ಈ ಕನ್ನಡ ಚಿತ್ರರಂಗದ ಜನ PART -05 | Exclusive Interview With Om Prakash Rao | Director |

  Рет қаралды 75,810

B Ganapathi

B Ganapathi

Күн бұрын

Full Episode : • ಓಂ ಪ್ರಕಾಶ್ ರಾವ್ ಬೆಂಕಿಮ...
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapati.bolgere
👉🏻 • Twitter: / b4ganapathi
👉🏻 • Facebook Page: tinyurl.com/2p8uznms
#omprakash #tv9kannada #rekhadas #tv9kannada #news #rekhadas #directorupendra #vravichandran #karnataka #kannada #trending #rekhadasvlogs #kannadasongs #kannadamovies #kannadamoviescenes #kannadamovies2022 #sandalwood #sudeep #dharshan #kranti #sivanna #kalmadayama #kannadaactress #filmreview #bganapathi

Пікірлер: 158
@bharathrb.r.5074
@bharathrb.r.5074 Жыл бұрын
Om Prakash Rao ಕನ್ನಡಕ್ಕೆ ಒಬ್ಬ ಒಳ್ಳೆ ನಿರ್ದೇಶಕ.
@vinodkumarvinnu202
@vinodkumarvinnu202 Жыл бұрын
ಒಂದು ನಗು ನೂರು ಪ್ರಶ್ನೆಗಳಿಗೆ ಉತ್ತರ 😄😄😄😄😄
@ravishankark2836
@ravishankark2836 Жыл бұрын
ಇಂತ ನಿರ್ದೇಶಕ ರು. ಯಾವತ್ತೋ. Weekend with ramesh program ನಲ್ಲಿ ಬರಬೇಕಿತ್ತು...ಸರ್. ಹೇಳ್ದಂಗೆ....'ego' ಅನ್ನೋದು...ಹೇಗೆ..ಬಳಕೆ..ಆಗುತ್ತೆ...ಅನ್ನೋದು...ತಿಳಿಯತ್ತೆ...Still today set ನಲ್ಲಿ..ಶೂಟಿಂಗ್ ಲೇಟ್..ಆದ್ರೆ...ಒಬ್ಬರು ರಾದ್ರು...ಈ ನಿರ್ದೇಶಕ ರ ಹೆಸರು...ಹೇಳ್ತಾರೆ...ಓಂ ಪ್ರಕಾಶ್ ಇದ್ದಿರ್ರೆ...ಅಷ್ಟೇ. ಇವತ್ತು. ಹಾಗೆ..k v raju sir ಖ್ಯಾತ ನಿರ್ದೇಶಕ ಮರಣ ಹೊಂದಿದಾಗ ಚಿತ್ರ ರಂಗ ತೋರಿದ ಗಮನ ಖಂಡಿತ rgo ಅನ್ನೋದು..ಏನು.ಎಂದು ತೋರಿಸತ್ತೆ... ಓಂ ಪ್ರಕಾಶ್ ಸರ್. ನಿಮ್ಮ.. Energy great sir all best sir ಶುಭವಾಗಲಿ 😊😊💐💐
@Kushiscuisine
@Kushiscuisine Жыл бұрын
One of the best interview ever!! Respect to a man who love his work and works hard to achieve greatness... Mr. Prakash is a very talented and great director... Sir, i salute you for your thought and your ability to prove yourself... Good... Keep it up.... Mr. Prakash is the best director n kannada industry... Candid interview!!The best interview by B Ganapathi sir!!sir, is one of the most pleasant and respectful interviewer i ve seen. 👍🏻🙏❤️❤️
@Arjunamast
@Arjunamast Жыл бұрын
