಕಿದ್ದಾನೆ
@StingLapang8 ай бұрын
Ninu all hindu sulla helidari saitiya bahi ale hulla bedhu
@happysoul4455 ай бұрын
Yaaru adu 🙄...yawa video...
@nagu7499 ай бұрын
ನಾವು ನೋಡಿದ್ದೀವಿ ತಟ್ಟೆ ಮತ್ತು ನೀರು ದುಡ್ಡು ಕೋಡಲೇಬೇಕು ಅಲ್ಲಿ
@Anu-vn6ty8 ай бұрын
ಹೌದು 🙏ನೀರು ಇಲ್ಲ ಬಾತ್ರೂಮ್ ವೆವಸ್ಥೆ ಇಲ್ಲ
@NARAYANAHNani8 ай бұрын
ಹೌದು ನೀರು ಮತ್ತು ತಟ್ಟೆ ಗೆ ಕಾಸು ಕೊಡಬೇಕು ಊಟ ಮಾತ್ರ ಉಚಿತ ಊಟ ಮಾತ್ರ. ಸೂಪರ್.🙏.ಜನಗಳಿಗೆ ಬಾತ್ರೂಂ ವ್ಯವಸ್ಥೆ. ಮಾತ್ರ ಇಲ್ಲ.. ಕೈ ಕಾಲು ತೊಳೆಯೋಕೆ ಒನ್ ಟೈಮ್ ನೀರು ಇರಲ್ಲ.ಅದಕ್ಕೂ ಅಲ್ಲಿ.ನೀರಿಗೂ ಕಾಸು ಕೊಟ್ಟು ತಕೋಬೇಕು ಅಸ್ಟ್ಟೆ.
@rachanakrishna11548 ай бұрын
Yes sir kobdeku
@madhukumar39508 ай бұрын
@@Anu-vn6tybathroom facilities ede. While you exist outside
@Anu-vn6ty8 ай бұрын
@@madhukumar3950 ಅದು ಈವಾಗ ಇದೇ ವಿಡಿಯೋ ಮಾಡಿ ಹೇಳಿದ್ಮೇಲ್ ಮುಂಚೆ ಇರ್ಲಿಲ್ಲ ಸರ್
@chethuchethu76358 ай бұрын
ಇವ್ನು ನ್ ನೋಡುದ್ರೆ ಗೊತಾಗುತ್ತೆ ದೊಡ್ ಲೋಫರ್ ಅಂತ
@sangugouda80518 ай бұрын
ಹೆಲೋ ಸರ್ ಮೊದಲು ಆ ದೇವಸ್ಥಾನದಲ್ಲಿ ಸ್ವಚ್ಚತೆ ಕಾಪಾಡಿ.ಮತ್ತೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ.
@Krishna565798 ай бұрын
ಕುದಿಯುವ ನೀರು ಅಲ್ಲಿ ಅಮೌಂಟ್ 20 Rs
@Parvathi-zz2dk7 ай бұрын
👌🙏
@sahanasana46508 ай бұрын
Mr NRA Helirodu correct agi edhe
@nagu7499 ай бұрын
ತುಂಬಾ ಕಮ್ಮಿ ಮಾಡಿ ಎಲ್ಲಾ ವೆಚ್ಚ ಜಾಸ್ತಿ
@madhukick94668 ай бұрын
S
@DEVILGAMING-yu6mo9 ай бұрын
ಎಲ್ಲಾದಕ್ಕೂ ತುಂಬಾ ದುಡ್ಡು ಅಲ್ಲಿ ತುಂಬಾ ಮೋಸ
@Varalakshmin-ob6id9 ай бұрын
Yes
@BhagyalakshmiBhagyalaksh-xs7kp8 ай бұрын
Yes
@Bridalmakeupartist19898 ай бұрын
Yes
@msrinivasa49718 ай бұрын
Yes
@shruthigr72018 ай бұрын
Yes he taken 15000 for us misguided
@c.p.v8 ай бұрын
ನಿನ್ನ ಬಾಯಲ್ಲಿ ಎಂತ ಸಂಸ್ಕೃತ ಮಾರಾಯ.ನೀನು ಒಬ್ಬ ಸ್ವಾಮಿ😂
@prasannagowda53668 ай бұрын
😢😢😢😢😢😢
@NaveenNaveen-od8pe8 ай бұрын
Swamy anthe swamy bhai hali vale mathugalu 😮😮😮😮
@shredevi1467 ай бұрын
Evanu lofra
@ismartashwiniteluguchannel13529 ай бұрын
ಸರ್ ಸುಮ್ನೆ ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತಾಡ ಬೇಡಿ ಅವರು ಹೇಳಿದ್ದಲ್ಲ ನಿಜಾನೇ
