ನಮಸ್ತೆ ಗುರೂಜಿ ಜ್ಞಾನಯೋಗದ ಬಗ್ಗೆ ತುಂಬಾ ಅರ್ಥಪೂರ್ಣವಾಗಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು
@ವನಜಾಕ್ಷಿ1Jacksonyes8 ай бұрын
ಗುರುಗಳೇ ವಂದನೆಗಳು ತುಂಬಾ ಚೆನ್ನಾಗಿ ಪ್ರವಚನ ಮಾಡುತ್ತೀರಿ🎉🎉🎉🎉🎉❤❤
@abhilashb81968 ай бұрын
🙏 ಗುರುಗಳೇ ನನಗೆ ನಿಮ್ಮ ಪ್ರವಚನ ತುಂಬಾ ಇಷ್ಟ ❤ರುಕ್ಮಿಣಿಷ ವಿಜಿಯಾ ಗಜೇಂದ್ರ ಮೋಕ್ಷ, ಶ್ರೀನಿವಾಸ ಕಲ್ಯಾಣ, ಗರುಡ ಪುರಾಣ ಭಾವತ್ತ್ಗೀತೆ ಎಲ್ಲಾ ನಿಮ್ಮ ಪ್ರವಚನ ಇಷ್ಟ ಧನ್ಯವಾದಗಳು ಗುರುಗಳೇ
@nsjoshikakkera8 ай бұрын
🙏🙏 ಒಳ್ಳೆ ಸಂದೇಶ ಇದು , ಪ್ರತಿ ದಿನ ನಡಿಯ ಬೇಕು ಎನ್ನುವದೇ ಭವತ್ ಭಕ್ತರ ವಿನಂತಿ🙏🙏
@sandhyanayak2033Ай бұрын
ತುಂಬಾ ಅದ್ಭುತವಾಗಿ ಪ್ರವಚನ ಮಾಡುತ್ತೀರಿ ಗುರುಗಳೆ
@sumathisharana142410 ай бұрын
Gurugale tamma pravachana kelalu thumba manasige santhoshavagutte tamage koti koti namastaragalu super lovely 🙏🙏🙏🙏Hari om ❤️❤️❤️❤️❤️❤️❤️❤️❤️❤️❤️❤️