Om Prakash Sir , indirect hagi kelluvargi chapli taggond hodiyoo hagey hellidri. Hat’s offf. Banni Nimge nan support madtini 👏🏼👏🏼
@venkateshkichcha
@venkateshkichcha Жыл бұрын
ಓಂ ಪ್ರಕಾಶ್ ರಾವ್ ಅವರ ಸಂದರ್ಶನ ತುಂಬಾ ಚೆನ್ನಾಗಿದೆ ಇದನ್ನ ನಿಲ್ಲಿಸಬೇಡಿ ಮುಂದುವರಿಸಿ ಅವರ ಒಂದೊಂದು ಸಿನಿಮಾದ ಬಗ್ಗೆ ಒಂದೊಂದು ಸಂದರ್ಶನ ಮಾಡಿ
@roopa.kadama7287
@roopa.kadama7287 Жыл бұрын
ಓಂ ಪ್ರಕಾಶ್ ರಾವ್ ಅವರ ಬಳಿ ಒಂದೇ ಮಾತರಂ ಚಿತ್ರದ ಬಗ್ಗೆ ಹಾಗೂ ಆ ಚಿತ್ರದ ಬಹುತಾರಾಗಣದ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡಿ
@DurgaPrasad-ui8ee
@DurgaPrasad-ui8ee Жыл бұрын
Adondu dabba cenima
@kshetriyaa
@kshetriyaa Жыл бұрын
ಹಿಂದಿನ ಎಪಿಸೋಡ್ ಅಲ್ಲಿ ಇದೆ ನೋಡಿ
@player24293
@player24293 Жыл бұрын
adan thilkond hogi yav exam barithira
@roopa.kadama7287
@roopa.kadama7287 Жыл бұрын
@@kshetriyaa TQ 🙏🏻
@narasimhalupilli8657
@narasimhalupilli8657 Жыл бұрын
ಈ ಪುಣ್ಯಾತ್ಮ ಜಯಶ್ರೀದೇವಿಯವರನ್ನು ನಷ್ಟದ ಕೂಪಕ್ಕೆ ತಳ್ಳಿದ ಮಹಾನುಭಾವ ಚಿತ್ರಲೋಕ ಯೂಟ್ಯೂಬ್ ಚಾನೆಲ್ ನಲ್ಲಿ ಜೆ.ಕೆ.ವಾಸು ರವರ ಮಾತುಗಳನ್ನು ಕೇಳಿ
@ravindrahk8676
@ravindrahk8676 Жыл бұрын
ಪ್ರಕಾಶ್ ಅವರೆ...KGF 2 ಇಷ್ಟ ಪಟ್ಟು ಅಭಿಪ್ರಾಯ ಕೊಟ್ಟಿದ್ದೀರಿ..ಅಭಿನಂದನೆಗಳು
@nandishnandish5586
@nandishnandish5586 Жыл бұрын
Om prakash avranna pratyakshavaagi pramaanikarisi torisida nimage dhanyavaada sir
@prakashgowda3057
@prakashgowda3057 Жыл бұрын
Om prakash rao...Super anustide ivaga
@krishnah8281
@krishnah8281 Жыл бұрын
Nim direction bagge namge gothilla sir adre nim comedy matra super niv acting ಮಾಡ್ಬೇಕು ಸಾರ್🙏
@ravindrahk8676
@ravindrahk8676 Жыл бұрын
ಪ್ರಕಾಶ್ ಹಾಗೂ ದರ್ಶನ್...ಪ್ರಕಾಶ್ ಮತ್ತು ಸುದೀಪ್ ಕಾಂಬಿನೇಷನ್ ಚಿತ್ರ ಬರಬೇಕು.
@rakeshh1274
@rakeshh1274 Жыл бұрын
Superb Talent Om Prakash Rao..👌👌😍😍
@srinivasm9498
@srinivasm9498 Жыл бұрын
ನೇರ ನುಡಿ ❤️ನಿರ್ಭಯತೆ ❤️👌
@manjulamanju3444
@manjulamanju3444 Жыл бұрын
Waiting D boss and om prakash sir combination
@manjunathkc8920
@manjunathkc8920 Жыл бұрын
ಓಂ ಪ್ರಕಾಶ್ ಅವರು ಭುವನ್ ಗೌಡ ಅವರನ್ನು ಸೇರಿಸಿಕೊಂಡು ಒಂದು AK 47 ಥರ ಇನ್ನೊಂದು ಫಿಲ್ಮ್ ಮಾಡಿದರೆ ಅಧ್ಬುತ ನೋಡಬಹುದು... Ofcourse ಹಂಸಲೇಖ ಅವರು ಇರಬೇಕು ... ಆಗ ನೋಡಿ ಮಜಾ... ಕಿಕ್ಕು ....ಬಾಸ್ SRK ಇರಲೇಬೇಕು ...ಅಷ್ಟೇ.