@rrajkumarrajkumar19829 ай бұрын
ಸಾರ್ ನೀವು ಪ್ರಸಾದ ಕೊಟ್ಟಿಲ್ಲ ಆದರೂ ಪರವಾಗಿಲ್ಲ ನೀರಿನ ವ್ಯವಸ್ಥೆ ಮಾಡಿ ಫಸ್ಟ್ ಅಲ್ಲಿ ಆ ದೇವರಲ್ಲಿ ಶಕ್ತಿ ಇದೆ.. 💐💐🙏
@poornimas.g.koppal81928 ай бұрын
ಹುಡುಗನಿಗೆ ತಿಳುವಳಿಕೆ ಕಡಿಮೆ ಇರಬಹುದು ಆದರೆ ನಿಮ್ಮ ಬಾಯಲ್ಲಿ ಬರುವ ಮಾತುಗಳು ಅಯ್ಯೋ ದೇವರೇ ಆ ಕಾಟೇರಮ್ಮನೆ ಉತ್ತರಿಸಬೇಕು
@mamatham19128 ай бұрын
ಇನ್ನೂ ಸ್ವಲ್ಪ ದಿನ ಎಲ್ಲ ಈಚೆ ಬರುತ್ತೆ wait
@VijayKumar-db9nr7 ай бұрын
idu 2 year aytu aste devastana srusti agi munche illi yavde gudi saha iralilla illi iro swami tamilunadu ide thara same temple ramanagar near 1 ide
Coconut price Normal 150, VIP 300😂 devara hesaralli dandhe maduthidare plz wake up janare
@amfarms8568 ай бұрын
That guy what he said is 100% correct, he didn't talk about Amma he said there is some scam happening and it's true I believe Amma is powerful
@ashwatha71378 ай бұрын
Kalla Swami ji
@manjunathr41858 ай бұрын
Yes
@radham13509 ай бұрын
ತುಂಬಾ ಮೋಸ ತುಂಬಾ ಸುಳ್ಳು ಯಾರು ಹೋಗಬೇಡಿ
@nithinkumar16459 ай бұрын
Yes madam. Elli bari mosa naditha ede
@SumangalaSumangalasham9 ай бұрын
Yes correct
@BhavanaA-u8m9 ай бұрын
How dare r u to say don't go .
@Prakashyadav-qk1zg9 ай бұрын
Don't go
@RamaRama-q5o8 ай бұрын
Ninge nambike illa andre neenu hogbeda,hogbeda annoke neenyaru
@muniraj24358 ай бұрын
ಕುಡಿಯುವ ನೀರಿನ ವ್ಯವಸ್ಥೆ ಸ್ವಚ್ಛತೆಗೆ ಮೊದಲ ಆದ್ಯತೆ ಕೊಡಿ ಪ್ರಸಾದ ಕೊಡುವ ಶೆಡ್ ಬಳಿ ದುರ್ನಾಥ ಬೀರುತ್ತಿದೆ
@raju52679 ай бұрын
Complete business planning temple Please don't support this kind of temples Nenu devasthandh lekka thorsappa
@ShivaBhagya-ok6qc9 ай бұрын
Lekka govt kello thakthu edeya sullie maggena
@SureshH-p6x9 ай бұрын
ಈ ವೀಡಿಯೊ ಮಾಡಿರೋರು ಜನ ಮಾಡಿರೋ ಕಾಮೆಂಟ್ ಓದಿ ಸಮಾಜಕ್ಕೆ ಒಳ್ಳೆ ಮೆಸೇಜ್ ಕೊಡಿ ಎಲ್ಲರಿಗೂ ಒಳ್ಳೇದ್ ಆಗುತ್ತೆ ಪ್ಲೀಸ್🙏🙏🙏
@vaishnikachinni81699 ай бұрын
God is Powerful but management is not good ..
@srikanthappu24489 ай бұрын
I visited this temple for 5 weeks. i observed they are charging for food plate (Rs. 10) and water also.
@manjunathr41858 ай бұрын
Is giving free plate and water is saying
@srikanthappu24488 ай бұрын
@@manjunathr4185 I have visited this temple for 5 weeks, all thr week I have seen they are charging for plate and water bottle but food is free
@rekhashivakumar96396 ай бұрын
After teleci adhmele
@ashokkumar-iw5vl6 ай бұрын
ಅರ್ಚಕರ ಬಾಯಲ್ಲಿ ಇಂತಹ ಮಾತುಗಳು....ಜನರೇ ಮೆಚ್ಚಬೇಕು 😅
@bikerepair35098 ай бұрын
Love you N. R youtuber
@siddarajusiddu24488 ай бұрын
ಮೊದಲು ಜನ ಬುದ್ಧಿ ಕಲಿಯಭೇಕು
@Srinivasa_Sanathani8 ай бұрын
I got immensely benefitted by visiting this Kshetra for 9 times. Very Grateful. Ever Grateful.
@radham13509 ай бұрын
ದೇವಸ್ಥಾನದಲ್ಲಿ ತುಂಬಾ ಮೋಸ ನಡಿತಾ ಇದೆ
@RamarajRamaraj-el5kh9 ай бұрын
Yes
@BhavanaA-u8m9 ай бұрын
No no
@Prakashyadav-qk1zg9 ай бұрын
Yes
@ashag95138 ай бұрын
S s s 💯
@RamarajRamaraj-el5kh8 ай бұрын
ತೆಂಗಿನಕಾಯಿ 150 ಜಾಸ್ತಿ ಆಯ್ತು 50 ರೂಪಾಯಿ ತಗೊಳ್ಳಿ
@jeevanasundara7 ай бұрын
ದೇವರಿಗೆ ಎಲ್ಲರೂ ಒಂದೆೇ, VIP ಅಂತ ಬೇರೆ ಕ್ಯೂ ಯಾಕೆ ಬೇಕು 🤷🏻♂️
@FakirsabFakru2 ай бұрын
ಈ ವಯಸ್ಸಿಗೆ ಇಷ್ಟು ಪ್ರಾಮಾಣಿಕೆ ವಾಗಿ ಆತ್ಮ ಸಾಕ್ಷಿಯಾಗಿ ಹೇಳಿದ್ದಾನೆ ಮುಂದೆ ವಂದಿನ ಅವನಿಗೆ ಒಳ್ಳೆ ಭವಿಷ್ಯ ಇದೆ
@chandru20988 ай бұрын
ನಿಮ್ಮ ಬಾಯಲ್ಲಿ ಒಳ್ಳೆ ಮಾತು ಮಾತಾಡು ಗುರು ರೌಡಿ ತರ ಮಾತಾಡ್ತೀಯ
@chandrashekarm.s.51458 ай бұрын
Nodakke ade tara eddane bro
@vishwavishwa88248 ай бұрын
ಸರಿಯಾಗಿ. ಹೇಳಿದ್ದಿರಾ
@girishmc25498 ай бұрын
Tayige magana tara mathandutilla , tayige awazz ako maga evnu , rowdy ne agbitne guru , huri avnige erodhu helidre
@sahanasana46507 ай бұрын
Avnu rowdy ne bro avan history jasthi edhe
@siddarajusiddu24488 ай бұрын
ಪೂಜಾರ ಟೋಪಿ ವಾಲಾ
@Girinath-g1n9 ай бұрын
ಪ್ರಸಾದ ಬಿಟ್ಟು ಮಿಕ್ಕೆಲ್ಲ ದುಡ್ಡು ದುಡ್ಡು, ಸಾವಿರಾರು ರೂಪಾಯಿ ಕೇಳ್ತಾರೆ.
