We must definitely remember Sarvamangala madam. Voice for Malashree mam. Without her Malashree mam movies were incomplete. Of course no one can match Malashree mams acting, however without Sarvamangala mam voice it is incomplete
@ashithakotian38352 жыл бұрын
Is prema voice dubbing... Shocking
@manasamadival39882 жыл бұрын
yes her voice is not nice I mean a little rough
@ranjithaanju1916 Жыл бұрын
ಪ್ರೇಮ ಮ್ಯಾಡಮ್ ಧ್ವನಿ ಅಷ್ಟು ಚೆನ್ನಾಗಿಲ್ಲ ಹಾಗಾಗಿ ಸುನೇತ್ರ ಅವರು ಧ್ವನಿ ಕೊಟ್ಟಿದ್ದಾರೆ
Thankx for the Video ❣️ I only know 3 Kannada dub artists P. Ravishankar ❣️ Shashikala ❣️ Sumanth Bhat ❣️ Does anyone know Who is the Kannada Dubbing Artists of.. Arun Vijay (Chakravyuha) Allu Arjun (Pushpa) Karthikeya (Valimai)
@sarvantaryami19925 ай бұрын
ಸ್ವಂತ ಧ್ವನಿಯಲ್ಲಿ ಎಲ್ಲಾ ಸಿನಿಮಾಗಳಲ್ಲೂ ಮಿಂಚಿರುವ ತಾರೆ ರಾಧಿಕಾ ಕುಮಾರಸ್ವಾಮಿಯವರು🙏🙏🙏🙏🙏🙏🙏🙏🙏 Great of the actress kannada film industry Radhika Mam❤❤❤❤❤❤❤❤❤❤❤❤
@arun98441105705 ай бұрын
ಇಲ್ಲಾ ಅವಳದು ಡಬ್ಬಿಂಗ್ ಧ್ವನಿ
@shashikumargkindia62992 жыл бұрын
I really love sunetra, shashikala and Deepa baskar voice, they just nailed
Janumada jodi Shilpa is best ,she gave her own voice to her character kanaka
@naveenkumar-rd9fz2 жыл бұрын
No that voice is sunethra mam is given her
@vinaykumarv37512 жыл бұрын
@@naveenkumar-rd9fz no that's shipa voice,she practiced rural dailogues & dubbed her own voice that' s why she got filmfare awards that' movie
@soumyavasudev88607 ай бұрын
@@vinaykumarv3751no film introducing alli sunethra pandit name ide nodi
@kavyasindhuprincess38122 жыл бұрын
Super👌👌👌👌👌 ವಾಯ್ಸ್
@lekhanalekzzz17882 жыл бұрын
Un expected .... nice information
@manjunathmanju6378 Жыл бұрын
Deepa madam nim voice andre nange pancha prana. Love you deepa madam... 💐💐🌹🌹❤️❤️
@rshmirkotian2 жыл бұрын
Really shocking. Amazing voice ellardu. So so amazing. They deserved lot of recognition for their work🙏🙏
@Hrudaya-ct2nv8 ай бұрын
ಪ್ರಿಯ ಭಾಸ್ಕರ್ voice❣️🔥
@vishal28492 жыл бұрын
Everyone voice super these people's they should get more value in cinema industry 😍
@abilashpatil30922 жыл бұрын
Super🥰🥰🥰🥰🥰🥰
@malnadpradigowda19372 жыл бұрын
ನೀವು ಹೇಳಿದ್ದು ಎಲ್ಲಾ ಸರಿ. ಆದ್ರೆ rashmika mandanna ge nashnel crush adidu matra ಕೆಟ್ಟದಾಗಿತ್ತು
@basavarajasn72772 жыл бұрын
We miss you Soundarya ma'am 😔
@vinaykumarv37512 жыл бұрын
Tell me about Keerthi anantharam vocal of radhika kumarswamy,Manya,sadha,parvathi menon
@kiranuj50648 ай бұрын
1:56 ಅಂತರ್ ಮಂತರ್ ಜಂತರ್ ಜುಂ ಜುಂ ಮಹಾ ಪರ್ವತ ರಾಣಿ 😅 (ನಾರಿ ಮುನಿದರೆ ಗಂಡು ಪರಾರಿ)
@KannadaANJU99022 жыл бұрын
6:06 National crush alla national dagar😅😂😂😂
@dagarrashmika96872 жыл бұрын
Pakka 😂🤣
@KannadaANJU99022 жыл бұрын
@@dagarrashmika9687 😂😅
@rohitx10199 ай бұрын
Fst one is 😵 omg superb
@manjumanjunatha5472 жыл бұрын
Prema avara voic doubbing ansode illa super .