@sanjayasanju5650
@sanjayasanju5650 Жыл бұрын
One of the best youtube channel in kannada
@nagarajuk7746
@nagarajuk7746 Жыл бұрын
ಸುದೀಪ್ ಓಂ ಪ್ರಕಾಶ್ ರಾವ್ ಇನ್ನೋಂದು ಸಿನಿಮಾ ಮಾಡಬೇಕು.
@scarlettwest4794
@scarlettwest4794 Жыл бұрын
ನಾನು ನಿಮ್ಮ ಹಾಗೆ ನೇರ ನಡೆ-ನುಡಿ ಉಳ್ಳ ವ್ಯಕ್ತಿ .. . ಹಾಗಾಗಿ ನನ್ನ ಮಾತುಗಳಲ್ಲಿ ಏನಾದರೂ ತಪ್ಪಿದ್ದರೆ ,,, ಅದರಿಂದ ನಿಮ್ಮ ಮನಸ್ಸಿಗೆ ಏನಾದರೂ ನೋವಾಗಿದ್ದರೆ,,, . ದಯಮಾಡಿ ಕ್ಷಮೆ ಇರಲಿ ಸರ್.. . ಇಂತಿ ,,,,, ಕನ್ನಡ ಚಿತ್ರರಂಗದ ಅಪರಿಚಿತ ಅನಾಮಿಕ 🙏🙏🙏 🙏🙏🙏 🙏🙏🙏
@punithkumar2530
@punithkumar2530 Жыл бұрын
Om prakash obbha talented director Respect all peoples 👍👍👍
@raviteja-pm9kb
@raviteja-pm9kb Жыл бұрын
Kgf na nodi nanu kaltidini anta helidri alwa sir nimge ego annodu illa sir hats off
@SUNILKUMAR-fn6sd
@SUNILKUMAR-fn6sd Жыл бұрын
ಸರ್ ಎಸ್ ಮಹೇಂದರ್ ಅವರನ್ನು ಸಂದರ್ಶನ ಮಾಡಿ
@astroseeker4596
@astroseeker4596 Жыл бұрын
Super words... 2 weeks ge success meet maadtaare...karma. Idella bollywood inda bandirodu.....
@prashantmallappanavar7245
@prashantmallappanavar7245 Жыл бұрын
Always super om prakash Sir
@deepugouda1773
@deepugouda1773 Жыл бұрын
YASH BOSS
@scarlettwest4794
@scarlettwest4794 Жыл бұрын
ನಮಸ್ತೆ ಸರ್, . B. Ganapati Sir ಅವರ ಚಾನೆಲ್ ನಲ್ಲಿ ನೆನ್ನೆಯವರೆಗೆ 2 ಭಾಗಗಳಲ್ಲಿ ಮೂಡಿ ಬಂದ ನಿಮ್ಮ ಎಲ್ಲಾ 14 ಸಂಚಿಕೆಗಳನ್ನೂ ನೋಡಿದೆ ಸರ್. . ಜೊತೆಗೆ, ವೀರೇಶ್ ಸರ್ ಹಾಗೂ ಸಾ ರಾ ಗೋವಿಂದು ಸರ್ ಅವರ ಜೊತೆ ಗೂಡಿ ನೀವೆಲ್ಲರೂ ಮತ್ತೆ ಒಂದಾದ ಸಂಚಿಕೆಯನ್ನೂ ನೋಡಿದೆ ಸರ್. . ಪ್ರತೀ ಸಂಚಿಕೆಯಲ್ಲೂ, ನಿಮ್ಮ ಎಲ್ಲಾ ನಿಷ್ಟಾವಂತ, ನೇರ ನುಡಿಯ, ಪ್ರಾಮಾಣಿಕ, ಅದ್ಭುತ, ಅನುಭವಿತ, ಶಕ್ತಿಯುತ, ಉತ್ತೇಜಿತ ಮಾತುಗಳು,,, . ನಮ್ಮಂಥ ಚಿತ್ರರಂಗದ ಕಿರಿಯರಿಗೆ, ಸ್ಫೂರ್ತಿದಾಯಕ,,, ಮಾರ್ಗದರ್ಶಕ,,, ಹಾಗೂ ದಾರಿದೀಪದಂತಿತ್ತು . . ಆದರೆ, ಒಂದು ಬೇಜಾರಿನ ಸಂಗತಿ ಏನೆಂದರೆ,,, . ಈ ವಿಶೇಷ ಸಂಚಿಕೆಯು,, ಇಷ್ಟು ಬೇಗ ಮುಗಿದು ಹೋಯ್ತಲ್ಲ ಎಂಬುದಷ್ಟೆ. . ಯೇಕೆಂದರೆ,,, ಇಂದಿನ ಪೀಳಿಗೆಯ ನಮ್ಮಂತ ಅವಿವೇಕಿ, ಅನುಭವ ರಹಿತ, ಅರೆಜ್ಞಾನ ಉಳ್ಳ, ಧಿಮಾಕಿನ, ಕೊಬ್ಬಿದ, ತಲೆಗೆ ಮೆಟ್ಟು ಕೇಳುವಂತಹ,,, ಕನ್ನಡ ಚಿತ್ರರಂಗದ ಇತಿಹಾಸ, ಪರಂಪರೆ,ಸಂಸ್ಕೃತಿ, ಭಾಷಾ ಜ್ಞಾನ, ಪ್ರೇಕ್ಷಕರ ನಾಡಿ ಮಿಡಿತ,, . ಹಿಂದೆ ಚಿತ್ರರಂಗದ ಎಲ್ಲಾ ವರ್ಗದ ಹಿರಿಯರು ನಡೆದು ಬಂದ ಹಾದಿಯ ಬಗ್ಗೆ ಅರಿವಿಲ್ಲದ ಇಂದಿನ ನಮಂಥ ಯುವಕರು ನಿಮ್ಮಂಥ ನುರಿತ ಅನುಭವೀ ಹಿರಿಯರ , ಅನುಭವೀ ಮಾತುಗಳಿಂದ ಕಲಿಯುವುದು ಸಾಕಷ್ಟಿತ್ತು. . ಇಂಥಹ ಪಾಠ ಗಳನ್ನ ಇನ್ಮುಂದೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅನ್ನಿಸ್ತಾ ಇದೆ ಸರ್. . ಕಳೆದ 1 ತಿಂಗಳಿನಿಂದ,, ಪ್ರತೀ 2 ದಿನಕೊಮ್ಮೆ ನಿಮ್ಮ ವೀಡಿಯೋ ಗಳನ್ನ ನೋಡ್ತಾ,,, ನನ್ನ mind-set ಒಂಥರಾ ದಿನಾ Film Institute ಗೆ ಹೋಗೋ ಹಾಗೆ ಸೆಟ್ ಆಗಿತ್ತು. . ಆದರೆ,, ಇನ್ಮುಂದೆ ಆ ಅನುಭವ ವನ್ನ ಕಳೆದು ಕೊಂಡೆ ಅನ್ನೋ ಸಣ್ಣ ನೋವಿದೆ ಸರ್ . .,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
@sms590
@sms590 Жыл бұрын
Cinmada yogyathe hit super hit inda aliyokagalla content and logic is important
@darshancy4796
@darshancy4796 Жыл бұрын
Howdu sir neev baiyode super
@lokeshklokeshk3739
@lokeshklokeshk3739 Жыл бұрын
ಖಂಡಿತವಾಗಿಯೂ ಕಾಯುತ್ತೀವಿ ಸರ್ ದಯವಿಟ್ಟು ಓಂ ಪ್ರಕಾಶ್ ಅವರ ಧರ್ಮಪತ್ನಿಯ ಸಂದರ್ಶನವನ್ನು ಮಾಡಿ ಪ್ಲೀಸ್
@PakkaGowdruMaterial
@PakkaGowdruMaterial Жыл бұрын
thiese episodes are best in youtube we want more episodes pls
@rajanikanthrp9755
@rajanikanthrp9755 Жыл бұрын
ಇನ್ನು ಒಂದು 5ಎಪಿಸೋಡ್ ಮಾಡಿ ಗಣಪತಿ ಸರ್ 🙏🙏🙏
@gurumurthy1769
@gurumurthy1769 Жыл бұрын
His thoughts are really good, all the best om prakash sir
@nitya100
@nitya100 Жыл бұрын
Best comedy show
@anthonysamuel3732
@anthonysamuel3732 Жыл бұрын
Supet om prrakash matukate tumbha hista ayitu namma Kannada da lezendry directr avra cinima gagi kayutideve thanks om sir
@shubodayaentertainments8398
@shubodayaentertainments8398 Жыл бұрын