@narendrakumarms25109 ай бұрын
S only money.money
@nagamaniramamurthy44138 ай бұрын
ಮೊದಲು ಕೈ ಕಾಲು ತೊಳೆದು ನೀರು ಹೋಗೋಣ ಅಂದ್ರೆ ಅಲ್ಲಿ ನೀರಿನ ವ್ಯವಸ್ಥೆ ಮಾಡಿ ಆಮೇಲೆ ನೀವು mathadi ಗುರುಗಳೇ ಇದೇ ಅಟ್ಟೋ ಡ್ರೈವರ್ ಗಳು ನಮಗೆ ಒಬ್ಬರ ಹತ್ತಿರ 5000 ವಸೂಲಿ ಮಾಡ್ತಿರಾ ಅಂಥ ನಮಗೂ ಹೆಷ್ಟ್ ಜನ ಹೇಳಿದರೆ ಗೊತ್ತ್ತ ಆಹ್ ಹುಡುಗನಿಗೆ ಯಾಕೆ ಅಂತಿರಾ ನೀವು ದೇವರಿಗೆ ಪೂಜೆ ಮಾಡೋ ಮನುಷ್ಷ ನೀವು ಈ ಥರಾ ವಲುಸಾಗಿ ಮಾತಾಡಬಾರದು ಅಲ್ಲಿ ಮಹಾತಾಯಿ ಎಲ್ಲಾ ನೋಡ್ಕೋತಲೇ ಬಿಡಿ ನಿಮ್ಮ ಎಲ್ಲಾ ತಂಡದವರಿಗೆ ಧನ್ಯವಾದಗಳು
@spurthiammu60168 ай бұрын
Yes
@Bridalmakeupartist19898 ай бұрын
ಹೋಮಕ್ಕೆ ಒಬ್ಬರಿಗೆ ಒಂದು ಸಾವಿರ😢
@manjunathr41858 ай бұрын
Yes
@Travel_Kannadiga_SV7 ай бұрын
ಇರೋದನ್ನೇ ಹೇಳಿದಾನೆ ಅವನು ನೀವು ತಪ್ಪು ಮಾಡಿಲ್ಲ ಅಂದ್ರೆ ನೀನು ಯಾಕೆ ಇಷ್ಟು ಮಾತಾಡ್ತ ಇದ್ದಿಯ. ಅವನು nijane ಹೇಳಿದ್ದು ಅದಕ್ಕೆ ನಿನಗೆ ಉರಿತ ಇದೆ
@Sharanarthi-k8q7 ай бұрын
ಈ ಮಹಾನುಭವರು ಚಿಟಿಕೆ ಹೊಡೆಯೋದು ನೋಡಿದ್ರೆ ಗೊತ್ತಾಗುತ್ತೆ 😀😀😀😀😀
We also gave money 10rs for plates to eat prasaadha
@kalaivani88498 ай бұрын
Normal dharshan coconut price =150 Special dharshan with coconut =300 Vip dharshan=500 Only dharshan special=300 Special ohma 1000 rs starts Everything charge
@VinuVeenaVinuVeena9 ай бұрын
Devaru nija guruji moosa😡😡😡😡
@mamatham19128 ай бұрын
Ssss
@malamalaa75278 ай бұрын
ಹೌದು ದುಡ್ಡು ತಟೇಗೆ 10 ರೂ ಕೊಡಬೇಕು
@ಪ್ರವಾಸಿಪ್ರಿಯ8 ай бұрын
ದೇವ್ರ ಹೆಸರು ಹೇಳಿ ಮೋಸ ನಡೀತಿದೆ, ಈ ದೇವಸ್ಥಾನ ದಲ್ಲಿ
@Wildersscarystories7 ай бұрын
Hospital alli treatment illa andaga Navu 9 weeks miss madde e temple ge hogi 48 rounds astu dodda marakke mantra heli pradakshine haki kayi kattidivi. Amma husharagli anta adre 1% kuda vasi agilla. Nija ootakke 10rs plate navu kottidivi prasada free ne. But plate ge duddu iskotare prasada kodo gate mundene. Adrallu securities irtare outside inda kayi batte taro hagilla alle tagobeku alli normal 150rs special darshana 300rs bari tenginakayi ge. Namgantu enu use agilla.
@UshaRani-ph4us8 ай бұрын
First chanagi mathadodhu kaliri Swami ji antira nima baiyali estu ketadahu mathugalu bartive Nimage yake astu kopa. Ha huduga Devara mele ketadagi helilla alla alli naditiroda bage heltidane..
