ಸ್ಪಷ್ಟವಾದ ಉಚ್ಚಾರಣೆ ಗುರುಗಳೆ..ನನ್ನ ಕಿವಿಗಳು ಪಾವನವಾದವು.
@dayanandjamadar76292 ай бұрын
Hari Krishna Jai shree krishna jai shree krishna jai shree krishna jai shree krishna jai shree krishna jai shree krishna
@rsarasa876Ай бұрын
🙏🙏
@vijayakumarbiligi49258 ай бұрын
ಶ್ರೀ ನಾರದ ವಂದ್ಯ ವಿಠಲ ವೈಷ್ಣವ ಬ್ರಾಹ್ಮಣ ಆಚಾರ್ಯ ಗುರು ದೇವ ನಿಮಗೆ ಅನಂತ ನಮಸ್ಕಾರಗಳು ಸ್ವಾಮಿ
@girijahn89769 ай бұрын
ಗುರುಗಳೇ ನಿಮ್ಮ ಪ್ರವಚನ ತುಂಬಾ ಚೆನ್ನಾಗಿರುತ್ತದೆ ಕೇಳುತ್ತಿದ್ದರೆ ತುಂಬಾ ಖುಷಿಯಾಗಿ ಭಕ್ತಿ ಹೆಚ್ಚುತ್ತೆ ಇದೇ ತರ ನೀವು ಭಗವದ್ಗೀತೆಯ ಒಂದೊಂದು ಅಧ್ಯಾಯವನ್ನು ಹೇಳಿ ಅದರ ಅರ್ಥವನ್ನು ಹೇಳಿದರೆ ನಮಗೆ ಇನ್ನೂ ಸಂತೋಷ ದಯವಿಟ್ಟು ಭಗವದ್ಗೀತೆಯನ್ನು ಶುರು ಮಾಡಿರೆಂದು ಬೇಡಿಕೊಳ್ಳುತ್ತೇನೆ
@prasannakumarc.v979011 ай бұрын
ಅದ್ಭೂತ ಸಾರಾಂಶ ಶ್ರೀ ಕ್ರಿಷ್ಣ ವಂದೇ ಜಗದ್ ಗುರುಂ ತಮಗೂ ನಮನಗಳು
@jayaramjayaram95329 ай бұрын
ಇಂಥವರಿಂದಲೇ ಇನ್ನು ದೇಶದಲ್ಲಿ ಮಳೆ ಬೆಳೆ ಆಗುತಿರುದು
@veereshpattar30072 ай бұрын
ನೀವು ಹೇಳು ಒಂದೊಂದು ಪ್ರವಚನಗಳಲ್ಲಿ ಇಡೀ ಜೀವನದ ಸಾರ ತುಂಬಿರುತ್ತೆ ಗುರುಗಳೇ 🌷🌷🙏🏻🙏🏻
@manuchawhan35857 ай бұрын
ಹರೇ ರಾಮ ಹರೇ ಕೃಷ್ಣ ಕೃಷ್ಣಂ ವಂದೇ ಜಗದ್ಗರುಂ
@anjuanju29719 ай бұрын
ಗುರುಗಳೇ ನಿಮ್ಮ ಮಾತನು ಕೇಳಿ ನನ್ನ ಜೀವನದಲ್ಲೇ ಸುಧಾರಣೆ ಆಗಿದೆ...
@sumathisharana142410 ай бұрын
ತಮ್ಮ ಕಂಠದಿಂದ ಮೂಡಿ ಬಂದ ಪ್ರವಚನ ಯಾವಾಗಲೂ ತುಂಬಾನೇ ಚೆನ್ನಾಗಿರುತ್ತೆ ಮತ್ತೆ ಮತ್ತೆ ಕೇಳುವ ಹಾಗೆ ಆಗುತ್ತೆ ಗುರುಗಳೇ ವಂದನೆಗಳು ತಮಗೆ 🙏🙏🙏🙏🙏🙏 ❤️❤️❤️❤️❤️❤️ಓಂ ಶ್ರೀ ಹರಿಯೇ ನಮಃ
@Mamatha.S-c4m9 ай бұрын
ಕೃಷ್ಣಂ ವಂದೇ ಜಗದ್ಗುರುಂ ಓಂ ಶ್ರೀ ಹರಿಯೆ ನಮಃ
@santhimurali56677 ай бұрын
. Mm.