ಓಂ ಪ್ರಕಾಶ್ ಸರ್ ರವರ ಸಂದರ್ಶನ ನೋಡಿದ ನಂತರ ನನ್ನಲ್ಲಿದ್ದ ಅವರ ಬಗ್ಗೆಯ ಅನುಮಾನ ದೂರವಾಗಿ ಓಂ ಪ್ರಕಾಶ್ ಸರ್ ರನ್ನ ಇನ್ನಷ್ಟು ಹೆಚ್ಚಾಗ್ಬೇಕು ಅನ್ನುವಷ್ಟು ಅವರ ನೇರ ಮಾತು, ಕನ್ನಡ ಚಿತ್ರರಂಗದ ಬಗ್ಗೆ ಅವರಿಗಿರುವ ಕಾಳಜಿ ಶ್ಲಾಘನೀಯ.. ಅವರಿಗೆ ಒಳ್ಳೆಯದಾಗಲಿ. ಮತ್ತಷ್ಟು ಅವರ ನಿರ್ದೇಶನದ ಬತ್ತಳಿಕೆಯಿಂದ ಕನ್ನಡ ಚಿತ್ರರಂಗಕ್ಕೆ ಅದ್ಭತ ಅನಿಸುವಂತ ಚಿತ್ರಗಳು ಮೂಡಿ ಬರಲಿಯಂತ ಕೇಳಿ ಕೊಳ್ತಿದ್ದೇನೆ. ಓಂ ಪ್ರಕಾಶ್ ಸರ್ಗೆ ನಮಸ್ಕರಿಸುತ್ತ ನಾನು.. ಮಂಜುನಾಥ್ ಪಸ್ಟ್ ಮೂವಿ ನಿರ್ದೇಶನ ಮಾಡ್ತಿದ್ದೇನೆ ನಿಮ್ಮ ಶುಭ ಹಾರೈಕೆ ಇರಲಿ ಎಂದು ಪರೋಕ್ಷವಾಗಿ ಕೇಳಿ ಕೊಳ್ಳುತ್ತ... ಮತ್ತೊಮ್ಮೆ ನಮಸ್ಕಾರ ದೊಂದಿಗೆ ನಾನು...
@prabhudevswamy6860
@prabhudevswamy6860 Жыл бұрын
ನಾನು ಒಬ್ಬ writer ಇಲ್ಲಿ ದುಡ್ಡು ಕೊಡೋಲ್ಲ respect ಇಲ್ಲ ಶಾ ಗ ಕೆಲ್ಸ ಮಾಡಬೇಕು
@hindustani_hindu
@hindustani_hindu Жыл бұрын
Yava film ge Writer thavvu
@shivakumarsiddappaHC8541
@shivakumarsiddappaHC8541 Жыл бұрын
Sir, Please complete ZILLADHIKAARI Movie & present in KFI. Will be a definite HIT MOVIE 👍
@raghave1043
@raghave1043 Жыл бұрын
Sir. Om prakash avrige "Friends kyatiya Vasu" Avara bagge keli.. Yake andre Chitraloka da interview alli Vasu avra "Vande mataram" bagge navu kelididvi
@madhusagar8452
@madhusagar8452 Жыл бұрын
Yes
@chocosquirrel3319
@chocosquirrel3319 Жыл бұрын
Hogi kudi awan oosu aaga ninge kodtane kaasu adanna togondu vaasu du moosu
@lochansinha449
@lochansinha449 Жыл бұрын
E Ganapati maathanna mathra kelak agalla... forward madbidthini 😁
@doubtstar1166
@doubtstar1166 Жыл бұрын
Jai d boss
@sagark-yq9vm
@sagark-yq9vm 8 ай бұрын
Jai YASH BOSS ♥️
@shivasathya8075
@shivasathya8075 Жыл бұрын
tumba chennagi maatanaadiddera om Prakash sir
@arunr9526
@arunr9526 Жыл бұрын
Abhay movie yavaag hit aithu ? Director Mahesh Babu ne helidhaare Abhay & Parameshi Panwala astu chennagi oglilla antha.
