ನಮ್ಮ ಕರ್ನಾಟಕ ಪುರಾತತ್ವ ಇಲಾಖೆ ಇನ್ನೂ... ನಿದ್ದೆಯಿಂದ ಎದ್ದಿಲ್ಲ.ಗೆಳೆಯಾ...
@parthamttukaram52729 күн бұрын
ಮಾಹಿತಿಗಾಗಿ ಧನ್ಯವಾದಗಳು 🙏ಸರ್ಕಾರ ನಮ್ಮ ಪೂರ್ವಿಕರು ನಿರ್ಮಾಣ ಮಾಡಿರುವ ಸ್ಮಾರಕಗಳನ್ನು ಉಳಿಸಬೇಕು 🙏ನಿರ್ಲಕ್ಷಿಸುವ ಕೆಲಸ ಮಾಡಬಾರದು 🙏ಜೈ ಹೊಯ್ಸಳ 🌹🙏🙏🙏
@karnatabala9 күн бұрын
ಹೌದು ಸರ್ 💛❤️🙏🏼
@goudappas9789 күн бұрын
❤❤❤❤❤
@shashankrajuk78079 күн бұрын
❤
@KARNATAKALOSTTEMPLES9 күн бұрын
ಧನ್ಯವಾದಗಳು ಕರ್ಣಟ ತಂಡಕ್ಕೆ. ✍️
@karnatabala9 күн бұрын
💛❤️🙏🏼
@Sk_mgd9 күн бұрын
👍🏼❤️
@karnatabala9 күн бұрын
💛❤️🙏🏼
@UmaKondajji9 күн бұрын
ಅದ್ಭುತ ವಿವರಣೆ . ವಿಡಿಯೋ
@karnatabala9 күн бұрын
💛❤️🙏🏼
@yamanoorappathondihal57969 күн бұрын
🙏🙏🙏
@karnatabala9 күн бұрын
💛❤️🙏🏼
@prasadnjrao60605 күн бұрын
🚩"ಕರ್ನಾಟಕ ರಾಜ್ಯೋತ್ಸವವನ್ನೇ"🚩 ಕನ್ನಡ ರಾಜ್ಯೋತ್ಸವ ಅಂತಾ ತಿರುಚಿ ಕರ್ನಾಟಕ ರಾಜ್ಯವನ್ನು ಒಡೆಯುವ ಹುನ್ನಾರಕ್ಕೇ ದರಿದ್ರ ರೌಡಿ ಶೀಟರ್ ಕನ್ನಡ ಪರ ಸಂಘಟನೆಗಳ ಹೋರಾಟಗಾರರು "ಕೈ" ಹಾಕಿ ಅಹಿಂದ್ ಪಕ್ಷದ ನಾಯಕ ಉ(ಣ್ಣೇ) ಉಣ್ಣುತ್ತಿದ್ದಾರೆ 😮,,, ರಾಜ್ಯ ಒಡೆಯಲಿಕ್ಕೆ ಏಂಜಲ ಕಾಸು ನೆಕ್ಕೀ ಚಿಕ್ಕಪೇಟೆಯ ಮಾರ್ವಾಡಿ ಮತ್ತು ಉತ್ತರ ಭಾರತದವರ ತಲೇ ತಿಕಾಕ್ಕೆ ಬಿಸಿನೀರು ಕಾಯಿಸಲಿಕ್ಕೇ ಮಾತ್ರ ಸೀಮಿತ
@arishph9159 күн бұрын
Very bad Karnataka government need to take immediate action on this.
@RajendraPrasad-pc8lj9 күн бұрын
ಇಂದಿನ ನಮ್ಮ ಕರ್ನಾಟಕದ ಪ್ರಾಚ್ಯವಸ್ತು ಇಲಾಖೆ ,ಇತಿಹಾಸ ಸಂಶೋಧಕರು ,ಮತ್ತು ನಮ್ಮ ಕರ್ನಾಟಕ ಸರ್ಕಾರದ ಮಂತ್ರಿಗಳಿಗೆ ಇಂತಹವುಗಳಲ್ಲಿ ಯಾವುದೇ ಆಸಕ್ತಿ ಇಲ್ಲವಾಗಿದೆ .ಇವರೇನಿದ್ದರೂ ಕಾಟಾಚಾರಕ್ಕೆ ಮಾತ್ರ ಇದ್ದಾರೆ ಕೇವಲ ಪ್ರತಿ ತಿಂಗಳು ಎಲ್ಲೋ ಆರಾಮವಾಗಿ ಕುಳಿತು ಬಿಟ್ಟಿ ಸಂಬಳ ,ಗಿಂಬಳ ಪಡೆಯುತ್ತಿದ್ದಾರೆ .ಇಂತಹ ಸಾವಿರಾರು ಉದಾಹರಣೆಗಳು ನಮ್ಮ ಕರ್ನಾಡಕದಾದ್ಯಂತ ಇವೆ.ಇಂತಹ ಯಾವುದಾದರೊಂದು ಸಣ್ಣದಾದ ದಾಖಲೆ ಸಿಕ್ಕರೂ ಸಾಕು ತಮಿಳು ಸಂಶೋಧಕರು ಹಾಗೂ ಸರ್ಕಾರ ಏನೋ ಬಹಳ ದೊಡ್ಡದೆಂಬಂತೆ ಬಿಂಬಿಸಿ ಅದಕ್ಕೆ ಅಂತೆ ಕಂತೆ ಸೇರಿಸಿ ದೊಡ್ಡ ಪ್ರಚಾರ ಹಾಗೂ ಕೇಂದ್ರದಿಂದ ಹೆಚ್ಚಿನ ಸೌಲಭ್ಯ ಮತ್ತು ಜನಪ್ರಿಯತೆ ತೆಗೆದುಕೊಳ್ಳುತ್ತಾರೆ ಮತ್ತು ಇಡೀ ವಿಶ್ವವೇ ನಂಬುವಂತೆ ಪ್ರಚಾರ ಮಾಡುತ್ತಾರೆ ..ಆದರೆ ನಮ್ಮ ಕನ್ನಡದ ಸಂಶೋಧಕರು ಮತ್ತು ಸರ್ಕಾರವು ಬೇಜವಾಬ್ದಾರಿಯಿಂದ ಸುಮ್ಮನೆ ಕಾಲ ಕಳೆಯುತ್ತಿವೆ ಹಾಗೂ ನಿಂತ ನೀರಿನಂತಿವೆ ...