@karthikjkuberinfotech63218 ай бұрын
Sir 1000% guarntee , very powerful temple , My life changed in 3 visits , very happy , i m telling to everyone daily to go and visit the temple and get benifit of Lord Katteramma Devi
@sumanapshetty7 ай бұрын
Hello didn't talk anything about Maa,
@ChanduS-k1f8 ай бұрын
Nanu 9 vara bandide ali ha problem edde
@nithinkumar16459 ай бұрын
Dayavittu e temple ge yaru hogbedi. But devarannu nambi. But elli bari mosa naditha ede
@SumangalaSumangalasham9 ай бұрын
Correct bro
@kumara51778 ай бұрын
First I believe God real no doubt. But there Yes correct we have to buy plate and water bottle even I paid long some times Still I visiting there I go there do pray and come back I believe god
@bhuvaneshsr356 ай бұрын
I Support Mr NRA ❤
@geethanag84839 ай бұрын
Swamiji thara ella kallanthara edhane
@smithasmitha16169 ай бұрын
E archkaru thumba hana ase idhe
@shivasumithra19829 ай бұрын
Nija
@madhukick94668 ай бұрын
😂😂😂
@manjunathr41858 ай бұрын
Yes 💯
@pradeepagt91228 ай бұрын
ಮೊದಲು ಕಮೆಂಟ್ಸ್ ನೋಡಿ,,, ಆ ದೇವಾಲಯ ಕ್ಕೆ ಹೋಗಿ ಬಂದಂತಹ ಕೆಲವರ ಅಭಿಪ್ರಾಯ ನೋಡಿ
@archanagd74038 ай бұрын
Aa ಹುಡುಗ ಕರೆಕ್ಟ್ ಆಗಿ ಹೇಳವ್ನೇ
@ismartashwiniteluguchannel13529 ай бұрын
Sir sumne eri nanu nodidene thumbha hanada dande nadetede
@mamathac.m93913 ай бұрын
Super sir
@manikantagowda23256 ай бұрын
We should pay from parking to till prasadam plate they are making it as business Goddess is always great no words in it but people were mis using spirotual powr
@sparxzzsmiley8 ай бұрын
Sir devara... krupe tumba chenagide... dayavittu pls 🙏 uta davishadalli swalpa dalli chenagi ayogisi nanu ondusarai 10 rs plate koldru. utada madde bande ... so devaru tumba janagaligge holedagidde nanagu saha holedagidde 🙏🙏🙏jai kalikambha devi🙏🙏🙏
@ChanduS-k1f8 ай бұрын
Ali ero problem helidake estu kopa yak sir
@A-JOY-S7 ай бұрын
ಬಸ್ಗಳೇ ಇಲ್ಲಾ ಹೆವೀ ಆಟೋ ಚಾರ್ಜ್ ಇನ್ನು ಆಟೋದವರು ಯಾಕೆ ಉದ್ದಾರ ಆಗಲ್ಲಾ
Kateramma archakaru mosa ayo yaudu uddara ela saku mucchappa
@ManjulaS-in3ss7 ай бұрын
ಅವದು ಸಾರ್ ತುಂಬಾ ತೂಡೂ ತಗೂತರ್ ಅದೂ ಅರೂಮಡೂ ಕ್ಲಾಸ್ ಕೈ ಅವರು ತಪ್ಪು ಇಲ್ಲ ನಿಜ ಗೂತಗೂತ್ ❤😢
@sailakrish76328 ай бұрын
Kateramma temple bari mosa
@bkr134569 ай бұрын
Jana marulo jathre marulo...
