ಕೇಳರೊ ಕನ್ನಡ ಓಲಾಟಗಾರರೇ ನಿಮಗೆ ಇದರ ಕಾಲು ಬಾಗದಷ್ಟಾದಾರು ಜ್ಞಾನ ಇದಿಯಾ? ಮತ್ತೆ ಹೇಳತೀರಾ ಚಕ್ರವರ್ತಿ ಸೂಲಿಬೆಲೆ ಹಿಂದಿ ಗುಲಾಮರು ಅಂತ ನಾಚಿಕೆ ಇಲ್ಲದವರೆ
@amaregoudapatil4383 жыл бұрын
ಅದ್ಭುತ. ದೇವರಿಗೆ ಕನ್ನಡ ಕಲಿಸಿದವರು ನಮ್ಮ ಶರಣರು. ಕನ್ನಡದ ವಿಷಯ ಅತ್ಶಂತ ಮೇರು ಯಾವದೇ ಕೋನ ಇರಬಹುದು.
@rakshitharakshitha14524 жыл бұрын
ಕನ್ನಡ ಕಾಮದೆನು ಕರ್ನಾಟಕ ಕಲ್ಪವೃಕ್ಷ🇮🇳🙏🕊
@karanarora14684 жыл бұрын
LOve YOU Sulibele Sir !!!
@sathishjampale55394 жыл бұрын
ಚಕ್ರವರ್ತಿ ಮಾನ್ಯರೆ, ಅದ್ಭುತ ಮಾಹಿತಿ ಮತ್ತು ಕಣ್ಣು ತೆರೆಯುವ ಸಂಗತಿಗಳಿಗೆ ಧನ್ಯವಾದಗಳು
@krishnaramyaramyakrishna39694 жыл бұрын
Sulu heludrali alla
@rajeevarashmi7484 жыл бұрын
ನೀವು ಶತಾಯುಷಿಗಳಾಗಬೇಕು ಸರ್,ಇದೆ ನಮ್ಮ ಪ್ರಾರ್ಥನೆ.
@srivallit.s7494 жыл бұрын
ಮಾನ್ಯ. ಶ್ರೀ. ಚಕ್ರವರ್ತಿ. ವಿಷಯ ಸಂಗ್ರಹ ಣೆಯ.ಚಕ್ರವರ್ತಿ ನೀವು . ನಿಮ್ಮ ಈ.ಕಾರ್ಯಕ್ರಮ. ಬಹಳ ಉಪಯುಕ್ತ. ಧನ್ಯವಾದಗಳು ಡಾ ಶ್ರೀವಳ್ಳಿ ಮೈಸೂರು
@arunodayasarathi4 жыл бұрын
ಅದ್ಬುತ ಸರ್... ಈ ನಾಡಿನಲ್ಲಿ ಕನ್ನಡ ವಿಷಯವನ್ನು ಅರಿದು ಕುಡಿದವರಿರಬಹುದು. ಆದರೆ, ಕನ್ನಡದ ಬಗ್ಗೆ ಈ ನಾಡಿನ ಬಗ್ಗೆ ಇಷ್ಟು ನಿರ್ಗಳವಾಗಿ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ವಿವರಿಸಬಲ್ಲ ವಾಕ್ಚಾತುರ್ಯ ತುಂಬಾ ವಿರಳ. ಅದ್ಭುತವಾಗಿದೆ ಸರ್. ಕವಿ ಸಮಯವು ಬಹಳ ಸುಂದರವಾಗಿದೆ. ಯುವ ಬ್ರಿಗೇಡ ಕೈಗೊಳ್ಳುತ್ತಿರುವ ಕಾರ್ಯಗಳಿಗಂತೂ ಒಂದು ಸಲಾಂ ಹೇಳಲೆಬೇಕು. ಧನ್ಯವಾದಗಳು ಸರ್.🙏🙏🙏 Please upload continued part quickly.
@NammaAcademy14 жыл бұрын
Exactly true
@v.s.sathyanarayanavenkates59934 жыл бұрын
Excellent & enlightening progremme
@Lohith_Poojary4 жыл бұрын
ಗುರುವರ್ಯ ನಿಮಗೆ ನನ್ನ ನಮಸ್ಕರಗಳು 🙏😍
@basavarajashivanappanavara64154 жыл бұрын
In school I took Twelve years to know but your program vividly described in an hour. Wow! What an amazing hats off to yuva brigade and its members as well mentor.
@prakashkulkarni32094 жыл бұрын
Beautiful karyakam kannada gange Hagu Ghany gange
@manojr28274 жыл бұрын
ಎಲ್ಲಾ ಭಾಗಗಳನ್ನು ಇಂದೆ upload ಮಾಡಿ. ತುಂಬಾ ಕಾಯಿಸಬೇಡಿ.
@shrikantjamkhandi47144 жыл бұрын
Worthy speech
@siddharoodhbijjannavar87364 жыл бұрын
ದನ್ಯವಾದಗಳು ಚಕ್ರವರ್ತಿ sir
@sathishjampale55394 жыл бұрын
ದಯವಿಟ್ಟು ಎಲ್ಲಾ ಭಾಗಗಳನ್ನು ಅಪ್‌ಲೋಡ್ ಮಾಡಿ, Please upload all parts
@lakshmikanth65864 жыл бұрын
Looking very smart and beautiful
@anjalichandankera49754 жыл бұрын
Ee nanna keluva kivigale dhanya💐💐🙏🙏🙏
@TSS9284 жыл бұрын
Very well explained
@guruking50584 жыл бұрын
Adbhutavagi helidri Sir.
