Watch All The Video Songs of Halunda Thavaru On SGV Music KZbin Channel - kzbin.info/www/bejne/aYWqpKqlfb6Weq8
@gurubasavarajak79663 жыл бұрын
😀😀😀😐😈
@gurubasavarajak79663 жыл бұрын
the°>
@niloferjailor26163 жыл бұрын
@@gurubasavarajak7966 meD%
@sanjumarath10033 жыл бұрын
@@gurubasavarajak7966 yr me a y yu ch Hbvbbbvfv esp
@tabitabadigert67872 жыл бұрын
@@MdGousHalyal3232 D
@rajeshwarinelagudd3822 жыл бұрын
I was in 5th std when I watched this movie in theatre. ಕನ್ನಡ ಚಿತ್ರರಂಗದ ಕೆಲವು ಹಿರಿಯ ನಿರ್ದೇಶಕರು Vishnuvardhan ರನ್ನು emotional ಪಾತ್ರ ಗಳಿಗೆ ಸೀಮಿತ ಮಾಡಿಬಿಟ್ಟರು. ಅದಕ್ಕೆ ಇವರು ಹೃದಯಾಘಾತದಿಂದ ಬೇಗ ನಮ್ಮನ್ನು ಬಿಟ್ಟು ಹೋಗಿದ್ದು. ಎಂತ ಧೈರ್ಯ ವಂತ ವ್ಯಕ್ತಿ. ಕೊನೆ ದಿನಗಳಲ್ಲಿ ಅಂತರ್ಮುಖಿ ಆಗಿ ಬಿಟ್ಟರು.
@tejasvigj516 Жыл бұрын
ಜೀವನದಲ್ಲಿ ಜಿಗುಪ್ಸೆ ಬಂತು ಈ ಫಿಲ್ಮ್ ನೋಡು. ಆ ಡೈರೆಕ್ಟರ್ ಮತ್ತೆ ಕಥೆ ಬರೆದವನಿಗೆ ಆಸ್ಕರ್ award ಕೊಡ್ರಿ..
@ಹಳ್ಳಿಸೊಗಡು-ಱ4ಗ6 ай бұрын
2024 ಅಲ್ಲಿ ನೋಡ್ತಾ ಇರೋರು ❤
@CKannadaMusic9 ай бұрын
ಎಂಥಾ ಸಿನೆಮಾ 🙏 ಹಾಡುಗಳು 👌👌👌 ವಿಷ್ಣು ಅಪ್ಪಾಜಿ 🥺❤️
@naveenchakravarthy84312 жыл бұрын
ಕರ್ನಾಟಕ ರತ್ನಡಾ.ವಿಷ್ಣುವರ್ಧನ್ ಅಭಿನಯ ಹಾಗೂ ಸಿತಾರ ಅಭಿನಯ ಅಮೋಘ 🙏
@prakashcs17392 жыл бұрын
ನಾರಿ ನಿನ್ನ ಸಹನೆಗೆ ಸಮ ಯಾರು, ಹಾಲುಂಡ ತವರು ನನ್ನ ಹೃದಯಕ್ಕೆ ಅಮೃತ ಪಾನ ಮಾಡ್ತು, ಸಿತಾರ ಅಮ್ಮ i love u amma
@shivub31503 жыл бұрын
ಚಿತ್ರನಟಿ ಸಿತಾರ ಅವರಿಗೂ ಹೊಗಳಿಕೆ ಸಲ್ಲಬೇಕು. ಅತ್ತ್ಯುತ್ತಮ ನಟನೆ 👌👌 🙏🙏🙏🙏. ಮಿಸ್ u ವಿಷ್ಣು ದಾದಾ.
@Troll_Thudugi11 ай бұрын
ಅಳುಸ್ ಬೇಕು ಆದರೆ ಈ ಲೆವೆಲ್ ಗೆ 😢 ಸಿತಾರ just nailed it❤️
@h.s.santhoshsanthu1809 Жыл бұрын
ನಮ್ಮ ರಾಜ್ಯದ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಈ ಚಿತ್ರವನ್ನು ನೋಡಿ ಕಲಿಯಬೇಕು ಜೈ ವಿಷ್ಣು
@ಡಿಬಾಸ್ಹುಡುಗ-ಢ4ಭ3 жыл бұрын
ಕಣ್ಣಿನ ದುಃಖ ಸಾಲದೇ ಕಣ್ಣೀರು ಬಂತು 😭😭😭
@veereshhiremath26222 жыл бұрын
Really heart touching movie😢
@shivarajmaddy3151 Жыл бұрын
8
@bandeshak26032 жыл бұрын
ಸುಖಸಂಸಾರದ ಅಂತಃಸತ್ವದ ಮೌಲ್ಯಗಳು ಮತ್ತು ಹೆಣ್ಣಿನ ಹಾರೈಕೆ, ತ್ಯಾಗ,ಸಹನೆಯ ಗುಣ ಭೂಮಿಗಿಂತ ದೊಡ್ಡದು...🙏
@priyankashetty48957 ай бұрын
No one can make these type of mvs nowadays...very heart touching😢😢
@Rameshramesh-jl4stАй бұрын
This movie is very emotional and heart touching .. seetara mam acting super nijvaaglu kannalli neeru barthide ithara movie yaaru maadokaagalla😢😢😢😢😢
@bharathmaneer29882 жыл бұрын
ಹಾಲುಂಡ ತವರು ಉತ್ತಮ ಚಿತ್ರ.
@syed20743 жыл бұрын
Nijwagle vishnuvardhan sir great Evaga aa kala barala 😭😭😭
@jagadishkjagadish77472 жыл бұрын
ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಅಭಿನಯದ ಈ ಚಿತ್ರ ಸೂಪರ್ ಹಿಟ್ ಆಗಿದೆ .
@RishiRishi-fh4eu3 жыл бұрын
Devre adbutha cinema really ಕಣ್ಣಲ್ಲಿ ನೀರು ಹಾಗೆ ತುಂಭಿ ಹರಿಯುತ್ತೆ.....
@raghavendra.v19683 жыл бұрын
Eee movie credit sithara avarige sallabeku avara abhinaya varnisalagadu dada aarigintha ivara paathra tumba kaaduthe e movie nodidagalella kanneeru edetumbi baruthe hatsoff sithara avarige
@arbiyabanu38042 жыл бұрын
E date nalli yar yaru e movie nodthidira like madi....👇👇
@Gopi-oc8ir5 ай бұрын
ಅಧುತ್ವದ ಡೈರೆಕ್ಟರ್ ಮತ್ತು ನಮ್ಮ ದಾದ ನಟನೆ ಹಾಗೂ ಸೀತಾರಾ ಮೇಡಂ ನಟನೆ ಗು ನನ್ನ ಸಸ್ತಾಂಗ ವಂದನೆಗಳು.. ಜೈ ಕರ್ನಾಟಕ ಜೈ ಕರ್ನಾಟ ಮಾತೆ
@manumanoharams19092 жыл бұрын
What a climax 😌🥹🥹 watch this movie 2022ಏನೆಂದು ಹೇಳಲಿ ವರ್ಣಿಸಲು ಪದಗಳೇ ಸಿಗುತ್ತಿಲ್ಲ......