@FakirsabFakru2 ай бұрын
ಅವರ ಅಪ್ಪನಿಗೆ ಹುಟ್ಟಿದಕ್ಕೆ ನಿಜ ಹೇಳಿದ್ದಾನೆ
@nagendranagendra82748 ай бұрын
ನನ್ ಬಂದು ನೋಡ್ತೀನಿ ಗೊತ್ತಾಗುತ್ತೆ ನಿಮ್ಮ ಬಂಡವಾಳ
@nammamysore11637 ай бұрын
ಆ ಯೂಟ್ಯೂಬ್ ಚಾನೆಲ್ ಹುಡಗನ ಕಥೆ ಮುಗಿಯಿತು.. ಇವನು ದೊಡ್ಡ ರೌಡಿ ಇದ್ದಾಗ ಇದನ್ನೇ 😂😂😂😂
@Parvathi-zz2dk7 ай бұрын
😂
@kavitham.b77617 ай бұрын
Sir nan frnd kooda ee mathu helidda sumne iri saaku
@srinivasa.rsvasa3338 ай бұрын
ಜನಗಳಿಗೆ ಇರುವನಂಬಿಕೆಯನ್ನು ಕ್ಯಾಶ್ ಮಾಡ್ಕೊತ್ತಾನೆ
@sangeethamanjuntha99618 ай бұрын
ಬರೀ ಮೋಸ ಈ ದೇವಸ್ಥಾನದಲ್ಲಿ
@priyasughu66159 ай бұрын
Prasada plate gu 10rs duddu iskolthare
@jyothips63999 ай бұрын
Adhu shopnalli thane duddu iskollodhu not in temple
@ananthakumarm31308 ай бұрын
ಕ್ಷೇತ್ರ ಬೇಳಿಲಿಕ್ಕೆ ದುಡ್ಡು ಅವಶ್ಯ , ನಮ್ಮಲಿರೋ govt ಅಂತೂ ಇದಕ್ಕೆ ದುಡ್ಡು ಕೊಡೋಲ್ಲ ಗೊತ್ತಿರೋ ವಿಚಾರ ...ಮತ್ತೆ ಕ್ಷೇತ್ರ ಯಾಗೆ ಬೇಳಿಬೇಕು .... ಸ್ವಲ್ಪ stabilize. ಆಗೋ ವರೆಗೂ ಏರಿಳಿತ ಸಹಜ ... ನನ್ನ ಅನಿಸಿಕೆ
@pavithra17918 ай бұрын
100%👍 Nangu hege anside
@shashikumar-et5ny7 ай бұрын
Ondhey rate madau
@Prakashyadav-qk1zg9 ай бұрын
ಪೂಜಾರಿ ಎನ್ worst thu
@BhavanaA-u8m9 ай бұрын
U r the worst
@harishts63058 ай бұрын
ಏನಪ್ಪ ನಿನ್ನ ಪದ ಬಳಕೆ
@venureddy76488 ай бұрын
i will come to temple as soon as possible
@LochanPrasad-jv9do8 ай бұрын
6:20 😂 auto driver hatra duddu tagolodu nija aytu
@ShobhaBabu-lo1nl9 ай бұрын
Sir enn edu nim basse
@lakshmip4497 ай бұрын
Niu devuru hesaralli mosamadthidira katerammane nodkoluthe bidi sir aa huduga irode heddare sir
@Check-hu6qi9 ай бұрын
Last sunday i have visted ,for plate they cost 10rs and plate 10rs . Mosa.
@rameshayankati-sn5db6 ай бұрын
Vand kai ge 300 rs sarina??? Helri archakare
@sukesharyan6 ай бұрын
I have visited this temple. They charge more than the normal price for arca plate,lemon, coconut. Lack of neatness, I dint see drinking water facility. I don't know about god's power. Looks like management's aim is to build a big temple like tirupati.
@sathishsts7787 ай бұрын
use gentle launguage ......
@rameshkumark39278 ай бұрын
ದೇವರು ❌ಬಿಸಿನೇಸ್✅
@vinayvinu42137 ай бұрын
ನಾನು ದುಡ್ಡು ಕೊಟ್ಟು ತಟ್ಟೆ ನೀರಿನ ಬಾಟಲ್ ತಗೊಂಡಿದೀನಿ ಸರ್....
@ShobhaBabu-lo1nl9 ай бұрын
Sir enn edu nim basse niuu
@FakirsabFakru2 ай бұрын
ಈ ದೇವರಿಗೆ ಹೋಗಿ ಒಳ್ಳೇದ್ ಆಗಿರೋರು ಮಾತ್ರ ನನಗೆ ರಿಪ್ಲಯ್ ಮಾಡಿ
@Vinay-80558 ай бұрын
swamy avnu shanimahathma devru mele anne madtene anta helidare adake reply kodu