@sangamesh_mathpati4 жыл бұрын
ಕನ್ನಡ ಒಲಾಟ ಗಾರರು ಸ್ವಲ್ಪ ತಿಳಿದುಕೊಳ್ಳಿ..
@gtraghavendra52594 жыл бұрын
ಸೂಲಿಬೆಲೆಯವರಿಗೆ ಗೊತ್ತಿಲ್ಲದ ವಿಚಾರಗಳಿಲ್ಲ. ಆ ವಿಚಾರಗಳನ್ನು ಅದೆಷ್ಟು ಅರ್ಥವತ್ತಾಗಿ ವಿವರಿಸುತ್ತಾರೆ!! ಅವರ ಮುಂದಿನ ಕಂತನ್ನು ನಿರೀಕ್ಷಸುತ್ತಿದ್ದೇವೆ.
@SnehaBookHouseparashivappa4 жыл бұрын
ಅದ್ಬುತ ಕಾರ್ಯಕ್ರಮ..... ನಮನಗಳು
@suryaTalks3604 жыл бұрын
ಅದ್ಬುತ ವಿವರಣೆ
@vigneshchandu23754 жыл бұрын
ತುಂಬಾ ಖುಷಿ ಆಯ್ತು ಸರ್.. ನಿಮ್ಮ ಜ್ಞಾನ ಯಾವಾಗ್ಲೂ ಈ ಥರಾನೇ ಹಂಚಿ..
@padmarekha99254 жыл бұрын
ಸರ್ ನನಗೆ ನಿಮ್ಮ ಭೇಟಿ ಇಲ್ಲದಿದ್ದರೆ ನಿಮ್ಮ ಜೊತೆ ಮಾತಾಡುವ ಅವಕಾಶವಾದರು ಸಿಗುತ್ತಾ ದಯವಿಟ್ಟು ಸಹಾಯ ಮಾಡಿ
@ashamangalore64044 жыл бұрын
ಧನ್ಯವಾದಗಳು ಸರ್ 👌👌👌👌
@merabharat92154 жыл бұрын
Super anna baari mast 🇮🇳🇮🇳
@thedon2074 жыл бұрын
Karnataka ranadheera pade yellidira pa...
@karthikhk66854 жыл бұрын
Soolemaga sulibele
@ಪಾಂಚಜನ್ಯ4 жыл бұрын
Very very nice sir
@prakashac57094 жыл бұрын
U r right and great sir
@maryroche57524 жыл бұрын
Forth class person sulibele
@suramamohan79544 жыл бұрын
ಅಧ್ಬುತವಾದ ವಿವರಣೆ...🙏🙏🙏🙏👏👏 ದಯವಿಟ್ಟು ಮುಂದುವರೆಸಿ..👍👍
@nrayanakampli10464 жыл бұрын
A good opportunity to know about the vaibhava Karnataka
@avvannapujari31994 жыл бұрын
ಭಾಗ2
@pavanadvaitham62364 жыл бұрын
Its very nice anna.. There is some goons only living to dislike without watching.. It seems they get sadistic happiness or they might their ganji .. Let these goons be in fools paradise.. Deserve to ignore...
@@krishnaramyaramyakrishna3969 avara kalina dulige sama illa le ni ninnajji
@krishnalk22074 жыл бұрын
🇮🇳🇮🇳🇮🇳🇮🇳🇮🇳🇮🇳🇮🇳
@naveenh92364 жыл бұрын
SIR Please start KATHAVIVEKA ITS AMAZING CONTENT SIR
@ranjiniguruprasad35894 жыл бұрын
It took little time to broadcast
@roopasb49224 жыл бұрын
Sar nanu nan maga ebrunu nim fan sar nim speechinda nan maga tumba empru agidane sar plz nimjoteli nan maga matadbekunta asepadtidane plz sar send the namber sar plz plz
@YuvaLiveOfficial4 жыл бұрын
+91 96323 02032
@SureshSuresh-wc5bm4 жыл бұрын
BJP agent playing drama cleverly.
@murthydgouda84764 жыл бұрын
Lo gubald nan magne illi kannada bhashe karnataka bagge mathadtirodu bjp ello ide
@SureshSuresh-wc5bm4 жыл бұрын
Lo ajam nan magne listen , in his election campaign for BJP party he was spoken if Modi comes to power, Modi will do golden road, 2 crore jobs per year, 15 lakh per account, so many where all these?. Now whole Karnataka people knows BJP government scandals in covid and also in the central government. One video was released some days back by one person challenging to B TV news channel anchor kirik Keerthi to ask these questions to your soole bele and take the answers from him.keep in mind.
@rudrakumarrudrakumarbk82984 жыл бұрын
@@SureshSuresh-wc5bm kannada artha gutha ninge boudhu madthre diff ide
@vin29354 жыл бұрын
ಕನ್ನಡ ವನ್ನು ಪ್ರಚಾರಕ್ಕೆ ಬಳಸಿಕೊಂಡ Bucket ಅಂದ್ರೆ ಇವನ
@rudrakumarrudrakumarbk82984 жыл бұрын
@@vin2935 agadre nive ah kelsa madi...modlu...
@ragmp69454 жыл бұрын
ದನ್ಯವಾದಗಳು ಚಕ್ರವರ್ತಿ sir
@roopasb49224 жыл бұрын
🙏
@roopasb49224 жыл бұрын
Sar nanu nan maga ebru nim fan sar plz nimjote matadbeku nomber kodi sar plz plz sulibele sar