@manjunathr887
@manjunathr887 Жыл бұрын
LATE LEGENDARY COMEDY KING "" N S RAO RAVARA HEMMEYA PUTRA HAAGU AMOGHA NIRDHESHAKA HAAGU MAHA NATA NIMMAGE HAT'S OFF. 💎💎💎💎💎💎💎💎💎😥😥😥💎🙏.
@Buddijeevi
@Buddijeevi Жыл бұрын
Kgf ಬಗ್ಗೆ ನಿಮ್ಮ ಮಾತು ✌️👌
@jayarampaniyadi615
@jayarampaniyadi615 Жыл бұрын
👌👌
@honnarajuraju9384
@honnarajuraju9384 Жыл бұрын
Excellent speech
@MohanMohan-mj9rd
@MohanMohan-mj9rd Жыл бұрын
Superrrrrr sir💐👏👏👏👏👏tq
@swamyshivu9813
@swamyshivu9813 Жыл бұрын
ಸೂಪರ್ ಆಗಿದೆ ನಿಮ್ಮ ಸಂದರ್ಶನ
@organicfarming1327
@organicfarming1327 Жыл бұрын
Super ❣️
@HemanthKumar-uc2tz
@HemanthKumar-uc2tz Жыл бұрын
👍👍👍🙏🙏🙏👍👍👍
@suryassuryas4055
@suryassuryas4055 Жыл бұрын
Sir nanu tumbha try madtha edini director agoke 4 5 story redy madidini but en madodu anta gottilla pls help me,🙏
@rajappamr1159
@rajappamr1159 Жыл бұрын
Grateful NS Rao * son** om prakash Rao at the time now new genaration medle man & women Ruchi kattada food ,Pani , works segutte noodi nemage aservada Madi belastare,neu eega reality TV show & in ulida Director all so thank you sir Jai Karnataka& Jai kannada matege!!
@prakashgowda3057
@prakashgowda3057 Жыл бұрын
Super
@raghavendrab8037
@raghavendrab8037 Жыл бұрын
Sir Very very Good speech
@harishdaasa6188
@harishdaasa6188 2 ай бұрын
ರಾ ಡೈರೆಕ್ಟರ್ ಸರ್
@narasimhauppar9005
@narasimhauppar9005 Жыл бұрын
Jai kiccha Boss
@vinodvinu9202
@vinodvinu9202 Жыл бұрын
Good words and true words OMP sir..
@girishpoojary9100
@girishpoojary9100 Жыл бұрын
Supper.sar.laakapditha
@pauljoseph7097
@pauljoseph7097 Жыл бұрын
Superb
@vijaygowda9585
@vijaygowda9585 Жыл бұрын
Abhaya film Dodd hit aitha?? Le Prakasha 😂😂😂 Enen pungtiyo le 🙏😂
@darshankumarr1907
@darshankumarr1907 Жыл бұрын
Avn heliddu aa filmnalli avn baiyyo dailogues hit aytu anta
@chocosquirrel3319
@chocosquirrel3319 Жыл бұрын
Lai gowda hidko baa nan 🤣🤣
@umashastrylife
@umashastrylife Жыл бұрын
💐👌💐💐👌👌
@sundarashwini3707
@sundarashwini3707 Жыл бұрын
Good director comedy actor nice ur job
@bhushannaga6489
@bhushannaga6489 Жыл бұрын
it was there when dr.rajkumar vishnu and ambi . But now since 25 yrs I never see kannada movie. Being a kanndiga iam. . Om Prakash better do ur business in Telugu Tamil Malayalam atleast u can lead ur life there . Because of ur talented person . Do use this kannadigas they never deserve ever.