@sangeetakaveri19282 жыл бұрын
ಉತ್ತಮವಾದ ವಿಡಿಯೋ ಆದರೆ ನೀವು ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಮಹಾನ್ ಕಂಠದಾನ ಕಲಾವಿದೆ ಸರ್ವಮಂಗಳ ಅವರನ್ನೇ ಮರೆತಿದ್ದೀರಾ ಆಕೆ ಕಂಠದಾನ ಕ್ಷೇತ್ರದಲ್ಲಿ ಒಂದು ವಿಶೇಷ ಕ್ರಾಂತಿಯನ್ನೇ ಮಾಡಿದ ಮಹಾನ್ ಕಲಾವಿದೆ ಅವರನ್ನು ನೆನೆಯದೆ ವಿಡಿಯೋ ಅಪೂರ್ಣ ಅನಿಸುವುದಿಲ್ಲವೇ ಅವರು ಮತ್ತು ಶಶಿಕಲಾ ಈ ಕಂಠದಾನ ಕ್ಷೇತ್ರಕ್ಕೆ ಎರಡು ಕಣ್ಣುಗಳಿದ್ದಂತೆ ಒಂದು ಸಣ್ಣ ಮಗುವಿನಿಂದ ಹಿಡಿದು ವೃದ್ಧಿಯ ಧ್ವನಿಯ ತನಕ ವಿಧವಿಧವಾದ ಧ್ವನಿಯನ್ನು ತೆಗೆಯ ಬಲ್ಲರು ಅವರು ಅಲ್ಲದೆ ನಮ್ಮ ನಟಿ ಗಾಯಕಿ ಹಿರಿಯ ರಂಗಕರ್ಮಿ ಬಿ ಜಯಶ್ರೀ ಅವರು ಕನ್ನಡದ ಎಂತೆಂಥ ಮಹಾನ್ ಚಿತ್ರಗಳಲ್ಲಿ ಸೂಪರ್ಸ್ಟಾರ್ ನಾಯಕಿಯರಿಗೆ ಕಂಠದಾನ ಮಾಡಿದ್ದಾರೆ ಉದಾಹರಣೆಗೆ ಶ್ರೀದೇವಿ ಜಯಪ್ರದಾ ಮಾಧವಿ ಇನ್ನಿತರರು ಜೊತೆಗೆ ನಮ್ಮನ್ನು ಪ್ರಭಾಕರ್ ಅವರ ತಾಯಿ ಎಂಬತ್ತರ ದಶಕದ ಅತ್ಯಂತ ಯಶಸ್ವಿ ಕಂಠದಾನ ಕಲಾವಿದೆ ಗಾಯತ್ರಿ ಪ್ರಭಾಕರ್ ಇವರು ಅಲ್ಲದೆ ಶಾಮಲಾ ವೀಣಾ ಇವರೆಲ್ಲರೂ ಈ ಕಂಠದಾನ ಕ್ಷೇತ್ರಕ್ಕೆ ನಿಜವಾದ ಬುನಾದಿ ಮತ್ತು ಅಡಿಪಾಯ ಹಾಕಿದವರು ಮುಂದಿನ ವಿಡಿಯೋದಲ್ಲಿ ಆದರೂ ಇವರನ್ನು ನೆನಪಿಸಿಕೊಂಡು ಇವರಿಗೆ ನಿಮ್ಮ ಚಾನೆಲ್ನ ವತಿಯಿಂದ ಸೂಕ್ತ ಗೌರವ ಕೊಡುತ್ತೀರಿ ಎಂದು ಭಾವಿಸಿದ್ದೇನೆ ಇಂತಿ ನಿಮ್ಮ ವಿಶ್ವಾಸಿ ನಾಗೇಶ್ ಸಂಗೀತ ಕಾವೇರಿ ಯುಟ್ಯೂಬ್ ಚಾನೆಲ್
@JaguarRocky2 жыл бұрын
ಸರ್ವಮಂಗಳ ಅವರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ, ಅದಲ್ಲದೇ ಕಂಠದಾನ ಕಲಾವಿದರ ಬಗ್ಗೆ ನಮ್ಮಲ್ಲಿ ಅಷ್ಟೊಂದು ಮಾಹಿತಿ ನೀಡಿಲ್ಲ ಖಂಡಿತಾ ಮಾಹಿತಿ ಪಡೆದು ಇನ್ನೊಂದು ವಿಡಿಯೋದಲ್ಲಿ ಕಂಠದಾನ ಕಲಾವಿದರ ಬಗ್ಗೆ ತಿಳಿಸುತ್ತೇವೆ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏
@krishnamurthyl98572 жыл бұрын
Hi madam
@Zynthoc Жыл бұрын