@JambavathyAR6 ай бұрын
Gurugalige namaskaragalu
@SurappaMN6 ай бұрын
0omha😅riyenama😮h😮a @@Mamatha.S-c4m
@SurappaMN6 ай бұрын
@@Mamatha.S-c4mkrishnamond😅rejag😮adhugr😮am 😅
@sundareshks9 ай бұрын
ನಿಮ್ಮ ಪ್ರವಚನ ಶ್ರೀ ಕೃಷ್ಣನ ಆಶೀರ್ವಾದ 🎉
@SharanSharanppa27 күн бұрын
ನಮಸ್ಕಾರ ಗುರುಗಳೇ ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದಿರಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@shkamath.k237211 ай бұрын
ಆಚಾರ್ಯರಿಗೆ ಪ್ರಣಾಮಗಳು
@kashibaisindagi63434 ай бұрын
ತುಂಬಾ ಅದ್ಭುತ ಉಚ್ಚಾರನೆ ಗುರುಗಳೇ.. ನಿಮ್ ಮಾತುಗಳನ್ನು ಕೇಳಿ ಒಂದ ತರ ಅದ್ಭುತ ಫೀಲ್ ಆಗುತ್ತೆ
@vimalab196011 ай бұрын
U tube ಲ್ಲೀ ನಿಮ್ಮನ್ನು ನೋಡಿದ ತಕ್ಷಣ ನಿಮ್ಮ ಪ್ರವಚನ ಕೇಳಿ ಮತೆ ಮುಂದೆ ಹೋಗುವುದು ಇದು ನಿಮ್ಮ ಮುಖಾಂತರ ಶ್ರೀ ಕೃಷ್ಣ ನಮ್ಮನ್ನು ಸೆಳೆಯುವ ತಂತ್ರ ನಾವು ಪುಣ್ಯವಂತರು ನಿಮ್ಮನ್ನು ಅವನು ರಕ್ಷಿಸಲಿ ನಿಮ್ಮಿದ ಇನ್ನೂ ಇನ್ನೂ ಈ ಸೇವೆ ಮುಂದುವರಿಯಲಿ ವಂದನೆ ಗುರುಗಳೇ Krishnaarpanamastu❤❤❤❤❤
@AnuRavi-tv5fs2 ай бұрын
Neemaha mathu neja
@BheemuNelogi-r6c2 ай бұрын
🙏🙏👌👌🌻🌻
@CHANDRASHEKHARNaik-h5h6 ай бұрын
ಗುರುಗಳೇ ನಿಮ್ಮ ಪ್ರವಚನ ಕೇಳಲಿಕ್ಕೆ ತುಂಬಾ ಸಂತೋಷ ವಾಗುತ್ತೆ, ಏಕೆಂದರೆ ತಾವು ಯಾವುದೇ ಜಾತಿ ಗೆ ಸಂಬಂಧ ಪಟ್ಟ ಪ್ರವಚನ ಮಾಡುವುದಿಲ್ಲ, ಎಲ್ಲ ರು ಒಂದೆ ನಿಮ್ಮ, ದೃಷ್ಟಿ ಯಲ್ಲಿ, ಇದೆ ಭಗವಂತ ನ ಪ್ರೇರಣೆ, ಇನ್ನು ಭಗವಂತ ನಿಮಗೆ ಹೆಚ್ಚು ಶಕ್ತಿ, ಆಯುರಾರೋಗ್ಯ ಭಾಗ್ಯ ನೀಡಲಿ ಶ್ರೀ ಹರಿ ಆಶೀರ್ವಾದ ನಿಮ್ಮ ಮೇಲಿರಲಿ 🙏🏻🙏🏻
@nagarajgollar135011 ай бұрын
Hare Krishna hare Krishna Krishna Krishna hare hare hare Rama hare Rama Rama Rama hare hare
@mamathahr31069 ай бұрын
ಹರೆ ಶ್ರೀನಿವಾಸ
@LilavatiAurad11 күн бұрын
ಗುರುಗಳೆ ಈ ನಿಮ್ಮ ಮಾತು.ನನ್ನ ಮನಸ್ಸಿಗೆ ಆನಂದ ನೀಡಿದೆ ❤👏🏻👏🏻👏🏻👏🏻👏🏻
@geethapadhmamabhaia3171Ай бұрын
ಗುರುಗಳೇ ತಮ್ಮ ಪ್ರವಚನ ಕೇಳುತ್ತಿದ್ದರೆ ಸಮಯ ಕಳೆಯುವದೇ ಗೊತ್ತಾಗುವುದಿಲ್ಲ. ಅನಂತ, ಅನಂತ ಧನ್ಯವಾದಗಳು. 🙏🙏ಹರೇ ಕೃಷ್ಣ.
