ಭಾರತದ ಸಂಸ್ಕೃತಿಯ ಹಿನ್ನೆಲೆ ತಿಳಿಯಬೇಕು ಅಂದ್ರೆ ಪುಸ್ತಕ ಓದಲು ಬರದೇ ಇದ್ದರೂ ಸಹ ನಿಮ್ಮ ಭಾಷಣಾ ಕೇಳಿದರೆ ಸಾಕು ಎಲ್ಲಾ ಅರ್ಥಾ ಆಗುತ್ತೆ..... ತುಂಬು ಹೃದಯದ ಧನ್ಯವಾದಗಳು ಸರ್....🎉🎉
@krishnojiraoh24342 жыл бұрын
Speech very 👍 well Mr chakravarthy Sulibele 🙏🙏🙏🙏🙏🙏🙏🙏
@ramaiahsetty9253 жыл бұрын
ನಿಮ್ಮ ಅದ್ಭುತ ನಿರೂಪಣೆಗೆ ಅನಂತಾನಂತ ಧನ್ಯವಾದಗಳು 🙏🙏🙏🙏🙏🙏
@irammamuradi15844 жыл бұрын
ನಿಮ್ಮ ಮಾತಿನ ಶೈಲಿ ಅದ್ಭುತ.. ನಿಮ್ಮ ಜ್ಞಾನ 👌..
@naveenkp31525 жыл бұрын
ಸರ್ ನಾನುಕೂಡ ರಾಮಾನುಜನ್ ಅವರ ಕೆಲವು ಸೂತ್ರಗಳನ್ನು ನೋಡಿದ್ದೇನೆ ನಿಜವಾಗಿಯೂ ತುಂಬಾ ಅದ್ಬುತವೆನಿಸಿತು, ನನಗುಕೂಡ ಗಣಿತದಲ್ಲಿ ಆಸಕ್ತಿಹಿದೆ, ಆದ್ದರಿಂದ ನನಗೆ ಇವರ ತುಂಬಾ ಇಷ್ಟವಾಗುತ್ತಾರೆ
@nagarajlaxmeshwar63552 жыл бұрын
ಸರ್ ನಿಮ್ಮ ಮಾತುಗಳು ನೇರವಾಗಿ ಕೇಳುಗರ ಹೃದಯಕ್ಕೆ ನಾಟುತ್ತವೆ ಸಾರ್.
@ManjunathManju-zg4yp2 ай бұрын
Great information 👍👍👍
@narayan.g6215 жыл бұрын
You tub Midea master ಚಾನಲ್ ನಲ್ಲಿ ಅದ್ಭುತವಾದ ವಿಶೇಷ ವಿಷಯಗಳು ಸಿಗುತ್ತವೇ ಸರ್ ತಾವು ಅದನ್ನ ದಯವಿಟ್ಟು ನೋಡಬೇಕು ಅನ್ನೋದು ನನ್ನ ಆಸೆ
@harishp54545 жыл бұрын
ಇವರು ಆ ಚಾನೆಲ್ ನೋಡೋದಕ್ಕಿಂತ ಇವರೇ ಆ ಚಾನೆಲ್ ಗೆ ವಿಷಯಗಳನ್ನು ಕೊಡುತ್ತಾರೆ. ನಾನು ನೋಡಿರೋ ಪ್ರಕಾರ ತುಂಬಾ ವಿಷಯಗಳನ್ನು media masters ಅವರು ಇವರ ವಿಡಿಯೋ ಗಳನ್ನು ನೋಡಿ ಮಾಡಿದ್ದಾರೆ ಅನ್ನಿಸುತ್ತೆ. ತಪ್ಪಿದ್ದರೆ ಕ್ಷಮಿಸಿ.
ಸರ್ ನಿಮ್ಮ ಮಾತುಗಳು ಕೇಳುತ್ತಿದ್ದಾರೆ ನಿಮ್ಮನ್ನು ಒಮ್ಮೆ ನೋಡಬೇಕು ಅನ್ನುಸ್ತಿದೆ ....ನಮ್ಮದೇ ಶಕ್ತಿನಾ ಶಕ್ತಿ ಆಗಿಸಿದ್ದಕ್ಕೆ .ನಿಮಗೆ ಧನ್ಯವಾದಗಳು .ನಿಮ್ಮ ಬುದ್ದಿವಂತಿಕೆ ನಮಗ ಬೇಕು ಸರ್ ....