@manjunathv640
@manjunathv640 Жыл бұрын
Super sr
@shivaraju3045
@shivaraju3045 Жыл бұрын
Super next movie Venkatesh Rao
@cowboycowboy865
@cowboycowboy865 Жыл бұрын
Mr.gopinath make more videos about Mr.Om prakash..I pray to God that, om prakash should fly High again in kannada industry 🙏 Because Of Mr.Om Prakash Rao,so many heros still they are having there food in golden plates 🍽..even our heros should not forget,from where they came from..due to Om prakash,lots of actors standing high,in kannada industry..Because of Mr. Om prakash, some actors still surviving in kannada industry..now Om Prakash needs Your Hands ✋️..he his not asking your money 😀.. Due to om prakash,who is having still food in industry,those actors,just hold Om prakash Hands ✋️ and pull it up...when you guys in low pick,that time om prakash,made you guys to stand in kannada industry..now your turn...once u actors Help him and Om Prakash will stand in industry,for ever.. Jai hind..
@raghuvishnu2562
@raghuvishnu2562 Жыл бұрын
ಸಾರ್ ನೀವು ಆಕ್ಟ್ ಮಾಡಿ. ಹಾಗೆ ಟೆನಿಸ್ ಕ್ರಿಷ್ಣ. ಅವರಿಗೂ ಅವಕಾಶ ಕೊಡಿ
@RAMESH-xn8gy
@RAMESH-xn8gy Жыл бұрын
Sir kabja
@RaghuDevanahalli
@RaghuDevanahalli Жыл бұрын
8:25 ಕಾರ್ಯವಾಸಿ ಕತ್ತೆ ಕಾಲು ಹಿಡಿ
@chethanchethan2533
@chethanchethan2533 Жыл бұрын
Om 🔥
@Prasadtotad
@Prasadtotad Жыл бұрын
Yash Boss 😎
@nareshuppi..juniorupendra5197
@nareshuppi..juniorupendra5197 Жыл бұрын
Strait kathe.. Naviraadha niroopane... Samana manaska kathegaarara ಟೀಮ್... Ivgalindhle.. Rishab... Raj... Rakshith.... Shetrugalu geddhirodhu
@nanjusanju119
@nanjusanju119 2 ай бұрын
Sir prakash sir please vinod prabhakar sir ge direction madi antha keli sir
@Sk_mgd
@Sk_mgd Жыл бұрын
ನಿಜ ಸಿನಿಮಾ ೨ ವಾರ ಓಡಿದ ಮಾತ್ರಕ್ಕೆ ಹುಬ್ಬೆರಿ ಮೇರೆಯುವುದು ಮೊದಲು‌ ಬಿಡಬೇಕು. ಅನಾವಶ್ಯಕ ಶೋಕಿಗಳು ಬಿಡಬೇಕು
@7ANUFASHIONS
@7ANUFASHIONS Жыл бұрын
Telugu ,tamil Ella kade eno irutte adare avaru avara minus helikollala bittukodalla namma kannadadavare namage sapport madolla sir
@rajashekarm4995
@rajashekarm4995 Жыл бұрын
Sir, innumerable hecchu interview madi sir please
@akashpowerputtu7847
@akashpowerputtu7847 Жыл бұрын
Jai Appu boss
@kumaravdkumar8147
@kumaravdkumar8147 Жыл бұрын
Sir talk about the Mandya movie
@vishwanathkattimani815
@vishwanathkattimani815 Жыл бұрын
ಸರ್ ಟ್ರೈನಲ್ಲಿ ಸಿಟ್ ಸಿಕ್ತಾ
@manumanukumar4872
@manumanukumar4872 Жыл бұрын
Sir duniya viji du bheema theeradalli movie bagge keli sir....