@rachanalaxmeekanth632010 ай бұрын
,🙏🏻🙏🏻🙏🏻ನಿಮ್ಮ ಪ್ರವಚನದಿಂದ ನಮ್ಮ ಕರ್ಣಗಳು ಧನ್ಯವಾಗಿವೆ ಸ್ವಾಮಿ...
@harishpadmalatha70913 ай бұрын
ಈಗಿನ ಧರ್ಮ ಶಿಕ್ಷಣ ಕೊರತೆಗೆ ಇಂತಹ ಪ್ರವಚನವೇ ಆಧಾರ. ಶ್ರೀ ಗುರುಗಳಿಗೆ ಪ್ರಣಾಮಗಳು
Krishnam vande jagadguru guru gale nimma pravachana vannu eshtu sala kelidru matte kelbeku ansutte nimage tumba dhanyavadagalu nimma padaravindakke nanna ananta namaskaragalu
@nageshshet31646 ай бұрын
Hare krishan a
@ashwinipatil37129 ай бұрын
ಹರೇ ಶ್ರೀನಿವಾಸ ನಮಸ್ಕಾರ ಗುರೂಜಿ 🙏🙏🙏🙏💐💐💐💐
@kumarkarnataka75032 ай бұрын
💚🌹 ಆಚಾರ್ಯರಿಗೆ ಶತನಮನಗಳು 🌹💚
@PramilaBai-b8v11 ай бұрын
Namaste guruji explained very nice.
@vadirajdeshpande38722 ай бұрын
My core team Panchamukhikrishna Vijayte. Sharanagata VajraPanjara.
@geetharajarao486111 ай бұрын
Jai shree Krishna
@vasanthpatil25343 ай бұрын
Sir. Your Pravachan is has got motivation for KNOWLEDGE about God. Almighty. ❤❤❤❤❤❤
@blalitha87332 ай бұрын
ನನಗೆ ತುಂಬಾ ನೊವಾಗುತ್ತದೆ ಪ್ರವಚನ ಕೇಳಲು ಹೇಳಲು ಮುಂದಿನ ನಮ್ಮ ಪೀಳಿಗೆಗೆ ಪರಿಚಯಿಸುವ ರೀತಿ ಹೇಗೆ ಪಾಲನೆ ಮಾಡುವ ನಿಮ್ಮಂತೆ ಹಿರಿಯ ನಾಗರಿಕರು ಸೀಗುವರೊ ಇಲ್ವವೊ ಅಂತಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು 🎉🎉🎉
@rdnagaraja116127 күн бұрын
ಗುರುಗಳೇ ಪ್ರಣಾಮ ತಮ್ಮ ಕಾಂಚನ ಧ್ವನಿಗೆ ನಮಸ್ಕಾರ ನಮಸ್ಕಾರ ನಮಸ್ಕಾರ 🌹🌸🌸🌸🌹
@prasadprasadu83478 ай бұрын
Jai guru dev
@amithan368910 ай бұрын
ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಕೃಷ್ಣ ಮ್ ವಂದೇ ಜಗದ್ಗುರು ಮ್ ಪ್ಲೀಸ್ bless justice for santhosh rao Justice for soujanya 🙏🙏🙏🙏🙏🙏🙏🙏🙏 Hare krishna🙏
@Forpeople777710 ай бұрын
Soujanya ಕಣ್ಣಿಗೆ ಕಾಣಿಸುವ ಒಂದು ಪ್ರಕರಣ.. Bt ಇದಕ್ಕಿಂತ ಎಷ್ಟೋ ಪಟ್ಟು ಪ್ರಕರಣ ಇದಾವೆ..