@sathyanaru Жыл бұрын
What a descriptioning talent !! Dear.sir much more thanks. 🎉
@rameshav151 Жыл бұрын
ಅದ್ಭುತ ಮಾತು
@anoopsharma31123 жыл бұрын
Adbuthavada information kottideera sir...Thank u.Really feel very proud about our Indian Scientists..
@shashikalae.k582215 күн бұрын
Super explanation sir
@karthiksurannavar45732 жыл бұрын
You are legend sir
@shwetapadaki3746 Жыл бұрын
Great Ramanujan.🙏🙏
@kirankumargadwal4678 Жыл бұрын
More than 200 upnishad, 14 Upanishads are very powerful and beautiful QA.... 18 purana 4 Veda 2 Maha kavya(Ramayan and Mahabharat)
@sindhushree61495 жыл бұрын
Listening to you for an hour is equivalent to reading many books together in a row :)🙏🏻
@montlesb45515 жыл бұрын
Good now you are IAS or IPS?
@eshwar9465 жыл бұрын
@@montlesb4551 Mr y r u stubborn
@prabhakarrundiah8303 жыл бұрын
Very very true. I am of the same opinion.RP
@kabeerahammed92873 жыл бұрын
Of course listen always you'll become library... And you live long year...
@sanjivaprabhu2322 жыл бұрын
True !
@yrshetty93055 жыл бұрын
ನಿಮ್ಮ ತಯಾರಿ ಅದ್ಭುತ. ವಿವರಣೆ ಚೆನ್ನಾಗಿದೆ.
@sannarama5265 Жыл бұрын
Super sir it's true about Sir Ramanjunaya sir
@madhavimadhu50585 жыл бұрын
Sir ಧನ್ಯವಾದಗಳು ನಿಮ್ಮಗೆ
@gopalshalled87072 ай бұрын
57:00🎉🎉❤
@hj-kz8zh5 жыл бұрын
Very good sir your speech is nice........,........,........,
@varalakshmi9454 Жыл бұрын
Jai hind... 🙏🙏🙏
@c.m.ramesh63672 жыл бұрын
👌n it's very true.
@santhoshkumar89565 жыл бұрын
Super super super super super sir
@srikanthbharadwaj80895 жыл бұрын
Dear sir wonderful messages and wonderful narration
@premamohankumar61574 жыл бұрын
Thanks sir such a wonderful inspiration gives you continue to present
@yoh98395 жыл бұрын
Wow, this information is excellent about ramanujam sr
@ajjiyakavitegalu56053 жыл бұрын
ಜೈ ಗುರುದೇವ
@anitha48053 жыл бұрын
🌺👌🙏
@YashovardhanKingCobra3 жыл бұрын
Awesome👍
@meenaxipatil9512 жыл бұрын
ವಿಜ್ಞಾನದ ಬಗ್ಗೆ ಸವಿಸ್ತಾರ ನೀಡಿದಕ್ಕೆ ಧನ್ಯವಾದಗಳು 🙏🏾
@Sachinmalavade5 жыл бұрын
38:28 thank you for telling this.. Reason how ancient indians were perfect in telling the times of ECLIPSES 💐
@kirankumardhule5 жыл бұрын
Thank you information kotidake
@Shree_04082 жыл бұрын
ಅದ್ಭುತ ಭಾಷಣ sir 🙏🙏🙏🙏
@ramaiahsetty9253 жыл бұрын
ನಿಮ್ಮ ನಿರೂಪಣೆಯನ್ನು ಗ್ರಂಥಸ್ತ ಮಾಡಿ ಪಠ್ಯ ಪುಸ್ತಕಗಳನ್ನಾಗಿಸಿ ಮುಂದಿನ ಜನಾಂಗಕ್ಕೆ ಜ್ಞಾನಬೋಧೇಯಾಗಬೇಕಾಗಿ ಆಶಿಸುತ್ತಿದ್ದೇವೆ 👌👌👌👍👍👍🙏🙏🙏
@kirankumargadwal4678 Жыл бұрын
Light is crazy,
@azbz78665 жыл бұрын
U r ultimate sir....
@lakshmipathi57105 жыл бұрын
ಸೂಪರ್ ಅಣ್ಣಜೈ ಹಿಂದ್ ಜೈ ಭರತ್
@Loveforderivatives11 ай бұрын
anna kottaru beda avivekigala sahavasa halu kottaru beda hangisuvara sahavasa madale beku uttamara sahavasa Dhanyosmi 🙏
@martujasupertopic58232 жыл бұрын
ನಿಮ್ಮ ಮಾತುಗಳು ಸೂಪರ್ ಸರ್
@onlyrajlakshmi5 жыл бұрын
ಅದ್ಭುತ ವಿಚಾರಗಳನ್ನು ತಿಳಿಸಿದ ನಿಮಗೆ ಧನ್ಯವಾದಗಳು.