@@JaguarRocky ಹಲೋ ಸರ್ ಸರ್ವಮಂಗಳಾ ರವರ ಬಗ್ಗೆ ಮಾಹಿತಿ ಇಲ್ಲ ಅನ್ನೋದೇ ಹಾಸ್ಯಾಸ್ಪದ. ಕಂಠದಾನಿಗಳಲ್ಲೇ ನಂಬರ್ 1 ಆಕೆ. ಮಾಲಾಶ್ರೀ ಶರೀರವಾದರೆ ಶಾರೀರ ಆಕೆಯದು. ಹಿರಿಯರಾದ ಗಾಯತ್ರಿ ಪ್ರಭಾಕರ್, ಆಕೆಯ ಸಹೋದರ ರವೀಂದ್ರನಾಥ್ (ದಿವಂಗತ ಸುನೀಲ್), ಶ್ರೀನಿವಾಸ ಪ್ರಭು (ಕ್ರೇಜಿ ಸ್ಟಾರ್ ರವಿಚಂದ್ರನ್), ಶಶಿಕಲಾ (ಜ್ಯೂಹಿ ಚಾವ್ಲಾ, ಖುಷ್ಬೂ), ಬಿ. ಜಯಶ್ರೀ (ಮಾಧವಿ, ಜಯಪ್ರದಾ, ಅಂಬಿಕಾ), ಸುಮಾ (ಗಾಯತ್ರಿ ಅನಂತನಾಗ್), ಶ್ಯಾಮಲಾ, ಸುಧಾರಾಣಿಯವರ ಸಹೋದರ ಮುರಳಿ, ಸುದರ್ಶನ್ ಕಿರಿಯರಾದ ದೀಪಾ ಭಾಸ್ಕರ್ (ಪೂಜಾ ಗಾಂಧಿ, ರಮ್ಯಾ), ಕೀರ್ತಿ (ರಾಧಿಕಾ, ಪಾರ್ವತಿ ಮೆನನ್), ಲಕ್ಷ್ಮೀ ಮನಮೋಹನ್...ಪಟ್ಟಿ ಸಾಕಾಗದು
@chandanvittalvtrainer7837 ай бұрын
Madam. Paramathma movie li deepa sannidhi ge voice kottirod yaaru please heli. I like her voice so much
@revankumarhorabailu57092 жыл бұрын
ಅಯ್ಯೋ ಅವ್ರು ರಿಯಲ್ ವಾಯ್ಸ್ ಒಂದು ವಿಡಿಯೋ ಮಾಡಿ ನೋಡೋಣ ಪ್ಲೀಸ್😱😱😱😱😱
@KamalamalleshK8 ай бұрын
Shedhikala medam favret voice
@yogiaswith52162 жыл бұрын
Ilve u r voice deepamam
@sandeshsandu95622 жыл бұрын
super👍👍👍
@reshmanitin6903 Жыл бұрын
Shashikala❤❤
@ravindradas8272 жыл бұрын
Prema voice is superrr
@ranjithaanju1916 Жыл бұрын
ಹೌದು
@hiphopmanuhassan3782 жыл бұрын
Nice
@Nikhil-ni2uc8 ай бұрын
Shivaji nagara movie li voice Deepa bhaskar du adenantha information kodthira ri
@gowthamm59432 жыл бұрын
mam yellarnu sersi interview maadi mam 👌👌👌
@nandininandu25242 жыл бұрын
My favourite voice sunethra pandit
@RaghavendraRtheshowman8 ай бұрын
Shashikala nine nagavalli super vioce
@suresharxsuri74482 жыл бұрын
Super
@Subramanyasubbu-d1f9 ай бұрын
ಸೂಪರ್ ಓಂ ಮೂವಿ
@GsJeevitha9 ай бұрын
Rachitha ram shocking 😮
@HimeshKumar-c3z7 ай бұрын
😂
@pundaleekambare94198 ай бұрын
ದೀಪ, ಶಿಕಲಾ, ಸುನೇತ್ರ, ನಂಗೆ ಗೊತ್ತಿತ್ತು
@prabhu_shetty68962 жыл бұрын
Super voices...