✨ಕರ್ಮಣ್ಯೇ ವಾದಿಕಾರಸ್ತೆ ಮಾಫಲೇಶು ಕದಾಚನ✨ ಮಹಾ ಕರ್ಮಫಲ ಹೇತುರ್ ಬಹು ಮಾತೆ ಸಂಗೋಸ್ತ್ವ ಅಕರ್ಮ ಣೀ✨ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ತಿಳಿಸಿರುವ ಹಾಗೆ ತಮ್ಮ ಪ್ರವಚನದ ಮೂಲಕ ಅತ್ಯಂತ ವಿವರಣಾತ್ಮಕವಾಗಿ ನಿರೂಪಿಸುವ 🙏🙏🙏ವಿದ್ವಾನ್ ಬ್ರಹ್ಮಣ್ಯ ಆಚಾರ್ಯರಿಗೆ ಅನಂತಾನಂತ ವಂದನೆಗಳು🙏🙏🙏 ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು 🙏🙏🙏
@MarutiG-y2j4 ай бұрын
ಹರೇ ಕೃಷ್ಣ
@vasanthakumari32446 ай бұрын
hare krishna hare krishna krishna krishna hare hare🙏🙏🙏dhanyavadagalu guruji
@bhaskarbs31859 ай бұрын
ಸಮಯೋಚಿತ ಉದಾಹರಣೆಗಳೊಂದಿಗೆ ಹುಲುಮಾನವರು ಅರಿತುಕೊಳ್ಳಬೇಕಾದ ಮಹತ್ತರವಾದ ವಿಷಯಗಳ ಪ್ರವಚನ/ಉಪದೇಶ. 🙏🙏
ನಿಮ್ಮ ಮಾತುಗಳು ಮಾಣಿಕ್ಯ ಗುರುಗಳೇ ಎಷ್ಟು ಮನಸ್ಸಿಗೆ ಬೇಜಾರಾಗಿದ್ರು ಮರೆತು ಮಾತುಗಳನ್ನು ಕೇಳುತ್ತೇನೆ... ಗುರು ರಾಘವೇಂದ್ರನಿಗೆ ವಂದನೆಗಳು
@sandhyamohan8110 ай бұрын
Hare Rama Hare Rama Rama Rama Hare Hare Hare Krishna Hare Krishna Krishna Krishna Hare Hare Krishnam Vande Jagadgurum🙏🙏🙏🙇🙇🙇 Jai shree krishna Jai shree Ram 🙏🙏🙏🙇🙇🙇
@ವನಜಾಕ್ಷಿ1Jacksonyes8 ай бұрын
ಜೈ ಶ್ರೀ ಕೃಷ್ಣ ನಮ್ಮ ಪಾಲಿಗೆ ಶ್ರೀಕೃಷ್ಣನೇ ಜಗದೋದ್ಧಾರ❤❤❤❤❤🎉
@dollaiahk75507 ай бұрын
ಜೈ ಶ್ರೀ ಕೃಷ್ಣಪರಮಾತ್ಮ ಕಾಪಾಡು ❤️❤️❤️❤️❤️❤️🙏🙏🌹🙏🌹🙏🌹🌹🙏🌹🌹🙏❤️🌹🌹