ಗಾನ ಕೋಗಿಲೆ ಎಸ್ ಜಾನಕಿ ಅವರ ಸುಮಧುರ ಕಂಠ ಸಂಗೀತ ವಿಜಯಭಾಸ್ಕರ್ ❤❤❤
@AestheticEditsStudio3 жыл бұрын
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ದೇವ ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ದೇವ ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷಂಆ ಬಂಧುಗಳು ಎನಗಿಲ್ಲ ಬದುಕಿನಲ್ಲಿ ಸುಖವಿಲ್ಲ ಬಂಧುಗಳು ಎನಗಿಲ್ಲ ಬದುಕಿನಲ್ಲಿ ಸುಖವಿಲ್ಲ ನಿಂದೆಯಲಿ ನೊಂದೆನೈ ನೀರಜಾಕ್ಷ ತಂದೆ ತಾಯಿಯು ನೀನೆ ಬಂದು ಬಳಗವು ನೀನೆ ತಂದೆ ತಾಯಿಯು ನೀನೆ ಬಂದು ಬಳಗವು ನೀನೆ ಎಂದೆಂದಿಗೋ ನೀನ ನಂಬಿಹೆನೋ ಶ್ರೀಕೃಷ್ಣಾ ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷಂಆ ಕ್ಷಣವೊಂದು ಯುಗವಾಗಿ ತೃಣಕಿಂತ ಸಮನಾಗಿ ಎಣಿಸಲಾರದ ಭವದಿ ನೊಂದೆ ನಾನು ಸನಕಾದಿ ಮುನಿವಂದ್ಯ ವನಜಸಂಭವ ಜನಕ ಸನಕಾದಿ ಮುನಿವಂದ್ಯ ವನಜಸಂಭವ ಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ
@banna7285Ай бұрын
ನಮನಗಳು 🙏🙏🙏
@narasimhamurthy87283 жыл бұрын
Thumba madhura madhura haadu. Hats up to vijaya bhaskar and s. Jana ki.
@somashekharg32064 ай бұрын
Super song well rendered by Janaki madam.excellent composition by Great Vijaya Bhaskar.
@deepub65883 жыл бұрын
S Janaki amma voice is Sri Krishna's flute
@tsbgaming81332 жыл бұрын
ಈ. ಹಾಡು. ಆಲಿಸುವ. ನಮಗೂ. ಭಲೇ. ಅದೃಷ್ಟವೋ. ಅದೃಷ್ಟ
@naraharidasa Жыл бұрын
Always remember Lord Krishna and your life will be successful 🙏🙏
@rajaramiyer3909 Жыл бұрын
Excellent rendition by Janaki Amma. Particularly 0.55 to 1.25 is very soulful.
@TNSowbhagya4 ай бұрын
Excellent song
@mahaveerhs15782 жыл бұрын
Classic !! Only S Janaki can give such melodies , Vijaya bhaskar at his best !
@rameshs71692 жыл бұрын
Good lyric by purandaradas
@gayathrir3433 жыл бұрын
Entha madhuravada haadu Krishna Krishna 🙏🙏🙏
@kishoreiyengar70934 жыл бұрын
Super elloithu e song e kaladali 2020 04 18.quarantine Li
There's a last para which goes like ಭಕ್ತ ವತ್ಸಲನೆಂಬ ಬಿರುದು ಪೊತ್ತ ಮೇಲೆ ಭಕ್ತರಾಧೀನ ನಾಗಿರಬೇಡವೇ? ಮುಕ್ತಿದಾಯಕ ನೀನು ಹೊನ್ನೂರ ಪುರವಾಸ ಶಕ್ತ ಗುರು ಶ್ರೀ ಪುರಂದರ ವಿಠಲ // So yes written by Sri Purandara Dāsaru.