@shileshacharya210 Жыл бұрын
ಶಶಿಕಲಾ ಸೂಪರ್ ಕಲಾವಿದೆ
@gowthamrajz36622 жыл бұрын
Mention B Jayashree who gaven voices over for Dr Raj heroine's (like Madhavi Sarita ...)
@shobhadmahesha7 ай бұрын
Film nalli soundarya mam ge hairstyle madthiddoru yaru heli
@nethraramegowda85382 жыл бұрын
💐💐💐💐💐💐💐💐💐💐
@Suma_m_naik2 жыл бұрын
👏👏👌👌
@ASHOKKUMAR-pg8em11 ай бұрын
Please make annamaya movie in kannada
@vinuvinod87782 жыл бұрын
ಮೇಲೆಲ್ಲಾ ತಾಳಕು ಬಳಕು ಸುಂದರಿ ಒಳಗೆ ನೋಡು ಉಳುಕು ಪಳುಕು ತಳವರಿ
@naveenkumar-rd9fz2 жыл бұрын
You are forget sarvamangala mam, dubbingge queen avaru
@gurumala57452 жыл бұрын
Pls mam avarnella interview maadi mam. Malashri voice dub torsi mam
@AmareshD-h8f5 ай бұрын
🥰🥰🥰
@madhukeshwarms58232 жыл бұрын
Earlier Sarvamangala used to dub for Malashree.
@clashnightgaming49192 жыл бұрын
Hai 💗
@neelakantak9553 Жыл бұрын
Chandra chakori kannada movie heroine voice yaardu goththa mam...?
@kavyashree29127 ай бұрын
Puttagowri maduve serial mother harini
@Anandav-z4l Жыл бұрын
ಅಣ್ಣ-ತಂಗಿ ಚಿತ್ರದಲ್ಲಿ ರಾಧಿಕಾ ಅವರಿಗೆ ನೀಡಿರುವ ಧ್ವನಿ ಅದು ಸಾಧ್ಯ ಯಾರದು ಸಾಧ್ಯವಾದರೆ
@kavyashree29127 ай бұрын
She acted in appu movie as punreth sir sister
@PragathiS-ev2zh9 ай бұрын
Naavu voice dub madtheevi pls information heli
@varalakshmim8559 Жыл бұрын
Who is the dubbing artist for jayaprada madam
@soumyavasudev88607 ай бұрын
B jayashree avru jayaprada ,madhavi halavu natuyarige voice dubbing maadiddare
Madam pushpa dubing yaru madirodu alu Arjun avra voice heli
@malliarjuna32992 жыл бұрын
Sumitra voice super
@sindhu70322 жыл бұрын
Ella ok mam adre avl yaval avlu national crush thu avl makakke benki beelli
@basavarajmuttala8702 жыл бұрын
Yes bro 😂
@PAINANAKONANA2 жыл бұрын
6:06 national crush allla dagar
@massive94032 жыл бұрын
Shashikala ma'am didn't get proper payment for the legend aptamitra... Her voice is one of the highlights apart from soundarya.. sheer injustice... God will never spare such people
Kannada actress gu Kannada dubbing kodo situation bandide 🤦♂🤦♂