@BECMAT161220164 жыл бұрын
Very nice sir
@EntertainmentTV-xg7xr5 жыл бұрын
sir,i m really inspired by u n ur are realy great
@samarthaprintech59855 жыл бұрын
Jai Ramanujam, Bharatha Matheya Harakke Mathondu mutthu
@keshavank31655 жыл бұрын
Super boss very nice
@umeshachar67595 жыл бұрын
ಸೂಪರ್ ಸರ್
@narayankulkarni50955 жыл бұрын
ನಿಮ್ಮ ಈ ಆಳವಾದ ಅಧ್ಯಯನಕ್ಕೆ ಹೃತ್ಪೂರ್ವಕ ವಂದನೆಗಳು ೨ನೇ ಭಾಗವನ್ನು ಆದಷ್ಟು ಬೇಗ update ಮಾಡಿ
@SachinSai1433 жыл бұрын
தமிழன் பெருமை உலகம் அறியட்டும்..💕
@kirankumargadwal4678 Жыл бұрын
Vanakkam🙏
@ravikumarravi60705 жыл бұрын
Thanks for very Beautiful speech About Dr. Ramanujam From you we have some knowledge Thank you once again Jai Karnataka Jai Hind
@ajmeertegginamani95493 жыл бұрын
Nice work sir ❤️
@ಕನ್ನಡದೇಶ5 жыл бұрын
ಚಕ್ರವರ್ತಿಯವರೇ ನಿಮ್ಮ ಬಗ್ಗೆ ಅತಿಯಾದ ಅಭಿಮಾನವುಳ್ಳ ನನಗೆ ನಿಮ್ಮ ಮೇಲೆ ಅಷ್ಟೇ ಅತಿಯಾದ ಕೋಪ ಮತ್ತು ಬೇಸರವೂ ಇದೇ ಕಾರಣವೇನೆಂದರೆ ನೀವು ನೀಡುವ ದೇಶಾಭಿಮಾನದ ಅತಿಯಾದ ಅಭಿಮಾನ ಹುಟ್ಟಿಸುವ ಮಾತುಗಳು ನಮ್ಮ ನಾಡಿನ ನಮ್ಮ ಕನ್ನಡಿಗರ ವಿನಾಶಕ್ಕೆ ಹಲವಾರು ಕಾರಣಗಳಲೊಂದಾಯಿತ. ನಿಮ್ಮ ಭಾಷಣಗಳು ೭೦ ವರ್ಷಗಳ ಭಾರತಕ್ಕೆ ಕೊಡುವ ಪ್ರಾಮುಖ್ಯ ೨೫೦೦ ಗಳಿಗೂ ಮಿಗಿಲಾದ ನಮ್ಮ ಕನ್ನಡ ನಾಡಿನ ಬಗ್ಗೆ ಕೇಳಿದ್ದೆ ವಿರಳ ಮತ್ತು ಸರಳವಾಗಿ ಹೇಳುವುದಾದರೆ ಶೂನ್ಯ. ದೇಶ ದೇಶವೆಂದರೆ ಸಾಕೇ ಅದರಲ್ಲಿ ಕನ್ನಡ, ಕನ್ನಡಿಗರು ಉಳಿಯಬೇಡವೇ. ಪ್ರತಿ ಪ್ರಾಂತ್ಯದ ಭಾಷೆಯು ತನ್ನದೇ ನೆಲೆಗಟ್ಟಿನಲ್ಲಿ ತನ್ನದೇ ಕಾಲಘಟ್ಟದಲ್ಲಿ ತನ್ನದೇ ಭಾಷಿಗರ ಉಸಿರಲ್ಲವೇ ಮತ್ತು ಭಾಷೆ ವಿಜ್ಞಾನದ ಅತಿ ದೊಡ್ಡ ಉದಾಹರಣೆಯಲ್ಲವೇ ಇಂದು ನಿಮ್ಮ ಭಾಷಣವನ್ನು ಸೊಗಸಾಗಿ ಮಾತನಾಡುವುದು ಮತ್ತು ನಾವುಗಳು ತದೇಕ ಚಿತ್ತದಿಂದ ಆಲಿಸುವುದು ಅದು ಒಂದು ಭಾಷೆಯ ಸೊಗಸಲ್ಲವೇ. ದೇಶಾಭಿಮಾನವನ್ನು ಬಡಿದೆಬ್ಬಿಸುವ ತಾವು ಕನ್ನಡತನವನ್ನು ಬಡಿದೆಬ್ಬಿಸಬೇಕಾಗಿ ತಮ್ಮಲ್ಲಿ ಸವಿವಿನಯ ಪ್ರಾರ್ಥನೆ. ಕನ್ನಡಿಗರಿಗೆ ೨೫೦೦ ವರ್ಷಗಳ ಹಿಂದಿನಿಂದಲೂ ಕಾಡದ ನಮ್ಮ ಭಾಷೆಯ ಅವಸಾನದ ಭಯ ನಮಗೆ ಸ್ವಾತಂತ್ರ್ಯ ನಂತರದ ಅದು ದತ್ತವಾಗುತ್ತಾ ಬಂದಿದೆ. ಮೊದಲು ನಮ್ಮ ಮನೆಯನ್ನು ಭದ್ರಪಡಿಸಿಕೊಳ್ಳೋಣ ನಂತರ ಊರಿನ ಬಗ್ಗೆಯೂ ಚಿಂತಿಸೋಣ ಎಂದೆನಿಸುತ್ತಿದೆ. ವಿವೇಕಾನಂದ, ಭಗತ್ ಸಿಂಗ್ ಬಗೆಗಿನ ನಿಮ್ಮ ಪ್ರೀತಿ ನಮ್ಮ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು ಮುಂತಾದವರನ್ನು ಪ್ರಪಂಚದ ಬೂಪಟದಲ್ಲಿ ನಮಗೂ ಸಹ ಸ್ಥಾನವನ್ನು ಕಲ್ಪಿಸಿದವ ಬಗ್ಗೆಯೂ ಸಹ ಪ್ರಿಯನ್ನು ತೋರಬೇಕಾಗಿ ತಮ್ಮಲ್ಲಿ ಪ್ರಾರ್ಥನೆ. ಕೊನೆಯಾದಾಗಿ ಒಂದು ಮಾತು ನಿಮ್ಮ ಭಾಷಣವನ್ನು ಪ್ರೀತಿಯಿಂದ ಕೇಳುವವನು ಸಹ ಕನ್ನಡಿಗನೆ ಆಗಾಗಿ ಕನ್ನಡ, ಕನ್ನಡಿಗನನ್ನು ಸುಭದ್ರಗೊಳಿಸುವ ಕೆಲಸವನ್ನು ದಯವಿಟ್ಟು ಮಾಡಿ.
@kumarswamyba58765 жыл бұрын
Great information
@ShivaPrasad-wi2vp4 жыл бұрын
Ur great chakravarti sir, jai bharat maata
@manun59593 жыл бұрын
Evr tara namig pata madudre nan scientist agtidde 😘😘😘nice explination
@tejaswisajjan83335 жыл бұрын
Sir RCEP ಗೆ ಸಂಬಂಧಿಸಿದಂತೆ ಭಾರತದ ನಿಲುವಿನ ಬಗ್ಗೆ yuva liveನಲ್ಲಿ ದಯವಿಟ್ಟು ಮಾತನಾಡಿ 🙏🙏 ಜೈ ಹಿಂದ್!!
@SanthoshKumar-rr3hl5 жыл бұрын
ಮಹಾ ಞಾನಿ ಚಿಕ್ಕ ವಯಸ್ಸಿಗೆ ಇಹ ಲೋಕ ತ್ಯಜಿಸದಿದ್ದರೆ ಐನ್ ಸ್ಟೈನ್ ಗಿಂತ ಹೆಚ್ಚು ಚರ್ಚೆಯಲ್ಲಿ ಇರುತ್ತಿದ್ದರು 🙄🙄🙄🙄🙄🙄🙄🙄🙄
ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಿ....🙏💐🙏 ದಯವಿಟ್ಟು 2 ನೇ ಭಾಗದ ಪೂರ್ತಿ ವೀಡಿಯೋ ಅಪ್ಲೋಡ್ ಮಾಡಿ.....🙏💐🙏
@karthikpattar71495 жыл бұрын
ದಯಮಾಡಿ ಮುಂದಿನ ಅಧ್ಯಾಯದ ವೀಡಿಯೋ ನ update ಮಾಡಿ ದಯವಿಟ್ಟು sir
@Trendinkannadayt5 жыл бұрын
ಮಹಾನ್ ಮಾನವ🖤💚
@sumanthsanged18535 жыл бұрын
So nice
@subramanyashetti5 жыл бұрын
ಅಣ್ಣಾಎಂತಾ ಮಾತು, ನಾವೇ ಆ ಕಾಲಕ್ಕೆ ಹೋದ ಹಾಗಿತ್ತು.