@sunilgowda2681
@sunilgowda2681 Жыл бұрын
Abhay is flop....you r telling its big success movie...interesting
@shishirs8836
@shishirs8836 Жыл бұрын
Ninge henge gotthu... Neen industry li idya... Avru cinemadalli kelsa madiroru Kano.. labha agidya ilva avrige gotthirutthe... Obba hero ista illa antha avr cinema flop annodu nimgella roody agbittide...
@darshankumarr1907
@darshankumarr1907 Жыл бұрын
Avn helid baiyyo dailogues hit aytu anta
@MS-tk1uv
@MS-tk1uv Жыл бұрын
Ganapati sir please reduce your comments at the beginning and end. 20 min video has 10 min of your comments
@pyaarikhabootar3525
@pyaarikhabootar3525 Жыл бұрын
Copy master saying give chance to writers.😂😂 Please don't come back to KFI Om Prakash.
@prabhuprabhutheja317
@prabhuprabhutheja317 Жыл бұрын
Putta movi henaitu sir
@abhishekkalkatte7036
@abhishekkalkatte7036 Жыл бұрын
Film alli madooo acting Ella full interview allee madbitru!! But any how at least some things he said was correct!!
@maheshys5904
@maheshys5904 Жыл бұрын
Olle comedy timing ide nimge madi
@sudhakarakm4469
@sudhakarakm4469 Жыл бұрын
Obba film person maatra alla obba person ee reethi straitfarwardagi gutsinda yelladnuu nervaagi interviewlli helirodu may be omprakash Rao obre ansutthe.idunna nijakkuu GUTS antane helbeku.
@kenchattys6733
@kenchattys6733 Жыл бұрын
ಆ ಟೈಮ್ ಲಿ ಗ್ರೇಟ್ ಆಕ್ಷನ್ ಮೂವಿ ಡೈರೆಕ್ಟರ್.
@santhoshshetty9436
@santhoshshetty9436 Жыл бұрын
fruit salad director,RGV attitude, straight forward👍
@manjubn7211
@manjubn7211 7 ай бұрын
time pass on how to do time pass??
@rajanikanthrp9755
@rajanikanthrp9755 Жыл бұрын
14:56🔥🔥🔥🔥🔥🔥🔥🔥🔥🔥
@krishnav2488
@krishnav2488 Жыл бұрын
ನೀನೇ ಒಂದು daridra, ಬೇರೆಯವರಿಗೆ daridra ಅನ್ನುವುದು ಹೇಗೆ ಸರಿ
@parthasarathi8369
@parthasarathi8369 Жыл бұрын
Om sir speaks like director somu
@pradeepk8552
@pradeepk8552 Жыл бұрын
ವಿ ಆರ್ 250ಕೋಟಿ
@chandracgowdas
@chandracgowdas Жыл бұрын
Hello mr Omprakash kgf movie also declare block buster in 2weeks not run evean 50days complete ok so dnt judge old days and now days movies cam realese more than 2000 screen a day earlier movies was released just 100 screen
@vanamalasundar4075
@vanamalasundar4075 Жыл бұрын
ಭಿಮಾ ತೀರದಲ್ಲಿ ಮೂವಿ . 2... ಯಾವಾಗ ಬರುತ್ತೆ ... ಓಮು
@user-ym2zj2bp7j
@user-ym2zj2bp7j Жыл бұрын
Direction class enadru madthara keli sir 🙏
@ravigouda9859
@ravigouda9859 Жыл бұрын
Nimma maathu fair om prakaash rao
@yashuyogesh1007
@yashuyogesh1007 Жыл бұрын
Sir ravichandran avrna interview madteera??
Gante Gopalayyanavara Gantlu Kettu Kera Hiddide ?  | Golmal | Rangayana Raghu | Comedy Scene-11
5:03
Sigma girl and soap bubbles by Secret Vlog
00:37
Secret Vlog
Рет қаралды 13 МЛН
ToRung short film: i sell watermelon🍉
0:38
ToRung
Рет қаралды 19 МЛН
Бабайка #юмор #рекомендации #прикол
0:32
МэдПринц 👑
Рет қаралды 1,9 МЛН
Difference of girls and boys when eating sweets 😂😬
0:35
VovaLika Family
Рет қаралды 10 МЛН