@mythrimuruli4572 жыл бұрын
Heroine nodake chenagirthare acting chenagi madthare bt voice chenagiralla so anthavrige dubbing madle bekagutte en madadu sir
@dailyhuntwithjk21262 жыл бұрын
Shruti shankar 🔥
@gurunathkammar98298 ай бұрын
ರಾಧಿಕಾ ಕುಮಾರಸ್ವಾಮಿ ಅವರಿಗೆ ವಾಯ್ಸ್ ಕೊಟ್ಟಿದ್ದು ಯಾರು pls ಒಂದು ವಿಡಿಯೋ ಮಾಡಿ
@kavyashree29127 ай бұрын
She acted in appu movie as punreth sir sister
@HimeshKumar-c3z7 ай бұрын
Ashika rangnathge kannada baralva
@suchithra15552 жыл бұрын
Eppa hagadre ivardella nijavada voice alwa 😱😱
@kavitagopal19982 жыл бұрын
Deepa chakravahaka madidru
@verreshmulki54272 жыл бұрын
Hi
@laxmijayaram36512 жыл бұрын
helo
@ajithnayak7490 Жыл бұрын
Deepa bhaskar voice eallrigu match agolla avru actor body language aratha madkondu voice kodbeaku dubbing artist Alley sarvamangala legend
@yogiaswith52162 жыл бұрын
Mam Radhika avra behind voice yaru anta heli
@vinaykumarv37512 жыл бұрын
Keerthi anantharam
@golden_ashu2 жыл бұрын
yen add guru nim channel videos ge...
@request_short.2 жыл бұрын
Medam ಅದು ಸಿನಿಮಾ ಸಿಂಹ ಅಲ್ಲ. ಸರಿಯಾಗಿ ಪದ ಉಚ್ಚಾರ ಮಾಡಿ. 🙏
@abhilashm.j9657 Жыл бұрын
Who is giving voice to radhika kumaraswamy ..
@kavyashree29127 ай бұрын
She acted as punreth sir sister in appu movie
@jyothigeetha45962 жыл бұрын
🙏🙏🙏🙏🙏
@ghostrider92612 жыл бұрын
Why Shruthi?
@swarnaswaroop49312 жыл бұрын
Parul yadav voice deepa bhaskar du wrong ide niv heliddu
@sachink12542 жыл бұрын
Angadre ee naygalige Kannadane baralva😁😁
@maxpavigaming39822 жыл бұрын
ಕಂಠದಾನ ಕಲಾವಿದರಿಗೆ 🙏 ನಿಮ್ಮಿಂದಲೇ ಹಿರೋಹಿನಿ ಹೆಸರು ಬರಬಹುದು ಎಂದರೇ ತಪ್ಪಾಗಲಾರದು ಏಕೆಂದರೆ ಪರದೇಹೆ ಹಿಂದಿನಿಂದ ಯಾವ ಹೆಸರಿಗೂ ಆಸೆ ಪಟ್ಟದಿರು ನಿಮ್ಮಗೆ ಗೌರವ ಪೂರ್ವಕವಾಗಿ 🙏 ಇನ್ನೂಂದು ವಿಷಯ ಕೆವಲ ಡಬ್ಬಿಂಗ್ ಕಲಾವಿದರಿಂದ ಡಬ್ ಮಾಡಿಸುವುದು ಮಾತ್ರವಲ್ಲಾ, ಡಬ್ಬಿಂಗ್ ಕಲಾವಿದರ ಹೆಸರು ಸಿನಿಮಾದಲ್ಲಿ ತೂರಿಸಲೇಬೇಕು
@Kadurravi9 ай бұрын
Kannadavaru antha helo shruthi😂 prema ivarigella shashi kala dubb madirodu ee karki dagar shruti prema ge hesaru😂bandirodu
@Ventaru-l8d11 ай бұрын
Who dubbed sakshi in Kodandarama it was unbearable