@yoh98395 жыл бұрын
S ,science behind our mind/manasu ,we find it,
@bhimarayasolankar75465 жыл бұрын
ಸರ್ ಹೆಚ್ಚು ಹೆಚ್ಚು ನಮಗೆ ಇನ್ನೂ ಜ್ಞಾನಾರ್ಜನೆ ಮಾಡಿ ದಯವಿಟ್ಟು.
@shankarpimpale39565 жыл бұрын
Namaskar Guru Ji
@onlyinkarnataka79524 жыл бұрын
I'm Hindu. proud
@piratedunknown96095 жыл бұрын
Great Person who lived lecture given by Greatest person living.
@krishnagodakhindi13925 жыл бұрын
Please give information on topic Chanakya Aryabhata Maharshi Patanjali
@raghavaprabhu55315 жыл бұрын
Next video clip haki please sir ...........🙏🙏
@yoh98395 жыл бұрын
Amazing
@vasanthapalakshappa32753 жыл бұрын
Thanks. Great speech! 🙏🏽🙏🏽🙏🏽
@bhimarayasolankar75465 жыл бұрын
ಸರ್ ನಿಮ್ಮ ನುಡಿಗಳನ್ನು ಕೇಳುತಿದ್ದರೆ , ಸ್ವಾಮಿ ವಿವೇಕಾನಂದ ಸ್ವರೂಪಿಗಳೆನೋ ಎಂದು ಭಾಸವಾಗುತ್ತೆ ಸರ್.
@sunitharao23675 жыл бұрын
It's so interesting. It creates curiosity and patience to know more like as if we are listening to our family story. Thank you Sir.
@shankargurusuragalli91545 жыл бұрын
Superb
@vishwambharabhagavath12264 жыл бұрын
🙏🙏🙏
@aneeshkarthikrajaramhebbar15002 жыл бұрын
Cinema nodi nanu nijavagiyu attidini and full nodoke agtilla chakravarthy Anna. Ardha nodidini. Later alu bandu stop madidini
@harishc57395 жыл бұрын
Sir please nevu namma pradhani avargi suggest Madi. Oxford ginta melpattu ondu university bharatadalli open madodakke.
@naveenkumar-sr6ny5 жыл бұрын
Sir please second part as soon as possible waiting very eagerly
@yashwanthr51925 жыл бұрын
Nice Sir
@udaykumarr33025 жыл бұрын
ಸೂಪರ್ sir
@rakshithbhandary80105 жыл бұрын
Nimma e mahitige danyavaada
@udayrajath54125 жыл бұрын
super speech
@mswamy30295 жыл бұрын
Nivu mathanaduva baase Visaya vislesane adbutha sir
@edwinjohn36985 жыл бұрын
Excellent speech sir of Ramanijan and Mr.hardy, plz send next video Waiting for it
@nandeeshb48583 жыл бұрын
Thanks a lot sir. For your complete information.🙏🙏🙏
@krishnagodakhindi13925 жыл бұрын
Super anna
@Sachinmalavade5 жыл бұрын
I suggest viewers to watch movie "The man who knew infinity" 👌
@159RajasAstro5 жыл бұрын
I love ur though and talks sir
@hon95095 жыл бұрын
please present your next vedio
@Jaganvp198 Жыл бұрын
I am also bestest student of mathematics than other subjects...But failed in life bcs of education system in our country...No support for individual subject intelligence...
@srinivasass79125 жыл бұрын
No words
@vidyabhushanpanjaje78435 жыл бұрын
Please 2nd part upload maadi🙏🙏🙏 Please please
@ShashiKumar-wf9jg5 жыл бұрын
420
@anuparbil13275 жыл бұрын
Please upload the next part
@bharathisk40733 жыл бұрын
In 1800 survive in England is very tough for vegetarians, no home food, no family , harsh winter, who born ang brought up in hot Tamilnadu , luckily his mental health is in good condition. I can understand his situation because we spent four years in America, sometimeswe felt home sick. Angry and frustration is common, sorry to Genius Ramanujanji