KANNADA PODCAST SERIES|ಕನ್ನಡ ಮಾತಿನ ಸರಣಿ|Episode-01|Part-01|Gopal Deshpande|RED DOT STUDIOS|Karthik

  Рет қаралды 4,156

RED DOT STUDIOS

RED DOT STUDIOS

Жыл бұрын

ಹರಟೆಗೆ ಒಂದು ಕಪ್ ಚಹಾ ಸಾಕು!
ಹೌದು! ಇಬ್ಬರು ವ್ಯಕ್ತಿಗಳು ಕೂತು ಕೈಯಲ್ಲಿ ಚಹಾ ಹಿಡಿದರೆ ಸಾಕು ಹರಟೆಯಿಂದ ಹಿಡಿದು ಜೀವನಾದರ್ಶದವರೆಗೆ ಎಲ್ಲಾ ವಿಷಯಗಳನ್ನು ಮುಕ್ತವಾಗಿ ಸಂವಾದ ಮಾಡಿಬಿಡಬಹುದು ಅದೇ ಇಲ್ಲೂ ಆಗ್ತಾಯಿರೋದು ಆದರೆ ಕೈಯಲ್ಲಿ ಚಹಾ ಬದಲು ಎದುರು ಮೈಕ್ ಇದೆ,ಎರಡು ಸಮಾನ ಮನಸ್ಕರ ವ್ಯಕ್ತಿಗಳಿದ್ದಾರೆ. ಈ RED DOT STUDIOS ಪ್ರಸ್ತುತಿಯ 'ಕನ್ನಡ ಮಾತಿನ ಸರಣಿ'ಯ ಮುಖ್ಯ ಉದ್ದೇಶವೇ ಸಮಾನ ಮನಸ್ಕರನ್ನ,ಕಲೆ,ಸಾಹಿತ್ಯ.. ಇದರ ಬಗ್ಗೆ ಸಾಧಕರನ್ನ ಕರೆಸಿ ಅವರ ಕರಕೌಶಲದ ಬಗ್ಗೆ ತಿಳಿಯೋದು. ಹರಟೆ,ನಗು,ಅಳು,ಜೀವನ,ಜೀವನ ದರ್ಶನ ಎಲ್ಲವೂ ಈ ಸರಣಿಯಲ್ಲಿ ಅಡಗಿದೆ. ಎಂದಿನಂತೆ ವಿಶಾಲ ಹೃದಯಿಗಳಾದಂತಹ ನಮ್ಮ ಕನ್ನಡಿಗರು ಈ ಸರಣಿಯನ್ನು ಅಪ್ಪಿಕೊಳ್ಳುತ್ತೀರ ಅನ್ನೋ ಭರವಸೆಯೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇವೆ.
Concept & Executed:
RED DOT STUDIOS
Location Partner:
Oktave Studio
KZbin: / @mailreddotstudios
Instagram: red_dotstudios?...
Facebook: profile.php?...
#kannadapodcast #gopaldeshpande #karthiksaragur #reddotstudios #sandalwood #sandalwoodnews #kfi #talkshow #interview #kannada #kannadiga #director #actor #ggvv #asn

Пікірлер: 10
@harshithhari3162
@harshithhari3162 4 ай бұрын
ಏನ್ ಆಗಿದೆ ಈ ಸಮಾಜಕ್ಕೆ ಯಾರ್ಯಾರದು ಸಂದರ್ಶನ ನೋಡುತ್ತಾರೆ ಆದರೆ ಅದ್ಭುತ ಕಲಾವಿದರ ಸಂದರ್ಶನವನ್ನ ನೋಡಲ್ಲ 😢
@pavankannada7358
@pavankannada7358 11 ай бұрын
ನಿಮ್ಮ ಕನ್ನಡ ಉಚ್ಚಾರಣೆ ತುಂಬಾ ಸ್ಪಷ್ಟವಾಗಿದೆ.ಮತ್ತು ನೀವು ಸ್ಪಷ್ಟವಾಗಿ ಕನ್ನಡ ಮಾತಾಡುತ್ತಿರುವುದಕ್ಕಾಗಿ ನಿಮ್ಮ ಚಾನೆಲ್ ಸಬ್ಸ್ಕ್ರೈಬ ಮಾಡ್ತೇನೆ.
@sanjayhegde9832
@sanjayhegde9832 Жыл бұрын
Superb karthik sir....
@mr.fukuru2165
@mr.fukuru2165 Жыл бұрын
It’s actually super to see Karthik sir on podcast and am Waiting for next episodes 🫡🌟🌟🤩🤩🤩
@Trollmind18
@Trollmind18 Жыл бұрын
❤❤❤ nice to see u sir 1:55 🎉
@punithlachar2308
@punithlachar2308 Жыл бұрын
Karthik sargur sir ge jai
@swaroopaswaroopa2738
@swaroopaswaroopa2738 Жыл бұрын
Good luck and good wishes.... Congratulations for your new venture😊😊
@mohanko4665
@mohanko4665 Жыл бұрын
ThnqU..☺🤘
@ramesharavind9925
@ramesharavind9925 Жыл бұрын
Way to go Kartik..Rock on🎉
@mailreddotstudios
@mailreddotstudios Жыл бұрын
ThnqU very much Sir.. We are So glad, it means alot..😊
Heartwarming Unity at School Event #shorts
00:19
Fabiosa Stories
Рет қаралды 24 МЛН
Why Is He Unhappy…?
00:26
Alan Chikin Chow
Рет қаралды 54 МЛН
Эффект Карбонаро и нестандартная коробка
01:00
История одного вокалиста
Рет қаралды 10 МЛН
Let's meet Anchor Anushree😍
12:28
The Powerhouse Vines
Рет қаралды 110 М.