@ACCHU.18 Жыл бұрын
ನೂಡುದ್ರ ಕಾಲ 2023-24 ಆದ್ರು ಈ ಮೋವಿ ನೂಡ್ದಾಗ ಆಗೂ ನೆಮ್ಮದಿ pan world movie ಬಂದ್ರು ಸ್ವಲ್ಪ ದಿನದ ಮಟ್ಟಿಗೆ ಆಷ್ಟೇ I MISS VISHNU SIR AND MY GOD APPU ❤❤❤😢😢😢😢
@mmbosskanndeega4804 Жыл бұрын
ನಾನು ಕಂಡ ಅದ್ಭುತ ಸಿನಿಮಾ ✨❤️
@somashekarnayak79733 жыл бұрын
ವಿಷ್ಣುವರ್ಧನ್ ಅವರ ಸಿನಿಮಾದಲ್ಲಿ ಸಾಯಬಾರದಿದು
@lifeisshort....49993 жыл бұрын
👌🙏🙏🙏❤️Nam ದಾದರ ಸಿನಿಮಾಗಳಲ್ಲವು ಸೂಪರ್ ಹಿಟ್
@rekharameshrekharamesh52743 жыл бұрын
I love my vishnu Dada
@venkateshk93022 жыл бұрын
Old movies meaning full movies & old jeevna matte Ade Tara haa kaala matte chigarali . "𝐎𝐥𝐝 𝐢𝐬 𝐆𝐎𝐋𝐃" 𝐜𝐨𝐦𝐞 𝐭𝐨 𝐛𝐚𝐜𝐤 𝐝𝐞𝐯𝐫𝐞 ...🙇♂️
@sunami5695 Жыл бұрын
Time kettodre mansun jeevna ellig ogbidutte,,, masterpiece movie
ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಅಭಿನಯದ ಈ ಚಿತ್ರ ಬಹಳ ಇಷ್ಟವಾಯಿತು
@RenuBommanagi3 күн бұрын
ಎಂತ ಅದ್ಭುತ ಮೂವಿ ಇದು ವಿಷ್ಣು sir allmost ಎಲ್ಲ movies ನೋಡಿದ್ದೇ but ಇದು ತುಂಬಾ ಕಣ್ಣೀರು ಹಾಕಿಸ್ತು 💞💞ತುಂಬಾ ಒಳ್ಳೇದು ❤🥰⭐
@RR_realestate1238 ай бұрын
నేను అయితే ఎన్నో సార్లు చూసాను ఈ సినిమా, నాకు కన్నడ బాషా తెలీదు.
@jaihanumanbajarangi5213 Жыл бұрын
ಈ ತರಹದ ಸಿನಿಮಾಗಳು ಇನ್ಮೇಲೆ ಯಾವುದು ಬರಲ್ಲ 😢
@sunithanayak61819 ай бұрын
Tavaru nooru kala chenagirli annode ell hennina aase❤️
@suniltherock333 Жыл бұрын
Nanna jeevanada Tumba ondu important movie...E movie,tarah Yaav story movie yavttu barolla...Tumba tumba 🥺🥺😖😖Dhanywadagalu Producer,Story writer,Vishnu sir ,Mam...
@manthesknmantheskn72478 ай бұрын
Miss you boss. ಬೇಜಾರಾದಾಗ ವಿಷ್ಣುವರ್ಧನ್ ಸಿನಿಮಾ ನೋಡಬೇಕು
@sampreetib20613 жыл бұрын
ವಿಷ್ಣು ಸರ್ ಆದರ್ಶ ಇರುವಂತ ಚಿತ್ರಗಳು ಇರುತ್ತವೆ...... ಸಿಂಹ ಯಾವತ್ತಿದ್ರೂ ಸಿಂಹನೆ
@shivuvr7123 Жыл бұрын
😢😢 ಅದ್ಬುತ ಸಂದೇಶ.. Miss you ದಾದಾ
@parameshraj73972 жыл бұрын
ಮೂವಿ ಸುಪರ್ ಬಟ್ ಕ್ಲೈಮ್ಯಾಕ್ಸ್ ಇಸ್ ವೆರಿ ಕ್ರೈಯಿಂಗ್
@bhagyabhagya6525 Жыл бұрын
Yappa yappa yen movi😢 great 😢.super
@shilpavijay635Ай бұрын
ಅದ್ಭುತವಾದ ಸಿನಿಮಾ ❤️,,,,💔,,,,,.
@mrk16508 ай бұрын
❤❤❤ great movie Ever green I used to watch this movie from child hood Great thanks ❤ to Vishnu sir and Sitara madam Director also
@keerthana596Ай бұрын
2024 Gang here ---
@Sujatha-mc3yfАй бұрын
Me too sister
@RaidenXCode-k7fАй бұрын
I pray to god make me rich not for me but to see my family and the people in need happy.
@narendrababu4707Ай бұрын
Anyways the old movies are always moralistic and highly contains culture and great values of our land. ❤ 🎉 superb story, dada, actors singers and all of the team ..thanks for such a good movie